HOME YOUR-"ಮಾದರಿ ಟೀಚರ್ ವಂದನಾ ರೈ ಕಾಡಿನ ಮಧ್ಯದ ಮನೆ ನೋಡಿ ಹೇಗಿದೆ!!"-E01-
Ойын-сауық
@VandanaRaiKarkala #kalamadhyama #param
Click on the below link to Subscribe to Kalamadhyama KZread Channel. / kalamadhyammediaworks
www.kalamadhyama.com
'ಹಾಡಿ, ಕುಣಿದು ಕಲಿಸುವ ಮಾದರಿ ಟೀಚರ್ ವಂದನಾ ರೈ ಕಾರ್ಕಳ ಅವರ ಲೈಫ್ ಸ್ಟೋರಿ! ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Vandana Rai Karkala, Vandana Rai Karkala Interview, Vandana Rai Karkala Kalamadhyama, Vandana Rai Karkala Dance, Vandana Rai Karkala Home tour, Vandana Rai Karkala Videos,, Vandana Rai Karkala KZread Channel, Kannada Best Interview, Kantara Chandrakala Interview, Vandana Rai Karkala Family, Vandana Rai Karkala Param, Vandana Rai Best Teacher, Kannada Best Interviews, Home tour Kalamadhyama, Kalamadhyama, KS Parameshwar, Kalamadhyama KZread channel,
Пікірлер: 504
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured
@manjula_krishna
Жыл бұрын
❤❤❤
@puttammagm6282
Жыл бұрын
@@manjula_krishna❤
@puttammagm6282
Жыл бұрын
😢
@jayamangalabagali8787
Жыл бұрын
P
@thulunadstars
Жыл бұрын
Sir ಕಾರ್ಕಳ ವಿಜೇತ ಶಾಲೆಯ ಸಂಸ್ಥಾಪಕಿ ಕಾಂತಿ Mam ನ Interview ತಗೊಳಿ sir
Thank u so much Param sir.....ನಿಮ್ಮ ಜೊತೆ ಕಳೆದ ಒಂದೊಂದು ಕ್ಷಣ ಕೂಡ ಅತ್ಯದ್ಭುತ....ಪ್ರೀತಿಯಿಂದ ಸಂದೇಶ ಕಳುಹಿಸಿದ ಪ್ರತಿಯೊಬ್ಬರಿಗೂ ಮನದಾಳದ ವಂದನೆಗಳು❤ ಅಷ್ಟು ದೂರದಿಂದ ಬಂದ ಚಂದ್ರಕಲಾ ಮೇಡಂ ಇವರಿಗೂ ಕೂಡ ಮನದಾಳದ ಧನ್ಯವಾದಗಳು..... ನಿಮ್ಮೆಲ್ಲರ ಸಂದೇಶಗಳನ್ನು ನೋಡಿ ಸ್ವತಹ ನಿಮ್ಮನ್ನು ಭೇಟಿಯಾದ ಅಷ್ಟೇ ಸಂತೋಷವಾಗುತ್ತಿದೆ.... ನಿಮ್ಮೆಲ್ಲರ ಪ್ರೀತಿಯ ಶುಭಹಾರೈಕೆ ಯಾವತ್ತೂ ನನ್ನ ಮೇಲೆ ಇರಲಿ.....Thank u one and all....🙏🥰
@vasanthisundar709
Жыл бұрын
❤
@likithaprasadlikithaprasad870
Жыл бұрын
ನಮ್ಮ ಊರಿನ ಹೆಮ್ಮೆ ನೀವು... ದೇವೆರ್ ಎಡ್ಡೆ ಮಲ್ಪಡ್ ಈರೆಗ್... 🙏🏻❤
@selectedstories9175
Жыл бұрын
I live in the USA and I am your fan. I follow your videos. Your sarees and blouse stiching are rage amongst videos. I bet many people want the number of the person who stiches your blouse. You are well dressed always. Please keep it up !
@vijayalakshmikl1697
Жыл бұрын
Love you soo much mam 🙏🙏🙏 good teacher...
@ASPsspASPssp-lt7mi
Жыл бұрын
Nivv tumba esta stay healthy life 😊😊😊❤❤❤❤❤mam
ಇಡೀ ದೇಶಕ್ಕೆ ಮಾದರಿಯಾಗಿರುವ.ವಂದನಾ ಮೇಡಂ 👌👌👍🙏🙇🙏
@harshagn9033
20 күн бұрын
ಕಟೀಲು ದುರ್ಗಾಪರಮೇಶ್ವರಿ ದೇವರ ಆಶೀರ್ವಾದದಿಂದ ಪದ್ಮಶ್ರೀ ಅವಾರ್ಡ್ ಸಿಗುವಂತಾಗಲಿ
ನಮ್ಮ ಭಾರತದ ಸಂಸ್ಕೃತಿ ನಮ್ಮ ಸೀರೆ ನಮ್ಮ ತಿಲಕ ನಮ್ಮ ಮಾಂಗಲ್ಯದ ಬಗ್ಗೆ ಮಾತನಾಡಿದ ನಮ್ಮ ಅಕ್ಕನಿಗೆ ಕೋಟಿ ಕೋಟಿ ನಮನಗಳು 👌👌🙏
@saraswathigowda6941
Жыл бұрын
P
@SiSi-ju1xk
Жыл бұрын
12:36 Slap urself lady.. why u want to know Girl is married is not.. why u dont want to know if man is married.. because of shameless women like u our daughters are suffering.. because of shameless woman like Vandana Rai Karkala .. widows are not given kumkum .. we are sad to have this Vandana who spoils Hinduism by imposing sick traditions on women.
@chandrashekharakharebhat2312
10 ай бұрын
ಚಿತ್ರ ನಟಿಯರ ಮನೆಯಂತೆ ಇದೆ ಶಿಕ್ಷಕಿಯ ಮನೆ
@hklrao
2 ай бұрын
Beautiful wonderful messģe Worthy of watching and sharing and promoting Lakshman Rao Mobile
ನಮ್ಮ ಭಾರತೀಯ ಪರಂಪರೆಯ ಹೆಣ್ಣುಮಗಳು ವಂದನಾ ರೈ ಶಿಕ್ಷಕರು
ವಂದನಾ ಮೇಡಂ ಅಂತಹ ಶಿಕ್ಷಕಿಯನ್ನ ಪಡೆದ ಮಕ್ಕಳು ನಿಜಕ್ಕೂ ಧನ್ಯರು ❤
So proud of you Vandana❤.... ನಮ್ಮ ಊರಿನ ಸಾಧಕಿ... ಇನ್ನೂ ಹೆಚ್ಚು ಹೆಚ್ಚು ಸಾಧಿಸಿ. 🎉
ನಮ್ಮ ಕನ್ನಡ ಟೀಚರ್ ತುಂಬು ಹೃದಯದ ಧನ್ಯವಾದಗಳು, 💛❤️🙏🙏 ಲವ್ ಫ್ರಮ್ ಮೈಸೂರು
@yennaamme
Жыл бұрын
No bro English medium ma'am Nimma kannada dustbin ge haaku
@Wanderlust.from_KARNATAKA
Жыл бұрын
@@yennaamme ninne dustbin ge hakbeku
@Indrikamadhu2905
Ай бұрын
ಕನ್ನಡ ಡಸ್ಟ್ ಬಿನ್ ಗೆ ಅಕೋಕೆ ನಿನ್ ಯಾರು? ನಿನ್ ತಗೊಂಡೋಗಿ ಪಿಟ್ ಗುಂಡಿಗೆ ಹಾಕ್ಬೇಕು
ವಂದನಾ ಮೇಡಂ , ನಿಮ್ಮ ಆಚಾರ ವಿಚಾರ, ಸಂಸ್ಕೃತಿ ಹಾಗೂ ನಿಮ್ಮ ಶಿಕ್ಷಕಿ ವ್ರತ್ತಿ ನೋಡಿ ತುಂಬಾ ಖುಷಿಯಾಯ್ತು.ನಮ್ಮೂರ ಪ್ರತಿಭೆ.ಹಾಗೂ ಪರಿಸರದ ನಡುವೆ ನಿಮ್ಮ ಮನೆ ಬಹಳ ಸುಂದರವಾಗಿ ಕಾಣುತ್ತದೆ. ಧನ್ಯವಾದಗಳು ಪರಂ ಸರ್.
ನಿಮ್ಮಂಥ ಟೀಚರ್ ಇನ್ನು ಮುಂದಿನ ಪೀಳಿಗೆಗೆ ಬೇಕಾಗುತ್ತದೆ 🙏
ನಮ್ಮ ಕರ್ನಾಟಕದ ತುಳುನಾಡಿನ ನಮ್ಮ ಹೆಮ್ಮೆಯ ಮಗಳು..... ಸದಾ ದೇವರು ಆಶೀರ್ವದಿಸಲಿ
ಕರಾವಳಿಯ ಎಲ್ಲಾ ಸಂದರ್ಶನಗಳು ತುಂಬಾ ಚೆನ್ನಾಗಿ ಬಂದಿದೆ.... ಇಲ್ಲಿನ ಸಂಸ್ಕೃತಿಗಳ ಅನಾವರಣ ಜನರ ಆಚಾರ ವಿಚಾರದ ಬಗ್ಗೆ ತಿಳುವಳಿಕೆ ನೀಡಿದ್ದಾರೆ .
ಇವರನ್ನು ನೋಡಿ ಕಲಿಯುವುದು ತುಂಬಾ ಇದೆ ಈಗಿನ ಹೆಣ್ಣು ಮಕ್ಕಳು, ಭಾರತೀಯ ಸಂಸ್ಕೃತಿಯನ್ನು ನಿಮ್ಮನ್ನು ನೋಡಿ ಕಲಿಬೇಕು ಮೇಡಂ ❤️
ಅಪರೂಪದ ಟೀಚರ್ ಗೆ ಹೃತ್ಪೂರ್ವಕ ವಂದನೆಗಳು.
ಹೆಣ್ಣು ಮಕ್ಕಳ ಸಂಸ್ಕಾರ ವಿಚಾರ ಹೇಳಿದಿರಿ ಅದು ಅದ್ಭುತ ಮಾತು ತಾಯಿ 🙏🏻
ನಮ್ಮ ಸಂಸ್ಕೃತಿಯನ್ನು ತುಂಬಾ ಗೌರವದಿಂದ ನಿಮ್ಮಲ್ಲಿ ನೋಡುತ್ತಿದ್ದೇನೆ ವಂದನಾ ಮೇಡಮ್ 🙏🙏🙏💞💞💞
ಗುರುಗಳೇ ನಿಮ್ಮ ವಿಡಿಯೋ,,, dr. ಬ್ರೋ ಮತ್ತೆ ನೇಮ್ ಈಸ್ ಮಧು ಮತ್ತೆ ಇನ್ನೂ ಕೆಲವರ ಚಾನೆಲ್ ನೋಡಕ್ಕೆ ತುಂಬಾ ಖುಷಿ ಹಾಗೂ ಮನಸ್ಸಿಗೆ ತುಂಬಾ ಸಮಾಧಾನ ಆಗುತ್ತೆ ಗುರುಗಳೇ 👌👌👌👌
Param sir really hats off to you, , becoz no matter what you go to interior parts of Karnataka state to interview the person's who has still not come into limelight
ನಮ್ಮ ನಾಡಿನ ಎಲ್ಲರ ನೆಚ್ಚಿನ ಮೇಡಂ 👍👍👍🤗🎉
@yennaamme
Жыл бұрын
Tulunadinalli nodalu mathra sadya
@sainatharaiks
Жыл бұрын
@@yennaamme100%
ನಮ್ಮ ಊರು ಕಾರ್ಕಳ ವಂದನಾ ರೈ ಮೇಡಂ ನಮ್ಮ ಹೆಮ್ಮೆ.. ♥️... ಕಲಾಮಾದ್ಯಮ ಕ್ಕೆ ಒಂದು ವಿನಂತಿ ಕ್ಯಾಮೆರಾ ಚೆನ್ನಾಗಿಲ್ಲ ನಿಮ್ಮದು.. ಅದು ಒಂದು update ಮಾಡಿ ಸರ್.
ವಂದನಾ ಅವರನ್ನು ನೋಡುವುದೇ ಕಣ್ಣಿಗೆ ಚೆಂದ.... ಅವರನ್ನು intearview ಮಾಡ್ತಿರೋದು,,,ಅವರು ನಮ್ಮನ್ನು ಜನಾ ಯಾವ ಕಾರಣಕ್ಕೆ gurtistare ಅನ್ನೋದು ತುಂಬಾ ಅರ್ಥಪೂರ್ಣ ವಾಗಿ ಹೇಳಿದ್ದಾರೆ ತುಂಬಾ ಸಂತೋಷ ಜೊತೆಗೆ thanku.
ಸೂಪರ್ 👌👏 ಕಲಾಮಾಧ್ಯಮ ಟೀಮ್... ಪರಂ ಸರ್...
My fev teacher😊thank you sir
Such a wonderful teacher I never seen ....the way she is talking sense.... the way she is wearing dress sense .....all those things are perfect perfect perfect 💖
Vandana madam , you are such a wonderful teacher!!!! country needs a teacher like you
Kudos Param one of the best interviews. What a motivator she is. Really hats off to your effort. Keep rocking. 👏👏
Param ,big tq you.mam hatts of you.and lot of namaskar . your students are very lucky .
We have teachers in my shool in the 60's teachers teaching us kannada lessons dancing singing thanks congratulations to vandana keep up the old traditional method of teaching children do love enjoy good effort .Gods blessings.
ನಮ್ಮ ಕಾರ್ಕಳದ ಹೆಮ್ಮೆ ವಂದನಾ ಟೀಚರ್ 💐
Hennu makkalige helida buddivada tumbha super Madam koti koti namanagalu 🙏🙏
Wow thanks interview this teacher .. I really loved this teacher thoughts and activeness❤
Madam is having nice saree collections. Also I like her blouse design and pattern.
ತುಂಬಾ ಚೆನ್ನಾಗಿ ಸಂದೇಶ ಕೊಟ್ಟಿದ್ದೀರಾ ಹೆಣ್ಮಕ್ಕಳಿಗೆ.ಧನ್ಯವಾದಗಳು ಮೇಡಮ್🙏🙏. ಇದನ್ನು ನೋಡಿ ಆದರೂ ಕಲಿಯಲಿ ನಮ್ಮ ದೇಶದ ಹೆಂಗಸರು..
ಒಳ್ಳೆಯ ಶಾಲೆ🎉
She is best example from countryside ..super🌸
Lovely and beautifull teacher hats of you teacher
ನಿಮ್ಮ ಅಮ್ಮನ ಪ್ರೀತಿ ಮತ್ತು ಮನೆ ತುಂಬಾ ಇಷ್ಟ ಆಯಿತು. ❤❤❤❤❤
ನೀವು ನಿಮ್ಮ ತಾಯಿ ಬಗ್ಗೆ ಇಟ್ಟಿರುವ ಪ್ರೀತಿ, ಗೌರವ ಅಪಾರ..
REALLY WONDERFULL SIMPLY GREAT TEACHER . HATS UP TO U MADAM
Namma prethiya Vandana estu purity mathalli proud of you dear ❤
ಶ್ರೀಮತಿ ವಂದನಾ ರೈ ಇವರು ಬಹಳ ಉತ್ತಮ ಆದರ್ಶ ಶಿಕ್ಷಕಿ.👌🙏
ಸೂಪರ್ ಮೇಡಂ ❤👌👌
Tq sir evr bagge kelbek anta nang tumba ase ettu nimmind evttu adu neraveride super sir my favourite madem ❤❤
Beautiful talks made fully perfection.
She is a wonderful teacher,
Respect full lady Kalamadhyam channel hat's off
Wonderful teacher. Simply great
🔴Inthaha brilliant teacher Private school nalli mathra kaanalu sadya🔥
ಪರಂ ಮುಖ ಸ್ವಲ್ಪ ಮಟ್ಟಿಗೆ ನಮ್ಮ ಜಾವಗಲ್ ಶ್ರೀನಾಥ್ ಅವರಿಗೆ ಹೋಲುತ್ತದೆ.
@shantharamPK8160
5 ай бұрын
I was about to comment the same… nearly same height & similar face cut
@harishkunder6272
5 ай бұрын
@@shantharamPK8160correct 👌
@praveenpoojary8681
2 ай бұрын
Sathyavada maathu
@VenkiRaj-cg5dt
Ай бұрын
ಹೌದು ತುಂಬಾ ವರ್ಷದ ಹಿಂದೆ ಜಾವಗಲ್ ಶ್ರೀನಾಥ್ ರವರ ಅಪ್ಪ ಪರಮ್ ಸರ್ ಮನೆಗೆ ಬಂದಿದ್ರಂತೆ
Vandana madam we love n respect u lot ,teacher r living God
Great work vandana madam. 😊superb❤
Great sir nammuru ge bandra very nice teacher ❤bahala olle n missu🎉😊
One of fav person in social media
Famous Not only in Karnataka , All over world. Love from KSA
Nice home ,very good teacher❤
Super lady very neatly dressed inspiration to all ladies very good vlog TQ for sharing 🙏💗🙏🙏💗
ತುಂಬಾ. ಚಿನ್ನಾಗಿ ಇದೆ. ಮೇಡಂ. ನಮಸ್ಕಾರ
Great vandana teacher keep it up
ಬಹಳ ಯೋಗ್ಯವಾದ ವ್ಯಕ್ತಿಯನ್ನು ಸಂದರ್ಶನ ಮಾಡಿದ್ದೀರ. ಧನ್ಯವಾದಗಳು 💐💐
Super mam God bless you 🙏🙏🙏❤️💕💕💕🙏🙏🙏🙏🙏🙏
Vandana madam innu dancellii yettarakke beleyerii.. Nimma mathu tumba khushi kottithu
Super vandhana Teacher
Very nice teacher best teacher
my favorite ವಂದನಾ mam
Well said madam u r great teacher I think Our karnataka and India will give e u award
Wonderful teacher 🙏🙏
Tumba chennagi ide.. ee episode..
ಅವರ್ಣನೀಯ, ಶುಭಾಶಯಗಳು
Namasthe teacher masth porluda thelike❤️🙏 nice & good information ❤️
God bless u teacher.
ಓ..ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ...🙏🙏♥️🙏🙏
Great teacher and admirer of living God Amma. Lord Shri Krishna and Sadhguru Shirdi Sai Baba blessings to you
Very proud of Vandana teacher
Vandana medan ge dodda namaskara... Olledagli nimge❤
Very inspiration to all ❤🎉🎉smiling face so nice to see all these things
Vandana Madam 🙏🏼♥️
Namma makali ke nimma anta teacher. Bayko thank you madam keep it up I like teacher is God
ಮಹಿಳೆಯರು ಹೇಗೆ ಇರಬೇಕು ಎಂದು ಈ ವಿಡಿಯೋದಲ್ಲಿ ಚೆನ್ನಾಗಿ ತಿಳಿಸಿದ್ದಾರೆ ಮೇಡಂ ಮತ್ತು ಅವರ ಮನೆ ಮನೆ ಎಲ್ಲಾ ಚೆನ್ನಾಗಿದೆ
Hats off madam God bless you Keep up the good work
Super. Nice to hear about Vandana teacher. She is inspiration to all students.
Spr vandhana teacher....
ಬಾಗಿಲು ತುಂಬಾ ಚನ್ನಾಗಿ ಇದೆ 👌🔥🔥🔥
ಸೂಪರ್ .,.. ಕನ್ನಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರೆದ್ರೆ ಖಂಡಿತ ಹೋಗಿ ಮೇಡಂ.. ನಿಮ್ಮಿಂದ ಕಲಿಯೋದು ತುಂಬಾ ಇದೆ. ನಿಮ್ಮ ಪ್ರತಿಭೆಯನ್ನು ಎಲ್ರೂ ಗುರುತಿಸಲಿ.
@RoopadarshiniKB
2 ай бұрын
ದಯವಿಟ್ಟು ಈ ಸಲಹೆ ಕೊಡಬೇಡಿ. ಯಾಕಂದ್ರೆ ಇವರು ತುಂಬಾ ಗೌರವಾನ್ವಿತ ಹಾಗೂ ಮಾದರಿ ಶಿಕ್ಷಕಿಯು ಹೌದು. ಆ ಬಿಗ್ ಬಾಸ್ ನವರು ಸೋನುಗೌಡಳಂತಹ ಕಚಡಾಗಳನ್ನೆಲ್ಲಾ ಕರೆಸ್ತಾರಂದ್ರೆ ಅಂತಾ ವೇದಿಕೆ ವಂದನಾರವರಿಗೆ ಬೇಡವೇಬೇಡ ಅನ್ಸುತ್ತೆ.
ಸೂಪರ್ ವಂದನ ಮೇಡಂ ❤
very nice programme...thanks to kalamadhyam
Great vandhana madam .adarsha shikshaki.kadhenalli maneya madhe.shaleyannu katti.vidyadevate Saraswati sevayanni maadutteruva nemaghe hruthpurvakha dhanyvadhagalu.🙏🙏🙏🙏🙏👍👌💐💐💐💐B'lore.karnataka.
Nagu nagutha hadutta makkalige vidhye kalisiva gurugalige namo namo🙏
ಶ್ರಮಕ್ಕೆ ತಕ್ಕ ಪ್ರತಿಫಲ 🙏🙏🙏🙏🙏💐💐💐💐💐
ತುಂಬಾ ಚನ್ನಾಗಿ ಇದೆ ಟೀಚರ್ ❤
Super madam. Erena ell masth shokundu
ಸೂಪರ್ ಸರ್ 💐💐💐ಸೂಪರ್ ಅಕ್ಕ
God bless you Madam 🙏🙏
Lovely Mdm❤👌👌
ಮಾದರಿ ಶಿಕ್ಷಕಿಯರು ಧನ್ಯವಾದಗಳು ನಾನು ನಿಮ್ಮ ಅಭಿಮಾನಿ. ನಿಮ್ಮ ವೃತ್ತಿ, ನಿಮ್ಮ ಮನೆ, ನಿಮ್ಮ ಧಿರಿಸು ನನಗೂ ಮಾದರಿ. ನನ್ನ ಭಾವಿ ಪತ್ನಿಗೆ ನಿಮ್ಮ ತರ ಸಾರಿ ಗೆ ಸಲಹೆ ಇರುತ್ತೆ
Verry good❤ teacher
It’s really wonderful 🙏🏻💕excellent
🙏👏💐👌superr teacher madam
ಒಳ್ಳೆಯ ಶಾಲೆ
Mam neevu helida mathu bigg bossge hogodilla emba mathu thumba santhosha aayithu.🙏🙏🙏🌷
Very nice loved this