"ನೋಡಿ ಹೇಗಿದೆ 6 ಎಕರೆ ವಿಶಾಲವಾದ 600 ವರ್ಷಗಳ ಹಳೆಯ ಹಂದಿಗನೂರು ವಾಡೆ!-E01-Handiganur Vaade-Kalamadhyama

Ойын-сауық

#handiganurwade #wadetour #karnatakahistory
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZread Channel. / @kalamadhyamayoutube
www.kalamadhyama.com
6ಎಕರೆಯಲ್ಲಿ ಭವ್ಯವಾಗಿ ನಿಂತಿರುವ 600 ವರ್ಷಗಳ ಹಿಂದಿನ ಹಾವೇರಿ ಜಿಲ್ಲೆಯ ಹಂದಿಗನೂರು ವಾಡೆ ಟೂರ್ ಮತ್ತು ಇತಿಹಾಸ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ ! ಸರಣಿಗೆ ನಿಮಗೆ ಸ್ವಾಗತ. Welcome to Handiganur Vaade TOUR.
Contact:
7411992698 (Only Watsapp)
Only Urgent Calls: 9008099686
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kittur Tour Kalamadhyama, Turamari Vaade Tour, travel Series Kannada, Turamari Vaade Bailahongala, Vaade Tours Kalamadhyama, Karnataka Vaade Tour, Itagi Chennmma Vade, Gajendragada Vaade, Chachadi Vaade Tour, Nalatwad Vaade, Kerakalmatti vaade, Handiganur Wade Tour, Handiganur Vaade Kalamadhyama, Handiganur Vaade Tour, kalamadhyama, Menedal Vaade Tour, Karnataka Vaade, Handiganur Vaade, Koppala Vaade, Kalamadhyama Videos, Kalamadhyama, Kalamadhyam, KS Parameshwar,

Пікірлер: 332

  • @KalamadhyamaYouTube
    @KalamadhyamaYouTube8 ай бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @francisfransis2416

    @francisfransis2416

    8 ай бұрын

    Sir Dayananda Bling beti Madi sir

  • @sarojan4657

    @sarojan4657

    7 ай бұрын

    ಇನಾಂ ಅಂದರೆ ಬಳುವಳಿ ಎನ್ನಬಹುದು

  • @s.v.manjuladevis.v.manjula7865

    @s.v.manjuladevis.v.manjula7865

    7 ай бұрын

    B 😊😊

  • @s.v.manjuladevis.v.manjula7865

    @s.v.manjuladevis.v.manjula7865

    7 ай бұрын

    😊😊

  • @SagarMallu-vs6qx

    @SagarMallu-vs6qx

    5 ай бұрын

    ❤y to > No .​@@francisfransis2416

  • @HarishMVaggannavar
    @HarishMVaggannavar8 ай бұрын

    ನಿಜವಾಗಲೂ ಕಲಾಮಾಧ್ಯಮ ಕನ್ನಡಿಗರ ಹೆಮ್ಮೆ❤

  • @Roopa-smile
    @Roopa-smile8 ай бұрын

    ಮೂಡಲಮನೆ ಧಾರಾವಾಹಿ ತುಂಬಾ ಅದ್ಭುತವಾದ ಕಲೆಗಾರರು ಇದ್ದರು

  • @ambikaj7932
    @ambikaj79328 ай бұрын

    Very happy to see vaade ❤❤😊😊 ನನ್ನ ಹಸ್ಬೆಂಡ್ ಮೂಡಲಮನೆ ಧಾರವಾಹಿ ಯ ಟೆಕ್ನಿಕಲ್ ಟೀಂ ನಲ್ಲಿ ಕೆಲಸ ಮಾಡಿದ್ದಾರೆ......ಹೆಮ್ಮೆ ಅನ್ಸುತ್ತೆ ನನಗೆ......

  • @shivuambalanur4816

    @shivuambalanur4816

    7 ай бұрын

    😢😢😢😢

  • @gururajgobbi7909

    @gururajgobbi7909

    6 ай бұрын

    ಸುಪರ್

  • @maheshhegade3494

    @maheshhegade3494

    5 ай бұрын

    ನಿಮ್ಮ husband ಗೆ ಹೆಮ್ಮೆ ಅನಿಸಬೇಕು, ನಿಮಗ್ಯಾಕೆ ಅನಸ್ತಿದೆ😂

  • @siddalingeshbogojishetra9753
    @siddalingeshbogojishetra97538 ай бұрын

    ನಮ್ಮ ಹಾವೇರಿ ನಮ್ಮ ಹೆಮ್ಮೆ ❤

  • @savitapatil9573
    @savitapatil95737 ай бұрын

    ಅಬ್ಬಾ ಎಂಥ ದೊಡ್ಡ ಮನೆ ಕಲಾಮಾಧ್ಯಮಕ್ಕೆ ಅಭಿನಂದನೆಗಳು ಇತಿಹಾಸ ವಿಸ್ಮಯ 👌👌👍👍

  • @prabhugoudpatil9673
    @prabhugoudpatil96737 ай бұрын

    ಪರಿಚಯಿಸಿದ್ದಕ್ಕೆ ಧನ್ಯವಾದಗಳು. ದೇಸಾಯಿಯವರ ನಮ್ರತೆಗೆ ಅಬಿನಂದನೆಗಳು.ನೋಡಿ ಬಹಳ ಅಭಿಮಾನವಾಯಿತು.ನಿಜಕ್ಕೂ ಈ ದೇಶದ ಮುಂದಿನ ಪಿಳಿಗೆಗೆ ಇದು ಹಾಗೆಯೇ ಉಳಿದುಬರಲಿ.ದೇಸಾಯರು ದಯವಿಟ್ಟು ಉಳಿಸಬೇಕೆಂದು ವಿನಂತಿಸುತ್ತೇನೆ.ನಮ್ಮೇಲ್ಲರ ಸಾಂಸ್ಕ್ರತಿಕ ಆಸ್ತಿಯಿದು.

  • @MrMon667
    @MrMon6677 ай бұрын

    ಅದ್ಬುತವಾದ ವೀಡಿಯೊ ಸರ್ ನಮ್ಮ ಹಳ್ಳಿ ಜೀವನದ ಸುಂದರ ಬದುಕಿಗೆ ಜ್ವಲಂತ ಸಾಕ್ಷಿ ಇಂಥ ಮನೆ ವಾಡೆಗಳು ನಶಿಸದೆ ಉಳಿಯಬೇಕು 💥💙✨🥰

  • @manjuvarad4148
    @manjuvarad41488 ай бұрын

    ಲಕ್ಷ್ಮೇಶ್ವರ ಸೋಮೇಶ್ವರ ದೇವಾಲಯ ಚೆನ್ನಾಗಿದೆ ನೋಡಿ ಸರ್ ❤

  • @HarishMVaggannavar

    @HarishMVaggannavar

    8 ай бұрын

    ಮಂಜಣ್ಣನೀನು ಕಲಾಮಾಧ್ಯಮ ನೋಡ್ತಿಯಾ

  • @pratibhatb8247
    @pratibhatb82478 ай бұрын

    ನಮ್ಮ ಜೆಲ್ಲೆ ಹಾವೇರಿ ಐತಿಹಾಸಿಕ ಕೋಟೆ ಸ್ಥಳ ಹೆಮ್ಮೆಯ ಸ್ಥಳ

  • @vinodb620
    @vinodb6207 ай бұрын

    ಪುರಾತನ ವಡೆ ಅಳಿವಿನ ಅಂಚಿನಲ್ಲಿ ಇರೋದು ನೋಡಿ ಮನಸಿಗೆ ತುಂಬಾ ಬೇಸರ ವಾಯಿತು.

  • @user-ji7jk1do5y

    @user-ji7jk1do5y

    25 күн бұрын

    Yes

  • @shivanandhosamani264
    @shivanandhosamani2647 ай бұрын

    ಸರ್ ನಾವು ನಿಮ್ಮ ಎಲ್ಲಾ ವಿಡಿಯೋಸ್ ನೋಡ್ತಿವಿ ನೀವು ಪರಿಚಯಿಸುವ ಎಲ್ಲಾ ವಿಡಿಯೋ ತುಂಬಾ ನೋವು ತರಿಸುತ್ತೆ ಏಕೆಂದ್ರೆ ದೊಡ್ಡ ಮನೆತನಗಳು ಹೇಗೆ ಅವನತಿ ಹೊಂದಿವೆ ಎಂಬ ನಾವು ತಿಳಿದುಕೊಳ್ಳಬೇಕು 😢👌🙏❤️

  • @yogishyogish8652
    @yogishyogish865227 күн бұрын

    🙏👍👍ಗತಿಸಿ ಹೋದ ಗತ ಇತಿಹಾಸ ಎಲ್ಲಾ ಕೇಳುವಾಗ ನಮಗೆ ಎಷ್ಟೇ ಹೆಮ್ಮೆ.. ಖುಷಿ ಆದರೂ ಕೊನೆಗೆ ನಮಗೆ ಉಳಿಯೋದು ಕೇವಲ ಹೃದಯಭಾರ 😘😘ಕಣ್ಣೀರು 😭😭😭😭ಅಂದಿನ ಕಾಲದಲ್ಲಿ ನಾವೆಲ್ಲಾ ಇರಬೇಕಿತ್ತು 😘😘ಅಬ್ಬಾ... ಎಂತಹ ವಾಡೆ 🤭🤭ನೋಡಲು ಪುಣ್ಯ ಮಾಡಿರಬೇಕು 🥰🥰ಅಲ್ಲಿರುವ ಅವರು ತುಂಬಾ ಗ್ರೇಟ್ 🙏🙏ಪ್ರಣಾಮಗಳು ನಿಮಗೆಲ್ಲರಿಗೂ 🙏🙏🙏🙏🙏🙏

  • @gangappasogi1323
    @gangappasogi13238 ай бұрын

    ಒಳ್ಳೆಯ ಮಾಹಿತಿ, ಸುಂದರ ವಾದ ವಿವರಗಳಿಗೆ ಧನ್ಯವಾದಗಳು.

  • @ahemadpatil6653
    @ahemadpatil66537 ай бұрын

    ಸಿಂಗಾರೆವ್ವಾ ಮತ್ತು ಅರಮನೆ....ಕಾದಂಬರಿ....ಓದಿ... ಬಹಳ ಅದ್ಭುತ vagide

  • @mouneshpavar
    @mouneshpavar8 ай бұрын

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ ❤

  • @itssanjeev4950
    @itssanjeev49508 ай бұрын

    ನಮ್ಮ ಹಾವೇರಿ ✨️💛❤️

  • @malateshm9043
    @malateshm90438 ай бұрын

    ನಮ್ಮ ಅಕ್ಕಪಕ್ಕದ ಊರು❤ ಇವರ ಮಗಳು ಸವಿತಾ ಮಾಮಲೆ ದೇಸಾಯಿ, 2005 ರಲ್ಲಿ ನಮ್ಮ ಜೊತೆ ಕನವಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿದರು.

  • @sohumblebro

    @sohumblebro

    8 ай бұрын

    ​@user-fv8uv4xg4qkannada no maraya yav Marathi yak bartar Karnataka daga

  • @sohumblebro

    @sohumblebro

    8 ай бұрын

    ​@user-fv8uv4xg4qDesai surname Karnataka dagu idare not only Marathi

  • @jagdeeshbyjagadeesh8027

    @jagdeeshbyjagadeesh8027

    8 ай бұрын

    Love madu

  • @-mrpsychopath985

    @-mrpsychopath985

    7 ай бұрын

    Avru heltidare ebru gandu makla matra avrige antidare

  • @karateramabharamagoudra6097

    @karateramabharamagoudra6097

    7 ай бұрын

    ​@user-fv8uv4xg4qವೀರಶೈವ ಲಿಂಗಾಯತರು.

  • @AK-10001
    @AK-100017 ай бұрын

    Superb 👌👍 ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ 👍

  • @theinsider3554
    @theinsider35547 ай бұрын

    Brother ನೀವು ಸಣ್ಣ ಸಣ್ಣ ವಿಚಾರಗಳಿಗೂ excite ಆಗೋದು ಕಡಿಮೆ ಮಾಡಿ... Anyways great job

  • @Bhumi.kannadati
    @Bhumi.kannadati3 күн бұрын

    Horti nammuru... Revansiddeshwara gudi poojari navu❤feels so good to hear and watch this

  • @nagarajbadammanavar2833
    @nagarajbadammanavar28338 ай бұрын

    ನಮ್ಮ ಜಿಲ್ಲೆಗೆ ಸ್ವಾಗತ ಸರ್

  • @manjuvarad4148
    @manjuvarad41488 ай бұрын

    ರತ್ನನ್ ಪ್ರಪಂಚ ಶೂಟಿಂಗ್ ಅಲ್ಲೇ ಆಗಿದ್ದು ಸರ್ ❤

  • @user-tr6vv5jo1k
    @user-tr6vv5jo1k8 ай бұрын

    Thumba wait ಮಾಡುತ್ತಿದಿvi e vaade noduvudakke thanks ಪರಂ sir💐

  • @NaGaRaJ-gw3dn
    @NaGaRaJ-gw3dn8 ай бұрын

    ನಮ್ಮ ಉತ್ತರ ಕರ್ನಾಟಕ❤❤❤❤❤❤

  • @vikas.tkvikastk2569

    @vikas.tkvikastk2569

    4 ай бұрын

    ಸಿಸಿಸಿಸಿಡಿಸಾಸಾಸಾಸಫ್,.

  • @powerstar1722
    @powerstar17228 ай бұрын

    ಮೂಡಲ ಮನೆ ಧಾರಾವಾಹಿ ಹಾಗೆ ಇನ್ನೊಂದು ಧಾರಾವಾಹಿ ಮೂಡಿ ಬರಲಿ

  • @shettyjamadara.klb.dbossfa5060
    @shettyjamadara.klb.dbossfa50608 ай бұрын

    All karnatak big fans Kalamadhyama🎉🎉🎉🎉 gm sir

  • @sunilrajaput7326
    @sunilrajaput73268 ай бұрын

    ನಮ್ಮ‌ ಸಂಸ್ಕೃತಿ, ಪರಂಪರೆ ಈಗ ಆಧುನಿಕತೆಯ ಭರದಲ್ಲಿ ಮಸುಕಾಗುತ್ತಿದೆ... 😢😢

  • @ujwalas8274
    @ujwalas82747 ай бұрын

    Happy to see the Video of Handiganur.I was in this village in 1986-87,spent 2yrs.Heard about Vade and had friend.her father was working in this Vade.

  • @NageshP-ju7co
    @NageshP-ju7co7 ай бұрын

    ಪರಮ್ ಸಾರ್ ಇವಾಡೆ ಬಹಳ ಅದ್ಬುತ. ಆದ್ರೆ ನಿಮ್ಮ ಸಂದರ್ಶನಕ್ಕೆ ತಕ್ಕಹಾಗೆ ಆ ಮನೆಯವರು ನೆಡೆದು ಕೊಂಡಿಲ್ಲ ಅಂತ ಕಾಣುತ್ತೆ. ಯಾವುದು ಕೂಡ ವಿವರವಾಗಿ ಹೇಳಲಿಕ್ಕೆ ಅಸಾಧ್ಯ ಮನೋಭಾವದ ಹಾಗೆ ನಡೆದು ಕೊಂಡಿದ್ದಾರೆ

  • @user-lr2pb4pi9h

    @user-lr2pb4pi9h

    6 ай бұрын

    ಅವ್ರು ಇಷ್ಟು ನಡೆದು ಕೊಂಡಿದ್ದೆ ಹೆಚ್ಚು , ಇಂಥಾ ,,,,,,,,, ,,,,,,,,,,,,,,, ಗಳು ತುಂಬಾ ಬರುತ್ತೆ , ಅವ್ರ ಸಮಯ ಅಷ್ಟಾದರೂ ಕೊಟ್ಟಿದ್ದಾರೆ , ಇವರುಗಳ ,,,,,,,,,, , ಆದ್ರೂ ಇದಕ್ಕೆ ಸರಕಾರ ನೋಡ್ಬೇಕು , ಉಳಿಸಬೇಕು ,

  • @guruputrapujari4865
    @guruputrapujari48658 ай бұрын

    ರಬಕವಿ ಬನಹಟ್ಟಿ ತಾಲೂಕು ಹನಗಂಡಿ ದೇಸಾಯಿ ವಾಡೆ ವಿಡಿಯೋ ಮಾಡಿ ಪರಂ ಸರ್

  • @santoshgoudapatil6342
    @santoshgoudapatil63427 ай бұрын

    ನಾನು ಇದೆ ಊರಿನವನು, ಮೂಡಲ ಮನೆ ದಾರಾವಾಹಿ, ದಸರಾ ದರ್ಬಾರ, ಮೋಹರಂ ಹಬ್ಬ ಇನ್ನೂ ತುoಬಾ ನೆನೆಪು❤

  • @annappabn1222

    @annappabn1222

    7 ай бұрын

  • @yashodhakn4530
    @yashodhakn45308 ай бұрын

    Tumba interesting agide episode👌👌

  • @prashantmalleppanavar-qw8eq
    @prashantmalleppanavar-qw8eq7 ай бұрын

    ತುಂಬು ಹೃದಯದ ಧನ್ಯವಾದಗಳು ಪರಮ ಗುರುಗಳೇ ನಮ್ಮ ಊರು ಲಕ್ಷ್ಮೇಶ್ವರ ದ ಬಗ್ಗೆ ಹೇಳಿದ್ದಕ್ಕೆ 🙏🙏🌄👏💖💖💐💐🥰💕🎉🙏👍

  • @vidyashreebiradar1351
    @vidyashreebiradar13517 ай бұрын

    ನಮ್ಮ ಊರು ನಮ್ಮ ಹೆಮ್ಮೆ ❤

  • @sunnysharma49
    @sunnysharma497 ай бұрын

    ತುಂಬಾ ಚೆನ್ನಾಗಿದೆ ಬ್ರದರ್

  • @Mr-San23
    @Mr-San237 ай бұрын

    ಈ ನಮ್ಮ ಹಂದಿಗನೂರು ವಾಡೆ ನಮ್ಮ ಊರಿನಿಂದ ಕೇವಲ 7km ಮಾತ್ರ ನಮ್ಮ ಹೆಮ್ಮೆಯ ವಾಡೆ ❤

  • @vinodkokatnurkokatnur6707

    @vinodkokatnurkokatnur6707

    7 ай бұрын

    ನಿಮ್ಮದು ಯಾವೂರು ಸರ್

  • @raghavendraprabhu6253
    @raghavendraprabhu62537 ай бұрын

    🌼🌻🌷🥀🌹💐🌸🏵💮🌺 Excellent Fantastic Excellent Television Serial

  • @radharampawar6064
    @radharampawar60648 ай бұрын

    ನಮ್ಮ ಹಾವೇರಿ ನಮ್ಮ ಹೆಮ್ಮೆ

  • @listensongs5686

    @listensongs5686

    8 ай бұрын

    nimdu haveri naa

  • @radharampawar6064

    @radharampawar6064

    8 ай бұрын

    @@listensongs5686 yes

  • @listensongs5686

    @listensongs5686

    7 ай бұрын

    @@radharampawar6064 haveri taluk yavdu

  • @user-qf8yj5me5r
    @user-qf8yj5me5r7 ай бұрын

    Very interesting video. We need more of these kind of videos.

  • @spradeepkumarschandrasheka672
    @spradeepkumarschandrasheka6728 ай бұрын

    Interesting documentary sir 😊😊😊😊😊

  • @kaveri123-vj8ch
    @kaveri123-vj8ch6 ай бұрын

    dhanyavadagalu ನಮಸ್ಕಾರ

  • @bharamappabelagali6888
    @bharamappabelagali68888 ай бұрын

    Verry good Explaination Sir

  • @LakshmiLakshmi-ru2gk
    @LakshmiLakshmi-ru2gk7 ай бұрын

    Superb “WADE” of mudala mane!

  • @abhilashn3948
    @abhilashn394814 күн бұрын

    Hat's off to Kalamadhyama ❤

  • @SHRIPAD3PS
    @SHRIPAD3PS7 ай бұрын

    Moodalamane Wade nodi teevra santosh aytu, Dhanyavadagalu. Mundina sanchikeyalli Mukta Mukta Dharavahi Mane mattu adara nata natiyaru bagge tilisi. Deepavavali Habbad Haardhik Shubhashayagalu. Nimm yella videos nadta irtene naa. Bhala cholo matta informative irtavri. Abhinandanegalu

  • @prajwalshanbhag8960
    @prajwalshanbhag89608 ай бұрын

    great efforts sir...keep it up

  • @parvatgoudamalipatil7790
    @parvatgoudamalipatil77908 ай бұрын

    ಬಹುದಿನದ ಬೇಡಿಕೆಯನ್ನು ಕೊನೆಗೂ ಈಗ ಈಡೇರಿಸಿದೆ ಕಲಾ ಮಾಧ್ಯಮ

  • @chandrashekargadekar4330
    @chandrashekargadekar43307 ай бұрын

    Sir tumba channgi bartaide nim channal❤

  • @user-en9gw1ro6c
    @user-en9gw1ro6cАй бұрын

    Hale nenap Aaa dvani aa haadu mariyok agallla jeeva iro varegu tq u ❤❤❤❤❤

  • @shashik4706
    @shashik47068 ай бұрын

    Super episode sir

  • @mangalmangal5524
    @mangalmangal55248 ай бұрын

    what brilliant man he just shown main hall and temple rest avoided to shoot -"privacy protected or truth protected 🧐 "

  • @No_tentionbro

    @No_tentionbro

    7 ай бұрын

    🧐

  • @laxmik8047
    @laxmik80477 ай бұрын

    Thank you param olle vidio madidira

  • @kavithab8247
    @kavithab82472 ай бұрын

    Wow really happy to see 500 yrs back houses

  • @shivakumarjogannavar6083
    @shivakumarjogannavar60838 ай бұрын

    We can feel pain in his voice, thts the power of our constitution

  • @mamathagowda3154

    @mamathagowda3154

    7 ай бұрын

    What you mean to say

  • @shivakumarjogannavar6083

    @shivakumarjogannavar6083

    7 ай бұрын

    @@mamathagowda3154 by tenancy act our constitution made all people get equal land, but many people are not happy with it

  • @vi4173

    @vi4173

    7 ай бұрын

    Not powerful Constitution., weak Constitution

  • @nativims

    @nativims

    7 ай бұрын

    Copied Constitution

  • @shivakumarjogannavar6083

    @shivakumarjogannavar6083

    7 ай бұрын

    @@vi4173 then make it more powerful, do more amendments

  • @rcknowledgeworld9104
    @rcknowledgeworld91047 ай бұрын

    Good information sir 👍🏾

  • @bhaskartimothy3042
    @bhaskartimothy30425 ай бұрын

    Adbuta kaovada kasta aadru aachukattada Stalla namma Haveri. (Daravada )🎉🎉🎉🎉❤❤❤❤❤❤

  • @ManjulaGorabal
    @ManjulaGorabalАй бұрын

    Very very wonderfull Governments Should Help

  • @laxmannaik6163
    @laxmannaik61637 ай бұрын

    ಸೂಪರ್ ಸರ್ 🙏🙏🙏

  • @chandramouli6185
    @chandramouli61857 ай бұрын

    Superb...

  • @BKRupa
    @BKRupa7 ай бұрын

    God bless them.

  • @EDITS-Yalaburti55
    @EDITS-Yalaburti557 ай бұрын

    Super massage

  • @sharang9034
    @sharang90348 ай бұрын

    We have also 3 acres of Desai's land under tenency act. Proud of Desai family

  • @mangalmangal5524

    @mangalmangal5524

    7 ай бұрын

    what proud you thinking about land is not belongs to any person -if tenancy act wouldn't came you would have been slave for desai family forever - to end this slavery government acted - think before saying anything nonsense

  • @SD-dy9ze

    @SD-dy9ze

    7 ай бұрын

    Wow, you are proud of them? They gave it because a law was enforced else you would have been slave forever . Did you notice that this guy was feeling bad that no one puts his shoes today, earlier they used to.

  • @Karnataka6879

    @Karnataka6879

    7 ай бұрын

    Yes .... nowadays people don't put shoes instead lick shoes of bosses to get increment and promotion in this corporate world.....,😂😂😂😂😂

  • @SD-dy9ze

    @SD-dy9ze

    7 ай бұрын

    I am sure you do so and hence think everyone else in the world too , keep licking the shoes and anything else too

  • @Karnataka6879

    @Karnataka6879

    7 ай бұрын

    @@SD-dy9ze 😂😂😂😂😂 i can understand why you are soo happy that he lost his land.....

  • @vkvideo279
    @vkvideo2797 ай бұрын

    Super 👌

  • @user-oj7yd2nl6e
    @user-oj7yd2nl6e7 ай бұрын

    Thank you so much sharing video, nice to Wade

  • @mahaveersuragonjain8068
    @mahaveersuragonjain80687 ай бұрын

    great job

  • @ganapatimadabhavi1976
    @ganapatimadabhavi19767 ай бұрын

    Thanks sir .

  • @user-xr6mm7gq7w
    @user-xr6mm7gq7w3 ай бұрын

    Happy journey sir 👍👍🥰😍🤗❤️♥️❣️

  • @mohammadakramakram8477
    @mohammadakramakram8477Ай бұрын

    Masha Allah

  • @umeshadumi6783
    @umeshadumi67837 ай бұрын

    Super sir ❤❤❤❤

  • @manjunathpujar8496
    @manjunathpujar84965 ай бұрын

    I salute bro nimage .... Etara video madi ....

  • @yalagondashiragur5155
    @yalagondashiragur51558 ай бұрын

    ಹುಲಜಂತೀ ಮಾಳಿಂಗರಾಯರ ಮುಂಡಾಸ ದರ್ಶನ ವೀಡಿಯೋ ಮಾಡಿ

  • @somupatil3395
    @somupatil33957 ай бұрын

    ನಮ್ಮ ಹಾವೇರಿ ✌️

  • @ganeshlokur7697
    @ganeshlokur76976 ай бұрын

    💐💐🙏🙏Parama sir very good information sir 💐💐🙏👍

  • @ibbu23
    @ibbu237 ай бұрын

    Super modala mane song

  • @nalini3232
    @nalini32328 ай бұрын

    Exellent

  • @user-vh7gd5st3q
    @user-vh7gd5st3q8 ай бұрын

    👏👌

  • @BKRupa
    @BKRupa7 ай бұрын

    Great India.They need recognition and support from our Govt.

  • @pratapvg6425
    @pratapvg64257 ай бұрын

    Idannella nodta idre nam uttar Karnataka eshtu shrimantha ittu anta gottagutte❤

  • @malateshm9043
    @malateshm90438 ай бұрын

    ಅಯ್ಯೋ ಬಾರಕೇರ 😊

  • @madangowda4584
    @madangowda45848 ай бұрын

    Super 🎉

  • @ravigujamagadi8271
    @ravigujamagadi82718 ай бұрын

    Nanu 20 varashad hendi hogide e vaadi nodaliki bahal aduata edi e vaadi 👌👌👌

  • @malleshj2965
    @malleshj29658 ай бұрын

    ❤❤❤

  • @fakkeereshbeerabbi6054
    @fakkeereshbeerabbi60548 ай бұрын

    Tqqqqqq sir

  • @anandaragi4298
    @anandaragi42988 ай бұрын

    Never knew this this wade is near to lakshmishwar

  • @anandaragi4298

    @anandaragi4298

    8 ай бұрын

    @@ManojKumar-go7bq 🤣🤣 mathew waade avna first Debu series india davra jothe aduvaaag 70 plus hodadidda bro nam friend next day Anand ninni waade yen adido anda adaa nenap ath bro

  • @nithyasview1947
    @nithyasview19478 ай бұрын

    Please Do videos on malpe beach as you told on November or December as you could see different life of fisherman..

  • @shridharkk5159
    @shridharkk51592 ай бұрын

    I am from ranebennur, from childhood i use to see it, but never new it was close to me

  • @athribhat2243
    @athribhat22438 ай бұрын

    Super..❤

  • @ashrafm5974
    @ashrafm59748 ай бұрын

    Handignur❤ my birth place

  • @manimanish2533
    @manimanish25337 ай бұрын

    Param super

  • @pradeepj7919
    @pradeepj79197 ай бұрын

    wow awesoomee episode

  • @shashikumarangadi8523
    @shashikumarangadi85237 ай бұрын

    Say's amezing rhis video because my nearby village sorry not meet u sir 😊

  • @kavyaschannel9528
    @kavyaschannel95287 ай бұрын

    🙏🙏🙏🌸🌸

  • @SsSs-qq9sz
    @SsSs-qq9sz7 ай бұрын

    Greet ಸರ್

  • @user-tx4nb8iy2m
    @user-tx4nb8iy2m7 ай бұрын

  • @veerappac2537
    @veerappac25377 ай бұрын

    ❤❤❤❤❤

  • @roopahunagunda9661
    @roopahunagunda96617 ай бұрын

    Wow bro neev nam urige bandidra? I am from Handiganoor.

  • @manjunathanbanneematti3073
    @manjunathanbanneematti30737 ай бұрын

    Wel come to yalakki jillage.

  • @shankartumbagi7973
    @shankartumbagi79732 ай бұрын

    Ella hoyitaa rii antaaaa masta helataraa

  • @harishmysore6666
    @harishmysore66668 ай бұрын

    Hari Om 🚩.

Келесі