ದಡಂ ದುಡ್ಕಿ EP - 01 || Dadamma Dudki || Kannada Web Series || Tamada Media

ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Sushmitha
Subas Bagalkot
Nagaraj Nilugal
Runuka akka
Vocal
Manjunath Hosaval sir
Camera Work
Sunil Maradi
#Dadammdudki #uttarakarnatakacomedy #kannadacomedy #comedyvideos #kannadawebseries
Instagram id: / mallya_bagalkot. .
Javari Junction Is an entertainment channel in KZread aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
For business enquiries, email us at brands@tamadamedia.com
#uttarakarnatakashortfilm #kannadawebseries #webseries #newseries
Click Here To Subscribe : bit.ly/3eqMSkI
Do follow Us On:
/ javarijunct. .
/ javarijunction
For business enquiries, email us at brands@tamadamedia.com
#javerijunction #wirallykannada #tamadamedia
#javarijunctioncomedy #kannadafunnycomedy #kannadacomedy #comedyvideos

Пікірлер: 690

  • @santoshwalikar7012
    @santoshwalikar701214 күн бұрын

    ಹುಡುಗಿಯ ತಾಯಿಯ ಪಾತ್ರ ಮಾಡಿದ ಕಲಾವಿದರು ತುಂಬಾ ಅದ್ಭುತ ನಟನೆ ಮಾಡಿದ್ದಾರೆ ನಿಮ್ಮ ಎಪಿಸೋಡ್ಗಳು ಹೀಗೆ ಮುಂದುವರೆಯಲಿ

  • @ManjunathKulkarni-e2g
    @ManjunathKulkarni-e2g14 күн бұрын

    ನಮ್ಮ ಉತ್ತರ ಕರ್ನಾಟಕದ ಮಂದಿಗೆ ಅದ ಬೆಂಗಳೂರಿಗರ ನಾಟಕೀಯ ಅಭಿನಯ ಭಾಳ ಬೋರ್ ಆಗಿತ್ತು. ನಮ್ಮದೂ ಅನ್ನೋ ಮನಸ್ಸಿಗೆ ಸಮೀಪ ಇರೋ ನೈಜ ಅಭಿನಯದ ಊಟ ಬಡಸ್ತಾ ಇದ್ದೀರಿ. ಮುಂದುವರಿಯಲಿ, ಮಲ್ಲಣ್ಣ ಅವರೆ. All the best

  • @Kiran_444_Gimingz
    @Kiran_444_Gimingz14 күн бұрын

    ನಿಂದೊಂದು ಚಾನಲ್ ಐತಿ ಅನ್ನುದ ಮರಾತಿ ಏನೊ ಅಣ್ಣಾ 😂😂❤

  • @vinodarajsevinodarajse7209
    @vinodarajsevinodarajse720914 күн бұрын

    ಮನಸ್ಸಿನಗ ಏನರ ಬೇಜಾರು ಇದ್ರೂನು ಮರೆತು ನಗಬೇಕಂದ್ರ ಮಲ್ಯಣ್ಣ ನಾಗಣ್ಣ ಬೇಕಾ ಬೇಕು god bless you 👌👆

  • @informativeIndia
    @informativeIndia14 күн бұрын

    ಜಾತಿ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿಯ ಮಲ್ಲು ಅಣ್ಣ❤

  • @ashokkochi1224
    @ashokkochi122414 күн бұрын

    ಇಷ್ಟು ದಿನ ಎಲ್ಲಿ ಹೋಗಿರಿ ಮಲ್ಲಪ್ಪ ಸಾಹುಕಾರ

  • @Kumarkrkolkar
    @Kumarkrkolkar14 күн бұрын

    ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೇ ವಿಡಿಯೋ ಬಿಡುಗಡೆ ಮಾಡಿದಕ್ಕ ದನ್ಯವಾದ jai kiccha sudeep sir👍👍 max🎉🎉🎉🎉🎉🎉🎉

  • @bhimappamadar564
    @bhimappamadar56414 күн бұрын

    Well come back ಜವಾರಿ ಜಂಕ್ಷನ್

  • @user-fy3jg4fq3q
    @user-fy3jg4fq3q14 күн бұрын

    ಇರೋಯಿನ್ ಚನ್ನಗಿದರೆ

  • @shivarajabalamuri
    @shivarajabalamuri14 күн бұрын

    💐ಬಹುದಿನದ ನಂತರ ಕಥೆ ಶುರುವಾಗಿದೆ ನಮ್ಗೆ ಸಂತೋಷ ವಾಗಿದೆ ಮಲ್ಲಣ್ಣ 👍

  • @pundalikavandal3971
    @pundalikavandal397114 күн бұрын

    ಗುಲಾಮ ಜಾಮುನ ಬರಲಿ ಅಣ್ಣ ಲೈಕ್ ಮಾಡರಿ

  • @user-ru1ff5om4s
    @user-ru1ff5om4s14 күн бұрын

    ತಾಯಿ ಆಕ್ಟಿಂಗ್ ಸೂಪರ್

  • @pammuhosamani6600
    @pammuhosamani66004 сағат бұрын

    ಹುಡುಗಿ ಅಮ್ಮ ನ ನಟನೆ ಅದ್ಭುತ..🔥

  • @atmanandkittur8444
    @atmanandkittur844414 күн бұрын

    ಹೊಸ ಕಥೆ, ಒಳ್ಳೆ ಆರಂಭ, ಮುಂದುವರಿಯಲಿ, ಹೊಸಬರ ಅಭಿನಯ, ಹಳಬರ ಅಭಿನಯ ಎಕ್ಸಲೆಂಟ್ 💐👌🏻

  • @bagalakotebrothers8114
    @bagalakotebrothers811414 күн бұрын

    ಮಲ್ಲು ಅಣ್ಣ ಯಾಕಿಷ್ಟು ಲೇಟಾಗಿ ವಿಡಿಯೋ ಮಾಡ್ತಿದ್ದೀಯಾ ನಮ್ಮ ಬಾಗಲಕೋಟೆಗೆ ಮಲ್ಲು ಅಂದ್ರೆ ಫೇಮಸ್ ಪ್ಲೀಸ್ ಬ್ರೋ ಇನ್ಮೇಲೆ ವಿಡಿಯೋ ಬೇಗ ಬೇಗ ಬಿಡು❤❤❤❤

  • @MuttuKori-zg3jf
    @MuttuKori-zg3jf14 күн бұрын

    ಎರಡನೇ ಭಾಗ ವಿಡಿಯೋ ಆದಷ್ಟು ಬೇಗ ಜಲ್ದಿ ಬರಲಿ ಅಣ್ಣ ಈ ವಿಡಿಯೋ ಅಂದ್ರು ಬೆಂಕಿ 🔥🔥🔥🔥

  • @iqbalnadaf6852
    @iqbalnadaf685214 күн бұрын

    ಬ್ಯಾಗ್ರೌಂಡ್ ಮ್ಯೂಸಿಕ್ ಸೂಪರ್ ಫೆಂಟಾಸ್ಟಿಕ್

  • @shreekanth1981
    @shreekanth198114 күн бұрын

    ಈ ತಾಯಿ ಪಾತ್ರ ತುಂಬಾ ಚನ್ನಾಗಿ ಮಾಡಿದ್ದಾರೆ

  • @srishailwarad7598
    @srishailwarad759814 күн бұрын

    ಹುಡುಗಿ ತಾಯಿ ಆಕ್ಟಿಂಗ್ ಸೂಪರ್ ಮಾಡ್ಯಾರ

  • @kalpanikytchannel8443
    @kalpanikytchannel844314 күн бұрын

    ಸತ್ಯವತಿ acting ಅಂತೂ unbelievable Brother... ✨💙

Келесі