"ಗೋಲಗುಮ್ಮಟದ ಕಲ್ಲಿನ ಸರಪಳಿ ರಹಸ್ಯ! ಮುಟ್ಟೋ ಹಾಗಿಲ್ಲ ಅದನ್ನ ಯಾರೂ!"-E03-Vijayapura TOUR- Kalamadhyama-
Ойын-сауық
#VijayapuraTour #VijayapuraHistory #kalamadhyama #param
Click on the below link to Subscribe to Kalamadhyama KZread Channel. / @kalamadhyamayoutube
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param, Kalamadhyam Media Works, KS Parameshwar, Savita Parameshwar, Kalamadhyama KZread Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,
Пікірлер: 649
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzread.infovideos
@Sandeepbhajantri6335
2 жыл бұрын
Sir part 4 bidi
@amjjuly6435
2 жыл бұрын
Evar aramane yalli ede Sir/ede aramane agirabhudu alwa Sir
@sureshgbadigerbadiger1326
2 жыл бұрын
ಸರ್ ನಮ್ಮ ಬಸವನ ಬಾಗೇವಾಡಿ ಗೆ ಬನ್ನಿ, ಜಗಜ್ಯೋತಿ ಬಸವೇಶ್ವರ ಹುಟ್ಟಿದ ನಾಡು 5000 ವರ್ಷಗಳ ಹಿಂದಿನ ನಂದಿ ಬಸವೇಶ್ವರ ದೇವಸ್ಥಾನ ಇದೆ ಬನ್ನಿ ನಿಮ್ಮ ಜೀವನ ಸಾರ್ಥಕವಾಗುತ್ತೆ
@goldentaim6449
2 жыл бұрын
Masha allha ,,,u great
@manjulaks9311
2 жыл бұрын
Yes sir but we need all historical places information please try to get
🙏ಗೋಲ ಗುಮ್ಮಟದ ಇಂಚಿಂಚು ಮಾಹಿತಿ ಜನರಿಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್🙏
@malappapujari4300
2 жыл бұрын
🙏🙏
Thank you sir ನಮ್ಮ ಬಿಜಾಪುರ ಗೆ ಬಂದು ಗೋಲ್ ಗುಂಬಜ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.🙏❤️
ಸಂಶೋಧನಾತ್ಮಕ ವರದಿ ಅನ್ನೋ ತರಹ ಇದೆ.!! ತುಂಬಾ ಚೆನ್ನಾಗಿದೆ. ಅಭಿನಂದನೆಗಳು ತಮಗೆಲ್ಲರಿಗೂ.
ನಿಜವಾಗಿ ಅದ್ಬುತ 32ವರ್ಷದಿಂದ ಕಟ್ಟಿದ್ದಾರೆ ಅಂದ್ರೆ ಕಲ್ಲು ಮತ್ತು ಸರಪಳಿ ಬ್ಯಾಲೆನ್ಸಿಂಗ್ ವಾವ್ ಸೂಪರ್ 👌👌👌👌🙏
ಅದ್ಭುತ ನಮ್ಮ ಜಿಲ್ಲೆ, 🥰👌👌
@Sandeepr108
2 жыл бұрын
Same namma jille sindagi TQ😜😜😂
Super sir 👑ನಮ್ಮ್ ವಿಜಯಪುರ ನಮ್ಮ್ ಹೆಮ್ಮೆ👑
ನಮ್ಮ ಬಿಜಾಪುರ
ನಿಮ್ಮ ಈ ಎಲ್ಲಾ ಕಾರ್ಯಗಳಿಗೆ ಅನಂತ ಶರಣು ಶರಣಾರ್ಥಿ. ಕಾಪಸಿ ಅವರಿಗೆ ಧನ್ಯವಾದಗಳು.
ಗೈಡ್ ರವರ ಮಾಹಿತಿ ಅದ್ಭುತ...! 👍
ವಿವರವಾದ ವಿವರಣೆ ನೀಡಿದಕ್ಕೆ ಧನ್ಯವಾದ ಗಳು. .. ನಮ್ಮ ಕರುನಾಡು ನಮ್ಮ ಹೆಮ್ಮೆ
Nagaraj kapase this guy explains things amazingly 👏
ಶಿಲ್ಪಿಗಳು ಯಾರೇ ಆಗಿರಲಿ ,ಅವರ ಕಲಾ ನಯ್ಪುಣ್ಯ ಮೆಚ್ಚುಗೆಗೆ ಅರ್ಹ.ಹಾಗೆ ಪರಂ ಗು ನಮಸ್ಕಾರಗಳು
Thankyou.kalamadhyam ..namge thiliyada esto vishyagalu..thilidukollvudide ..
ನಮ್ಮ ಜಿಲ್ಲೆ ನಮ್ಮ ಹೆಮ್ಮೆ 🙏🙏
ಕಲಾ ಮಾಧ್ಯಮದ ಸದಸ್ಯರಿಗೆ ಅಭಿನಂದನೆಗಳು... ಗೋಳಗುಮ್ಮಟದ ಕುತೂಹಲ ಭರಿತ ಮಾಹಿತಿಯನ್ನು ನೀಡಿದ್ದಾರೆ... 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
Coming to Vijayapura and exploring the city, thank you very much sir
ಹುಚ್ಚನ ಹಾಗೆ ಪ್ರಶ್ನೆ ಮಾಡಬೇಡ. ಟೈಮ್ ಹಾಳಾಗುತ್ತದೆ
Sir, hats off to mr.Nagaraj for his interest in history
Superb Nagaraj sir ...nimage daniyavadagalu
Thank you sir....tumb Khushi aitu...tumb maahiti gottu aitu,u going really gud job sir🙏🙏
One more important information about Structure is "The entire Golgumbaz structure doesn't have foundation, it is completely resting on sheet rock"
ನಮ್ಮ ವಿಜಯಪುರ ನಮ್ಮ ಹೆಮ್ಮೆ 💛 ನಮ್ಮ ಬಿಜಾಪುರ ಬೆಂಕಿ 🔥🔥
@factsjavarifacts8502
2 жыл бұрын
@poorvi kitchen 👍🤩
Namaskar Kapashi mamarige Golu Gummta bagge tumba mahiti kottidira tumba danyvadgalu mamari
That yellow shirt person is over excited and more happy 😂 cool guru , my dought is what if he visited Belur halebidu hampi etc
ಧನ್ಯವಾದಗಳು ಪರಂ ಸರ್..🙏
Mind bogling Param and Kapse great job.NY.USA.
Best explanation sir👌👌👌🙏🙏🙏
We really proud feel to live and born in ಕರ್ನಾಟಕ..
ನಮ್ಮ ವಿಜಾಪೂರ 💪
@vijayashetty6730
2 жыл бұрын
Paramnimaghananaabinandthanghalu
@el-diablo_666
2 жыл бұрын
Vijayapura*❤️
Thank you for your hard work 💜 💓 💓
Thank u so much, he explained very well,
ನಮ್ಮ ಬಿಜಾಪುರ 🔥🔥🔥
Very super explaining; excellent Vijayapura.
ನಿಮ್ಮ ಇತಿಹಾಸದ ಉತ್ಸಾಹ ತುಂಬಾ ಇಷ್ಟವಾಯಿತು ಪರಮ್ sir... ದಯವಿಟ್ಟು ಪ್ರತಿ ಜಿಲ್ಲೆಯ ಇತಿಹಾಸವನ್ನು..... ನಿಮ್ಮ ಮುಕಾಂತರ ತಿಳಿಯಬೇಕೆಂಬ ಆಸೆ ನಮಗೆ 👌👌👌👌👌
Great work param🙏🙏🙏👍👍👍
ನಮ್ಮ ಜಿಲ್ಲೆ 💪💪 ನಮ್ಮ ಹೆಮ್ಮೆ🙏🙏🥰🥰
ನಮ್ಮ ವಿಜಯಪುರ ನಮ್ಮ ಹೆಮ್ಮೆ....
ಸಾರ್, ಕಲಾಮಾಧ್ಯಮದಿಂದ ನಮಗೆ ತುಂಬಾ ಮಾಹಿತಿ ದೊರೆಯಿತ್ತಿದೆ.ಧನ್ಯವಾದಗಳು.ಸುರೇಶ್ ಬೂಸದ್.
ಸರ್ ನಿಜವಾಗಿಯೂ ಪಿನ್ ಟು ಪಿನ್ ವಿವರಗಳನ್ನು ವಿವರಿಸಿದ ಉತ್ತಮ ಬೋಧನೆ 👏😱👌
ಸವಿವರವಾಗಿ ಬಹಳ ತಾಳ್ಮೆಯಿಂದ ವಿವರಣೆ ನೀಡುತ್ತೀರಿ. ಅಭಿನಂದನೆಗಳು. ಇಕ್ಬಾಲ್-ಮೈಸೂರು.
Best true knowledge Information. Regarding Aadilshahi dynasty.
Nice information by guide. And Good work by team👏.
ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದೀರಿ ಕಲಾಮದ್ಯಮಕ್ಕೆ ಶಾಸ್ಟ್ಯಾಂಗಾ ನಮಸ್ಕಾರಗಳು ಕರ್ನಾಟಕದ ಹೆಮ್ಮೆ ನಾವು ಇಲ್ಲಿಂದಲೇ ಸಂತೃಪ್ತಿಯಾಗಿದೆ
ತುಂಬಾ ಚೆನ್ನಾಗಿದೆ, Praveenmohan ಅವರನ್ನು ನೋಡಿ, ಅವರಂತೆ ನೀವು ನಮ್ಮ ಹೆಮ್ಮೆಯ ಕಣದಲ್ಲಿ ವಿವರಣೆ ನೀಡಿದರೆ ತುಂಬಾ ಅದ್ಭುತವಾಗಿರುತ್ತದೆ.
ಸೂಪರ್ ಸೂಪರ್ ಸೂಪರ್ ಸೂಪರ್ 💐
Thank for your information
Excellent Archaeological knowledge and well researched Guide.... Good job Guys.
4:15 it is called lightning arrester ! Very scientific, it is used in high rise buildings
Talented and Well Knowledgeble Guide
Love from mysore ❤️❤️
Thank for your information sir really great channel on this Karnataka
ನಾಗರಾಜ್ ಸರ್ ತುಂಬಾ ಧನ್ಯವಾದಗಳು ಅದ್ಭುತವಾದ ಮಾಹಿತಿ ನೀಡಿದ್ದೀರಿ.
ವಿವರಣೆ ಮಾತ್ರ 👌🔥
ತುಂಬಾ ಕುಷಿ ಆಯ್ತು ನಿಮ್ಮ ಈ ಮಾಹಿತಿ ಇಂದ ಧನ್ಯವಾದಗಳು ಅಣ್ಣ 🙏💐😇🌹🔥
ಇವತ್ತು ನಮ ಜೀವನ ಸ್ವಾರ್ತಕ ಆಯಿತು ಸರ್ ನಮಗೆ ಗೊತ್ತಿರಲಿಲ್ಲ ಬಿಜಾಪುರ್ ಬಗ್ಗೆ ತಿಳಿಸಿ ಕೊಟ್ರಿ ಧನ್ಯವಾದಗಳು
My home is very near to golgummaz proud to say
ಸೂಪರ್ ಸರ್ ಹ್ಯಾಂಡ್ ಸಪ್sir ಸೂಪರ್🙏🙏🙏
Super super sir
Super Nagaraj Sir 🙏🙏🙏🙏🙏🙏🙏
super continue❤
Very very nice and superb 👍👍👍👍👍
Thank u sir for your great information
Yes nice explanation sir tq
Thanks for bijapur tour
ಕಲಾಮಾಧ್ಯಮ,ಕುತೂಹಲಕಾರಿ ವಿಜಯಪುರದ ಚಾರಿತ್ರಿಕ ಕಟ್ಟಡ ಗೋಲ್ ಗುಂಬಸ್ ಬಗ್ಗೆತಿಳಿಸಿ ದ ನಿಮಗೆ ಧನ್ಯವಾದಗಳು. 👌👌
ಸರ್ ಗೊಲಗುಮ್ಮಟದ ತಳಹದಿ ಹೇಗೆ ಕಟ್ಟಿದ , ಅಷ್ಟು ದೊಡ್ಡಗುಮ್ಮಟ ಕೆ ತಳಹದಿ ಹೇಗೆ ಇರಬಹುದು??? , ಕಲ್ಲನ್ನ ಮೆಲೆ ಹೇಗೆ ಸಾಗಿಸಿದ. ??? ಸ್ವಲ್ಪ ತಿಳಿಸಿಕೊಡಿ ಸರ್ 🙏🙏🙏
@madeshar1225
2 жыл бұрын
Hampiyinda kaddiddu kolle hodediddu
Thank you for this video sir
ನಮ್ಮ ವಿಜಯಪುರ ನಮ್ಮ ಹೆಮ್ಮೆ ♥️
Superb description....research method is too gud
Me from Bijapur vijaypur now iam steying in mumbai
Great information Thank you 🙏
ಗೋಲ್ ಗುಂಬಜ್ ಬಗ್ಗೆ ಅತ್ಯುತ್ತಮವಾಗಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
Super information sir thank you....
Great of bijapur king👑
Thumbna danyavad ri sir
Super Annaji 🥰
Love you sir ❤️
ಸೂಪರ್ ಸರ್ ವಿಡಿಯ ಸರ್
Supr guide sir... And also ur petion....
Thnks for the video sir .....
Wow super navu Koda noditivi sir
Super
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು
ಬಾರಾ ಕಮಾನ್,ಇಬ್ರಾಹಿಂ ರೋಜಾ ಬಗ್ಗೆನೂ ವಿಡಿಯೊ ಮಾಡಿ sir
Horgadeyinda kallanne hottu tandro yavdadru devastanavanne kittu tandu kattiddaro yavanig gottu bidappa guide🤩
ನಿಮ್ಮ ಅಸಾಧಾರಣ ಪ್ರಯತ್ನಕ್ಕೆ ಅಡ್ಡ ಬಿದ್ದೆ ಕನ್ನಡ ನಾಡಿನ ಉದ್ದಗಲಕ್ಕೂ ಸಂಚರಿಸಿ ಮಾಹಿತಿ ನೀಡುತ್ತಲಿರುವ ನಿಮಗೆ ಗೌರವದ ನಮನಗಳು
Love from Bijapur
Research guide super he really know more then government
Super🙏 namma bijapur good job sir🙏👌
Under ground alli anide cortige arji hogabahudu sir😭
ಉತ್ತಮವಾಗಿದೆ 👍🏻
Supper bro
Good information Bro. This is my first video to watch Kalamadyama. All the best we will be supporting you to explore some good interesting places persons and things. All the best
Super work
ವಾವ್ 🙏🙏🙏🙏🙏🙏 ಅದ್ಭುತವಾದ ಮಾಹಿತಿ ಸರ್ 🌹👍👍
Very nice👍
Normal ಆಗಿ ಕಲ್ಲಿನಿಂದ ಇರುವ ಕಟ್ಟಡಗಳ ಒಳಗೆ ತಂಪಾಗಿ ಇರುತ್ತೆ,,
@sidduturamari3226
2 жыл бұрын
Yes
Amazing explain sir
Kallamadyama video 👌👌🙏🙏