ISSನಲ್ಲಿ ಏನಲ್ಲಾ ಸೌಕರ್ಯ ಇರುತ್ತೆ? | International Space Station | Space | Astronauts |Masth Magaa Amar

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
-------
Video Courtesy:
Video by Scenegraph Studios: www.pexels.com/video/a-3d-ren...
Video by olia danilevich: www.pexels.com/video/a-close-...
Video by Borys Zaitsev: www.pexels.com/video/planet-e...
.
.
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
#ISS #InternationalSpaceStation #Space #LowEarthOrbit #NASA #Roscosmos #JAXA #ESA #CSA #Microgravity #Spacecraft #Russia #US #ISSHistory #ISSPurpose #LifeInISS #Astronauts #Exploration #ISSConstruction #ISSAssembly #Zarya #Unity #Expedition1 #Zvezda #Powerandthermalcontrol #Communications #SpaceTourists #Crewactivities #Foodandpersonalhygiene #Crewhealthandsafety #SightingsfromEarth #MasthMagaa #AmarPrasad

Пікірлер: 87

  • @MasthMagaa
    @MasthMagaa

    ಗಮನಿಸಿ ಸ್ನೇಹಿತರೆ! 🔴

  • @Greenberry846
    @Greenberry846

    ಮಸ್ತ್ ಮಗಾ ಫ್ಯಾನ್ಸ್ಗಳು full space moodನಲ್ಲಿ ಇದ್ದಾರೆ 😂😂

  • @amigoboyz13
    @amigoboyz13

    Yesstu video's madthiraa sir. nim videos nodi nanne scientist agogidini😅😅

  • @basagoudashivari481
    @basagoudashivari481

    ಜ್ಞಾನ ಹಾಗೂ ವಿಜ್ಞಾನಗಳ ಕಣಜ ಮಸ್ತ್ ಮಗಾ..... thank you ಅಮರ್ ಸರ್ ಸ್ಪೇಸ್ ಹಾಗೂ ಸ್ಪೇಸ್ ಸ್ಟೇಷನ್ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಕ್ಕೆ🙏🙏

  • @agspecialist281
    @agspecialist281

    ನಮ್ಮ ದೇಶ ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ತುಂಬಾ ಸಾಧನೆ ಮಾಡ್ತಾ ಇದೆ ಜೈ ಹಿಂದ್ ಜೈ ಮೋದಿ 🇮🇳🇮🇳🙏💐

  • @Nageshboss
    @Nageshboss

    Voyager 1 and Voyager 2 bagge detailed video madi sir. ಬಹಳ ಕುತೂಹಲಕಾರಿಯಾಗಿದೆ ಈ intersteller space ಎಂಬ ಮಾಯಾಲೋಕ

  • @sridharsanjeev3050
    @sridharsanjeev3050

    ಅಕಸ್ಮಾತ್😂 ಎಲಾನ್ ಮಸ್ಕ್ ... ಫ್ರೀ ಸ್ಪೇಸ್ ಟೂರ್ ಮಾಡಿದ್ರೆ.. ಜನಸಾಮಾನ್ಯರು ಹೋಗಬಹುದು😀

  • @shivachhatrapati
    @shivachhatrapati

    This is the best video ever seen in your channel 🔥🔥🔥

  • @jayalakshminr132
    @jayalakshminr13221 күн бұрын

    Tq sir. Very beautiful video

  • @manojfactskannada8049
    @manojfactskannada8049

    Sir henge barigannininda space station na nodbodu heli sir

  • @trathnamma3100
    @trathnamma3100

    Very good message Amar Prasad sir thank you so much 🚩🚩🇮🇳🇮🇳💐💐👌👍♥️♥️

  • @travelimpression6802
    @travelimpression6802

    Space 🚀 content olle reach ide ade videos iga🤭🤭💕💕thank u

  • @UmeshGuruRayaru
    @UmeshGuruRayaru

    Thank You So Much For this Most Interesting Episode Sir ❤

  • @entertainmentempire4007
    @entertainmentempire4007

    Sir nanu e video ge wait madtide nenne tane edana tiliyoke google search madide tq

  • @abeedabegumghanisabhanagi3454
    @abeedabegumghanisabhanagi3454

    You Amar well done🎉

  • @justvijay2638
    @justvijay2638

    i really impress this masthmaga channel and +point is no single add on it. if any incident happens this team will report just 5.minutes only tq for this team 🧠 - to + . ....❤

  • @sharif2843
    @sharif2843

    Masth magaa video 🔥

  • @shokdharsagar7364
    @shokdharsagar7364

    Thanks your information ❤️

  • @nandeshpujar7036
    @nandeshpujar7036

    Im now masth maga scientist. 😅😅😅😅❤❤❤❤

  • @harshithharsha4488
    @harshithharsha4488

    prajnananda chess ondhu video madi sir

Келесі