''ದಯವಿಟ್ಟು ಎಲ್ಲರೂ ಸಾಲಾಗಿ ಬನ್ನಿ , ಟೋಕನ್ ತೆಗೆದುಕೊಂಡವರಿಗೆ ಮಾತ್ರ ಇಡ್ಲಿ ''||Famous Idli Hotel
ಈ ಹಳ್ಳಿ ಹೋಟೆಲ್ ಗೆ ದೂರ ದೂರದಿಂದ ಇಡ್ಲಿ ಚಟ್ನಿಗೆ ಬಂದು ಗಂಟೆಗಟ್ಲೆ ಕಾಯ್ದು ತಿಂದು ಹೋಗುವುದೇ ಸೋಜಿಗ. ಶಿವಣ್ಣನವರು 40 ವರ್ಷಗಳ ಹಿಂದೆ ಶುರು ಮಾಡಿದ ಧರಸಗುಪ್ಪೆ ಈ ಹೋಟೆಲ್ ಈಗ ಪ್ರವಾಸಿ ತಾಣವಾಗಿದೆ.ಮೈಸೂರು,ನಂಜನಗೂಡು, ಪಾಂಡವಪುರಕ್ಕೆ ಬರುವ ಪ್ರವಾಸಿಗರು ಈ ಹೋಟೆಲಿಗೆ ಬಂದೇ ಹೋಗುತ್ತಾರೆ.ಒಂದು ಆಹಾರ ಪದಾರ್ಥ ಹೀಗೆ ತನ್ನ ಹೆಸರನ್ನು ಉಳಿಸಿಕೊಂಡು ಬಂದಿರುವುದರ ಹಿಂದೆ ಶಿವಣ್ಣನವರ ಕುಟುಂಬದ ಶ್ರಮ ಮತ್ತು ಶ್ರದ್ಧೆ ಇದೆ. ಬನ್ನಿ ದರಸಗುಪ್ಪೆಗೆ ಭೇಟಿ ನೀಡಿ ಚಟ್ನಿ ಸವಿಯಿರಿ .
It is easy to come to this village hotel from far away and wait for hours to eat idli chutney, This hotel was started by Sivanna 40 years ago, is now a tourist destination. Tourists coming to Mysore, Nanjanagudu, Pandavapura visit this hotel. Behind a food item that has kept its name is the hard work and dedication of Sivanna's family. Come visit Darasuguppe and taste the chutney.
Address:Shivanna Hotel, Darasaguppe village, Pandavapura road, Near sugar factory, Mysuru
map:
maps.app.goo.gl/ngBLbJhxWUc2S...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Пікірлер: 52
Neevu aa hudganna matadisiddu.. tumba olle kelsa madidri.. it's very heart touching moment
@punithpunith5144
11 ай бұрын
Qqq
@kamalatrk3899
11 ай бұрын
😊aaaa😊aaAaA!°!!A°!!A
@kamalatrk3899
11 ай бұрын
°°°,PP
ನಾವು ಸ್ವಂತ ವಾಹನದಲ್ಲಿ ಮೈಸೂರಿಗೆ ಹೋಗುವಾಗ ಇವರ ತಂದೆ ಇದ್ದಾಗಿನಿಂದಲೂ ಈ ಹೋಟೆಲ್ ಗೆ ಹೋಗುತ್ತೇವೆ ತುಂಬಾ ಚನ್ನಾಗಿರುತ್ತೆ
ಒಳ್ಳೆ ಸಂದರ್ಶನ ಗುಡ್ ಸರ್
ಬದುಕಿನ ಬುತ್ತಿಯ ಒಂದೊಂದು ಎಪಿಸೋಡ್ ತುಂಬಾ ಚೆನ್ನಾಗಿರುತ್ತೆ ಇಲ್ಲಿ ನಾವು ಗಮನಿಸಬೇಕಾದ ವಿಷಯ ಎಂದರೆ ಅವರ ಬದುಕು ಇನ್ನೊಬ್ಬರಿಗೆ ಮಾರ್ಗದರ್ಶನ👌🙏
@eshwarims2695
2 ай бұрын
😢l❤p
Good morning sir, super hotel sir, Keep moving, Great episodes, GOD BLESS YOU
ನಾವು ಶಿವಮೊಗ್ ಗೆ ಹೋಗುವಾಗ ಬರುವಾಗ ನೋಡುತ ಇರುವೆ ಈಗಾ ಪರಿಚಯ ಆಯಿತು ಸಂತೋಷ ಆಯಿತು ನಿಮ್ಮಿಂದ.
ಸರ್ 1ಕೆ ಲೈಕ್ ನಮ್ದೆ, ನಿಮ್ಮ ವಿಡಿಯೋ ತುಣುಕುಗಳು ಅದ್ಬುತ ❤❤❤🎉🎉🎉 ಗದಗ
Super sir
ಸೂಪರ್ ಆಗಿ ಇರುತ್ತೆ ಇಡ್ಲಿ ಚಟ್ನಿ.
kripal amanna has covered this place when the senior person was alive. Its available in youtube
Supper nice sir 👌👍👌👍❤
🙏👍🏿 sir. Super sir neevu Ellelo vudukoni barhiri 👍🏿 Nimma video evaga barhadi Ani kayikondi yuruthivi👍🏿 Thumba santhosha😀 TQ TQ TQ sir
supero super
🙏👍🙏👍😊. Super
Osm sir ur work❤
@Pra25382
11 ай бұрын
❤
Hi sir..am from tumkur..naanu pepar plate making business madbeku ankondidini please nimage trying koduvavru yaradru gotidre tilisi naanu marketing trying thegedukolabeku dayavittu tilisi 🙏
@ENGLISHwithKRISHNATALEWAD4U
11 ай бұрын
All the best bro
Nijvaglu doddadu
Anna Super 🎉🎉
@Pra25382
11 ай бұрын
🎉
Sir,nimage,bere,kantact,sigalva
These taste comes from Pure hearted people❤ Pure hearted peoples are only found at villages❤️🫡
Jana marulo jaathre marulo gotthilla, it's avarage edli hotel, wait maadi thinno vastu channagilla . astondhu thale kediskollabedi
@rakshithmp8932
11 ай бұрын
Ivaga hegidhe antha gottilla.. But avr thandhe shivappa iddaga thumba chenagirtittu.. Neevu avaga thindidiro ilvo gottilla
If the cost is more there will be rush.
I visited 2 time this hotel while going Mysore chutney is awasome thinking again to visit 😅
🙏🙏
ಅಜ್ಜ ಇಲ್ವಾ ಈವಾಗ?
🙏🙏🙏🙏🙏🇳🇪💯
1000 bandavala haki 10000 thegithare anisuthe
😋🧁😋🧁😋🧁
ಕುಡಿಯಾಕ ನೀರನ್ನು ಕೊಡಲ್ಲ ಯಾವ ಹೋಟೆಲ್
😮😅😮
Sir handicapped gi yavdh adhru work for home job//business baggi information Kodi sir . Plz do help.
2 nimishadalli serve heg madtare heg tintare 200 idli serve madake 20 servers beku yak beka sullu title haktira maraya
Dodda saadhanene nija
It's an average hotel not extraordinary in neither quality nor tasty, it's only a mere publicity 😂😂😂
@sanjeevkumarpolicepatil7504
10 ай бұрын
Don't say fake information. It's very taste idli chatni butter
@siddappamariyappa608
10 ай бұрын
@sanjeevkumarpolicepatil7504 I'm not saying fake, taste is change to person to person if it is extraordinary taste for you, enjoy it. I said my opinion only.
ಹೊ ಟ ಲಿ ನ ಸ o ದ ಶ ೯ ನ ದ ಜೊ ತೆ ಯ ಲ್ಲಿ ಒಬ್ ಹು ಡು ಗ ನ ನ್ನು ಮಾ ತ ನಾ ಡಿ ಸಿ ದ್ದು ನಿಮ್ ದೊಡ್ ತ ನ. ಇ ದ ನ್ನು ಎಲ್ ರೂ ತಿ ಳಿ ಯ ಲಿ, ಇ ತ್ತೀ ಚೆ ಗೆ ಮಾ ನ ವೀ ಯ ತೆ ಇ ತ್ತೀ ಚಿ ನ ವ ರು ಮ ರೇ ಯು ತ್ತಿ ದ್ದಾ ರೇ , ನಾ ನು ನ ಮ್ಮ ವ ರು ಸಾ ಕು ಬೇ ರೇ ಲ್ಲ ನ ಮ ಗ್ಯಾ ಕೇ ಏ ನ್ನು ವ ದು ರ ಹ o ಕಾ ರ ತಾ o ಡ ವಾ ಡು ತ್ತಿ ದೇ. ಅ ದ ನ್ನು ತಿ ಳಿ ಸಿ.
Super sir