Gopi Kele Ninna Maga || Mysore Ramachandrachar || Dasara Padagalu || Kannada Devotional Song
Музыка
#DasaraPadagalu #MysoreRamachandrachar #Kannada #Bhakthi #Devotional #Song
Universal Zhone presents
ITTI - IKO NODE RANGANATHANA - Dasara Padagalu
Sung by - Mysore Ramachandrachar
Lyrics by - Karjagi Dasaru
Music by - B.V.Srinivas
Watch and enjoy the beautiful devotional song as well please do subscribe our channel for more videos and songs. 👇
/ @universalzhone4195
Connect with us on Facebook
/ universalzhone.univers...
and also like our page -
/ universalzhone
please visit our website
universalzhone.com/
Also Visit our other Channels
Universal Zhone Movies : / @universalzhonemovies8795
Universal Zhone Recipe :
/ @universalzhonerecipe6677
Universal Zhone Entertainment
/ @universalzhoneenterta...
Пікірлер: 155
Thousand salutes to lyrics and singer😊❤
Daily morning listeners ✋
ಸುಮ್ನೆ ಒಮ್ಮೆ ಹಾಡು ಹಾಕಿ ಕೇಳಿದ್ದು ಈಗ ದಿನಕ್ಕೆ ಒಂದು ಐದು ಸಲ ಕೇಳದಿದ್ರೆ ಸಮಾಧಾನ ಇಲ್ಲ. ಮನಸ್ಸು ಗೊಂದಲದಿಂದಿರುವಾಗ ಈ ಹಾಡು ಕೇಳಿದ್ರೆ ಸಾಕು ಮನಃ ಶಾಂತಿ ಖಂಡಿತ ಸಿಗತ್ತೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಇವರು ಹಾಡುವಾಗ ಕೃಷ್ಣ ಅವರೆದುರು ನಿಂತಿದ್ದಾನೆ ಅವರು ಅವನನ್ನೇ ನೋಡಿ ಹಾಡುತ್ತಿದ್ದಾರೇನೋ ಅನಿಸುತ್ತದೆ 👌 ರಾಯರಿಗೆ ನಮನಗಳು 🙏
ಸುಂದರವಾದ ಹಾಡು ಮತ್ತು ಇದನ್ನು ದಿನದ ಯಾವುದೇ ಸಮಯದಲ್ಲಿ ಕೇಳಿದರೆ ಅದು ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ❤
ನಿನ್ನೆ ನಮ್ಮೂರ ಗ್ರಹಪ್ರವೇಶದ ಮನೆಯಲ್ಲಿ ಈ ಹಾಡು ಕೇಳಿದೆ. ಇಲ್ಲಿ ಹುಡುಕಿದಾಗ ಸಿಕ್ಕಿತು. ಬಹಳ ಸೊಗಸಾದ ಹಾಡು ಹಾಗೂ ಸುಶ್ರಾವ್ಯ ಗಾಯನ.
❤❤❤ಶ್ರೀ ಹರಿ❤❤❤
ಎಲ್ಲೋ ನಡೆದುಕೊಂಡು ಹೋಗುತ್ತಿದ್ದಾಗ ಈ ಹಾಡು ಕೇಳಿಸಿತು... ತಕ್ಷಣ ಯುಟ್ಯೂಬ್ ನಲ್ಲಿ ಹುಡುಕಿದಾಗ ಇಲ್ಲಿ ಸಿಕ್ತು... ಈಗ ಮತ್ತೆ ಮತ್ತೆ ಕೇಳುತ್ತಿದ್ದೇನೆ...
🙏👌👌👌🙏 jai krishana
Jai shree Rama
ನನಗೇ ಬಹು ಇಷ್ಟ ವಾಧ ಹಾಡು....
My. Favourite ❤👍🤗🌄🌅
ಇಂಪಾದ ಹಾಡು 🙏
Daily kelthini my fav 💖
🙏🙏ನಂಗೆ ಕೃಷ್ಣನ ಗೀತೆ ತುಂಬಾ ಇಷ್ಟ ಅದರಲ್ಲೂ ಇವರ ವಾಯ್ಸ್ ❤️🙏🙏ಸೂಪರ್
J.BELLARI.. NIMMA HARI DAASARA SAYVY ADBHUTHA...SHUBHAMASTHU.JAI RAM.
ಅಧ್ಭುತವಾದ ಸ್ವರಸಂಯೋಜನೆ ತಬಲಾವಾದನ ಅಂತು ಅತ್ಶಧ್ಭುತ ಗಾಯಕರು ಅಧ್ಭುತವಾಗಿ ಹಾಡಿದ್ದಾರೆ
Lovely song and Lovely singing 👌👌👏👏🙏🙏😍🥰🌹
Nanna manassige sogasada hadu tumba tenshandalliddaga ee hadu kelidaga.yastu peace sigutte❤❤🙏🙏🙏🙏🙏
ಅದ್ಬುತವಾದ ಗಾಯನ
Super bhajane 🙏🙏🙏🙏🙏🌹🌹🌹🌹🌹
Good. Sonu
❤ super song ❤
One of best, tq sir❤️
thumba chhannagidi, matte matte kelona annisutthide nanna 🙏🙏🙏🙏🙏🙏🙏🙏
💞superb Song💞🌹🙏🙏🌹
@sudhalakshmi2390
Жыл бұрын
P
ಧನ್ಯವಾದಗಳು sir I am getting to helpful to pratice 🙏🙏🙏👍
🙏🏻 Jai Shri Krishna 🙏🏻 🏵️ 🌼 🌺
Dhvani visheshavagi impagide danyavadagali
ಸೂಪರ್ ಸರ್
ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ಸುಕುಮಾರ || ಪ || ಮುದದಿ ಮುಕುಂದ ಸದನಕಾ ಬಂದಾ ದಧಿಯ ಮೀಸಲು ಬೆಣ್ಣೆ ತಿಂದ ನಿನ್ನಾ ಕಂದಾ ಆನಂದಾ ಮಾರನ ಪಿತ ತಾ ಮನೆಯೊಳು ಪೊಕ್ಕ ಹಿಡಿಯ ಹೋದರೆ ಕೈಗೆ ಸಿಕ್ಕ ನೋಡಿ ನಕ್ಕ ಭಾರಿ ಠಕ್ಕ || 1 || ಹರೆಯದ ಪೋರಿ ಜಗದ ಕಣ್ಗೋರಿ(?) ಭರದಿಂದ ಸೀರೆಯ ಸೆಳೆದಾ ಕರವ ಪಿಡಿದಾ ಮಾನ ಕಳೆದಾ || 2 || ಬಹಳ ದಿನವಾಯ್ತು ಪೇಳುವುದ್ಹ್ಯಾಂಗೆ ಗೋಪಾಲನ ಮನಸ್ಸೊಮ್ಮೆ ಹಾಂಗೆ ಒಮ್ಮೆ ಹೀಂಗೆ || 3 || ರಾಧೆಯ ಮನದ ಮೋದ ಮುಕುಂದ ಶ್ರೀದವಿಠಲನಾಟ ಚೆಂದ ನಯನಾನಂದ ಆನಂದ || 4 || ______________________________________________________________________
Hari sarvottama !!! Vayu jeevottama ! Dasara padagalige samaana yavudu illa 🙏🙏🙏💐💐💐
@geetharaghavendrachar8729
2 жыл бұрын
Super.sir.namasthe
@anjanikrishnaswami4875
2 жыл бұрын
Howdu ..bahala chennagi haadidhaare
🙏🏻🙏🏻🙏🏻
Namste bro . Nim yava hadu keludru ....... Santosha santosha santosha nim Dani inda baruva hadu kelutidre chente yalla mareteevi . Tq ree.....
Very nice song and vice beautiful 👌👌
Super mahatmare dasara hadugali
Very good sahithya meaningful super singing God bless you. All please i want lyrics
Bajane panda bajane
Mysore ramchandra his voice 👌🙏
ಅದ್ಬುತ ಗೀತೆ ಹಾಗೂ ಗಾಯನ
Wonderful 👍
Super voice
Mysore Ramachandra voice vera level
@latakoppada669
2 жыл бұрын
🙏🙏
@santhoshyogaguru2980
2 жыл бұрын
Yes
@rahulprabhu9158
Жыл бұрын
Ye bro
I love this song
🙏🙏🙏👌🙏🙏🙏🏆👍🙏🙏🙏🙏🙏🙏🙏👏.... Good God 😯
💞Super song 💞🌹🙏🙏🌹
Jai sri krishna
🙏🙏🙏🙏
Wonderful devotional song 🙏🙏🙏
ಸೂಪರ್ 🙏
Nanage bahala ishta vaada haadu...donate ondhu sari aadharu kelutheeni😊
Jai shree rama
❤
dasara padagale adbhutha haage nimma haadu kuuda dhanyavadagalu 🙏
ಒಳ್ಳೆ ಮಧುರ ಗೀತೆ 🚩
ಜೈ ಶ್ರೀ ರಾಮ ✡️🌹🙏🚩🕉🚩🙏🌹✡️ದಂನೈವದಗಳು ಸೂಪರ್ ತುಂಬಾ ಚೆನ್ನಾಗಿದೆ ಧನ್ಯವಾದಗಳು
Ee song kelidre manassige tumba santhoshavagutte.. Sir nim songs ella keluttene... Aa govindanallige karedukondu hogo magic nim dwanige ide.. Adbhutavada hadugalu❤❤🙏
@ganeshganiga2794
Жыл бұрын
🙏🙏🙏🙏🙏
Super
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ
ಕೃಷ್ಣ ಕೃಷ್ಣಾ...
Voice super
Gurugala voice super
ಹಿನ್ನೆಲೆ ಮ್ಯೂಸಿಕ್ ಸೂಪರ್
I am a malayali... Happened to hear this song on vishu day today at Partha saaradhi temple Panayala... Got addicted at the first listening itself.... 🙏🏼🥰🙏🏼
@vasuachari191
11 ай бұрын
😊😊
@vasuachari191
11 ай бұрын
😊
@prathapb.m4785
7 ай бұрын
@@vasuachari191 #@
@ramashetty6337
5 ай бұрын
😊😊
@shalinianemajal2704
3 ай бұрын
Me to panayal ❤
Its fantastic song which i want to hear it for ever🌹🌹🌹🌹🙏
Jai Sri Krishna
Very dellightful. Thank you Sir. 🙏🙏
ಬಾರಿ ಚಂದ ❤️❤️
Supar 🙏🙏
Very nice
🙏🙏🙏🙏🙏🙏🙏
ಈ ಭಜನೆಗೆ ಧನ್ಯವಾದಗಳು
👌👌🙏🙏
I like this song
Vadhane guruje🙏🙏
🙏
ರಾಮಚಂದ್ರ ರಾಯ ರಿ ಗೆ ನಮನಗಳು
I listen to this song daily....mesmerizing
🙏🏽🙏🏽
Super song
Very nice and beautiful singing Jai Sri Krishna
👌👌🙏
🙏🙏🙏❤️❤️
Supper voice 👍👍🙏🙏
@viswantaanta6959
2 жыл бұрын
Q
ಸೂಪರ್
Krishna Krishna Krishna,,,,
Most beautiful song
🙏🙏🙏🙏🙏🙏
Awesome song reallyyyyyyy❤
Addictive ❤️
Manasige kushi aithu
Super melodious bhakthi bajan
Nanna ge ista song
ಅರ್ಥಪೂರ್ಣ
👌🙏
Voice ❤️❤️❤️🙏🙏🙏🙏
This addiction 🔥🔥 super
Aaananandalllay
🙏🙏🙏
Good songs 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌😊😊