ಧರ್ಮ ಗ್ರಂಥಗಳ ಮೂಲ ತಿರುಳನ್ನು ತಿಳಿದು ಬದುಕುವುದು ಹೇಗೆ?| ಧರ್ಮ ಸಮನ್ವಯ | ಅವಧೂತ ಶ್ರೀ ವಿನಯ್ ಗುರೂಜಿ

ಧರ್ಮ ಗ್ರಂಥಗಳ ಮೂಲ ತಿರುಳನ್ನು ತಿಳಿದು ಬದುಕುವುದು ಹೇಗೆ?| ಧರ್ಮ ಸಮನ್ವಯ | ಅವಧೂತ ಶ್ರೀ ವಿನಯ್ ಗುರೂಜಿ
ಪ್ರತಿಯೊಂದು ಧರ್ಮಗಳಲ್ಲೂ ಅದರದ್ದೇ ಆದ ತತ್ವಗಳಿವೆ. ಆ ತತ್ವಗಳು ಆಯಾ ಧರ್ಮಗಳ ಮೂಲದಿಂದಲೇ ಬಂದಿರುವುದು. ಅದೇ ರೀತಿ ಹಿಂದೂ ಧರ್ಮದ ಪ್ರಮುಖ ತತ್ವಗಳಲ್ಲಿ ಒಂದು ಎಲ್ಲರನ್ನೂ ಸಮಾನವಾಗಿ ನೋಡುವುದಾಗಿದೆ. ಇದನ್ನ ಅರ್ಥಮಾಡಿಕೊಂಡರೆ ಯಾರ ಮೇಲೂ ನಮಗೆ ದ್ವೇಷ ಹುಟ್ಟುವುದಿಲ್ಲ. ಪ್ರತಿಯೊಂದು ಧರ್ಮದ ಧರ್ಮ ಗ್ರಂತಗಳೂ ಸಾರಿರುವುದು ಸಮಾನತೆ ಮತ್ತು ಮನುಷ್ಯತ್ವವನ್ನು. ಅದು ಬಿಟ್ಟು ದ್ವೇಷ, ನಂಜು ಯಾವ ಧರ್ಮ ಗ್ರಂಥಗಳಲ್ಲೂ ಹೇಳಿಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದೊಳಗೆ ಎಲ್ಲಿ ಶಾಸ್ತ್ರ ಇದೆಯೋ ಅಲ್ಲಿ ಧರ್ಮ ಕ್ಷೀಣಿಸುತ್ತಾ ಹೋಗುತ್ತದೆ. ಜಾತಿಯಿಂದ ಎಲ್ಲರನ್ನು ತೂಗುವ ಪ್ರತಿಯೊಬ್ಬರೂ ನಮ್ಮ ಧರ್ಮದ ಇತಿಹಾಸವನ್ನು ಮೊದಲು ತಿಳಿದಿರಬೇಕು. ಗುರು ಪೂರ್ಣಿಮೆಯ ಮೂಲ ಹೆಸರು ವ್ಯಾಸ ಪೌರ್ಣಮಿ. ಹಾಗೆಯೇ ಇಂದು ನಮ್ಮಲ್ಲಿರುವ ಎಲ್ಲ ಪುರಾಣಗಳ ಮೂಲ ಕರ್ತರು ವ್ಯಾಸರು. ಶೃತಿ, ಸ್ಮೃತಿ, ಪುರಾಣ ಮತ್ತು ವಚನಗಳ ಮೂಲಕ ಎಲ್ಲರೂ ಸಮಾನವಾಗಿ ಬದುವುಕುವುದನ್ನು ಹೇಳಲಾಗಿದೆ. ಅವುಗಳನ್ನು ನಾವು ನಮ್ಮ ಜೀವನದಲ್ಲಿ ಯಥಾವತ್ತಾಗಿ ಪಾಲಿಸಬೇಕಿದೆ
For More Videos:
ಮುಧೋಳದಲ್ಲಿ ಆಯೋಜಿಸಿದ್ದ ದುರ್ಗಾ ಹೋಮದಲ್ಲಿ ಭಾಗಿಯಾದ ಅವಧೂತರು • ಮುಧೋಳದಲ್ಲಿ ಆಯೋಜಿಸಿದ್ದ ...
ಸಕ್ಕರೆ ಕಾರ್ಖಾನೆ ನಿಯಮಿತ ಕಾರ್ಮಿಕರಿಗೆ ಸನ್ಮಾನಿಸಿದ ಅವಧೂತರು. • ಸಕ್ಕರೆ ಕಾರ್ಖಾನೆ ನಿಯಮಿತ...
ಸವದತ್ತಿ ರೇಣುಕಾ ಯಲ್ಲಮ್ಮನ ದೇಗುಲಕ್ಕೆ ಭೇಟಿ ನೀಡಿದ ಅವಧೂತರು • ಸವದತ್ತಿ ರೇಣುಕಾ ಯಲ್ಲಮ್ಮ...
ಅವಧೂತರೊಂದಿಗೆ ಶಿವಲಿಂಗ ಪೂಜೆ ನೆರವೇರಿಸಿದ ಆಧ್ಯಾತ್ಮ ಚಿಂತಕಿ! • ಅವಧೂತರೊಂದಿಗೆ ಶಿವಲಿಂಗ ಪ...
ಜಗತ್ತನ್ನು ಬದಲು ಮಾಡುವ ಶಕ್ತಿ ಇರುವುದು ಇದಕ್ಕೇ | It has got the power to change the World
• ಜಗತ್ತನ್ನು ಬದಲು ಮಾಡುವ ಶ...
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #literaryfestival2022 #sprituality #avadhootha

Пікірлер: 37

  • @kagovindraj2730
    @kagovindraj2730 Жыл бұрын

    ಎಲ್ಲಾ ಧರ್ಮದ ಜನರಿಗೂ ವಿವೇಕದ ಉತ್ತಮ ಮಾರ್ಗದರ್ಶನ. ಧನ್ಯವಾದಗಳು ಸಾರ್.

  • @dineshdini2490
    @dineshdini2490 Жыл бұрын

    🙏🙏🙏🙏🙏

  • @jaisrigurudattaatreya.1880
    @jaisrigurudattaatreya.1880 Жыл бұрын

    Jaiguru devadattatreya.vinay gurugale naanu nimmanna nera darshasna maadilla,but nimma speech nannalli jnanada badalavane,manashyanti tandide.but dhukha yenandre nimbagge ketta apavaadagalu bartive,adna naav namballa.nimbagge maataadtiro mrugagalige sariyaada uttarakodi.nimmalliro aa daivashakti inthavrgella sariyada jnanakodli ,bayige bandante maataadbaardanta pathakalisli.pratyakshavaagi kandru pramaanisi nodabekante,nimma bagge ketdaagi maataado paapigalige aa gaadhe maatu adast bega gottagli.

  • @kagovindraj2730
    @kagovindraj2730 Жыл бұрын

    ಅತ್ಯುತ್ತಮ ಪ್ರವಚನ

  • @naveennavi188
    @naveennavi188 Жыл бұрын

    Jai gurudev datha 🙏🙏🙏

  • @balumanoj8942
    @balumanoj8942 Жыл бұрын

    ಓಂ ಶ್ರೀ ನಾರಾಯಣಯ ನಮೋ ನಮ್ಹಾ 🌹🙏🌹

  • @rameshsrameshs9442
    @rameshsrameshs9442 Жыл бұрын

    No need to give any clarity when his inner heart is pure jai Gurudatta One more thing when we trust him we should be trust full to him in his earlier speech when he was interviewed by a TV channel he has told already what he was after realisation and through his guru msg he is serving to the people jai Gurudatta

  • @parameshgoodpadma3913
    @parameshgoodpadma3913 Жыл бұрын

    ಶ್ರೀ ಗುರುಭ್ಯೋ ನಮಃ

  • @geethaa8933
    @geethaa8933 Жыл бұрын

    🙏🙏🙏

  • @chandrannahmc
    @chandrannahmc Жыл бұрын

    🌹🙏ಜೈ ಗುರುದೇವದತ್ತ 🌹🙏

  • @shantishenoy1873
    @shantishenoy1873 Жыл бұрын

    🙏🙏

  • @sprakash7084
    @sprakash7084 Жыл бұрын

    News chanel navaru nimma bagge apaprachara maadutiddare nimma bhaktharige noovaguttide idara bagge clearity Kodi pls ...pls...pls

  • @sunithabs327
    @sunithabs327 Жыл бұрын

    Sri Gurubhyo namaha 💐💐💐🙏🙏🙏🙏🙏

  • @manjunathbg149

    @manjunathbg149

    Жыл бұрын

    Don't believe see btv channel his close friend vinod shetty talking his scam live in news channel

  • @sarswatihadakar3325
    @sarswatihadakar3325 Жыл бұрын

    🙏🌹🙏

  • @balumanoj8942
    @balumanoj8942 Жыл бұрын

    🌹🙏🌹

  • @NYD_GAMING_7
    @NYD_GAMING_7 Жыл бұрын

    🙇🙇🙇🙇🙇

  • @yashodabtgowda1022
    @yashodabtgowda1022 Жыл бұрын

    🙏🙏🙏 .................

  • @ganeshnaik4869
    @ganeshnaik4869 Жыл бұрын

    Om Sai🌹

  • @sukanyan.r4198

    @sukanyan.r4198

    Жыл бұрын

    Please don’t compare swamy( Sai) with any human that easily. Swamy is bhagawat swarupa not this person riddled with controversies and unproven scams. He can not take people for a ride

  • @parameshms
    @parameshms Жыл бұрын

    💐👍

  • @chayalok3097

    @chayalok3097

    Жыл бұрын

    Omsairam

  • @sangam8179

    @sangam8179

    Жыл бұрын

    ಈ ನನ್ಮಗ ಸಲಿಂಗ ಕಾಮಿ ಇವ್ನ ನಂಬಿದಿರಲ್ರೋ ದಡ್ಡ ನನ್ಮಕ್ಳ

  • @sumasa-ns9mh
    @sumasa-ns9mh Жыл бұрын

    Nim bagge mathadorge clarity kotbidi sir plz..... We believe in you sir... Nim bagge hottekichhu padtirodu nim bagge bad news habbistididare,. News channel ge trp beku aste. Bere religion idra laabha padithidare.

  • @chaithanyaj6440

    @chaithanyaj6440

    Жыл бұрын

    Sir namastenanu nimma abimani deergha kaladha kayilege pariharave yillava narali narali sayibheka

  • @vijay-fz5ln
    @vijay-fz5ln Жыл бұрын

    Avana Neenu..... 🤗

  • @lucky-de3qi
    @lucky-de3qi Жыл бұрын

    Sir ನಿಮ್ಮ ಬಗೆ bad news ಬರುತ್ತಿದೆ please give ಕ್ಲಾರಿಟಿ

  • @vijay-fz5ln

    @vijay-fz5ln

    Жыл бұрын

    He can't... 😂😂😂

  • @shreyaspandith8626

    @shreyaspandith8626

    Жыл бұрын

    ನಿಮಗೆ ಆ ವ್ಯಕ್ತಿ ಕ್ಲಾರಿಟಿ ಕೊಡ್ತಾನೆ ಅಂದು ಅಂದುಕೊಂಡ್ರೆ ಅದು ಭ್ರಮೆ

  • @prashanthshetty3767
    @prashanthshetty3767 Жыл бұрын

    😂

  • @roshangowda6550
    @roshangowda6550 Жыл бұрын

    Eetha obba kalla gowri gadde jana keli

Келесі