No video

Complaint Against Darshan |ದರ್ಶನ್‌ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು | Kaatera Title Controversy

ನಿರ್ಮಾಪಕ ಉಮಾಪತಿ ಗೌಡರನ್ನು ತಗಡು ಎಂದ ನಟ ದರ್ಶನ್‌ ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆಯವರು ಪೊಲೀಸರಿಗೆ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇದೇ ವೇಳೆ ಕರ್ನಾಟಕ ಪ್ರಜಾಪರ ವೇದಿಕೆ ರಾಜ್ಯಾಧ್ಯಕ್ಷ ಕನ್ನಡ ಶಫಿ ವಿಸ್ತಾರ ನ್ಯೂಸ್‌‌ನೊಂದಿಗೆ ಮಾತನಾಡಿದರು.
Complaint Against Darshan | ದರ್ಶನ್‌ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು | Kaatera Title Controversy | Vistara News
#vistaranews #umapathysrinivasgowda #challengingstardarshan #kaateratitle #controversy #sandalwood #umapathygowda #dbossdarshan #vistara #vistaranewskannada #vistarakannadanews #karnatakanews
🌐 Read More Updated ಕನ್ನಡ News : vistaranews.com
🔔Subscribe To Vistara News : bit.ly/vistarayt
🔔Subscribe To Vistara News Political:
/ @vistaranewspolitical-...
❇️ Follow and Like us on Social Media Platforms
🟦 Facebook : / vistaranews
𝕏 Twitter : / vistaranews
📰 Google News : bit.ly/vistaragn
📋 Dailyhunt : bit.ly/vistaradh
❤️ Instagram : / vistaranews
🐤 Koo App : www.kooapp.com...
📱Download App At
Playstore : bit.ly/vistara...
Apple Store : apple.co/3O0sSWL
#KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

Пікірлер: 3 200

  • @vaniv4563
    @vaniv45635 ай бұрын

    ಇಂತಹ ಕಲಾವಿದರು ಕರ್ನಾಟಕಗೆ ಅಗತ್ಯವಿಲ್ಲ

  • @syedaasmakhanum3929

    @syedaasmakhanum3929

    Ай бұрын

    @@vaniv4563 exactly ban him

  • @dayab.m4027

    @dayab.m4027

    Ай бұрын

    Yes

  • @ganeshbm3305

    @ganeshbm3305

    17 күн бұрын

    ಅದು ಅವನ ಸ್ವಂತ ವಿಷ್ಯ. ಹೊಗಯ

  • @user-lh3jr1lg4v
    @user-lh3jr1lg4vАй бұрын

    ಸೂಪರ್ ಫಸ್ಟ್ ಆ ಕೆಲಸ ಮಾಡಿ ಸರ್ ಬ್ಯಾನ್ ಮಾಡಿ ಅವನನ್ನ👈👍

  • @vinodb6135
    @vinodb61355 ай бұрын

    ನಾನು ಓಪನ್ ಆಗಿ ಹೇಳ್ತೀನಿ ಇವಾಗಿನ ಯಾವ ಚಿತ್ರದ ಕಲಾವಿದರು ನನಗೆ ಇಷ್ಟ ಇಲ್ಲ ಯಾಕೆಂದರೆ ಇವರು ಸಿನಿಮಾದಲ್ಲಿ ಎಷ್ಟು ಚೆನ್ನಾಗಿ ಬಣ್ಣ ಹಚ್ಚುತ್ತಾರೋ ನಿಜ ಜೀವನದಲ್ಲಿ ಅಷ್ಟೇ ಅದಕ್ಕಿಂತ ಹೆಚ್ಚಾಗಿ ಬಣ್ಣ ಹಚ್ಚುತ್ತಾರೆ ಆದರೆ ನಮ್ಮ ಹಳೆಯ ಕಲಾವಿದರು ರಾಜಕುಮಾರ ವಿಷ್ಣುವರ್ಧನ್ ಅಂಬರೀಶ್ ಸೂಪರ್ ಅವರು ನಿಜ ಜೀವನದಲ್ಲಿ ಹೇಗಿದ್ದಾರೋ ಸಿನಿಮಾದಲ್ಲೂ ಅದೇ ತರ ಪಾತ್ರ

  • @MalingarayaSir
    @MalingarayaSir5 ай бұрын

    ಕನ್ನಡ ಸಂಘಟನೆಗಳಿಗೆ ನಿಮಗೊಂದು ಧನ್ಯವಾದಗಳು....❤

  • @lakshmirangaswamy8171
    @lakshmirangaswamy81715 ай бұрын

    Dr Rajkumar is always inspiration to kannada industry

  • @User6039ggg
    @User6039ggg5 ай бұрын

    ಕನ್ನಡ ಸಂಘಟನೆ ಗೆ ಜಯವಾಗಲಿ

  • @chandranaik8623
    @chandranaik86232 ай бұрын

    ನಿಜವಾದ ಕುಡುಕ... ದೊಡ್ಡ ಕುಡುಕ... ಕಾಮುಕ... ಕೊಲೆಗಡುಕ

  • @sachinnp2571
    @sachinnp25715 ай бұрын

    ದೀಪ ಆರೋವಾಗ ದಗ ದಗ ಹುರಿಯುತ್ತೆ ಹಂಗೆ ಈ BOSS DK ಹೋಗ್ತಾನೆ

  • @Abbas_abbu
    @Abbas_abbu5 ай бұрын

    ಕೆಲವರಿಗೆ ವಾಸ್ತವದ ಪರಿಚಯ ಮಾಡಿಕೊಟ್ಟರೆ ಅದನ್ನು ಅರಗಿಸಿಕೊಳ್ಳೋದು ಕಷ್ಟ! ದರ್ಶನ್ ಮಾತುಗಳು ಮಿತಿಮೀರುತ್ತಿದೆ

  • @bharathBharath-vr9uk
    @bharathBharath-vr9uk5 ай бұрын

    Power star appu is always inspiration in kannada industry

  • @user-ou2mv4bd1w

    @user-ou2mv4bd1w

    5 ай бұрын

    1000%

  • @nikhilgowda4179

    @nikhilgowda4179

    5 ай бұрын

    Kappe spotted

  • @pralak5587

    @pralak5587

    5 ай бұрын

    ಅಪ್ಪುವಿನ ಕಾಲ ಧೂಳಿಗೂ ಸಮ ಇಲ್ಲ ಕುಡುಕ ದರ್ಶನ್

  • @mahim1390

    @mahim1390

    5 ай бұрын

    ​@@nikhilgowda4179 dagar chullgara jollagara jail star pan spotted 😂😂😂😂

  • @DarshanKannadiga

    @DarshanKannadiga

    5 ай бұрын

    ​@@nikhilgowda4179hogo dagar tulle

  • @chandrulmr8764
    @chandrulmr87645 ай бұрын

    Raj family is very Responsible Respectful family .

  • @commonman5768

    @commonman5768

    5 ай бұрын

    But one big mistake they made. It's smuggling and leelavati case.

  • @PadmaPadhu-fs1nh

    @PadmaPadhu-fs1nh

    5 ай бұрын

    ಸುಳ್ಳು ಸುದ್ದಿ ಗಳು ದೇವರು ಅಪ್ಪು ಮೇಲೆ ಹಾಕ್ತಾರೆ ಅಂತ ವರಿಗೆ ದೇವರು ಶಿಕ್ಷೆ ಕೊಡ್ಬೇಕು

  • @PremaGNPremaGN

    @PremaGNPremaGN

    5 ай бұрын

    Hwdu papa lilavati Amma edu avra tumba respectfull kelsa. tu avru janmakke

  • @user-is6wo9bz1c

    @user-is6wo9bz1c

    5 ай бұрын

    Lelavati and his son are froud And say lies .

  • @manjunath5653
    @manjunath56535 ай бұрын

    ದುಡ್ಡು ದುಡ್ಡು ಅಂತ ಸಾಯತಾನೆ sir ದರ್ಶನ್ ಬರೀ ದುರಂಕರ😂😂😂

  • @santhupowar4004
    @santhupowar40045 ай бұрын

    ಕುಡುಕನೆ ಅವ್ನು😂 ಕಾಮುಕ😂 ಅವ್ನು 😂

  • @yogeshyogu8155

    @yogeshyogu8155

    5 ай бұрын

    Nim appa 😂😂

  • @murthygowda1496

    @murthygowda1496

    5 ай бұрын

    Nimmamuna karkond band bitt hogide anstide

  • @mahim1390

    @mahim1390

    5 ай бұрын

    Pans kamukaru😂😂 baybittre Amma akka anthane😂😂😂

  • @chethuchethu2461

    @chethuchethu2461

    5 ай бұрын

    Kamukane monne adke nim amunna keydiddu

  • @MR_NANYA_09

    @MR_NANYA_09

    5 ай бұрын

    💯🔥😂

  • @devaraj886
    @devaraj8865 ай бұрын

    ಎಲ್ಲರೂ ಗೌರವದಿಂದ ಬಾಳೋಣ ಕನ್ನಡ ಸಂಸ್ಕೃತಿ ಬೆಳ್ಸೋಣ

  • @user-ou2mv4bd1w

    @user-ou2mv4bd1w

    5 ай бұрын

    Bro E Tara idre helli uddara agutte bro....

  • @Allinone-mp5wp

    @Allinone-mp5wp

    5 ай бұрын

    ಯಶ್ ದ್ರುವ 😍😍😍😍😍

  • @Kichchamurali
    @Kichchamurali5 ай бұрын

    ಹೆಮ್ಮೆಯಿಂದ ಹೇಳ್ತಿನಿ ಕಿಚ್ಚ ದೀಪು ಅಣ್ಣಾ ಅಭಿಮಾನಿ ಅಂತ 🔥🔥❤️❤️❤️

  • @chandrashekar-dq2vd
    @chandrashekar-dq2vd5 ай бұрын

    Power Star Puneeth Appu Sir... is the Great Example for Others to Follow His FootStep.

  • @user-ki7qy6ou4i

    @user-ki7qy6ou4i

    5 ай бұрын

    Ri appu sir avrdu yakri niv yala madhya tartiri Yar ene anli Boss is always Boss Jai Dboss🔥🔥🔥❤️‍🔥❤️‍🔥

  • @user-zw1el1te3r

    @user-zw1el1te3r

    5 ай бұрын

    @@user-ki7qy6ou4i appu is everything, v❤️ appu. D... Means.... innadaru badalagali

  • @ksp581
    @ksp5815 ай бұрын

    ❤ಹೆಮ್ಮೆ ಇಂದ ಹೇಳ್ತೀನಿ ಅಪ್ಪು ಅಭಿಮಾನಿ ಅಂತ❤

  • @PadmaPadhu-fs1nh

    @PadmaPadhu-fs1nh

    5 ай бұрын

    ಅಪ್ಪು ಕಿಂಗ್ ಇವರ ಪಾದ ದೂಳಿಗು ಸಮ ಇಲ್ಲ ಬಿಡಿ ಅಪ್ಪು ಅಪ್ಪು ಅಪ್ಪು ಅಪ್ಪು ಅಪ್ಪು ಅಪ್ಪು ಅಪ್ಪು ಅಪ್ಪು ನಮ್ಮ ದೇವರು

  • @nprabhunaidunprabhunaidu2335
    @nprabhunaidunprabhunaidu23355 ай бұрын

    ನಾನು ಒಬ್ಬ ದರ್ಶನ್ ಅಭಿಮಾನಿ ಆಗಿದ್ದೆ ದರ್ಶನ್ ಅವರು ಮಾತು ನಡವಳಿಕೆ ನನಗೆ ಈಗೀಗ ಇಷ್ಟವಾಗುತ್ತಿಲ್ಲ ಆದ್ದರಿಂದ ನಾನು ದರ್ಶನ್ಗೆ ಅಭಿಮಾನಿ ಆಗುವುದಲ

  • @NagarajuNagaraju.B-gm9xp

    @NagarajuNagaraju.B-gm9xp

    5 ай бұрын

    ಗುಡ್

  • @varshithdn5030

    @varshithdn5030

    5 ай бұрын

    Super

  • @hariraji422

    @hariraji422

    5 ай бұрын

    Lo esto jana amayaka hennina mele dalithara mele dowrjanya agtide avaga ello idru ivrella Jai d boss

  • @trollbackkannadiga

    @trollbackkannadiga

    5 ай бұрын

  • @atmanandnigadi5862

    @atmanandnigadi5862

    5 ай бұрын

    ನೀನು ಬಾಸ್ ಅಭಿಮಾನಿಯೇ ಅಲ್ಲಾ. ನಿಮ್ಮಂತೋರ ಬಾಸ್ ಗೆ ಅಭಿಮಾನಿ ಆಗೋದು ಬೇಡಾ

  • @lingamurthyraj8958
    @lingamurthyraj89585 ай бұрын

    ಅಪ್ಪು ಸರ್ ನ ಸ್ಥಾನವನ್ನು ಯಾರು ತುಂಬಲಾರರು ❤️❤️

  • @user-hj8xy8dw5p

    @user-hj8xy8dw5p

    4 ай бұрын

    Yea.yes..dr.rajkumar..appu..real..star..🎉🎉

  • @user-db9nv3bw2q

    @user-db9nv3bw2q

    Ай бұрын

    Appuna. Film. Nodilla. I. Salut. Appu

  • @Mahadev-ir9vn
    @Mahadev-ir9vn5 ай бұрын

    100 ಸತ್ಯ , ಜೈ ಕನ್ನಡ ಜೈ ಕರ್ನಾಟಕ💛❤️

  • @chandru286
    @chandru2865 ай бұрын

    ನೈಂಟಿ ಹೊಡಿ ಪಲ್ಟಿ ಹೊಡಿ ಹೆಂಡ್ತಿ ಹೊಡಿ

  • @vinayakkerumani3352

    @vinayakkerumani3352

    5 ай бұрын

    🙏👏

  • @Fan_of_18

    @Fan_of_18

    5 ай бұрын

    Nim Amman Kalsu Avrnu Hodi 😢

  • @dinakaradk269

    @dinakaradk269

    5 ай бұрын

    ನಿನ್ನಮ್ಮನ್ನ ಕೇಯ್ಯಿ

  • @Fan_of_18

    @Fan_of_18

    5 ай бұрын

    ​@@dinakaradk269Nim Amman Tullu Na Keya

  • @RaviKumarharihar

    @RaviKumarharihar

    5 ай бұрын

    Annadata-annodu-mareyadiru

  • @Karmareturns143
    @Karmareturns1435 ай бұрын

    Kuduka antha helabedi Madhya Priya antha heli.😂

  • @ravindrab5145

    @ravindrab5145

    5 ай бұрын

    Shabazz beta Shabazz ✋️ 😂😂😂

  • @prashanthbprashanth6265

    @prashanthbprashanth6265

    5 ай бұрын

    🤣🤣

  • @Vklife360

    @Vklife360

    5 ай бұрын

    😂😂😂Crazy bro😊

  • @jeraldserra4470

    @jeraldserra4470

    5 ай бұрын

    Hahaha madhya priya hennu priya

  • @dsgouda227

    @dsgouda227

    5 ай бұрын

    ಬೆಂಕಿ😅😅😅

  • @kumarkumar-oo4rx
    @kumarkumar-oo4rxАй бұрын

    ಶಫಿ ಸಾಹೇಬರೇ ತಮ್ಮ ಮಾತು ಸತ್ಯ❤

  • @makeit_count
    @makeit_count5 ай бұрын

    Good questions & queries 🙌🏽 He should be out of the industry 🔥

  • @ksp581
    @ksp5815 ай бұрын

    ಮದ್ಯ ಪ್ರಿಯ ಅಂತ ವ್ಯಕ್ತಿ ಅನ್ನೋದು ಮಾತ್ರ ನಿಜ ಬಿಡಿ ನಮ್ ಕನ್ನಡ ಇಂಡಸ್ಟ್ರಿ ಗೆ ಸ್ವಲ್ಪ ಲೇಸ್ ಮನುಷ್ಯ ಅಂತ ಹೇಳಬಹುದು ಅನ್ಸುತ್ತೆ 😊

  • @Abhi42332
    @Abhi423325 ай бұрын

    ಉಮಾಪತಿ respect 📈♥️

  • @CA-Darshan
    @CA-Darshan5 ай бұрын

    Darshan is showing a lot of arrogance nowadays!! Because of him his fans are getting spoiled.

  • @ramanahallisiddesh9833
    @ramanahallisiddesh98335 ай бұрын

    ಹಬ್ಬ ಎಂತಹ ಕನ್ನಡಪರ ಸಂಘಟನೆ ಯಾರೋ ತಮ್ಮ ತಮ್ಮ ವೈಯಕ್ತಿಕ ವಿಚಾರಕ್ಕೆ ಮಾತನಾಡಿಕೊಂಡರೆ ಕನ್ನಡಪರ ಸಂಘಟನೆ ಎಂತಹ ವಿಚಾರಕ್ಕೆ ಮೂಗು ತೋರಿಸುತ್ತದೆ ಇಂತಹ ವಿಚಾರಗಳಿಂದ ಸಮಾಜಕ್ಕೆ ಎಂತಹ ಒಳ್ಳೆಯ ಸಂದೇಶ ಸಾರುತ್ತಿರುವ ನೀವುಗಳು ಈ ರಾಜ್ಯದ ಪರವಾಗಿ ನಿಮಗೊಂದು ಧನ್ಯವಾದ ಹೇಳಲೇಬೇಕು ಶಪಿ ಅವರೇ😂

  • @seetharamak1396

    @seetharamak1396

    5 ай бұрын

    ಯಾವ ಹಬ್ಬ? ಯಾವಾಗ, ಎಲ್ಲಿ???¿=}😂😂😂😂😂

  • @chandrashekar5698
    @chandrashekar56985 ай бұрын

    ಕುಡುಕ ಅಂತಾನೆ ಕಂಪ್ಲೆಂಟ್ ಕೋಡಿ ಇವನ ಮೇಲೆ

  • @RamGanga-xe7bk

    @RamGanga-xe7bk

    5 ай бұрын

    😂😂😂😂🎉🎉🎉

  • @sachins6429

    @sachins6429

    5 ай бұрын

    😂😂😂😂

  • @chethankumar8714

    @chethankumar8714

    5 ай бұрын

    Nin appan mela

  • @sridarasagar4247

    @sridarasagar4247

    5 ай бұрын

    ಸತ್ಯ ಹೇಳಿದಕ್ಕೆ ಕೊಡಬೇಕಿತ್ತ

  • @India47232
    @India472325 ай бұрын

    ಅನಿತಾ ಅಂಕಿತಾ ಅಲ್ಲ.. ಅದು ನಿಖಿತಾ 😂😂

  • @nageshnv2014

    @nageshnv2014

    5 ай бұрын

    😂😂😂

  • @mysoretrader9085

    @mysoretrader9085

    5 ай бұрын

    😂😂

  • @sachins6429

    @sachins6429

    5 ай бұрын

    Super😂😂😂

  • @chandanr639

    @chandanr639

    5 ай бұрын

    😂😂😂😂😂🤣

  • @gymravi1143

    @gymravi1143

    5 ай бұрын

    Ayyyyyio😂😂😂😂

  • @albertethan8854
    @albertethan88549 күн бұрын

    Very true sir, we Kannadigas we know what is right and wrong, we respect everyone that’s our Karnataka.

  • @sundresh930
    @sundresh9305 ай бұрын

    ❤️❤️ಒಳ್ಳೆ ಸಂದೇಶ ❤️❤️🙏🙏

  • @vinayshetty7277
    @vinayshetty72775 ай бұрын

    Darshan ge bari slum fans irodh.. Avana hage avana fans slum

  • @shivarajarssrinivas1759

    @shivarajarssrinivas1759

    5 ай бұрын

    Yakle nimmoun tullu

  • @indiankabbadilovers6301

    @indiankabbadilovers6301

    5 ай бұрын

    nim thulll keydidva navu

  • @yathishkumar3180

    @yathishkumar3180

    5 ай бұрын

    @@shivarajarssrinivas1759lo nimge nim boss ge amma akka bitre baralva 😂….avn comment saryag ede slum ee ….tirga amma akka anta comment madudre nim amma akka ne kalsu boooosa hatra😂

  • @feelit3633

    @feelit3633

    5 ай бұрын

    Ide banda slum fan😂😂😂

  • @sachins6429

    @sachins6429

    5 ай бұрын

    @@shivarajarssrinivas1759 Slum fan for a reason😂

  • @Basavaraj_I
    @Basavaraj_I5 ай бұрын

    ಈ ವ್ಯಕ್ತಿ ಇನ್ನೇನು ಕೆಲವೇ ದಿನಗಳಲ್ಲಿ ಕ್ಷಮೆ ಕೇಳುವ ವಿಡಿಯೋ ತುಣುಕುಗಳು ಅಪ್ಲೋಡ್ ಆಗ್ತವೆ ನೋಡ್ತಾ ಇರಿ....😂

  • @RamGanga-xe7bk

    @RamGanga-xe7bk

    5 ай бұрын

    ಮಾನ ಮರ್ಯಾದೆ ಹೋದಮೇಲೆ ಅವ್ನು ಕ್ಷಮೆ ಕೇಳಿದರೆ ಎಸ್ಟು ಬಿಟ್ಟರೆ ಎಸ್ಟು 😂😂😂😂

  • @pratheekkumar6152

    @pratheekkumar6152

    5 ай бұрын

    ​@@RamGanga-xe7bk uri 🤣🤣🤣😂😂

  • @girishgowda9790

    @girishgowda9790

    5 ай бұрын

    ಸಿನಿಮಾ ದಾಲ್ಲಿ ಹೀರೋ ಆದ್ರೆ real life Alli ಏನಾದ್ರೂ ಮಾಡಬಹುದಾ, ಆಕ್ಟಿಂಗ್ esta edre ಸಿನಿಮಾದಲ್ಲಿ ಸಪೋರ್ಟ್ ಮಾಡಿ real life Alli avaru yenu alla avara character nodi ಜೈ ಕಾರ ಹಾಕಿ

  • @ambreshchakravarthyambresh9139

    @ambreshchakravarthyambresh9139

    5 ай бұрын

    absolutely wright brother❤

  • @Basavaraj_I

    @Basavaraj_I

    5 ай бұрын

    ​@@pratheekkumar6152ನೋಡಿ ಬ್ರೋ ವಿಡಿಯೋ ಬಂತು 😂

  • @kushalkumar6728
    @kushalkumar67285 ай бұрын

    In kannada film industry one and only power star only King Jai APPU miss we miss u lots

  • @prakashb2815
    @prakashb28155 ай бұрын

    ಕನ್ನಡ ಸಂಘಟನೆ ಗಳು ಜೈ.....

  • @manjumanu1132

    @manjumanu1132

    5 ай бұрын

    Anna token✅️

  • @mairotekkannada1810
    @mairotekkannada18105 ай бұрын

    ಸರಿಯಾಗಿ ಹೇಳಿದೀರಾ ಅಣ್ಣಾ ಸೂಪರ್ ಅಣ್ಣಾ ಎಲ್ಲರಗೂ ಗೌರವ ಕೊಡಬೇಕು ಒಳ್ಳೆ ಸಂಸ್ಕೃತಿ ಇರುವ ನಾಡು ನಮ್ಮ ಕನ್ನಡ ನಾಡು ಅಣ್ಣಾ🙏🙏🙏 ನಾನು ಇದನ್ನು ಕಂಡುಸುತ್ತೇನೆ....

  • @aroodhns6139
    @aroodhns61395 ай бұрын

    Super sir 👍 Wonderful words

  • @rameshtn5710
    @rameshtn57105 ай бұрын

    Kiccha And Appu..❤❤

  • @user-jd1hr1ob4w
    @user-jd1hr1ob4w5 ай бұрын

    ಜೈ ಅಪ್ಪು ಸರ್ ಹಾಗೂ ಜೈ ಯಶ್ ಸರ್❤

  • @dayanandapvdayananda5729

    @dayanandapvdayananda5729

    5 ай бұрын

    Ayoo nimmavan

  • @shivucreation351

    @shivucreation351

    5 ай бұрын

  • @adityanayaka327

    @adityanayaka327

    5 ай бұрын

    @@dayanandapvdayananda5729 ಏನು ಆಯಿತು ನಿಮಗೆ ಇದರಿಂದ

  • @alltypesstatus4124

    @alltypesstatus4124

    5 ай бұрын

    ​@@dayanandapvdayananda5729ayyo nimmakkan

  • @Arun_1halapathy

    @Arun_1halapathy

    5 ай бұрын

    Nija bro 🥰🥰

  • @India-ct5hv
    @India-ct5hv5 ай бұрын

    D ಬಾಸ್ ನೀನು ಒಳ್ಳೇ ಬ್ರಾಂಡ್ 🍷🥃 ಇರುವ ಎಣ್ಣೆ ಕುಡಿ ನಿನ್ನ ಆರೋಗ್ಯ ಮುಖ್ಯ 🤗

  • @narasimhamurthy4347

    @narasimhamurthy4347

    5 ай бұрын

    ಮಿಷನ್ 😂😂😂

  • @surajjavali3

    @surajjavali3

    5 ай бұрын

    ನೀನೇ ಒಂದು ಬ್ರಾಂಡ್ ಸರಿಯಾಗ್ ಹೇಳು😂

  • @India-ct5hv

    @India-ct5hv

    5 ай бұрын

    @@surajjavali3 ಒರಿಜಿನಲ್ l ಚಾಯ್ಸ್

  • @venkikiccha

    @venkikiccha

    5 ай бұрын

    😂😂

  • @ranganathprasadkr3239

    @ranganathprasadkr3239

    5 ай бұрын

    😂😂😂😂😂

  • @jilanibistibilhar2921
    @jilanibistibilhar29215 ай бұрын

    ಯುವ ಪರ್ವ ಪ್ರಾರಂಭ ತನ ಅಷ್ಟೇ ದರ್ಶನ್ ಹವಾ... ಯುವ ಪರ್ವ ಪ್ರಾರಂಭ ಆದ್ಮೇಲೆ ಯುವ ಹವಾ❤ ಯುವ ಪರ್ವ ಪ್ರಾರಂಭ ಆಗ್ತಿದೆ . ಎಲ್ಲರೂ ಸುಟ್ಟು ಹೋಗ್ತೀರಾ...ಕೊಡ್ತಾ ಇರಿ....ದರ್ಶನ್ ಯಾವ ಲೆಕ್ಕ ..❤ Like appu and Yuva fans ❤

  • @Naanunaane-7

    @Naanunaane-7

    5 ай бұрын

    Yaaru yuva andre

  • @arnoldarnold817

    @arnoldarnold817

    5 ай бұрын

    Yuva 🔥🔥🔥

  • @arnoldarnold817

    @arnoldarnold817

    5 ай бұрын

    @@Naanunaane-7 darshan kelu

  • @Naanunaane-7

    @Naanunaane-7

    5 ай бұрын

    @@arnoldarnold817 avna yaru

  • @esripathi1692
    @esripathi16925 ай бұрын

    ಚೆನ್ನಾಗಿ ಹೇಳಿದ್ದೀಯ ಬ್ರದರ್....

  • @Demonhunter-v9k
    @Demonhunter-v9k5 ай бұрын

    ಅಪ್ಪು,ಅಣ್ಣಾವ್ರು ಇರಬೇಕಿತ್ತು 😢

  • @BanduBandu-er5tu

    @BanduBandu-er5tu

    5 ай бұрын

    👎👎👎

  • @Theju420

    @Theju420

    5 ай бұрын

    😂

  • @manjunatham6845
    @manjunatham68455 ай бұрын

    ನಿನ್ನ ಹೋರಾಟಗಳನ್ನು ಒಂದು ಕಾಣಿಸಲಿಲ್ಲ ಈ ಕರ್ನಾಟಕಕ್ಕೆ ಆದರೆ ಈ ಕಿತ್ತೋಗಿರೋ ಬೇಡದ ಓದಕ್ಕೆ ಬಂದಿದ್ದೀರಲ್ಲ ಅಪ್ಪ ನೀವು

  • @ambreshchakravarthyambresh9139

    @ambreshchakravarthyambresh9139

    5 ай бұрын

    super brother 🙌

  • @omprakashgalabi5545
    @omprakashgalabi55455 ай бұрын

    Karnatakad really heroes appu family❤🎉

  • @sachinyalagudri2505
    @sachinyalagudri25055 ай бұрын

    ಯಾರು ಏನೇ ಅಂದರೂ ನಾವು ದಶನ್ ಕೈ ಬಿಡುುದಿಲ್ಲ Jai shree D Bosssssssssssssssssssssssssss

  • @ArunkumarArunkumar-lj7fl

    @ArunkumarArunkumar-lj7fl

    5 ай бұрын

    ಹೋಗಿ ಅವಂದು ತುಣ್ಣೇ ಉನ್ನು

  • @ksgaming2021
    @ksgaming20215 ай бұрын

    ಜೈ ಅಪ್ಪು ಬಾಸ್❤allways great of you BOSS❤LOVE U SO MUCH

  • @user-hy7nz2nn5m

    @user-hy7nz2nn5m

    5 ай бұрын

    Adke sattidda

  • @ksgaming2021

    @ksgaming2021

    5 ай бұрын

    @@user-hy7nz2nn5m ನೀನು ಒಂದ್ ದಿನ ಸಾಯ್ತಿಯಾ ತಿಳಕೊ

  • @behere3319

    @behere3319

    5 ай бұрын

    Enta Valle manushy nam Puneet Raj Kumar. Avrna dayabittu e thara vicharakke sumne hesru balasabedri. Darshan avrigu olledagli

  • @madhuvaibhav4946

    @madhuvaibhav4946

    5 ай бұрын

    Jai D. Boss

  • @raviteja-pm9kb

    @raviteja-pm9kb

    5 ай бұрын

    Ivanen illle irtana ivanu sattu tunni tindu hogtane tilko vyakti sashvatha alla vyaktitva sashvatha

  • @marilingasonumarru1037
    @marilingasonumarru10375 ай бұрын

    ನೀವ್ ಪದ ಬಳಕೆ ಮಾಡಬಹುದು ಬೇರೆಯವರು ಮಾಡಿದರೆ ಅದು ತಪು ಸ್ವಲ್ಪ ದಿನ ಇರು ಏನಾಗುತ್ತೆ ನೋಡೋನ

  • @venkateshkrishnegowda1040

    @venkateshkrishnegowda1040

    5 ай бұрын

    Yavano ninu sade nan maga

  • @chethanah.r24

    @chethanah.r24

    5 ай бұрын

    Mindri darshan

  • @xyz-pu5gl

    @xyz-pu5gl

    5 ай бұрын

    ಜಾಸ್ತಿ ದಿನ ನೋಡೋಣ 😂

  • @shivanandadn849

    @shivanandadn849

    5 ай бұрын

    ಮುಚ್ಚಪ್ಪ ಸಾಕು ದರ್ಶನ್ ಅಡೋ ಆಟಕ್ಕೆ ಅಭಿಮಾನಿಗಳು ಏನ್ ಅವರ ತರ ನಾಡ್ಕೊಬೇಕ

  • @hunterp1942
    @hunterp19425 ай бұрын

    ಇಷ್ಟು ದಿನ ಎಲ್ಲಿದ್ರೀ😮, ಸೌಜನ್ಯ ವಿಚಾರದಲ್ಲಿ ಯಾಕೆ ನೀವು ಮಾತಾಡಲಿಲ್ಲ

  • @user-oj3cf8gu8o
    @user-oj3cf8gu8o5 ай бұрын

    appu boss inspiration kannada indasrty...... Jaiiii appu boss jaiiii raj vamsha 💪💪💪💪💪🔥🔥🔥🔥🔥🔥

  • @akashr9215
    @akashr92155 ай бұрын

    I still wonder how this Darshan has fans?🤔 No good movies. No good personal life. No good behaviour. No good reputation. *Absolutely useless.*

  • @akashr9215

    @akashr9215

    5 ай бұрын

    @oppooppo-ol6ig true😂

  • @darshan6149

    @darshan6149

    5 ай бұрын

    In Karnataka lot of low class people are there with extreme low class taste and attitude. That's why they like actors like Darshan, duniya viji, loose Mada, etc

  • @akashr9215

    @akashr9215

    5 ай бұрын

    @@darshan6149 very true.

  • @lr_gowdru

    @lr_gowdru

    5 ай бұрын

    Helping nature Supporting for other actors Struggle person Still down to earth Huge fans in sandalwood Lot of things is there We love you DBoss forever ❤️ Election time ge e tara ella bartha ide but fans agli boss agli tale kedskolalla Ede justice yake sowjanya avr bagge irlilla just DBoss ge mathra yake isth news madtira ?

  • @nitishv250

    @nitishv250

    5 ай бұрын

    @@lr_gowdru darshan has no helping nature and he supports his friends and not good movies ...Yash puneet were helping good filmmakers ...kuduka darshan is good for nothing

  • @maheshhugar20
    @maheshhugar205 ай бұрын

    ಶಫಿ ಸಾಹೇಬ್ರಿಗೆ ಅಭಿನಂದನೆಗಳು.. ಎಷ್ಟು ವಿವೇಚನಾ ಮಾತು ಸರ್ ನಿಮ್ದು .. ಹಂಗೆ ಇನ್ನೊಂದು ವಿಚಾರ ಸರ್ ಗುಮ್ಮೋ ಟೈಂ ನಲ್ಲಿ ಗುಮ್ಮಿದ್ದಿನಿ ಅಂದರೆ ಏನು ಸರ್ ಅದರ ಬಗ್ಗೆ ಸ್ವಲ್ಪ ವಿಚಾರ ಮಾಡಿ ಪ್ಲೀಸ್....

  • @shajikumart427
    @shajikumart4275 ай бұрын

    We should raise the issue with such People drunker dharshan who don't respect women's

  • @ambareshchawhan
    @ambareshchawhan5 ай бұрын

    ಹಲೋ ಸರ್ ಅವೆಲ್ಲ ನಿಮಗೆ ಯಾಕೆ ಬೇಕು ಕಾವೇರಿ ನೀರು ಕಾವೇರಿ ನೀರು ಸಲುವಾಗಿ ಹೋರಾಡಬೇಕು ಅವೆಲ್ಲ ಬಿಟ್ಟು ನೀನು ಮತ್ತೆ ಯಾಕ್ರೀ ಉಮಾಪತಿ ನಾನೇ ನಂದೇ ಮೂವಿ ಅಂತ ಯಾಕ್ರಿ ಸುಳ್ಳು ಸುಳ್ಳು ಹೇಳಿದರೆ ಯಾರಿಗೂ ಕೋಪ ಬರುತ್ತಾ ಇಲ್ಲ ಯಾರಿಗಾದರೂ ಕೋಪ ಬರುತ್ತದೆ ಸರ್ ಅವೆಲ್ಲ ಬಿಟ್ಟು ದರ್ಶನ್ ಔರಂಗ ಒಳ್ಳೆ ವ್ಯಕ್ತಿ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇಲ್ಲ ದರ್ಶನ್ ಅವರನ್ನು ಟಾರ್ಗೆಟ್ ಮಾಡಕ್ಕೆ ಅವರು ಬಡತನದಿಂದ ಹುಟ್ಟಿ ಎಲ್ಲರನ್ನು ಗೌರವಿಸುವಂತಹ ವ್ಯಕ್ತಿ ಎಲ್ಲರನ್ನು ಬೆಳೆಸುವಂತಹ ವ್ಯಕ್ತಿ ಅವರು ಯಾವುದಾದರೂ ಹೋರಾಟ ಮಾಡ್ರಿ ಅವರ ಬಗ್ಗೆ ನಿಮಗೆ ಅವರ ಅಭಿಮಾನಗಳು ಇರೋತನಕ ಅವರನ್ನ ಕಿತ್ಕೊಳೋಕೆ ಯಾರ್ಯಾರಿಂದಲೋ ಆಗಲ್ಲ

  • @darshan6149

    @darshan6149

    5 ай бұрын

    Thika muchu maan singh

  • @satishhakati

    @satishhakati

    5 ай бұрын

    Jai D Boss

  • @vikascb5002

    @vikascb5002

    4 ай бұрын

    @@darshan6149 🤣🤣

  • @charangowdacharankumar1837
    @charangowdacharankumar18375 ай бұрын

    ನಿವು ಎಷ್ಟೇ ಮಾತ್ತಡಿದ್ದರು ಅಷ್ಟೇ 😂😂

  • @coffenaduchandu9874

    @coffenaduchandu9874

    5 ай бұрын

    Akasmathagi Bandu Nim Ammuna Bandu Dengudre En Madtiya Macchi

  • @CCTVSHIVA7999
    @CCTVSHIVA79995 ай бұрын

    ನಮ್ಮ ಡಿ ಬಾಸ್ ಗೆ ಕಷ್ಟ ಆದಾಗ ನೀವು ಯಾರು ಕಾಣಿಸಿಕೊಳ್ಳಲ್ಲ 😂😂😂😂 ನೀವೆಲ್ಲ ತಲೆಕೆಡುಕರು 😂😂

  • @Sri.sathyasai_naati_chikiste

    @Sri.sathyasai_naati_chikiste

    5 ай бұрын

    doddu bucket nan makla yelli nyaya ede adun nodro

  • @ThriveniLokesh
    @ThriveniLokeshАй бұрын

    ಧನ್ಯವಾದಗಳು ನಿಮಗೆ 🙏🏻🙏🏻🙏🏻

  • @ApulRocky
    @ApulRocky5 ай бұрын

    ತುಂಬಾ ಹೆಮ್ಮೆ ಇದೆ ಎಷ್ಟೇ ಎತ್ತರಕ್ಕೆ ಬೆಳೆದರೂ ಸ್ವಲ್ಪ ನು ಗರ್ವ ಇಲ್ದೆ ಇರೋ ಅಂತ ವ್ಯಕ್ತಿ ವ್ಯಕ್ತಿತ್ವ ಇರೋ ಯಶ್ ಬಾಸ್ ಅಭಿಮಾನಿ ಎಂದು ನನ್ ದೇವ್ರು ಯಶ್ ಬಾಸ್ 🙏❤️

  • @manjuakash8656
    @manjuakash86565 ай бұрын

    ದರ್ಶನ್ ಒಬ್ಬ ಕಾಮುಕ and ಕುಡಕ 😂🐷

  • @s_17-YT-ld6gl3xx7v

    @s_17-YT-ld6gl3xx7v

    5 ай бұрын

    Luccha fan spotted 😂😂😂

  • @ankush4819

    @ankush4819

    5 ай бұрын

    Cast dog spotted 🤣

  • @alankar_manju5129

    @alankar_manju5129

    5 ай бұрын

    ನೀನು ಗಂಡ್ಸಲ್ವಾ

  • @bettaswamykn1151

    @bettaswamykn1151

    5 ай бұрын

    ನಿಜ ಅವನು ನಿನ್ನ ಅಕ್ಕ ಅಮ್ಮ ಯಾರನ್ನು ಬಿಟ್ಟಿಲ್ಲ ಅಂತ ನಮ್ಗೂ ಗೊತ್ತಿದೆ ಬಿಡ್ಲಾ.

  • @sanathanisvolgs

    @sanathanisvolgs

    5 ай бұрын

    Nim amma dagar tullu ,, nim appa shanda nan maga na lucha nan magne

  • @hi_d_bro
    @hi_d_bro5 ай бұрын

    ಮೊನ್ನೆ ಜಗ್ಗೇಶ್ ಕೆಟ್ಟದಾಗಿ ಹೇಳಿದರಲ್ಲ ಅವರ ಮೇಲೆ complaint ಕೊಡಿ

  • @dtraveller643

    @dtraveller643

    5 ай бұрын

    Benki reply guru 😂😊

  • @rocky-sl4qc
    @rocky-sl4qc5 ай бұрын

    ದರ್ಶನ್ ಸರ್ ತುಂಬಾ ಒಳ್ಳೆಯವರು, ಆದ್ರೆ ಅವರು ಕುಡಿಯೋ ಎಣ್ಣೆ ಹಾಳು. ಅದಿಕ್ಕೆ ಅವರ ಬಾಯಲ್ಲಿ ಸಂಸ್ಕೃತ ಬರತ್ತೆ 😂😂.

  • @sachinnp2571
    @sachinnp25715 ай бұрын

    We stand with UMAPATHI ❤❤❤

  • @KumarGowda-ke3nr
    @KumarGowda-ke3nr5 ай бұрын

    Payment est kotro

  • @mmanjanaik

    @mmanjanaik

    5 ай бұрын

    ತಗಡುಗಳು ಇವರು😂😂😂😂

  • @Rameshvr959

    @Rameshvr959

    5 ай бұрын

    Nim akk kalsu kodthare

  • @brahmakaran9429

    @brahmakaran9429

    5 ай бұрын

    ನಿಮ್ಮಪ್ಪ ಗೆ ಎಷ್ಟು ಕೊಟ್ಟಿದ್ದರೋ

  • @mahim1390

    @mahim1390

    5 ай бұрын

    Nimage ot briyani heyge siguthe hage 😂😂😂

  • @sachins6429

    @sachins6429

    5 ай бұрын

    Slum fans for a reason😂😂

  • @basavannabasu4658
    @basavannabasu46585 ай бұрын

    ಪೇಮೆಂಟ್ ಗಿರಾಕಿ, ಕೊಡ್ರೋ ಪೇಮೆಂಟ್

  • @chandrshekarvandar8973

    @chandrshekarvandar8973

    5 ай бұрын

    Umapathy ge thagadu annovaga swamiji yellidru stage mele 🤔🤔🤔 pakka payment girakine 😂😂😂😂

  • @sachins6429

    @sachins6429

    5 ай бұрын

    Slum fans for a reason😂😂😂

  • @adityanayaka327

    @adityanayaka327

    5 ай бұрын

    ಕುಡುಕ ಗಿರಾಕಿ ಬಕೆಟ್ ಗಳ ಗಿರಾಕಿ ದಶ೯ನ್

  • @user-lx8vc8ug9v
    @user-lx8vc8ug9v5 ай бұрын

    ಯಾಕೋ ಮೆಂಟ್ಲು ತರ ಮಾತಾಡ್ತಾನೆ ಮೆಂಟಲ್ ಗಿರಾಕಿ 😂😂😂

  • @reachingnewheightsinlife5766
    @reachingnewheightsinlife57665 ай бұрын

    Am 100 percentage supporting sir

  • @banuprakashbanu9859
    @banuprakashbanu98595 ай бұрын

    ಸ್ವಲ್ಪ ದಿನ ಅಷ್ಟೇ ಸರ್ ಈ ದರ್ಶನ ಈ ಅಹಂಕಾರಿ ದರ್ಶನದು

  • @ravikumar-ln2cs
    @ravikumar-ln2cs5 ай бұрын

    ಸೂಪರ್ ಉಮಾಪತಿ ಗೌಡ💞👌

  • @amitteli7
    @amitteli75 ай бұрын

    Super bro nice speech.

  • @manjuboss8461
    @manjuboss84615 ай бұрын

    ಎಲ್ಲಾ ಕೊಟ್ಟು ಏನ್ ಕಿತ್ತು ಕೊಲ್ತಿಯೋ ಕಿತ್ಕೋ ನೋಡೋಣ

  • @user-gs8lu4be4x
    @user-gs8lu4be4x5 ай бұрын

    ಉಮಾಪತಿ ❤

  • @gurubasavaraja5554
    @gurubasavaraja55545 ай бұрын

    🤣ಲೋ ಕನ್ನಡಪರ ಹೋರಾಟಗಾರರು ಅಂತ ಹೇಳ್ತೀರಾ ನಿಮ್ಮ ಭಾಷಾಭಿಮಾನ 💛❤ಕನ್ನಡ ಶಾಲೆಗಳನ್ನು ಉಳಿಸುವ ರೀತಿಯಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ರೀತಿಯಲ್ಲಿ ಧ್ವನಿ ಎತ್ತಿ .. ❤ನಮ್ಮ ಕನ್ನಡದ💛❤ ಹೆಮ್ಮೆಯ ನಟ ದರ್ಶನ್ ರವರ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇಲ್ಲ..ದರ್ಶನ್ ಒಬ್ಬ ನಿಜವಾದ ಕನ್ನಡಪರ ಹೋರಾಟಗಾರ ಅವರು ಕನ್ನಡಕ್ಕೆ ಕನ್ನಡ ಭಾಷೆಗೆ ಎಷ್ಟು ಮಹತ್ವ ಕೊಡುತ್ತಾರೆ ಎಂದು ಇಡೀ ಕರ್ನಾಟಕಕ್ಕೆ ಗೊತ್ತು ಅಭಿಮಾನಿಗಳಿಗೂ ಗೊತ್ತು ನೀವು ಎಷ್ಟೇ ಕುತಂತ್ರ ಮಾಡಿದರು ಅವರನ್ನು ಕಾಯಲು ಅಭಿಮಾನಿಗಳಿದ್ದಾರೆ.... 🤔ಈಗ ನಿನ್ನ ವಿಷಯಕ್ಕೆ ಬರೋಣ ದರ್ಶನ್ ಅವರನ್ನು ಕುಡುಕ ಅಂತೀಯಾ ನೀನು ಒಬ್ಬ ಕುಡುಕ ನೀನು ಕುಡಿದು ಕೊಂಡೆ ಮಾತನಾಡುತ್ತಿರುವೆ . ಅದಕ್ಕೆ ಪ್ರೂಫ್ ನಾನೇ ಕೊಡ್ತೀನಿ ಕೇಳು ಆಂಕರ್ ನಿನಗೆ ಪ್ರಶ್ನೆ ಮಾಡಿದರು ನಿನಗೆ ಉತ್ತರ ಕೊಡುವುದಕ್ಕೆ ಬರಲಿಲ್ಲ ಇನ್ನು ನೀನು ದರ್ಶನ್ ರವರ ಬಗ್ಗೆ ಮಾತನಾಡುತ್ತಿರುವೆ ಇನ್ನು ನಿನ್ನ ಭಾಷಾಭಿಮಾನವನ್ನು ಕರ್ನಾಟಕದ ಗಡಿ ಭಾಗಗಳಲ್ಲಿ ಹೋಗಿ ತೋರಿಸು ಇಂದು ಮಹಾ ದಯೆಯ ಹೋರಾಟದಲ್ಲಿ ತೋರಿಸು ಆಗ ನೋಡೋಣ ಮಾತನಾಡಿದ ಅವನಿಗೆ ಅನ್ವಯಿಸುವುದಿಲ್ಲ ಅಲ್ಲಿರುವ ಎಲ್ಲಾ ಕಳ್ಳ ಹೋರಾಟಗಾರರಿಗೆ ಸಲ್ಲುತ್ತದೆ ಅನ್ವಯಿಸುತ್ತದೆ ನಮ್ಮ ಕನ್ನಡದ ಜನ ಇಂತ ಕಳ್ಳ ಹೋರಾಟಗಾರರ ಮಾತಿಗೆ ಬೆಲೆ ಕೊಡಬೇಡಿ ಎಂದು ಹೇಳುತ್ತಾ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ ಜೈ ಹಿಂದ್ ಜೈ ಕರ್ನಾಟಕ ಜೈ ಭುವನೇಶ್ವರಿ🙏🙏

  • @SunilSunil-gg8fl

    @SunilSunil-gg8fl

    5 ай бұрын

    Nijja guru

  • @pundeshshirashyad3400

    @pundeshshirashyad3400

    5 ай бұрын

    ತಪ್ಪು ತಪ್ಪೇ ಗುರು ಆ ರೀತಿ ಮಾತಾಡಬಾರದಿತ್ತು ಡಿ ಬಾಸ್

  • @DODMANEIRFAN

    @DODMANEIRFAN

    5 ай бұрын

    ನಿಜ ಗುರು

  • @basavanneyyahiremath

    @basavanneyyahiremath

    5 ай бұрын

    ಸರಿಯಾಗಿ ಹೇಲಿದ್ದಿರಿ..

  • @bhogeshghanteghante1811

    @bhogeshghanteghante1811

    5 ай бұрын

    ನೀವು ಹೇಳಿದ್ದು ಸರಿ darsha sir ithara matadbardu

  • @SrinivasSrinivas-uo2ib
    @SrinivasSrinivas-uo2ib5 ай бұрын

    Nanu appu abimani jai punith rajkumar and visnu Ambrish 🙏

  • @manojr9689
    @manojr96895 ай бұрын

    ನೀನು ಕಣ್ಣು ಕುಡುಕ ನಿಮ್ಮಪ್ಪ ಕುಡುಕ ಅಯ್ಯೋ ಲೋಫರ್ ನಮ್ ಬಾಸ್ ಡಿ ಬಾಸ್ ಏನಂತ ಅಭಿಮಾನಿಗಳಿಗೆ ಗೊತ್ತು❤❤ ಇವಾಗ ಮಾತಾಡ್ತಾ ಇದ್ದೀಯ ಅಲ್ವಾ ನೀನು ನಮ್ ಬಾಸ್ ಬಗ್ಗೆ ಲಾಕ್ಡೌನ್ ಟೈಮಲ್ಲಿ ಎಷ್ಟೊಂದು ಪ್ರಾಣಿಗಳಿವೆ ಸಂರಕ್ಷಣೆ ಮಾಡಿದ್ದಾರೆ ಒಂದೇ ಒಂದು ಕರೆಯಿಂದ ಅವಾಗ್ ಎಲ್ಲೋಗಿದ್ದೆ ನೀನು ಅವರ ಒಳ್ಳೆದ್ ಮಾಡ್ದಾಗ ಕಾಣ್ಸಲ್ಲ ಅಲ್ವಾ ನಿಮ್ಮಂತ 100 ಪಿರಂಗಿಗಳು ಬಂದ್ರು ನಮ್ ಬಾಸ್ ನ ಏನು ಮಾಡಕ್ಕಾಗಲ್ಲ ಜೈ ಡಿ ಬಾಸ್❤❤❤❤❤

  • @hemanthpjrhemanth3262

    @hemanthpjrhemanth3262

    5 ай бұрын

    Adake alva jail ge hakidru

  • @MadhusudanaMukunda
    @MadhusudanaMukunda5 ай бұрын

    ರವಿಚಂದ್ರನ್ speaks well on stage....

  • @Uuf88ggikjytt
    @Uuf88ggikjytt5 ай бұрын

    ನೀನಂತು ಗುಮ್ಮಿಸ್ಕೊಳ್ತಿಯ 😅😅😅😅😅

  • @starmovieskannada2595

    @starmovieskannada2595

    5 ай бұрын

    Dhevrane bro yuvan katte mugithu rest in peace 🕊️

  • @user-dv6ez5ci2i
    @user-dv6ez5ci2i5 ай бұрын

    ಆದ್ರೆ film ಆದ್ಮೇಲೆ ಯಾಕೆ ನೆಗೆಟಿವ್ ಪಬ್ಲಿಸಿಟಿ ಹೆಚ್ಚು 🙏

  • @apoorvasangama6552
    @apoorvasangama65525 ай бұрын

    sariyagi helidri Anna.🙏🏻

  • @shivamarigowdak5859
    @shivamarigowdak58595 ай бұрын

    ಅವತ್ತು ನಿಮ್ಮ ಉಮಾಪತಿ ಯಾಕೋ ಕಾಟೇರ ನಂದು ಸ್ಟೋರಿ ನಂದು ಅಂತ ಹೇಳಿದ ಹೇಳೋ

  • @chethanah.r24

    @chethanah.r24

    5 ай бұрын

    Kudka

  • @RameshRamesh-yy1gv
    @RameshRamesh-yy1gv5 ай бұрын

    ಜೈ ಕಿಚ್ಚ ಸುದೀಪ್ ಬಾಸ್...🥰💫✨🫶💖😎

  • @Allinone-mp5wp

    @Allinone-mp5wp

    5 ай бұрын

    ಯಶ್ ದ್ರುವ

  • @vittalramappamahalingapur9453

    @vittalramappamahalingapur9453

    5 ай бұрын

    ನೋಡ್ರಿ ಅಣ್ಣಜಿ ಮೊದಲು ನೀವು ನಿಮ್ಮ ಮಾತು ಬದಲಿಸಿ ರಿ ಆ ಮೇಲೆ ಬೇರೆಯವರಿಗೆ ಹೇಳಿ ರಿ🙏🙏🙏🙏🙏

  • @manjulavenkatesh3334

    @manjulavenkatesh3334

    5 ай бұрын

    Nanu kiccha sudif avra pure abhimani,

  • @manjulavenkatesh3334

    @manjulavenkatesh3334

    5 ай бұрын

    ❤❤❤❤❤❤ kiccha kichha

  • @Yash-jh1in

    @Yash-jh1in

    5 ай бұрын

    😂😂

  • @manjunathbn144
    @manjunathbn1445 ай бұрын

    You are correct sir really

  • @geethagj227
    @geethagj22728 күн бұрын

    Sooopr message sir dhnyavaadagalu

  • @kantharajukumara5416
    @kantharajukumara54165 ай бұрын

    Super speech Guru 👌👌👌

  • @nandeeshgowdanandeesh2556
    @nandeeshgowdanandeesh25565 ай бұрын

    ಜೈ ಅಪ್ಪು❤

  • @__girish__4541
    @__girish__45415 ай бұрын

    ಎನೋ ಯಾರು ಕುಡಿಯೋದೆ ಇಲ್ಲ,‌ನೀವೇನು ಸಾಚಗಳ?

  • @chandraprasad1549

    @chandraprasad1549

    5 ай бұрын

    Houdu Nan kudiyalla ,darshan kudukane, kudiyadrinda Mane haalu

  • @feelit3633

    @feelit3633

    5 ай бұрын

    Drshan vabba kamuka sole maga

  • @user-yt6ro3gj2s

    @user-yt6ro3gj2s

    5 ай бұрын

    ​@@feelit3633ನಿರೋಧ್ ಪಂಚರ್ ಆದಾಗ ಮಾತ್ರ ನಿನ್ನಂಥ ಬೆರಕೆಗಳು ಹುಟ್ಟೋಕೆ ಸಾಧ್ಯ

  • @Bhanuprakash_harishree

    @Bhanuprakash_harishree

    5 ай бұрын

    ​@@feelit3633nimappa sule

  • @varshithdn5030

    @varshithdn5030

    5 ай бұрын

    @@feelit3633 super 😁

  • @chirpingbluebird
    @chirpingbluebird5 ай бұрын

    Very Good Sir!!

  • @graftingonlyfruitsplantska5452
    @graftingonlyfruitsplantska54525 ай бұрын

    ಬೇಡ್ರಿ ದರ್ಶನ್ ತಂಟೆಗೆ ಹೋಗಬೇಡಿ ತುಂಬ ಹಣ ಜನ ಬೆಂಬಲ ಇದೆ ಉಷಾರು

  • @vishwanath.b.r6177
    @vishwanath.b.r61775 ай бұрын

    Kuduka😂

  • @shreenaik9217
    @shreenaik92175 ай бұрын

    🐘🐘🐘 ಒಂದು ಕಾಂಟ್ರವರ್ಸಿ ಅಲ್ಲ 100 ಕಾಂಟ್ರವರ್ಸಿ ಬಂದ್ರು ನಾನ್ ತಡೆದು ನಿಲ್ಸಾಕಿಲ್ಲ ಡೆವಿಲ್ 😎

  • @adityanayaka327

    @adityanayaka327

    5 ай бұрын

    ಹೌದು ಕುಡುಕರನ್ನ ಯಾರು ತಡೆದು ನಿಲ್ಲಿಸೋಕೆ ಆಗೋದೆ ಇಲ್ಲ ಬಿಡಿ😂😅

  • @mr.victorshorts8756

    @mr.victorshorts8756

    5 ай бұрын

    Kudukarnna policre bittu amele devru matare 😂

  • @indiankabbadilovers6301

    @indiankabbadilovers6301

    5 ай бұрын

    nim appa kudyalva bari thunne unthana@@adityanayaka327

  • @indiankabbadilovers6301

    @indiankabbadilovers6301

    5 ай бұрын

    nim amman thull na aa police avr kayalle keysu hogu @@mr.victorshorts8756

  • @behere3319

    @behere3319

    5 ай бұрын

    Dayabittu Darshan avrige olle buddhi helbeku. Nanu D boss fan. Aadre ittichige avra nadavalike bahala change aagide. Deepa arokinta mucchina stiti agbardu aste boss ge 😢😢

  • @nm5770
    @nm5770Ай бұрын

    ಅವರನ್ನೆಲ್ಲ ಈ ಕಳ್ಳನ ಜೊತೆ ಜೋಡಿಸಬೇಡಿ

  • @pyaarikhabootar3525
    @pyaarikhabootar3525Ай бұрын

    Ee video nodi swalpa change ಮಾಡಿಕೊಂಡಿದ್ರೆ, ivattu ಜೈಲಿಗೆ ಹೋಗುತ್ತಿರಲಿಲ್ಲ.

  • @harishn4751
    @harishn47515 ай бұрын

    Umathi gave 50k for this batch 😅

  • @suryam6335

    @suryam6335

    5 ай бұрын

    FOR YOUR mom?

  • @kalavatinandeesh9267

    @kalavatinandeesh9267

    5 ай бұрын

    Not 50 k bro only 500 per person This all persons OT batch

  • @harshac007

    @harshac007

    5 ай бұрын

    How much kiska dachini gave u???

  • @foodlove4100

    @foodlove4100

    5 ай бұрын

    Nin hendti kalsu innu jasti kodtane 😂😂😂

  • @rkshettyshetty1285

    @rkshettyshetty1285

    5 ай бұрын

    Bro evnu kudiyodana yararu video madi plzzzz aga irodu habba

  • @salmankhaan-mm4fb
    @salmankhaan-mm4fb5 ай бұрын

    ನಿಮ್ಮ ಕೆಲಸ ನೋಡಿಕೊಂಡು ಹೋಗಲೇ

  • @VK18and17
    @VK18and175 ай бұрын

    ನಿನ್ನ ಪದ ಬಳಕೆ ಸರಿನಾ..ನೀನು ಭಾಷೆ ಬಳಸುವುದು ಕಲಿ ಮೊದ್ಲು..#dgod🙏❤️‍🔥💫

  • @ShantkumarShantkumar-dk3zd
    @ShantkumarShantkumar-dk3zd5 ай бұрын

    ಈ turkaru ಮನೇಲಿ ಯಾವ ಭಾಷೆ ಮಾತಾಡ್ತಾನೆ ಕೇಳಿ

  • @darshan6149

    @darshan6149

    5 ай бұрын

    Chennagi kannada mathadtiddane tane?maneli en mathadidre ninge enu?

  • @madhumg3344
    @madhumg33445 ай бұрын

    ಹೊಗಲೆ ತಗಡು 😂😂😂

  • @mmanjanaik

    @mmanjanaik

    5 ай бұрын

    💯 ತಗಡುಗಳು ಇವರು

  • @sridarasagar4247

    @sridarasagar4247

    5 ай бұрын

    ನೀನಾ

  • @mmanjanaik

    @mmanjanaik

    5 ай бұрын

    @@sridarasagar4247 Ninu kano Tagadu

  • @jayram9041
    @jayram90415 ай бұрын

    App u sir nodi kalibeku

  • @lilyserrao5052
    @lilyserrao505216 күн бұрын

    😂ದುರಹಂಕಾರವೇ ಅವರಿಗೆ e ಶಿತಿ ಬಂದಿದೆ. ಅವರಿಗೆ ಶಿಕ್ಷೆ ಅಗಲ ಬೇಕು. ಇವರು ahraralla

  • @ShivanandLamani-kj1rb
    @ShivanandLamani-kj1rb5 ай бұрын

    ನೀನು ನಮ್ಮ ದರ್ಶನದ ಬಗ್ಗೆ ಮಾತನಾಡುವುದಕ್ಕೆ ಯೋಗ್ಯತೆ ಇಲ್ಲ ನಿನಗೆ ಕುಡುಕ ಅನ್ನಬೇಡ ನೀನು ನೋಡಿದಿಯಾ ಕ್ರಾಂತಿ ಮೂವಿ ಮತ್ತು ಕಾಟೆ ರೈತ ಮೂವಿ ಯಾರಾದರೂ ಕೊಟ್ಟಿದ್ದಾರೆ ನೀನು ಹೇಳ್ತಾ ಇದ್ದೀಯ ನಿನಗೆ ಒಂದು ಮಾತಾಡ್ಲಿಕ್ಕೆ ನಿನಗೆ ಹೋಗು ಅವನ ಬಗ್ಗೆ ಮಾತಾಡಕ್ಕೆ ನಿನಗೆ ಯೋಗ್ಯತೆ ಇಲ್ಲ

  • @thriveniSg

    @thriveniSg

    5 ай бұрын

    Bari D Boss ❤️ only onde chikka vishayakke yalla sanga davaru barthare news channel matte yalaru barthare ade soujanya vishayke. ನ್ಯಾಯ kodisi D Boss ❤ bagge mattadakke yaragu ಯೋಗ್ಯತೆ ಇಲ್ಲ jai D Boss ❤❤

Келесі