ಹೇಗೆ ಶುರುವಾಗಿತ್ತು ಗೊತ್ತಾ ಪ್ರಭಾಕರನ್ ಅಟ್ಟಹಾಸ..? ಇದು ತಮಿಳು ಹುಲಿಗಳ ಕಥೆ..! LTTE Epi 1
Media Masters is a unique KZread channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Пікірлер: 122
ನಿಮ್ಮ ಮುಖ ನೋಡಿ ಮನಸ್ಸಿಗೆ ತೃಪ್ತಿ ಆಯ್ತು ಗುರುಗಳೇ, ನೀವು ಹೀಗೆ video ಮಾಡಿ, ಶಾಲೇಲಿ ಪಾಠ ಕೇಳಿದಷ್ಟೇ ಖುಷಿಯಾಗುತ್ತೆ ❤....🙏🙏🙏🙏
ರವಿ ಬೆಳೆಗೆರೆ ಬಿಟ್ರೆ ನನಗೆ ಇಷ್ಟವಾದ ದ್ವನಿ ನಿಮ್ಮದೆ....
ಭೌಧ್ಧರು ಶಾಂತಿ ಪ್ರೀಯರು ಆದರೇ ಈಗಿನ ಸೋ ಕಾಲ್ಡ್ ಭೌದ್ದರು ಅಶಾಂತಿ ಪ್ರೀಯರು....
ತಮಿಳು ಜನರಿಗೆ ಸದಾ ಬೆಂಬಲ ಇರಲಿ👍
ಸರ್ ನಿಮ್ಮನ್ನ live ನೋಡಿ ತುಂಬಾ ದಿನಾ ಆಗಿತ್ತು, ಇವತ್ತು ನನ್ನ ಮನಸ್ಸಿಗೆ ತುಂಬಾ ಖುಶಿ ಆಗ್ತಿದೆ ಸರ್. 🥰☺️ನಿಮ್ಮ ಈ ದ್ವನಿ ಕೇಳಲು ಪ್ರತಿಯೊಂದು video ಕೊಸ್ಕರ wait ಮಾಡ್ತೀನಿ ಸರ್, ಆ ದೇವರು ನಿಮಗೆ 100 ಕಾಲ ಸುಖವಾಗಿ ಇಟ್ಟಿರ್ಲಿ.🙏🙏
ಮಾನ್ಯರೇ ಸಿದ್ದರಾಮಯ್ಯನವರ ಇತ್ತೀಚಿನ ಹೇಳಿಕೆ ಮುಸ್ಲಿಮ್ ಏರಿಯಾದ ಬಗ್ಗೆ ನಿಮ್ಮ ಅನಿಸಿಕೆಗಳ ವಿಡಿಯೋ ಮಾಡಿ ದಯಮಾಡಿ
@hm.mongstories2753
Жыл бұрын
Good comment anna @gangadhara M
Tamil movie MEDAGU nodi Prabhakaran bage gothagutte
ಜೈ ಹಿಂದ ಜೈ ಕರ್ನಾಟಕ 💛❤️
ನನ್ನ ದೇವರನ್ನು 1ವರ್ಷದ ನಂತರ ಲೈವ್ ಆಗಿ ನೋಡ್ತಾ ಇದೀನಿ
@ullasyashavanth4847
Жыл бұрын
🗑
@vijayajnana5947
Жыл бұрын
Nangu kooda devru
@manib3812
Жыл бұрын
@@ullasyashavanth4847 🤣🤣
@kiranroa380
Жыл бұрын
Edhu allave santhosha
@itsmevivek111
Жыл бұрын
@@ullasyashavanth4847 😝😝😝
Sir RAW history and achievements bagge episode maadri 🙏🙏❤️❤️😄
I am proud of Tamil kannadigan I am proud of you sir
ಧನ್ಯವಾದಗಳು ರಘು ಸರ್ 🙏🏻
ಗುರುಗಳೇ ಅಂತೂ ಇಂತೂ ಪರದೆ ಮೇಲೆ ನಿಮ್ಮ ಮುಖ ದರ್ಶನ ಅಯ್ತ್ತು
ಹೇಗಿದ್ದೀರಾ ಸಾರ್ ಆರೋಗ್ಯವಾಗಿ ಇದಿರಾ ಸಾರ್ ನಿಮ್ಮನ್ನ ನೋಡಿ ಒಂದು ವರ್ಷ ಕಾಲ ಮುಗಿದು ಹೋಯಿತು ನಿಮ್ಮನ್ನು ನೋಡಿ ತುಂಬಾ ಸಂತೋಷ ಆಯ್ತು ಸರ್ ಆ ದೇವರು ನಿಮ್ಮ 100 ವರ್ಷ ಚೆನ್ನಾಗಿತ್ತಿರಂತೆ ಬಯಸೋಣ ಮೇಡಿಇನ್ ಮಾಸ್ಟರ್ ಚೆನ್ನಲ್ ಅಭಿಮಾನಿಗಳು 🙏
Rights to live food & shelter is snatched. so only people like Prabhakaran stand strong for the people.
Anna namaste nim nodi tumba kushi ayttu. Nan Tamilnadalle erodu elli Prabhakaran followers tumba janna eddare devr tara nodtare sir
ಹಿಂದೂ ಹುಲಿಗಳು 💪💪
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
Thank you sir 🙏🙏
ನಿಮ್ಮ ಧ್ವನಿ ಸೂಪರ್ ಹಿಟ್
Hi sir nivu tumba channagidhiri 👌👌🙏🙏 God bless you sir 🙏 🙏
Tq sir
Sooooper episode sir thanks
Sir thank you for information 🙏 👍
Veerappan video madi
Nimanna nodi tumba kushi aytu gurugale
today I feel great because I am looking live you Sir.
🙏ಸರ್ ನಿಮ್ಮನ್ನು ನೋಡಿ ತುಂಬ ಖುಶಿ ಆಯಿತು 🙏
ನೀವು ಪರದೆ ಮೇಲೆ ಇದ್ದು ವಿವರಿಸಿದರೆ ತುಂಬಾ ಚೆನ್ನಾಗಿರುತ್ತದೆ ಗುರುಗಳೇ.
Super sir. 🙏🙏🙏🇮🇳
I wating this episode sir hat's off
Media master super
Nice information sir
Super
ನಿಮ್ಮ್ ಎಲ್ಲ ವಿಡಿಯೋ 👌👌
🙏🙏🙏🙏 sir....
👍👍
God bless🙏 you sir. I am really proud of you sir. Thanks🙏🌹❤ for good👍 news
Welcome to live sir ,,,💐💐💐💐
ಹೌದ
ಗುರು ಗಳೇ ನಿಮ್ಮನ್ನು ನೋಡಿ ಸಂತೋಷ ವಾಯಿತು ಧನ್ಯವಾದಗಳು
Hii ಗುರುಗಳೇ.. 💐❤️👍
#He's real hero 🔥🔥🔥
Namaste Sir
ನಿಮ್ಮ ವಿಡಿಯೋ ತುಂಬಾ ಇಷ್ಟ ಆಯಿತು ಸರ್
Feiest like and view
Jai hind Jai karnataka
! Boss 💙✨
👌👌👌🙏🙏💕🌹
ತುಂಬಾ ಖುಷಿ ಆಯ್ತು ಸರ್ ನಿವು ಲೈವ್ ಬಂದಿದ್ದು
Sir tattekasina veera savarkar bagge video
🙏🙏🙏🙏
Gurugale, adhbutha content voice everything.. Nimdhu daily video nodidhe idhre namge niddhe baralla.. Adhrallu itara content videos sikkabhatte curiosity nim explaination... Hats off Gurugale
ಚೆಗುವೆರನ ಬಗ್ಗೆ ವಿಡಿಯೋ ಮಾಡಿ sir
ದೇವರ ಮುಖ ನೋಡೆದಂಗ ಆಯಿತು ಗುರುಗಳೇ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
super sir igge video madi sir🥳
First view
🙏🙏🙏🙏🙏
This my first channel to subscribe in my life
ನಮಸ್ತೆ
Super information thank you🙏🙏
Live 😍😍😍😍sir🙏🙏🚩🚩
Continue next episode
ರಘು ಅಣ್ಣಾ...ನಮಸ್ಕಾರ
Sir nimmna Live nali nodi thumba kusi aithu sir
olle kelsa madidane raghu,
Waiting for british bharatha series brother 😊
Future India bagge heli
🙏🇮🇳🇮🇳🇮🇳🙏
ನನ್ನ ದೇವರಿಗೆ ನನ್ನದೊಂದು ನಮನ 🙏❤️👈
Next episode yavaga sir
💛❤️🔥
World war bagge heli sir
I am waiting for these Pls do abt the genocide made by sri lankan army to Ltte
🙏🏾🙏🏾🙏🏾🙏🏾🌹🌹🌹🌹
ಗುರುಗಳೇ plz like kodi nan comment ge plz plz🚩🚩🚩🚩
British India episode yavga start madtira
Sir please support us tomorrow protests for making good Karnataka in feature please sir
ಹೀಗೆ vedio ಮಾಡಿ sir
ಸರ್ ನೀವು ಸ್ಕ್ರೀನ್ ಮೇಲೆ ಬನ್ನಿ ಸರ್ ಧನ್ಯವಾದಗಳು
💛💛💛💛 ♥️♥️♥️ 💛💛 ♥️
I will please uok this parkar
ಪ್ರಜಾಕೀಯ ವಿಚಾರಗಳನ್ನು ತಿಳಿಸಿ ಪ್ರಜಾಕೀಯ sop ಮಾದರಿಯಲ್ಲಿ ದೇಶದ ಅಭಿವೃದ್ಧಿ ಯಾವುದೇ ಪಕ್ಷ ಯಾವುದೇ ವ್ಯಕ್ತಿ ಆಗಿರಲಿ ಅದರಿಂದ ಏನಾಗಬಹುದು ಅಂತ ಒಂದು ವಿಡಿಯೋ ಮಾಡಿ
Adsthu bega kalisi sir
🐅🐯
1
Before saying what prabhakaran did tell about what rajiv gandhi did to them
ನಾನೂ ತಮಿಳರಿಗೆ ಸಾಬೋಟ್ ಮಾಡ್ತೀನಿ
Kgf ಪಾರ್ಟ್ 2 ಯಾವಾಗ ರೀ ಸರ್. 1 ಪಾರ್ಟ್ 👌👌❤❤👌👌👌❤
ನಾಳೆ ವಿದ್ಯಾರ್ಥಿಗಳ ಪ್ರತಿಭಟನೆ ಇದೆ ಅದರ ಕುರಿತು ವರದಿ ಮಾಡಿ ಸರ್
🙏
Sir please make video on Ravi D channanannanavar
Sir don't come live voice only enough..
ಸೂಪರ್ ಸರ್
🚩🚩🚩🚩🚩
Sir pleas live barbedi yakandre noduvdakita keluvdu Ananda mathe aalapna shakti jasti irute please live barbedi
Real hero ... Prabakaran..a sri lanka s like a gulle nari
As per my knowledge, there was a need of Indian Army presence, because PK/CH were ready to deploy their Army and this could have been serious issue for India in long term.
Nimma olleya sandeshakke salam adru please live barbedi naanu nimma katta abhimani
ಗುರುಗಳೆ ಲೈವ್ ಆಗಿ ನೋಡಿ ತುಂಬಾ ಖುಷಿ ಆಯಿತು