ದರ್ಶನ್, ಯಶ್, ಸುದೀಪ್ ಎಲ್ಲರೂ ನನ್ನ ತಮ್ಮಂದಿರು | ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ | Shiva Rajkumar Full Speech |

ದರ್ಶನ್, ಯಶ್, ಸುದೀಪ್ ಎಲ್ಲರೂ ನನ್ನ ತಮ್ಮಂದಿರು | ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ | Shiva Rajkumar Full Speech | RK
=====
#DBossDarshan #ShivaRajkumar #PuneethRajkumar #PuneethNamana #KichchaSudeepa #KichchaSudeep #Yash #RockingStarYash #Darshan #Shivanna #Puneeth #Appu #ShivannaCrying #ShivaRajkumarCrying #ShivannaCryingViralVideo #ShivannaViralVideo #ShivarajkumarCryingViralVideo #ShivaRajkumarOnDarshan #ShivannaOnDarshan #ShivannaOnDbossDarshan
.
.
.
.
.
.
.
.
.
.
.
.
.
.
.
Shivanna on darshan, Shiva rajkumar full speech in puneeth namana, Dboss Darshan, darshan, D Boss Darshan, yash, sudeep, kichcha sudeep, vishal, shivanna on vishal, shivanna on darshan viral video, darshan viral video, Shiva Rajkumar speech in puneeth namana, Shiva Rajkumar Singing for puneeth rajkumar, shiva rajkumar singing, shiva rajkumar singing in puneeth namana event, puneeth rajkumar namana event, puneeth rajkumar, puneeth namana event, shiva rajkumar full speech in puneeth namana event, shivanna crying, shiva rajkumar crying, shiva rajkumar crying for puneeth rajkumar, Shivanna crying viral video, shivanna crying viral, shiva rajkumar viral video, shiva rajkumar crying viral video, shiva rajkumar crying in puneeth namana event, puneeth namana event, puneeth rajkumar namana event, rising kannada, shivanna viral video crying, shivanna crying video,

Пікірлер: 285

  • @renukachalawadi3550
    @renukachalawadi3550 Жыл бұрын

    ಅಧ್ಭುತ ಮಾತು ಶಿವಣ್ಣ ದರ್ಶನ್ ಸರ್ ಗೆ ಅಂತಹ ತಮ್ಮನ ಸ್ಥಾನ ಕೊಟ್ಟಿದ್ದಕ್ಕೆ ನಿಜವಾಗಲು ಹೃದಯಪೂರ್ವಕವಾಗಿ ಧನ್ಯವಾದಗಳು ಶಿವಣ್ಣ ಕರುನಾಡಿನ 2 ನೇ ಅಣ್ಣಾವ್ರು

  • @mohandvg625
    @mohandvg6252 жыл бұрын

    ಶಿವಣ್ಣ ಅಪ್ಪು ಸರ್ ಗೋಸ್ಕರ ಹಾಡಿದಾಗ ನಿಜಕ್ಕೂ ಕಣ್ಣೀರ್ ಬರುತ್ತೆ, ಎಂತ ಅಣ್ಣ ತಮ್ಮ. ನಮ್ಗೆ ಇಷ್ಟು ನೋವಾಗುತ್ತೆ ಪಾಪ ಶಿವಣ್ಣನಿಗೆ ಎಷ್ಟು ನೋವಾಗ್ತಿರ್ಬೇಕು .. ಮಿಸ್ ಯು ಅಪ್ಪು.... 😭😭😭😭😭😭

  • @SalmanANsarKA70
    @SalmanANsarKA702 жыл бұрын

    ಅಪ್ಪು ನಿಧನದ ನಂತರ ಶಿವಣ್ಣನ ನೋಡ್ತಾ ಇದ್ರೆ ಎದೆ ಒಡೆಯುತ್ತೆ 😭.. ಅಪ್ಪು ಅಜರಾಮರ...

  • @dhrutim5065
    @dhrutim50652 жыл бұрын

    ಆಯೋ ದೇವ್ರೇ ನಮ್ಮ ಪುನೀತ್ ಗೆ ಮತ್ತೆ ಕೊಟ್ಬಿಡು ನಮ್ಮ ಕೈಯಲ್ಲಿ ಆಗ್ತಿಲ್ಲ ಅವ್ರ್ಗೆ ಬಿಟ್ಟು ಇರಕ್ಕೆ😭😭😭😭😭😭

  • @girishkumar5555
    @girishkumar5555 Жыл бұрын

    Shivanna boss ella kannadigara hero name helidru adre d dagar fans matra ege🤣🤣🤣🤣

  • @NOORJAHAN-sw9sx
    @NOORJAHAN-sw9sx2 жыл бұрын

    ಕೆರೆಯ ನೀರನು ಕೆರೆಗೆ ಚೆಲ್ಲಿದರು ಪುನೀತ್ ಸರ್

  • @raghavendradevaramani5088
    @raghavendradevaramani50882 жыл бұрын

    ಶಿವಣ್ಣ ನಿಜವಾಗ್ಲೂ ಒಳ್ಳೆವರ್ಗೆ ಇಲ್ಲಿ ಜಾಗ್ ಇಲ್ಲ ಶಿವಣ್ಣ... 😭😭😭😭😭😭😭😭😭😭

  • @UshaBelvadi
    @UshaBelvadi2 жыл бұрын

    Shivanna ನಾ ದುಃಖ ನೋಡಕ್ಕೆ ಆಗಲ್ಲ, ದೇವರು ತುಂಬಾ ಕ್ರೂರಿ ಆಗಿ ಬಿಟ್ಟ 😭😭, ಓಂ ಶಾಂತಿ 🙏 🙏

  • @priskilar2361
    @priskilar2361 Жыл бұрын

    ದಯವಿಟ್ಟು ನಮ್ಮ ದೇವರನ್ನ ಕಳಿಸಿ ಬಿಡು ದೇವರೇ ಕೈಯ ಮುಗದ ಕೆಳಕೊತಿನಿ 😭😭😭😭😭😭😭😭🙏🙏🙏🙏🙏🙏🙏🙏

  • @mahijanivar9366
    @mahijanivar93662 жыл бұрын

    ಆಗ್ತಾ ಇಲ್ಲ ಕಣ್ಣೀರು ತಡೆದುಕೊಳ್ಳಲಿಕ್ಕೆ ಅಪ್ಪು ಸರ್ ಬೇಗ ಬಂದು ಬಿಡಿ.😥😥😥😥😭😭🙏🙏

  • @niyaniyad5083
    @niyaniyad50832 жыл бұрын

    ಶಿವಣ್ಣ ನಿಮ್ಮ ಮಾತು ಕೇಳ್ತಾ ಇದ್ರೆ ನಮಿಗೆ ಒಂಥರಾ ಅಳು ಬರುತ್ತೆ 😭😭😭 ಮಿಸ್ ಯು ಅಪ್ಪು ಸರ್ 😭😭

  • @varadaap6971
    @varadaap69712 жыл бұрын

    ಶಿವಣ್ಣ ರಾಘಣ್ಣ ನೀವು ಆರೋಗ್ಯವಾಗಿ ೧0೬ ವರುಷ ಬದುಕಬೇಕು ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಮಿಸ್ ಯು ಅಪ್ಪು ಬಾಸ್

  • @dbossgajapade.6564
    @dbossgajapade.65642 жыл бұрын

    #DBoss

  • @basalinganaykodi369
    @basalinganaykodi3692 жыл бұрын

    ಮಿಸ್ ಯು ಬಾಸ್ ಪ್ರತಿ ದಿನ ನಿಮ್ಮ ನೆನಪು ನಮ್ಮ ಮನದಲ್ಲಿ. ಕರ್ನಾಟಕದ ಪ್ರತಿ ಒಂದು ಮನೆಯಲ್ಲಿ ಒಬ್ಬ ಮಗನನ್ನೆ ಕಳೆದುಕೊಂಡಷ್ಟೆ ದುಃಖವಾಗಿದೆ. 😭😭😭😭😭😭😭😭🙏🙏🙏🙏🙏🙏🙏🙏🙏🙏

  • @srikannika2820
    @srikannika28202 жыл бұрын

    ಪದೇ ಪದೇ ಕಣ್ಣಂಚಲ್ಲಿ ನೀರು ತರಿಸುತ್ತೆ 😥😥

  • @nanunanu8634
    @nanunanu86342 жыл бұрын

    ವಿಶಾಲ್ ಸರ್ ನಿಮ್ಮ ಮನಸ್ಸು ವಿಶಾಲವಾದ ಸ್ಥಳ

  • @gangavicky9232
    @gangavicky92322 жыл бұрын

    ನಮ್ ಅಪ್ಪು ಅಣ್ಣಾ ನಮ್ ಕರ್ನಾಟಕದ boss..

  • @maheshk3721
    @maheshk37212 жыл бұрын

    ಜೈ ಅಪ್ಪು ಬಾಸ್ ಜೈ ಶಿವಣ್ಣ ಜೈ ಸ್ಯಾಂಡಲ್ವುಡ್

  • @vijaykumarsv1602
    @vijaykumarsv16022 жыл бұрын

    Dodda mane dodda Guna

  • @jyotimk8305
    @jyotimk83052 жыл бұрын

    Vidhi tumba kruri sir devarige hote kichu nima priti nodi adake nama appu sir na namida door madida 😭😭😭😭😭😭 miss you appu sir ❤️

Келесі