"3 ಜನ ಉಗ್ರಗಾಮಿಗಳನ್ನು ಹೊಡೆದು ಹಾಕಿದ ವೀರಯೋಧನ ರೋಚಕ ಕತೆ"-Ep02-Subedar Luis LIFE-Kalamadhyama-
Ойын-сауық
#SubedarLuis #SubedarLuisPeriaNayagam #IndianArmy #kalamadhyama #param
Click on the below link to Subscribe to Kalamadhyama KZread Channel. / kalamadhyammedia
www.kalamadhyama.com
ದೇಶಕ್ಕಾಗಿ ಪ್ರಾಣ ಲೆಕ್ಕಿಸದೆ ಹೋರಾಡಿ ಉಗ್ರಗಾಮಿಗಳನ್ನು ಕೊಂದು ಶೌರ್ಯ ಪ್ರಶಸ್ತಿ ಪಡೆದ ವೀಆರ್ ಯೋಧ ಲೂಯಿಸ್ ಪೆರಿಯ ನಾಯಗಂ ಅವರ ಲೈಫ್ ಸ್ಟೋರಿ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZread Channel:
/ kalamadhyammedia
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Major Akshay Girish, Subedar Luis Life Story, Subedar Luis Life Interview, Indian Army Stories, Subedar Luis Periya Nayagam, Subedar Luis Kalamadhyama, Nagrota Attack, Pulwama Attack, Kashmir Soldiers, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZread Channel, Kalamadhyama Videos, Indian Army Solldiers Interview, Veera Yodhara Kategalu, Army Soldiers Life Kalamadhyama,
Пікірлер: 2 300
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzread.infovideos
@nareshvarma7324
2 жыл бұрын
ಸರ್ ನಿಮ್ಮ ಚಾನಲಿಗೆ ನಮ್ಮದೊಂದು ನಮಸ್ಕಾರಗಳು. ಭಾರತ ದೇಶದ ಗಡಿಯನ್ನು ಕಾಯುವ ಯೋಧರ ಅದ್ಭುತವಾದ ಕಾರ್ಯಾಚರಣೆ .ನಿಮಗೆ ನಮ್ಮದೊಂದು ನಿಮ್ಮ ಪಾದಕ್ಕೆ ನಮಸ್ಕಾರಗಳು
@nagarajbhovipuc5647
2 жыл бұрын
I am Soldier boy
@MonikaMonika-st7dm
2 жыл бұрын
@@nareshvarma7324 /
@yeh2011
2 жыл бұрын
please make such exemplary video on army not just policemen as their sacrifice hids and protest ashes of father and temple of our gods tis is last home
@yuvachandra7256
2 жыл бұрын
@@yeh2011 sir your Chanel see 👀👀👀👀👀👀
ಸಿನಿಮಾ ಕಲಾವಿದರನ್ನು hero ಅನ್ನೋದು ಅಲ್ಲ ....... ನಮ್ಮ ದೇಶದ ದ ಸೈನಿಕರು real hero ಅನ್ನಿ 🙏🙏🙏🙏🙏
@user-zn4bj7so5v
3 ай бұрын
AI INDIA TIGER . HAT'S OFF U.
ನಿಜವಾದ "ವೀರ ಕನ್ನಡಿಗ" ಸೆಲ್ಯೂಟ್ ಸಾರ್
❤ ಹಿಂದುಸ್ತಾನವು .ಎಂದು ಮರೆಯದ ಭಾರತ ರತ್ನ ನೀವು ನಿಮಗಿದೊ ನನ್ನ ನಮನಗಳು
ನಿಮ್ಮ ಧೈರ್ಯ ಸಾಹಸಕ್ಕೆ ನಮ್ಮ ಮನೆಯವರು ಹಾಗೂ ದೇಶ ಭಕ್ತ ಪ್ರಜೆಗಳ ಸಂಪೂರ್ಣ ಬೆಂಬಲವಿದೆ ನಿಮ್ಮಿಂಧಿ ನಾವು ಸುರಕ್ಷಿತ ವಾಗಿದ್ದೇವೆ ನಿಮಗೆ ಹಾಗೂ ಎಲ್ಲಾ ಸಹಪಾಠಿಗಳಿಗೆ ವಂದನೆಗಳು ಸರ್
👨✈️ಭಾರತಾಂಬೆಯ ಹೆಮ್ಮೆಯ ಪುತ್ರರು ನಿಮ್ಮಗಳ ಭಿಕ್ಷೆ ನಮ್ಮಯ ಜೀವ,ಜೀವನ.🇮🇳🇮🇳🇮🇳🇮🇳🇮🇳
@shamugowda9261
2 жыл бұрын
💯 nija
@rajuh7877
2 жыл бұрын
I'm fauji
@user-ui1ut4ly5z
2 жыл бұрын
ಸತ್ಯವಾದ ಮಾತು
@nscreation1370
2 жыл бұрын
Jai hind 🇮🇳🇮🇳🇮🇳🇮🇳❤️
@shwethag6476
2 жыл бұрын
ಆಶೀರ್ವಾದ ಮಾಡೋವಷ್ಟು ದೊಡ್ಡವರಲ್ಲ, ಅವರುಗಳ ಪಾದದ ಧೂಳಿಗೆ ಸಮರಲ್ಲ ನಾವು ನಾವುಗಳು ನಮ್ಮಗಳ ಮೇಲೆ ಆ ವೀರಪುತ್ರರ ಶ್ರೀರಕ್ಷೆ ಸದಾಕಾಲ ಹೀಗೆ ಇರಲಿ
Love to hear real thrilling stories by real hero's 💥💥💥 ಅನ್ನ ಕೊಡೋ ರೈತ , ದೇಶ ಕಾಯೋ ಸೈನಿಕ ಇಬ್ಬರಿಗೂ ಸದಾ ನನ್ನ ನಮನ 🙏
@rahulgowtham8880
2 жыл бұрын
ಹೌದೂ
@MaheshMahesh-xp5cn
2 жыл бұрын
Olleya visya
@NAVEENKUMAR-jc4gl
2 жыл бұрын
🙏
@sadashivahegde8256
2 жыл бұрын
Namaste
@bommagondagundu7771
Жыл бұрын
Ttttt
ನಮ್ಮ ಯೋಧರಿಗೆ ಪ್ರಣಾಮಗಳು
ನಮ್ ಜೀವ ಬದುಕಿರೋದೇ ನಿಮ್ಮಿಂದ ನೀವು ಹಾಕಿರೋ ಜೀವ ಭಿಕ್ಷೆ ನಾವು ಬದುಕಿರೋದು.. ಜೈ ಭಾರತ ಮಾತೆ
ನಿಮ್ಮಂಥ ಸೈನಿಕರ ಪಾದಗಳಿಗೆ ನಮ್ಮ ಕುಟುಂಬದವರ ಸಾಷ್ಟಾಂಗ ನಮಸ್ಕಾರಗಳು...ಸರ್
@kicchaayyppa4813
2 жыл бұрын
Super anna
@dineshs3800
2 жыл бұрын
ಸರ್ ಅವರ ಮಾತನ್ನು ಕೊನೆಯಲ್ಲಿ ಸ್ಪಷ್ಟವಾಗಿ ಆಲಿಸಿ
@ramannahs2247
2 жыл бұрын
Out of. 761. Comments only. One. Muslim brother coment and gave his wishes.
@rameshsharma8087
2 жыл бұрын
well said bro, cannot thank them enough
@anandhalimanihalimani911
2 жыл бұрын
@Lakshmi kutumba devara asirvada sada irutte namma indian army ella sainikarigu
ಭಾರತೀಯ ಯೋದರಿಗೆ ಸಲಾಮ್ ಜೈ ಜವಾನ್
@Mahadeshwara1114
2 жыл бұрын
J'ai kisaan
@dashrathmaster3314
5 ай бұрын
Hu hu hu ya ya ya hi 😅 😅 😮😮zS@@Mahadeshwara1114
ನೀವು ಕೇವಲ ಸೈನಿಕರಲ್ಲ....ನಮ್ಮ ದೇಶದ ರಕ್ಷಣಾ ಕವಚಗಳು...❤
ರೌಡಿಶೀಟರ್ ಗಳನ್ನ ಸಂದರ್ಶನ ಮಾಡೋ ಕೆಲವು ಕಿತ್ತೋದ್ ಚಾನಲ್ ನೋಡಿ ಬೈದಿದ್ದೆ ಇಂದು ತುಂಬಾ ಖುಷಿ ಆಯ್ತು ನಿಮ್ಮ ಈ ಸಂದರ್ಶನಕ್ಕೆ ಅಭಿನಂದನೆಗಳು ಕಲಾಮಾಧ್ಯಮಕ್ಕೆ
Hi ಲೂಯಿಸ್ ಸರ್ 🌹💐🙋 ನಿಮ್ಮ ಕನ್ನಡ ಕೇಳೋಕೆ ಚೆಂದಾ ಸರ್ 🙋♂️ 🇮🇳🇮🇳🇮🇳🇮🇳💐🇮🇳🇮🇳🇮🇳🇮🇳
ಈ ನಿಮ್ಮ ನಗು ಸದಾ ಹೀಗೆ ಇರಲಿ ಜೈ ಭಾರತ ಮಾತೆ 🇮🇳🇮🇳🇮🇳🇮🇳🇮🇳❤🙏
@yuvachandra7256
2 жыл бұрын
Big salute you all🇮🇳🇮🇳🇮🇳🇮🇳🇮🇳🇮🇳 I love you❤❤❤❤❤❤❤😘😘😘😘🤟🤟🤟🤟🤟🤟🤟🤟🤟 everyday you want smile😊😊😊
ಲೂಯಿಸ್ ರವರಿಗೆ ನಮ್ಮ ಹೃತ್ಪೂರ್ವಕ ನಮನಗಳು ಜೈ ಜವಾನ್
ನಿಮ್ಮಂಥ ಸೈನಿಕರ ಬಗ್ಗೆ ಕೇಳಿದಾಗ ಓದಿದಾಗ ಕಣ್ಣು ತುಂಬಿ ಬರುತ್ತವೆ. ದೇವರು ನಿಮ್ಮನ್ನ ಸುಖವಾಗಿ ಇಡಲಿ ಜೈ ಭಾರತ ಮಾತಾ
ಖಂಡಿತಾ ಸರ್. ನೀವು ಹಿಂದುಸ್ಥಾನ್ ಎಂದೂ ಮರೆಯದ ಭಾರತ ರತ್ನ ನೀವು. ನಿಮ್ಮಂತಹ ಮಕ್ಕಳು ಭಾರತದಲ್ಲಿ ಕೋಟಿ ಕೋಟಿ ಹುಟ್ಟಲಿ. ನಿಮಗೆ ಶುಭವಾಗಲಿ 🙏🏻❤️🌹💐
👌👌🙏🙏ಭಾರತಾಂಬೆಯ ಹೆಮ್ಮೆಯ ಪುತ್ರ. ಇದು ನಿಜವಾದ ಜನಪರವಾದ ಪತ್ರಿಕೋದ್ಯಮ.
@yuvachandra7256
2 жыл бұрын
Jai veer jawan bharat mata ki😥😓😞👉🎄🎅☃️❄️😥😓😞👉🎄🎅☃️❄️ jai I want you 😊😊😊😊😎😎
@preethamtg3463
2 жыл бұрын
🙏🙏 🙏🙏🙏
ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ ಅದ್ರೆ ನೀವು ಅಲ್ಲಿದ್ದು ಆಪರೇಷನ್ ಮಾಡಿದ್ದೀರಾ ಅಂದ್ರೆ ಗ್ರೇಟ್ ಸರ್, ಹ್ಯಾಟ್ಸ್ ಅಪ್ ಟು ಯೂ 🙏🙏👍
ನಿಮ್ಮ ಬಗ್ಗೆ mataduvashtu ಹರ್ಹರಲ್ಲ 🙏🙏, 🇮🇳 ಭಾರತ ಮಾತೆಯ ಮಡಿಲಲ್ಲಿ ನಾನು comment ಹಾಕುತ್ತಿದ್ದೇನೆ ಎಂದರೆ , ಭಾರತ ಮಾತೆಯ ಪುತ್ರರ ಕಠಿಣ ಶ್ರಮ ಮತ್ತು ದೇಶ ಸೇವೆ✌️ . ನಿಮ್ಮ ಪಾದಗಳಿಗೆ ನನ್ನ ನಮನಗಳು💐💐
@DHRUVAKUMARRaju
Ай бұрын
🙏🙏🙏
ನಮ್ಮ ಭಾರತೀಯ ಸೇನೆ ಮತ್ತು ಸೈನಿಕರು ನಮ್ಮ ಹೆಮ್ಮೆ.
@bgkhushwanth1167
2 жыл бұрын
Avr jote namma raitruna maribedi
ನನ್ನ ತಾಯಿ ಭುವನೇಶ್ವರಿ ಮಗ ನನ್ನಸಹೋದರ👍👍👍👍👍💐💐💐
ಲೂಯಿಸ್ ಅಣ್ಣ ಆ ದೇವರು ನಿಮಗೆ ಒಳ್ಳೆಯದು ಮಾಡಲಿ💐💛❤️🥰
ಎಂಥ ಅದ್ಭುತ ಕನ್ನಡ.. ಧೈರ್ಯ . ನೀವು ನಮ್ಮ ದೇಶಕ್ಕೆ ಹೀರೋ not any cinema ಹೀರೋ ಅಲ್ಲ
ಸೂಪರ್ ಅತ್ಯುತ್ತಮವಾದ ಯುದ್ಧದ ಮಾಹಿತಿ, ಜಮ್ಮು ಕಾಶ್ಮೀರಕ್ಕೆ ಹೋಗಿ ಬಂದಾಂತೆ ಆಯಿತು..... ಜೈ ಹಿಂದ್....
ನಮ್ಮ ರಾಜ್ಯದ ರಾಜಕಾರಗಳಿಗೆ ಇಂತಾವೆಲ್ಲ ಕಾಣಲ್ಲ ಸರ್.... ನಿಮಗೆ ಭಾರತೀಯರ ಪರವಾಗಿ 🙏🏻🙏🏻🙏🏻🙏🏻🙏🏻💐💐💐💐
@sangappadesai7503
2 жыл бұрын
Namma Raajakaaranigalige nodalu Kannila Taleyalli Buddilla, Deshada Abhimaanvantoo illaveilla ivarige keval Handigala Taraha Tinnuvadu matte Adhikaar iste .
@yuvachandra7256
2 жыл бұрын
Right sir I'm sorry for your support you❤❤❤❤❤❤❤❤❤❤❤❤❤
ನಿಮ್ಮ ಪಾದಗಳಿಗೆ ನಮ್ ಕುಂಟಬುಬ್ದವತಿಯಿದ. ನಮಸ್ಕಾರಗಳು 🇪🇬💐🌷🥀🌹🌺🎉🙏🙏🙏🙏🙏
ಇನಿಲ್ಲ ಬರೆ ರೋಮಾಂಚನ ಅವ್ರ್ ಮಾತು ಕೇಳ್ತಿದ್ರೆ ನಾನು Army ಗೆ ಸೇರ್ಬೇಕು ಅನ್ಸುತ್ತೆ ❤️
" ಜೈ ಹಿಂದ್ " ಸರ್ . . .❤ ನಿಮ್ಮಂತ ಸೈನಿಕರ ಪಾದದ ಧೂಳು ನಮ್ಮ ಹಣೆಯ ವಿಭೂತಿಯಾಗಿಟ್ಟುಕೊಳ್ಳುವೆವು.
ಒಳಗಡೆ ಕಾಯೋ ನಮ್ಮ ಆರಕ್ಷಕರಿಗೂ ಹೊರಗಡೆ ಕಾಯೋ ನಮ್ಮ ಸೈನಿಕರಿಗೂ ಹೃತ್ಪೂರ್ವಕ ಧನ್ಯವಾದಗಳು ಜೈ ಹಿಂದ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@suparsiddu359
2 жыл бұрын
Super
🙏 proud to be an INDIAN ARMY 🙏 🚩 ನಮ್ಮನ್ನು ಕಾಯುವ ದೇವರು 🚩
ಜೈ ಹಿಂದ್ ಜೈ ಭಾರತ ಸೈನಿಕರಿಗೆ ನಮಸ್ಕಾರಗಳು
ನಮ್ಮ ಯೋಧರು, ನಮ್ಮ ಅಣ್ಣ ನಮ್ಮ ತಮ್ಮ ನೀವೆಲ್ಲರೂ 😊
ಹಿಂದುಸ್ತಾನವು ಎಂದೂ ಮರೆಯದ ಭಾರತ ರತ್ನ ನೀವು 👏👏👏ನಿಮಗೆ ಹಾಗೂ ನಿಮ್ಮ ಸಂದರ್ಶನ ಮಾಡಿದ param ರವರಿಗೆ ಧನ್ಯವಾದಗಳು
Hats off to Soldier Subedar Luis
ಭಾರತ ಮಾತೆಯ ವೀರ ಪುತ್ರರು ನಮ್ಮ ಯೋಧರು ಜೈ ಹಿಂದ್ ಜೈ ಜವಾನ್ ಭಾರತ ಮಾತಾ ಕೀ ಜೈ 🙏
ತುಂಬಾ ಚೆನ್ನಾಗಿತ್ತು ನಮ್ಮ ಭಾರತಾಂಭೆಯ ಮಗನ ಮಾತು.. ಇನ್ನು ಹೆಚ್ಚಿನ ನಮ್ಮ ಹೆಮ್ಮೆಯ ಸೈನಿಕರನ್ನು ಮಾತನಾಡಿಸಲು ಪ್ರಯತ್ನಿಸಿ..
ಜೈಹಿಂದ್ ಜೈ ಜವಾನ್ ಸರ್ ಶೌರ್ಯ ಅವಾರ್ಡ್ ವಿನ್ನರ್ ಲೂಯಿಸ್ ಸರ್ ನಮ್ಮ ದೇಶದ ಹೆಮ್ಮೆಯ ಸೈನಿಕ ಸಿಂಹ ನಿಮಗೆ ಅನಂತಾನಂತ ಪ್ರಣಾಮಗಳು ನಿಮ್ಮ ಸೇವೆಗೆ ಭಾರತೀಯರೆಲ್ಲರ ಅಭಿನಂದನೆಗಳು
@nageshnagesh4693
2 жыл бұрын
ಇಂತಹ ನಮ್ಮ ಬಾರತದ ರಾಷ್ಟ್ರ ದೇವರ ಸಮಾನವಾಗಿ ರುವ. ಇಂತಹ ಮಹಾನ್ ವ್ಯಕ್ತಿಗಳ ನಡುವೆ👉❗👈 ಇರುವ👶👧👦 ನಮ್ಮ ಬಾರತದ ರಾಷ್ಟ್ರ ದಲ್ಲಿಹುಟ್ಟಿದ ನಾವು ದನ್ಯರು. ನಿಮ್ಮಂತಹ ವರು.ಇನ್ನು ನೂರು💯 ವರ್ಷ ಆರೋಗ್ಯ ವಾಗಿ ಬಾಳಿರಿಸಾರ್. ನನ್ನ💜❤️ ಹೃದಯ ಪೂರ್ವಕ.ವಂದನೇಗಳು
ದೇಶ ಕಾಯುವ ಯೋಧರಿಗೆ ಅನ್ನ ಕೊಡುವ ರೈತರಿಗೆ ವಿದ್ಯೆ ಕಲಿಸುವ ಗುರುಗಳಿಗೆ 🙏🙏🙏
ನಿಮ್ಮಂಥ ಸೈನಿಕರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು ಸರ್.. 👑
ಭಾರತ ಮಾತೆಗೆ ಜಯ ಜಯ 🙏🏼 ಇಂಥ ವೀರ ಪುತ್ರ ಪುತ್ರಿ ಅವರಿಗೆ ಕೋಟಿ ನಮನಗಳು 🙏🏼🙏🏼 ಅವರನ್ನು ಹೆತ್ತ ಕುಟುಂಬ ದವರಿಗೆ ನಮನಗಳು 🙏🏼🙏🏼ಇಂಥ ಯೋಧರನ್ನು ತಯ್ಯಾರು ಮಾಡಿದ ಗುರು ಪರಂಪರೆಗೆ ನಮೋ 🙏🏼🙏🏼 ಜೈ ಹಿಂದ್!🙏🏼🙏🏼
ನೀವು ಏನಾದ್ರು ನಮ್ಮ ಊರಲ್ಲಿ ಇದ್ರೆ ನಿಮಗೆ ಶೌರ್ಯ ಚಕ್ರ ಬಂದಾಗ ನಿಮ್ಮನ್ನ ನನ್ನ ಹೇಗಲ ಮೇಲೆ ಹೋತ್ತುಕೊಂಡು ತಿರುಗಾಡ್ತಿದ್ದೆ. ಜೈ ಹಿಂದ್ ಸರ್.
@thedon207
Жыл бұрын
Super anna
@subhashfullari5064
5 ай бұрын
ಭಾರತದ ವೀರ ಪುತ್ರನಿಗೆ ನಮ್ಮೆಲ್ಲರ ಸೆಲ್ಯೂಟ್.
ಅವರು ಉಗ್ರಗಾಮಿಗಳನ್ನ ಹೊಡೆಯಬೇಕಾದರೆ ನಡೆದ ಸನ್ನಿವೇಶದ ವಿವರಣೆ ಕೊಡುತ್ತಾರಲ್ಲ ,ಅದನ್ನ ಕೇಳ್ಬೇಕಾದ್ರೆ ಮೈ ಜುಂ ಅನ್ನುತ್ತೆ❤❤
Hats off to you sir 🇮🇳💛♥️ ಜೈ ಹಿಂದ್ ಜೈ ಕರ್ನಾಟಕ ಮಾತೆ ♥️🙏
ಜೈ ಹಿಂದ್ ನನ್ನ ಪ್ರೀತಿಯ ಭಾರತೀಯ ಸೈನಿಕರಿಗೆ 🙏🙏🙏🙏🙏
@rarrar5387
2 жыл бұрын
🙏🙏🇮🇳🇮🇳🇮🇳🇮🇳🇮🇳🙏🙏
@Bharatha231
2 жыл бұрын
Namaste 🙏👋
ನಾವೆಲ್ಲರೂ ನಮ್ಮ ಸೈನಿಕರ ಪಾದದ ಧೂಳಿಗೇ ಸಮ ಸರ್ ..🙏🙏🙏🙏🙏
@kumaraprasadam8472
2 жыл бұрын
ನಿಜ 🙏🙏🙏
@rathibreedingfarmkarnataka2619
2 жыл бұрын
ನಿಜ..😭❤️🙏
ನಿಜವಾದ ವ್ಯಕ್ತಿಗಳಿಗೆ ನಮ್ಮ ರಾಜಕಾರಣಿಗಳು ನೀಡುವ ಅಗೌರವಕ್ಕೆ ಧಿಕ್ಕಾರ, ನಮ್ಮ ದೇಶವನ್ನು ಕಾಯುತ್ತಿರುವ ಇಂಥಹ ಯೋಧರಿಗೆ ಸಾಸ್ಟ್ರಾಂಗ ವಂದನೆಗಳು ಜೈ ಭಾರತ್ ಜೈ ಜವಾನ್ ಜೈ ಕಿಸಾನ್
ಥ್ಯಾಂಕ್ಸ್ ಹಾಟ್ಸ್ of u sir
ಸತ್ರೆ ಪರವಾಗಿಲ್ಲ ನೋಡೋಣ...🙏🙏🙏🥰
@sudhakarshamanewadi7983
2 жыл бұрын
Thu ninn janmkistu mann haka
@punithgowda4658
2 жыл бұрын
@@sudhakarshamanewadi7983" ಸತ್ರೆ ಪರವಾಗಿಲ್ಲ ನೋಡೋಣ" ಅಂತಾ ಆ ಸೈನಿಕ ಹೇಳಿರೋದು ಕಣಣ್ಣ..ಅವನ ಧೈರ್ಯ, ದೇಶಭಕ್ತಿಗೆ ಕೈ ಮುಗಿದಿದ್ದೀನಿ..ಪೂರ್ತಿ ವೀಡಿಯೋ ನೋಡು..ಆಮೇಲೆ ನನ್ ಜನ್ಮಕ್ಕೆ ಮಣ್ಣು ಹಾಕು😁
@sunitha2327
2 жыл бұрын
@@punithgowda4658 nange artha agit. Na like madidde. Amele e msg nod, de, 😀
@sumathimurugesh8768
2 жыл бұрын
🙏🙏
@Digitaljagattu
Жыл бұрын
@@sudhakarshamanewadi7983 soldiers helida matu adu great 👍 sir
ಸೈನಿಕ ಸಹೋದರ ನಿಮ್ಮ ಮಾತುಗಳು ಕೇಳೋಕೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಸಲ್ಯೂಟ್ ಯು ಬ್ರೋ ನೀವು ರಿಯಲ್ ಹೀರೋ
ತಮ್ಮ ಧೈರ್ಯ ಸಾಹಸಗಳಿಗೆ ನನ್ನ ಹ್ರುತ್ಪೂರ್ವಕ ವಂದನೆಗಳು. ತಮ್ಮ ತಂದೆತಾಯಿಯವವರಿಗೂ ನನ್ನ ಸಾಸ್ಟಾಂಗ ನಮಸ್ಕಾರಗಳು. ಜೈ ಜವಾನ್.
ನಮ್ಮ ದೇಶದ ಹೆಮ್ಮೆಯ ಸೈನಿಕರಿಗೆ ನಮ್ಮ ಸಲಾಂ❤❤❤
Great Soldier... Namma Hero... ✌️👍
ಕಲಾಮಾಧ್ಯಮ ❤️
@Hinduarmy777
2 жыл бұрын
Bro how to comment like this?
@varunhegde5568
2 жыл бұрын
@@Hinduarmy777 You need to JOIN Kalamaadhyama channel then you will get these perks.
A big salute to our proud warriors !!!. Kalamadhyama - A Big Thumbsup to you for doing this job... Interviewing one of the underrated leaders, champions, real heroes of our Nation..
ಈ ದೇಶದ ಯೋಧ , ನಿಮಗೆ ನೀವೇ ಆಯುಧ ❤
Param ji, we need more and more interviews of our real heros of army...
ಜೈ ಹಿಂದ್.. ಜೈ ಜವಾನ್..ಸೂಪರ್ 🙏🙏🙏🙏🤝🤝🌷🥀🥰🥰
ನಾವು ದೇವರ ಮಾತು ಕೇಳುತ್ತಿದ್ದೇವೆ....... Love you indian army
ತುಂಬಾ ಖುಷಿ ಆಯಿತು ಸರ್.ಶುಭಾಶಯಗಳು.
ತುಂಬಾ ರೋಚಕವಾಗಿತ್ತು ಲೂಯಿಸ್ ರವರೆ
Param sir we expect more soldiers to be interviewed by you...
@davanmmanjunath6598
2 жыл бұрын
We need people like them In public life
ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು ಸರ್....
Hatsoff sir. ನೀವು ನಮ್ಮ ದೇಶದ ಅಪ್ರತಿಮ ದೇಶ ಭಕ್ತ.
We need more of these kind of interviews! This will definitely inspire our youngsters to live for our Nation!
ಭಾರತದ ಹೆಮ್ಮೆಯ ಪುತ್ರರು♥️
ರೋಮಾಂಚನವಾಗಿದೆ. Great👏👏👏
ನನ್ನ ಮಾವ ಸಹ CRPF ರಿಟೈರ್ಡ್ ಸೈನುಕರು, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ರು, ಬಲಗಾಲುಕ್ಕೆ ಬುಲೆಟ್ ತಗಿಲಿದೆ, ಅವರ ಅಳಿಯ ಆಗಿದ್ದಕ್ಕೆ ನಾನು ಧನ್ಯನಾದೆ 🙏🏻💐
Hats off to you sir when you r narrating all that we got goosebumps nimma matugalinda inastu yuvakarige spoorthi sigali deshasevege mundagali
I am sooo proud .. Because I am getting a NCC training from this sir 😊
@narayandodamani9806
2 жыл бұрын
😀
@rakeshmk5136
2 жыл бұрын
Hassan ncc betalien karnataka right
ನಮ್ಮ ರಾಜಕೀಯದವರಿಗೆ ರೀಲ್ ಹೀರೋಗಳಿಗೆ ಕೊಡೊ ಬೆಲೆಯನ್ನು ರಿಯಲ್ ಹೀರೋಗಳಾದ ನಮ್ಮ ಸೈನಿಕರನ್ನು ಗೌರವಿಸಿ 👏👏👏🇮🇳🇮🇳🇮🇳🇮🇳
ನಿಮಗೆ ದೇವರು ಒಳ್ಳೇದು ಮಾಡಲಿ, ನೀವು ಇಲ್ಲದೆ ನಾವು ಇಲ್ಲ, ನಿಮಗೆ ನಮ್ಮ ನಮಸ್ಕಾರಗಳು 🙏🏻💐, ನಿಮ್ಮ ಸೇವೆಗೆ ಬೆಲೆ ಕಟ್ಟೋಕೆ ಆಗಲ್ಲ,
We salute our Army, We respect our Army, We proud our Army, Bharat mata ki jai.
We are sleeping peacefully because of our brave solder.They are the real hero and they are real God.Hats off to you Subedar.
ನಮ್ಮ ದೇಶದ ತೊಂದರೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು
No one replace our soldiers place, Hats of to all soldiers, May god bless u and ur family 👪 🙏 jai hind
Namma deshada devarugalu nivu 💓💓💓🙏🙏🙏🙏
ಪೊಲೀಸ್ ಮತ್ತು ಭಾರತೀಯ ಸೇನೆಯ ಸಂದರ್ಶನ ನಿಜವಾಗಲೂ ಮೆಚ್ಚುತಾಕ್ಕದ್ದು ಇನ್ನಷ್ಟು ಇಂತಹ ಸಂದರ್ಶನಗಳು ಹೆಚ್ಚು ಬರಲಿ
ಅಪ್ಪ ದೇವರೇ ನೀನೇ ನಮಗೆ kannige👍ಕಾಣುವ ದೇವರು ನಿಮ್ಮಗಳ ನಮ್ಮ ಸೈನಿಕರ್ ಪಾದರವಿಂದಗಳಿಗೆ ನಮ್ಮ ನಮಸ್ಕಾರಗಳು
ಭಾರತ ಮಾತೆಯ ಹೆಮ್ಮೆಯ ಧೀರ ಪುತ್ರರು. ಕೋಟಿ ಕೋಟಿ ನಮಗಳು. 🙏🙏🙏🙏
Very very great. Grateful to you brave officer
Bharat mata ki Jay. Jay Jay Shri Ram. Vande. Mataram. Very very super super good. Coming to sir. Thankyou thankyou so much. Sar❤❤❤❤❤
Love you bro!!! You are our real Heroes!!
ಇಂತಹವರು ನಿಮ್ಮ ಸಂದರ್ಶನಕ್ಕೆ ಯೋಗ್ಯರು🙏 ಜೈ ಹಿಂದ್ 🙏
Please interview more Karnataka soldiers and let our people know their sacrifices for our safety
ದೇವರು ಇನ್ನಷ್ಟು ಬಲ ಕೊಡಲಿ ಜೈ ಜವಾನ್ ಜೈ ಕಿಸಾನ್
ಭಾರತ ದೇಶದ ದೇವ ಸೈನಿಕ ನಿನಗೆ ನನ್ನ ತುಂಬು ಹೃದಯದ ಪ್ರೀತಿಯಾ ಸಲಾಂ🙏🙏🌹🌹 ಕವಿ ಮಿತ್ರ ದೇವರ ಮಳ್ಳೂರು ಚನ್ನ ಕೃಷ್ಣ ವಿ
This series is something which I desperately look forward Mr Param. Kudos and God Bless You dear SOLDIER 🙏🙏
💛❤🥰ನಮ ಸೈನಿಕರು ನಮ ದೆವರು🥰💛❤
Lovely, energetic man. Thank you Sir for your service to India. Jai Hind.
Super sir 🥺 ಪ್ರಣ ಒತ್ತೆ ಇಟ್ಟು ದೇಶ ಕಪಡ್ತಿರ 🥺😭hats up sir ❤️❤️❤️
ನಮ್ಮ ದೇಶದ ರಕ್ಷಕರು ಸರ್ ನೀವು
💐💐 ಜೈ ಹಿಂದ್ 💐💐
His working attitude and intelligence shows his passion and expertise about his duty... Hat's off sir...❣️
Really hatts off u sir... Hatts off to our soldier brothers 🙏 nimma dairyakke nanna salam🙏
This is my favorite interview with real hero 😍
ವೀರ ಕನ್ನಡಿಗ ನಿಮ್ಮ ಪಾದಕ್ಕೆ ನಮ್ಮ ಕೋಟಿ ನಮನ
super sir......we proud ur work ....god bless u sir....100 varush nivu aramagi badakabeku sir....
Great job thambi my father is also a soldier in Madras regiment ❤️