ಗುಲಾಬ್ ಜಾಮೂನ್ EP - 15 | Gulab Jamun | Kannada Web Series |

Ойын-сауық

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Amruta Khale
Sunil Maradi
Kiran Bagalkot
Nagaraj Nilugal
Camera Work
Sunil Maradi
Editor
Dinesh Bagalkot
#gulabjamun #uttarakarnatakacomedy #kannadacomedy #comedyvideos
Instagram id:
/ mallya_bagalkot. .
Javari Junction Is an entertainment channel in KZread aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
For business enquiries, email us at brands@tamadamedia.com
#uttarakarnatakashortfilm #kannadawebseries #webseries #newseries
Click Here To Subscribe : bit.ly/3eqMSkI
Do follow Us On:
/ javarijunct. .
/ javarijunction
For business enquiries, email us at brands@tamadamedia.com
#javerijunction #wirallykannada #tamadamedia
#javarijunctioncomedy #kannadafunnycomedy #kannadacomedy #comedyvideosertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
Do follow Us On:
/ javarijunctionofficial
/ javarijunction
For business enquiries, email us at brands@tamadamedia.com
#JaveriJunction #WirallyKannada #TamadaMedia #MallappaSaahukaara
#JavariJunctionComedy #KannadaFunnycomedy #kannadacomedy #ComedyVideoswith more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
Do follow Us On:
/ javarijunctionofficial
/ javarijunction
For business enquiries, email us at brands@tamadamedia.com
#JaveriJunction #WirallyKannada #TamadaMedia #MallappaSaahukaara
#JavariJunctionComedy #KannadaFunnycomedy #kannadacomedy #ComedyVideos

Пікірлер: 1 000

  • @manjunatha.b2115
    @manjunatha.b21153 ай бұрын

    ಇದು series ಮುಗಿಯೋ ದೊಳಗೆ ಈ ವರ್ಷ ಮುಗಿಯುತ್ತೆ ಅನ್ನೋರು like madi 😅😅

  • @googleuser2654

    @googleuser2654

    3 ай бұрын

    😂😂

  • @rameshbhavimani101

    @rameshbhavimani101

    3 ай бұрын

    😂😂😂

  • @rameshbhavimani101

    @rameshbhavimani101

    3 ай бұрын

    9 nimish video madar ennu two year mugiyalla bro edu 😂😂

  • @sharathbhayyal

    @sharathbhayyal

    3 ай бұрын

    😂❤

  • @user-up6xn6vo8k

    @user-up6xn6vo8k

    3 ай бұрын

    😂

  • @MalluKonnur-wg8jl
    @MalluKonnur-wg8jl3 ай бұрын

    ಮಲ್ಲು ಅಣ್ಣಾ ಫುಲ್ ಗಿಚ್ಚ್ ಅದಾವು ಆದರ ವಿಡಿಯೋ ಟೈಮಿಂಗ್ ಜಾಸ್ತಿ ಮಾಡ್ರಿ ಸ್ವಲ್ಪ ❤👌👌👌

  • @user-gd4jo3jr1w

    @user-gd4jo3jr1w

    3 ай бұрын

    Same

  • @lohitsangam152

    @lohitsangam152

    3 ай бұрын

    Same ಸ್ವಲ್ಪಾ ವಿಡಿಯೋ ಟೈಮಿಂಗ ಜಾಸ್ತಿ ಮಾಡ್ರಿ .

  • @shivu148

    @shivu148

    3 ай бұрын

    Jaldi mugitandra roka kadimi bartav, jasti episode jasti rokka rokka rokka rokka❤😂😂😂😂

  • @mahadev.s.hanchinal3417
    @mahadev.s.hanchinal34173 ай бұрын

    ಅಣ್ಣಾ ಮಲ್ಲಣ್ಣ ಎಷ್ಟು ದಾರಿ ಕಾಯಬೇಕು ಅಣ್ಣಾ ❤

  • @Baglu-77
    @Baglu-773 ай бұрын

    16 ನೆ episode ಇನ್ನೂ ಬಂದಿಲ್ಲ ಯಾಕೆ ಇಷ್ಟು ದಿನ ಆದ್ರೆ ನೋಡೋದ್ದನ್ನ ನಿಲ್ಸ್ಥಾರೆ.

  • @sampreetashokkumbar3366
    @sampreetashokkumbar33663 ай бұрын

    ಯಾವುದೇ ಸಿನಿಮಾ ಹಾಗೂ ಧಾರಾವಾಹಿಗೆ ಕಡಿಮೆ ಇಲ್ಲದ ಎಲ್ಲರ ಅಭಿನಯ...❤❤❤❤❤❤

  • @ShrinivasDikal-uj5fl
    @ShrinivasDikal-uj5fl3 ай бұрын

    ದುರ್ಗಾ ನಿನ್ನ ಯಾಕ್ಟಿಂಗ್ ಚಲೋ ಐತಿ ನೋಡ್ಲೆ 💞💞💞👌👌💞💞💞ಲವ್ you ದುರ್ಗಾ

  • @user-il4ug8ok8b
    @user-il4ug8ok8b3 ай бұрын

    ಕಾಯುತ್ತಾ ಇರುವುದು ಏಷ್ಟು ಕಷ್ಟ ಗೋತ್ತಾ ಸಾರ್❤

  • @bhaskarjois8482
    @bhaskarjois84823 ай бұрын

    ಹಿಂದಿನ ಸಂಚಿಕೆ,ಮುಂದಿನ ಸಂಚಿಕೆ ಭಾಗ ಕಟ್ಟ ಮಾಡಿದರೆ 2 ನಿಮಿಷ ಹೆಚ್ಚು ತೋರಿಸ ಬಹುದು.

  • @dharmajadar7273
    @dharmajadar72733 ай бұрын

    ❤❤👌👌👌 ಮಲ್ಲಪ್ಪ ಸಾಹುಕಾರ

  • @mallikarjunjulapi5967
    @mallikarjunjulapi59673 ай бұрын

    ತುಂಬಾ ಚೆನ್ನಾಗಿ ಇದೆ ಮಲ್ಲಪ ಸಾವಕಾರ

  • @vijayakumarasangameshwara1575
    @vijayakumarasangameshwara15753 ай бұрын

    ಮಲ್ಲು ಅಣ್ಣ ತಲಿ ಕೆಡುಸುಬೆಡ ಎಲ್ಲ ಬೇಗ ಬಿಡು.........very interesting ಇದೆ .

  • @IshwarKankanawadi
    @IshwarKankanawadi3 ай бұрын

    ಮಲ್ಲ್ಯಾ ಅಣ್ಣಾ ನೀ 🔥ಪಾ

  • @s.anajundappa8828
    @s.anajundappa88283 ай бұрын

    ಸೂಪರ್ ಸಾರ್ ಅದ್ಭುತವಾಗಿ ಮೂಡಿಬಂದಿದೆ ಧನ್ಯವಾದಗಳು ನಿಮಗೆ

  • @hchinnu
    @hchinnu3 ай бұрын

    ಸೂಪರ್ ಮಲ್ಲಪ್ಪಣ್ಣ 🥰

  • @mutteppamalakannavar3626
    @mutteppamalakannavar36263 ай бұрын

    ಮಲ್ಲಪ್ಪ ಸಾಹುಕಾರ❤❤

  • @Laxmiandsavitri
    @Laxmiandsavitri3 ай бұрын

    ಸುಪರ್

  • @prabhujalibenchi4675
    @prabhujalibenchi46753 ай бұрын

    ಅಣ್ಣಾ ❤❤❤❤🔥🔥🔥🔥🔥🔥🔥

  • @p.g.r.k9302
    @p.g.r.k93023 ай бұрын

    Yan actinga malu anna super😢😢😢😢😢❤❤❤❤❤

  • @SandeepSandeep-xn9px
    @SandeepSandeep-xn9px3 ай бұрын

    ಫರ್ಸ್ಟ್ ಕಾಮೆಂಟ್ ಬ್ರದರ್ ❤❤❤

  • @DarshanRamachandraHegde
    @DarshanRamachandraHegde3 ай бұрын

    ಅಭಿನಯ ಸೂಪರ್ ಎಪಿಸೋಡ್ ಸ್ವಲ್ಪ ದೊಡ್ಡದಾಗಿರ್ಲಿ❤❤

  • @bhirushirabur5253
    @bhirushirabur52533 ай бұрын

    ಎಲ್ಲಾರೂ ಆಕ್ಟಿಂಗ್ ಸುಪರ ಸುಪರ ಸುಪರ ಅಣ್ಣ ಆಲ್ ದ ಬೆಸ್ಟ್ ಅಣ್ಣ ❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉

  • @mutnal.1122
    @mutnal.11223 ай бұрын

    Superb acting ooo mallappa sahukaar

  • @user-oo7sy5xe2m
    @user-oo7sy5xe2m3 ай бұрын

    ಸೂಪರ್ ಮಲ್ಲು ಅಣ್ಣ 👌🥰❤️

  • @sharanurmalagittimalagitti5164
    @sharanurmalagittimalagitti51643 ай бұрын

    ನಟನೆ ಯಲ್ಲಿ ಒಬ್ಬರಿಗಿಂತ ಒಬ್ಬರು ಅದ್ಭುತ, ಸಂಭಾಷಣೆ ಅತಿ ಅಧ್ಬುತ ಮುಂದಿನ ಸಂಚಿಕೆಗೆ ಕಾಯುತ್ತಿರುವೆ

  • @ParashuramValappagol
    @ParashuramValappagol3 ай бұрын

    ಸೂಪರ್

  • @VenkateshVenki-qn3yk
    @VenkateshVenki-qn3yk3 ай бұрын

    Super brother ❤

  • @umeshhadagali1050
    @umeshhadagali10502 ай бұрын

    ಗ್ರೇಟ್ 👌🏻👌🏻💐💐

  • @gopalkollur9565
    @gopalkollur95653 ай бұрын

    ಸೂಪರ್ ಅಣ್ಣಾ 💐💐💐💐💐💐💐💐❤❤❤❤❤❤🌹🌹🌹🌹

  • @kotresh.n2195
    @kotresh.n21953 ай бұрын

    ಸಾವಕಾರ್ ದಯವಿಟ್ಟು 30 ನಿಮಿಷದ ವಿಡಿಯೋ ಹಾಕು ಯಾಕ್ ಇಷ್ಟ ಕಾಡಾಕತ್ತಿ ನಮ್ಮನ್ನ

  • @vishwanathbulla1643
    @vishwanathbulla16433 ай бұрын

    🔥🔥

  • @santosh.s.allurkar.893
    @santosh.s.allurkar.8933 ай бұрын

    ಏ ಅಣ್ಣಾ ನಾ ಬಾಳ ದಿನಾ ಆಯ್ತೋಪಾ ಮುಂದಿನ ಎಪಿಸೋಡ್ ಗಾಗಿ ಕಾಯ್ತಾ ಇದೀನಿ ನಿನ್ನ ನಟನೆ ತುಂಬಾ ಚೆನ್ನಾಗಿದೆ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ 🙏💐

  • @sweetsugar3520
    @sweetsugar35203 ай бұрын

    Super acting ಕುಡುಕ ಮಲ್ಯ ❤

  • @mallinathpatil3625
    @mallinathpatil36253 ай бұрын

    Love you Anna super ❤❤

  • @SomannakallappaSiragar
    @SomannakallappaSiragar3 ай бұрын

    Super anna

  • @ambannadollar3828
    @ambannadollar38283 ай бұрын

    ಸೂಪರ್ ❤❤❤

  • @archanapatil6213
    @archanapatil62133 ай бұрын

    🎉all the best guru

  • @user-hw5mv7py4q
    @user-hw5mv7py4q3 ай бұрын

    Raibag mandii❤❤

  • @gopalmangalavedi1178
    @gopalmangalavedi11783 ай бұрын

    ನಿಮ್ಮ ಯಲ್ಲಾ ಕಥೆ ನು ನೋಡಿದೆನೆ ಸೂಪರ್ ಮಲ್ಲು ಅಣ್ಣಾ❤❤❤❤

  • @shanteshpujari1191
    @shanteshpujari11913 ай бұрын

    ಸೂಪರ್ ಮಲ್ಲಪ್ಪ ಅಣ್ಣಾ ಮುಂದಿನ ಭಾಗ ಯಾವಾಗ ! ಬೇಗ ಬೇಗ ಬರಲಿ ❤❤❤

  • @manjunathgurikar9896
    @manjunathgurikar98963 ай бұрын

    !! Om Shree Guru Daiva Deva Tande Swamy Guru Mailaharlinga Deva Swamy Ye Namha !! 🚩🕉️🚩💕🌻🙏💐🌻💕

  • @parashusalagundi9699
    @parashusalagundi96993 ай бұрын

    First like and comment nand annaji jai mallappa savakar❤

  • @user-gs1du8or4w
    @user-gs1du8or4w3 ай бұрын

    ಹಲೋ ಅಣ್ಣ ಈ ವಿಡಿಯೋ ಒಂದು ವರ್ಷ ಮಾಡುತ್ತೀರಿ ಏನು ಎಷ್ಟು ಎಪಿಸೋಡ್ ನಾನು ಕಾದು ಸಾಕಾತು ಬಹಳ ದೂರ ಆಯ್ತು ವಿಡಿಯೋ😂

  • @Dora23Jan
    @Dora23Jan3 ай бұрын

    I like this actor durgappa.. he carries everything well

  • @adityasardesai5487
    @adityasardesai54873 ай бұрын

    Waiting for next episode...

  • @ashokshettennavar3154
    @ashokshettennavar31543 ай бұрын

    I'm waiting for your videos bro 🎉🎉❤❤

  • @villageboy1558
    @villageboy15583 ай бұрын

    Hey mallya..❤

  • @mouneshsbadiger8598
    @mouneshsbadiger85983 ай бұрын

    😮 super annaa

  • @vittallagali4336
    @vittallagali43363 ай бұрын

    ಅಣ್ಣಾ ಸೂಪರ್ ಆ್ಯಕ್ಟಿಂಗ್ ❤❤

  • @maheshpaled6404
    @maheshpaled64043 ай бұрын

    ನದ್ದ ಪಷ್ಟ ಕಾಮೆಂಟ್

  • @kashugurani249
    @kashugurani2493 ай бұрын

    Mallu sir story super❤

  • @user-hf2bn1cw3i
    @user-hf2bn1cw3i3 ай бұрын

    🎉 ಅದ್ಭುತ ಅಭಿನಯ

  • @4fungiri
    @4fungiri2 ай бұрын

    Amrutha acting wise your are something different... really you will reach great heights

  • @RamKumar-ff6yx
    @RamKumar-ff6yx3 ай бұрын

    Simply fine. ಪ್ರತಿ ಒಬ್ಬರೂ the Best.

  • @shivumoolimath5538
    @shivumoolimath55383 ай бұрын

    ನಿಮಗ ನೂರು ವರ್ಷ ಆಯಸ್ಸು .

  • @rooparoopamurthy2191
    @rooparoopamurthy21913 ай бұрын

    ❤❤❤ಮಲ್ಯಣ್ಣ ಸೂಪರ್

  • @user-oi1th7qk8m
    @user-oi1th7qk8m3 ай бұрын

    ಸೂಪರ್ ಸೂಪರ್ ಇಂತ ಟ್ಯಾಲೆಂಟ್

  • @ashokangadi1679
    @ashokangadi16793 ай бұрын

    ನಾನು ಇಲ್ಲಿಯವರೆಗೂ ಯಾರಿಗೂ ಕಮೆಂಟ್ ಮಾಡಿಲ್ಲ. ನಿಮ್ಮ ಅಭಿನಯ ನೀವು ಹೆಣೆದಿರುವ ಕಥಾವಸ್ತು ಪ್ರೀತಿಯನ್ನು ಪ್ರೀತಿಯಿಂದ ಗೆಲ್ಲುವ ಮುಗ್ದ ಮನಸ್ಸಿನ ಪ್ರೀತಿ ಒಂದು ಪ್ರೀತಿಯನ್ನು ತ್ಯಾಗ ಮಾಡಿ ಮುಗ್ದನ ಹೃದಯ ಗೆಲ್ಲುವಂತಾಗಬೇಕು ನಿಮ್ಮ ಮುಂದಿನ ಕಥೆಯ ನಡೆ

  • @GoogleAccount-or7dr
    @GoogleAccount-or7dr3 ай бұрын

    ವಜ್ಜಿ ಆಗತ್ತ ಸಾಹುಕಾರ್ ಇಟ್ ಇಟ್ ವಿಡಿಯೋ ಮಾಡಿದ್ರ್ ಸುಮ್ ವಾರದಾಗ್ ಒಂದ ಬಿಡ್ ನೀ.... ಯಾಡಬಿಡಬೇಕ ಅನ್ಕೊಂಡ್ರೆ ಇನ್ನೊಂದ ಬ್ಯಾರೇದ್ ಮಾಡ್... ಒಂದ್ ವಾರ ಅದು ಒಂದ್ ವಾರ ಇದು ಬಿಡ್.... 😂

  • @basavaraj--

    @basavaraj--

    3 ай бұрын

    ಒಂದು ವಿಡಿಯೋ ಬಿಟ್ರೆ ದುಡ್ಡು ಯಾಂಗ್ ಬರುತ್ತೇ bro 😂😂

  • @manjutambakad8672

    @manjutambakad8672

    3 ай бұрын

    ಚಲೋ ಇರ್ತಾವ ಅಂತ ನೋಡಿದ್ರ ಇವರ 2:min ವಿಡಿಯೋ ಬಿಡ್ತಾರೆ one ವೀಕ್ alli ಒಂದ ಸಾಕ್ 2 min ಅಷ್ಟ ಬಿಡು ಪಾ ಮಲ್ಯ

  • @nagarajnhadagali

    @nagarajnhadagali

    3 ай бұрын

    ಮೇಕಿಂಗ ಬಾಳ ಚಂದ ಐತ್ರಿ ಮಲ್ಲೂ ಆದರ ಇಟಿಟ ತೋರ್ಸಿ ಬ್ಯಾಸರಾ ಮಾಡಬ್ಯಾಡ್ರಿ ಇತ್ತಿಚೆಗೆ ಎಲ್ಲ ಇದ ಗತ್ ಕಲ್ತೀರಿ ಎಲ್ಲಾರು ಮಾತಾಡಕೊಂಡಿರೇನ ಮತ್

  • @kumarp5888

    @kumarp5888

    3 ай бұрын

    ❤️

  • @manjunathdevoor456

    @manjunathdevoor456

    3 ай бұрын

    🎉🎉🎉🎉❤❤❤😂

  • @user-kf1yn5qo7b
    @user-kf1yn5qo7b3 ай бұрын

    ತುಂಬಾ ಚೆನ್ನಾಗಿದೆ ಸರ್ ❤❤

  • @rooparaj5829
    @rooparaj58293 ай бұрын

    ಅದ್ಬುತವಾದ ನಟನೆ ❤❤

  • @vishwanatharakeri5725
    @vishwanatharakeri57253 ай бұрын

    🔥all videos❤❤

  • @satyappamarapur808
    @satyappamarapur8083 ай бұрын

    ಪಸ್ಟ ಕಾಮೆಂಟ್ ನಂದೆ ಕೆಹೋ❤❤❤❤❤❤❤❤❤😂😂

  • @manjutambakad8672

    @manjutambakad8672

    3 ай бұрын

    ಕುಡದ ಮಕ್ಕೊ 10 min ವಿಡಿಯೋ ನೋಡಾಕ 3 ದಿನಾ ಕೈಬೇಕು ತೂ ಅದು 10 min ವಿಡಿಯೋ ಅದ್ರಾಗ ಈ ದ್ದಿದ್ದ 1 min ಮೆಲ್ ಹಾಕ್ತಾನೆ

  • @shivarajchikkalaki5791

    @shivarajchikkalaki5791

    3 ай бұрын

    ಯುದ್ಧ ಗೆದ್ದಂಗ ಮಾಡಲಕತ್ತಿಯಲ್ಲ

  • @Shivakumarreddy7
    @Shivakumarreddy73 ай бұрын

    ಮನೋಜ್ಞ ಅಭಿನಯ ಮಲ್ಲು ಅಣ್ಣ ❤ ಏನ್ ಅಭಿನಯ ಮಾಡ್ತಿ ಓ ಅಣ್ಣಾ..🔥 ಪಾತ್ರಕ್ಕೆ ತಕ್ಕಂತೆ ಹಾವಭಾವ,ನಟನೆ ಅದ್ಭುತ... ಯಾರಾದ್ರೂ ಅಂತಾರಾ? ವೃತ್ತಿಪರ ಅಭಿನಯ ಅಲ್ಲ ಅಂತ..ಸೂಪರ್ ನೀವು..ನಿಮ್ಮ ತಂಡ 😊

  • @user-ur1cu1on2f
    @user-ur1cu1on2f3 ай бұрын

    Super video mallu Anna

  • @vinodvin1581
    @vinodvin15813 ай бұрын

    ಕಾಯಕತ್ತಿನಿ ಪಾ ಈ ಎಪಿಸೋಡ್ ನೋಡಾಕ....ನಾನು ನಿಮ್ಮ ದೊಡ್ಡ ಅಭಿಮಾನಿ ಸಿಂಪಲ್ ವಿನು ....❤❤❤❤❤ಗುಲಾಬ್ ಜಾಮೂನ್ ನನ್ ಫೆವರಿಟ್ ಸರ.....

  • @prashanthkarikatti4364
    @prashanthkarikatti43643 ай бұрын

    Mallu anna❤

  • @spprabhuspmaski8221
    @spprabhuspmaski82213 ай бұрын

    Super mally ninu tumba chanage video madatiy ❤❤❤

  • @siddarthk4302
    @siddarthk43023 ай бұрын

    ಮಲ್ಲು ನಿನ್ನ ಆಕ್ಟಿಂಗ್ ಸೂಪರ್ ......🎉

  • @user-vn8wb2gk2m
    @user-vn8wb2gk2m3 ай бұрын

    ಫಸ್ಟ್ ಕಮೆಂಟ್ ನಂದು ಬ್ರೋ ❤😢

  • @srinivasbhave3196
    @srinivasbhave31963 ай бұрын

    ಎಲ್ಲ ಎಪಿಸೋಡ್ ಜಬರ್ದಸ್ತ್ ❤❤🎉🎉

  • @user-nd2qu5ly3o
    @user-nd2qu5ly3o3 ай бұрын

    ಸ್ವೀಟ್🎉

  • @laxmannaik6737
    @laxmannaik67379 күн бұрын

    Super 👉🌹 super 👌🌺👌🌺👌🌺👌🌺 super ಸೂಪರ್ ಸ್ಟಾರ್

  • @AshokBadiger-el4bh
    @AshokBadiger-el4bh3 ай бұрын

    ಸೂಪರ್ ಅಣ್ಣಾ 👌👌

  • @user-lj8vs6zu1d
    @user-lj8vs6zu1d3 ай бұрын

    ಈ ಎಪಿಸೋಡ್ ಸೂಪರ್ ❤️❤️🌹🌹

  • @yamanappatumbarmatti4053
    @yamanappatumbarmatti40533 ай бұрын

    Super mallu anna 🙏

  • @gangadharnaravani6130
    @gangadharnaravani61303 ай бұрын

    Superb acting by both.

  • @avvannaavaralli5663
    @avvannaavaralli56633 ай бұрын

    ಅದ್ಭುತ ಅಭಿನಯ ಎಲ್ಲರದು

  • @babusabsagar6264
    @babusabsagar62643 ай бұрын

    ಚಂದ ಅತಿ ಇಷ್ಟಾ ಅತಿ ಗುಲಾಬಜಾಮ್ನ

  • @yamanappmastar1064
    @yamanappmastar10643 ай бұрын

    Super Bro❤❤❤❤

  • @NaguMeti-cs2ck
    @NaguMeti-cs2ck3 ай бұрын

    ಸೂಪರ್ ವಿಡಿಯೋ ಮಲ್ಲು ಅಣ್ಣ

  • @manjunathchurchihal9376
    @manjunathchurchihal93763 ай бұрын

    ಸೂಪರ್ bro

  • @NaveenKumar-tp4lv
    @NaveenKumar-tp4lv3 ай бұрын

    Mallu thunbaa adbhuta aakting❤❤❤❤

  • @rainathpatil2459
    @rainathpatil24593 ай бұрын

    ❤👌👌

  • @nagukhosamani9436
    @nagukhosamani94363 ай бұрын

    Super ಅಣ್ಣ

  • @ManjunathHirenyavar
    @ManjunathHirenyavar2 ай бұрын

    ಸೂಪರ್ ಪ್ರೀತಿಗೆ ಒಂದು ಸಾಸ್ಹಿ

  • @AjeetBadad
    @AjeetBadad3 ай бұрын

    ಸೂಪರ್ ❤👌

  • @mutturajtimmannavar9630
    @mutturajtimmannavar96303 ай бұрын

    Super mallu brother ❤

  • @darshanmagadum154
    @darshanmagadum1543 ай бұрын

    Marali manassagide short mundin episod bidira sir tumba chennagittu sir 🎉🎉❤❤❤

  • @danjaneyaanji6253
    @danjaneyaanji62533 ай бұрын

    ❤🎉🎉🎉🎉🎉😊😊😊😊😅😅😅😅 ಮಲ್ಯ ಸಾಹುಕಾರ್ ರೀ ಚೆನ್ನಾಗಿದೆ ಗುಲಾಬ್ ಜಾಮ್🎉🎉🎉🎉

  • @prasannakulkarni3584
    @prasannakulkarni35842 ай бұрын

    Waiting for next episode sir

  • @rameshtalawar6454
    @rameshtalawar64543 ай бұрын

    ಸೂಪರ್ 👌🏻👌🏻

  • @user-qs9od3rp6s
    @user-qs9od3rp6s3 ай бұрын

    ❤❤❤❤❤❤❤❤ super time jasti madri bega next episode bidri kutuhala tadeyoke agtilla ri

  • @raviadityaraviaditya2226
    @raviadityaraviaditya22263 ай бұрын

    Super nim video❤

  • @user-df7uk1ux4t
    @user-df7uk1ux4t3 ай бұрын

    🔥👍

  • @gajanandvambase699
    @gajanandvambase6993 ай бұрын

    Love you boss ee video tumba istta aitu.thank you

  • @ganganna2515
    @ganganna25153 ай бұрын

    All super episode 🎉super 👌

  • @user-fz6ir3ql4x
    @user-fz6ir3ql4x3 ай бұрын

    ಗುರುವೇ ಸ್ವಲ್ಪ ಜಾಸ್ತಿ ಟೈಮಿಂಗ್ ವಿಡಿಯೋ ಹಾಕಿ ತುಂಬಾ ಕಾಯಿಸ್ಬೇಡಪ ಅಣ್ಣ

  • @Varsha_M_C
    @Varsha_M_C3 ай бұрын

    ಸೂಪರ್ 🎉

  • @user-vh4lr5co9d
    @user-vh4lr5co9d3 ай бұрын

    ❤ super

  • @dyamappabetageri2557
    @dyamappabetageri25573 ай бұрын

    Supar malu anna

Келесі