ಇವರ ವೇಷ ಭೂಷಣ ಡಿಫರೆಂಟ್! | Banjara | Lambani | Nomadic Trading | Special | Masth Magaa
Contact For Advertisement in Our Channel
masthads@gmail.com
..............
.
.
.
.
.
.
#Banjara #Lambani #Karnataka #NomadicTrading #Mewar #Rajasthan #Tax #Village #Special #MasthMagaa
Пікірлер: 1 500
ಧನ್ಯವಾದಗಳು ಮೇಡಂ,ನಮ್ ಬಂಜಾರ ಜನ ಬಗ್ಗೆ ಮಾಹಿತಿ ನೀಡಿದಕ್ಕೆ .ಜೈ ಹಿಂದ್. ಜೈ ಸೇವಾಲಾಲ್ 🚩
@manjunathkarabari2966
Жыл бұрын
ಧನಯವಾದಗಳೊಂದಿಗೆ ಮೇಡಂ
@venkatreddy1705
Жыл бұрын
ಕರ್ನಾಟಕ ರಾಜ್ಯದ ಇಂದಿನ ಸರ್ಕಾರದ ನಿರ್ಧಾರಕ್ಕೆ ಸರ್ಕಾರವನ್ನು ಅಭಿನಂದಿಸುತ್ತೇನೆ.
@KrishnaKumar-wm7bd
Жыл бұрын
Tq
@murthynaik8488
Жыл бұрын
👌
@shekharjalgeri5067
Жыл бұрын
S
ಲಂಬಾಣಿ ಆಗಿ ಹುಟ್ಟಿದ್ದು ನಾವೇಸ್ಟು ಧನ್ಯರು 💐🙏🏻 ರಾಮ್ ರಾಮಿ....
@mssmsss
Жыл бұрын
Neen estu punya vanta na nadadde jara tika haddaso raddi magana
@narendrababurn423
Жыл бұрын
ರಾಮ್ ರಾಮಿ
@shanthirc2185
Жыл бұрын
🙏🏻
@filmcity2390
Жыл бұрын
ಅಶೋಕ್ sir nivu supar
@obleshlknaik80
Жыл бұрын
@@shanthirc2185 😍
ನಮ್ಮ ಲಂಬಾಣಿ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ತಿಳಿಸಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏 ಜೈ ಸೇವಾಲಾಲ್ 🙏
@annanaiks7327
Жыл бұрын
💞💞💞
@santoshbanjara4190
4 ай бұрын
❤❤
ಲಂಬಾಣಿ ಜನರ ಸಂಪ್ರದಾಯ ಸಂಸ್ಕ್ೃತಿ ವೇಷಭೂಷಣ ತುಂಬಾ ವಿಶಿಷ್ಟ ಹಾಗೂ ಶ್ರೇಷ್ಟವಾದದ್ದು. ಇಂದಿನ ಯುವಪೀಳಿಗೆ ಅವುಗಳನ್ನು ಮರೆತು ಬಿಡದೆ ಮುಂದಿನ ಜನಾಂಗಕ್ಕೆ ಪರಿಚಯಿಸಿ
ತುಂಬಾ ಧನ್ಯವಾದಗಳು.. ಮೇಡಂ ನಿಮಗೆ ಮತ್ತು ನಿಮ್ಮ ತಂಡಕ್ಕೆ.. ಎಲ್ಲರಿಗೂ ನಮ್ಮಲಂಬಾಣಿ ಜಾನಂಗದ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಕ್ಕೆ.ಜೈ ಸೇವಾಲಾಲ್ 🙏🙏🙏
ಜಗತ್ತಲ್ಲಿ ನಂಬರ್ 1 ವೇಷಭೂಷಣ madam. ಹಾಗೂ ಸಮಾಜಕ್ಕೆ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು🙏💐
@flyboardingIndia
Жыл бұрын
❤️❤️😎😎
@jaggurathod1383
Жыл бұрын
Thanks madam🙏🙏🙏
@kingkaranboychavan9534
Жыл бұрын
Jai sevalal
@hanumantapparathod4538
4 ай бұрын
Dhanyawad agali।
ಶ್ರೀ ಸೇವಾಲಾಲ್ ಮಹಾರಾಜ್. ಶ್ರೀ ಮಾರಿಯಮ್ಮ ದೇವಿ.. ನಮ್ಮ ಜಾತಿ ನಮ್ನ ಹೆಮ್ಮೆ..ಜೈ ಭೀಮ್
ನಮ್ಮ ಬಂಜಾರ ಸಮುದಾಯದ ಬಗ್ಗೆ ದೇಶದ ಜನರಿಗೆ ತಿಳಿಯುವಂತೆ ಮಾಡಿದ ಈ ನಿಮ್ಮ ಕಾರ್ಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಮೇಡಂ ...
Proud to be Banjarian ✊ jai sevalal 🙏
@sachinrathod7360
Жыл бұрын
Hiii valu
@sachinrathod7360
Жыл бұрын
@@vk___047 sachin hu belgeri se
@vk___047
Жыл бұрын
@@sachinrathod7360 👍
ತುಂಬಾ ಒಳ್ಳೆ ಮಾಹಿತಿ... ನನಗೆ ತುಂಬಾ ಜನ ಲಂಬಾಣಿ ಫ್ರೆಂಡ್ಸ್ ಇದ್ದಾರೆ ❤️🙏🏼
@SunilNayak-xw1sc
Жыл бұрын
😍🤗
@govindappakg3060
Жыл бұрын
Very informative & u have brought down the reality. Our governments should know the defficulties facedd by the bunjaras.
@shivakiccha2243
Жыл бұрын
Thank you anna
ಧನ್ಯವಾದಗಳು ಮೇಡಂ ನಮ್ಮ ಸಮಾಜ ಉತ್ತಮ ಮಾಹಿತಿ ನೀಡಿದಕ್ಕೆ 💐
ಬಂಜಾರಾ ಸಮಾಜದ ಕುರಿತು ಅತ್ಯಂತ ಸರಳತೆಯಲ್ಲಿ ಎಲ್ಲರಿಗೂ ಸಂದೇಶವನ್ನು ನೀಡುತ್ತಿರುವ ನಿಮಗೆ ನಮ್ಮ ಬಂಜಾರಾ ಸಮಾಜದ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು🙏🙏🙏
ಭಾರತಾಂಬೆಯ ಮಡಿಲಲ್ಲಿ ಜನಿಸಿರುವ ಅನೇಕ ಜನಾಂಗಗಳಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಹೊಂದಿರುವ ನನ್ನ ಬಂಜಾರಾ ಸಮುದಾಯದ ಬಗ್ಗೆ ಸಂಕ್ಷಿಪ್ತ ವಿವರಣಯೊಂದಿಗೆ ಪ್ರಸ್ತುತ ಪಡಿಸಿದ್ದಕ್ಕಾಗಿ ಮಸ್ತ್ ಮಗ ತಂಡಕ್ಕೆ ಧನ್ಯವಾದಗಳು🙏 ನಾನು ಕಂಡ ಪ್ರಕಾರ ಮೊದಮೊದಲು ಬೇರೆ ಸಮುದಾಯದವರು ನಮ್ಮ ಸಮುದಾಯವನ್ನು ಬಹಳ ಕೀಳಾಗಿ ನೋಡುತ್ತಿದ್ದರು ಆದರೆ ಅದು ಈಗ ಬಹಳ ಕಡೆ ಕ್ಷೀಣಿಸಿದೆ.ನಮ್ಮ ಸಮುದಾಯದವರು ಬಹಳ ಶ್ರಮಜವಿಗಳು. ವರ್ಷಪೂರ್ತಿ ಮನೆ,ಸ್ವಂತ ಊರು ಜನರನ್ನು ಬಿಟ್ಟು ಬೆಂಗಳೂರು,ಮಂಗಳೂರು, ಉಡುಪಿ, ಮೈಸೂರು ಹೀಗೆ ಹಲವಾರು ಸ್ಥಳಗಳಿಗೆ ದುಡಿಮೆಗಾಗಿ ಹೋಗಿ ವರ್ಷಕ್ಕೆ ಒಂದು ತಿಂಗಳು ಮಾತ್ರ ಊರಿಗೆ ಬಂದು ಹಬ್ಬ ಆಚರಿಸಿ ಮತ್ತೆ ಅದೇ ಕೆಲಸಕ್ಕೆ ಊರು ಬಿಟ್ಟು ಹೋಗುತ್ತಾರೆ. ಕಷ್ಟ ಪಟ್ಟು ದುಡಿಯುವ ಜನಾಂಗಗಳಲ್ಲಿ ನಾವು ಮೊದಲನೆ ಸ್ಥಾನ ಪಡೆದುಕೊಳ್ಳುತ್ತವೆ.ಇದಕ್ಕೆ ಪುಷ್ಟಿ ಎಂಬಂತೆ ನಮ್ಮ ಜನಾಂಗದ ಉಡುಪು ಬಹಳ ವಿಶೇಷ ಹಾಗೂ ಎಲ್ಲಾ ಮಹಿಳೆಯರು ಆ ಉಡುಪನ್ನು ಧರಿಸಿ ನೋಡಿ ಕಡಿಮೆ ಎಂದರು 7 ರಿಂದ 8ಕೆಜಿ ತೂಕ ಇರುತ್ತದೆ ಹೊತ್ತಿಕೊಳ್ಳುವುದು ಸುಲಭವಲ್ಲ,ಎಲ್ಲರೂ ಒಮ್ಮೆ try ಮಾಡಿ, ಕಳವಳದ ಸಂಗತಿ ಎಂದರೆ ಪ್ರಸ್ತುತ ಮಹಿಳೆಯರು ಅವನ್ನು ಉಡದಿರುವುದರಿಂದ ಅದರ ಮಹತ್ವ ಸಮಾಜಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ ,ಕೋರಿಕೆ ಇಷ್ಟೆ ದಯವಿಟ್ಟು ನಮ್ಮ ಸಮಾಜದ ಮಹಿಳೆಯರು ಈ ಉಡುಪುಗಳನ್ನು ಉಡುವುದನ್ನು ರೂಢಿಸಿಕೊಳ್ಳಿ🙏 ಮತ್ತು ನಮ್ಮ ಜನಾಂಗದವರು ನಮ್ಮ ಭಾಷೆಯನ್ನು ಮರೆಯಬೇಡಿ ಹಾಗೂ ನಾನು ನೋಡಿರುವ ಪ್ರಕಾರ ನಾವು ಬಂಜಾರಾ ಸಮುದಾಯದವರು ಯೆಂದುಕೊಳ್ಳಲು ಹಿಂಜರಿಯುತ್ತಾರೆ ಇಂತಹವರು ಮೊದಲು ನಮ್ಮ ಸಮುದಾಯದ ಬಗ್ಗೆ ತಿಳಿದುಕೊಳ್ಳಿ ನನ್ನ ಸಮುದಾಯ ನನ್ನ ಹೆಮ್ಮೆ. ಜೈ ಹಿಂದ್ 🇮🇳 ಜೈ ಕರ್ನಾಟಕ ಜೈ ಸೇವಾಲಾಲ್ ಮಹಾರಾಜ್ 🏳️ ಜೈ ಮರಿಯಮ್ಮ 🚩
@chandrashekarashettykayyar2406
Жыл бұрын
Nice sir
@sagarlamani1035
Жыл бұрын
Nice sir❤❤ jai sevalal🏳🚩🙏🙏
@khemannaraja3368
Жыл бұрын
👊👊👊✊
@govindanaik5931
Жыл бұрын
Jai
@ashoknaik332
Жыл бұрын
ಜೈ ಸೇವಾಲಾಲ್ 🙏 🚩
ಭಾರತದ ಒಂದು ಅದ್ಭುತ ಜನಾಂಗ 💥 ಲಂಬಾಣಿ 💥 ಜನಾಂಗ ಇವರು ಇವರದ್ದೇ ಆದ ಸಂಸ್ಕೃತಿ ಹೊಂದಿದ್ದು ವಿದೇಶದಲ್ಲೂ ಭಾರತದ ಸಂಸ್ಕೃತಿ ತಿಳಿಸುವಂತೆ ಮಾಡಿದ್ದಾರೆ 🙏🙏
Thank you mam for giving the information about our Banjara culture. Sant Shri sevalal Maharaj ki Jai.. jai jai gor Banjara...
ಧನ್ಯವಾದಗಳು madam ನಮ್ಮ ಸಮುದಾಯದ ಬಗ್ಗೆ ನಮ್ಮ ಕನ್ನಡ ಜನತೆಗೆ ತಿಳಿಸಿ ಕೊಟ್ಟಿದ್ದಕ್ಕೆ ಜೈ ಸೇವಾಲಲ್ .ಜೈ ಕರ್ನಾಟಕ ಮಾತೆ .ಜೈ ಮೋದಿ ಜೀ
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 🥰
@manjularathod8868
Жыл бұрын
Thanku so much
@BLUESKY.03
Жыл бұрын
@@manjularathod8868 Tq
ತುಂಬಾ ಧ್ಯವಾದಗಳು ಮೇಡಂ ನಮ್ಮ ಬಂಜಾರ ಜನಾಂಗದ ಬಗ್ಗೆ ಮಾಹಿತಿ ನೀಡಿ ಮುಖ್ಯವಾಹಿನಿಗೆ ತಂಡಿದಕ್ಕೆ...💐💐🙏 ಬಂಜಾರ ಜನಾಂಗದ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಈ ದೇಶಕ್ಕೆ ಮತ್ತು ನಮ್ಮ ಕರ್ನಾಟಕ ರಾಜ್ಯಕ್ಕೆ ತಿಳಿಸಿಕೊಡಬೇಕೆಂದು ನಿಮ್ಮಲ್ಲಿ ನಮ್ಮದೊಂದು ಮನವಿ...🙏🙏
ಧನ್ಯವಾದಗಳು ಮೇಡಂ ಲಂಬಾಣಿ ಜನಾಂಗದ ಇತಿಹಾಸ ಮತ್ತು ಸಂಸ್ಕೃತಿ ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದಕ್ಕಾಗಿ ನಮ್ಮ ಸಮಾಜದ ವತಿಯಿಂದ ಅನಂತ ಧನ್ಯವಾದಗಳು, ಭಾರತದ ಸ್ವಾತಂತ್ರ್ಯದಲ್ಲಿ ಲಂಬಾಣಿಗರ ಪಾತ್ರ ಮಹತ್ವದೆಂದು ಸಾರಲು ಇನ್ನೂ ಅನೇಕ ಐತಿಹಾಸಿಕ ಘಟನೆಗಳನ್ನು ಪ್ರಸ್ತುತಪಡಿಸಲು ನಮರ ವಿನಂತಿ 🌹🌹🌹🌹🙏🏻🙏🏻🙏🏻🙏🏻
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ, ಅದ್ಬುತವಾದ ಮಾಹಿತಿ ಹಂಚಿಕೊಂಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ನನ್ನ ನೆಚ್ಚಿನ ತಂಡಕ್ಕೆ 🙏🙏💐💐 ಜೈ ಸೇವಾ ಲಾಲ 🙏
🚩ಧನ್ಯವಾದಗಳು, ಮೇಡಂ ನಮ್ಮ ಈ ಸಂಸ್ಕೃತಿಗೆ ಮತ್ತು ನಮ್ಮ ಬಂಜಾರ ಸಮುದಾಯಕ್ಕೆ 🏳️ವಿಶೇಷವಾದ ವಿಡಿಯೋ ಮಾಡಿದ್ದಕ್ಕೆ ತುಂಬಾ ವಿಶೇಷವಾದ ಕಲ್ಚರ್ಗಳು ಇದಾವೆ ವಿಶೇಷವಾದ ವಿಡಿಯೋಮಾಡಿದಕ್ಕೆ ಧನ್ಯವಾದಗಳು🚩🙏 ಜೈ ಸೇವಾಲಾಲ್ ಜೈ ಮರಿಯಮ್ಮ 🚩💐
ಅಲ್ಮೋಸ್ಟ್ ಈ ವಿಡಿಯೋ ದ ಯಲ್ಲಾ ಕಮೆಂಟ್ ನಮ್ಮವರದ್ದೇ ಇದೆ.. ❤️ ಜೈ ಸೇವಾಲಾಲ್ 🚩🚩
ಧನ್ಯವಾದಗಳು ಮೇಡಂ. ನಮ್ ಬಂಜಾರ ಜನ ಬಗ್ಗೆ ಮಾಹಿತಿ ನೀಡಿದಕೇ ಜೈ ಹಿಂದ್. ಜೈ ಸೇವಾಲಾಲ್ 🚩🚩🙏🏳🏳🙏🙏
ನಮ್ಮ ಲಂಬಾಣಿ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ತಿಳಿಸಿದಕ್ಕೆ ಹೃತ್ತೂರ್ವಕ ಧನ್ಯವಾದಗಳು ಜೈ ಸೇವಾಲಾಲ್🤩✌🏻️
ಧನ್ಯವಾದಗಳು ಮೇಡಮ್ ನಮ್ಮ ಬಂಜಾರ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿದಕ್ಕೆ
ಲಂಬಾಣಿ ಜನಾಂಗದ ಬಗ್ಗೆ ತಿಳಿಸಿದ್ದಕ್ಕೆ ಹೃದಯಪೂರ್ವಾಕ ಧನ್ಯವಾದಗಳು ಮೇಡಂ
ಧನ್ಯವಾದಗಳು ಮೇಡಂ, ನಮ್ಮ ಬಂಜಾರ ಸಮುದಾಯದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತಮಗೂ ತಮ್ಮ ತಂಡಕ್ಕೂ ಧನ್ಯವಾದಗಳು Jai sevalal 🏳 Jai bhavani 🚩 Jai karnataka 💛❤
ನಮ್ಮ ಸಮಾಜಕ್ಕೆ ಹಕ್ಕು ಪತ್ರಗಳನ್ನು ನೀಡಿದ ಮೊದಿಜಿ ಅವರಿಗೆ🙏🙏🙏 ಧನ್ಯವಾದಗಳು ಹಾಗೂ ಈ ನಿಮ್ಮ ಚಾನಲೆಗೆ ಧನ್ಯವಾದಗಳು ಮೇಡಂ ನಮ್ಮ ಸಮಾಜದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ 🙏🙏
@user-mi5iq5gl7m
3 ай бұрын
❤❤
Proud to be banjara madam.... ಬಂಜಾರ ಜನಾಂಗದ ಬಗ್ಗೆ ತಿಳಸೀ ಕೊಟ್ಟಿದಕ್ಕೆ ಧನ್ಯವಾದಗಳು..
Thanks for covering our Banjara culture information video.... proud to say I am Banjara ❤️🙏
ತುಂಬಾ ಧನ್ಯವಾದಗಳು ಮೇಡಂ ಜೀ.... ❤️ ನಮ್ಮ ಜನಾಂಗದ ಬಗ್ಗೆ ಇಷ್ಟೊಂದು ಮಾಹಿತಿ ತಿಳಿಸಿದ್ದಕ್ಕೆ.... 🙏🏿🙏🏿
Proud to be banjarian..... This video make us more strong nd remembered what we are and how our community were began....
ನಮ್ಮ ಇತಿಹಾಸ ಹಾಗೂ ನಮ್ಮ ಸಂಕೃತಿಯನ್ನು ನಮ್ಮ ಕನ್ನಡ ನಾಡಿನ ಜನತೆಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದ *ಮಸ್ತ್ ಮಗ* ತಂಡಕ್ಕೆ ಧನ್ಯವಾದ.
@aninditamitra6425
10 ай бұрын
They are not kannada. They are from north india/afghanistan originally
ಮೇಡಮ್ ಪ್ರಪಂಚದಲ್ಲಿನ180 ದೇಶದಲ್ಲಿ ವಾಸ ವಾಗಿದ್ದಾರೆ ಹೆಚ್ಚಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿದ್ದಾರೆ ಹಾಗೆ ನಮ್ಮದೇಶದ ದಲ್ಲಿ 13 ರಿಂದ 14 ಕೋಟಿ ಜನಸಂಖೆ ಯಲ್ಲಿದ್ದಾರೆ.
ತುಂಬು ಹೃದಯದಿಂದ ಧನ್ಯವಾದಗಳು ಮೇಡಂ ನಮ್ಮ ಭಾಷೆ ನಮ್ಮ ಜನಾಂಗ ನಮ್ಮ ಸಂಸ್ಕೃತಿ ಯಾವ ರೀತಿ ಇರುತ್ತೆ ಎಂದು ತುಂಬಾ ಸರಳವಾಗಿ ಸ್ವಚ್ಛವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏❤️❤️❤️
ತುಂಬ ಧನ್ಯವಾದಗಳು ಮೇಡಂ ಬಂಜಾರ ಜನ ಬಗ್ಗೆ ಮಾತಾಡಿದಕ್ಕೆ 🙏🏻🙏🏻🙏🏻🙏🏻 ಜೈ ಸೇವಾಲಾಲ್ ಮಾರಾಜ್ 🙏🏻🙏🏻
Being a banjara it feels good to listen about our cultue,Thanks for ur effort.
ಬಂಜಾರ ಸಮುದಾಯ ಸಂಸ್ಕೃತಿ ಮತ್ತು ಪರಂಪರೆ ತುಂಬಾ ವಿಶಿಷ್ಟವಾದದ್ದು,, ಜೈ ಸೇವಾಲಾಲ್ ಮಹಾರಾಜ್, ಜೈ ಸೇವಾಲಾಲ್ ನಮ್ಮ ಸಮುದಾಯದ ಬಗ್ಗೆ ವೀಡಿಯೋ ಮಾಡಿದ್ದಕ್ಕೆ ಮಸ್ತ ಮಗ ಚಾನೆಲ್ ಧನ್ಯವಾದಗಳು .
I am very proude to be an banjara community our culture was worlds richest culture, if the British people was not Dominate, may be our community was Good stable in Ecnomic as well as in Good leveing Life style.
ಧನ್ಯವಾದಗಳು ಮೇಡಂ ನಮ್ಮ ಬಂಜಾರ ಸಮುದಾಯದ ಬಗ್ಗೆ ಮಾತನಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಜೈ ಸೇವಾಲಾಲ್
Thank you @masth magaa for showcase of the history of our banjara culture, and spreading awareness about us, to the people who don't know, nice information... Jai hind... Jai karnataka mate...Jai sevalal...jai banjara... 🙏🙏 to all..
ಬಂಜಾರ ಸಮಾಜದ ಬಗ್ಗೆ ಸರಳವಾದ ಮಾಹಿತಿಯನ್ನು ಮಾಹಿತಿಯನ್ನು ನೀಡಿದ ನಿಮಗೆ ನಮ್ಮ ಸಮಾಜದ ಪರವಾಗಿ ಕೋಟಿ ಕೋಟಿ ಧನ್ಯವಾದಗಳು ಮೇಡಂ
Very beautiful information madam thank you ನಾವು ಲಂಬಾಣಿಗಳು ಅನ್ನೊದಕ್ಕೆ ತುಮನಬಾ ಹೆಮ್ಮೆ ಆಗುತ್ತೆ ಅದರಲ್ಲೂ IAS questions ಆಗಿದೆ ಬಂಜಾರಗಳ ಮೇಲೆ
ಧನ್ಯವಾದಗಳು ಮೇಡಂ ನಮ್ಮ್ ಹೆಮ್ಮೆ ಲಂಬಾಣಿ ಬಂಜಾರ ಬಗ್ಗೆ ಹೇಳಿದ್ದಕೆ 🙏
ಜೈ ಸೇವಾಲಾಲ್ ❤️thank you so much sri raksha mam❤️
ವಿಲ್ ಇಂಫಾರ್ಮೇಷನ್ ಥ್ಯಾಂಕ್ ಯೂ ಸೋ ಮಚ್ ಮ್ಯಾಮ್ ಬಂಜಾರ ಸಮುದಾಯಕ್ಕೆ ಸಪೋರ್ಟ್ ಮಾಡಿದಕ್ಕೆ ಧನ್ಯವಾದಗಳು ಜೈ ಭವಾನಿ ಜೈ ಸೇವಾಲಾಲ್
Thanks ಮೇಡಂ ನಮ್ಮ ಜನಾಂಗದ ಬಗ್ಗೆ ಮಾಹಿತಿ ತಿಳಿಸಿದಕ್ಕೆ ಜೈ ಸೇವಾಲಾಲ್. ಜೈ ಮರಿಯಮ್ಮನಯಾಡಿ
ಧನ್ಯವಾದಗಳು ಮೇಡಂ ನಮ್ಮ ಬಂಜಾರಾ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ..ಜೈ ಸೇವಾಲಾಲ್ 🙏🙏
ತುಂಬಾ ಧನ್ಯವಾದಗಳು mdm.... ಅದ್ಭುತ ನಿರೂಪಣಾ ಶೈಲಿ, ನಿರರ್ಗಳವಾದ, ಮಾತುಗಾರಿಕೆ, ಉತ್ತಮ ಮಾಹಿತಿ ಸಂಗ್ರಹಣೆ, 🙏🙏
ಲಂಬಾಣಿ ಜನಾಂಗದ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ... ಧನ್ಯವಾದಗಳು...
ನಮ್ಮ ಜನಾಂಗದ ವಿಷಯದ ವಿಚಾರ ವನ್ನು ನೀವು ತುಂಬಾ ಚೆನ್ನಾಗಿ ತಿಳಿಸಿದಿರಿ... ಧನ್ಯವಾದಗಳು 🙏🙏🙏🙏
Proud to be Banjara ❤️ Jai sevalal🙏🏳️
ನಾನು ಧನ್ಯನಾದೆ ಮ್ಯಾಡಮ್ ಬಂಜಾರ ಆಗೀ ಹುಟ್ಟಿದಕ್ಕೆ 🙏🙏🙏🙏🙏
ತುಂಬಾ ಧನ್ಯವಾದಗಳು ನಮ್ಮ ಸಂಸ್ಕೃತಿಯ ಬಗ್ಗೆ ತಿಳಿ ಹೇಳಿದ್ದಕ್ಕೆ ಮತ್ತು ನಮ್ಮ ಇತಿಹಾಸವನ್ನು ತಿಳಿಸಿ ಹೇಳಿರುವುದಕ್ಕೆ❣️
ಲಂಬಾಣಿ ಜನಾಂಗದ ಬಗ್ಗೆ ಮಾಹಿತಿ ನೀಡುವ ಅತ್ಯಾಧುನಿಕ ಧನ್ಯವಾದಗಳ್ಳು ಮೇಡಂ ❤
ನಾನೊಬ್ಬ ಬಂಜಾರಾ ಸಮಾಜದ ವ್ಯಕ್ತಿಯಾಗಿರುವುದೆ ಹೇಮ್ಮೆ ಆದರೆ ನಿವು ನಿಡಿದ ಮಾಹಿತಿ ಪರಿಪೂರ್ಣವಾದ ಮಾಹಿತಿ ನಿಡಿಲ್ಲಿ ಸಂಪೂರ್ಣ ವೀಡಿಯೋ ಮಾಡಿ 🚩 ಜೈ ಸೇವಾಲಾಲ್
Proud to be banjarian 😍✌️
Proud to be banjara🔥🔥. Jai sevalal
Bigg salute madam for focus on banjara culture.
ನಮ್ಮ ಬಂಜಾರ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು 💐🙏
ಧನ್ಯವಾದಗಳು ಮೆಡಮ್... ನಿಮ್ಮ ಬಂಜಾರಾ ಕಾಳಜಿ ಗೆ🙏🙏🙏🙏
Proud To be Banjara..Jai Sevalal
Really proud to be an lambani Great work @mastmaga
ನಮ್ಮ ಸಮುದಾಯದ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು 🥰
ತುಂಬಾ ಚೆನ್ನಾಗಿದೆ ಮೇಡಂ ನಮ್ ಸಂಸ್ಕೃತಿ ಮತ್ತು ನಮ್ಮ ಜನಾಂಗದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದಿರಿ ಧನ್ಯವಾದಗಳು
I proud being a Banjara thanks to explain about our community....Jai sevalaal..
ಜೈ ಗೋರ್ ಬಂಜಾರ ಜೈ ಸೇವಾಲಾಲ್ 🙏
Thank you mast maga channel for made video on our banjara community. Jai sevalal....By: Gururaj from Bagalkot Karnataka India
ಈ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
ನಮ್ಮ ಲಂಬಾಣಿ /ಬಂಜಾರಾ ಜನರ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏.
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು.
ನಮ್ಮ ವಿಜಯಪುರ, ನಮ್ಮ ಹೆಮ್ಮೆ❤️
ಧನ್ಯವಾದಗಳು ❤️ 🔥ಜೈ ಸೇವಾಲಾಲ್🚩🚩
Thank you ma'am for your helpful information 🙏🏻 "Proud to be banjara"✌️❤️🎈
really proud to be a lambani...lot of thanks to u and ur team...
ಬಂಜಾರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ ❤️👍🙏
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 👌
ನೃತ್ಯದ ಪ್ರಕಾರಗಳು ಏನೆಂದು ತಿಳಿಸಲಿಲ್ಲ ಇವರ ಬಗ್ಗೆ ಇನ್ನೂ ಅಧ್ಯಯನ ಮಾಡಬೇಕಾಗಿದೆ ಯುವರ್ ನೃತ್ಯ ಹಾಡು ವೇಷಭೂಷಣ ಎಲ್ಲವೂ ಚಂದ
ತುಂಬಾ ಧನ್ಯವಾದಗಳು.. ಮೇಡಂ ನಿಮಗೆ ಮತ್ತು ನಿಮ್ಮ ತಂಡಕ್ಕೆ.. ಎಲ್ಲರಿಗೂ ನಮ್ಮಲಂಬಾಣಿ ಜಾನಂಗದ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಕ್ಕೆ.ಜೈ ಸೇವಾಲಾಲ್ jai banjara
ತುಂಬ ಧ್ಯವಾದಗಳು ಮೇಡಂ... ಈ ವರಿದಿ ಕೊಟ್ಟಿದ್ದಕ್ಕೆ 🙏🥰🥰🥰💐
Proud to be a banjarian jai hind jai sevalal Jai shree ram
Proud to be born in Banjara . I Suresh Rathod from malkhed gulbarga district Karnataka. Doing business in Tamilnadu since 22years many other caste people are working in my company and I m very proud for that. Jai sevalal 🙏👍 thanks madam for your video.
ನಮ್ಮ ಬಂಜಾರ ನಮ್ಮ ಹೆಮ್ಮೆ 🚩🚩 ಜೈ ಹಿಂದ್ ....ಜೈ ಬಂಜಾರ ...ಜೈ ಸೇವಾಲಾಲ್ 😍😍
ಧನ್ಯವಾದಗಳು ಮೇಡಂ ಜೈ ಸೇವಾಲಾಲ್ 💐💐
Proud to be Banjara... Jai sevalal🚩
@reshmapawar8999
Жыл бұрын
Jai sevalal
Very good information..Thank you for your hard work
ಲಮಾಣಿ ಜನಾಂಗದ ಬಗ್ಗೆ ಪರಿಚಯಿಸಿದ ನಿಮಗೆ ಧನ್ಯವಾದಗಳು..❤
ತುಂಬು ಹೃದಯದ ಧನ್ಯವಾದಗಳು ಮೇಡಂ❣️🙏 ಜೈ ಸೇವಾಲಾಲ್
Thank you for sharing some information about our culture mam 🙏
Super madam👏👏 Thanks a lot for making this video🙏🏻
Wow nicely explained about our lambhani... Thank you team💐💐
Tqsm mast maga for covering our history and culture
ಉಪಯುಕ್ತ ಮಾಹಿತಿಯನ್ನು ನಿಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಮೆಡಂ
Proud to be banjaara 🚩 Jai sevalal jai mariyamma
ನಾವು ಕೂಡ ಲಂಬಾಣಿ ಜನಾಂಗದವರು ಹೆಮ್ಮೆ ಆಗುತ್ತದೆ
ಒಳ್ಳೆಯ ಕಾರ್ಯಕ್ರಮವಾಗಿದೆ.....
Proudly say I'm Banjara 🚩🏳️ Jai Sevalal maharaj 🚩🏳️
Very good research and explained too tq.
Wonderful information about banjara community madam ❤jai sevala
ಆದಿಜಾಂಬವ ಮಾದಿಗನ ಬಗ್ಗೆ ಮಾಹಿತಿ ನೀಡಿ ಸರ್