ಎಲೆಕ್ಟ್ರಿಕ್ ವೆಹಿಕಲ್ ಚಾರ್ಜ್ ಮಾಡೋ ಟೆಂಕ್ಷನ್ ಬಿಡಿ | Electric Vehicle Expo | Kannada News | Suvarna News
ಸುವರ್ಣ ನ್ಯೂಸ್ ಆಯೋಜಿಸುತ್ತಿರುವ ಬೆಂಗಳೂರಿನ ಅತೀ ದೊಡ್ಡ ಇವಿ ಎಕ್ಸ್ಪೋ, ಈ ಇವಿ ಎಕ್ಸ್ಪೋ ಅರಮನೆ ಮೈದಾನದ ಗಾಂಧಿ ವಿಹಾರದಲ್ಲಿ ನಡೆಯುತ್ತಿದೆ. ಇಲ್ಲಿ DSR ಕಡೆಯಿಂದ ಚಾರ್ಜಿಂಗ್ ಸ್ಟೇಷನ್ ಓಪನ್ ಆಗಿದ್ದು , ಇವಿ ಎಕ್ಸ್ಪೋದಲ್ಲಿ ಚಾರ್ಜಿಂಗ್ ಸ್ಟೇಷನ್ ಹೇಗೆ ವರ್ಕ್ ಆಗುತ್ತೆ ಅನ್ನೋದರ ಇಂಟ್ರೆಸ್ಟಿಂಗ್ ಮಾಹಿತಿ ಸಿಗುತ್ತೆ. ಸುಲಭವಾಗಿ ಈ ಟ್ರಕ್ ಗಳ ಬ್ಯಾಟರಿಯನ್ನು ಚಾರ್ಜಿಂಗ್ ಸ್ಟೇಷನ್ ನಲ್ಲಿ ಬದಲಾಯಿಸಬಹುದು. ಇದರಿಂದ ನಿಮ್ಮ ಬ್ಯಾಟರಿ ಡೆಡ್ ಆಯ್ತು ಅನ್ನೋ ಪ್ರಶ್ನೆಯೇ ಬರೋಲ್ಲ. ಎಲೆಕ್ಟ್ರಿಕ್ ವೆಹಿಕಲ್ ನ ಅರ್ಧದಷ್ಟು ಚಾರ್ಜ್ ಬ್ಯಾಟರಿಗೇ ತಗುಲುತ್ತೆ. ಬ್ಯಾಟರಿ ಡೆಡ್ ಆದರೆ ವಾಹನ ಬಹುತೇಕ ನಿಂತ ಹಾಗೇನೆ ಆದ್ರೆ ಚಾರ್ಜಿಂಗ್ ಸ್ಟೇಷನ್ ನಲ್ಲಿ ಬ್ಯಾಟರಿ ಬದಲಾಯಿಸೋದ್ರಿಂದ ನಿಮ್ಮ ಬ್ಯಾಟರಿ ಇನ್ನಷ್ಟು ಬಾಳಿಕೆ ಬರುತ್ತೆ.
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#ElectricVehicleExpo #AsianetSuvarnaNews #suvarnanews #kannadanews #karnatakapolitics
KZread ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
Пікірлер: 58
ನಿಮ್ಮ headlineಗೂ ಮತ್ತು ಹೇಳಿರೊ ವಿಷಯಕ್ಕೆ ಸಂಬಂಧವೇ ಇಲ್ಲವಲ್ಲ. Charging ಮರೆತು ಬಿಡಿ ಅಂತ ಹೇಳಿ e Auto ಬಗ್ಗೆ ಹೇಳಿದ್ದಿರಲ್ಲ.
@pavankumar_1997
11 ай бұрын
😂😂😂😂
💞ಜೈ ಸೂಪರ್ ಉತ್ತಮ ವಾದ ಸಂದೇಶ ಕೆ ಕೆ ಸಾಮ್ರಾಜ್ಯ 💞👌
EV Bajaj re world is a no 1 ❤❤❤❤❤
@ramyanag3002
11 ай бұрын
Solar nalli charg madhi
@thehindu878
11 ай бұрын
ಇನ್ನು ಬಿಟ್ಟಿಲ್ಲ no 1 ಹೇಗೆ ಆಗುತ್ತೆ
@chandrashekaramurthyks5301
11 ай бұрын
@@thehindu878be positive on made in india
120 is very. Less. At least 250 km per charge is better.
G00d.
❤
Any subsidy available
Very good video 📹 Super 👌 video
Super.sir❤❤❤❤❤
Good information
What about auto fares ?
Cost on road?
Amruta avare neevu kannadakkinta English hechchagi use madi explain madiddiri. WOMENS anta plural word English nalli ideya madam?
ಇನ್ಮೇಲೆ ಎಲೆಕ್ಟ್ರಿಕ್ವೆಹಿಕಲ್ ಚಾರ್ಜ್ ಮಾಡೋ ಟೆಂಕ್ಷನ್ ಬಿಡಿ ELECRTIC FUEL Company ಇದೆ ಬೆಂಗಳೂರುನ ಎಲ್ಲ 15ದು ಸ್ಥಳದಲ್ಲಿ ಇದೆ
ಯಲಾ.ಜಿಲಾ.ಕೇಂದರದಲೀ.ಮಾಡೀ
Charj station location heli Mysore to Bangalore road
ನೀವು ಈ video ಕ್ಲಿಪ್ ಗೆ ಕೊಟ್ಟಿರೋ ಟೈಟಲ್ ಗೆ ಮತ್ತು ಒಳಗಿರೋ ವಿಷಯಕ್ಕೂ ಏನೂ sabandhaane ಇಲ್ವಲ್ರಿ
Batry blast adre insurance yan warantty
3.5 lac very high topi
Le nahi maileg yasto antha elale eela alo 😂😂😂😂😂 free bus and mahele auto seri auto driver na yenmadbeko anthidira 😂😂😂😂😂😂😂😂😂😂😂😮
Bari mosa ... Show room Ali Mosa madi vehicle kotidhrey gotha sir ... Finance executive manager yelaru serkondu madiro Mosa nanngey ... Biggest Cheeter show room ... Owner kuda biggest Cheeter ... Yelargu gothu Nanngey Mosa madi vehicle kotidhrey anth a ... Nammagey Naya Kodi sir please sir please 🙏🙏🙏🙏🙏 pipe kalla avna driver gey kotirodhu vehicle adhey vechicle nanngey kotirodhu full problem idhey New vechicle antha sullu sullu Mosa madi vehicle kotidhrey ... 5 months indha mentally toucher kodthidhrey anubhavisthidhini please help me sir 🙏🙏🙏🙏😰🙏😰
Guarentee ಇದೆಯಾ Insurance ಇದೆಯಾ
Hi, Costly Auto, to middle class People,s, 😮 Atleast 2L, ok,😅
Charging ಪಾಯಿಂಟ್ ನಿರ್ಮಿಸಿ ಆಮೇಲೆ ev ಗಳನ್ನು thanni
Chargeing ಬಗ್ಗೆ ಮಾಹಿತಿ ಕೊಡಿ
Lo ಅವಲ್ಗೆನ್ ಗೊತ್ತೋ ಕಾತ್ತೆಗೆನ್ ಗೊತ್ತು ಕಸ್ತೂರಿ ವಾಸನೆ
Gents autogalige jana bartilla ladies autos berena? Gents ge mane kelsa ladiesge horgade kelsa kotbidi sarkaragalu & nimmanta samstegalu
ಇದು ಊರುನಲ್ಲಿ ನೆಡಸಬೇಕು ಎಲ್ಲಾ ರಾಜಧಾನಿಗಳಲ್ಲ
Not electronic it is electric
ಲೇ ಅದು ಎಲೆಕ್ಟ್ರಾನಿಕ್ ಗಾಡಿ ಅಲ್ಲ ಎಲೆಕ್ಟ್ರಿಕ್ ವೆಹಿಕಲ್
No illa. Adrass. Illa. Hege. Perches. Madodu
Price is too high
Hello barbie I want to talk to you barbie water
2 40 ಕಿಲ ವಿಟರು
Yuyyu
Le pagal avlu evatte odisidale andre hege heltara
@mallub6798
11 ай бұрын
Next expo in next city Hubli, belagam, Davangere, Mysore, Gulbarga....
@user-ex3bk4jh6y
11 ай бұрын
Honda activa odso tara iruttashte le an tamma ivatte odsbahdu naalenu odsbahdu
Kotinannamakla
gudsa,gadi,redi,sara
Tenction , tenktion ಸುದ್ದಿ 😂😂
😂😂😂 nonsense
Tukali headline tukali channel
Electric auto shop mobile number kodi please
Contact number ಕೊಡಿ
❤