ಎಲ್ಲರೂ ನೋಡಬೇಕು, ಸಲಾಂ ಹೊಡೆಯಬೇಕು! | Greatest spies in Indian history | Masth Magaa | Amar Prasad

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
#IndianSpies #Intelligence #RAW #IndianSecurity #Pakistan #IndianArmy #RavindraKoushik #SehmathKhan #RaziMovie #MohanlalBhaskar #SaraswathiRajamani #AjithDoval #KashmirSingh #RameshwarnathKao

Пікірлер: 441

  • @onlyrajlakshmi
    @onlyrajlakshmi2 жыл бұрын

    ಎಲೆಮರೆಯ ಕಾಯಂತೆ ಬದುಕು ಸವೆಸಿ, ಸದ್ದಿಲ್ಲದೆ ತೆರಳುವ ಆ ಜೀವಿಗಳು ಧನ್ಯ. ಜೈ ಹಿಂದ್ ಜೈ ಭಾರತ ಮಾತ

  • @chandrugowda13

    @chandrugowda13

    2 жыл бұрын

    Been

  • @vittobaskb1707
    @vittobaskb17072 жыл бұрын

    🙏🙏👌👌ಅಜಿತ್ ದೋವಲ್ ಗೆ ಭಾರತ ರತ್ನ ನೀಡಿದರೆ ಪ್ರಶಸ್ತಿಗೆ ಕೀರ್ತಿ ಬರುತ್ತೇ 🙏🙏👌👌

  • @vghvlogs7186

    @vghvlogs7186

    2 жыл бұрын

    100 💯

  • @basav2159

    @basav2159

    2 жыл бұрын

    Super

  • @ajayvannur4815

    @ajayvannur4815

    2 жыл бұрын

    Not a good idea.he is more of any of the awards/honour

  • @bhavyagavadi6375

    @bhavyagavadi6375

    2 жыл бұрын

    ಸತ್ಯ

  • @Shaiva754

    @Shaiva754

    Жыл бұрын

    ಕಂಡಿತ ಸಿಗಬೇಕು

  • @gundappagogadihal5804
    @gundappagogadihal58042 жыл бұрын

    ಪ್ರಸ್ತುತ ನಮ್ಮ ದೇಶದಲ್ಲಿ ಸಾಕಷ್ಟು ಜನ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿದ್ದಾರೆ...........😭😭😢😢

  • @Sushmithayadav_k

    @Sushmithayadav_k

    2 жыл бұрын

    ಇದು ಸತ್ಯ....

  • @nikhil-nn6mz

    @nikhil-nn6mz

    Жыл бұрын

    Howdu adralli ninu obba orbahudu

  • @amareshshetty41

    @amareshshetty41

    10 ай бұрын

    Howdu. Bahala Jana edare...yakendre bari India Pak match nalli India loss adre ... Kelavu Jana Elli celebrate madtare... bahala sochaniya

  • @rshaileshprabhu7673
    @rshaileshprabhu76732 жыл бұрын

    ಇಂತಹ ಭಾರತಾಂಬೆಯ ಮಕ್ಕಳಿಗೆ ಗೌರವಪೂರ್ವಕ ವಂದನೆಗಳು, ಜೈ ಭಾರತಾಂಬೆ.🇮🇳

  • @jayannak7150
    @jayannak71502 жыл бұрын

    ಸ್ವಾರ್ಥವೇ ಜೀವನದ ಪರಮೋಚ್ಚ ಗುರಿ ಮತ್ತು ಸಾಧನೆ ಎನ್ನುತ್ತಿರುವ ಈ ದಿನಗಳಲ್ಲಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ದೇಶಕ್ಕಾಗಿ ಸಮಾಜಕ್ಕಾಗಿ ದುಡಿಯುವ ಈ ಜೀವಗಳಿಗೆ ಕೋಟಿ ಕೋಟಿ ವಂದನೆಗಳು, ಹೃದಯಪೂರ್ವಕ ಅಭಿನಂದನೆಗಳು.

  • @kgmanjappa2984

    @kgmanjappa2984

    Жыл бұрын

    Koti koti pranam sir please.nimma.vivarane.enda.mahan.shakti.gala.vishaya.tilidu.harsha.vaetu.

  • @varunibr8215

    @varunibr8215

    10 ай бұрын

    ಉತ್ತಮವಾದ ಪ್ರತಿ ಕ್ರಿಯೆ😢

  • @suryanarayanahk5432
    @suryanarayanahk54322 жыл бұрын

    ಕೇಳಿದರೆ ಮೈ ಜುಂ ಅನ್ನಿಸುತ್ತಿತ್ತು. ದೇಶಕ್ಕಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡ ಪುಣ್ಯಾತ್ಮರು. ಅವರೆಲ್ಲರಿಗೂ ಹೃತ್ಪೂರ್ವಕ ವಾದ ನಮನಗಳು. 🙏🙏🙏

  • @rajeshwarithimmayya259
    @rajeshwarithimmayya2592 жыл бұрын

    ಎಲ್ಲಾ ದಿಗ್ಗಜರಿಗೆ ನನ್ನ ದೊಂದು ಸಲಾಂ

  • @ShivaKumar-vj3ie
    @ShivaKumar-vj3ie2 жыл бұрын

    ಇಂತಹ ಶ್ರೇಷ್ಠ ವಿಚಾರಗಳು ನಮ್ಮ ಪಠ್ಯ ಪುಸ್ತಕದಲ್ಲಿ ಇಲ್ಲವಲ್ಲ ಎಂಬುವುದೇ ಒಂದು ದುಃಖದ ವಿಚಾರ

  • @kichhabhavani

    @kichhabhavani

    2 жыл бұрын

    ನಾವು ಇದನ್ನು ಹೇಳಿದರೆ ಕೇಸರಿಕರಣ ಅಂತಾರೆ 😥😥😥

  • @kusumaumesh3647

    @kusumaumesh3647

    11 ай бұрын

    ಅಂಥ ಮಾತುಗಳನ್ನು ಬಿಟ್ಟು ಪಾಠ ಇಟ್ಟು ಕಲಿಸಬೇಕು

  • @nagalathanagalatha5225
    @nagalathanagalatha52252 жыл бұрын

    ಭಾರತಾಂಬೆಯ ಹೆಮ್ಮೆಯ ಪುತ್ರರು ಇವರು,ಇಂತಹಾ ಇನ್ನೂ ಅನೇಕ ಭಾರತಾಂಬೆಯ ಸೇವೆ ಸಲ್ಲಿಸುತ್ತಿರುವವರ ಉತ್ತಮ ಬದುಕಿಗಾಗಿ ದೇವರಲ್ಲಿ ಎಲ್ಲರೂ ಪ್ರಾರ್ಥಿಸೋಣ.ಧನ್ಯವಾದಗಳು ಇಂತಹಾ ವೀರರನ್ನು ಪರಿಚಯಿಸಿದ್ದಕ್ಕೆ. ಜೈ ಹಿಂದ್, ಜೈ ಭಾರತಾಂಬೆ 🙏🙏🙏🙏

  • @mohamedjaffer6173
    @mohamedjaffer61732 жыл бұрын

    ❤️sehmath Khan ಸಿಂಹಿಣಿ❤️ ಜೈ ಹಿಂದ್ ಜೈ ಕರ್ನಾಟಕ

  • @creative_psyche8046

    @creative_psyche8046

    2 жыл бұрын

    Movie Razie

  • @sathishkumarlk3137
    @sathishkumarlk31372 жыл бұрын

    ಇದು ಸರ್ 💕💕💕💕🙏🏼🙏🏼🙏🏼🙏🏼ದೇಶ ಸೇವೆ ಅಂದ್ರೆ 🙏🏼🙏🏼🙏🏼ತುಂಬಾ ಒಳ್ಳೆಯ ಮಾಹಿತಿ ಸರ್ ಇದು 🌺🌺

  • @nssr-64
    @nssr-642 жыл бұрын

    Salute to all bharathambeya makkaligu 👌🙏

  • @chaithra.nchaithrs8735
    @chaithra.nchaithrs87352 жыл бұрын

    ಕಾಣದ ಕಲಿಗಳು 🙏🏼🙏🏼🙏🏼

  • @malateshdkoracharkorachar2763
    @malateshdkoracharkorachar27632 жыл бұрын

    ಎಂಟೇದೇ ಬಂಟರು ಇವರಿಗೆ ನನ್ನ ಶಿರಸಾಷ್ಟಾಂಗನಮಸ್ಕಾರಗಳು

  • @chandrashekarappa8697
    @chandrashekarappa86972 жыл бұрын

    ಎಲ್ಲರಿಗಿಂತ ಮೊದಲಾಗಿ ನಾವೆಲ್ಲಾ ಭಾರತಾಂಬೆಯ ಮಕ್ಕಳು ಈ ಅಗೋಚರ ರಾಷ್ಟ್ರೀಯ ಶಕ್ತಿಯನ್ನು ಅಭಿನಂದಿಸಲೇಬೇಕು ಜೈ ಭಾರತ ಮಾತೆ 🙏

  • @swaggie8
    @swaggie82 жыл бұрын

    ಸರ್ ಅಜಿತ್ ದೋವಲ್ ಅವರ ಬಗ್ಗೆ seperate ವಿಡಿಯೋ ಮಾಡಿ ನಿಮ್ಮ ಅಭಿಮಾನಿಯೊಬ್ಬನ ಮನವಿ

  • @harshanaikhindunamadhari8230

    @harshanaikhindunamadhari8230

    2 жыл бұрын

    Hage masidi olage entry adaga avrige innobba Hindu sigtanalla adra bagge heli.

  • @siddarambirajadar7593

    @siddarambirajadar7593

    2 жыл бұрын

    💯

  • @world3725
    @world37252 жыл бұрын

    ಇವರು ನಿಜವಾದ ದೇಶಭಕ್ತರು 🙏🙏🙏❤❤❤🇮🇳🇮🇳🇮🇳

  • @bhavyagavadi6375

    @bhavyagavadi6375

    Жыл бұрын

    Yes

  • @purushottamsavai
    @purushottamsavai2 жыл бұрын

    ಮೈ ಝಮ್ ಎನಿಸುವ ಮಾಹಿತಿ. ನಮೋ ನಮಃ👍🇮🇳🙏

  • @hkgn2981
    @hkgn29812 жыл бұрын

    ಸರ್ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ವಂದನೆಗಳು ನಮ್ಮ ಗೂಢಚಾರ ಅಧಿಕಾರಿಗಳಿಗೆ ಕೋಟಿ ಕೋಟಿ ನಮನ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳👍👍👍👍👍👍👍👍👍👍👍👍👍👍👍👍👍👍

  • @nageshnagesh4693

    @nageshnagesh4693

    2 жыл бұрын

    ಇಂತಹವರು ನಿಜವಾಗಿಯೂ. ದೇವರಸಮಾನರು. ಇಂತಹ ದೇವರಪೋಟೂಗಳನು. ಪ್ರತಿಯೊಂದು. ಶಿಕ್ಷಣ🎒🏫📚🎓 ಸಂಬಂಧ ಪಟ್ಟ. ಕಚೇರಿ ಗಳಲ್ಲಿ ಮತ್ತು. ಸಕಾ೯ರದ. ನಮ್ಮ ಬಾರತದ ರಾಷ್ಟ್ರ ಮಟ್ಟದ. ಕಚೇರಿಯ ಮುಂದೆ. ಇಂತಹ ಮಹಾನ್ ವ್ಯಕ್ತಿಗಳ. ಶಿಲುಬೆ ಗಳನ್ನು ಸ್ಥಾಪಿಸಿದಾಗಲೇ.ನಿಜವಾಗಿಯೂ ನಮ್ಮ ಬಾರತದ ರಾಷ್ಟ್ರಕೇ.ನಾವುಅವರ.ಖುಣ ತಿೀರಿಸಿದಂತಾಗುವುದು. ಇಂತಹ. ದೇವರು ಗಳಿಗೆ. ನನ್ನ 💜❤️💜❤️ಹೃದಯಪೂವ೯ಕ ನಮಸ್ಕಾರವನ್ನು ಇಂತಹ ಮಹಾನ್ ವ್ಯಕ್ತಿ ಗಳ ಪಾದಗಳಿಗೆ. ಅಪಿ೯ಸುವೆನು. ಜೈಬಾರತಾಂಬ

  • @nskarantha3867

    @nskarantha3867

    11 ай бұрын

    👌🙏🙏🙏🙏🙏🙏🙏👌

  • @venugopalmg886
    @venugopalmg8862 жыл бұрын

    My big salute to these warriers of this country. And God may bles them and their families.

  • @ankappa2445
    @ankappa244511 ай бұрын

    ಇವರೆಲ್ಲ ಭಾರತದ ಕಣ್ಮಣಿಗಳು ಇವರಿಗೆ ನನ್ನ ಸಲಾಂ 🙏🙏🙏

  • @tonyjoseph2395
    @tonyjoseph23952 жыл бұрын

    ಪ್ರಜಾಕಿಯ ನಿಮ್ ಎಲ್ಲಾ ಪ್ರಶ್ನೆಗಳಿಗೆ 🇮🇳

  • @ashfaqahmed4388
    @ashfaqahmed43882 жыл бұрын

    🙏🙏🙏Salute to indian agent's🌹🇮🇳🇮🇳🇮🇳🇮🇳

  • @omram777
    @omram7772 жыл бұрын

    All this should be kept confidential....because there should not be any problem to their relatives

  • @huligeshal1223
    @huligeshal12232 жыл бұрын

    ತುಂಬಾ ಹೊಳ್ಳೆ ಕೆಲ್ಸ ಸಾರ್ ಸಂದೀಪ್ ಉನ್ನಿಕೃಷ್ಣನ್ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸಾರ್ ಅವರ ಬಾಲ್ಯ,ಶಿಕ್ಷಣ,ಫ್ಯಾಮಿಲಿ,ಆರ್ಮಿ ಗೆ ಸೇರಿದ್ದು.ಇದರ ಬಗ್ಗೆ.

  • @anujamarathi9485
    @anujamarathi948511 ай бұрын

    ದೇಶದ🇮🇳 ಹೆಮ್ಮೆಯ ಪ್ರಶಸ್ತಿ ಭಾರತ ರತ್ನ🏅... ಇವರಿಗೆ ಸಲ್ಲಬೇಕು... ಭಾರತದ ಗೂಢಚಾರಿಗಳಿಂದ.. ನಾವು ಸುರಕ್ಷಿತವಾಗಿದ್ದೆವೆ .. ಎಂಬುದು ಸತ್ಯ. ಮಹಾನ್🇮🇳 ದೇಶ ಭಕ್ತರ❤ ವರದಿ ನೀಡಿದಕ್ಕೆ ನಿಮಗೆ ಧನ್ಯವಾದ🙏

  • @ideasguru8599
    @ideasguru85992 жыл бұрын

    🙏ಜೈ ಹಿಂದ್! ಜೈ ಕರ್ನಾಟಕ ಮಾತೆ! 🙏🇮🇳💛❤️

  • @channappahugar2492
    @channappahugar24922 жыл бұрын

    ಸರ್ ಇವರೆಲ್ಲರದು ಒಂದೊದಾಗಿ ಸಪರೇಟ್ ಎಪಿಸೋಡ್ ಮಾಡಬೇಕಿತ್ತು 🙏

  • @Kishan_962

    @Kishan_962

    2 жыл бұрын

    Yes

  • @lalithasrinivasaiyer572
    @lalithasrinivasaiyer5722 жыл бұрын

    ಅನಂತ ವಂದನೆಗಳು!🙏🙏🙏🙏🙏

  • @lokeshlokesh699
    @lokeshlokesh6992 жыл бұрын

    Hats of Indian intelligence.

  • @mukundagowda8195

    @mukundagowda8195

    2 жыл бұрын

    Hats of to all great Indian intelligent great people

  • @sureshmysoregopal3042
    @sureshmysoregopal304210 ай бұрын

    🎉 ಇವರ ಬಗ್ಗೆ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಸರ್. ಇದಕ್ಕಿಂತ ಹೆಚ್ಚು ಹೇಳಲಾರೆ.

  • @kumaraiahng5343
    @kumaraiahng53432 жыл бұрын

    They lost their life for country and made India proud and strong Hats off 👏🏻

  • @chandrakaladev6741
    @chandrakaladev67412 жыл бұрын

    That's an amazing inspiration. Thank you Amar Prasad 💕

  • @Nandan.n.k
    @Nandan.n.k2 жыл бұрын

    ಭಾರತಂಭೆಯನ್ನು ಕಾಯುತ್ತಿರುವ ಗುಪ್ತಚರ ಇಲಾಖೆಯವರಿಗೆ Hats off 🇮🇳❤

  • @mohammederfan1140
    @mohammederfan11402 жыл бұрын

    Jai hind🇮🇳

  • @goblipurshamannabhanupraka932
    @goblipurshamannabhanupraka9322 жыл бұрын

    FOr all Vera puthras of Indians Spice Namaskara and my sincere Salute. Jai Hind. Jai Bharath Mathski 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 🙏🙏🙏🙏🙏🙏🙏🙏🙏🙏 Thanks for giving very highly sacrificed peoples information.

  • @ramakrishnayadav4827
    @ramakrishnayadav48272 жыл бұрын

    Salute to all indian agent's 🙏🙏🙏

  • @chandrashekharaiahswamy3685
    @chandrashekharaiahswamy368510 ай бұрын

    Good information sir ಭಾರತದ ನಿಜವಾದ ಹೀರೋಗಳು ಇವರು 🙏🙏

  • @btniranjanamurthy3043
    @btniranjanamurthy304311 ай бұрын

    ಅವರಿಗೆಲ್ಲರಿಗೂ ನಮ್ಮ ಕೋಟಿ ಕೋಟಿ ವಂದನೆಗಳು, ಜೈ ಶ್ರೀ ರಾಮ್ ಜೈ ಹಿಂದ್

  • @chaitrarajashekar
    @chaitrarajashekar2 жыл бұрын

    Salute to all Indian agents 🙏🙏

  • @user-mf4cu9cl1q

    @user-mf4cu9cl1q

    2 жыл бұрын

    Bharat 🙏🚩🇮🇳

  • @subrayap1899

    @subrayap1899

    2 жыл бұрын

    ನಿಷ್ಕಲ್ಮಶವಾಗಿ ಭಾರತ ಸೇವೆಯನ್ನು ಮಾಡಿದ ಇವರಿಗೆ ಅನಂತಾನಂತ ವಂದನೆಗಳು

  • @prasadac611
    @prasadac6112 жыл бұрын

    ಭಾರತಕ್ಕೆ ಈ ಗುಪ್ತಚರರು ಮಾಡಿರುವ ಸಹಾಯ ಅತ್ಯದ್ಬುತ....

  • @mirazam8951
    @mirazam89512 жыл бұрын

    Wow what a excellent information. First time saw such a video. Hats off for ur research team.

  • @sandhyarajaram2727
    @sandhyarajaram27272 жыл бұрын

    Best information Sir. Thanks. Salute those persons who sacrificed their lives for India. Jai Hind.

  • @oblibalakrishn
    @oblibalakrishn2 жыл бұрын

    Wonderful...news .. thank you ಅಮರ್ ಪ್ರಸಾದ್ 🙏

  • @kaveriaunty7478
    @kaveriaunty74782 жыл бұрын

    Namashte, a devamanavarige DYVANUGRAHA sada avarodaniralendu haraisuttene 👌💐🙏

  • @balukalmath2794
    @balukalmath27942 жыл бұрын

    Super osm Bhai 🔥💖

  • @Akash2094
    @Akash20942 жыл бұрын

    Sir Software engineering bagge full details video madi

  • @bangali.parashuram6588
    @bangali.parashuram65882 жыл бұрын

    ಸಲ್ಯೂಟ್ ಸರ್ 🙏🙏🙏

  • @ganagannaa7937
    @ganagannaa79372 жыл бұрын

    Salute these warriors 🙏

  • @ShashiKumar-lp1gq
    @ShashiKumar-lp1gq2 жыл бұрын

    ಇವರೆಲ್ಲರ ಪಾದಗಳಿಗೆ ನನ್ನ ಸಾಸ್ಟಾಂಗ ನಮಸ್ಕಾರಗಳು

  • @amyogish7589
    @amyogish75892 жыл бұрын

    ಈ ವಿಷಯ ತಿಳಿಸಿಕೊಟ್ಟ ನಿಮಗೆ ನನ್ನ ಕೋಟಿ ನಮನಗಳು ಮಸ್ತ್ ಮಗಾ ಅಣ್ಣ

  • @durugeshk7610
    @durugeshk76102 жыл бұрын

    Great news sir. This is really what people need to know

  • @prashanthvs4764
    @prashanthvs47642 жыл бұрын

    Hats off to the great patriots 🙏🙏🙏. and thanks for your valuable information sir.

  • @balakundikumaraswamy4266
    @balakundikumaraswamy426611 ай бұрын

    ಎಲ್ಲಾ ಗೂಢಚಾರ ಏಜೆಂಟ ರಿಗೆ 🙏🙏🙏🙏🙏

  • @omram777
    @omram7772 жыл бұрын

    Pak agents Namma deshadalli estu iddaaro...namma deshadavare pak agent aagi kelàsa maadtaa iddaaro ...

  • @bluebird.2068

    @bluebird.2068

    2 жыл бұрын

    Sehmat Khan🙄🙄🙄🙄😒😒😒😒

  • @drlmkop2016
    @drlmkop201611 ай бұрын

    Great souls salute allow them great persons of mother india.

  • @umesh_KB
    @umesh_KB2 жыл бұрын

    Legends

  • @premalathavenkatesh6692
    @premalathavenkatesh669220 күн бұрын

    Namma rajya dalli raja karanigalu adhikarigalu, deshavanna hallu maduvudhake yennenu madabeko yella maduthare, Deshakagi seve maduva prathi vobharru devaralli lekka eruthare, Hats of to all of them

  • @mediamagaa
    @mediamagaa2 жыл бұрын

    5:15 the lady beside Subhash Chandra Bose is not Saraswathi rajamani its lakshmi sehagal she is the head of the lady regiment in Indian National Army.

  • @vijayalaxmipalekar3646

    @vijayalaxmipalekar3646

    2 жыл бұрын

    Please correct it Sir... ಎಕೆಂದರೆ ಅವರು ನಾವು ಲಕ್ಷ್ಮಿ ಸೆಹಗಲ್ ಎಂದೇ ತಿಳಿದಿದ್ದೇವೆ...

  • @manjunathtalawar3721
    @manjunathtalawar37212 жыл бұрын

    🔥🔥 ಹುಲಿಗಳು

  • @sindhupadaki9428
    @sindhupadaki942811 ай бұрын

    ಅಂತಹ ಭಾರತಾಂಬೆಯ ಮಕ್ಕಳಿಗೆ ಗೌರವಪೂರ್ವಕ ನಮನಗಳು.

  • @ranjithkumar-oz2gc
    @ranjithkumar-oz2gc2 жыл бұрын

    Nice sir good information 👍🙏🇮🇳🤗

  • @viswasm7013
    @viswasm70132 жыл бұрын

    ಸಲ್ಯೂಟ್ ಎಲ್ಲಾ ವರಿಯರ್ಸ್ ಗೆ 🙏🙏🙏

  • @cynthialobo1500
    @cynthialobo15002 жыл бұрын

    Thank you very much for this information. Very unique. 👌

  • @NulkarSongs
    @NulkarSongs2 жыл бұрын

    ಧನ್ಯವಾದಗಳು ಮಸ್ತ ಮಗಾ.

  • @DineshKodadure
    @DineshKodadure2 жыл бұрын

    I was just waiting for this since many days

  • @NbasavarajuBasava
    @NbasavarajuBasava10 ай бұрын

    Salute to India agents great Jai hind jai bharat mata

  • @ramalingaiahd6683
    @ramalingaiahd668311 ай бұрын

    Ellarigu.namma.vandanegalu..super..🎉🎉🎉

  • @user-sp2gp4ob4n
    @user-sp2gp4ob4n10 ай бұрын

    ಇಂದಿನ ಮಹಾ ನಾಯಕರಿಗೆ ದೇಶ ಪ್ರೇಮಗಳಿಗೆ ನನ್ನ ಕೋಟಿ ಕೋಟಿ ನಮನಗಳು 💐💐🙏🙏

  • @m.snayak1396
    @m.snayak1396 Жыл бұрын

    ಎಂಥಾ ತ್ಯಾಗ ಬಲಿದಾನ ಮಾಡುವವರು ಇದ್ದಾರೆ ಧನ್ಯವಾದಗಳು

  • @hanumanthaappu7702
    @hanumanthaappu77022 жыл бұрын

    ಅಜಿತ್ ದೋವಲ್ ಬಗ್ಗೆ ವಿಡಿಯೋ ಮಾಡಿ 🙏

  • @hulagappaaddamani3863
    @hulagappaaddamani38632 жыл бұрын

    Super sir

  • @sathyabalu8406
    @sathyabalu84062 жыл бұрын

    Very great full topic 🙏🙏🤝

  • @thaneendrahb8088
    @thaneendrahb80888 ай бұрын

    Well-done A great achievers

  • @SurajBadiger-pz1uo
    @SurajBadiger-pz1uo7 ай бұрын

    Good information ❤

  • @prajwalka4617
    @prajwalka46172 жыл бұрын

    ಸರ್ ಈ ಮೃಗಾಲಯಗಳ ಉದ್ದೇಶ ಏನು ಏತಕ್ಕೆ ಸ್ಥಾಪನೆ ಮಾಡಿದರೆ ಇದಕ್ಕೆ ಸಂಬಂಧಿಸಿದ ಹಾಗೆ ವೀಡಿಯೊ ಮಾಡಿ ಸರ್.

  • @harshanaikhindunamadhari8230

    @harshanaikhindunamadhari8230

    2 жыл бұрын

    Prani himse madoke. Pranigala naraka.

  • @bluebird.2068

    @bluebird.2068

    2 жыл бұрын

    Good request.

  • @ramakrishnappac2173
    @ramakrishnappac21732 жыл бұрын

    Bharata shresta putrare nimage vandhane

  • @nithinkumar7010
    @nithinkumar7010Ай бұрын

    ಜೈ ಗುಪ್ತಚರ ಸಂಸ್ಥೆ, ಜೈ ಭಾರತ, ಸರ್ ಬಲಿಷ್ಠ ಲೋಕಪಾಲ, ಉಪಲೋಕಪಾಲ ಸಂಸ್ಥೆ ಯ ಬಗ್ಗೆ ಅದ್ಬುತ ವಾದ ವೀಡಿಯೋ ಮಾಡಿ

  • @Harish.B.S.
    @Harish.B.S.2 жыл бұрын

    No words to say, only Salute 🙏

  • @dategginamani7747
    @dategginamani774710 ай бұрын

    We also salute to our brave inteligent officers

  • @user-pc3ye6of7m
    @user-pc3ye6of7m5 ай бұрын

    Jai hind jai bharath matha ❤❤ thank you for your infirmation

  • @yallubabojiyallaling3977
    @yallubabojiyallaling39772 жыл бұрын

    Jai hind

  • @raviswamihiremath589
    @raviswamihiremath5892 жыл бұрын

    ನಿಜವಾದ ಭಾರತಾಂಬೆಯ ಮಕ್ಕಳು ಇವರು 🙏🏻

  • @user-gi6ub3uy9m
    @user-gi6ub3uy9m2 жыл бұрын

    Super jai hind india

  • @pavipavithra4383
    @pavipavithra43832 жыл бұрын

    ಜೈ ಬಾ ರ ತಾ 0ಬೇ ಮಕ್ಕಳಿ ಗೆ 🙏🙏🌹🌹👌👌🙏🙏🙏🙏🌹🌹👌👌🙏🙏

  • @bilwavishu6415
    @bilwavishu641511 ай бұрын

    ಎಲ್ಲಾ ಯೋಧರು ಮತ್ತು ಗುಪ್ತಚರ ಅಧಿಕಾರಿಗಳಿಗೆ ಒಂದು ಸೆಲ್ಯೂಟ್

  • @gopisgopi345
    @gopisgopi3452 жыл бұрын

    Nijavaglu yeltidini ee video goskara thumba dinadinda wait madthidde.

  • @madhurachandrashekhar2829
    @madhurachandrashekhar28292 жыл бұрын

    Ivara bagge yene matadidru adu kadime ne, na ist helaballe-ivru ondh tara bharatada devaru idda hage.... Biggest salute to them......

  • @ashwinimahesh3729
    @ashwinimahesh37292 жыл бұрын

    ಸಲಾಮ್ ನಿಮಗೆ,,, ಜೈ ಭಾರತ್ ಮಾತೆ 👏👏👏

  • @chandrashekar-ew6hg
    @chandrashekar-ew6hg Жыл бұрын

    Yes, grate solute to them.

  • @kingofkings2809
    @kingofkings28092 жыл бұрын

    Post seeing this video watched raazi... Amazing 🇮🇳

  • @oit8yrtyhu260
    @oit8yrtyhu2602 жыл бұрын

    Jai warriors ...❤️🇮🇳

  • @harsham7635
    @harsham76352 жыл бұрын

    RAW ಬಗ್ಗೆ ವೀಡಿಯೋ ಮಾಡಿ

  • @bigbirdup

    @bigbirdup

    2 жыл бұрын

    Yes

  • @geethaan8992
    @geethaan8992 Жыл бұрын

    ಅವರಿಗೆ ನಮ್ಮ ನಮನ

  • @basavaraj7486
    @basavaraj74862 жыл бұрын

    I love my india

  • @anilkumargouda3568
    @anilkumargouda3568 Жыл бұрын

    I will salute to all my really heroes

  • @prashanthvideotech5414
    @prashanthvideotech54142 жыл бұрын

    Great 👍

  • @prajwalmshivashimpar4983
    @prajwalmshivashimpar49832 жыл бұрын

    Thanks

  • @HemanthKumar-uc2tz
    @HemanthKumar-uc2tz2 жыл бұрын

    Great persons 👍🙏🙏🙏

  • @sudhapoojari3665
    @sudhapoojari36652 жыл бұрын

    Thanku so much sir 🙏

Келесі