ಹೈಪೋ ಥೈರಾಯ್ಡ್ ಸಮಸ್ಯೆಗೆ ಯಾವ ರೀತಿ ಚಿಕಿತ್ಸೆ ಸೂಕ್ತ? | Dr. B M Hegde - Answers All Your Questions

Ойын-сауық

ಹೈಪೋ ಥೈರಾಯ್ಡ್ ಸಮಸ್ಯೆಗೆ ಯಾವ ರೀತಿ ಚಿಕಿತ್ಸೆ ಸೂಕ್ತ? | Dr. B M Hegde - Answers All Your Questions (ICU, PCOD, Obesity, Urinary Infection, Thyroid, Arthritis, etc. | Nimma Arogya Nimma Kaiyalli | Saral Jeevan
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್‌ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
#questionandanswers #drbmhegde #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಬಿಎಮ್‌ಹೆಗ್ಡೆ #ಸರಳಜೀವನ

Пікірлер: 6

  • @tarvindersingh1556
    @tarvindersingh15564 жыл бұрын

    DR HEGDE , NAMMA KARNATAKA DA HERO .😍.

  • @songs-yy2xx
    @songs-yy2xx2 ай бұрын

    ಕ್ರಾಂತಿಕಾರಿ ಡಾಕ್ಟರ್ 🙏

  • @gayathrimunikatappa7827
    @gayathrimunikatappa782721 күн бұрын

    Madam can I know get doctor adress

  • @sanandaganesh5947
    @sanandaganesh59476 жыл бұрын

    Program Timeings in sarala jeven

  • @SaralJeevan

    @SaralJeevan

    6 жыл бұрын

    Shiva Kumar, Nimma Arogya Nimma Kailyalli Mon-Sat at 11.30am. Watch Live: facebook.com/pg/SaralJeevanChannel/videos/?ref=page_internal

  • @moahnkumar4467
    @moahnkumar44675 жыл бұрын

    Dr phone no haki

Келесі