Kicchaನ ದನಿಯಲ್ಲಿ Appuಬಗೆಗಿನ ಈ ಮಾತು ನೀವು ಕೇಳ್ಲೇಬೇಕು | Puneeth Rajkumar | NewsFirst Kannada

Kicchaನ ದನಿಯಲ್ಲಿ Appuಬಗೆಗಿನ ಈ ಮಾತು ನೀವು ಕೇಳ್ಲೇಬೇಕು | Puneeth Rajkumar | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to KZread Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#KicchaSudeep #PuneethaNamana #PuneethRajkumar #PuneethFamily #AppuFans #PalaceGround #PunethRajkumarIsNoMore #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Пікірлер: 984

  • @maheshm8307
    @maheshm83072 жыл бұрын

    ಸುದೀಪ್ ಸರ್ ಅನುಕರಣೆ ನನಗೆ ಬಹಳ ಇಷ್ಟ ವಾಯುತು ಥಾಂಕ್ಸ್ ಸುದೀಪ್ ಸರ್

  • @yashboss5079

    @yashboss5079

    2 жыл бұрын

    @@vinodkumarnp3468 BOLIMAGANE THIKA URITIDE ENO NINGE LOWDEKEBAAL😡🤬🖕

  • @sh-kt6tf

    @sh-kt6tf

    2 жыл бұрын

    @@yashboss5079 nodi sulle maganige metali

  • @Truthshouldwin

    @Truthshouldwin

    2 жыл бұрын

    @@vinodkumarnp3468 ega idella beka

  • @Truthshouldwin

    @Truthshouldwin

    2 жыл бұрын

    @@vinodkumarnp3468haa naavu saachane...yargu nin tara helilla iduvargu

  • @chandrashekar-jp5vj

    @chandrashekar-jp5vj

    2 жыл бұрын

    Thanks sir good speake

  • @shivakumarpmshivakumarpm9275
    @shivakumarpmshivakumarpm92752 жыл бұрын

    ಕಿಚ್ಚ ಸರ್ ನಿಮ್ಮ ಧ್ವನಿಯನ್ನು ಅಪ್ಪು ಸರ್ ಇಷ್ಟ ಅಂತ ಒಂದು ಇಂಟ್ರವೀವ್ ಲಿ ಹೇಳಿದ್ರು ತುಂಬಾ ಧನ್ಯವಾದಗಳು ಸರ್ ನೀವು ಮಾತನಾಡಿದ್ದಕ್ಕೆ♥️ಮಿಸ್ ಯು ಅಪ್ಪು ಸರ್🙏🙏♥️♥️♥️😭😭😭😭

  • @dattunaik1002
    @dattunaik10022 жыл бұрын

    ಅಪ್ಪು ಸರ್ ಬಗ್ಗೆ ಮಾತಾಡಿದ ನಮ್ಮ ಪ್ರೀತಿಯ ಸುದೀಪಣ್ಣ ರವರಿಗೆ ನಮ್ಮ ಧನ್ಯವಾದಗಳು

  • @sharadsaru8534

    @sharadsaru8534

    2 жыл бұрын

    Kicha sudeep sir

  • @chanagoudapatil4188

    @chanagoudapatil4188

    2 жыл бұрын

    @@sharadsaru8534 Oppo super

  • @user-dp1he1st4j
    @user-dp1he1st4j2 жыл бұрын

    ಯುವರತ್ನ,ರಾಜರತ್ನ, ರಾಜಕುಮಾರ, ನಟಸಾರ್ವಭೌಮ, ನಮ್ಮ ಅಪ್ಪು ಸರ್ ಬಗ್ಗೆ ಮಾತನಾಡಿದ ಮಾಣಿಕ್ಯ,ರನ್ನ, ಕೋಟಿಗೊಬ್ಬ,ವೀರ ಮದಕರಿ ನಾಯಕ ನಮ್ಮ ಸುಧಿಪ್ ಅಣ್ಣನವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು🙏🙏

  • @user-fm5di9iw6l

    @user-fm5di9iw6l

    2 жыл бұрын

    🙏👌

  • @muttanagouda1789
    @muttanagouda17892 жыл бұрын

    ಪುನೀತ್ ನಮನಕ್ಕೆ ಮಾಣಿಕ್ಯನ ಧ್ವನಿ ಅಧ್ಬುತವಾಗಿದೆ...🙏💔🕯️😭💐😘

  • @maruthibr2077
    @maruthibr20772 жыл бұрын

    ಭಾವಪೂರ್ಣವಾಗಿ ನೆನಪಿನ ಕಾಣಿಕೆ ನೀಡಿದ ಸುದೀಪಣ್ಣನಿಗೆ ಅಭಿನಂದನೆಗಳು 🙏💐

  • @Luckymaster954
    @Luckymaster9542 жыл бұрын

    ತಮ್ಮ ಸಮಕಾಲೀನ ಒಬ್ಬ Super Star ಧ್ವನಿಯಲ್ಲಿ ಮತ್ತೊಬ್ಬ Super Star ನಾ ಪರಿಚಯಿಸುವ ಸೌಭಾಗ್ಯ... ಯಾವ industry ಲೀ ಇದು ಸಾಧ್ಯವಾಗದ ದೃಶ್ಯ... ಅದ್ಭುತ Kicch Sudeep Sir🙏🏻🙏🏻🙏🏻

  • @swathisuchitra

    @swathisuchitra

    2 жыл бұрын

    E sowbhgya ಯಾರಿಗೂ sigodu beda. Teera kasta da kelasa..

  • @adarshkr2870
    @adarshkr28702 жыл бұрын

    ತುಂಬಾ ಖುಷಿಯಾಯಿತು ಕಿಚ್ಚ ಸುದೀಪ್ ಸರ್ ಧ್ವನಿ ಕೇಳಿ ❤❤❤

  • @chirukalasnnaver3867
    @chirukalasnnaver38672 жыл бұрын

    ಬಂಗಾರದ ಮನುಷ್ಯ ಬಗ್ಗೆ ಮಾತಾಡಕ್ಕೆ ತುಂಬಾ ಧನ್ಯವಾದಗಳು ಸುದೀಪ್ ಸರ್ 🙏🙏🙏 ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್

  • @rajubasapur5003
    @rajubasapur50032 жыл бұрын

    ಸುದೀಪ್ ಸರ್ ನಿಮಗೆ ತುಂಬಾ ಧನ್ಯವಾದಗಳು ಒಂದು ಕ್ಷಣ ಮೌನವಾಗಿಸಿ ಬಿಟ್ಟಿತ್ತು ನನ್ನ ಮನ ಅಪ್ಪು ಸರ್ ಮತ್ತೊಮ್ಮೆ ಹುಟ್ಟಿ ಬನ್ನಿ 🙏🙏

  • @vinayshetty6265
    @vinayshetty62652 жыл бұрын

    ಕಿಚ್ಚ ಅಪ್ಪು ಅವ್ರ ಚಕ್ರವ್ಯೂಹ ಸಿನಿಮಾಗೆ Background Voice ಕೊಟ್ಟಿದು ನೋಡಿದ್ವಿ.. But ಈ ತರಾ ವಿಡಿಯೋಗೆ Voice ಕೊಡೊ ಪರಿಸ್ಥಿತಿ ಬರುತ್ತೆ ಅಂತ ಯಾವತ್ತೂ ಊಹಿಸಿರಲಿಲ್ಲ...💔😢

  • @sagarrao9369

    @sagarrao9369

    2 жыл бұрын

    Howdu bro ❤

  • @shivarajnayak1081
    @shivarajnayak10812 жыл бұрын

    Kiccha voice kottirodu kushi aithu Miss u appu sir...😢💐

  • @cutie274
    @cutie2742 жыл бұрын

    ಸುದೀಪ್ ಸರ್ ನಿಮ್ಮ ಕನ್ನಡದ ಸ್ಪಷ್ಟತೆ ಮತ್ತು ಉಚ್ಚಾರಣೆ ಅದ್ಭುತವಾಗಿದೆ ಮತ್ತು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ❤️❤️ Super sir 🙏

  • @devarajpujari2171
    @devarajpujari21712 жыл бұрын

    ತುಂಬಾ ಕುಶಿ ಆಯ್ತು ಸುದೀಪ ಸರ್ ನಿಮ್ಮ್ ದ್ವನಿಯಲ್ಲಿ ಅಪ್ಪು ಸರ ನಡೆದ ಬಂದ ಜೀವನದ ಕತೆ ಕೇಳಿ...Tqq so much love u sudeep Sir..and Miss u puneet Sir....😔💐

  • @praveenkotihal2105
    @praveenkotihal21052 жыл бұрын

    ಧನ್ಯವಾದಗಳು ಕಿಚ್ಚ ❤🙏😊💐

  • @user-ej6sy5zf4s
    @user-ej6sy5zf4s2 жыл бұрын

    ಥ್ಯಾಂಕ್ ಯೂ ಥ್ಯಾಂಕ್ ಯೂ ಸೋ ಮಚ್ ಕಿಚ್ಚ ..... ಮಿಸ್ ಯು ಅಪ್ಪು

  • @Vintagevas
    @Vintagevas2 жыл бұрын

    Sudeep sir isnt expressive But can truly feel his pain through his voice 😭❤️ On the day of his death, Sudeep sir seemed to be calm, but had lot of pain within. His post about his childhood memories with puneeth showed its Depth.

  • @radhakrishnayadav1722
    @radhakrishnayadav17222 жыл бұрын

    ಎಲ್ಲ ದೊಡ್ಮನೆ ಅಭಿಮಾನಿಗಳ ಕಡೆಯಿಂದ ಕೋಟಿ ಕೋಟಿ 🙏🏾🙏🏾🙏🏾🙏🏾🙏🏾🙏🏾🙏🏾🙏🏾ಸುದೀಪ್ ಸರ್ 🙏🏾

  • @CHINNU8805
    @CHINNU88052 жыл бұрын

    ಹ್ಯಾಟ್ಸಾಪ್ ಸುದೀಪ್ ಸರ್ 🙏🙏🙏🙏 ಮಿಸ್ ಯೂ ಅಪ್ಪು ಸರ್😭😭😭😭😭😭

  • @user-dp1he1st4j
    @user-dp1he1st4j2 жыл бұрын

    ಅಂದು ಕರಾಟೆ ಕಿಂಗ್ ಶಂಕರನಾಗ್ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂತಹ ಮಹಾನ್ ನಟಸಾರ್ವಭೌಮ ಕಲಾವಿದರನ್ನು ನಮ್ಮ ಕನ್ನಡ ಚಿತ್ರರಂಗ ಹಾಗೂ ಕನ್ನಡ ಪ್ರೇಕ್ಷಕರು ಕಳೆದುಕೊಂಡು ತಬ್ಬಲಿಗಳಾದೇವು ಎಂದು ಹೇಳಲು ನಮಗೆ ದುಃಖವಾಗುತ್ತದೆ. 💔😭

  • @poruskingdom1722
    @poruskingdom17222 жыл бұрын

    What a voice kiccha

  • @emphaticstarkplays7802

    @emphaticstarkplays7802

    2 жыл бұрын

    Kicha is talking very emotional with lots of pain 😔 Appu please come back 😭

  • @siddukiccha159
    @siddukiccha1592 жыл бұрын

    ಕಿಚ್ಚ ಬಾಸ್ ವಾಯ್ಸ್ 👌miss you appu sir 😌

  • @rukminicr8248
    @rukminicr82482 жыл бұрын

    ಸುದೀಪರವರ ಕಂಠದಲ್ಲಿ ಅಪ್ಪುರವರ ಗುಣಗಾನ ಕೇಳಿ ಸಂಕಟವಾಯ್ತು😭😭

  • @parshaparsh7360
    @parshaparsh73602 жыл бұрын

    ಕಿಚ್ಚ ಅಣ್ಣನ ದ್ವನಿಯಲ್ಲಿ ಪುನೀತ್ ಸಾರ್ ಅವರ ಸಾಧನೆ ಯನ್ನು ಕೇಳೋಕೆ ಎರಡು ಕಿವಿ ಸಾಲದು.. 🙏🙏

  • @kadleppanavaranarashimhara8407
    @kadleppanavaranarashimhara84072 жыл бұрын

    ತುಂಬು ಹೃದಯದ ಧನ್ಯವಾದಗಳು ಕನ್ನಡದ ಮಾಣಿಕ್ಯ ಸುದೀಪ್ sir ನೈಸ್ vioce sir ಕೋಟಿ ಹೃದಯಗಳ ಸರದಾರ ಪುನೀತ್ ರಾಜಕುಮಾರ್ sir Miss you lots sir

  • @screen8519
    @screen85192 жыл бұрын

    You can have a family but...in the end a friend will always be your voice against anything...that's friendship power star appu💙sudeepa.

  • @vijaykumarmaski9557
    @vijaykumarmaski95572 жыл бұрын

    ಬಿಗ್ ಬಾಸ್ ಕಿಚ್ಚ ಸುದೀಪ್ ಸರ್ ಅವರ ದ್ವನಿ ಸೂಪರ್ ಇದೆ ಮಿಸ್ ಯು ಅಪ್ಪು ಬಾಸ್ ❤🤝

  • @shivarajan2507
    @shivarajan25072 жыл бұрын

    ಭಾವಪೂರ್ಣವಾಗಿ ನೆನಪಿನಕಾಣಿಕೆ ನೀಡಿದ ಸುದೀಪ್ ಸರ್ ರವರಿಗೆ ಅಭಿನಂದನೆಗಳು 🙏🌹

  • @shobhadevadiga1319
    @shobhadevadiga13192 жыл бұрын

    ಸೂಪರ್ ಸುದೀಪ್ ಅಣ್ಣ ನಿಮ್ಮ ಧ್ವನಿ ಸೂಪರ್ 👌👌👌👌

  • @emphaticstarkplays7802

    @emphaticstarkplays7802

    2 жыл бұрын

    Kicha is talking very emotional with lots of pain 😔 Appu please come back 😭

  • @govindsgovinds4919
    @govindsgovinds49192 жыл бұрын

    ಸುದೀಪ್ ಸರ್ ಧ್ವನಿ ಸೂಪರ್ 💐😘😘👍👍😍

  • @king....s3266
    @king....s32662 жыл бұрын

    King kichcha voice 🥺💥💥💥💥

  • @emphaticstarkplays7802

    @emphaticstarkplays7802

    2 жыл бұрын

    Kicha is talking very emotional with lots of pain 😔 Appu please come back 😭

  • @prakash.n.n.aalbumn8520
    @prakash.n.n.aalbumn85202 жыл бұрын

    ಸುದೀಪ್ ರವರಿಗೆ ಧನ್ಯವಾದಗಳು

  • @sujathaa367
    @sujathaa3672 жыл бұрын

    Hats off to Sudeep sir I really liked the way u said about him we always love all our Karnataka stars hero

  • @eshwarappad618
    @eshwarappad6182 жыл бұрын

    Tnk u kicchaa bosss mis u appu

  • @savithasavi4688
    @savithasavi46882 жыл бұрын

    Miss you Appu sir,,,,, obviously sudeep sir voice in my heart always

  • @manjureddy3777
    @manjureddy37772 жыл бұрын

    ಜೈ ಅಪ್ಪು ಜೈ ಕಿಚ್ಚ....

  • @sampangidyamesh7914
    @sampangidyamesh79142 жыл бұрын

    ಯಾವ ಜನ್ಮದ ಬಂಧವೋ ದಿನ ಕಳೆದ ಹಾಗೆ ನೋವು ಕಡಿಮೆ ಆಗೋ ಬದಲು ಜಾಸ್ತಿ ಆಗ್ತಾ ಇದೆ ,,,🥺 ಮಿಸ್ ಯು ಅಪ್ಪು ❣️

  • @yuva323
    @yuva3232 жыл бұрын

    Tq u kiccha boss ❤️❤️

  • @veerendr108
    @veerendr1082 жыл бұрын

    Sudeep voice wow

  • @umeshrajverygoodplayer5587

    @umeshrajverygoodplayer5587

    2 жыл бұрын

    Beautiful voice sir mis you my favourite Appu

  • @srajankulal9115

    @srajankulal9115

    2 жыл бұрын

    Give respect...sudeep sir

  • @emphaticstarkplays7802

    @emphaticstarkplays7802

    2 жыл бұрын

    Kicha is talking very emotional with lots of pain 😔 Appu please come back 😭

  • @user-wx3fh8ls3d
    @user-wx3fh8ls3d2 жыл бұрын

    ಕನ್ನಡ ರಾಜರತ್ನ.. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಪ್ಪು ಬಾಸ್ ಬಗ್ಗೆ ಮಾತನಾಡಿರುವ ಅಪ್ಪು ಅವರ ಚಿಕ್ಕ ವಯಸ್ಸಿನಿಂದ ಇಲ್ಲಿತನಕ ಜೋತೆಗೆ ಇರುವ ಕಿಚ್ಚ ಬಾಸ್ ಅವರ ಮಾತು ಅದ್ಭುತ ಕಿಚ್ಚ ಬಾಸ್🙏🙏😓😓🙏🙏

  • @dhanubacchan4515
    @dhanubacchan45152 жыл бұрын

    ಸುದೀಪ್ ಅಣ್ಣನ ಧ್ವನಿ ಸಿನಿಮಾಗಳಲ್ಲಿ ನೋಡುವುದಕ್ಕೆ ಕೇಳುವುದಕ್ಕೆ ತುಂಬಾ ಖುಷಿ ಯಾಗುತಿತ್ತು ಆದರೆ ಇತರ ನೋಡುವುದಕ್ಕೆ ತುಂಬಾ ನೋವಾಗುತ್ತದೆ 😥😥🙏🙏

  • @srinidhi6505
    @srinidhi65052 жыл бұрын

    ಅಪ್ಪಟ್ಟ ಕನ್ನಡತಿಯ ನಿರೂಪಣೆ 👌👌

  • @sandalwoodkiccastudios5064
    @sandalwoodkiccastudios50642 жыл бұрын

    Till My Last breath I will be a fan of Puneeth sir ❤ leave his dance and fight...his simplicity... Kindness... Humanity... Patience...helping nature to poor people... His smile... Everything is Irreplaceable... ❤ our industry lost costliest 💎diamond... We always remember your innocence and good work... ❤😊 miss you sir...

  • @akashaakkisagar790
    @akashaakkisagar7902 жыл бұрын

    Super sudepa sir nimma bayalli namma appu sir hesaru yendigu ajaramara super miss you appu sir miss you😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏🙏🙏

  • @akashaakkisagar790

    @akashaakkisagar790

    2 жыл бұрын

    🙏🙏🙏🙏🙏

  • @shankarkuruboss4318
    @shankarkuruboss43182 жыл бұрын

    JAI Badhshah King Kiccha KICCHA 👑🦁miss u appu 😓 nd Love you forever Kiccha❤️Appu😘

  • @sumanthgowda7487
    @sumanthgowda74872 жыл бұрын

    Bangaardanta appuge bangaardanta voice 👌

  • @parshaparsh7360
    @parshaparsh73602 жыл бұрын

    ಸುದೀಪ್ ಅಣ್ಣ ನ ವಾಯ್ಸ್ ರಿಯಲಿ ತುಂಬಾ ಚೆನ್ನಾಗಿದೆ ಮಿಸ್ ಯೂ ಅಪ್ಪು ಸಾರ್ 🙏

  • @parashuramasp9938
    @parashuramasp99382 жыл бұрын

    Awesome Kichhha 🔥🔥🔥🔥🔥🔥 voice to our beloved Power⚡⚡⚡⚡

  • @chandrashekarbkchandu3224
    @chandrashekarbkchandu32242 жыл бұрын

    Thank you kichha sudep sir

  • @Ramesh-sd9wd
    @Ramesh-sd9wd2 жыл бұрын

    Miss u appu sir😭 sudeep sir 🙏

  • @adarshkr2870
    @adarshkr28702 жыл бұрын

    Kiccha sudeep sir voice 🔥🔥great boss🙏🙏

  • @kantharajs431
    @kantharajs4312 жыл бұрын

    ಸುದೀಪ್ ಸರ್ ನಿರೂಪಣೆ ತುಂಬಾ ಚನ್ನಾಗಿತು

  • @anmolpatil362
    @anmolpatil3622 жыл бұрын

    ಅಪ್ಪು ಸರ್ ಅಜರಾಮರ. ಅಶ್ವಿನಿ ಮೇಡಂ ನಾವೆಲ್ಲ ನಿಮ್ಮ ಜೊತೆಗೆ ಇರುತ್ತೇವೆ. 💐 ನಮಸ್ಕಾರ 🙏🏼

  • @Gombe03
    @Gombe032 жыл бұрын

    Kiccha 💝 Miss U Appu 😭💔

  • @Xemberg123
    @Xemberg1232 жыл бұрын

    ಪುನೀತ್ ರಾಜಕುಮಾರರ ಸಮಾಜಮುಖೀ ಕೆಲಸ ಸಮಸ್ತ ಮಾನವ ಕುಲಕೇ ಆದ೯ಶನೀಯ ಮತ್ತೆ ಹುಟ್ಟಿ ಬನೀ. 🙏🙏💐💐

  • @KichchanaHavali
    @KichchanaHavali2 жыл бұрын

    I can't believe this is BOSS voice... So down to earth person.. Most ego less superstar Kiccha boss ❤️🙌

  • @tarapm8160
    @tarapm81602 жыл бұрын

    Shivanna is sooooo kind hearted I cant see his tears. I pray god to give him strength to accept the reality and be a hero for his whole family.

  • @snehabapure1915
    @snehabapure19152 жыл бұрын

    🥺🥺 kiccha speaking 😭😭😭 about appu sir

  • @ramg3098
    @ramg30982 жыл бұрын

    Thanks Kiccha Boss miss you Appu 😭

  • @lakshminayak7329
    @lakshminayak73292 жыл бұрын

    Appu boss💝ಕಿಚ್ಚ boss

  • @Kiccha_Krishna8209
    @Kiccha_Krishna82092 жыл бұрын

    ಲವ್ ಯು ಅಪ್ಪು ಬಾಸ್. 😭ಕಿಚ್ಚ ಬಾಸ್ ರವರ ಧ್ವನಿಯಲ್ಲಿ ಕೇಳೋಕೆ ತುಂಬಾ ಇಂಪಾದ ಸೊಗಸಿನ ಮದುರ ಧ್ವನಿ ಬಾಸ್ 🙏🙏

  • @TuluvappeMage__2424
    @TuluvappeMage__24242 жыл бұрын

    Kiccha-Appu ❤️❤️❤️❤️

  • @bloodyidiot1781
    @bloodyidiot17812 жыл бұрын

    Appu dance ❤️ kiccha acting 🔥

  • @sunilbabu9785
    @sunilbabu97852 жыл бұрын

    ಸೂಪರಗೆ ಹೇಳಿದ್ದೀರಿ ಸಾರ್ ಧನ್ಯವಾದಗಳು

  • @ramyalava6605
    @ramyalava66052 жыл бұрын

    Still can't believe this...sudden death of Punith sir..is really 😪unbearable pain...words really means a lot....

  • @muralikuthal427
    @muralikuthal4272 жыл бұрын

    Just went through this video and tears rolled out without my knowledge...RIP appu

  • @gopikalal4173
    @gopikalal41732 жыл бұрын

    Miss u appu Boss 😭😭😭😭😭😭😭😭😭😭😭😭😭😭😭😭You are God Gifted To Kannada Industry, Sudeep Sir ur voice is Osm,

  • @hemamalini1285
    @hemamalini12852 жыл бұрын

    All the feelings of common man about appu was effectively represented in Sudeep s deep voice. It shows that Sudeep is not speaking as a co actor and not even on behalf of industry. His voice represented us, . Puneeth s fans from childhood. We saw Puneeth as a child when we were child and similarly Sudeep also. His true fan. Only thing sanadi appanna film was leftout.

  • @kingappu692
    @kingappu6922 жыл бұрын

    😭😭😣😣 Thank you Sudeep sir🙏🙏

  • @gangadharm948
    @gangadharm9482 жыл бұрын

    Kicchana kantadalli yuvarathnana gunagaana 🙌❤

  • @Maheshkumar-uz9yb
    @Maheshkumar-uz9yb2 жыл бұрын

    The real hero ever and forever ❤️❤️❤️❤️love you appu

  • @panimaladventure8207
    @panimaladventure82072 жыл бұрын

    ಮಿಸ್ ಯು ಅಪ್ಪು ಬಾಸ್ 💐😭

  • @Ravikiccha959
    @Ravikiccha9592 жыл бұрын

    Superb voice kiccha sir hat's off ur voice and miss you appu sir 👍

  • @kunteppakunteppa1811
    @kunteppakunteppa18112 жыл бұрын

    ಸುದೀಪ್ ಸರ್ ನಿಮ್ಮ ಧ್ವನಿಯಲ್ಲಿ ಅಪ್ಪು ರವರ ಸಾಧನೆಯ ಸಿಕರವನ್ನು ಕೇಳಿ ಮೈ ಜುಮ್ ಎನ್ನುತ್ತಿದೆ. ಭಾವನಾತ್ಮಕ ನಿಮ್ಮ ಮಾತುಗಳು ಅಬ್ಬಾ ವರ್ಣಿಸಲು ಪದಗಳೇ ಸಿಗುತ್ತಿಲ್ಲ, hats off u sudeep sir❤❤💞💞

  • @m.b.nagaraj7666
    @m.b.nagaraj76662 жыл бұрын

    Sudeep voice is gold voice in Sandalwood compare to other Heroes

  • @cutie274
    @cutie2742 жыл бұрын

    After seeing this video in tv my parents cried and felt sad ... Truely heart touching voice base 🙏❤️❤️ And your Kannada pronunciation 🥵👌👌❤️

  • @sandeepacharya9070
    @sandeepacharya90702 жыл бұрын

    50 ಭಾರಿ ಕೇಳಿದೆ😭😭😭❤️❤️

  • @emphaticstarkplays7802

    @emphaticstarkplays7802

    2 жыл бұрын

    Me too.....Kicha is talking very emotional with lots of pain 😔 Appu please come back 😭

  • @RamuRamu-ut7kp
    @RamuRamu-ut7kp2 жыл бұрын

    ಐ ಲವ್ ಯು. ಐ ಮಿಸ್ ಯು. ಅಪ್ಪು ಸರ್

  • @nandajarali4594
    @nandajarali45942 жыл бұрын

    Heart touching voice with paifull story😥.

  • @bhagappash319
    @bhagappash3192 жыл бұрын

    Thank you Kichchaa Sudeep Bosss for your voice 💓💓💓💓

  • @balubalaji6657
    @balubalaji66572 жыл бұрын

    ನಿಮ್ಮ ದ್ವನಿಗೆ ಒಂದು ದೊಡ್ಡ ಬೆಲೆ ಬಂತು ಸರ್

  • @ravisavadi1993
    @ravisavadi19932 жыл бұрын

    ವೀರಕನ್ನಡಿಗನಿಗೆ ವೀರನಮನ🇧🇯😭💐💐

  • @sindhu24able
    @sindhu24able2 жыл бұрын

    1st time feeling the shaking voice of Aparna mam. She suppressed her emotions.. Rest in Power Puneeth Raj Kumar Sir . Prayers n Strength to ur family .

  • @krishnakicchaharapanahalli6603
    @krishnakicchaharapanahalli66032 жыл бұрын

    Kiccha Boss❣️

  • @basavarajbasavaraj-fy4cv
    @basavarajbasavaraj-fy4cv2 жыл бұрын

    Real God seen in puneet rajkumar ..... May his soul rest in peace...💐💐🙏🙏 And thank you Sudeep sir for giving your valuable voice to a great star ⭐ 🙏🙏

  • @praveengandhik8423
    @praveengandhik84232 жыл бұрын

    Amazing with mesmerizing voice ...miss u legend 😔😔😔

  • @birappapujeri6982
    @birappapujeri69822 жыл бұрын

    ಭಾವಪೂರ್ಣವಾಗಿ ವಿವರಿಸಿದ ನಮ್ಮ ಮಾಣಿಕ್ಯ ಕಿಚ್ಚ ಸುದೀಪ್ ಮಿಸ್ ಯು ಅಪ್ಪು

  • @user-us2vf6wn8s
    @user-us2vf6wn8s2 жыл бұрын

    Love you kichha 😥❤

  • @yeshodar9610
    @yeshodar96102 жыл бұрын

    No comments, only tears roll down with heavy heart, miss you Appu the gem of the person, can't find a person like appu... God is merciless... Should give strength to shivanna, Raganna n family n all of us to bear this loss

  • @Manojkumar-vt1og
    @Manojkumar-vt1og2 жыл бұрын

    Super Sudeep sir miss you appu sir 😭

  • @manjunathrningapoor487
    @manjunathrningapoor4872 жыл бұрын

    Superrr sudeeep anna.😔 miss u appu sir

  • @arunnaik609
    @arunnaik6092 жыл бұрын

    Kichha appu friendship always stay forever

  • @rajeshwashrimalshetti4836
    @rajeshwashrimalshetti48362 жыл бұрын

    🙏🙏 Intaha priti gouraw Karnatakadali matra sadhya . Punit Sir and Sudeep Sir friendship is forever. Lot of Thanks Sudeep Sir.

  • @deepadesai6643
    @deepadesai66432 жыл бұрын

    TQ sudeep sir from ur voice we heard appu sir life style that's graet we miss u lot appu sir one and only the lengend of Karnataka 😭😭

  • @jeedinareshgoud8090
    @jeedinareshgoud80902 жыл бұрын

    అక్కడ అప్పు అన్న గురించి ఏమిచేప్పారో నాకు తెలియదు but అప్పు అన్న రిల్ హీరో కాదు రియల్ హీరో మిస్ యు అప్పు అన్న😭😭😭😭😭😭😭😭🙏🙏🙏🙏🙏🙏🙏🙏🙏

  • @ravikiran7467
    @ravikiran74672 жыл бұрын

    ಕನ್ನಡ ರಾಜರತ್ನ ಈಗ ಕರ್ನಾಟಕ ರತ್ನ ❤️❤️❤️❤️❤️ ಅಪ್ಪು ಅಮರ 💐💐💐

  • @raghavendrareddy2926
    @raghavendrareddy29262 жыл бұрын

    ಪುನೀತ್ ಅವರನ್ನು ನಾನು ಕಣ್ಣಾರೆ ನೋಡಿಲ್ಲ, ಆದರೆ ನಾವು ಅವರ ಕಾಲಘಟ್ಟದಲ್ಲಿಯೇ ಜೀವಿಸಿದ್ದೆವು ಎಂಬುದು ಹೆಮ್ಮೆಯ ವಿಷಯ.

  • @manjunathnamanju412
    @manjunathnamanju4122 жыл бұрын

    Oohhh.... We can't express...on words About punith...sirrr... You are truly..gem of Karnataka....hats off

  • @cutie274
    @cutie2742 жыл бұрын

    This is so good to listen your voice Sudeep sir .. you are a true inspiration and good kind person 😭😭 thank you sir ..miss u appu ❤️🙏

  • @tejaswinikn7784
    @tejaswinikn77842 жыл бұрын

    Super sudeep sir nimma dvani adhyadbhutha ,,mis u lot appu

Келесі