ಇದು ಜೀವನವನ್ನೇ ಬದಲಾಯಿಸುತ್ತೆ! | Life Stages Financial Planning (25-35) Term Insurance Health Insurance

🔴ಇನ್ಶೂರನ್ಸ್ ಖರೀದಿಸಲು ಲಿಂಕ್ಸ್ ಈ ಕೆಳಗಿನಂತಿವೆ:-👇
ಎಲ್ಲ ರೀತಿಯ ಫೈನಾನ್ಶಿಯಲ್ ಪ್ಲಾನಿಂಗ್‌ಗಾಗಿ👇
tinyurl.com/yasupkrd
ಹೆಲ್ತ್ ಇನ್ಶೂರೆನ್ಸ್‌ಗಾಗಿ - (upto 25% Discount): 👇
tinyurl.com/2vue6ecc
ಟರ್ಮ್ ಇನ್ಶೂರನ್ಸ್‌ಗಾಗಿ - (upto 10% Discount):👇
tinyurl.com/yc7yp24z
ಲೈಫ್ ಇನ್ಶೂರನ್ಸ್‌ಗಾಗಿ👇
tinyurl.com/yeynw2vs
Video Courtesy:
Video by Monstera: www.pexels.com/video/saving-f...
Video by Atul Saini: www.pexels.com/video/female-p...
Video by Social Sudo: www.pexels.com/video/people-h...
Video by Yan Krukau: www.pexels.com/video/people-w...
Video by Pavel Danilyuk: www.pexels.com/video/woman-co...
Video by Monstera: www.pexels.com/video/economy-...
Video by Tima Miroshnichenko: www.pexels.com/video/a-man-us...
Video by Parth Patel: www.pexels.com/video/differen...
Video by Sound On: www.pexels.com/video/footage-...
Video by Tima Miroshnichenko: www.pexels.com/video/bitcoin-...
Video by ArtHouse Studio: www.pexels.com/video/graphs-o...
Video by Pavel Danilyuk: www.pexels.com/video/people-a...
.
.
.
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
#HealthInsurance #investment #Money #finance #wealth #debt #creditcard #bankaccount #loan #savings #TermInsurance #Insurance #PolicyHolder #MasthMagaa #AmarPrasad

Пікірлер: 219

  • @MasthMagaa
    @MasthMagaa Жыл бұрын

    🔴ಇನ್ಶೂರನ್ಸ್ ಖರೀದಿಸಲು ಲಿಂಕ್ಸ್ ಈ ಕೆಳಗಿನಂತಿವೆ:-👇 ಎಲ್ಲ ರೀತಿಯ ಫೈನಾನ್ಶಿಯಲ್ ಪ್ಲಾನಿಂಗ್‌ಗಾಗಿ👇 tinyurl.com/yasupkrd ಹೆಲ್ತ್ ಇನ್ಶೂರನ್ಸ್‌ಗಾಗಿ - (upto 25% Discount): 👇 tinyurl.com/2vue6ecc ಟರ್ಮ್ ಇನ್ಶೂರನ್ಸ್‌ಗಾಗಿ - (upto 10% Discount):👇 tinyurl.com/yc7yp24z ಲೈಫ್ ಇನ್ಶೂರನ್ಸ್‌ಗಾಗಿ👇 tinyurl.com/yeynw2vs

  • @basavarajasn7277

    @basavarajasn7277

    Жыл бұрын

    Please avoid background music 🙏

  • @nandinandi5288

    @nandinandi5288

    Жыл бұрын

    Pata seca obba vyakti mele video madi

  • @Motivational18956

    @Motivational18956

    Жыл бұрын

    Policy bazar scam don't go with this

  • @lovelykidsnithyasarasu8609

    @lovelykidsnithyasarasu8609

    Жыл бұрын

    House wife's ಗೆ planning ಹೇಳಿ

  • @bharathkv9661

    @bharathkv9661

    Жыл бұрын

    ಸರ್ ದಯವಿಟ್ಟು bams doctors ಬಗ್ಗ ಬಗ್ಗೇ ಮಾತಾಡಿ ,ಪ್ರತಿ ವರ್ಷ ಕಾಲೇಜುಗಳಲ್ಲಿ ಮತ್ತೆ ಸೀಟು ತುಂಬ ನೀ ಜಾಸ್ತಿ ಆಗ್ತಿದೆ ಅದ್ರೆ ಉದ್ಯೋಗಾವಕಾಶಗಳು ತುಂಬಾ ಕಡಿಮೆ ಇದೆ.

  • @ravisg8471
    @ravisg8471 Жыл бұрын

    ಸರ್ ನೀವು ಮೊನ್ನೆ ಹೇಳಿದ ಒಂದು ಟಿಪ್ಸ್ ರಾತ್ರಿಹೊತ್ತು ಅನ್ನ ತಿನ್ನಬಾರದು ಅಂತ ನಾನು ಮೊದಲು ಅದೇ ತಪ್ಪು ಮಾಡ್ತಿದ್ದೆ ರಾತ್ರಿಹೊತ್ತು ಅನ್ನ ತಿನ್ನುತಿದ್ದೆ ನೀವು ಹೇಳಿದ ಮೇಲೆ ಅನ್ನ ಬಿಟ್ಟು ರೊಟ್ಟಿ ಚಪಾತಿ ತಿನ್ನುತ್ತಿದ್ದೇನೆ ಇವಾಗ ನನಗೆ ಗ್ಯಾಸ್ಟ್ರಿಕ್ ಕಡಿಮೆ ಆಗಿದೆ ತುಂಬಾ ಧನ್ಯವಾದಗಳು ಸರ್ 🙏🙏💐💐

  • @omakraachari3792
    @omakraachari37929 ай бұрын

    ಸತ್ಯ ಸತ್ಯ ಸತ್ಯ ಯಾವುದೂ ಸಮಯ ಕಳೆಯದೆ ಆಗದು ಕಷ್ಟ ಇಲ್ಲದೆ ಏನೂ ಸಾದಿಸೋಕೆ ಆಗುವುದಿಲ್ಲ. ಇಂತಹ ಸುದ್ದಿಗಳು ಹುಡುಗರು ದುಡಿದು ನೀರಿನಂತೆ ಹಣ ಕರ್ಚು ಮಾಡುವವರು ನೋಡಬೇಕು. ಧನ್ಯವಾದ ಅಮರ್ ಪ್ರಸಾದ್

  • @aradhyags4200
    @aradhyags4200 Жыл бұрын

    ನಮಲಿ ಹಣ ನಿರ್ವಹಣೆ ಶಿಕ್ಷಣ ಇಲ್ಲ. ತುಂಬಾ ದುಃಖ

  • @PrashanthAcharya-lo8mh

    @PrashanthAcharya-lo8mh

    10 ай бұрын

    nimge sari kannada bareyoke agilla adhu nanna dukha

  • @Naanu_2

    @Naanu_2

    4 ай бұрын

    Namma education system Alli illa

  • @skantbanasode4653
    @skantbanasode4653 Жыл бұрын

    Mutual funds ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.

  • @kannadastetas7449
    @kannadastetas7449 Жыл бұрын

    ಸರ್ ದಯವಿಟ್ಟು ಕೆಪಿಎಸ್ಸಿ ಹೆಚ್ಚುವರಿ ಆಯ್ಕೆ ಪಟ್ಟಿ ಬಗ್ಗೆ ಮಾತಾಡಿ. ಏಷ್ಟೋ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಬಿಟ್ಟಿಲ್ಲ ದಯವಿಟ್ಟು ಅದರ ಬಗ್ಗೆ ಮಾತಾಡಿ. ಇದು ನನ್ನ ಪ್ರಶ್ನೆ ಅಲ್ಲ ಎಲ್ಲ ಅಭ್ಯರ್ಥಿಯ ಪ್ರಶ್ನೆ.

  • @MONSTERMIND156

    @MONSTERMIND156

    Жыл бұрын

    KPSC ಬಿಟ್ಟು ಯಾವದಾದರೂ ಒಂದು ಉದ್ಯೋಗ ಮಾಡಿ.we are the fastest growing economy on planet.

  • @rajendrapatil1321

    @rajendrapatil1321

    Жыл бұрын

    Please sir

  • @Visible623

    @Visible623

    Жыл бұрын

    Bro daily KPSC update kelta iddira....! Masth maga team innu nodilla ansutte....

  • @gopalhn9834

    @gopalhn9834

    Жыл бұрын

    Sir pls Madi, bro tumba Dina dundalk madthidhare

  • @sachinvannur6283

    @sachinvannur6283

    Жыл бұрын

    ನಿಜ ಅಣ್ಣಾ kpsc ಬಗ್ಗೆ ಮಾಡಿ 3 ವರ್ಷ ಆಯಿತು fda ಎಕ್ಸಾಮ್ ಬರೆದು

  • @RaghuRanga355
    @RaghuRanga35511 ай бұрын

    18 years to 25 years financial planning video madi sir

  • @rameshn5034
    @rameshn5034 Жыл бұрын

    ಸುಖಾನ್ಯ ಸಮೃದ್ಧಿ ಯೋಜನೆ ಬಗ್ಗೆ ವಿಡಿಯೋ ಮಾಡಿ ಅಮರ್ ಸರ್

  • @user-jw4ee5by1h
    @user-jw4ee5by1h Жыл бұрын

    This is what I was looking for in KZread...and finally you made this, thanks mast maga for understanding our needs ❤

  • @kallyanolekar5061
    @kallyanolekar5061 Жыл бұрын

    ನಿಮ್ಮ ಧ್ವನಿ ಸ್ಪಷ್ಟವಾಗಿದೆ ಸರ್

  • @latheeshk1941
    @latheeshk1941 Жыл бұрын

    ಇದು ತುಂಬಾ ಅಗತ್ಯವಾದ ಮತ್ತು ಉತ್ತಮ ಮಾಹಿತಿ. ಈ ಮಾಹಿತಿ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು.ಹಣಕಾಸಿನ ವಿಚಾರಕ್ಕೆ ಬಂದ್ರೆ ಅದನ್ನು ಸರಿಯಾಗಿ ನಿರ್ವಹಿಸುವುದೇ ಒಂದು ದೊಡ್ಡ ಕೆಲಸ ಅದಕ್ಕೆ ಸ್ವಲ್ಪ ಕಲಿಕೆಯ ಅಗತ್ಯವೂ ಇದೆ. ಇವತ್ತು ನಮ್ಮ ಹಣವನ್ನು ಕೊಳ್ಳೆ ಹೊಡಿಲಿಕ್ಕೆ ಅಂತಾನೇ ಕೆಲವೊಂದು ಜಾಲಗಳು ಹಬ್ಬಿಕೊಂಡಿದೆ. ಹಣಕಾಸಿನ ನಿರ್ವಹಣೆ ಸರಿ ಮಾಡಲಿಕ್ಕೆ ಆಗದೇ ಹಣ ಕಳೆದುಕೊಳ್ಳುವವರೇ ಜಾಸ್ತಿ. ಉದಾಹರಣಗೆ ನಾನು ಕೂಡ ನನ್ನ ವೃತಿ ಜೀವನದ ಪ್ರಾರಂಭದಲ್ಲಿ ಹಣ ಕಳೆದುಕೊಂಡಿದ್ದೇನೆ. ಇವತ್ತಿಗೂ ಸಮಾಜದಲ್ಲಿ ಸುಮಾರು ನಕಲಿ ಸ್ಕೀಮ್ ಗಳು ಜನ ಸಾಮಾನ್ಯರನ್ನು ತಮ್ಮ ಜಾಲಕ್ಕೆ ಸಿಲುಕಿಸಿ ಮೋಸಗೊಳಿಸುತ್ತಿವೆ. ಸರಕಾರಗಳಿಗೆ ಇದರ ಬಗ್ಗೆ ಅರಿವಿದ್ದರೂ ಇಂತಹ ನಕಲಿ ಸ್ಕೀಮ್ ಗಳನ್ನೂ ಮಟ್ಟ ಹಾಕುವ ಕೆಲಸ ಮಾಡ್ತಾ ಇಲ್ಲ ಎಂಬುದೇ ವಿಪರ್ಯಾಸ. ಎಷ್ಟೋ ಕುಟುಂಬಗಳು ಇಂತಹ ನಕಲಿ ಸ್ಕೀಮ್ ಜಾಲಕ್ಕೆ ಸಿಲುಕಿ ಬೀದಿಗೆ ಬಂದಿವೆ.ಬೆಟ್ಟಿಂಗ್, ನಕಲಿ ಸ್ಕೀಮ್ ಗಳು ಇಂದು ಜಾಹಿರಾತುಗಳನ್ನು ಮಾಧ್ಯಮದಲ್ಲಿ ಪ್ರಕಟಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಇದು ಕೂಡ ವಿಪರ್ಯಾಸವೇ. ಎಲ್ಲ ಜನರಿಗೂ ಸರಿಯಾದ ಹಣಕಾಸಿನ ನಿರ್ವಹಣೆ ಮತ್ತು ವ್ಯವಸ್ಥಿತ ಹೂಡಿಕೆಯ ಬಗ್ಗೆ ಶಿಕ್ಷಣದ ಅಗತ್ಯವಿದೆ.ಸರಕಾರಗಳೇ ಕ್ರಮ ಕೈಗೊಳ್ಳುತ್ತವೆ ಎಂದು ಕೈ ಕಟ್ಟಿ ಕುಳಿತುಕೊಳ್ಳುವ ಬದಲು ನಾವೇ ಶಿಕ್ಷಿತರಾಗೋಣ.

  • @AshrayGiri
    @AshrayGiri Жыл бұрын

    🏠🙏..., ಒಳ್ಳೆಯ ಸಲಹೆ ಸೂಚನೆಗಳನ್ನು ಅರ್ಥಪೂರ್ಣ ಸರಳ ಹಾಗೂ ಸುಲಭ ಅರ್ಥ ಪೂರ್ಣವಾಗಿ ತಿಳಿಸಿದ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್...,

  • @erDigant488
    @erDigant488 Жыл бұрын

    ನಿಜ sir,shortcut ಯಾವತ್ತೂ ಕೈ ಹಿಡಿಯಲ್ಲ, ಸ್ವಲ್ಪ ದಿನ ಚೆನ್ನಾಗಿರುತ್ತೆ ಆಮೇಲೆ ಒಮ್ಮೆಲೆ ಕೈ ಕೊಡುತ್ತೆ,

  • @bhaskarbasi5377
    @bhaskarbasi5377 Жыл бұрын

    ತುಂಬು ಹೃದಯದ ಮಸ್ತ ಅಭಿನಂದನೆಗಳು 🎉

  • @thanujaegnoothan1704
    @thanujaegnoothan1704 Жыл бұрын

    Sir pl.... Z naale GPSTR ಹೋರಾಟದ ಬಗ್ಗೆ ಒಂದು ವಿಡಿಯೋ ಮಾಡಿ ನಮಗೆ ಸಹಾಯ ಮಾಡಿ sir I m ur follower sir....

  • @kavyashree9065
    @kavyashree9065 Жыл бұрын

    Thank u so much Amar Prasad for give a knowledge about insurance. Yeah he is right saving in RD really it is useful for us in future..thanks for remembering tat.

  • @muniraju555
    @muniraju555 Жыл бұрын

    10:21 ಅಮರ್ ಸರ್ ಪಾಲಿಸಿ ಬಜಾರ್ ಗೆ ಕಾಲ್ ಮಾಡುದ್ರೆ ಕನ್ನಡ ಇಲ್ಲ ಅಂತವ್ರೆ.

  • @muniraju555

    @muniraju555

    Жыл бұрын

    ಕಾಲ್ ಮಾಡಿ ಕನ್ನಡ ಅಂದ್ರೆ ಪಟ್ಟಂತ ಕಾಲ್ ಕಟ್ ಮಾಡುತ್ತಾರೆ ಪಾಲಿಸಿ ಬಜಾರ್ ನವರು ಮತ್ತೆ ಏನ್ ಸಹಾಯ ಮಾಡ್ತಾರೆ.

  • @umeshpartha5576
    @umeshpartha5576 Жыл бұрын

    Thank you very much Amar Prasad. This stuff is really very useful to me and so many peoples.

  • @user-lf9uc9km9r
    @user-lf9uc9km9rАй бұрын

    super speech sir .nimma mathinda nanna jeevanada dikke badalagide.thanks a lot

  • @aradhyags4200
    @aradhyags4200 Жыл бұрын

    🙏 very very good information sir. Love you.. please upload next 35 to 45 old

  • @HUSTLEwithAHMADA
    @HUSTLEwithAHMADA Жыл бұрын

    Yesterday only I am thinking on this topic, but today I get the same from "Mastmagaa". Thank you team

  • @Adithya-Sharma
    @Adithya-Sharma Жыл бұрын

    Super... You are doing really a great job...

  • @yashucreations2607
    @yashucreations2607 Жыл бұрын

    Thank you so much sir for your perfect guide

  • @Silver-apple1
    @Silver-apple1 Жыл бұрын

    Y don’t u advise us ??? u have mesmerising teaching skills ❤ PoV : it’s free of cost to us 😂, Khangress govt too costly 😢

  • @Alice0237
    @Alice0237 Жыл бұрын

    Very useful. Thank you so much

  • @ps-kd6zz
    @ps-kd6zz Жыл бұрын

    Good topic. Financial planning is very important 👍🏻

  • @ravirajmulgund1257
    @ravirajmulgund1257 Жыл бұрын

    Lovely information brother, I love it, I get clear picture

  • @BasavaPb-ss6hi
    @BasavaPb-ss6hi Жыл бұрын

    But barode 18k salrey sir, estela madi mate ega nanu mane bere kata beku ದೇವರೇ, middle class life yarigu bedapa,

  • @raghavendrahn3480
    @raghavendrahn3480 Жыл бұрын

    ಸೂಪರ್ ಅಮರಪ್ರಸಾದ್ 👌🙏

  • @sukeshsuvarna9706
    @sukeshsuvarna9706 Жыл бұрын

    Kelodakke tumba chenagittu mare...😍

  • @vaibhavbongale6527
    @vaibhavbongale6527 Жыл бұрын

    ಶುಭ ಸಂಜೆ ಗುರುಗಳೇ

  • @amareshreddy371
    @amareshreddy371 Жыл бұрын

    Well explained ❤

  • @chennamallahadapad9019
    @chennamallahadapad9019 Жыл бұрын

    ಸರ್ ದಯವಿಟ್ಟು ಜೂನ್ 11 ರಿಂದ 30 ರ ವರೆಗಿನ ಕರ್ನಾಟಕ ಸಾರಿಗೆ ಸಂಸ್ಥೆಯ ಲಾಭ ನಷ್ಟದ ಬಗ್ಗೆ video ಮಾಡಿ ಸರ್ 🙏🙂

  • @gk9501

    @gk9501

    Жыл бұрын

    No need transportation department collection increased

  • @mohans9129
    @mohans9129 Жыл бұрын

    Good information Thank you sir

  • @aradhyags4200
    @aradhyags4200 Жыл бұрын

    I will waiting in your next information sir...

  • @kannadiga3752
    @kannadiga3752 Жыл бұрын

    That last point is too good 👍

  • @Yuvrajk777
    @Yuvrajk777 Жыл бұрын

    Saujanya case bagge report madi bvc 😢

  • @cricket-cq7ms

    @cricket-cq7ms

    Жыл бұрын

    Howdu bvc

  • @nagendrahebri1991
    @nagendrahebri1991 Жыл бұрын

    Good topic

  • @earappahanamappabannikoppa9952
    @earappahanamappabannikoppa9952 Жыл бұрын

    Please make video about PPF account sir . I have opened recently PPF Account in Bank of india.

  • @kendappah625
    @kendappah625 Жыл бұрын

    Tq so much sir your information 😊

  • @user-tj5tu5zn3f
    @user-tj5tu5zn3f Жыл бұрын

    ಸೂಪರ್ information ಸರ್

  • @SanjuJawai-js9bd
    @SanjuJawai-js9bd Жыл бұрын

    Super nice👍👏 help ful vidio sir thanks🙏

  • @shivaputrappagarwad3890
    @shivaputrappagarwad3890 Жыл бұрын

    For health insurance please study nature cure system by Yourselves . This is perfect

  • @SrinivasareddyKV
    @SrinivasareddyKV Жыл бұрын

    Very much useful 🌺💚🙏

  • @mithunmicky540
    @mithunmicky540 Жыл бұрын

    Appa Swami nin yav tara belibek annod torso badlu insurance madsi antha eltidya

  • @user-pp3mf3tm5i
    @user-pp3mf3tm5i Жыл бұрын

    V usefull bro thank you

  • @arunkumar-sd9bc
    @arunkumar-sd9bc Жыл бұрын

    Good information Sir... Wants more

  • @shashikumarhudgi8056
    @shashikumarhudgi8056 Жыл бұрын

    A Anna insurance claim agodu hege antanu heludre namagu gottagutte hage namma maryavari tilisbahudu please let me Anna

  • @felcyfernandes1807
    @felcyfernandes1807 Жыл бұрын

    Now adays so many insurence edave,which best how to know,kelavu bogues edave,term insurance, life insurance ella tumba eve,navu mdilla 63,gracevof god my son dtr hv healtnbensirece gd topic thanks

  • @Artist-s-18
    @Artist-s-18 Жыл бұрын

    Sir, which investment is best investment, please

  • @prasadpatil16
    @prasadpatil16 Жыл бұрын

    Bt b4 watching your Video fully I'm saying I'm a Flop person but still not crossed 35 as u said I have 15years ...I didn't do my financial plan coz I did business and went flop exactly in 2019 mid due to covid still not recovered min 10% ...but still not lost my hopes may achieve but yavdralle andrae its sericulture ......

  • @RanjuSmulki1589
    @RanjuSmulki1589 Жыл бұрын

    Nc sir well explained ❤🎉....

  • @murthy8206
    @murthy8206 Жыл бұрын

    Sir, you are genius. You are great asset to this channel, God bless you with lots.💐

  • @Devaraj-ln6qz

    @Devaraj-ln6qz

    Жыл бұрын

    Fixed asset ❤

  • @kiranhr9174
    @kiranhr9174 Жыл бұрын

    Amar sir I'm your big fan

  • @varunkvvarunkv2297
    @varunkvvarunkv2297 Жыл бұрын

    Thumba olle video sir tq🙏👍

  • @travel_videos131
    @travel_videos131 Жыл бұрын

    Sir instead of life insurance or health insurance. Emergency fund. Is good. Because no loss.

  • @prashanthms5452
    @prashanthms5452 Жыл бұрын

    Good information sir

  • @harishroman8276
    @harishroman8276 Жыл бұрын

    Sir Saving &Curent account video anna 😊

  • @happymoments12542
    @happymoments12542 Жыл бұрын

    Namage erode 15000/- Salary nevu. Lacks alli heltira artane agolla

  • @rakeshmadari1787
    @rakeshmadari1787 Жыл бұрын

    Good information

  • @SerdarZuhal
    @SerdarZuhalАй бұрын

    🏏 I'm mostly into cricket betting there. My brother's tips have been spot on. How about you, got any favorite bets

  • @devrajkrishnappa9675
    @devrajkrishnappa9675 Жыл бұрын

    Amar sir pl release information about police ranks I.e.from constable to highest post

  • @akshithshanbogh_1212
    @akshithshanbogh_1212 Жыл бұрын

    Sir make an vedio on emergency fund -ABC formula

  • @gurukirankudati1738
    @gurukirankudati17383 ай бұрын

    Sir Nanu Nimdu Pratiyondu Video Miss Madade Nodtini 21 age Alli yen madbek yen madbardu edra bagge ondu video madi I mean Risk Yav Tarha Toko beku Yav field Alli annodu

  • @veereshveeru7816
    @veereshveeru7816 Жыл бұрын

    Good information Amar sir

  • @bineshcoorg6457
    @bineshcoorg6457 Жыл бұрын

    Sir nave muchal fund safe r not safe edara bage video madi sir

  • @Achar-ub3oo
    @Achar-ub3oo Жыл бұрын

    Bro enu heltira guru super ❤

  • @saddamhusenpendari7490
    @saddamhusenpendari749010 ай бұрын

    PLI vs mutual fund which is Best plz replay sir

  • @kavyakantha39
    @kavyakantha3911 ай бұрын

    Yen sir nim voice eshtu channagide.

  • @annammathomajinosujino569
    @annammathomajinosujino569 Жыл бұрын

    Nice job 🎉

  • @SomaShekar-vd1kn
    @SomaShekar-vd1kn Жыл бұрын

    Sir dhayamadi sunday stocks market mahiti

  • @kannada_beats.official179
    @kannada_beats.official179 Жыл бұрын

    15 to 22 age bagge video madi sir

  • @shrishailh7406
    @shrishailh7406 Жыл бұрын

    ❤❤❤❤❤sir super advise

  • @sanjeevpoojary
    @sanjeevpoojary7 ай бұрын

    Tq siir

  • @nagarajumalavalli49
    @nagarajumalavalli49 Жыл бұрын

    Sir safe investment videos and passive income videos

  • @sindunami9886
    @sindunami9886 Жыл бұрын

    Hi sir Namaste

  • @grcricketer399
    @grcricketer399 Жыл бұрын

    Sir ppf (public provident fund)bagge video madi sir

  • @premkumarm9362

    @premkumarm9362

    Жыл бұрын

    15 years lock in period (tax = exempt, exempt, exempt)

  • @Shashikumar-je2fc
    @Shashikumar-je2fc Жыл бұрын

    Good information sir 👌

  • @SantoshVenkatesh
    @SantoshVenkatesh Жыл бұрын

    Support Indian football Indian players are doing very good job

  • @nagaraju8424
    @nagaraju8424 Жыл бұрын

    thank u sir

  • @viru_shetty_1113
    @viru_shetty_11139 ай бұрын

    20 age avrige financial planning bagge video Maadi sir plz

  • @srini8252
    @srini8252 Жыл бұрын

    Term insurence heg madodu gottilla sir pls Video nodidru heg apply madodu gottilla pls

  • @MasthMagaa

    @MasthMagaa

    Жыл бұрын

    ಇನ್ಶೂರನ್ಸ್ ಖರೀದಿಸಲು ಲಿಂಕ್ಸ್ ಈ ಕೆಳಗಿನಂತಿವೆ:-👇 ಎಲ್ಲ ರೀತಿಯ ಫೈನಾನ್ಶಿಯಲ್ ಪ್ಲಾನಿಂಗ್‌ಗಾಗಿ👇 tinyurl.com/2m28e8uj ಹೆಲ್ತ್ ಇನ್ಶೂರೆನ್ಸ್‌ಗಾಗಿ - (upto 25% Discount): 👇 tinyurl.com/55nujm3b ಟರ್ಮ್ ಇನ್ಶೂರನ್ಸ್‌ಗಾಗಿ - (upto 10% Discount):👇 tinyurl.com/yc7nt34f ಲೈಫ್ ಇನ್ಶೂರನ್ಸ್‌ಗಾಗಿ👇 tinyurl.com/3d8zuu9b

  • @bineshcoorg6457
    @bineshcoorg6457 Жыл бұрын

    Sir maximum yestu share nali invest madbeku

  • @anushvijay6522
    @anushvijay6522 Жыл бұрын

    Sir can I meet you and take some information about this video.

  • @BharathBharath-mq3zx
    @BharathBharath-mq3zx Жыл бұрын

    Sir I want to buy Earth 🌎 so what I can do for that ⁉️

  • @sheetalkumarkurakuri6010
    @sheetalkumarkurakuri6010 Жыл бұрын

    Super sir thank u

  • @anilgowda1406
    @anilgowda1406 Жыл бұрын

    Sir KSRTC bagge yavaga call agutte one vedio madi Plzz

  • @saddamhusenpendari7490
    @saddamhusenpendari749010 ай бұрын

    PLI vs Mutual fund which is best

  • @mujahidkhan724
    @mujahidkhan724 Жыл бұрын

    Super News 📰 ge Super likes ❤️ Madi 👍

  • @abhijeetbiradar44
    @abhijeetbiradar44 Жыл бұрын

    Nice

  • @sat1232
    @sat1232 Жыл бұрын

    Post office nallu Valle Valle scheme idave Adar bagge vand video madi

  • @thehindustan4268
    @thehindustan4268 Жыл бұрын

    I was planned, but finally health gone hell, whole money taken doctor, finally my advice you is health and healthy work . Dont go behind the money and idiot people.

  • @shivanandhhurakadli7128
    @shivanandhhurakadli71287 ай бұрын

    Sir please term insurance..... claim conditions heli please

  • @user-yu2xf3cp7n
    @user-yu2xf3cp7n Жыл бұрын

    Sir film delirector hege agodu

  • @gangushastri
    @gangushastri Жыл бұрын

    ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಹಾಗೂ ಸ್ಟಾಕ್ ಮಾರ್ಕೆಟ್ ನಲ್ಲಿ ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಮಾಡಿದ್ರೆ ಒಳ್ಳೇದು ಅಲ್ವಾ ಸರ್..

  • @chandrakantdmaratamarata482
    @chandrakantdmaratamarata482 Жыл бұрын

    Sir nange artha agillla abc andre

  • @ShivaKumar-ky1rn
    @ShivaKumar-ky1rn Жыл бұрын

    Super bro

  • @kalarasikaru
    @kalarasikaru Жыл бұрын

    5:17 Virat Kohli vishwa mattada uttama❤

  • @vinithayyappamedia4826
    @vinithayyappamedia4826 Жыл бұрын

    ❤❤❤❤❤

  • @vidyashrichavhanvidya6674
    @vidyashrichavhanvidya6674 Жыл бұрын

    Tq sir

Келесі