GouSwarga - ಸ್ವರ್ಗದಿಂದಿಳಿದ ಕಾಮಧೇನುವಿಗೆ, ಭೂಮಿಯ ಮೇಲೊಂದು ಸ್ವರ್ಗ!

ಗೋ ಕುಲದ ವ್ಯಾಕುಲ ಕಳೆದು, ನೋವಿರದ ಸ್ವಚ್ಛಂದ ಬದುಕನ್ನು ಗೋವಿಗೆ ಕಲ್ಪಿಸಿ ಕೊಡುವ ಗೋಕೇಂದ್ರಿತ ವ್ಯವಸ್ಥೆಯೇ ಗೋಸ್ವರ್ಗ. ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಪರಿಕಲ್ಪನೆಯಲ್ಲಿ, ಪ್ರಕೃತಿಯ ಮಡಿಲು ಮಲೆನಾಡಿನ ಸುಂದರ ಬಾನ್ಕುಳಿಯ ಪರಿಸರದಲ್ಲಿ #ಗೋಸ್ವರ್ಗ ನಿರ್ಮಾಣಗೊಳ್ಳುತ್ತಿದೆ.
ಸರ್ವೋಪಕಾರಿ ಗೋವಿನ ಮಹತ್ವವನ್ನು ಜಗತ್ತಿನ ಮುಂದೆ ತೆರದಿಡವುದು ಹಾಗೂ ಗೋವಿಗೆ ಬದುಕಲು ಸಹಜ ವಾತಾವರಣವನ್ನು ಕಲ್ಪಿಸಿ ಕೊಡುವುದು ಗೋಸ್ವರ್ಗದ ಉದ್ದೇಶ.
ಗೋಸ್ವರ್ಗದ ಮಧ್ಯದಲ್ಲಿರಲಿದೆ ಸಪ್ತ ದೇವತಾ ಸನ್ನಿಧಿಯ ತೀರ್ಥಕುಂಡ, ಸುತ್ತಲೂ ಸಹಸ್ರ ಗೋವುಗಳ ಆವಾಸ. ಇಲ್ಲಿ ಗೋವುಗಳಿಗೆ ಬಂಧನದ ನೋವಿಲ್ಲ. ಪರಿಶುದ್ದ ಗಾಳಿ, ಪ್ರಾಕೃತಿಕವಾಗಿ ದೊರಕುವ ಶುಧ್ಧ ಜಲ, ಇಚ್ಛೆಪಡುವ ಮೇವು, ಬಿಸಿಲು ಬೇಕೆನಿಸಿದಾಗ ಬಿಸಿಲು, ನೆರಳು ಬೇಕೆನಿಸಿದಾಗ ನೆರಳು ಒಟ್ಟಿನಲ್ಲಿ ಗೋವಿಗಿಲ್ಲಿ ಸಿಗಲಿದೆ ಸಹಜ ಬದುಕು.
ಗೋವು ಲಕ್ಷ್ಮೀ ಎಂದು ಜನರಿಗೆ ಅರಿವು ಮೂಡಿಸಲು ಧರ್ಮ ಮತ್ತು ಆಧ್ಯಾತ್ಮಿಕ ತಳಹತದಿಯಲ್ಲಿ ರೂಪಗೊಳ್ಳುತ್ತಿದೆ ಈ ಗೋಸ್ವರ್ಗ.
ಇದೋ ಈ ಮಹತ್ತರ ಯೋಜನೆಯ ಕಲ್ಪನೆ..
GouSwarga is a cow-centred system which wipes off the miseries of cow and offers it a life of freedom. GouSwarga is being constructed in the beautiful green lap of Malenadu, Bhankuli as per the vision of SrimadJagadguru Shankaracharya Sri Sri Raghaveshwara Bharati Mahaswamiji.
It is GouSwarga's aim to present the usefulness of cow to the world and to create a natural environment for cows to live.
#GouSwarga comprises of thousands of cows all around and a sanctified pond at the centre which has the presence of 7 divinities. Here cows do not suffer the pain of bondage. Pure air, naturally available pure water, food which they wish, sunlight and shade as they need- a complete natural life, the cows enjoy.
To educate people that cow is wealth, GouSwarga is taking shape on the foundation of Dharma and Spirituality.
Here it is, the plan of this great project..
Facebook: / shankarapeetham
Twitter: / shankarapeetha
KZread: / shankarapeetha
Website: www.srisamsthana.org
Blog: hareraama.in

Пікірлер: 3

  • @mallikarjunsharmamallikarj6057
    @mallikarjunsharmamallikarj6057 Жыл бұрын

    Jai sriram

  • @ravih905
    @ravih9052 жыл бұрын

    ಹರೇ ರಾಮ.

  • @rathnabhat5841
    @rathnabhat58416 жыл бұрын

    Jai shree Ram

Келесі