ಎರಡು ರೀತಿಯ ನಿಂಬೆ ಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ / traditional & instant types of lemon pickle recipes
ingredients ( 1st method ) :
ನಿಂಬೆ ಹಣ್ಣು / lemon - 30
ಉಪ್ಪು / salt - 1 cup ( 200 gram )
ಗುಂಟೂರು ಮೆಣಸಿನಕಾಯಿ / guntur chilli - 100 gram
ಬ್ಯಾಡಗಿ ಮೆಣಸಿನಕಾಯಿ / byadagi chilli - 25 gram
ಮೆಂತ್ಯ / fenugreek seeds - 2 tsp
ಸಾಸಿವೆ / mustard seeds - 4 tsp
ಎಣ್ಣೆ / oil - 1 tbsp
ಅರಿಶಿಣ ಪುಡಿ / turmeric powder - 1/4 tsp
ಇಂಗು / hing - 1/4 tsp
ingredients ( 2nd method ) :
ನಿಂಬೆ ಹಣ್ಣು / lemon - 10
ಉಪ್ಪು / salt - 1/4 cup ( 40 gram )
ಅಚ್ಚ ಖಾರದ ಪುಡಿ / red chilli powder - 1/4 cup ( 20 gram )
ಮೆಂತ್ಯ / fenugreek seeds - 1 tsp
ಸಾಸಿವೆ / mustard seeds - 2 tsp
ಎಣ್ಣೆ / oil - 1 tbsp
ಅರಿಶಿಣ ಪುಡಿ / turmeric powder - 1/4 tsp
ಇಂಗು / hing - 1/4 tsp
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#vishnus_kitchen
#lemonpickle
#pickle
Пікірлер: 34
ಎರಡೂ ವಿಧಾನಗಳು ಚೆನ್ನಾಗಿವೆ. ಎರಡನೆಯ ವಿಧಾನ ನಾನು ಮಾಡಿ ನೋಡುತ್ತೇನೆ. ಧನ್ಯವಾದಗಳು
Gooddddddddd
Tumbaa thanks .tumbaa chennagi describe madiddiri.2 vereity nuu chennagide.beautiful👌👌👌👌👌👌👌🙏
ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ. ಧನ್ಯವಾದಗಳು. ಮಾವಿನ ಕಾಯಿ ಸೀಸನ್ ಹತ್ತಿರವಗುತ್ತಿದೆ. ದಯವಿಟ್ಟು ಒಂದು ಸರಳ ಮಿಡಿ ಉಪ್ಪಿನಕಾಯಿ ಪಾಕವಿಧಾನ ತೋರಿಸಿ
@ruksanabanu1904
Жыл бұрын
Thank you very much sir, wow nodidrene baayalli neer bartaa ide, easiyagi, perfect measuring sameta tilisiddeeri🙏🙏🙏🙏🙏
Both the items are very nice to look at. Thank you vishnu sir🙏
Very nice sulabavagi nimbe pickal hege madodu heli kotta nimage danyavaadagalu sir
Tumba ruchiyada uppinakai.ganji ootakke superb aagide.
ಎರಡು ವಿಧಾನಗಳು ಚೆನ್ನಾಗಿವೆ. 🙏🙏
Bayalli neeru barutta ide Yummy 😋😋
ಅಧ್ಬುತ sir..
Very nice long awaited receipe,thankyou so much for showing in this quaninty,i need same in mango also requested video as mango season coming
Super wow nice
Thank for your
Always best 👌👌👌👌👌
Tumbaa dhanyavagalu. Innenu mavinakayi kaala barutte andhra style avakai uppinakayi haakodu tilisikodi
Sir thanks for teaching this both the technics
Sooper
Show us rice and sago pappad,as summer is advanceimg
I really appreciate your explanation while preparing the dishes. Thank you sir.
Suuuupper,👌😋
Very nice sir.
V nice sir
Sir, in this only sweet lime pickle coming. Can u display
Nanna amma nu heegeemaadthaare.... aadre she uses arishinadha kombu along with menthya and sarsive...Really like your recipes...Authentic
@shubhashubha1399
Жыл бұрын
Super 😋
👌👌🙏
Mouth watering pickle thanks a lot sir 🙏
Very nice ❤
@seethadixit8999
10 ай бұрын
🙏👍
ಮೊದಲನೇ ವಿಧಾನದ ಉಪ್ಪಿನಕಾಯಿಗೆ ಅಚ್ಚ ಮೆಣಸಿನ ಪುಡಿಯನ್ನು ಉಪಯೋಗಿಸಬಹುದೆ?
Color's Kannada channel gey banne sir
You did n't add sugar