Dr. Rajkumar - Hubballiya Hooballi Sri Siddaroodha | Kannada Devotional Songs |
Музыка
Listen to "Hubballiya Hooballi Sri Siddaroodha" Devotional songs sung by Gaana Gandharva "Dr. Rajkumar" exclusively on Akash Audio...
------------------------------------------------------------------------------------------------------
1) Pushpagalu Parimalava - 0:00
2) Theraneleyuvaru - 6:56
3) Punyada Lekka - 11:09
4) Bhaya Bhakthiya - 15:27
5) Ivarallavalla Kettavaru - 19:59
6) Naranaroopadali Harana - 24:27
7) Higgabedavo Harushake - 29:21
8) Siddha Purusharidda - 35:14
9) Jaya Mangala - 39:49
------------------------------------------------------------------------------------------------------
Album Name - Hubballiya Hooballi Sri Siddaroodha
Singer - Dr Rajkumar
Music - Upendra Kumar
Lyrics - Dr. H.A.Katti
Music Label - Akash Audio
------------------------------------------------------------------------------------------------------
Subsribe us on KZread :
goo.gl/SlhuJo
Like us on Facebook :
goo.gl/Ifk1zD
Follow us on Twitter:
goo.gl/CFKn8M
Пікірлер: 2 500
ನಮ್ಮ ಹುಬ್ಬಳ್ಳಿ ಆರಾಧ್ಯ ದೈವ ಶ್ರೀ ಶಿದ್ದಾರೂಢರ ಮಹಾತ್ಮ 🙏🙏🙏🙏
@santughatagi684
Жыл бұрын
Om nama shivay ajja
ರಾಜಣ್ಣ ನವರ ಗಾನ ಸಿರಿ ಅಮರ 🙏🙏ಆವರ ಅಮೋಘ ಹಾಡುಗಳಿಂದ ಸದಾ ಕಾಲ ಜೀವಂತ 🌹
ಸಿದ್ದಾರೂಢರ ಸಾರು ಉಂಡವರ ಆಗ್ಯಾರ ಪಾರು 🙏🙏🙏
ಶ್ರೀ ಸಿದ್ಧಾರೂಢರ ಭಕ್ತಿ ಗೀತೆಗಳನ್ನು ಅಣ್ಣಾ ಅವರ ಮಧುರ ಕಂಠದಲ್ಲಿ ಆಲಿಸಿ ಪುನೀತರಾದೆವು, ಧನ್ಯರಾದೆವು. 👌👌👌👍👍🌷🌷🌷
@siddanagouda272
2 жыл бұрын
Sl lzn
@siddanagouda272
2 жыл бұрын
Seva
@bhimashishekki
10 ай бұрын
87
@nagarajaRaja-jc6gt
10 ай бұрын
😊😅sfN=jsc nvvx. ,. 😢😅🎉 mm😢ndcn😂😢😅😂 1=. 0. 0000.0,0=. 000=.
@user-nh5em4kh7z
3 ай бұрын
ಸೂಪರ್
ಅಣ್ಣಾವ್ರು ನಿಜವಾಗಿಯೂ ನೀವೇ ಧನ್ಯರು ಈ ಗೀತೆಗಳನ್ನು ಹಾಡಲು ಅವಕಾಶ ಪಡೆದವರು 🙏
@nageshkambali6221
Жыл бұрын
🙏🙏👌👌
@nageshkambali6221
Жыл бұрын
👍👍
@ravijadhav223
Жыл бұрын
A
@guruaurad5500
9 ай бұрын
E song kelidavaru navu dannyaru
ಅದ್ಭುತ ಅತ್ಯದ್ಭುತ ಅಮೋಘ 🙏🌹🙏 ಓಂ ನಮಃ ಶಿವಾಯ ಜೈ ಶ್ರೀ ಸಿದ್ಧಾರೂಢ ಸ್ವಾಮಿ🙏
@hemanthrathod7401
Жыл бұрын
😀😀😀😀😀🌞🌞🌞🌞🌞
श्री सिद्धारुढ महाराजांविषयी आमच्या मनात अपार श्रद्धा आहे. अंशाची श्री सद्गुरुं प.पु.गुरुदेवता श्री कलावती मातांच्या श्री सिद्धारुढ महाराज हे गुरुस्थानी होते म्हणजे ते आमचेही आद्यगुरु आहेत पण कन्नड कळत नसल्याने त्यांची भजने ऐकतो पण भावार्थ कळत नाही, पण दर्शनाचा आनंद भरपूर मिळतो। श्री सिद्धारुढ तुमच्या च क्रुपे तुमच्या दिव्य पदी विनम्र शि. साष्टांग दंडवत.! 💐💐💐💐💐💐💐💐💐
ಅಣ್ಣಾವ್ರ ಧ್ವನಿಯಲ್ಲಿ ಈ ಹಾಡುಗಳನ್ನು ಎಷ್ಟು ಸಲ ಕೇಳಿದರೂ ಕೇಳಬೇಕೆನಿಸುತ್ತವೆ 🙏🙏🙏
ಅನ್ನಾವ್ರ ಭಕ್ತಿಗೀತೆಯೊಂದಿಗೆ ಆರಂಭವಾಗುವದು ನಮ್ಮ ದಿನಚರಿ.🙏🙏🙏
My favourite place... hubli siddarooda mata.. ಅಲ್ಲಿ ಕೊಡುವ ಪ್ರಸಾದ ಬಲು ಅದ್ಭುತ...🙏🙏🙏
@shashii6681
2 жыл бұрын
Which place bro u
Namma Hubli siddaroodha ajja song Andra super ❤❤
ತೇರನೆಳೆಯುವರು ಜಾತ್ರೆಯಲಿ ಜ್ಯೋತಿರ್ಮಯ ಶಿವರಾತ್ರಿಯಲಿ ತೇರನೆಳೆಯುವರು ಜಾತ್ರೆಯಲಿ ಜ್ಯೋತಿರ್ಮಯ ಶಿವರಾತ್ರಿಯಲಿ ಜಾತಿಯ ಅರಿಯದ ಪ್ರೀತಿಯಲಿ ನೀತಿಯ ಮರಿಯದ ರೀತಿಯಲಿ ಹರ ಹರ ಹರ ಹರ ಹರ ಮಹಾದೇವ ಗುರು ವರ ನಂಬಿದ ವರಕಾವ ಹರ ಹರ ಹರ ಹರ ಹರ ಮಹಾದೇವ ಗುರು ವರ ನಂಬಿದ ವರಕಾವ ಹರ ಗುರು ಇರ್ವರ ದರುಶನ ಗೈವ ಶಿವರಾತ್ರಿಯ ರಥ ವೈಭವ ತೇರನೆಳೆಯುವರು ಜಾತ್ರೆಯಲಿ ಜ್ಯೋತಿರ್ಮಯ ಶಿವರಾತ್ರಿಯಲಿ ತೇರನೆಳೆಯುವರು ಜಾತ್ರೆಯಲಿ ಜ್ಯೋತಿರ್ಮಯ ಶಿವರಾತ್ರಿಯಲಿ ಸದ್ಗುಣ ಶೀಲ ಯತಿಜನಪಾಲ ಶಿವಯೋಗಿ ಶ್ರೀ ಗುರುನಾಥ ಸದ್ಗುಣ ಶೀಲ ಯತಿಜನಪಾಲ ಶಿವಯೋಗಿ ಶ್ರೀ ಗುರುನಾಥ ಚಿನ್ಮಯ ರೂಪ ತೋರುವ ಲೀಲಾ ಸಿದ್ಧಾರೂಢ ಜಾತ್ರೆಯಲಿ ತೇರನೆಳೆಯುವರು ಜಾತ್ರೆಯಲಿ ಜ್ಯೋತಿರ್ಮಯ ಶಿವರಾತ್ರಿಯಲಿ ತೇರನೆಳೆಯುವರು ಜಾತ್ರೆಯಲಿ ಜ್ಯೋತಿರ್ಮಯ ಶಿವರಾತ್ರಿಯಲಿ ಸಂತ ಮುಕುಟ ಮನಿ ಶಾಂತಿ ಸಾಗರ ಭಾವೈಕ್ಯತೆಯ ಹರಿಕಾರ ಅರಿಷಡ್ವರ್ಗವ ಜಯಿಸಿದ ವೀರ ಗುರುವಿಗೆ ಜಯ ಜಯ ಕಾರ ತೇರನೆಳೆಯುವರು ಜಾತ್ರೆಯಲಿ ಜ್ಯೋತಿರ್ಮಯ ಶಿವರಾತ್ರಿಯಲಿ ಹರ ಹರ ಹರ ಹರ ಹರ ಮಹಾದೇವ ಗುರು ವರ ನಂಬಿದ ವರಕಾವ ಹರ ಹರ ಹರ ಹರ ಹರ ಮಹಾದೇವ ಗುರು ವರ ನಂಬಿದ ವರಕಾವ ಹರ ಗುರು ಇರ್ವರ ದರುಶನ ಗೈವ ಶಿವರಾತ್ರಿಯ ರಥ ವೈಭವ ತೇರನೆಳೆಯುವರು ಜಾತ್ರೆಯಲಿ ಜ್ಯೋತಿರ್ಮಯ ಶಿವರಾತ್ರಿಯಲಿ ತೇರನೆಳೆಯುವರು ಜಾತ್ರೆಯಲಿ ಜ್ಯೋತಿರ್ಮಯ ಶಿವರಾತ್ರಿಯಲಿ ಜಾತಿಯ ಅರಿಯದ ಪ್ರೀತಿಯಲಿ ನೀತಿಯ ಮರಿಯದ ರೀತಿಯಲಿ ತೇರನೆಳೆಯುವರು ಜಾತ್ರೆಯಲಿ ಜ್ಯೋತಿರ್ಮಯ ಶಿವರಾತ್ರಿಯಲಿ
@PKPk-gd5ko
3 жыл бұрын
🙏🙏🙏🙏🙏🙏🙏
@PKPk-gd5ko
3 жыл бұрын
Om namaha shivaya
@PKPk-gd5ko
3 жыл бұрын
🙏🙏🙏🙏🙏🙏
@siddusmadli4957
3 жыл бұрын
Hi
@manjulmushanavra8361
3 жыл бұрын
Nice
ಶಿವಾವತಾರಿ ಸರ್ವಭೂತ ದಯಾಮಯಿ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮೀ ಮಹಾರಾಜ್ ಕೀ ಜೈ 😍❤️👑 🚩🙏
@ganeshbagannavar9429
2 жыл бұрын
0
@fadigoudgoudar5943
Жыл бұрын
🙏
ನನ್ನ ಆರಾಧ್ಯ ದೇವರಾಗಿರೋದು ಸಿಧ್ಧಾರೂಡ ಅಜ್ಜಾ ಓಂ ನಮಃ ಶಿವಾಯ
Hegabedavu harusake kuda bedavu versake❤ 🙏🙏 shidarodar hadugalali yalla jevanada riti niti hege erabeku annat tiliyutade❤❤
Om namaha shivaya sri siddharoodh swami ki jai dr Rajkumar sir ge thankq avar khant siri kelalikke hitha
ನಾನು ಬಹಳ ಖುಷಿಯಿಂದ ಕೇಳಿದೆ. ಒಳ್ಳೆಯ ಸಾಹಿತ್ಯ. ನಾನು ಸಾಹಿತಿಯಾಗಿದ್ದು, ಭಕ್ತಿ ಗೀತೆಗಳನ್ನು ಬರೆದಿದ್ದೇನೆ. ಸಂಗೀತ ಕ್ಕೆ ಅಳವಡಿಸಬಹುದು ನನಗೂ ಅವರ ಹೆಸರನ್ನೇ ಇಟ್ಟಿದ್ದು ಜನ್ಮ ಸಾರ್ಥಕ
ಹಿಗ್ಗಬೇಡವೊ ಹರುಷಕೆ..... Amazing song by Dr.Rajkumar....
@vijaykumarhonnappanavar7018
2 жыл бұрын
👍🌹
🙏🙏ಸದ್ಗುರು ಸಿದ್ದಾರೂ ಆರೂಢರ ಸ್ಮರಣಿಕೆಯ ಗೀತೆ ಅಣ್ಣಾವರ ಧ್ವನಿಯ್ಲಲಿ ಕೇಳಿ ಜನ್ಮ ಪಾವನ ವಾಯಿತು ❤❤ಜೈ ಸಿದ್ದಾರೂಢ 🙏🙏🙏🙏🙏
🙏🙏 sharanu sharanartigalu Gurudeva 🙏🙏🙏🙏🙏🙏🙏🙏🙏🙏🙏🙏🙏🙏
ಸದ್ಗುರುವೇ...... ಸತ್ಯ ಎನು ಅಂತ ನಿನಗೆ ಗೊತ್ತು. ಹೇಳುವ ಸ್ಥಿತಿಯಲ್ಲಿ ನಾನು ಇಲ್ಲ ಮೌನವಾಗಿರುವೆ ಗುರುವೇ ನೀನೇ ದಾರಿ ತೋರಿಸು 🙏🙏🙏👍!!!!!!!!!!
ಸೂಪರ್ ಹಿಟ್ ಸಾಂಗ್ ಡಾ ,ರಾಜಕುಮಾರ್ ಸರ್
Om namah shivaya siddarooda. Composition and Rajkumar sir singing amazing gamakas excellent clean and neat presentation.......great sir ❤❤
One ✧༺♥༻✧ Only actor sings all gods devotional songs ❤ Dr Rajkumaar . Shree siddaroodha ❤
ಹೃತ್ಪೂರ್ವಕ ಧನ್ಯವಾದಗಳು ಡಾ.ರಾಜಕುಮಾರ ಅವರಿಗೆ
ವರ ವೇದ ಆಗಮಗಳಿಗೆ ಅರಿಯದಂತವನು .... ಸದ್ಗುರುನಾಥ 🙏🙏🙏🙏🙏🙏🙏🙏 ಕರುಣಾಮೂರ್ತಿ 💐🌹💐🌹💐🌹💐🌹💐🌹💐🌹💐🌹
@vitthaln7862
3 жыл бұрын
Nijaa
ಶಿವಾವತಾರಿ ಸರ್ವಭೂತ ದಯಾಮಯಿ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮೀ ಮಹಾರಾಜ್ ಕೀ ಜೈ😍👑🙏🙏🙏🙏🙏
ಓಂ ನಮಃ ಶಿವಾಯ ಶ್ರೀ ಸಿದ್ದರೂಡ ಸ್ವಾಮಿ 🙏🙏🙏🙏🙏
ಪುಣ್ಯದ ಲೆಕ್ಕ ಮಾಡಿದೆ ಅಕ್ಕ Super song. Siddarud swami always with his devotees...
@chikkayyamathapati3718
5 жыл бұрын
I
ಕನ್ನಡಿಗರ ಆರಾಧ್ಯದೈವ ಡಾ.ರಾಜ್ ಕುಮಾರ್ ಅವ್ರ ಧ್ವನಿಯಲ್ಲಿ ಇಂತಹ ಹಾಡು ಕೇಳುತ್ತಿರುವ ನಾವೇ ಧನ್ಯರು....ಜೈ ಗುರು ಸಿದ್ಧಾರೂಡ
@shruthiushruthiu5397
3 жыл бұрын
Houdu om namaha shivaya
@prakashbadami3616
3 жыл бұрын
Supar. Anna
@muttayyaayyanagoudar9502
3 жыл бұрын
🙏🙏🙏🙏🙏🙏🙏
@arjunpatilpatil8126
2 жыл бұрын
@@shruthiushruthiu5397 llaaa
@arjunpatilpatil8126
2 жыл бұрын
Aa
Siddarood gurugal suprabath super agide..
Sidharoodha yen appa nin lile ❤️❤️❤️🙏
ಶಿವಾವತಾರಿ ಸರ್ವಭೂತ ದಯಾಮಯಿ ಶ್ರೀ ಸಿದ್ಧಾರೂಢ ಸದ್ಗುರುನಾಥ ಮಹಾರಾಜ್ ಕೀ ಜೈ 🙏🙏🙏🙏🙏
@sannahanumanth3739
3 жыл бұрын
Smk
@BasavarajNichhanaki-bs8op
8 ай бұрын
@@sannahanumanth3739a
Siddaroodha maharaj ki jai.dr rajkumar songs very nice
Siddarudha maharaja ki jai..... Nimmanne nambidevu
ವರನಟ ರಾಜಕುಮಾರ್ ❤❤❤❤
ದೇವರಿಗೆ ದೇವರಂಥ ಮನುಷ್ಯನಿಂದ ಕಂಠಸಿರಿ ಅರ್ಪಣೆ.. 🙏🙏🙏🙏🙏
@invisiblelee4925
2 жыл бұрын
🙏
@XaliimoAhmed-ui4gg
2 ай бұрын
ಜೈ ಸಿದ್ದಾರೂಢ ನಿಮ್ಮ ಪಾದಕೆ ನನ್ನ ಶರಣು. ಇನ್ನೂ ಇಂಥ ಹಾಡುಗಳು ಬರಲಿ.
SUPER WONDERFULL SONGS DR: RAJKUMAR AVAR KANTH GOD GIFT GOD BLESS YOU SIR DR:KATTI SIR SONGS RACHISID NIMAGE SHREE GURU SIDDAROODHA SWAMIGAL ASHIRWAD SADA NIMMA MELE IRALI ENDU DEVARALLI BEDIKOLLUTTENE GOD BLESS YOU SIR 🙏🙏🎉🙏🙏👍
ಹೇ ಸದ್ಗುರುನಾಥ please bless those 3.5 k disliked people ಅನಿಮಿತ್ಯ ಬಂಧು ಸದ್ಗುರುದೇವ 🙏🙏🙏🙏🙏
ಗುರು ಸಿದ್ಧಾರೂಢ ಸ್ವಾಮಿ 🙏🙏 ಓಂ ನಮಃ ಶಿವಾಯ 🙏🙏
ಅದ್ಭುತವಾದ ಹಾಡು ಜಿ...ನಮಸ್ತೆ
ಶ್ರೀ ಸಿದ್ದಾರೂಢ ಸ್ವಾಮಿ ನಮೋ ನಮಃ 🚩💐🌹💐🌹🙏🙏 ಡಾ,ರಾಜಕುಮಾರ್ ನೈಸ್ ವಾಯ್ಸ್ ❤️❤️🙏🙏
Super songs very very nice om namh siddarooeha
🙏🙏 ನನ್ನ ಹೃದಯಪೂರ್ವಕ ಧನ್ಯವಾದಗಳು ಸ್ವಾಮಿ 🙏🙏🙏
@gopalkonnur1884
2 жыл бұрын
Go
Om Namah Shivay🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
Om siddaroodaya namaha
Gurunath ❤
Om namha shivaya .legend DR Rjakumar sir super voice love you annavaru💕💕💕💕💕💕💕💕💕💕💕💕💕💕💕💕💕💕💕💕💕💕💕
Annavra Dhanige I'll a yaru sati...Great Appaji voice. 👌👌👌👏👏
Om seri sedaroddha somi 🙏🙏 anavara sog supra 👍👍
ಓಂ ನಮಃ ಶಿವಾಯ, ಸಿದ್ಧಾರೂಢ ಮಹಾರಾಜ ಕೀ ಜೈ.
ಸದ್ಗುರು ಸಿದ್ಧಾರೂಢ ಮಹಾರಾಜ ಕೀ ಜೈ🙏❤️
Om sri jagadguru hubballi siddarooda Bharathi swamiye koti koti namaskaragalu 🙏🌹🌴
@prakashganmukhi5621
Жыл бұрын
Matadu matadu lingve
@Dharwad231
3 ай бұрын
😊😊
❤️🙏ಹರಹರ ಮಹದೇವ ಶ್ರೀ ಸಿದ್ದಾ ರೂಡಾ 🙏🙏🙏🙏🙏ಗಾನ ಗಂಧರ್ವ ರಿಗೊಂದು ಹ್ರದಯ ಪೂರ್ವಕ ನಮನ ❤️🙏❤️🙏
ಜೈ ಸಿದ್ಧಾರೂಡ್ ಅಜ್ಜ ❤
ದೇವರಿಗೆ ದೇವರಂಥ ಮನುಷ್ಯನಿಂದ ಕಂಠಸಿರಿ ಅಪ೯ಣೆ
sadguru siddroodha maharjki jai.......! bhakti Geete gallann Hadid dr.Rajkumar (appaji) avrige jai...........!✊✊🙏🙏
ರಾಜ್ ಕುಮಾರ್ ಅವರ ಧ್ವನಿ ಕೇಳುತ್ತಿದ್ದಂತೆ....ಭಕ್ತಿ ಭಾವ ಉಕ್ಕಿ ಹರಿಯುತ್ತದೆ🙏🙏🙏🙏
🙏ಹೂ ಬಳ್ಳಿಯ ಶ್ರೀ ಸಿದ್ದಾರೂಢರು 🙏
Good songs. Thank you so much for Dr Raj Kumar sir
🚩ಸಿದ್ಧಾರೂಢ ಸ್ವಾಮಿಗಳ ಅಂಗಾರ ದೇಶಕ್ಕೆಲ್ಲ ಬಂಗಾರ🚩ಓಂ ನಮಃ ಶಿವಾಯ🚩
nice song good om namaha shivaya superhit song
ನನಗೆ ಇಷ್ಟವಾದ ಹಾಡು
@gaviganti9852
2 жыл бұрын
🙏🙏🙏
ಪುಷ್ಪಗಳು ಪರಿಮಳವ ಸೂಸುತಿಹುದು ನೋಡು ದುಂಬಿಗಳು ರಸದುಂಬಿ ಹಾಡುತ್ತಿವೆ ನೋಡು ಸದ್ಗುರುವೆ ಎಲ್ಲಿರುವೆ ಗುರು ಸಿದ್ಧಾರೂಢ ನಾವೇ ಧನ್ಯ ಈ ಹಾಡು ಕೇಳಲು......
@vittalr2832
6 жыл бұрын
ಕನ್ನಡ ಟ್ರೆಂಡ್ಸ್
@sunilsunil-cp3ln
5 жыл бұрын
ಕನ್ನಡ ಟ್ರೆಂಡ್ಸ್ wqrf
@k.shashidharak72
5 жыл бұрын
Karbasajiya sags
@mailarappahadimani7179
5 жыл бұрын
Super excited songs
@mailarappahadimani7179
5 жыл бұрын
Siddaroodha song
ಡಾಕ್ಟರ್ ರಾಜಕುಮಾರ್ ಹಾಡಿರುವ ಈ ಭಕ್ತಿ ಗೀತೆಗಳು ಅದ್ಭುತವಾಗಿದೆ
@jeevanbandi3821
Ай бұрын
❤❤
Sadgurunath maharajki jai💝🙏
DR Raj ..All songs super....love ù All Raj song's🙋🌺
Perfect lyrics perfect voice Om ನಮಃ ಶಿವಾಯ
@manjulapbudihalbudihal9877
3 жыл бұрын
Super.... God, super... Singer, super singing🎵🎤 hat's up... 🙏🙏
@yellapahaibatti2719
Жыл бұрын
5
Om namah shivaya shree guru sadguru siddharoodha swamiye namah,🙏🙏🙏
Tumba chennagide song super 🙏🙏
One of the best song sung by Dr Rajkumar .Shiddaroodha swamy is giving all needs to us, he is live Shiva... Om Namha Shivaya.....
@parismaigurmaigur4850
4 жыл бұрын
super
@shrikantkarambe6610
4 жыл бұрын
Sri
@sangappanimbannavar5966
4 жыл бұрын
Suppr
@renukachalawadi3151
2 жыл бұрын
@@parismaigurmaigur4850 Hi
@vijaylaxmiingalahalli4146
2 жыл бұрын
@@sangappanimbannavar5966 ]0p⁰⁰⁰⁰⁰00
ಹುಬ್ಬಳ್ಳಿಯ ಅರೂಡ ಶ್ರೀ ಶಿದ್ದಾರೂಡ ಸ್ವಾಮಿ...🚩🚩🙏🙏
Super sir
ಸೂಪರ್........🙏🙏
Best songs in siddhroodha 😊😅😮😢😂😂❤❤❤❤❤❤❤❤
@anjinik1771
3 ай бұрын
😊😅😅q ಸೆ in mi wa😅-😊😊😊
@vaishanavisr2924
3 ай бұрын
@@anjinik1771 op
Very powerful bhakti songs by Anna Raaj
Jai Siddaroodaya Namo Namha, he Sidda Purushane, Ninna Avathara shakthi Mattomme thorisu thande Janagalu Kettu kera waagiddaare, Saripadisalu baa thande
@shambulingangadi7908
4 жыл бұрын
True sir
@binduranibadiger
4 жыл бұрын
Sup
@irayyasavadattimath287
3 жыл бұрын
Izzy 7
🚩🙏ಸಿದ್ದರೂಡರ ಅಂಗಾರ ದೇಶಕೆಲ್ಲ ಬಂಗಾರ 🙏🚩
ಕನ್ನಡ ನಾಡು ನುಡಿಯ ಬಗ್ಗೆ ಇದ್ದ ಅಣ್ಣಾವ್ರ ಒಡಂಬಡಿಕೆಯನ್ನು ಅತಿ ವಿಶಾಲವಾಗಿ ಹಾಗೂ ವಿಸ್ತಾರವಾಗಿ ವಿವರಿಸುವ ಹಾಡು ಮತ್ತು ಕನ್ನಡ ನಾಡಿನಲ್ಲಿ ಹುಟ್ಟಿದ ನಾನು ಧನ್ಯ..... 💕🥰💯👌🥳
One and only Dr Rajkumar
ಡಾ ರಾಜಕುಮಾರ ಅಣ್ಣ ಸುಪರ್ ಹಾಡುಗಳು
ಜೈ ಶ್ರೀ ಸಿದ್ದಾರೂಢ 🕉
ಭಯ ಭಕ್ತಿಯ ಶಕ್ತಿಯ ನೋಡು ನಲಿ ಗುರು
ಬಹಳ ಚೆನ್ನಾಗಿದೆ ಹಾಡುಗಳು. 🙏🙏
Om shri siddarudha namoo 🙏🙏🙏
ನಾನುಎಂಬುದ ತೈಜಿಸಿರೂ ಶಿವನ ನಾಮವ ಬಜಿಸಿರೂ🙏
Guru siddarood ajja
❤❤🙏🙏🙏🙏🙏🙏🙏🙏 Hubli Sri SIDDAROODHA
super song🙏🙏🙏🙏🙏
Very nice and silent songs. Tq dr. Rajkumar sir🙏🙏🙏
ಓಂ ನಮೋನಮಃ ಶ್ರೀ ಸಿದ್ದಾರೂಡ ಸ್ವಾಮೀಜಿ 🙏🏽🙏🏽🙏🏽🙏🏽🌸🌸🌸
Om namah shivay ನಮಃ ಶಿವಾಯ🙏🙏
Om namah shivaya siddarooda composition and Rajkumar sir singing amazing gamakas excellent clean and neat presentation...great sir
@chanduchandu5014
4 жыл бұрын
Siddha purushara matta siddharudha matta 🙏🙏🙏🙏🙏 Siddarameshwara D B Doddikoppa
@vishwanathbhajantri7210
4 жыл бұрын
VEshU💐🙏🙏🙏🙏🙏🙏🙏🙏
@ambruswamy5396
4 жыл бұрын
@@chanduchandu5014 nmmmmm m mmmmmmmmmlmmmmnkii9999999999999((((((((((((((((((((((((((*(*((((((((((((((((((((((((((((((((((((((((((((((((qq@
@padmahamade6935
4 жыл бұрын
@@chanduchandu5014 ss
@padmahamade6935
4 жыл бұрын
@@chanduchandu5014 aßsssßasßsásssssssaasssssasassassßsßsßssßassßssssßasssàsßsssaaasss
ಡಾಕ್ಟರ್ ರಾಜಕುಮಾರ್ ಸರ್ ಕಂಠದಲ್ಲಿ ಕೇಳೋದು ಏನ್ ಅದ್ಭುತ
@anandindi6438
4 жыл бұрын
Ajjar Nambidavaranna kai Biduvadilla
ಹಿಗ್ಗ ಬೇಡವೊ ಹರುಷಕೆ ಕುಗ್ಗಬೇಡವೊ ವಿರಸಕೆ ಓಗ್ಗಬೇಕು ಸಮರಸಕೆ ಸುಗ್ಗಿ ಸುಖ ಸಂಸಾರಕೆ. .....ಅದ್ಬುತ ಸಾಲು 🙏🙏 ಜೈ ಸಿದ್ಧರೂಢ ಸಮರ್ಥ ಗುರುವೆ.
ಸೂಪರ್ ಸಾಂಗ್ ಅಪ್ಪಾಜಿ
@nagrajmaski3377
3 жыл бұрын
.
🚩ಜೈ ಶ್ರೀ ಸಿದಾರೋಡ ಓಂ ನಮ ಶಿವಾಯ🚩
ಅದ್ಭುತ ಅಮೋಘ ಆನಂದ
ಸೂಪರ್ ಸಾಂಗ್