ಇಲ್ಲಿದೆ ರಿಯಲ್ ದೃಶ್ಯಂ ಕಥೆ...!|S K Umesh Rtd Sp|Real Drishyam Story|Police Officer|Gaurish Akki Studio

Pls watch and share
Thank u
GaS
#realdrushyam #skumesh
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki KZread #Drishyam #RealDrushyam #Ravichandran #MalayalamMovie #DrishyamHindiMovie #SKumeshRtdSP #

Пікірлер: 608

  • @avinashr2184
    @avinashr21843 жыл бұрын

    ಸರ್ ನಿಮ್ಮ100 ನೇ episode ಗೆ ಪೊಲೀಸ್ ಡ್ರೆಸ್ ಹಾಕಿಕೊಂಡು ಬರಬೇಕು😍

  • @praveen_3825
    @praveen_38252 жыл бұрын

    ನಮ್ಮ ಹೆಮ್ಮೆಯ ಪ್ರಾಮಾಣಿಕ ದಕ್ಷ ಪೊಲೀಸ್ ಅಧಿಕಾರಿ ಉಮೇಶ್ ಸರ್ ರವರಿಗೆ ನನ್ನ ಅನಂತ ಅನಂತ ವಂದನೆಗಳು ಸರ್🙏🙏

  • @basavegowdanbasavanna272
    @basavegowdanbasavanna2723 жыл бұрын

    ಉಮೇಶ್ ಸರ್ ಎಪಿಸೋಡ್ ನಿಲ್ಲಿಸಬೇಡಿ ಮುಂದುವರಿಸಿ ಗೌರೀಶ್ ಸರ್

  • @nanjapparbtalur4477
    @nanjapparbtalur44772 жыл бұрын

    ನೀವು ಬುದ್ಧಿವಂತ ‌ಅಧೀಕಾರಿಗಳು ‌ನಿಮ್ಮಂತೆ .ಅಧಿಕಾರಿಗಳು ‌ಇಲಾಖೆಯಲ್ಲಿ ‌ಹೆಚ್ಚಬೇಕು.

  • @mahanteshr6354
    @mahanteshr63543 жыл бұрын

    ಉಮೇಶ್ ಸರ್ ಕಥೆಗಳನ್ನು ಏಳುವ ಸ್ಟೈಲ್ ನಲ್ಲಿ ಅವರ ಪೋಲಿಸ್ ಭಾಷೆಗಳನ್ನು ಮಾತನಾಡುವುದು ತುಂಬಾ ಇಷ್ಟ

  • @venkateshgvenkatesh6189
    @venkateshgvenkatesh61893 жыл бұрын

    ತನಿಖೆ ಮಾಡು ವುದು ಮುಳ್ಳಿನ ಮೇಲೆ ತಪಸ್ಸು ಮಾಡಿದ ಹಾಗೆ ನೀವು ಗ್ರೇಟ್ ಸರ್

  • @akhilabhinavaaa
    @akhilabhinavaaa3 жыл бұрын

    umesh sirji ನೀವು ಯಾವುದೋ ಒಳ್ಳೆಯ ದೇವರ ಅವತಾರ ಎಂದು ನಾನು ಭಾವಿಸುತ್ತೇನೆ

  • @banashree.kitchen
    @banashree.kitchen3 жыл бұрын

    ನಮ್ಮ ಕನಕಪುರ ನಮ್ಮ ಹೆಮ್ಮೆ ನೀವು sir..

  • @raghuj5435
    @raghuj54353 жыл бұрын

    ನಿಮ್ಮ ನಗು ಸೂಪರ್ ಸಾರ್

  • @Abhi-lz2uw
    @Abhi-lz2uw

    ಇವರು ನಮ್ಮ ತಾಲೂಕಿನವರು ಅನ್ನುವದೆ ನಮಗೆ ಹೆಮ್ಮೆ

  • @chetansathya2462
    @chetansathya24623 жыл бұрын

    Attandance of hard-core fans of Umesh sir...

  • @sanjeevhasarani8127
    @sanjeevhasarani81272 жыл бұрын

    ಗೌರೀಶ ಅವರೇ..

  • @m-raj685
    @m-raj6853 жыл бұрын

    ತುಂಬಾ ಚೆನ್ನಾಗಿತ್ತು ಉಮೇಶ್ ಸರ್ ಎಪಿಸೋಡ್ ತುಂಬಾ ಧನ್ಯವಾದಗಳು ಸರ್ ಮುಂದುವರಿಯಲಿ 👌👌👌🌹🌹🌹

  • @RKNair-lj6vv
    @RKNair-lj6vv3 жыл бұрын

    Sh S.K.umesh retired Police officer is daring officer...he was an asset to Karnataka police ...I thank Sh Giwrish Akki for publishing his interviews...it gives us great knowledge...teaches how to be careful in our day day life

  • @venkymahadevappa1649
    @venkymahadevappa16493 жыл бұрын

    Wow Tamilians... Doing such a great work for others 😂😂😂

  • @rvinodkumar3235
    @rvinodkumar32353 жыл бұрын

    Sir this my humble request don't stop umesh sirs interview plz tis programme should not stop upto 1000 episodes plz request to umesh sir please continue tis programme without stopping because if u stop one episode means we will disappoint so sir should not stop this interviews

  • @Anoopkumar-ef6lr
    @Anoopkumar-ef6lr3 жыл бұрын

    Beautifully questioned by Gaurish and superbly explained by Umesh, this is exactly the reason why criminals are not afraid of Judicial system in India...

  • @Abcdefghijklmnopqrst26
    @Abcdefghijklmnopqrst263 жыл бұрын

    Sir ನಿಮ್ಮ ಮಾಹಿತಿ ತುಂಬಾ ರೋಚಕವಾಗಿದೆ ಆದ್ರೆ ಇದನ್ನ ನೋಡಿದ criminals ಇನ್ನ ಜಾಸ್ತಿ ಕುತಂತ್ರಿಗಳದ್ರೆ ಕಷ್ಟ .🙏

  • @JaiSriRam96867
    @JaiSriRam968673 жыл бұрын

    ನಾನು ಉಮೇಶ್ ಸಾರ್ ಅಪ್ಪಟ ಅಭಿಮಾನಿ ಅದೇ, ದಯವಿಟ್ಟು Eghe ಮುಂದುವರಿಸಿಕೊಂಡು ಹೋಗಿ ಸಾರ್.

  • @santhoshpai2066
    @santhoshpai20663 жыл бұрын

    Umesh sir hats off... Sir 100th episode should be the best ever case u cannot forget in life time ....

Келесі