EP-01 l ಗುರುಬಲ ಇದ್ದರೆ ಜೀವನಪೂರ್ತಿ ನೀವೇ ಭಾಗ್ಯಶಾಲಿಗಳು . ಇಲ್ಲದಿದ್ದರೆ ಹೀಗೆ ಮಾಡಿ ! Vid.Vinay l 01/08/2022
EPISODE -01 ವಿದ್ವಾನ್ ವಿನಯ್
ಸಜ್ಜನರ ಮನಸಿನಲ್ಲಿ ಅಜ್ಞಾನವನ್ನು ಅಳಿಸಿ ಸುಜ್ಞಾನದ ಕಡೆ ತರುವುದು ಈ ವಾಹಿನಿಯ ಮುಖ್ಯ ಉದ್ದೇಶವಾಗಿದೆ. ಈ ಸಾರ್ಥಕ ಕೆಲಸಕ್ಕೆ ಪ್ರೋತ್ಸಾಹ ನೀಡುತಿರುವ ಎಲ್ಲ ಆಧ್ಯಾತ್ಮಿಕ ಬಂಧುಗಳಿಗೆ ನಮಸ್ಕಾರ
ನಿಮ್ಮ ನಂಬಿಕೆ ಹಾಗೂ ಪ್ರೀತಿಗೆ ಧನ್ಯವಾದಗಳು !ನಿಮಗೆ ವೈಯಕ್ತಿಕ ಜಾತಕ ವಿಶ್ಲೇಷಣೆ ಮಾಡಿಸಿಕೊಳ್ಳಲು ಅವಶ್ಯಕತೆ ಇದ್ದರೆ ವಿದ್ವಾನ್ ವಿನಯ್ ಅವರೊಂದಿಗೆ ಮಾತನಾಡಲು 9972786735 ಈ ನಂಬರ್ ಗೆ whatsapp ಮಾಡಿ ನಿಮ್ಮ ಸಮಯ ನಿಗದಿಪಡಿಸಿಕೊಳ್ಳಿ !ದಯವಿಟ್ಟು ತಾಳ್ಮೆಯಿಂದ ಸಹಕರಿಸಬೇಕು .
If You Want to personal horoscope checking please whatsaap to 9972786735 This Number and Take appointment.
Thank you!
ಪ್ರೀತಿಯ ವೀಕ್ಷರಿಗೆಲ್ಲರಿಗೂ ನಮಸ್ತೆ .. ನಮ್ಮ ಹಿಂದಿನ ಜನ್ಮದ ಕರ್ಮಫಲದ ಒಳ್ಳೆಯ ಸಮಯ & ಕೆಟ್ಟ ಸಮಯವನ್ನು ಸೂಚಿಸುವಂತ ಶಾಸ್ತ್ರವಾಗಿದೆ ಇದರೊಂದಿಗೆ ಮನಶಾಸ್ತ್ರವನ್ನು(ದೇವರು ಹೇಳಿಕೊಟ್ಟಿರುವ ಜ್ಞಾನ ) ತಿಳಿದುಕೊಂಡು ಆತ್ಮ ಉದ್ದಾರ ಮಾಡಿಕೊಳ್ಳಬೇಕಾಗಿದೆ ಇದಕ್ಕಾಗಿ ಮನೆ ಹಾಗೂ ಮನಸ್ಸನ್ನು ಶುದ್ದವಾಗಿಟ್ಟುಕೊಳ್ಳೋಣ !ಧನ್ಯವಾದಗಳು
ಇಂತಿ
ವಿದ್ವಾನ್ ವಿನಯ್
Пікірлер: 79
ದೊಡ್ಡ ಋಷಿಮುನಿ ರೆಂಜ್ಗೇ show ಮಾಡ್ತಾನೇ. ಜ್ಞಾನದಿಂದ ಸಂಕಲ್ಪ ಸಂಕಲ್ಪದಿಂದ ಕಾರ್ಯಸಿಧ್ಧಿ.
Nim vidiosna Miss madkotha edde Sir thumba kushiyayithu sir nim vidio nodi🙏
Superb
Vinay ಸಂಖ್ಯಾ ನಕ್ಷತ್ರ ಭವಿಷ್ಯ ಚಾನೆಲ್ ಎಲ್ಲಿ ಗುರುಗಳೇ , ಸಾಕಷ್ಟು ಮಾಹಿತಿ ಅದರಲ್ಲಿ ಇತ್ತು...
ತುಂಬಾ ಖುಷಿ ಆಯ್ತು ಗುರುಗಳೇ ನಿಮ್ಮನ್ನು ನೋಡಿ ತುಂಬ ಡಿಫರೆಂಟ್ ಆಗಿ ಕಾಣುತ್ತ ಇದ್ದೀರಾ🙏🙏🙏
Thumbha olleya marghadarshakaru sir neevu om sree gurubhyo namaha
Welcome back Gurugale 🙏 A wonderful artist in Astrology 💐
Tumba dinadinda wait madtidvi nim video ge .. Welcome back Gurugale🙏
ಒಳ್ಳೆ ಮಾಹಿತಿ...ತುಂಬಾ ಉಪಯುಕ್ತ
Tumba kushi aitu sir nim vidio bandiddu
Super sir nice to see 💐🙏
Valle mahiti kottidakke Tqsm Guruji 🙏🙏🙏
Very nice explanation sir u r very knowledgeable guruji
Welcome. Vinay gurugi
Superb guruji nivu come back agidhu kushi aythu🙏🙏
Tumba tumba dhanyavadagalu guruji🙏🙏🙏🙏🙏🙏🙏🙏
Great video guruji
Jai guruji 🌹🙏💚🙏🌹
🙏 ನಮಸ್ತೆ ಸರ್
Thanks for coming 🥰
Namaste gurugale 🙏
Super sir 🙏
Namaste guruji ☺️ everyday i am waiting for your videos ...plz continue sir..
ಗುರು ಬಲದ ಬಗ್ಗೆ ಅದ್ಭುತವಾಗಿ ತಿಳಿಸಿದ್ದೀರಿ ಹೋಸದಾಗಿ ಪ್ರಾರಂಭಿಸಿರುವ ನಿಮ್ಮ channel ಗೆ ಹೆಚ್ಚು ಜನ subscribe ಆಗಲಿ ನಮ್ಮ ಹಿಂದೂ ಸನಾತನ ಧರ್ಮದ ಅಮೂಲ್ಯ ವಿಚಾರಗಳು ನಿಮ್ಮಿಂದ ತಿಳಿಯುವಂತಾಗಲಿ ಎಂದು ಆಶಿಸುತ್ತೇನೆ ಶುಭವಾಗಲಿ 💐💐💐🙏
Nim vedio miss madkotha edvi sir tq so much sir
Super
Love from banglore
Nice infm sirrr
Thanks guruji.
Good👍👍👍👍🙏🙏🙏
Good information sir!!!
Thank u guruji❤️💐🙏🙏🙏
Namaste sir tq
I am very trust on this guruji 🙏
Om ನಮಃ Shivaya... ❤
Namaste sir, Nim vedio goskara wait madtidivi.god bless u sir
Tq gurugale
😍😍
👏
Thank you 🙏
Nice to see you after a long time Nice Information 👍
💐🙏
Namasty guruji
Tq Vinya sir
🙏🙏
thank u so much sir
Namaste gurujii
gud information
All the best sir ,olledagalli nimamatavaru videos innu madbeku madtha irbeku. Yaare nimge adda bhandru nimma videos na madtha iri.
Namaste sir🙏
Thankiyosomach
🙏🙏🙏🙏🙏🙏
Gurugale video time less than 10minutes idre thumba chennagirutte ede video na 2 part madi
Sir nemmamathu sathya🙏👌
Mane kattuv bagge swalpa tilisi Guruji
Gurugale, budha graha transit bagge thilisi.
19 date bagge ondu vedio madi gurugi
Sir nanage daryaella nirdaramaokebaolla edara baggethlise
8ne maneyali guru
Old videos na please upload madi sir
Guruji namaste 9th maneyalli guru vakra adare gurubala eruta vrashaba rasiyalli replymaduteera
Gurugale 9 ne maneyali guruvin jote rahu ide
@g.keshavmurthy4321
Жыл бұрын
Guru Matte Raahu Grahada Yutiinda "Chanadala Yoga" Untaguttade.
Niv helodella carrect gurujii nan magalige 5maneli guru ede gurujii
Sir KP nakashtra Naadi enaythu gurugale
Guru dasha eda
7th house
@shashikalavaradaraju7561
4 ай бұрын
7th house guru in danur rashi
Super
Thankyou guruji
🙏
Super
🙏🙏
🙏
🙏
🙏🙏
@gaayathrikc1536
Жыл бұрын
Sri Gurubhyo Namaha🙏