ಹರಿಯಾಣದಲ್ಲಿ ವಯಸ್ಸಾಗಿರುವ ಎಮ್ಮೆಗಳನ್ನು ತೋರಿಸಿ 18 ಲೀಟರ್ ಹಾಲು ಕೊಡುತ್ತೆ ಅಂತ ಹೇಳಿ ಮೋಸ ಮಾಡ್ತಾರೆ ಸಾರ್

#KrishiBelaku
#Murrah
#MurrahBuffalo
#Haryanamurrahbuffalo
#HighQualityMurrahBuffalo
#MurrahHeifer
#HaryanaMurrah
#HighMilkYieldMurrah
#BigMurrahBuffalo
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ವಿನೀತ್, ಚಿಕ್ಕ ಸಾಲೂರು ಗ್ರಾಮ,
ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ
ದೂ.: 9740759215

Пікірлер: 41

  • @kumarswamykumar7734
    @kumarswamykumar7734 Жыл бұрын

    ಮಾಹಿತಿ ಕೊಟ್ಟಿದ್ದಕ್ಕೆ ಶುಭಾಶಯಗಳು ಸರ್

  • @nanuunknown611
    @nanuunknown611 Жыл бұрын

    Tumba saralavagi chennag tilskotidare yest yemme ide ivr hatra Innu detail sandarshana madi tumba olley ritili yenu mucchu mare madde heltare olledagli 💛❤️

  • @kumaraswamygskumaraswamy9697
    @kumaraswamygskumaraswamy9697 Жыл бұрын

    ತುಂಬಾ ಅದ್ಭುತವಾದ ಅನುಭವದ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ಮೇವನ್ನು ಹಾಗು ತಿಂಡಿ ಯನ್ನು ಯಾವರೀತಿ ನಿರ್ವಯಿಸುತ್ತಿರೆಂದು ತಿಳಿಸಿದ್ದರೆ ಅನುಕೂಲವಾಗುತ್ತಿತ್ತು.

  • @krishibelaku1433

    @krishibelaku1433

    Жыл бұрын

    K sir

  • @BSF2018
    @BSF2018 Жыл бұрын

    ಸಮಗ್ರ ಮಾಹಿತಿ, ಎಮ್ಮೆಗಳ ಆಯ್ಕೆ ಮತ್ತು ಸಾಗಾಣಿಕೆಯ ಕಷ್ಟ ನಷ್ಟಗಳ ಬಗ್ಗೆ ಸಂಪೂರ್ಣ ಮಾಹಿತಿ ನಿಡಿದ್ದಕ್ಕೆ ಧನ್ಯವಾದಗಳು ವಿನಿತ್..

  • @fr_greywolf.

    @fr_greywolf.

    Жыл бұрын

    Anna can we do video on your farm.

  • @vineethr9232

    @vineethr9232

    Жыл бұрын

    Thank you ♥️🙏

  • @siduubh3623

    @siduubh3623

    Жыл бұрын

    @@vineethr9232 bro nimma Mobile number kodi

  • @amitpatil6413

    @amitpatil6413

    8 ай бұрын

    ನಿವು ಮಾಹಿತಿ ಕೊಟ್ಟಿರುವ ತುಂಬಾ ಒಳ್ಳೆದು ಆಯಿತು

  • @raghureddy2541
    @raghureddy2541 Жыл бұрын

    💐💐 ಒಳ್ಳೆಯ ಮಾಹಿತಿ ಧನ್ಯವಾದಗಳು 🙏🙏

  • @mallikarjunshanwadmath2157
    @mallikarjunshanwadmath2157 Жыл бұрын

    Great vinith

  • @puneethpunee568
    @puneethpunee568 Жыл бұрын

    Good information sir

  • @vishnuembranthiria971
    @vishnuembranthiria971 Жыл бұрын

    Great 👌🙏

  • @shivuchalawadi5001
    @shivuchalawadi5001 Жыл бұрын

    Awsome sir

  • @sujayl2178
    @sujayl2178 Жыл бұрын

    Superr navu ondu sala meet agabeku amtekoppadavaru navu

  • @chiranjeevichiru7734
    @chiranjeevichiru7734 Жыл бұрын

    Speech super

  • @basavarajbekkeri6908
    @basavarajbekkeri6908 Жыл бұрын

    Super Vinita Anna.👌👌👏👏👏

  • @ashok.gijikatte
    @ashok.gijikatte Жыл бұрын

    👌👌 bro

  • @kasimmallik2078
    @kasimmallik2078 Жыл бұрын

    Super from Raichur

  • @arungonganavar3706
    @arungonganavar3706 Жыл бұрын

    Namge yame bhekhu Sri

  • @AbhiAbhi-vz8tl
    @AbhiAbhi-vz8tl Жыл бұрын

    Sir 4 months back desi cows bagge video maderallha avra athra one more video madi sir . Avra name shreeram village anathi grama . Avru du video chanag ithe so please video madi

  • @nawazyoguysnawwa6734
    @nawazyoguysnawwa6734 Жыл бұрын

    raitharige bidadtha police saru desha katodu hege? raitharu badukodu hege?

  • @kunayakar3277
    @kunayakar3277 Жыл бұрын

    Varshadalli yastu month milk kodatte sir

  • @varungowda3462
    @varungowda3462 Жыл бұрын

    Sir byadgi king 299 hori owner interview madi sir

  • @arunkumarim3761
    @arunkumarim3761 Жыл бұрын

    Sir .bandu nodabahuda

  • @hanamayyaguttedar4772
    @hanamayyaguttedar4772 Жыл бұрын

    Karu kodtira sir

  • @shivarudrappar342
    @shivarudrappar342 Жыл бұрын

    Namdu c durga sir my plan is dairy ide please help me sir

  • @AbhiAbhi-vz8tl
    @AbhiAbhi-vz8tl Жыл бұрын

    Sir please avra land alli ero fooder management videos madi

  • @sridhargowda6706

    @sridhargowda6706

    Жыл бұрын

    Yes

  • @murthymurthy2574
    @murthymurthy2574 Жыл бұрын

    ಸಾರ್ ನೀವು ಮಾರಾಟ ಮಾಡುತ್ತಿರ

  • @BasavaReddy-ex5tr
    @BasavaReddy-ex5tr2 ай бұрын

    Sir edu pakka murha yemmala alla 😢😢

  • @sandeepdesai6667
    @sandeepdesai6667 Жыл бұрын

    70000rs ge sigalva sir

  • @natureofindia5548
    @natureofindia5548 Жыл бұрын

    Namage bekadare kodtira nivu

  • @jagadeeshpatil7309
    @jagadeeshpatil7309 Жыл бұрын

    Vinita anna contact number Kodi sir plzzz

Келесі