GST ಎಂದರೆ ಏನು? ಬೇರೆ ದೇಶಗಳಲ್ಲಿ ಎಷ್ಟಿದೆ? | Goods and Services Tax Facts | Masth Magaa | Amar Prasad

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
#GST #PMModi #Congress #BJP #MasthMagaa #AmarPrasad #NarendraModi #Tax

Пікірлер: 631

  • @sharathkumar1257
    @sharathkumar12572 жыл бұрын

    GST ಹಾಕಿ ಸಾಯಲಿ... ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ನೀಡಲಿ ಎನ್ನುವುದು ನನ್ನ ಅಭಿಪ್ರಾಯ

  • @fantasysports3092

    @fantasysports3092

    2 жыл бұрын

    Uchita antha yelranni sayisali

  • @prasannakumar6873

    @prasannakumar6873

    2 жыл бұрын

    ಜಾಸ್ತಿ ಆಸೆ ಬೇಡ. ಅದು 1 ವೇ ಅಷ್ಟೇ😃 ಎಲ್ಲ ಅವರು ಮಾಡ್ಕೊತಾರೆ. ಜನರಿಗೆ ಏನೂ ರಿಟರ್ನ್ ಬರಲ್ಲ.

  • @nizarahmed7351

    @nizarahmed7351

    2 жыл бұрын

    Uchithavaagi koamu galabhe maadisbahudu ea sarkara

  • @dayanandas5271

    @dayanandas5271

    2 жыл бұрын

    ಪುಗಸಟ್ಟೆ ದೇಶದ್ರೋಹಿಗಳು ತಿನ್ನೋದು ಮೊದಲು ನಿಲ್ಲಿಸಿ. ಕಾನೂನು ಪಾಲಿಸಿ ಹಿಂದೂ ಕಡು ಬಡವರಿಗೆ ಮಾತ್ರ ಪುಗಸಟ್ಟೆ ಅಕ್ಕಿ ಹಾಗೂ ಸೌಲಭ್ಯ ಕೊಡಿ. ಕಲ್ಲು ತೂರುವ ಜನರನ್ನು ಹೊಟ್ಟೆ ತುಂಬಿದವರು ಯಾವುದೆ ಸರಕಾರಿ ಸೌಲಭ್ಯಕ್ಕೆ ಯೋಗ್ಯರಲ್ಲ. ಅವರನ್ನು ಗುರುತಿಸಿ.,ಅವರು ಕಷ್ಟ ಪಟ್ಟು ದುಡಿದು ತಿನ್ನಲಿ.

  • @athiestrepublic

    @athiestrepublic

    2 жыл бұрын

    @@nizarahmed7351 peaceful spotted

  • @panduranganayaka1193
    @panduranganayaka11932 жыл бұрын

    ಅಮರ ಸರ್ ನಿಮ್ಮಲ್ಲಿ ಒಂದು ಮನವಿ. ದೇಶ ಕಂಡ ಮಹಾನ್ ವ್ಯಕ್ತಿ ಮಾಜಿ ಪ್ರಧಾನಿ.ಅಡಲ್ ಬಿಹಾರಿ ವಾಜಪೇಯಿಜೀ ಬಗ್ಗೆ ಸಂಕ್ಷಿಪ್ತ ಸರಳ ರೂಪದ ಒಂದು ವಿಡಿಯೋ ಏಕೆ ಮಾಡಬಾರದು ಸರ್ ತಾವು?

  • @praveenjilfoncy2149
    @praveenjilfoncy21492 жыл бұрын

    ನಮ್ಮೆಲ್ಲರ GST amount ರಾಜ್ಯದ ಮತ್ತು ದೇಶದ ಒಳತಿಗಾಗಿ ಆದರೆ ಪರವಗಿ ಇಲ್ಲ ಬ್ರಷ್ಟ ರಾಜಕಾರಣಿಗಳ ಜೋಬು ತುಂಬಿಸುತ್ತಿದೇವೆ ಅನಿಸುತ್ತಿದೆ 🤬🤬🤬🤬

  • @rukminik8190

    @rukminik8190

    2 жыл бұрын

    Praveen jilfoncy pm is honest and he is streamlining .no one can do anything in this situation govt spent lot on covid ,antiindia elements strike for form laws burning public properties etc. But all national highways ,airports are so good and railway lines also repaired

  • @chandrashekar-kg7oi

    @chandrashekar-kg7oi

    2 жыл бұрын

    Ex MLA MP MLC and Govt bodies pension amount frst tagibeku Telugu superstar chiranjeevi ge 27 k per month pension antha odhudhvi Avranna just example ge balsirodhu bere kaaanakke alla Nija heli channagi beldiro ivrigella pension beka Tendulkar ge, hema malini ge ivrgella pension kodbeka

  • @praveenjilfoncy2149

    @praveenjilfoncy2149

    2 жыл бұрын

    @@rukminik8190 ಮೇಡಂ ನಾನು ಮೋದಿ ಅವರನ್ನು ನಿಂಡಿಸುತ್ತಿಲ್ಲ ಆದರೆ ಅವರ ರೀತಿ ಎಲ್ಲರೂ ಇದ್ದರೆ ನಮ್ಮ ದೇಶ ಇನ್ನು depvalop ಆಗ್ತಿತ್ತು ಮೋದಿ PM ಅದ 8 ವರ್ಷದಲ್ಲಿ ತುಂಬಾ ಕೆಲಸಗಳು ಆಗುತ್ತಿತ್ತು

  • @praveenjilfoncy2149

    @praveenjilfoncy2149

    2 жыл бұрын

    @@chandrashekar-kg7oi 100% ನಿಜಾ sir Otte ತುಂಬಿದವರು ಜೊಬು ತುಂಬಿಸಲು ಸರ್ಕಾರನು ಸಹಾಯ ಮಾಡುತ್ತದೆ 🤬🤬🤬

  • @manjunathmullur4524

    @manjunathmullur4524

    2 жыл бұрын

    Not only politician.. and also government officer's.. packet

  • @santhoshkotian1895
    @santhoshkotian18952 жыл бұрын

    ಉತ್ತಮ ವಿವರಣೆಗೆ ದನ್ಯವಾದ 👌👌👌🙏🙏🙏

  • @onlyrajlakshmi
    @onlyrajlakshmi2 жыл бұрын

    ಒಳ್ಳೆಯ ಮಾಹಿತಿಗೆ ಧನ್ಯವಾದಗಳು .ತೆರಿಗೆ ಆಚಾರ್ಯ ಚಾಣುಕ್ಯರು ಹೇಳಿದಂತೆ ಇರಬೇಕು. ಆಹಾರ ವಸ್ತುಗಳು ತೆರಿಗೆಯಿಂದ ದೂರ ಇರಬೇಕು. ತೆರಿಗೆ ಹಣ ದೇಶದ ಅಭಿವೃದ್ಧಿಗಾಗಿ, ರಕ್ಷಣೆಗಾಗಿ ಉಪಯೋಗವಾಗಬೇಕು.

  • @gangushastri
    @gangushastri2 жыл бұрын

    MLA, MP, CM, PM, RASTRAPATI ಇವರಿಗೆ ಸಧ್ಯಕ್ಕೆ ಎಸ್ಟು ಸ್ಯಾಲರಿ ಇದೆ..ಹಾಗೂ ಇವರಿಗೆ ಇರುವ ಸೌಲಭ್ಯಗಳೇನು ಎಂಬುದನ್ನು ದಯವಿಟ್ಟು ತಿಳಿಸಿ..

  • @Darshan4990

    @Darshan4990

    2 жыл бұрын

    Yes video plz amar sir

  • @athiyaaa

    @athiyaaa

    2 жыл бұрын

    full salary ministers ge yella indian citizens doo ,loti loti ,

  • @madevgowda6752
    @madevgowda67522 жыл бұрын

    ಅದರೂ GST tax ಜಾಸ್ತಿ ಆಯಿತು.

  • @jayalaxmi248

    @jayalaxmi248

    4 ай бұрын

    Karnataka dalli eega hakiruva terige. ..tumba kammi

  • @madevgowda6752

    @madevgowda6752

    4 ай бұрын

    @@jayalaxmi248 GST ಬರುವುದಕ್ಕಿಂತ ಮೊದಲು ಬೆಲೆಗಳು ಮತ್ತು ಪ್ರಸ್ತುತ ಬೆಲೆಗಳ ವ್ಯತ್ಯಾಸ ನೋಡಿ ಗೊತ್ತಾಗುತ್ತೆ. ಪ್ರಪಂಚದಲ್ಲೆಲ್ಲ ಅತ್ಯಧಿಕ GST 28% ತೆರಿಗೆ ಇರುವುದು ಕೆಲವೇ ದೇಶಗಳಲ್ಲಿ ಅದರಲ್ಲಿ ನಮ್ಮ ಭಾರತವು ಒಂದು ಆದ್ದರಿಂದಲೆ.

  • @sunandaandsairamk5281
    @sunandaandsairamk52812 жыл бұрын

    Very nicely explained. Simple & Clear Amar Prasad avarice Thank you . 🙏🙏

  • @enlightwisdom4381
    @enlightwisdom43812 жыл бұрын

    GST ಬಗ್ಗೆ tax office ನಲ್ಲೂ ಸರಿಯಾಗಿ ತಿಳುವಳಿಕೆ ಇರಲ್ಲ.

  • @hkm...9960

    @hkm...9960

    2 жыл бұрын

    Correct bro

  • @manjunathmanju-tt5ff

    @manjunathmanju-tt5ff

    2 жыл бұрын

    @@bigbirdup 😭😭😭😭

  • @raghuveershetty1241

    @raghuveershetty1241

    2 жыл бұрын

    @@manjunathmanju-tt5ff tax office nalli work maadtidiren matte

  • @ramesharadhya7440
    @ramesharadhya74402 жыл бұрын

    ಅಣ್ಣಾ ನಾವು ತಿನ್ನೋ ಆಹಾರಕೆ gst ಇದೆ, ಆದ್ರೆ ಉಸಿರಾಡೋ ಗಾಳಿಗೆ, ಕುಡಿಯುವ ನೀರಿಗೆ ಯಾವಾಗಣ್ಣ gst ಹಾಕೋದು

  • @ramaiahr6772

    @ramaiahr6772

    2 жыл бұрын

    Next hide. Sarkara Bandere Avaru yava. Tax. Helidaru. Bay. Muchokndu. Kattbekagutte yochane. Madi matadbeku. Hinta comnte. hella Desadro. Da patta kattare.

  • @jyothir5914
    @jyothir59142 жыл бұрын

    Hat's off to Chaanakya, Legend, great words. 🙏🙏

  • @kirangowda5973

    @kirangowda5973

    Жыл бұрын

    🎉hi chinnu

  • @jnanasabha8134
    @jnanasabha81342 жыл бұрын

    ಚಾಣಕ್ಯರಿಗೆ ನಮಸ್ಕಾರ ..ಸಾರ್ವಕಾಲಿಕ ನಿಯಮಗಳನ್ನು ಎಷ್ಟು ಸುಲಭವಾಗಿ ಅರ್ಥವಾಗುವಂತೆ ಹೇಳಿದ್ದಾರೆ...

  • @vishwesha9607
    @vishwesha96072 жыл бұрын

    GST ಗೆ ಬಂತು ಅಚ್ಛೇದಿನ್ ಹ್ಹ ಹ್ಹ ಹ್ಹಾ

  • @sharathkumar1257
    @sharathkumar12572 жыл бұрын

    ಎಲ್ಲರೂ ಒಟ್ಟಿಗೆ ಸೇರಿ ಕುತ್ತಿಗೆ ಒತ್ತಿದರು ಅನ್ನಿ...

  • @jayalakshmi4375

    @jayalakshmi4375

    2 жыл бұрын

    ಹೌದು ಅಂಗ್ಲರು ಕೂಡ ಒಂದು ಕಾಲದಲ್ಲಿ ಇಲ್ಲಿ ಸಿಕ್ಕುವ ಸಾಮಾನ್ಯ ಉಪ್ಪಿನ ಮೇಲೆ ಕೂಡ ತೆರಿಗೆಗಳನ್ನು ಹಾಕಿದರೆಂದು ಎಂದು ಇದೆಯಲ್ವ ಅವರ ಇತಿಹಾಸದಲ್ಲಿ 🙈🙊🙉??

  • @maruthimaruthi8100
    @maruthimaruthi81002 жыл бұрын

    ಈ ವಿಡಿಯೋ ನೋಡಿ ದೇ ಹೇಗೆ ನಮ್ಮ ದೇಶದಲ್ಲಿ ರಾಜಕೀಯ ನಡೆಯುತ್ತೆ ಅಂತ ಗೊತ್ತಾಗುತ್ತೆ ಅಲ್ವಾ

  • @prakashshetti8738
    @prakashshetti87382 жыл бұрын

    ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್....

  • @supreethgowda1482
    @supreethgowda14822 жыл бұрын

    Simple and beautiful explanation 👏👏👏

  • @Imraanullalbail12345
    @Imraanullalbail123452 жыл бұрын

    ನಿಮ್ಮಿಂದ ಸತ್ಯ ಕೇಳಿದೆ ಒಳ್ಳೆಯ ವಿಷಯ ಅದೆನ್ನ ಇನ್ನೂ ಮುಂದುವರಿಸಿ ದೇವರು ಒಳ್ಳೇದು ಮಾಡುತಾನೆ

  • @Trendingkannadatech
    @Trendingkannadatech2 жыл бұрын

    Very nicely and clearly explained...👏

  • @techandtricks4009
    @techandtricks40092 жыл бұрын

    Thanks for information Best of luck Keep it up 👍👍

  • @maruthimaruthi8100
    @maruthimaruthi81002 жыл бұрын

    ಆಹಾರ ಸಾಮಗ್ರಿ ಮೇಲೆ 000%ತನ್ನಿ

  • @prasadravi054
    @prasadravi0542 жыл бұрын

    UAE ದುಬೈ ನಲ್ಲಿ 0% ಟ್ಯಾಕ್ಸ್ (no tax) ಆದ್ರೂ ವಸ್ತು ಗಳ ಬೆಲೆ ಯಾಕೆ ದುಬಾರಿ (ಪೆಟ್ರೋಲ್ ಡೀಸೆಲ್ ಬಿಟ್ಟು )

  • @Nannedeyamaathu

    @Nannedeyamaathu

    2 жыл бұрын

    Because all products is imported

  • @divyahomecare5673

    @divyahomecare5673

    Жыл бұрын

    Dubai dalli dollars india dalli rupees adakke difference

  • @madhusudanvasisht2441
    @madhusudanvasisht24412 жыл бұрын

    ಬೇರೆ ದೇಶಗಳಿಗಿಂತ ನಮ್ಮ ದೇಶದಲ್ಲಿ ಹಾಕಿರುವ ಶೇಕಡ 28 ಟ್ಯಾಕ್ಸ್ ಜಾಸ್ತಿ ಅನ್ನಿಸುತ್ತೆ.

  • @vinodkumarshivaram

    @vinodkumarshivaram

    2 жыл бұрын

    No only 28% . it goes upto 50% for cars and other sin goods

  • @gururaj606

    @gururaj606

    2 жыл бұрын

    MOĎI OPPOSED THE GST AT THAT TIME. WHAT MADE HIM TO IMMPLEMENT GST. NOW IT HAS BECOME LIKE A BLOOD SUCKER. GAY MEANS GUNDAYU ILLADA SAYUSUVA TANTRA. GAY SHOULD BE REMOVED AT ONCE ON FOOD ITEMS. CENTRAL GOVERNMENT SHOULD TAKE IMMEDIATE ACTION.

  • @gururaj606

    @gururaj606

    2 жыл бұрын

    PACKED ITEMS GST MEANS THE RETAILER WILL CHAGR GET FOR LOOSE PACKAGE. THIS IS MEANINGLESS.

  • @ashaam4476

    @ashaam4476

    2 жыл бұрын

    839

  • @raaginiraagini205
    @raaginiraagini2052 жыл бұрын

    Government should collect tax from rich farmers who earn in crores every year Rich industrialists and rich politicians should be given loan with proper records To reduce burden of GST on middle class people Only middle class people and working people are paying income tax every year including GST All vote banking politics...

  • @retrobgmkannada
    @retrobgmkannada2 жыл бұрын

    ಆಚಾರ್ಯ ಚಾಣಕ್ಯ 🙏🙏

  • @prasadravi054
    @prasadravi0542 жыл бұрын

    ಉತ್ತಮ ವಿಶ್ಲೇಷಣೆ ವಿವರಣೆ 👏👌🙏UAE ದುಬೈ ನಲ್ಲಿ 0% ಟ್ಯಾಕ್ಸ್.. ಹಾಗಾದ್ರೆ govt ಹೇಗೆ ನಡಿಯುತ್ತೆ 🤔🤔

  • @p.ibrahimibrahimp2884

    @p.ibrahimibrahimp2884

    2 жыл бұрын

    ಅಲ್ಲಿ ನೈಸರ್ಗಿಕವಾಗಿ ತೈಲ ಸಂಪತ್ತು ಸಿಗುವುದರಿಂದ ಮತ್ತು ಭ್ರಷ್ಟಾಚಾರ ಇಲ್ಲವೇ ಇಲ್ಲವೆಂದು ಹೇಳಬಹುದು . ಒಂದು ವೇಳೆ ಲಂಚ ತೆಗೆದದ್ದು ಸಾಬೀತಾದರೆ , ಕದ್ದರೆ ಏನು ಶಿಕ್ಷೆ ಇದೆಯೋ , ಅದೇ ಶಿಕ್ಷೆ . ಅದೇ ಕೈ ಕಡಿಯುವ ಶಿಕ್ಷೆ . ಅತ್ಯಾಚಾರಕ್ಕೆ ಸಾರ್ವಜನಿಕವಾಗಿ ನೇಣು ಶಿಕ್ಷೆ .

  • @akshaykumarrai5055

    @akshaykumarrai5055

    2 жыл бұрын

    Oil

  • @spatika3608

    @spatika3608

    2 жыл бұрын

    Elli ide 0 tax salary mele aste tax illa inna elladru melu tax and vat ide nodi

  • @suryaprakashk9653
    @suryaprakashk96532 жыл бұрын

    As usual👌 too good analysis👍👍👍👍

  • @nishandsilva3513
    @nishandsilva35132 жыл бұрын

    DUBAI ( UAE) has 2 VAT system 0 ( rare) and 5% (Mostly all items).

  • @prasannamanjappa5299
    @prasannamanjappa52992 жыл бұрын

    ಧನ್ಯವಾದಗಳು ಸರ್👌

  • @muraliputtam5439
    @muraliputtam5439 Жыл бұрын

    Nemma news super benz car & sliper nemma example thumba chennagide.

  • @firststike
    @firststike2 жыл бұрын

    Gujarat CM Modiji was completely different from PM Modiji 😀

  • @vijayshinde1807
    @vijayshinde18072 жыл бұрын

    GST has replaced earlier Excise Duty, Surcharges, Turn over Taxes, Octri, State Taxes CST & in some States Entry Taxes. Example before 2017, the taxes on Industrial Adhesives was Excise Duty 12% Surcharge on Excise 10% Central Sales Tax 2% & 4% in some cases Total 15% Approximately Add State Taxes in Karnataka on Adhesives 12% Turnover Tax 1.5% Total Taxes on Adhesive 15%+13.5=28 or 29% Approx In Maharastra Add Octri 3% Today all the above is replaced by GST @ 18% on Adhesives + No Checkpost Problems

  • @vivekanandrolli3977
    @vivekanandrolli39772 жыл бұрын

    Very Informative video Tq sir

  • @miltonrodrigues4607
    @miltonrodrigues46072 жыл бұрын

    UAE 🇦🇪 there is tax sir, few items are exempted and rest are 5% and few 100% like cigarettes

  • @apoorvarudresh515

    @apoorvarudresh515

    2 жыл бұрын

    Yes true

  • @raghumaxi6431
    @raghumaxi64312 жыл бұрын

    Sir 7th pay commission bagge ondu video madi nam karnataka government yak kodtilla anta ondu video sir please

  • @RockingStarYashOfficial
    @RockingStarYashOfficial Жыл бұрын

    GST should not apply to any food items Whether it is Packaged or Non packaged. Food is every one's right to receive

  • @shivaappashivu7665
    @shivaappashivu76652 жыл бұрын

    Valuable information

  • @SURYAPRAKASH-xn2nn
    @SURYAPRAKASH-xn2nn2 жыл бұрын

    Sir everyone has to pay tax depending on their capacity. Government also should properly channelise the tax collected to correct path. But we are observing quite reverse direction. Both politicians and unscrupulous different government officials are swindling tax money for their individual benefits. Genuine tax payers are harressed.

  • @vinodkumarshivaram

    @vinodkumarshivaram

    2 жыл бұрын

    Basically all general public should comply with government law. but it won't applicable for politicians ans beurocrats who r continue looting the country

  • @dhanalakshmin3158

    @dhanalakshmin3158

    2 жыл бұрын

    Ayyo naavu baayi badkobeku ashte. Scientific aagi yenu maadode illa.

  • @henryrodrigues8809

    @henryrodrigues8809

    Жыл бұрын

    Ooooh of a good time in a week 9ppppppoo9pppppp0909o9ppppp00í999p9 poo 9oo9

  • @thousidk8229
    @thousidk82292 жыл бұрын

    GST navare party 40%comission thinnthare . MLA deal madhuthare. Desakkanu laba enuilla.

  • @uppi_alaburu
    @uppi_alaburu2 жыл бұрын

    🤝👌 very useful sir...

  • @jayashreeguruprasadrao1109
    @jayashreeguruprasadrao11092 жыл бұрын

    Very nicely explained sir

  • @rajashekarchoudri4248
    @rajashekarchoudri42482 жыл бұрын

    Manmohan ididre channagirtittu gst li Sayo reeri bhare yelitidare

  • @rameshah4156
    @rameshah41562 жыл бұрын

    ದುಬೈ ನಲ್ಲಿ ಟ್ಯಾಕ್ಸ್ ಇಲ್ಲ ಅಂದರೆ ಸರ್ಕಾರ ಹೇಗೆ ನಡೆಸ್ತಾರೆ ಸರ್

  • @dharshand9159

    @dharshand9159

    2 жыл бұрын

    Petrol nalle duddu

  • @gurumurthydevappa6064
    @gurumurthydevappa60642 жыл бұрын

    ಅತಿ ಉತ್ತಮ ಮಾಹಿತಿ. ಧನ್ಯವಾದಗಳು.ಹೀಗೆ ಯಲ್ಲ ವಿಷಯದಬಗ್ಗೆ ಯಂದಿನಂತೆ ಮಾಹಿತಿ ನೀಡಿ.

  • @shivaputragobbaragumpi3738
    @shivaputragobbaragumpi37382 жыл бұрын

    Love you sir good information

  • @sudhapoojari3665
    @sudhapoojari36652 жыл бұрын

    Thanks for information 🙏

  • @sachidanandamurthyamb6640
    @sachidanandamurthyamb6640 Жыл бұрын

    Informative

  • @venkateshp1216
    @venkateshp12162 жыл бұрын

    ನಮ್ಮ ದೇಶದಲ್ಲಿ ಒಂದೇ ಸರ್ಕಾರ ಬೆಕು ಬೆರೆ ಬೆರೆ ರಾಜ್ಯದಲ್ಲಿ ಬೆರೆ ಬೆರೆ ಸರ್ಕಾರ ಬೆಡ

  • @ganadithkumar7405
    @ganadithkumar74052 жыл бұрын

    Good information

  • @Ravikumar-ze9bs
    @Ravikumar-ze9bs2 жыл бұрын

    Very Good Information Thanks Sir

  • @murthydns936
    @murthydns9362 жыл бұрын

    Good information thanks 🙏

  • @ishwarar7508
    @ishwarar7508 Жыл бұрын

    Good information,keep it up👌

  • @manojgowdamanoj857
    @manojgowdamanoj857 Жыл бұрын

    Super sir

  • @calaxminarayana
    @calaxminarayana2 жыл бұрын

    Super explanations

  • @BrahmaNetralaya
    @BrahmaNetralaya2 жыл бұрын

    Great Thanks ♡.....please explain what Is the meaning of "One India One Tax" Thanks in Advance

  • @umeshd5645
    @umeshd56452 жыл бұрын

    Good very useful information thank you sir

  • @kaveriaunty7478
    @kaveriaunty74782 жыл бұрын

    Dhanyavadagalu 👌👍💐🙏

  • @udaykumarg8327
    @udaykumarg83272 жыл бұрын

    Thank you🌹

  • @praveenjilfoncy2149
    @praveenjilfoncy21492 жыл бұрын

    ಚಾಣಕ್ಯನ tax ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯಾದಗಳು 🙏👌👌👌👌

  • @sanjaybr433
    @sanjaybr4332 жыл бұрын

    Superb mast maga ❤️❤️❤️

  • @oblibalakrishn
    @oblibalakrishn2 жыл бұрын

    Good information 🙏

  • @cvshenoy3920
    @cvshenoy39202 жыл бұрын

    Thanks for vital information

  • @m.n.jakkannavar8422
    @m.n.jakkannavar8422 Жыл бұрын

    Thanks!

  • @jayaramujayaramu8488
    @jayaramujayaramu8488 Жыл бұрын

    Actually good this can go as itiß without any disturbance,thank you mr Amar for the information 💐🙏🏽🇮🇳

  • @malathipbhat4005
    @malathipbhat40052 жыл бұрын

    Amarprasad sir very good explanation Tq

  • @ranjinirai3863
    @ranjinirai3863 Жыл бұрын

    🎉thank u for giving information

  • @naveenm4618
    @naveenm46182 жыл бұрын

    Monthly current affairs bage video madi sir... Competitive exam ga student ga help aguthe... Mathe nimge sa olle views siguthe

  • @indiras7504

    @indiras7504

    Жыл бұрын

    GST ಅಷ್ಟು ಘನಘೋರವಾಗಿ ವೀರೋಧಿಸಿದ ಮೋದಿ ತನ್ನ ಅಧಿಕಾರಾವಧಿಯಲ್ಲಿ ಅದನ್ನು ಜಾರಿಗೆ ತಂದಿದ್ದು ಯಾಕೆ ಅರ್ಧ ಆಗಲೇ ಇಲ್ಲ ನನಗೆ 🤔

  • @supreethdraj3749
    @supreethdraj37492 жыл бұрын

    Super information

  • @jayaraja4549
    @jayaraja45492 жыл бұрын

    Good information 👍

  • @KannadaInstagram
    @KannadaInstagram2 жыл бұрын

    Thought super sir🙏🙏🙏

  • @clickforstories
    @clickforstories2 жыл бұрын

    ಮೋದಿ ಸಾಹೇಬರು ಬಣ್ಣ ಬದಲಿಸೋ.... ಉ......... ಳ್ಳಿ ಅನ್ನಿಸ್ತು ಅಷ್ಟೇ 😂😂😂

  • @manumamu52520
    @manumamu525202 жыл бұрын

    Tqs sir e vedio madidake

  • @davalasahebtegginamani7039
    @davalasahebtegginamani70392 жыл бұрын

    Super information sir

  • @dayanandbs7239
    @dayanandbs72392 жыл бұрын

    No problem sir correct ide

  • @gb8613
    @gb86132 жыл бұрын

    Chanakya the legend ♥️

  • @stargold1932

    @stargold1932

    2 жыл бұрын

    Think about present

  • @rammohan9779
    @rammohan97792 жыл бұрын

    Good information 🙏🚩

  • @prakashrao8732
    @prakashrao87322 жыл бұрын

    Good message 👏 👍

  • @AnilKumar-sm1zv
    @AnilKumar-sm1zv2 жыл бұрын

    Why don't we as a nation keep separate union budget for monitoring Taxpayers ? I mean just like budget reserved for Indian military 😊. Insiders are more terror than outsiders. Isn't friends?

  • @marutibhajantri1176
    @marutibhajantri11762 жыл бұрын

    I expected this video

  • @sureshkoppal5233
    @sureshkoppal5233 Жыл бұрын

    Good information U r rightly said

  • @sharathkumar4228
    @sharathkumar42282 жыл бұрын

    Please explain what is the state’s contribution to central govt and what state’s get in return .

  • @prashanthkumar3952
    @prashanthkumar39522 жыл бұрын

    Good topic

  • @UmeshUmesh-uq7jr
    @UmeshUmesh-uq7jr2 жыл бұрын

    Thanks so much sir every video p d o class helped

  • @mahendrashetty6714
    @mahendrashetty67142 жыл бұрын

    Good information sir

  • @gopil6740
    @gopil67402 жыл бұрын

    Before 2014 tax was 4% and after 2014 tax was raised to 18%(GST) and higher. This is just looting people.

  • @Harish.B.S.

    @Harish.B.S.

    2 жыл бұрын

    Not true. VAT was also having different slabs..

  • @gopil6740

    @gopil6740

    2 жыл бұрын

    @@Harish.B.S. before VAT only tax was there. It never crossed 4% for about 95% of goods.

  • @harikrishna00200
    @harikrishna002002 жыл бұрын

    Perfect explain

  • @lathavijayakumar1798
    @lathavijayakumar17982 жыл бұрын

    Well said sir

  • @gavidesai
    @gavidesai2 жыл бұрын

    Awesome

  • @ssn5885
    @ssn58852 жыл бұрын

    Ee daridra Govt ge tax katti katti namdu jeevana ne hoytu....I am not getting any bullshit benefits from the Govt even after paying tax... Yav darbesi Govt bandru aste nam life change agalla but innu worst madthare

  • @manjunathaswamy5489
    @manjunathaswamy54892 жыл бұрын

    Thank you sir

  • @naveenbhandary1524
    @naveenbhandary15242 жыл бұрын

    Thank u sir

  • @drrajeshwarikurle1589
    @drrajeshwarikurle15892 жыл бұрын

    Good information.Every one has to pay tax..but many are not paying. It's our responsibility to pay tax.

  • @pradeepkittur8140
    @pradeepkittur81402 жыл бұрын

    Acharya chanikya given well explanation.

  • @rakeshgowda4446
    @rakeshgowda44462 жыл бұрын

    Sir, please explain income tax system.

  • @rajankrjjaishreeram5464
    @rajankrjjaishreeram54642 жыл бұрын

    Super 👍 🙏

  • @karavalitv7227
    @karavalitv72272 жыл бұрын

    ಹೇಲು ಮತ್ತು ಉಚ್ಚೇ ಹೋಯ್ಯಲು ರೇಟ್ ಜಾಸ್ತೀ

  • @Darshan4990
    @Darshan49902 жыл бұрын

    Good info. So most of south people like Kerala people go to Dubai to avoid tax.

  • @bhoomika208
    @bhoomika2082 жыл бұрын

    Thank you so much sir 🥰

  • @Lingayathwedding
    @Lingayathwedding2 жыл бұрын

    Really you are Real journalist

  • @arungowda
    @arungowda2 жыл бұрын

    Politicians will do anything and everything for their own good

Келесі