ಇದ್ದಕ್ಕಿದ್ದಂತೆ ನಾಪತ್ತೆ ಆದಳು ಪೊಲೀಸರ ಮಗಳು...!|S K Umesh Rtd SP|Police Officer| GaS

Ойын-сауық

................................................................
Support our Work...It Matters
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
............................................................
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Пікірлер: 700

  • @umeshsk4225
    @umeshsk42253 жыл бұрын

    ನಾನು ಮಾಡಿರುವ ನೊರಾರು ಇಂತಾ cyber ಪ್ರಕರಣಗಳಲ್ಲಿ ಇದೊಂದು sample piece ಅಷ್ಟೆ🤠🌹

  • @GIRISHGIRISH-dx1tt

    @GIRISHGIRISH-dx1tt

    3 жыл бұрын

    Anna

  • @BLR_REALITY

    @BLR_REALITY

    3 жыл бұрын

    🙏 Umesh sir...

  • @Keerthi_HK_Gowda

    @Keerthi_HK_Gowda

    3 жыл бұрын

    Umesh sir❤❤❤

  • @m-raj685

    @m-raj685

    3 жыл бұрын

    ನೀವು ಒಂದೊಂದೇ ಸ್ಟೋರಿ ಹೇಳುತ್ತಾ ಹೋಗಿ ಸರ್ 1000 ಎಪಿಸೋಡ್ ಆಗಲಿ ನೀವು ಹೇಳೋದು ಕೇಳೋದೇ ಒಂದು ಚಂದ ಸರ್ 🙏🙏🙏

  • @naveengowda6257

    @naveengowda6257

    3 жыл бұрын

    ಸೂಪರ್ ಸರ್

  • @ashokkumar-qe9is
    @ashokkumar-qe9is3 жыл бұрын

    ಉಮೇಶ್ ಸರ್ ನಿಮ್ಮ ಒಂದೊಂದು ಪ್ರಕರಣ ಭೇದಿಸುವ ರೀತಿ ಮತ್ತು ಜನಪರ ಕಾಳಜಿ ನಿಮ್ಮ ಮಾತುಗಳಲ್ಲಿ ಕೇಳುವದೇ ಅದ್ಭುತ ಪಯಣ, ಗೌರೀಶ್ ಸರ್ ನಿಮಗೂ ಧನ್ಯವಾದಗಳು.

  • @Sanaatananbhaarateeya
    @Sanaatananbhaarateeya3 жыл бұрын

    ಎಲ್ಲರಿಗೂ ತುಂಬಾ ಒಳ್ಳೆ ಎಚ್ಚರಿಕೆಯ ಸಂದೇಶ

  • @Ravi-ts9jf
    @Ravi-ts9jf3 жыл бұрын

    ಇನ್ನಾ ಇಂತಹದ ಒಂದು ಪ್ರಕರಣ ಬರಲಿಲ್ಲಾ ಅಂತಹ ಬಹಳ ಕಾಯ್ತಾ ಇದ್ದೆ , ಲವ್ ಜಿಹಾದ್ ಇನ್ನೂ ಜೀವಂತ , ಆದರೆ ಕಾಲಕ್ಕೆ ತಕ್ಕಂತೆ ಪರಿವರ್ತನೆ ಪಡೆದುಕೊಳ್ಳುತ್ತದೆ , ಎಚ್ಚರ ಎಚ್ಚರ

  • @sakammac7054
    @sakammac70543 жыл бұрын

    ಕಥೆ ಕಾದಂಬರಿ ಆಗಿದ್ದರೆ ಖಂಡಿತ ಕೇಳ್ತಾ ಇರಲಿಲ್ಲ ಸಾರ್. ಸತ್ಯ ಘಟನೆ ಆದ್ದರಿಂದ ಭಯ ಮಿಶ್ರಿತ ಕುತೂಹಲ ದಿಂದ ಕೆಳಿದೆ ಅಭಿನಂದನೆಗಳು ಸಾರ್.

  • @lohithgowda6746

    @lohithgowda6746

    3 жыл бұрын

    L from Olli kkk

  • @megharajmeghu1873

    @megharajmeghu1873

    3 жыл бұрын

    Houdu umesh sir my favourite

  • @srinanivlog

    @srinanivlog

    2 жыл бұрын

    Super sir 💐🙏

  • @kundannayak6695
    @kundannayak66952 жыл бұрын

    Umesh Sir, Neevu devatha manushyaru. I work in the USA. Everyday I watch your video while working from home. There is so much of sincerity and emotional feeling for the justice of society in you.

  • @megharajmeghu1873
    @megharajmeghu18733 жыл бұрын

    ನನ್ನ ಬೆಸ್ಟ್ ಆಫೀಸರ್ ಎಸ್ ಕೆ ಉಮೇಶ್ ಸರ್ ನಮ್ ಮನೆಯವರಿಗೆಲ್ಲ ಆತ್ಮೀಯರಾಗಿದ್ದಾರೆ

  • @ashokrajashokraj5274
    @ashokrajashokraj52743 жыл бұрын

    ನಮ್ಮ ಪೊಲೀಸ್ ಇಲಾಖೆಯಲ್ಲಿ. ಇಂತಹ ಅಧಿಕಾರಿಗಳು ಇದ್ದರೆ ಮಾತ್ರ ಅಪರಾಧ ಪ್ರಕರಣಗಳು ನಡೆಯದಂತೆ ತಡೆಯಲು ಸಾಧ್ಯವಾಗುತ್ತದೆ.

  • @shantharaju8226
    @shantharaju82263 жыл бұрын

    Idu Prathi Hennetta Tandhe Thayandru Kelalebekaadha Story, Sir Neevanthu GREAT 🌺🌺🌺🙏🙏🙏

  • @naveengowda6257
    @naveengowda62573 жыл бұрын

    ಪೊಲೀಸ್ ಇಲಾಖೆಗೆ ಸೇರಬೇಕೆನ್ನುವ ಯುವ ಪ್ರತಿಭೆಗಳಿಗೆ ನನ್ನದೊಂದು ಸಣ್ಣ ಮನವಿ ಉಮೇಶ್ ಸರ್ ಅವರ ಜೀವನಾಧಾರಿತ ಐ ವಿಟ್ನೆಸ್ ಪುಸ್ತಕವನ್ನು ಓಮ್ಮೆ ಓದಿ ಆಮೇಲೆ ನಿಮ್ಮ ಆತ್ಮ ವಿಮರ್ಶೆ ಮಾಡಿಕೊಂಡು ಸಮಾಜದ ಕರ್ತವ್ಯ ನಿರ್ವಹಿಸಿ..🙏😘❤️

  • @veerendrasd9413

    @veerendrasd9413

    3 жыл бұрын

    ಹೆಣ್ಣು ಮಕ್ಕಳು ಈಗ ಅಪ್ಪ ಅಮ್ಮನ ಬೇಕಾದ್ರು ಬಿಟ್ಟು ಓಡಿ ಹೋಗ್ತಾರೆ,,, ಆದ್ರೆ ಒಳ್ಳೆ ಮಾತು ಕೇಳೋ ಅಷ್ಟೋ ತಾಳ್ಮೆ ಅವರಿಗೆ ಇರೋಲ್ಲ, ಸರ್ ಹೇಳಿದ ಹಾಗೆ 99% ತಪ್ಪು ಹುಡುಗರ ಕಡೆ ಆಗಿರತ್ತೆ , ಆದರೆ ಅಷ್ಟೇ ಕೆಟ್ಟ ಹೆಣ್ಣು ಕೂಡ ಈಗ ಎಲ್ಲೆಲ್ಲೂ ಇದ್ದಾರೆ,, ದುಡ್ಡಿಗಾಗಿ ಎಲ್ಲವನ್ನು ಬಿಟ್ಟು ಬದುಕುವ ಜನರ ಮದ್ಯ ಒಳ್ಳೆಯವರಿಗೆ ಉಳಿಗಾಲವಿಲ್ಲ,,.

  • @ShivaKumar-fl6mv

    @ShivaKumar-fl6mv

    3 жыл бұрын

    @Naveen Gowda...well said brother.👌

  • @m-raj685

    @m-raj685

    3 жыл бұрын

    100%

  • @nithyanandart6601

    @nithyanandart6601

    3 жыл бұрын

    ಐ ವೀಕ್ನೆಸ್ ಅಲ್ಲ ಕಣ್ರೀ ಐ ವಿಟ್ನೆಸ್

  • @naveengowda6257

    @naveengowda6257

    3 жыл бұрын

    @@nithyanandart6601 ಸರಿ ಸರ್ ಸರಿಪಡಿಸಿದ್ದೇನೆ

  • @krishkrishna9255
    @krishkrishna92553 жыл бұрын

    ಪ್ರತಿದಿನ ಒಂದು ಎಪಿಸೋಡ್ ಆದ್ರೂ ಕೊಡಿ ಸರ್ ನಿಮ್ಮ ಮಾತು ಕೇಳದೆ ದಿನ ಕಳಿಯೋದೇ ಕಸ್ಟ ಆಗಿದೆ ♥️♥️🙏🙏

  • @vaishnavibadiger8837
    @vaishnavibadiger88373 жыл бұрын

    ಸೂಪರ್ ಸರ್👌🙏.ಪ್ರತಿಯೊಬ್ಬ ಹೆಣ್ಣು ಮಕ್ಕಳು ಉಮೇಶ ಸರ್ ಅವರ ಎಲ್ಲ ವಿಡಿಯೊನು ನೊಡಬೇಕು.

  • @bhuvanabhuvi5013
    @bhuvanabhuvi50133 жыл бұрын

    Umesh sir🥰🥰🥰 waiting daily fr episodes😊😊 Always waiting fr ur voice....we need Police officer like you sir......

  • @MaheshaB-bq6bb
    @MaheshaB-bq6bb7 ай бұрын

    ಬಹಳ ಅಭೂತ ಪರ್ವಾಗಿ ಇತ್ತು ಸರ್ ನಿಮ್ಮ ಸ್ಟೋರಿ ಬಹಳ ಇಂಟರೆಸ್ಟ್,

  • @kanthrajdds1048
    @kanthrajdds10483 жыл бұрын

    I shared this particular video to my sister without a second thought ... Must share video ... Thanks Umesh sir & Gaurish sir

  • @bhakthahonor4722

    @bhakthahonor4722

    3 жыл бұрын

    Me too.

  • @hrishikeshbarg7286

    @hrishikeshbarg7286

    3 жыл бұрын

    Hats off to u sir, god bless u

  • @ajvibes2079
    @ajvibes20793 жыл бұрын

    Wow just wow 🤙 Umesh sir followers yela ond like odiri👍❤️

  • @jashwanthsrinivas3043
    @jashwanthsrinivas30433 жыл бұрын

    Sir, all I can say is you should receive doctorate award for showing such loyalty and excelling in your duty to secure our society, your an example to many others🙏

  • @venkatesht.r723
    @venkatesht.r7233 жыл бұрын

    Gaurish akki sir ಈ ಕಾರ್ಯ ಕಮ ತುಂಬಾ ಚೆನ್ನಾಗಿದೆ ನಿಮಗೆ ನಾನಾ ನಮಸ್ಕಾರಗಳು

  • @prabhashetty1294
    @prabhashetty12943 жыл бұрын

    ತುಂಬಾ ಒಳ್ಳೆಯ ವಿಸ್ಯ ಸರ್ ಮೊಬೈಲ್ ಎಷ್ಟು ಒಳ್ಳೆಯದು ಅಷ್ಟೇ ಕೆಟ್ಟದು ಸರ್ 🙏

  • @vmanju4847
    @vmanju48473 жыл бұрын

    ಕರ್ನಾಟಕದ ಹೆಮ್ಮೆಯ ಪೊಲೀಸ್ ಅಧಿಕಾರಿ ನಮ್ ಉಮೇಶ್ ಸರ್ ಇವರ ಸಾಧನೆ ಇಂದಿನ ಯುವ ಪೊಲೀಸ್ ಅಧಿಕಾರಿಗಳಿಗೆ ಮಾರ್ಗದರ್ಶಿಯಾಗಿದೆ ಮತ್ತು ಕಲಿಯುವುದಕ್ಕೆ ತುಂಬಾ ವಿಷಯ ವಸ್ತು ಇದೆ

  • @d.venugopal9135

    @d.venugopal9135

    3 жыл бұрын

    ಸಾರ್ ನಿಮ್ಮ ಕಾಳಜಿಗೆ ಶರಣು,

  • @SunilK83
    @SunilK833 жыл бұрын

    What an inspiration to youngsters who want to become Police, seeing positive side of police when we see & hear so many negative things...hope all the police across are the country are like this.

  • @hosagrar
    @hosagrar3 жыл бұрын

    He is following sherlock Holmes method of investigation, giving full details, observation. Our govt should not retire these kind of intelligent people till they are fit physically & mentally & appreciate their yeoman service to mankind.

  • @umeshsk4225
    @umeshsk42253 жыл бұрын

    I am the first man in Karnataka police download Cdr & interception 🤠

  • @swathisuchitra

    @swathisuchitra

    3 жыл бұрын

    Are you real or impersonating SK Umesh Sir🤔🤔🤔🤔🤔

  • @hemanthgowda9429

    @hemanthgowda9429

    3 жыл бұрын

    🙏🙏❤️❤️ just 🙏🙏

  • @SuneelKumaar-

    @SuneelKumaar-

    3 жыл бұрын

    I also doubt this,....

  • @sureshbm7136

    @sureshbm7136

    3 жыл бұрын

    ನಮ್ಮಲ್ಲಿ ಇರೋ ಪೊಲೀಸರೂ,,,,, ಕೂಡಾ ಮೊದ ಮೊದಲು ಕಂಡು ಹಿಡೀತಾರೆ ಪುಗಸಟ್ಟೆ ಬಿರಿಯಾನಿ ಪಾಯಿಂಟ್ ಗಳನ್ನ,,,,, !!!!

  • @VishwamsVishu

    @VishwamsVishu

    4 ай бұрын

    Hi sir

  • @rameshrami2940
    @rameshrami29402 жыл бұрын

    ನಮ್ಮ ಕನಕಪುರ ತಾಲ್ಲೂಕಿನವರಾಗಿ ನಿಮ್ಮ ಸಾಧನೆ ಹೆಮ್ಮೆಯ ವಿಷಯ ಸರ್.

  • @yashodhasrinivas1202
    @yashodhasrinivas12023 жыл бұрын

    Umeh sir hatsoff to you sir devaru nimmannu 100 years chennaagi badhukabeku sir🙏🙏🙏🙏🙏👌

  • @bharathee5484
    @bharathee54843 жыл бұрын

    ಗೌರೀಶ್ ಸರ್ thanks for improving the voice clarity!! ಉಮೇಶ್ ಸರ್ ನೀವು ಸೂಪರ್!!

  • @shivakumar-ud5pd
    @shivakumar-ud5pd Жыл бұрын

    ನೈಜವಾಗಿ ನಿಮ್ಮ ನಗು ಕೇಳಲು ಚಂದ ಸರ್

  • @nithyanandart6601
    @nithyanandart66013 жыл бұрын

    ಗೌರೀಶ್ ಸರ್ ದಯವಿಟ್ಟು 1000ಎಪಿಸೋಡ್ ಮಾಡಿ

  • @kavithakesari5308
    @kavithakesari53083 жыл бұрын

    Everybody should watch... lots to learn and good messages are given at the end of the narration. Hats of to you Umesh sir 🙏🙏

  • @gouthambs7284
    @gouthambs72843 жыл бұрын

    Sir Hats off to you and your team, atleast we can show this things to our Future Generations.

  • @yammunabm6022
    @yammunabm60222 жыл бұрын

    SK Umesh sir anubhava keloke thumbha Chandra avara mathina shylige nanu avara abhimani agbitte good officer thank you sir

  • @basavegowdanbasavanna272
    @basavegowdanbasavanna2723 жыл бұрын

    ನಿಮ್ಮ ಇಬ್ಬರಿಗೂ ದೇವರು ಒಳ್ಳೇದು ಮಾಡ್ಲಿ ಸರ್ 🙏🙏🙏

  • @vijayalaxmiarikeri3154

    @vijayalaxmiarikeri3154

    3 жыл бұрын

    Ennu mundorisi sardu

  • @manjunathrokkadakatti2374
    @manjunathrokkadakatti23743 жыл бұрын

    Sir we need officer's like u...who's so dedicated...worked for 3days without rest...a big salute to you...jai hind 🇮🇳🇮🇳🇮🇳

  • @babubrp6372
    @babubrp63723 жыл бұрын

    ನಿಮ್ಮ ಸಂದರ್ಶನಗಳು ತುಂಬ ಇಷ್ಟ ಆದರೆ ಉನ್ನತಾಧಿಕಾರಗಳು ಇರಲಿ ಪೇದೆಗಳಿಗೂ ಅವಕಾಶವಿರಲಿ

  • @jrmstudiokannada5075
    @jrmstudiokannada50753 жыл бұрын

    Really great full Hafizsir umi sir entavaranna cricket fieldmadkondu match aadiddera I am salute sir really great

  • @sureshbm7136
    @sureshbm71363 жыл бұрын

    ನಮ್ಮ ಸರ್ ಮಾತುಗಳು,,,, ಕೇಳುತ್ತಿದ್ದರೆ ,,,,,ಟೇಕಾಫ್ ತಗೋಂಡಿರೋ ಟೈಟ್ ಇರೋ ಸೂಪರ್ ಸ್ಕ್ರಿಪ್ಟ್ ಸಿನಿಮಾ ನೋಡೋಥರಾ ಇದೆ,,,,,,,!!!!! ವಾಟ್ ಎ ಎಕ್ಸಲೆಂಟ್ ಸ್ಪೀಚ್ ಸರ್. ದಾರಿ ತಪ್ಪೋರು ,,,,,, ಇರೋವರೆಗೂ,,,,,,,!!!! ತಪ್ಪಿಸುವವರು, ಇದ್ದೇ ಇರುತ್ತಾರೆ,,,,,!!!! ಆದರೆ,,,, ದಾರಿ ತಪ್ಪದೇ ನಿಮ್ಮ ಥರಾ ಇರೋ ಪೊಲೀಸರು ಬೇಕು ಸಾರ್ ......!!!! ನಂಬಿದರೇ ಅಲ್ಲವಾ ದ್ರೋಹ ಮಾಡೋದು ,,,,,!!!!!

  • @suryanarayana565
    @suryanarayana5653 жыл бұрын

    This was the most informative video, Great job done...

  • @nithyanandart6601
    @nithyanandart66013 жыл бұрын

    ಯಾವನೋ ಅವ್ನು dislike ಮಾಡಿರೋನು ಬೋಳಿಮಗ ಇದಕ್ಕಿಂತಲೂ ಒಳ್ಳೆ ಪ್ರೋಗ್ರಾಮ್ ಬೇಕಾ

  • @sureshbm7136

    @sureshbm7136

    3 жыл бұрын

    ಅವರೆಲ್ಲ ಮುಂಡಾಸುಗಳು,,,,!!!

  • @johnnyt9022

    @johnnyt9022

    3 жыл бұрын

    Nimappa

  • @sureshbm7136

    @sureshbm7136

    3 жыл бұрын

    ಉಮೇಶ್ ಸರ್ ಕೈಯಲ್ಲಿ ಖಾರದ ಪುಡಿ ಹಾಕಿಸಿಕೊಂಡು ಕ್ಯಾನ್ಸರ್ ಬಂದಿರೋ ಖಧೀಮ

  • @sureshbm7136

    @sureshbm7136

    3 жыл бұрын

    @s k 101% ಸರ್

  • @abraca1dabra

    @abraca1dabra

    3 жыл бұрын

    May be is one of criminal who undergone treatment by Umesh sir

  • @rooparamanujam5018
    @rooparamanujam50183 жыл бұрын

    Horrible story, we cont here, how can tolerate all these. Let god gives long live and bless. Thanks for this story. Sir. Thank u sir

  • @harshashetty5824

    @harshashetty5824

    3 жыл бұрын

    Am the big fan of umesh sir

  • @samboy180
    @samboy1803 жыл бұрын

    Umesh sir, my sincere request. If possible pls give such talks in girls colleges and professional colleges as more youth will be educated about social media crimes.Thank u🙏💕

  • @pushathulasiraman9784
    @pushathulasiraman97843 жыл бұрын

    Hats off for ur serviceand hard work regarding public🙏🏼🙏🏼🙏🏼

  • @dillepbs5217
    @dillepbs52173 жыл бұрын

    Very very good msg kotri ladies ge umesh sir super love you sir

  • @sriharshaav9032
    @sriharshaav90323 жыл бұрын

    You are the best cop ever sir ! God bless you with 1000 years of good health

  • @bharathgowda4158
    @bharathgowda41583 жыл бұрын

    Dear Gourish sir, hatsoff for this series Dear Umesh sir, Firstly thank you for your long public service. Bangalore is privileged to have some of the best police personnel and you being one of them.. Once again thankyou for going out of the way to help common people.. even when it was not in your jurisdiction..This series has given reassurance to common public about Police

  • @vijay.rachana4062
    @vijay.rachana40628 ай бұрын

    Very good officer. Great sir

  • @ArunKumar-lg2yu
    @ArunKumar-lg2yu3 жыл бұрын

    S K umesh sir really u r great officer 🙏🏻 gowrish sir thanks for ur program 👍🏻

  • @sushmasangamesh244
    @sushmasangamesh2443 жыл бұрын

    Thanks sir

  • @dategginamani7747
    @dategginamani7747 Жыл бұрын

    Super Investigation sir Congratulations to you sir

  • @nayanaboutique
    @nayanaboutique3 жыл бұрын

    ಶೆಂಡರನ್ನಾಗಿಸಿದ್ದೀನಿ....... ಇದು ಮಾಡಬೇಕು ಬೋಳಿ ಮಕ್ಕಳಿಗೆ

  • @narayanan6572
    @narayanan65723 жыл бұрын

    ನಿಮ್ಮ ಸಾಹಸಕ್ಕೆ ಸಲಾಂ ಸಾರ್ 🙏🙏🙏💐💐💐

  • @thinktravel6179
    @thinktravel61793 жыл бұрын

    It really hurts to hear such incidents. Gas you are really doing good job. Please continue

  • @sprabesh8415
    @sprabesh8415 Жыл бұрын

    U r a really great officer

  • @meghandanu2061
    @meghandanu20612 жыл бұрын

    I love your naturality, while narrating, smiling ❤

  • @janardhangatti9482
    @janardhangatti94823 жыл бұрын

    ಅಬ್ಬಾ, ಎಷ್ಟು ಭಯಾನಕವಾಗಿದೆ ಈ ಘಟನೆ. ಇಂತಹ ನೀಚರನ್ನು ನಿರ್ದಾಕ್ಷಿಣ್ಯವಾಗಿ ನಿರ್ನಾಮ ಮಾಡೋದೇ ಸರಿ ಅನ್ಸುತ್ತೆ. ಸುಲಭವಾಗಿ ಇಂತಹ ಪಾತಕಿಗಳಿಗೆ ಬಲಿ ಬೀಳುವ ಹೆಣ್ನು ಮಕ್ಕಳಿಗೂ ಒಂದು ಪಾಠ ಇದೆ.

  • @rameshnavale5995
    @rameshnavale59953 жыл бұрын

    Umesh Sir would be a best screen play writer for thriller movies!!

  • @umeshm5250
    @umeshm52503 жыл бұрын

    ದನ್ಯವಾದಗಳು ಸರ್

  • @vinayakshet9457
    @vinayakshet94573 жыл бұрын

    Great Umesh sir, 🙏🙏🙏 Devrue Edane Andre nimma Rupadalli erthane sirr🙏🙏

  • @rajeshwarir9540
    @rajeshwarir95403 жыл бұрын

    Teenagers should watch this.... Then they can avoid this type of problems....

  • @madankumarkj9893
    @madankumarkj98933 жыл бұрын

    idru bagge pu degree college ge hogi policenavru awareness creat madbeku

  • @vibhudhamv5717
    @vibhudhamv57173 жыл бұрын

    Parents should be very careful wen there kids (boy or girl) use mobile inside the room... Especially wen thy close the door saying that thy are studying.

  • @sufismsteps6722
    @sufismsteps67223 жыл бұрын

    Umesh sir I have become ur fan. Normally I won't like persons soon especially police persons. But after seeing ur program I got faith in police and feeling to become police. But I am too late my age is 38

  • @prathibac.k3673
    @prathibac.k3673 Жыл бұрын

    Super umesha sar 👏

  • @vkschannel1954
    @vkschannel19543 жыл бұрын

    Shataka veera Umesh Sir. .Hats up 👍👍 Mumbai yalli..Eye Witness elli sigutade..

  • @ushar6322
    @ushar63223 жыл бұрын

    Hats of sir of your braveness n ur experience ur expression is very good sir

  • @sudhakar.ksudha6198
    @sudhakar.ksudha61982 жыл бұрын

    Hats of dear sir

  • @sbasappa5801
    @sbasappa58013 жыл бұрын

    ಹೆಣ್ಣು ಮಕ್ಕಳಿಗೆ ತುಂಬಾ ಉಪಯುಕ್ತ ಮಾಹಿತಿ ಸರ್.

  • @hrd-kf3mv
    @hrd-kf3mv Жыл бұрын

    Super pholish 🙏🎉

  • @mallikarjunamallu8451
    @mallikarjunamallu84513 жыл бұрын

    ಉಮೇಶ್ ಸರ್ ರವರ ಹೆಚ್ಚಿನ ಸಂದರ್ಶನ ಮತ್ತು ಎಪಿಸೋಡ ಗಳನ್ನು ಮಾಡಿ.

  • @vkschannel1954
    @vkschannel19543 жыл бұрын

    Shataka veera Umesh Sir. .Hats up 👍👍

  • @ashar4185
    @ashar41853 жыл бұрын

    Work poorty mugsi Peaceful agi malkolodakku munche nim episode nodta nidre madodu...... ಅಭ್ಯಾಸ ಆಗಿದೆ.

  • @hemavathin977
    @hemavathin9773 жыл бұрын

    ನಮಸ್ಕಾರ ಸರ್

  • @mohanhullur4669
    @mohanhullur46693 жыл бұрын

    ಸರ್ ಶ್ರೀಮಂತರ ಮಕ್ಕಳ ಬಗ್ಗೆ, ಮೇಲಧಿಕಾರಿಗಳ ಆತ್ಮೀಯರ ಬಗ್ಗೆ ನಮ್ಮ ವ್ಯವಸ್ಥೆ ತುಂಬಾ ಬೇಗ ಪ್ರತಿಕ್ರಿಯಿಸುತ್ತೆ, ಕಾಳಜಿ ವಹಿಸುತ್ತೆ. ಅನಿವಾರ್ಯ.

  • @somshekarwwwsomshekar1046
    @somshekarwwwsomshekar10469 ай бұрын

    ಭಯ ಮತ್ತು ಕುತೂಹಲ ಗಾಬರಿ ಮೂರೂ ಈ ಸ್ಟೋರಿಯಲ್ಲಿದೆ ಅಬ್ಬಾ ಯಂಥಾ ಘಟನೇ ಇದು

  • @manjunathmanju7431
    @manjunathmanju74313 жыл бұрын

    Every one should see this video .. share this maximum..Umesh sir 👏

  • @Charanms
    @Charanms3 жыл бұрын

    Logical end antha helodkintha , justice nijavaglu yaavdo ondu reethiyalli sikkitthu antha ondu nemmadi. Thanks to Bangalore , Mumbai Police and mainly Namma Smiling Assassin , Umesh sir avrge. @Gaursih Akki Studio , good job and a good series like no other.

  • @sikandarhnp
    @sikandarhnp3 жыл бұрын

    Kindly do more episodes on Umesh sir, I liked his way of narration . Each episode like a movie which are interesting than one another. Hattsoff to his service.

  • @ramyakannadavolgs5403
    @ramyakannadavolgs54033 жыл бұрын

    I am become big fan of umesh sir🙏🙏 I started seeing vedios at mid night 12.30 and continue seeing till mrng 6 that much curosity that real story explain by u created sir u r really great

  • @raghavendraswamy_mantralay830
    @raghavendraswamy_mantralay8303 жыл бұрын

    Sir unbelievable, story' kelibekadre mai romanchana aytu , a Big salute you 🙏🙏 sir,.. it's valuable information.. no word's to express

  • @selectedstories9175
    @selectedstories91753 жыл бұрын

    So scary story .. all the hair on the back Of my hand stood up. Such sad state of affairs . It is a lesson to all young girls . This videos should be shown to all school girls . Hats off umesh sir

  • @venkateshk9701
    @venkateshk97012 жыл бұрын

    ನಿಮ್ಮ ಪದಪ್ರಯೋಗ ಸುಂದರ ಖುಷಿ ಕೊಡುತ್ತದೆ

  • @srinivaspr3861
    @srinivaspr38613 жыл бұрын

    Please do not make any comments about SP Umesh and his work. He's an asset to the Police Department. Most strict, straightforward, helping to the needy, intelligent, hardworking, sincere, well versed with the IPC, Karnataka Police Act and Law of the Land. I know him personally. You will not find another Officer in the Bangalore City Police like Mr S K Umesh, Superintendent of Police ( R). He has many cases solved to his credit. You are all Lucky to watch his program. Enjoy watching GaS Officer's program.

  • @manjunathmmanju7897
    @manjunathmmanju78972 жыл бұрын

    Super sir police officers samajake beku

  • @explorers1419
    @explorers14193 жыл бұрын

    Sir really stunned after hearing this story and this is just a simple... Innocent girls will be trapped easily.... Thanks a lot for making aware with such real stories.... 🥰

  • @directorark6104
    @directorark61043 жыл бұрын

    Really very good emotional story.. Please continue your combination..

  • @user-vw5bl4jl9j
    @user-vw5bl4jl9j6 ай бұрын

    Super sir

  • @dindxb2435
    @dindxb24353 жыл бұрын

    Thank you for correcting sounds effect , Now This episode help/knowledge for all girls

  • @sathishkumar.n491
    @sathishkumar.n4913 жыл бұрын

    Good awareness programme

  • @user-wf3xq1vt8d
    @user-wf3xq1vt8d3 ай бұрын

    Great sir nivu

  • @ravishb104
    @ravishb1043 жыл бұрын

    A very good episode nd useful..

  • @shruthidev6767
    @shruthidev67672 жыл бұрын

    super sir

  • @ShivaKumar-fl6mv
    @ShivaKumar-fl6mv3 жыл бұрын

    Gourish akki sir, one humble request. On 100th episode , could it be possible to have public phone in with umesh sir? It will be very useful for us.

  • @harishsk382
    @harishsk3823 жыл бұрын

    It's very true sir thank you for your guidelines.

  • @dakshinamurthy4339
    @dakshinamurthy43393 жыл бұрын

    Once again hats off to you Sir.

  • @hrd-kf3mv
    @hrd-kf3mv Жыл бұрын

    Nice super 🎉 pholish 🙏

  • @pushpasuresh1706
    @pushpasuresh1706 Жыл бұрын

    Amazing sir 🙏how u risk ur life for others... Ur daring feats are commendable 👌👌👌most of all love ur simplicity and sincerity ❤God bless u immensely sir and thanks to Akki studio for launching such an interesting and informative programme...pls keep up this good job sir 🙏

  • @sakathshorts8970
    @sakathshorts89703 жыл бұрын

    En episode sir.... Really mainavrieluvanta gatene..... Really hatsoff to this legendary police man.... True hero of the karnataka ...... Very inspiration to young police officers and subordinates and to the society...really hatsoff and salute to umesh sir..... Next level sir.... Ee age ally en explanation madthira sir..... Gatane ne kanna munde vistaravagi elu thakathu nimge bitre yarigu illa sir..... Bootakala gatenena ee level ge explian madi adakke jeevi thumba thakathu idella sir...... Salam sir nimge ...........

  • @shrikantcj3150
    @shrikantcj31503 жыл бұрын

    Great job sir 🙏🏼🙏🏼 Selute 🙏🏼🙏🏼🙏🏼

  • @naveencreations99
    @naveencreations993 жыл бұрын

    Daily ondu ondu episode nodde eddre niddene baralla sir fully impressed

  • @sudarshanagowda2211
    @sudarshanagowda22113 жыл бұрын

    Shandru madbitte super sir

  • @RameshKumar-tj9uj
    @RameshKumar-tj9uj3 жыл бұрын

    Am waiting garudas

Келесі