ದೇವರ ನಾಡೇಕೆ ರೋಗಾಣುಗಳ ಫೇವರಿಟ್? | Kerala Diseases Outbreaks | H1N1 | Amoeba | Masth Magaa | Amar

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Kerala #ViralOutbreaks #H1N1 #Amoeba #MasthMagaa #AmarPrasad #Ebola #BrainEatingAmoeba #KeralaDiseases #DiseasesinKerala #SwineFlu #Flu #Dengue #StagnentWater #WaterborneDiseases #Amoeba #ChikunGunya

Пікірлер: 118

  • @MasthMagaa
    @MasthMagaa14 күн бұрын

    ಗಮನಿಸಿ ಸ್ನೇಹಿತರೆ! 🔴

  • @SandeepSandy-vk6vo
    @SandeepSandy-vk6vo14 күн бұрын

    ಯಪ್ಪಾ ಈ ಕೇರಳದಲ್ಲಿ ಯಾವದೇ ಹೋಟೆಲ್ ಗೆ ಹೋದರು ಬೀಫ್, ಮಾಂಸದ ಊಟ ಅಂತಾನೆ ಇರುತ್ತೆ. ನಾನು ಕೇರಳಕ್ಕೆ ಹೋದಾಗ ಅನುಭವಿಸಿದ್ದು ಸಾಕಾಗಿ ಹೋಗಿದೆ😢

  • @motivationchannel8191
    @motivationchannel819114 күн бұрын

    SIM Card bagge video madi sir jio,airtel amount jasti madirodu elrigu tale bisi agide

  • @mallikarjunanatekar8434
    @mallikarjunanatekar843414 күн бұрын

    ಎಲ್ರೂ ಓದಿರುವವರೇ. ಆದರೆ, ಯೋಚನೆ, ಅಭ್ಯಾಸದಲ್ಲಿ ಮಾತ್ರ ಶಾಂತಿಪ್ರಿಯರು.

  • @user-yz3sf8yg9k
    @user-yz3sf8yg9k14 күн бұрын

    ಕೇರಳ ವಿಭಿನ್ನ ಸಣ್ಣ ರಾಜ್ಯ. ಅವರು ಕರ್ನಾಟಕ ತಮಿಳುನಾಡು ಆಂಧ್ರ ತೆಲಂಗಾಣದಿಂದ ಪ್ರತ್ಯೇಕವಾಗಿರುತ್ತಾರೆ. ವಿಭಿನ್ನ ಸಂಸ್ಕೃತಿ, ವಿಭಿನ್ನ ಮನಸ್ತಿತಿ.

  • @adithyavasudev3881
    @adithyavasudev388114 күн бұрын

    Yakendre aaa jana jasti😂😂😂😂

  • @BKKrish999
    @BKKrish99914 күн бұрын

    ಧರ್ಮ ತುಳಿದು ನಡೆದರೆ. ಅಧರ್ಮ ತಾಂಡವದುತ್ತದೆ.

  • @LivMyLifLovMyStyl
    @LivMyLifLovMyStyl14 күн бұрын

    ಏಕೆಂದರೆ ಕೇರಳದವರು ಎಲ್ಲವನ್ನು ಮುಕ್ತವಾಗಿ ಆಹ್ವಾನ ಮಾಡುತ್ತಾರೆ 😅

  • @veerappamudagoudr8718
    @veerappamudagoudr871814 күн бұрын

    ತಿನಬಾರದು ತಿಂದ್ರೆ,,ಏನಾಗಬೇಡ!!? ಬರಬಾರದ ರೋಗ ಬಂದೆ ಬರುತ್ತವೆ..😅😅

  • @harikrishna00200
    @harikrishna0020014 күн бұрын

    Devara nadanna devvagala nadagi parivartene madta iddare conversation maadi maadi science and hygiene bhagge information na hide madidare

  • @ligoridsoza6330
    @ligoridsoza633014 күн бұрын

    ಇದು ದೇವರ ನಾದಲ್ಲ ರೋಗದ ನಾಡು.

  • @krithikpoojary4257
    @krithikpoojary425714 күн бұрын

    ಕೇರಳ ಒಂದು ಮಿನಿ ಚೀನಾ ತರ😂😂. ಅಲ್ಲಿ ಸರ್ಕಾರ ನಡೆಸೋದು ಕಮ್ಯುನಿಸ್ಟ್ ಪಕ್ಷ, ಚೀನಾದಲ್ಲಿ ಕಮ್ಯುನಿಸ್ಟ್. ಇಲ್ಲೇ ಗೊತ್ತಾಗುತ್ತೆ. ಚೀನಾಗೂ ಕೇರಳಕ್ಕೂ ಏನೋ ಸಂಬಂಧ ಇದೆ😂😂😂

  • @jayanthvrao956
    @jayanthvrao95614 күн бұрын

    Kerala is a state of a ran away God's state,God has ran away by seeing its people

  • @axramar1992
    @axramar199214 күн бұрын

    Viruses own country 🤣

  • @madhukm9423
    @madhukm942314 күн бұрын

    BSNL bagge video madi sir

  • @Kiran-ys3qd
    @Kiran-ys3qd14 күн бұрын

    Peaceful communities😂😂😂

  • @harsharajuk1
    @harsharajuk114 күн бұрын

    Amar sir, the recent videos with dim background light doesn't feel good in my perception as it takes away from news report to a Podcast mode. So please revert back to same lighting setup.

  • @krishnabhakthi890
    @krishnabhakthi89014 күн бұрын

    Eating cow is the reason

  • @user-dd8xt8on9g
    @user-dd8xt8on9g14 күн бұрын

    Kerala is a Indian version of China

  • @kumaraswamyhymsk212
    @kumaraswamyhymsk21214 күн бұрын

    Yakandre alli handigalu jasti ive

Келесі