ಇದು ಗಿರ್ ಹಸುಗಳದ್ದೇ ಆಶ್ರಮ!ಬೆಂಗಳೂರಿಗೆ ಇಷ್ಟು ಸಮೀಪದಲ್ಲಿ..

ನರೇಂದ್ರ 9880877088
ಇದು ಗಿರ್ ಹಸುಗಳದ್ದೇ ಆಶ್ರಮ!
ಬೆಂಗಳೂರಿಗೆ ಇಷ್ಟು ಸಮೀಪದಲ್ಲಿ..

Пікірлер: 413

  • @onlyrajlakshmi
    @onlyrajlakshmi2 жыл бұрын

    ನರೇಂದ್ರ ಅವರೇ ಹೃತ್ಪೂರ್ವಕವಾಗಿ ನಿಮಗೆ ವಂದಿಸುತ್ತೇನೆ ಹಾಗೂ ಅಭಿನಂದಿಸುತ್ತೇನೆ. ಖಂಡಿತಾ ಒಂದು ದಿನ ನೀವು ಅಭಿವೃದ್ಧಿ ಹೊಂದುತ್ತೀರಿ. ಅದನ್ನು ನೀವು ಸಂತೋಷದಿಂದ ನಮಗೆ ಹೇಳುತ್ತೀರಿ.ಒಂದು ರೀತಿಯಲ್ಲಿ ಇದು ನಿಮಗೆ ಬದುಕಾದರೆ , ಇನ್ನೊಂದು ರೀತಿಯಲ್ಲಿ ಇದು ದೇಶ ಸೇವೆ ಹಾಗೂ ಸಮಾಜ ಸೇವೆ. ಶುಭವಾಗಲಿ.

  • @lalithasrinivasaiyer572
    @lalithasrinivasaiyer5722 жыл бұрын

    ಅಭಿನಂದನೆಗಳು ನರೇಂದ್ರ ಅವರೆ!🙏ನಿಮ್ಮ ಸತ್ಕಾರ್ಯವನ್ನು ಹೀಗೇ ಮುಂದುವರಿಸಿ. ಯಾವಾಗಲಾದರೂ ನಿಮ್ಮ ಗೋಶಾಲೆಯನ್ನು ನೋಡುವ ಆಸೆ ಇದೆ!

  • @shkamath.k2372
    @shkamath.k23722 жыл бұрын

    ನರೇಂದ್ರ ರವರ ಸಾಧನೆಗೆ ಧನ್ಯವಾದಗಳು,ಶುಭವಾಗಲಿ.

  • @mvs149
    @mvs1492 жыл бұрын

    ಅದ್ಬುತ ವಿಚಾರವನ್ನು ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು ಅಣ್ಣಾ ಜಿ 🙏🏻💐ಗೋಮಾತೆ ಆಶೀರ್ವಾದ ಅವರಿಗಿರಲಿ ಅವರ ಕುಟುಂಬಕ್ಕೆ 🙏🏻

  • @ammaamma8786
    @ammaamma87862 жыл бұрын

    ನಿಮ್ಮ ಗೋ ಸೇವೆ ಒಬ್ಬ ತಪಸ್ವಿಗೆ ಸಮಾನ, ನಿಮಗೆ ದೇವರ ಪೂರ್ಣಾನುಗ್ರಹ ಇದೆ, ವಂದೇ ಮಾತರಂ, ವಂದೇ ಗೋ ಮಾತೇ. 👌🙏🏽🙏🏽🙏🏽🙏🏽✌

  • @lakshmivenkappa8001

    @lakshmivenkappa8001

    2 жыл бұрын

    Nanagu hasugalendsre thumba ista nanu sakabeku.

  • @krishnaheggade2555
    @krishnaheggade25552 жыл бұрын

    ಗೋಮಾತೆಯಾ ಆಶೀರ್ವಾದ ಯಾವಾಗಲೂ ನಿಮ್ಮ ಜೊತೆಯಲ್ಲಿ ಇರಲಿ 🎉🎉🎉🙏🙏🙏

  • @ravikiran2532
    @ravikiran25322 жыл бұрын

    ಜೈ ಗೋಮಾತಾ ಜೈ ಶ್ರೀ ರಾಮಾ ಜೈ ಹಿಂದೂಸ್ಥಾನ,ವಂದೇ ಮಾತರಂ

  • @lathakamalakar2326
    @lathakamalakar23262 жыл бұрын

    ನರೇಂದ್ರ ಹೆಸರಿನವರು special ಅಂತ prove ಆಗ್ತಾ ಇದೆ. ಇವರ ಕೆಲಸ ಅದ್ಭುತ. All the best.

  • @shkamath.k2372
    @shkamath.k23722 жыл бұрын

    ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು, ಜೈ ಹಿಂದ್.

  • @vinayakmhegde
    @vinayakmhegde2 жыл бұрын

    ಧನ್ಯವಾದಗಳು ಚಕ್ರವರ್ತಿಯವರೆ 🙏 ನರೇಂದ್ರ ಅವರಿಗೆ ಯಶಸ್ಸು ಮುದ್ದಾಂ ಸಿಗುತ್ತೆ👍. ಭಗವಂತನ ಆಶೀರ್ವಾದ ಸದಾ ಇರಲಿ🙏

  • @rajatbhat11

    @rajatbhat11

    Жыл бұрын

    🙏🙏🙏🙏🙏🙏🙏🙏👍🏻🙏

  • @Anupama789
    @Anupama789 Жыл бұрын

    ಇದನ್ನು ಪರಿಚಯ ಮಾಡಿ ಕೊಟ್ಟ ಸೂಲಿಬೆಲೆ ಯವರಿಗೆ ನಿಮ್ಮ ಪಾದಕ್ಕೆ ನನ್ನ ನಮನ 🙏🏻🙏🏻🥺🙏🏻🙏🏻 ಧನ್ಯವಾದಗಳು

  • @user-mu5wl3xn2d
    @user-mu5wl3xn2d2 жыл бұрын

    ಉತ್ತಮ ಕೆಲಸ . ಗೋವಿಲ್ಲದೆ ಕೃಷಿಯಿಲ್ಲ , ಕೃಷಿ ಇಲ್ಲದೆ ಜಗವಿಲ್ಲ.

  • @pkk2401
    @pkk24012 жыл бұрын

    🙏 Sir . ತುಂಬಾ ಒಳ್ಳೆಯ ವಿಷಯ ಪರಿಚಯಿಸಿದ್ರಿ sir Tq 🙏.

  • @theerthappahadalagi6999

    @theerthappahadalagi6999

    2 жыл бұрын

    ಚಿಂತನಸಿಲರಾದ ತಾವು ಗೋವುಗಳ ಸಾಕಾಣಿಕೇ ಪರಿಚಯಿಸಿದು ತುಂ ಬಾ ಸಂತೋಷ

  • @geethadevi2663
    @geethadevi26632 жыл бұрын

    ಸೂಕ್ತವಾದ ಸಂದರ್ಶನ. ಆಶ್ರಮ ವನ್ನು ನೋಡುವ ಆಸೆಯಾಗುತ್ತಿದೆ

  • @ganapatihegde7355
    @ganapatihegde73552 жыл бұрын

    ಧನ್ಯವಾದಗಳೊಂದಿಗೆ ಅಭಿನಂದನೆಗಳು, ಶ್ರೀ ಮಾನ್.

  • @santoshdodamani8044
    @santoshdodamani80442 жыл бұрын

    Namste sir.. From belagavi

  • @dinakargpoojary8856
    @dinakargpoojary88562 жыл бұрын

    ವಂದೇ ಮಾತರಂ ವಂದೇ ಗೋ ಮಾತರಂ ಜೈ ಹಿಂದ್... ನರೇಂದ್ರ ಸರ್ ರವರ ಗೋ ಸೇವೆ ನಿರಂತರ ವಾಗಿರಲಿ

  • @madhugowda7089
    @madhugowda70892 жыл бұрын

    Super sir 🙏 all the best Sir God bless you and your family sir 🙏

  • @umasdevi9491
    @umasdevi94912 жыл бұрын

    ನಮಸ್ಕಾರ ನರೇಂದ್ರ ಅವರೆ . ಮೊದಲು ಅಭಿನಂದನೆಗಳು. ಗೋ ಸಾಕಣೆಯ ನಿಮ್ಮ ಸಾಹಸಕ್ಕೆ. ನಮಗೂ ದೇಸಿ ಹಸುವಿನ‌ ಉತ್ಪನ್ನಗಳು ಸಿಗುವುದೆಂಬ ಸ್ವಾರ್ಥ ಕೂಡಾ ಇದೆ..‌ಶುಭಹಾರೈಕೆಗಳು ನಿಮಗೆ

  • @subhashinijoshi2615
    @subhashinijoshi26152 жыл бұрын

    ಜೈ ಶ್ರೀ..!! 🐄🐄🐄🐄..!! ಮಾತೆ....!!💐👏👏🕉️🙏

  • @prabhakarbettadapur9067
    @prabhakarbettadapur90675 ай бұрын

    ಧನ್ಯವಾದಗಳು, ನಾನು ಒಬ್ಬ ನಿವ್ರತ್ತ ನಾಗರೀಕ, ತುಂಬಾ ಸಂತೋಷ ಆಯಿತು.

  • @mouneshbadiger7295
    @mouneshbadiger72952 жыл бұрын

    ಸರ್ ಯಾರು ಎಷ್ಟೇ ಶ್ರೀಮಂತರು ಆಗಿದ್ದರು ಅವರಿಗೆ ನೆಮ್ಮದಿ ಇರೋದಿಲ್ಲಾ ಆದರೆ ನಮಗೆ ನೆಮ್ಮದಿ ಬೇಕಾದರೆ ನಾವು ಇಷ್ಟಾ ಪಟ್ಟು ಮಾಡುವ ಕೆಲಸದಲ್ಲಿ ಕಾಣಬಹುದು ಅದಕ್ಕೆ ಉದಾಹರಣೆ ನಮ್ಮ ನರೇಂದ್ರ ಸರ್ ಅವರು,,,,,,,,, ಸೂಪರ್ ಸರ್ ನಿಮ್ಮ ಕನಸು ಆದಷ್ಟು ಬೇಗ ನನಸಾಗಲಿ 🌲🌲🌲🌲🌲🌲

  • @vishwhiremath5344
    @vishwhiremath53442 жыл бұрын

    ಶಹಾಪುರ ಗೋಶಾಲಾ ಚೆನ್ನಾಗಿ ಇದೆ ಬರ್ರಿಸರ್

  • @shr116
    @shr1162 жыл бұрын

    ಬಹಳ ಒಳ್ಳೆ ವಿಷಯ. ನಿಮ್ಮ ಈ ಕಾರ್ಯ ಶುಭವಾಗಲಿ.

  • @shetty9668
    @shetty96682 жыл бұрын

    Namaskar.. Thank you🙏

  • @NAKSHATRAASTROSCIENCE
    @NAKSHATRAASTROSCIENCE2 жыл бұрын

    ನಿಮ್ಮಂತಹ ಪುಣ್ಯಾತ್ಮರು. ಇರುವುದು ನಮ್ಮ ಧರ್ಮದ ಉಳಿವು.......

  • @manjunathbm7273
    @manjunathbm7273 Жыл бұрын

    Thanks u chakravarthi hindu leader for your hindu tradition

  • @raviamblee
    @raviamblee2 жыл бұрын

    I live in Chicago USA. I saw this awe inspiring video. This is an excellent imitative to raise animals in a humane way and not subjugate them into commercial milk farming. Its now a known fact that the milk from loved animals would be be more acceptable to human body than the mechanized milk farms. Wish you all the very best and hope this will inspire more people into humane farming than large scale commercial ventures exploiting innocent animals.

  • @hemalathanayak
    @hemalathanayak2 жыл бұрын

    Well done 👍 good work, keep the good work going

  • @raghavendraacharachar1517
    @raghavendraacharachar15172 жыл бұрын

    ಗೀರ ಆಶ್ರಮ .... ಒಳ್ಳೇದಾಗಿದೆ .

  • @user-fr7ol8tj5x
    @user-fr7ol8tj5x Жыл бұрын

    ಸೂಪರ್ ಸ್ಟಾರ್ 🌟🌟🌟

  • @sumar4163
    @sumar41632 жыл бұрын

    ಒಳ್ಳೆಯ ಕೆಲಸ ಮಾಡುತ್ತಿದ್ದಾಗ ದೇವರ ಅನುಗ್ರಹ ಖಂಡಿತ ಇರುತ್ತ ದೆ

  • @NandeeshaG-fc8ry
    @NandeeshaG-fc8ry5 ай бұрын

    ಜೈ ಗೋಮಾತ ಜೈ ಗೋಪಾಲ್ 🙏🙏🙏

  • @Mohankumar-gb9bi
    @Mohankumar-gb9bi2 жыл бұрын

    ಗೋಮಾತೆಯ ಕೃಪೆ ಎಂದೆಂದೂ ಇರಲಿ .

  • @krupamk8388
    @krupamk83882 жыл бұрын

    My daughters ,my husband nd myself enjoying a lot in our farm .. Even we started it during covid ,even though we r born and bought up in bangalore we r loving it...we even work when we hv labor issues.... But labor issues are more in this field ..

  • @The.School.of.Nature

    @The.School.of.Nature

    2 жыл бұрын

    Ur farm location ?

  • @WORLDCITIZEN2004

    @WORLDCITIZEN2004

    2 жыл бұрын

    Only rich people like village life.

  • @sais6290

    @sais6290

    2 жыл бұрын

    In bangalore only? Please reply

  • @sais6290

    @sais6290

    2 жыл бұрын

    @@WORLDCITIZEN2004 I am not rich. Still I love to do farming. Why not?

  • @WORLDCITIZEN2004

    @WORLDCITIZEN2004

    2 жыл бұрын

    @@sais6290 What are you doing presently?

  • @vijayakumarsryavanaki4233
    @vijayakumarsryavanaki42332 жыл бұрын

    ಇದು ತುಂಬಾ ಒಳ್ಳೆಯ ಕೆಲಸ

  • @sooryanarayana9078
    @sooryanarayana90782 жыл бұрын

    ಸೂಪರ್. ಬೆಸ್ಟ್ of luck

  • @shivanandyadrami2341
    @shivanandyadrami23417 ай бұрын

    Great Work Narendra Ji 🙏 will visit soon

  • @sumkris6198
    @sumkris61982 жыл бұрын

    ನಾನು ಸಾಕಲು ಇಚ್ಚೆ ಇದೆ ತುಂಬಾ ಇಷ್ಟ ಆಯಿತು ಸಂಪರ್ಕ

  • @anilk3958
    @anilk39582 жыл бұрын

    Dear Narendra, u r a wonderful human being doing a great job. God bless u.

  • @SurajBelchada
    @SurajBelchada2 жыл бұрын

    May The Blessings of Gaumaata be with you always sir 🥰🙏🥰

  • @sunithar376
    @sunithar3762 жыл бұрын

    Good luck narendra sir you are doing a great job 🙏🙏👍🏻

  • @rraghavenara6786

    @rraghavenara6786

    Жыл бұрын

    🌹

  • @sanihasettylaxmiroddam8417
    @sanihasettylaxmiroddam84172 жыл бұрын

    Punyakoti, punyakarya, punyabhoomi nammadu...koti sampattu padeyuva kayaka e Hasu, cow and its all from milk, sagani before I don't know, from u , we are knowing the knowledge. Thank you Sir .

  • @vaibhav6263

    @vaibhav6263

    2 жыл бұрын

    All the best Narendra. You are doing a great .

  • @maheshl3381
    @maheshl3381 Жыл бұрын

    Go job, plz continue it's very good to hear...

  • @san20336
    @san203362 жыл бұрын

    ಅಭಿನಂದನೆಗಳು ನರೇಂದ್ರ ಸರ್,.

  • @lakshmijishnu1250
    @lakshmijishnu12502 жыл бұрын

    Nice work sir.

  • @prabhavenugopal2616
    @prabhavenugopal26162 жыл бұрын

    Great effort ,you are a guiding light to many continue your mission sir💐💐💐

  • @prabhuswamycpatil6637
    @prabhuswamycpatil6637 Жыл бұрын

    Sir Super sir janarige ollaya Sandesha Tilisideera sir

  • @manjunathhegde1894
    @manjunathhegde18942 жыл бұрын

    Tumba natural manushya. Tumba kushi aitu

  • @sarojan4657

    @sarojan4657

    2 жыл бұрын

    It is very nice I don’t know much about these things but I have heard that AMRUTHAmAHAL a desi type of Karnataka is also very good is there any information about that Secondly we prefer to take milk from these farms but do they supply to places like Chandra Layout Vijayanagar etc..

  • @SuperVinod7
    @SuperVinod72 жыл бұрын

    ಬಹಳ ಖುಷಿ ಕೊಟ್ಟಿದೆ ಈ ಹಸುಗಳನ್ನು ನೋಡಿ... ಬಹಳಷ್ಟು ಪ್ರೇರಣೆ ಕೊಟ್ಟಿದೆ.. 👍

  • @knrg1936
    @knrg19362 жыл бұрын

    Thank you sir for introducing such a good place.🙏🙏

  • @Naveenkumar-of7cw
    @Naveenkumar-of7cw2 жыл бұрын

    Wow great work team and Mr. Mithran Anna keep rocking Naveen SM

  • @gurumjiddi8006
    @gurumjiddi80062 жыл бұрын

    Great ನರೇಂದ್ರ ಸರ್

  • @siddubyalikulli1537

    @siddubyalikulli1537

    2 жыл бұрын

    Great sir, go ahead

  • @Rmsi25
    @Rmsi252 жыл бұрын

    ಅತ್ಯದ್ಭುತ ಸರ್ ಒಂದು ಕ್ಷಣ ಜಗತ್ತನ್ನೇ ಮರೆತುಬೀಟ್ಟೆ

  • @sakthisuchithra5105
    @sakthisuchithra51052 жыл бұрын

    Namaskar sir .inspiring video for me sir thank you so much . from TN

  • @manjunathhegde4196
    @manjunathhegde4196 Жыл бұрын

    ಧನ್ಯವಾದಗಳು. ಜೈ ಜವಾನ ಜೈ ಕಿಸಾನ.

  • @mgchandrakanth
    @mgchandrakanth2 жыл бұрын

    Wonderful, excellent outstanding performance. Congratulations and compliments

  • @sandeephv8944
    @sandeephv89442 жыл бұрын

    ಮತ್ತೊಮ್ಮೆ ಚಕ್ರವರ್ತಿ ಸರ್ ನಿಮಗೂ ಸಹ ಧನ್ಯವಾದಗಳು ಇಂತಹ ಗೊತ್ತಿಲ್ಲದ ಎಷ್ಟೋ ವಿಚಾರಗಳನ್ನು ಹುಡುಕಿ ಪರಿಚಯಿಸಿದ್ದಕ್ಕೆ ಧನ್ಯವಾದಗಳು

  • @mahayaana6736
    @mahayaana67362 жыл бұрын

    ಜೈ ಚಕ್ರವರ್ತಿ 👏🏻🤟🏻

  • @raghuvastrad4810
    @raghuvastrad48102 жыл бұрын

    All the best Narendra avarige 👌👌✌️✌️

  • @schtechnolife1763
    @schtechnolife1763 Жыл бұрын

    ಬೀದರ ಜಿಲ್ಲೆ ಬೀದರ್ ತಾಲೂಕು ಚಿದ್ರಿ, ಹಿರೇಮಠ ಕ್ಕೆ ಒಂದು ಗಿರ ಆಕಳು ಬೇಕು ಸರ್.

  • @ravikumarsd2040
    @ravikumarsd20402 жыл бұрын

    Best of luck sir, God bless you and your family sir 💐🙏

  • @savirasa
    @savirasa2 жыл бұрын

    ನನಗೂ ತುಂಬಾ ಇಷ್ಟ ಇಂತಹ ಆಶ್ರಮ ತೆಗೆಯಲಿಕ್ಕೆ

  • @mmallikaseetharam9510
    @mmallikaseetharam95102 жыл бұрын

    When compared to hybrid cows Desi cows are more effective and the milk products are very good for health. Very good efforts for breeding them. Let their tribe increase. More positive energy will be there and increase the goloka sri Lakshmi prasada.

  • @maya-chaithanya
    @maya-chaithanya Жыл бұрын

    Best of luck sir nanage jaminilla vayvasaya gorilla adruo desi guvu gala jote nanirabeku anta baysutini adara hudukatadalidini iesto hatiradali gir hasu sikotiruvudu tumba kushi vishaya danyavadagalu sir🙏

  • @sandeephv8944
    @sandeephv89442 жыл бұрын

    ನಿಮ್ಮ ವಿಡಿಯೋವನ್ನು ನೋಡಿ ಖುಷಿಯಾಯ್ತು ಆದರೆ ನಿಮ್ಮ ಕೊನೆಯ ಮಾತುಗಳು ಕೇಳಿ ಬೇಸರವಾಯಿತು.... ಆದರೆ ನಾನು ಮಲೆನಾಡಿನವನು ಈ ತಳಿ ಮಲೆನಾಡಿಗೆ ಹೊಂದಿಕೆ ಆಗುತ್ತದೆ....

  • @shivarajtamadaddi406
    @shivarajtamadaddi4062 жыл бұрын

    All the best sir 👍❤ Jai hind

  • @anupamanageshnagesh8353
    @anupamanageshnagesh83532 жыл бұрын

    🙏🙏🙏 ಜೈ ಗೋಮಾತೆ

  • @rajeevarashmi748
    @rajeevarashmi7482 жыл бұрын

    ಬುದ್ಧಿ ಇಲ್ಲದವರು ಗೋವನ್ನು ವಾಸನೆ ಎನ್ನಬೇಕು, ನಮ್ಮ ಹಳ್ಳಿಯ ಹೆಣ್ಣುಮಕ್ಕಳು ಇಂದು ಸಹ ಗೋಸೇವೆ‌ಮಾಡುತ್ತಾರೆ.

  • @narasimhaprasad1602
    @narasimhaprasad16022 жыл бұрын

    Best of luck, doing a very good job. Keep it up.

  • @kamalarao5809
    @kamalarao58092 жыл бұрын

    You are great.. God bless you brother...

  • @rameshrramesh989
    @rameshrramesh9892 жыл бұрын

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ ನೀವು ಹೀಗೆ ಮುಂದುವರಿಸಿ ನಮ್ಮ ಒಂದು ಪುಟ್ಟ ಹಸು ಕೊಡಿ ಗೋಶಾಲೆ ಧನ್ಯವಾದಗಳು

  • @anithavasudev9551
    @anithavasudev95512 жыл бұрын

    Nimma govina seve adbuta nimage olleyadagali 🙏🙏🙏

  • @sunandasunanda99
    @sunandasunanda992 жыл бұрын

    Great work ! I love to visit and volunteer their. One day your wife will appreciate the great work that you are doing.

  • @shashibalrajgowdar1960
    @shashibalrajgowdar19602 жыл бұрын

    Gud luck sir nem yee sadhnege Nan big salute

  • @satyanarayanaraos.v.9475
    @satyanarayanaraos.v.94752 жыл бұрын

    Vande Govmaatharam. Best of luck Sri Narendra

  • @vageeshabhat
    @vageeshabhat2 жыл бұрын

    ನರೇಂದ್ರರವರೇ ತುಂಬಾ ಒಳ್ಳೆಯದಾಗಲಿ..

  • @gururajdesai1625
    @gururajdesai16252 жыл бұрын

    Dhannyosmi Uttarottara abhivruddhi rastu bless you all

  • @shrujan4177
    @shrujan4177 Жыл бұрын

    Super sir .all the best

  • @jayaramujayaramu8488
    @jayaramujayaramu84882 жыл бұрын

    Good to hear his work. Regards, Vandanigalu

  • @ambujakm1637
    @ambujakm16372 жыл бұрын

    Very nice work Narendra sir 🙏🙌

  • @parimalakr2973
    @parimalakr29732 жыл бұрын

    Thank you Chakravarthy ji Narendra ji All the very best Lard Krishna bless you

  • @venkateshsk5798
    @venkateshsk57982 жыл бұрын

    ನರೇಂದ್ರ ಅನ್ನೋ ಹೆಸರು ತುಂಬಾ ಒಳ್ಳೆಯದು. ವಿವೇಕಾನಂದ, ನರೇಂದ್ರ. ಮೋದಿ ಮತ್ತೆ ಈ ನರೇಂದ್ರ ಎಲ್ಲರೂ ಪ್ರಭಾವಗಳೇ

  • @sameersri1780
    @sameersri1780 Жыл бұрын

    Good luck sir

  • @veenan562
    @veenan5622 жыл бұрын

    This is great job and thank you sir God bless you

  • @giridharaachappa5044
    @giridharaachappa50442 жыл бұрын

    Good Video of our Desi Cow's to prevent , peserve & publicity of these Ancient Desi Gir Cows to our Generation & Future also Great Job Sir Keep Growing may God give Strength to Grow in All ways. Thank U

  • @sudhakarmavinkurva9536
    @sudhakarmavinkurva95362 жыл бұрын

    Best of luck 🤞👍🏻....🙏🏻

  • @shantappabiradar6424
    @shantappabiradar64242 жыл бұрын

    Very good information sir

  • @vibhasp3460
    @vibhasp34602 жыл бұрын

    very good job sir , keep it up , saving our Desi Cows is very important , they are like god .Self contentment is most important in any work sir , u just do your work with love , people will accept you and your work one day when you achieve something in your work . Because of farmers only we get food so there is nothing to feel bad about your work .In fact you are doing Divine job .

  • @ajaykumarborabanda1599
    @ajaykumarborabanda15992 жыл бұрын

    Good👍 God bless you Narendra jai shrikrishna

  • @anithadkmanjunatha4942
    @anithadkmanjunatha49422 жыл бұрын

    ತುಂಬಾ ದೊಡ್ಡ ಬಂಡವಾಳ ಹೂಡಿಕೆ ಒಳ್ಳೆಯದಾಗಲಿ 💐💐

  • @ravichen2557
    @ravichen25572 жыл бұрын

    All the best God bless u.

  • @prabhakarpoojary1029
    @prabhakarpoojary10292 жыл бұрын

    Super👌

  • @prajwalgowda5890
    @prajwalgowda58902 жыл бұрын

    Dhanyavadagalu Narendra avarige💐🙏🙏🙏

  • @narasimhamurthy2931
    @narasimhamurthy29319 ай бұрын

    ಧನ್ಯವಾದಗಳು

  • @nagesh.h.v8651
    @nagesh.h.v86512 жыл бұрын

    Best of luck sir, congratulations

  • @srinivasmurthy8621
    @srinivasmurthy86212 жыл бұрын

    Great sir. Really great. You are the great. Maa kamadhenu.

  • @Shreeramji82
    @Shreeramji822 жыл бұрын

    Vande gomate, vande matram Jai bhavani , jai shivaji

  • @ganeshny2356
    @ganeshny23562 жыл бұрын

    Super narendraravare

  • @krishnabhat1606
    @krishnabhat16062 жыл бұрын

    🙏 ವಂದೇ ಗೋಮಾತರಂ 🙏

Келесі