"ಹೇಗಿದೆ 2 ಲಕ್ಷ ಊಟ ತಯಾರಾಗುವ ಇಸ್ಕಾನ್ ಅಕ್ಷಯಪಾತ್ರೆ ಮೆಗಾ ಕಿಚನ್!-ISKCON Akshaya Patra Mega Kitchen Tour

Ойын-сауық

#iskon #akshayapatra #megakitchen #kalamadhyama​​​​​​​​​​​​​​ #param​​​​​​​​​​​​​​ #kannadainterviews
ಬೆಂಗಳೂರಿನ ಉತ್ತರಹಳ್ಳಿಯ ಬಳಿ ಇರುವ ಪ್ರತಿದಿನ 2 ಲಕ್ಷ ಊಟ ತಯಾರಾಗುವ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆಯ ಮೆಗಾ ಕಿಚನ್ ಟೂರ್ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
Bangalore's Iskon Akshayapatra Mega Kitchen Tour
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Business Enquiries:
WhatsApp No: 7411992697
Only Urgent Calls : 9008099686
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Sri Siddaganga Mutt tour, Sri Siddaganga mutt Tumkur, Siddaganga Mutt Mega Kitchen Tour, Iskon Akshayapatra Mega Kitchen Tour, Bangalore Iskon Kitchen Tour, Mega Kitchen's Kalamadhyama, Akshayapatra Mega Kitchen Kalamadhyama, Inside Iskon Mega Kitchen, School Mid Day meal Kitchen, kalamadhyama Mega Kitchens, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZread Channel,

Пікірлер: 304

  • @KalamadhyamaYouTube
    @KalamadhyamaYouTube8 ай бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @keshavdharani4247

    @keshavdharani4247

    8 ай бұрын

    ❤❤❤❤

  • @rajsagar5613
    @rajsagar56138 ай бұрын

    ನಾನು ಸರಕಾರಿ ಶಾಲೆಯಾಲೆ ಓದಿತು 3 ವರ್ಷ ಈ ಊಟ ಮಾಡಿದೀನಿ ಇಸ್ಕಾನ್ ಊಟ ನಮಂತ ಕೋಟ್ಯಂತರ ವಿದ್ಯಾರ್ಥಿಗಳಿಗೆ ಜೀವಅಮೃತ ಇವರ ಈ ಕಾರ್ಯಕೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ಕೋಟಿ ಕೋಟಿ ಪ್ರಣಾಮಗಳು 🙏 ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ " ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ

  • @malinimysore6978
    @malinimysore69788 ай бұрын

    ಅನ್ನ ಧಾತ ಸುಖಿ ಭವ 🙏🏻🙏🏻

  • @pradeprade244
    @pradeprade2448 ай бұрын

    ನಾವು ಇಸ್ಕಾನ್ ಊಟ ತಿಂದಿದೀವಿ ಮಿಕ್ಕಿದಾಗ ಬಾಕ್ಸ್ ಹಾಕೋ ಬಂದಿದೀವಿ ಇದನ್ನು ನೋಡಿ ನಮಗೆ ಶಾಲೆಗಳು ನೆನಪಾದವು ಅರೇ ರಾಮ ರಾಮ ಹರೇ ಕೃಷ್ಣ ಕೃಷ್ಣ ಜೈ ಶ್ರೀ ರಾಮ್ ಧನ್ಯವಾದಗಳು ❤️

  • @samuvelkarabannavar3535
    @samuvelkarabannavar35358 ай бұрын

    ಕಲಾಮಾಧ್ಯಮ ಹಾಗೂ ಇಸ್ಕಾನ್ ತಂಡಕ್ಕೆ ನನ್ನ ಕೋಟಿ ನಮನಗಳು......🙏🙏🙏🙏

  • @sumanthrajugowda8625
    @sumanthrajugowda86258 ай бұрын

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ🙏🌹❤️

  • @sumanth0718

    @sumanth0718

    8 ай бұрын

    Harii Bolll ❤️

  • @anuanu7133
    @anuanu71338 ай бұрын

    ನಾನು ಸರ್ಕಾರಿ ಶಾಲೆಯಲ್ಲಿ ಓದಿರೋದು ಸರ್ ನಾನು ಕೂಡ ಊಟ ಮಾಡುತ್ತಿದ್ದೆ ಶಾಲೆಯಲ್ಲಿ 🙏🙏🙏🙏🙏🙏🙏🙏 ಹರೇ ರಾಮ ಹರೇ ಕೃಷ್ಣ ಹರೇ ರಾಮ ಕೃಷ್ಣ ಕೃಷ್ಣ ಹರೇ ಹರೇ 🙏🙏🙏

  • @shreenidhishetty3259
    @shreenidhishetty32598 ай бұрын

    ನಾನೂ ಸಹ ಇಸ್ಕಾನ್ ಊಟ ಮಾಡಿದ್ದೀನಿ 6 ವರ್ಷಗಳ ಕಾಲ..❤ ಅನಂತ ಅನಂತ ಅಭಿನಂದನೆಗಳು ಇಸ್ಕಾನ್ "ಅಕ್ಷಯ ಪಾತ್ರೆ" ತಂಡಕ್ಕೆ.🙏🚩

  • @malateshm9043
    @malateshm90438 ай бұрын

    ನನ್ನ ಮನಪೂರ್ವಕ ಧನ್ಯವಾದಗಳು ಸರ್. ನಾನು ಧಾರವಾಡದಿಂದ 30ರ ನಂತರದ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿ, ನನ್ನ ಸ್ನೇಹಿತರ ಬಳಗ ಮಧ್ಯಾಹ್ನ ಶಾಲಾ ವಿದ್ಯಾರ್ಥಿಗಳ ಊಟ ಮಾಡಿದ ನಂತರ ಉಳಿಯುವ ಆಹಾರ ನನ್ನ ಸ್ಪರ್ಧಾತ್ಮಕ ಅಧ್ಯಯನ ಸ್ನೇಹಿತರು ರೂಂ ಗೆ ತಂದು ಊಟ ಮಾಡುವರು ನಿತ್ಯ. ನಾನು ಸಹ ಹಲವಾರು ಬಾರಿ ಊಟ ಮಾಡಿರುವ ಇವರೊಂದಿಗೆ. ನಾನು ಅಭಾರಿ ಈ ಇಸ್ಕಾನ್ ತಂಡಕ್ಕೆ.😢😢😢😢😢❤ ಧನ್ಯವಾದಗಳು ನನ್ನ ಮನದಾಳದ ಭಾವನೆ ಎಚ್ಚರಿಕೆ ಮಾಡಿದ ಈ ತಂಡ ಹಾಗೂ ಇಸ್ಕಾನ್ ಸಿಬ್ಬಂದಿಗೆ.

  • @santhoshachar5102
    @santhoshachar51028 ай бұрын

    ನನ್ನ ಶಾಲಾ ದಿನಗಳು ನೆನಪಾಯಿತು. ಪ್ರತಿ ದಿನ ಇಸ್ಕಾನ್ ನ ಮಧ್ಯಾಹ್ನದ ಬಿಸಿಯೂಟ ಲಕ್ಷಾಂತರ ಮಕ್ಕಳ ಹಸಿವನ್ನು ನೀಗಿಸುತ್ತಿದೆ. I owe a lot to ISKCON. More strength to u guys. ಹರೇ ಕೃಷ್ಣ. ಅನ್ನಂ ಪರಬ್ರಹ್ಮ ಸ್ವರೂಪಂ🙏🙏🙏🙏

  • @ravikumarsvsanenahalli8765
    @ravikumarsvsanenahalli87658 ай бұрын

    ನಾನು ಅಕ್ಷಯ ಪಾತ್ರೆಯಲ್ಲಿ 17 ವರ್ಷ ಕೆಲಸ ಮಾಡಿದ್ದೇನೆ ಸರ್... ಒಳ್ಳೆಯ ಸ್ಥಳ. ಒಳ್ಳೆಯ ಕೆಲಸಗಾರರು.. ಅವರ ಜೊತೆಯಲ್ಲಿ ಕೆಲಸ ಮಾಡಿದ್ದು ನನ್ನ ಭಾಗ್ಯ ಎಂದುಕೊಂಡಿದ್ದೇನೆ... ಆಗುವ ಅಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಂತಹ.. ಚಂಚಲ ಪತಿ ದಾಸ್ ಪ್ರಭುಗಳಿಗೆ ನನ್ನ ಧನ್ಯವಾದಗಳು... 🙏🙏🙏🙏🙏

  • @thayammahb598
    @thayammahb5988 ай бұрын

    ಅವಶ್ಯ ವಾದ ,ಒಳ್ಳೆಯ ವಿಷಯ ತಿಳಿಸಿದ್ದೀರಿ .ಒಳ್ಳೆ ಕಾರ್ಯಗಳಿಗೆ ಪ್ರಚಾರ ಕಡಿಮೆ ,ಅವು ಎಲೆ ಮರೆಯ ಕಾಯಂತೆ .ನಮ್ಮ ದೇಶದಲ್ಲಿ ವಿದ್ಯೆಗೆ ಸಹಕಾರ ನೀಡಿದಷ್ಟೂ ನಮ್ಮ ಜನರ ಕಷ್ಟಕ್ಕೆ ಸ್ಪಂದಿಸಿದಂತೆ ನೆ .ಈ ಶ್ರೇಷ್ಠ ಅನ್ನದಾನಕ್ಕೆ ಸಹಾಯ ಹಸ್ತ ನೀಡಿದ ದಾನಿಗಳಿಗೆ ,ಸಂಸ್ಥೆಗೆ ,ನನ್ನ ಸನಾತನ ಧರ್ಮಕ್ಕೆ ಶತಕೋಟಿ ಪ್ರಣಾಮಗಳು .ಎಲ್ಲರಿಗೂ ಶಿವನ ಅಶೀರ್ವಾದಗಳಿರಲಿ.

  • @gouthamshettyshetty2171
    @gouthamshettyshetty21718 ай бұрын

    E thara sabrudu yavdadru concept idya namma Hindu darmadalli yella aguthe jai shree ram ❤

  • @shivanna126

    @shivanna126

    8 ай бұрын

    👌💐😄

  • @shivueklare1515
    @shivueklare15158 ай бұрын

    Great sir this can only possible in india and Hindus.......vasudaiva kitumbakam.......the operation manager is very informative.......thanks to kalamadhayama.......please continue your great work ISKON.......JAI SRI KRISHNA

  • @dhananjayabn7177
    @dhananjayabn71778 ай бұрын

    ಧನ್ಯವಾದಗಳು ಪರಂ ತಮ್ಮ ಎಲ್ಲಾ ತರಹದ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿಬರುತ್ತದೆ ಇಸ್ಕಾನ್ ಗೆ ದನ್ಯವಾದ ಗಳು

  • @abhilash007re
    @abhilash007re8 ай бұрын

    ಇಸ್ಕಾನ್ ಅಕ್ಷಯ ಪಾತ್ರೆ ಊಟ ಸೇವಿಸುವುದಕ್ಕೆ ಪುಣ್ಯ ಮಾಡಿರಬೇಕು. ನನ್ನ ಶಾಲಾ ದಿನಗಳು ನೆನಪಾಯಿತು.. ಕೆಲವೊಂದು ಸಾರಿ ಒಂದೇ ತಟ್ಟೆಯಲ್ಲಿ ನಾನು ನನ್ನ ಸ್ನೇಹಿತರು ಊಟ ಸೇವಿಸುತ್ತಿದೋ.. ರುಚಿ ಮತ್ತು ಶುಚಿಯಾದ ಆಹಾರ ನಮಗೆ ಸರಿಯಾದ ಸಮಯಕ್ಕೆ ಸಿಗುತ್ತಿತ್ತು.. ಕಡಿಮೆ ಎನ್ನುವ ಮಾತೇ ಇರಲಿಲ್ಲ.. ಉಳಿದ ಆಹಾರವನ್ನು ಅಕ್ಕಪಕ್ಕದ ಮನೆಯವರಿಗೆ ಕೊಡುತಿದೇವೋ. ಹೃತ್ಪೂರ್ವಕ ಧನ್ಯವಾದಗಳು ಕಲಾ ಮಾದ್ಯಮ ಇಂತಹ ಸಂದರ್ಶನ ನೋಡಲು ಅನುವು ಮಾಡಿಕೊಟ್ಟಿದ್ದಕ್ಕೆ

  • @vikassb2203
    @vikassb22038 ай бұрын

    TATA ದೇವರಿಗೇ ನನ್ನ ನಮಸ್ಕಾರಗಳು...🙏

  • @girishgiri9211
    @girishgiri92118 ай бұрын

    ವೀಕ್ಷಕರಿಗೆ ಹೊಸ ಅನುಭವ ಧನ್ಯವಾದಗಳು ಕಲಾ ಮಾಧ್ಯಮ ತಂಡಕ್ಕೆ❤

  • @user-wq3du4bb7u

    @user-wq3du4bb7u

    8 ай бұрын

    Akshaya patre Auduge Mane parichaya Madisidda Dhanyavaadagalu Nimaghu iskon Mega kitchen officer Mattu idarva Nirvahanege kendra Rajya Sarkaar Sponsor Bagge Thilidu Dhanyathabhavamoodithu

  • @maheshp7418
    @maheshp74188 ай бұрын

    ವೀಕ್ಷಕರಿಗೆ ಹೊಸ ಅನುಭವ..ಧನ್ಯವಾದಗಳು...

  • @wda614
    @wda6148 ай бұрын

    ಕ್ರೀಷ್ಣಂ ವಂದೆ ಜಗದ್ಗುರು ಜೈ ಶ್ರೀ ಕೃಷ್ಣ 🙏🙏🙏

  • @ssnewversioncreation2771
    @ssnewversioncreation27718 ай бұрын

    ಅನ್ನ ದಾನ ಮಾಡಿದವನಿಗೆ ಶಿವ ಎಲ್ಲಾ ನೀಡುವನು.... 🙏💐

  • @HeDTechvisions
    @HeDTechvisions8 ай бұрын

    The corporate level feedings system. Fantastic 🤩❤

  • @shivakumararakeri1063
    @shivakumararakeri10638 ай бұрын

    Nanu hodidu govt school alli Bagalagunte iskcon mid day meal superb food superb taste every day rice sambar baruthe every wed and sat special food like pongal payasa curd rice or Tomato bath barodhu we enjoyed this food so much lovely food

  • @sumithraraman6895
    @sumithraraman68958 ай бұрын

    video nodtha nodtha kannalli neeru thumbi banthu. Sakshathagi Sri Krishna ne bandu madiru adige Akshay ago haage madthairo hegide. very nice video devaru olledu madali.sarvejanasukhinobhavanthu.

  • @lavanya3864
    @lavanya38648 ай бұрын

    ಇದು ಹಿಂದೂ ಧರ್ಮ ❤️

  • @ahambrahmasmi2477

    @ahambrahmasmi2477

    8 ай бұрын

    ಅವರೇನು ಉಚಿತವಾಗಿ ಕೊಡ್ತಾರಾ 😅

  • @madhusudana2936

    @madhusudana2936

    8 ай бұрын

    @@ahambrahmasmi2477 ಉಚಿತನೇ ಕಣೋ ಕೊಡೋದು ಲೇ,, ಬೇವರ್ಸಿ

  • @shivanna126

    @shivanna126

    8 ай бұрын

    ​@@ahambrahmasmi2477 ಯಾವ್ದಾದ್ರೂ ಕೆಲಸ ಮಾಡಲೇ ಮೈಗಳ್ಳ 😮

  • @maheshgowdabs347
    @maheshgowdabs3478 ай бұрын

    One of the best episodes akshaya patra

  • @harishbachenahalli4246
    @harishbachenahalli42468 ай бұрын

    ಓಂ ಹರೇ ಕೃಷ್ಣ ಹರೇ ಶ್ರೀನಿವಾಸ 🙏🙏🙏🙏🙏

  • @sumanth0718

    @sumanth0718

    8 ай бұрын

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 😊❤️

  • @sumanth0718

    @sumanth0718

    8 ай бұрын

    Please Chant U Wl Peace 😊

  • @Ar-zl3rp
    @Ar-zl3rp8 ай бұрын

    Tata is a real asset of India

  • @SrinivasSrinivas-np5yu
    @SrinivasSrinivas-np5yu8 ай бұрын

    ಅನ್ನದಾತ ಸುಖಿಭವ 🙏🏿🙏🏿🙏🏿♥️

  • @AbhishekAbhiAcchu
    @AbhishekAbhiAcchu8 ай бұрын

    Good ವಿಡಿಯೋ ಸರ್ ಜೈ ಶೀ ರಾಮ್ 🙏🙏🙏

  • @shanmukhasagara5
    @shanmukhasagara58 ай бұрын

    ತುಂಬಾ ಧನ್ಯವದಗಳು 👏. ನಮ್ಮ ಮೆಟ್ರೋ ಬಗ್ಗೆ ತಿಳಿಸಿಕೊಡಿ ಪರಮ್ ಸರ್...

  • @deepud4248
    @deepud42488 ай бұрын

    ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🙏

  • @manohararao7819
    @manohararao78198 ай бұрын

    Almost 7 years I had this food. Thank you all who are all bring concepts

  • @VideosOfEarth
    @VideosOfEarth8 ай бұрын

    Many Hearty Congratulations to ISKCON and Mr. Atal Bihari Vajpayee jee for starting the Akshaya Patra Yojana 🙏🙏 Thanks to the Tata Group for their contribution as always 🙏🙏

  • @suchi8398
    @suchi83988 ай бұрын

    ಇದು ನಮ್ಮ ಸನಾತನ ಧರ್ಮ❤️🕉️

  • @ahambrahmasmi2477

    @ahambrahmasmi2477

    8 ай бұрын

    ಅವರೇನು ಉಚಿತವಾಗಿ ಕೊಡಲ್ಲಪ್ಪಾ

  • @vinodpaispais3200

    @vinodpaispais3200

    8 ай бұрын

    😂😂😂 Illu yaakro Dharma Dhangal Madthira?😅

  • @madhusudana2936

    @madhusudana2936

    8 ай бұрын

    @@vinodpaispais3200 ಯಾಕೆ ಉರಿನ ? ಸನಾತನ ಧರ್ಮ ಅನ್ನದೆ, ಇಟಲಿ ಅಜ್ಜಿ ಅನ್ನಬೇಕಿತ್ತ ಗುಲಾಮ ?

  • @munirajappamuniraju5958
    @munirajappamuniraju59588 ай бұрын

    ಅನ್ನ ಪರಬ್ರಹ್ಮ ಸ್ವರೂಪ ಅನ್ನದ ಪ್ರತಿ ಆಗುಳಿನ ಹಿಂದೆ ಹಲವಾರು ಜನರ ಪರಿಶ್ರಮವಿದೆ ದಯವಿಟ್ಟು ಅನ್ನವನ್ನು ವ್ಯರ್ಥ ಮಾಡಬೇಡಿ ಯಾರು ಪ್ರತಿಯೊಂದರಲ್ಲಿ ಜಾತಿ ಧರ್ಮವನ್ನು ಹುಡುಕುತ್ತಾನೋ ಅವನು ಒಂದು ಅನ್ನದ ಅಗುಳನ್ನು ಮುಟ್ಟುವ ಹಕ್ಕು ಇರುವುದಿಲ್ಲ ಯಾಕೆಂದರೆ ಎಲ್ಲಾ ಜಾತಿ ಧರ್ಮದವರ ಬೆವರಿನ ಪ್ರತಿಫಲವೇ ನಿನ್ನ ತಟ್ಟೆಯಲ್ಲಿ ಇರುವ ಅನ್ನ

  • @sujathabangalore5275

    @sujathabangalore5275

    8 ай бұрын

    💯💯 👍👍

  • @manjunathas1560

    @manjunathas1560

    8 ай бұрын

    ಈ ಮಾತು 100%ಸತ್ಯ

  • @malateshm9043

    @malateshm9043

    8 ай бұрын

    ಬಂಗಾರದ ಮಾತು ಸರ್❤😢

  • @subramanyann8663
    @subramanyann86638 ай бұрын

    ನಾನು ಕೂಡ ಈ ಊಟವನ್ನು ಸುಮಾರು ೬ ವರ್ಷಕ್ಕಿಂತ ಮೇಲೆ ಸವಿದಿದ್ಧೇನೆ ನಮ್ಮ ಮೈಸೂರಿನ ಸದ್ವಿದ್ಯ ಶಾಲೆಯಲ್ಲಿ. ಒಂದು ದಿನವೂ ಹಸಿವಿಂದ ಪಾಠ ಕೇಳಿದ ಪ್ರಸಂಗವೇ ಬರಲಿಲ್ಲ ಹಾಗೂ ಪ್ರತಿ ಶನಿವಾರವೂ ಬಿಸಿಬೇಳೆಬಾತ್ ಸವಿದದ್ದು ಇಂದು ಮರೆತ್ತಿಲ್ಲ. ಹೀಗೆ ನೂರಾರು ವರ್ಷ ಇದು ಮುಂದುವರೆಯಲು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏

  • @rnagaraj4440
    @rnagaraj44408 ай бұрын

    ಪರಂ ಸರ್ ನಿಮಗೆ ತುಂಬು ಹೃದಯದ ಅಭಿನಂದನೆಗಳು ಇಂತಹ ಸಂದರ್ಶನ ಮಾಡಿದ್ದಕ್ಕೆ ನಿಮಗೆ ಒಳ್ಳೆದಾಗಲಿ ಸರ್

  • @joyfull244
    @joyfull2448 ай бұрын

    ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ

  • @srivatsav8007
    @srivatsav80078 ай бұрын

    Really wonderful job from ISKON,great service❤

  • @malininagendra5146
    @malininagendra51468 ай бұрын

    Tumba channagide param awre. Iscon awrige namma abhinandanegalu🙏

  • @pramilaprami7194
    @pramilaprami71948 ай бұрын

    ರಾಧೇ ರಾಧೇ♥️ ರಾಧೆ ಕೃಷ್ಣ

  • @krishgk5716
    @krishgk57168 ай бұрын

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ. .... ಅನ್ನ ದಾತಾ ಸುಖಿನೋಬವಂತು. .....

  • @nageshbn4124
    @nageshbn41248 ай бұрын

    ISKCON THE GREAT SERVING FOUNDATION KOTI NAMASKARAGALU🙏🙏

  • @giriraavana2203
    @giriraavana22038 ай бұрын

    ನಾನು 8 to, 10th ಇಂದ ಫುಲ್ ಊಟ ಮಾಡಿದೀನಿ 👌👌👌👌 ಯಾವತ್ತೂ ಚಿರಋಣಿ

  • @user-oj7yd2nl6e
    @user-oj7yd2nl6e8 ай бұрын

    Kudos Iskcon team , Serving humanity.

  • @shashikumar.8311
    @shashikumar.83118 ай бұрын

    ಹರೆ ಕೃಷ್ಣಾ ಹರೆ ಕೃಷ್ಣಾ ಹರೆ ರಾಮ ಹರೆ ರಾಮ ರಾಮ ರಾಮ ಹರೆ ಹರೆ🙏🙏🙏🙏🙏🙏

  • @bsadarsh2011
    @bsadarsh20118 ай бұрын

    ISKON GROUP TATA Group Govt of india Govt of karnataka Donors ದೇವರು ಒಳ್ಳೆಯದು ಮಾಡಲಿ

  • @someshdhavale
    @someshdhavale8 ай бұрын

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @Trendygirlshreya
    @Trendygirlshreya8 ай бұрын

    Heart touching ena Stu janara hasivu nigesuvali.yashsviyagli.annadata.sukibhva.

  • @user-ge8mr3fr3n
    @user-ge8mr3fr3n8 ай бұрын

    I WAS WAITING FOR THIS EPISODE THANK U SO MUCH

  • @vaarjungupta
    @vaarjungupta8 ай бұрын

    Nanu jayanagar atra iro bairasandra dalli BBMP high school nalli odiddu.. ide iskon uta 3 varsha tagondiddu... shanivara bandre kushi agta ittu sakkare pongal barta ittu tumba chennagi irta ittu...food taste alli ondu chooru Kuda compromise torsta irlilla...mosaru Matra tumba gatti agi tumba chennagi ittu....thank you iskon ❤❤❤

  • @user-nu8lo7hb2s
    @user-nu8lo7hb2s8 ай бұрын

    2001 rinda 2010 estu nanu odiddu sarkari shale yalli 10 varsha nange e prasada sikedde thumba kushi aitu video nodi tq fr sharing ❤❤❤❤

  • @lakshmanmr9507
    @lakshmanmr95078 ай бұрын

    Hare krishna Hare krishna krishna krishna Hare Hare Hare rama Hare rama rama rama Hare Hare

  • @hemanthgowda8929
    @hemanthgowda89298 ай бұрын

    ಶ್ರೀ ಕೃಷ್ಣನ ದಯೆ ಹೊಂದಿದ್ದರೆ ಎಲ್ಲವೂ ಸಾಧ್ಯ

  • @hemanthhemanth6544
    @hemanthhemanth65448 ай бұрын

    ಈ ಸಂಚಿಕೆ ತುಂಬಾ ಇಷ್ಟ ಆಯ್ತು ಸರ್ ಇದ್ರ ಬಗ್ಗೆ ಇನ್ನು ಹೆಚ್ಚು vedios madi

  • @venkaatnaidu9922
    @venkaatnaidu99228 ай бұрын

    Hara krishna prabhu Good information for general public and great krishna devotees and krishna associates

  • @manasasarovara1111
    @manasasarovara11118 ай бұрын

    Hare krishna hare krishna krisna krisna hare hare hare ram hare rama rama rama hare hare

  • @gokulroy3133
    @gokulroy31338 ай бұрын

    God bless you guys annadatho sukibava.....👌👌

  • @chandrakanthibelliappa4167
    @chandrakanthibelliappa41678 ай бұрын

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಹರೇ ರಾಮ... ಹರೇ... ಕೃಷ್ಣ.... ಕೃಷ್ಣ .....ಕೃಷ್ಣ ಹರೇ ಹರೇ

  • @gurugp8397
    @gurugp83978 ай бұрын

    ಹರೇ ಕೃಷ್ಣ 🙏

  • @sudhakarkulkarni265
    @sudhakarkulkarni2658 ай бұрын

    ಜೈ ಶ್ರೀ ಕೃಷ್ಣ 🙏🙏.

  • @guddappahavanur1168
    @guddappahavanur11688 ай бұрын

    exiting episode param sir waiting for your next episode

  • @mahadevaprasadvc2250
    @mahadevaprasadvc22508 ай бұрын

    Excellent episode.

  • @India-qc1kr
    @India-qc1kr8 ай бұрын

    Explain Many a iro manager Tumba knowledgeable person ❤🎉 love TATA GROUP AND ISKON❤

  • @user-eq6zr2tq1h
    @user-eq6zr2tq1h8 ай бұрын

    Hey Krishna....ninna Daye illade ishtu dodda kaarya nadeyalu saadyave.....??Hare Hare Krishna....🙏🙏🙏❤❤❤TATA matra ishtu dodda manside ansatte...🙏🙏

  • @nirmalaht2372
    @nirmalaht23728 ай бұрын

    Great work god bless them 🎉🎉

  • @prasadkumi3721
    @prasadkumi37217 ай бұрын

    Sir I was the employee of tata group.. I was working in Tata Starbucks and we used to collect amount for Akshayapatra from the customer... You believe or not 95percent of customer they used to donate for the Akshayapatra... I knew it... Thanks for Tata group..

  • @umeshumesh3462
    @umeshumesh34628 ай бұрын

    Namma hemmeya TATA ee mahan vakthi nooraru varsha chennagirali

  • @vijayalakshmib9484
    @vijayalakshmib94848 ай бұрын

    ಎಷ್ಟು ಚೆನ್ನಾಗಿ explain ಮಾಡುತ್ತಾರೆ super

  • @pradeepbhat124
    @pradeepbhat1248 ай бұрын

    ಅದ್ಭುತ ಸರ್ 🙏🙏🙏

  • @MahantheshsChinmay-ob8ge
    @MahantheshsChinmay-ob8ge8 ай бұрын

    Hai param Sir Jai kalamadyama super video

  • @veerappadevaru3574
    @veerappadevaru35748 ай бұрын

    ಹರೇ ಕೃಷ್ಣ ಹರೇಕೃಷ್ಣ

  • @user-wq3du4bb7u
    @user-wq3du4bb7u8 ай бұрын

    Kalamadyama, iskonge Dhanyavadagalu❤

  • @gopalakrishna.bhat.7703
    @gopalakrishna.bhat.77038 ай бұрын

    Come to know some unknown factors. Great work !delighted

  • @sowbhagyads2323
    @sowbhagyads23238 ай бұрын

    Lord Shiva Parvati feeding finely prasaada bhojanam to the needy

  • @murageshmudhol2648
    @murageshmudhol26488 ай бұрын

    Radhe Radhe ❤❤❤

  • @shwetha.m.pshwetha2376
    @shwetha.m.pshwetha23768 ай бұрын

    1ನೇ ತರಗತಿ ಇಂದ 10ನೇ ತರಗತಿ ವರೆಗೂ ನಮ್ಮ ಶಾಲೆ ಯಲ್ಲಿ ನಾವು ಇಸ್ಕಾನ್ ಊಟ ವನ್ನು ತಿಂದಿದ್ದೇವೆ ಸರ್

  • @umeshp.s6627
    @umeshp.s66278 ай бұрын

    ಅದ್ಭುತ 🎉❤🎉❤

  • @prema.s1949
    @prema.s19498 ай бұрын

    Oh my God superb

  • @joyfull244
    @joyfull2448 ай бұрын

    Good for health also jai sree krishna

  • @pavankumarhottigowdra6837
    @pavankumarhottigowdra68378 ай бұрын

    Nam iskon namma hemme

  • @ANUP3306
    @ANUP33068 ай бұрын

    Really Great

  • @IrkyMan
    @IrkyMan8 ай бұрын

    Hare Krishna 🙏🏼🙏🏼

  • @Shiva89-wt3uk
    @Shiva89-wt3uk8 ай бұрын

    So great sir hare ram hare krishna hare hare🙏🙏

  • @vshekarvshekar9283
    @vshekarvshekar92838 ай бұрын

    HARE RAMA HARE KRISHNA KRISHNA

  • @pampavathipraveen7162
    @pampavathipraveen71628 ай бұрын

    Jai shri krishan 🙏🏻🙏🏻

  • @NagarajHnp-ol5zq
    @NagarajHnp-ol5zq8 ай бұрын

    Wonderful programe👌👌🙏🙏

  • @punithkumar9494
    @punithkumar94948 ай бұрын

    ವಾವ್ ಸೂಪರ್... 🙏

  • @mohandasp4403
    @mohandasp44038 ай бұрын

    Super sir God bless🙏🙏🙏

  • @vinaykumarcn
    @vinaykumarcn8 ай бұрын

    Hats up you sir…

  • @rekhabr9059
    @rekhabr90598 ай бұрын

    Hare Krishna 🙏

  • @vkvideo279
    @vkvideo2798 ай бұрын

    Hare krishna ❤

  • @vinodpaispais3200
    @vinodpaispais32008 ай бұрын

    Heartiest Salute to TATA trust for their immense generosity 😊

  • @australia3190
    @australia31908 ай бұрын

    Alli kelasa mado karmikarige hat's off 🙏🙏🙏

  • @Hanumanthahanu-mb8ek
    @Hanumanthahanu-mb8ek8 ай бұрын

    Waiting for next video

  • @sddigital1179
    @sddigital11798 ай бұрын

    wow mind blowing

  • @ushamurali8490
    @ushamurali84908 ай бұрын

    ಪರಂ ರವರೆ ಸ್ವಲ್ಪ ನಿಧಾನ ,ಸಾವಧಾನವಾಗಿ ಅವರು ಹೇಳುವ ಮಾಹಿತಿಯನ್ನು ಕೇಳಿಸಿಕೊಳ್ಳಿ.ಮದ್ಯ ಮದ್ಯ ಮಾತನಾಡಬೇಡಿ.excitement ಕಡಿಮೆ ಮಾಡಿದರೆ ಒಳ್ಳೆಯದು😂😂

  • @ShvethaVijay
    @ShvethaVijay8 ай бұрын

    God bless you all 🙏

  • @khudirambose9910
    @khudirambose99108 ай бұрын

    Jai shree Krishna ❤

Келесі