Journalist B Ganapathi About Darshan Case | 85 ವರ್ಷದ ಚಿತ್ರರಂಗಕ್ಕೆ ಕಳಂಕ ತಂದ್ರು ದರ್ಶನ್ | Vistara News

Vistara News Non Stop 24*7 LIVE : • LIVE | Vistara News 24...
ದರ್ಶನ್ ಪ್ರಕರಣ ಕುರಿತಂತೆ ಹಿರಿಯ ಪತ್ರಕರ್ತ ಬಿ.ಗಣಪತಿ ವಿಸ್ತಾರ ಪ್ರತಿನಿಧಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
Journalist B Ganapathi About Darshan Case | 85 ವರ್ಷದ ಚಿತ್ರರಂಗಕ್ಕೆ ಕಳಂಕ ತಂದ್ರು ದರ್ಶನ್ | Vistara News | Renuka Swamy | Pavitra Gowda | Vistara News
#vistaranews #bganapathi #DarshanArrest #dbossarrested #ActorDarshanArrest #darshanthoogudeepa #vistaranews #pavitragowda #pavitradarshan #sandalwoodnews #Indiaelection2024 #generalelections2024 #Election2024 #karnatakaelections #18thloksabha #loksabha2024
amrithnoni.com/products/amrit...
🌐 Read More Updated ಕನ್ನಡ News : vistaranews.com
🔔Subscribe To Vistara News : bit.ly/vistarayt
🔔Subscribe To Vistara News Political:
/ @vistaranewspolitical
❇️ Follow and Like us on Social Media Platforms
🟦 Facebook : / vistaranews
𝕏 Twitter : / vistaranews
📰 Google News : bit.ly/vistaragn
📋 Dailyhunt : bit.ly/vistaradh
❤️ Instagram : / vistaranews
🐤 Koo App : www.kooapp.com/profile/vistar...
📱Download App At
Playstore : bit.ly/vistaraappandroid
Apple Store : apple.co/3O0sSWL
#KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

Пікірлер: 614

  • @parvathiboraiah2386
    @parvathiboraiah2386Ай бұрын

    ನಮ್ ಉಪ್ಪಿ ಸರ್, Dr.raj ಅಣ್ಣ,ಪುನೀತ್, ಅಂಬಿ, ಅನಂತ್sir shrinath sir ಶಂಕರನಾಗ್ ಸರ್ greate greatest people

  • @Nikhilkh24

    @Nikhilkh24

    Ай бұрын

    Vishnuvardhan, Ravichandran, Jaggesh, Ramesh?

  • @rajeshk6795

    @rajeshk6795

    Ай бұрын

    Yake Vishnu sir mele kopana nimge

  • @ManjulaS-bv2tg

    @ManjulaS-bv2tg

    Ай бұрын

    Nija Haleya kalavidarella estu sadhane madidru tumba olleya manushyaragidru durahankara irlilla.

  • @sri7764

    @sri7764

    Ай бұрын

    Shivanna??

  • @Anonymous-im342

    @Anonymous-im342

    Ай бұрын

    Ambina....?😂😂😂😂... Ammo.. Kududu mathadodralli darshan role madel avnu?

  • @ARUNKUMAR-tp6jm
    @ARUNKUMAR-tp6jmАй бұрын

    Super Ganapati sir❤ ನಿಜವಾದ ಪ್ರಜ್ಞಾವಂತ ಪತ್ರಕರ್ತ ನೀವು .ನಿಮ್ಮ ಒಂದೊಂದು ಮಾತು ಅಕ್ಷರಃ ಸತ್ಯ . ನಿಮ್ಮ ಕಳಕಳಿ ನಿಜಕ್ಕೂ ಅಭಿನಂದನೀಯ

  • @ranivichare2401

    @ranivichare2401

    Ай бұрын

    Superb sir olle olle matu 💯 corect

  • @Nandiniprahad-TTR
    @Nandiniprahad-TTRАй бұрын

    ಯಾರು ಕನ್ನಡದ ಸಿನಿಮಾ ನೋಡಬಾರದು ಅವಾಗ ಯಾಕ್ ಬ್ಯಾನ್ ಮಾಡಲ್ಲ ನೋಡೋಣ "ನಮ್ಮಿಂದ ಇವರು ಇವರಿಂದ ನಾವಲ್ಲ ....😏ನಾವ್ ಸಿನಿಮಾ ನೋಡುದ್ರೆ ಇವರಿಗೆ ಹಣ ಬರುತ್ತೆ ಇಲ್ಲ ಎಲ್ಲಿಂದ ಬರುತ್ತೆ ??😠

  • @pramodbalaganur

    @pramodbalaganur

    Ай бұрын

    Exactly true ☺️👍🏻

  • @justforfun19429

    @justforfun19429

    Ай бұрын

    Nanu yavaoglu stop madide

  • @harishahn2164

    @harishahn2164

    Ай бұрын

    ಒಬ್ಬನಾದ್ರು ತುಟಿ ಬಿಚ್ತಿದಾನ ನೋಡಿ ಎಲ್ಲ ಒಂದೇ ಇವ್ರು

  • @Arun_Kumar_M

    @Arun_Kumar_M

    Ай бұрын

    Nanu kannada movie nododdu bittu tumba varsha aythu.....

  • @Nandiniprahad-TTR

    @Nandiniprahad-TTR

    Ай бұрын

    @@justforfun19429 ಹೌದು ಇದ್ರಿಂದ ದೇಶಕ್ಕೆ ಏನು ಉಪಯೋಗ ಇಲ್ಲ ಸರ್

  • @ravindranathdoddameti5548
    @ravindranathdoddameti5548Ай бұрын

    ನಿಜ ಸರ್ ಡಾ ರಾಜ್ ಕುಮಾರ್.. ಕನ್ನಡ ಸಂಸ್ಕೃತಿ ಯ ಮೇರು ನಟ 🙏🌺🌿

  • @madhugj8645
    @madhugj8645Ай бұрын

    Hats of Bangalore police. Hats of Vistara news. Please politicians please don't support Darshan. Please please give justice to common public.

  • @jyothisundar8067
    @jyothisundar8067Ай бұрын

    ಗಣಪತಿ ಸರ್ ಧನ್ಯವಾದಗಳು ನಿಮ್ಮ ಒಳ್ಳೆಯ ಮಾತು ಗಳಿಗೆ ಧನ್ಯವಾದಗಳು ನೇರ ದಿಟ್ಟ ಪತ್ರ ಕರ್ತರು

  • @mnkumarshankar
    @mnkumarshankarАй бұрын

    ವಿಷ್ಣುವರ್ಧನ್ ಅವರ ಬಗ್ಗೆ ಹೇಳಿ..sir.... Rajkumar ಮಾತ್ರ ಅಲ್ಲ ವಿಷ್ಣುವರ್ದನ್ ಕೂಡ ಹಾಗೆ ಇದ್ದರು

  • @shruthibhat6878

    @shruthibhat6878

    Ай бұрын

    ಹೌದು ,💯

  • @jaiprakashjai372

    @jaiprakashjai372

    Ай бұрын

    Yes 💯

  • @GangadharaVS

    @GangadharaVS

    Ай бұрын

    ಈ ವ್ಯಕ್ತಿ ಹೇಳಲ್ಲ ಬಿಡಿ ಬರೀ ರಾಜ್ಕುಮಾರ್ ಅಃತಾನೇ ಡಾ.ವಿಷ್ಣುವರ್ಧನ್ ಜೀ ತರಹ ವ್ಯಕ್ತಿ ಬಗ್ಗೆ ಹೇಳಲ್ಲ ಇವತ್ತೀನ ಕಾಲದಂತೆ ಆಗ ಸೋಷಿಯಲ್ ಮೀಡಿಯಾ ಇದಿದ್ರೆ ಎಲ್ಲಾ ಬಂಡವಾಳ ಬಟಾಬಯಲು ಆಗೋದು ......ಶಂಕ್ರಣ್ಣ ಇದಾರೆ ಅಂಬರೀಶ್ ಇದಾರೆ ಅವರೆಲ್ಲ ಹೇಗೆ ಬದುಕಿದ್ರು ಅದನ್ನ ಹೇಳ್ಬೇಕಿತ್ತು ಒಬೊಬ ಪತ್ರಕರ್ತ ನಾಗಿ ಎಲ್ಲರ ಬಗ್ಗೆ ನೂ ಹೇಳಬೇಕು

  • @bhaskarhegde6804

    @bhaskarhegde6804

    Ай бұрын

    ಯಾಕೋ ಈ ಗಣಪತಿಯದೂ ತುಂಬಾ ಬಕೆಟ್ ಆಯ್ತು.

  • @ShruthiShruthi-yo5qb

    @ShruthiShruthi-yo5qb

    23 күн бұрын

    @@GangadharaVS ಥಾಂಕ್ಸ್ ಬ್ರದರ್

  • @vinayramappa5369
    @vinayramappa5369Ай бұрын

    ತಗಡು ಶೀಟ್ಗಳ ಮಧ್ಯ ಸಿಕೀ ಬೀದ ಬಿಡಿ sir

  • @Snehnaik4243
    @Snehnaik4243Ай бұрын

    ಅಯ್ಯೋ ತಗಡೇ...ಬ್ಯಾನ್ ಮಾಡಿ

  • @tharaml9816
    @tharaml9816Ай бұрын

    ನಮ್ಮ ಊರೀ ಗೇ ಇವನ ಸಿನಿಮಾ ಹಾಕದ0ತೆ ನೋದಿಕೊಳ್ಳ ಬೇ ಕು

  • @shivakumarshivakumar5499
    @shivakumarshivakumar5499Ай бұрын

    ಇವರಷ್ಟೇ ಅನುಭವ ಇರುವ ಅಗ್ನಿ ಶ್ರೀಧರ್ ಹೇಳಿದರೆ,,,,, ಈತ ಹೊರಗೆ ಬರ್ತಾನೆ ಕಾರಣ ಪೋಲಿಸಿನವರದ್ದು ಮುಗಿತು ಈಗ ಏನಿದ್ರೂ ಲಾಯರ್ ಮತ್ತು ಕೋರ್ಟ್,,, ದರ್ಶನ್ ಕಡೆ ಲಾಯರ್ ತುಂಬಾ ಅನುಭವಿಗಳಿದ್ದಾರೆ ಎಂದು ಹೇಳಿದ್ದಾರೆ ಅವರು ಹೇಳಿದ್ದು ನಿಜ ಆದರೆ ಈ ನೆಲದ ಕಾನೂನಿನ ದುರಂತವೇ ಸರಿ

  • @sumalambi418
    @sumalambi418Ай бұрын

    ಪ್ರಭಾವ ಬೀರಿ ಹೊರಗೆ ಬರುವ ಸಾಧ್ಯತೆ ಇದೆ ಇದೇ ನಮ್ಮ ದುರಂತ

  • @sharadashiva7974

    @sharadashiva7974

    Ай бұрын

    Sir ede bejaragodu

  • @jayasheela1153
    @jayasheela115317 күн бұрын

    ಒಳ್ಳೆ ಮಾತು ಹೇಳಿದ್ರ ಸರ್ ದರ್ಶನ್ಗೆ ಶಿಕ್ಷೆ ಆಗ್ಲಿ

  • @user-hg6oz7ii3t
    @user-hg6oz7ii3tАй бұрын

    ತಗಡು ತಗಡು ತಗಡು ದರ್ಶನ್ ದರ್ಶನ್ ದರ್ಶನ್ ದೊಡ್ಡ ತಗಡು ಅವನೇ 🤣🤣🤣🤣🤣🤣

  • @adithyalokesh4209

    @adithyalokesh4209

    Ай бұрын

    Hal nagu Balu kedisitu

  • @hemanthkumar4068

    @hemanthkumar4068

    Ай бұрын

    Tunne tunne tunne tunne tunne darshan tunne😂😂😂😂

  • @hemanthkumar4068

    @hemanthkumar4068

    Ай бұрын

    Tunne tunne tunne tunne tunne darshan tunne😂😂😂😂

  • @hemanthkumar4068

    @hemanthkumar4068

    Ай бұрын

    Tunne tunne tunne tunne tunne darshan tunne😂😂😂😂

  • @hemanthkumar4068

    @hemanthkumar4068

    Ай бұрын

    Tunne tunne tunne tunne tunne darshan tunne😂😂😂😂

  • @NotNotNithin
    @NotNotNithinАй бұрын

    Darshan fans be like: ನಿಜಾ ಅಣ್ಣ ಎನೂ ಮಾಡಿಲ್ಲ.. ಅವನೇ ಸಿಗರೇಟಿನಲ್ಲಿ ಸುಟ್ಟಿಕೊಂಡು, ಅವನೇ ಮೈಗೆಲ್ಲಾ ಒದ್ದುಕೊಂಡು, ಅವನ ಮುಖನಾ ಅವನೇ ಜಜ್ಜಿಕೊಂಡು ಸತ್ತು ಹೋಗಿ, ಅವನೇ ಅವನ ಬಾಡಿ ಮೋರಿ ಹತ್ತಿರ ಬಿಸಾಕಿ ಕೊಂಡಿದ್ದಾನೆ.😅

  • @user-kt9qr6pi3f

    @user-kt9qr6pi3f

    Ай бұрын

    Ayyo ayyo nagu tadkolakgthilla😂😂😂

  • @appu_fan_forever83

    @appu_fan_forever83

    Ай бұрын

    ಯಪ್ಪಾ ಅಂಧ ಅಭಿಮಾನ ಅತಿರೇಕ ಇದು.....ವಿಡಿಯೋ ಮಾಡಿ ಅವ್ನಿಗೆ ಸಪೋರ್ಟ್ ಮಾಡುತ್ತಾರೆ

  • @appu_fan_forever83

    @appu_fan_forever83

    Ай бұрын

    ಹುಚ್ಚಾ ಲುಚ್ಚ ಅಂಧ ಗುಲಾಮ ಫ್ಯಾನ್ಸ್ ದರ್ಶನ್ ಫ್ಯಾನ್ಸ್ ಸಪೋರ್ಟ್ ಮಾಡೋರು😅😅😅😅😅

  • @narayananayak2482

    @narayananayak2482

    Ай бұрын

    ಅಷ್ಟೇ ಅಲ್ಲಾ ಬ್ರದರ್.. ಕೋರ್ಟ್ ನಲ್ಲಿ. ದರ್ಶನ್.. ಕೊಲೆಗಾರ ಅಲ್ಲಾ ಅಂತ... ಸಾಕ್ಸಿ.. ಹೇಳಿದ್ದಾನೆ...😮😮😮😮

  • @chanbasuik2065

    @chanbasuik2065

    Ай бұрын

    😄😄😄 ಸೂಪರ್

  • @meerarao326
    @meerarao326Ай бұрын

    ಅವರ ಮುಂಬರುವ ಸಿನಿಮಾ ಹೆಸರು " ಡಗಾರ್ ರಾಣಿ ಡಮಾರ್ ರಾಜಾ".

  • @sachins6429

    @sachins6429

    Ай бұрын

    👌👌😂😂

  • @clashaccount1248

    @clashaccount1248

    Ай бұрын

    Super maga

  • @manjunathkicchamanjumariya1078

    @manjunathkicchamanjumariya1078

    Ай бұрын

    Super 💯😅

  • @pavanshetty8001

    @pavanshetty8001

    Ай бұрын

    😂

  • @srinivasmurthy3006

    @srinivasmurthy3006

    Ай бұрын

    🤣🤣

  • @ravillb8639
    @ravillb8639Ай бұрын

    ಅಯೋಗ್ಯ ದರ್ಶನ್

  • @roopakishen1127
    @roopakishen1127Ай бұрын

    ತಗಡು ಹೊಚ್ಚಿದ shed ಮುಳುವಾಯ್ತು !

  • @rajub3551
    @rajub3551Ай бұрын

    ನಿಮ್ಮ ಯೋಚನಾ ಶಕ್ತಿ ಮತ್ತು ಆಲೋಚನೆ ಅನುಭವ ಅಭಿಪ್ರಾಯ ವ್ಯಕ್ತಪಡಿಸಿದ ರೀತಿ ಸರಿಯಾಗಿದೆ ನ್ಯಾಯಕ್ಕೆ ಜಯವಾಗಲಿ

  • @madhusudanmadhu4220
    @madhusudanmadhu4220Ай бұрын

    Jai Vishnu Dada Jai Kiccha Boss Jai Shankaranna ❤❤❤❤🎉🎉

  • @adimanishiva
    @adimanishivaАй бұрын

    ಜೈ ರಾಜವಂಶ 🔥🔥🔥

  • @gowrishankar9283
    @gowrishankar9283Ай бұрын

    Super duper Ganapati Sir..❤Speech

  • @shivanandhanchin284
    @shivanandhanchin284Ай бұрын

    ಗಣಪತಿ ಸರ್ ನಿಮ್ಮ ಮಾತು ನಿಜಾ ಡಾ.ರಾಜ್ ಮತ್ತು ಅವರ ಕಾಲದ ಎಲ್ಲಾ ಕಲಾವಿದರ ಚಿತ್ರಗಳಲ್ಲಿ ಜೀವನಕ್ಕೊಂದು ಸಂದೇಶ ಇರುತ್ತಿತ್ತು. ಅವುಗಳನ್ನ ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ. 🙏🙏.

  • @sunil5394
    @sunil5394Ай бұрын

    People should stop glorifying rowdies. Kannada movies have to tone down voilence. Young people need to given a strong message that voilence and breaking the law is not acceptable

  • @nageshhegadejanapadsongs4328
    @nageshhegadejanapadsongs4328Ай бұрын

    ನಿವಿಬ್ಬರು ಒಂದೇ ತರಹ ಇದಿರಾ😂

  • @nageshnayak6068
    @nageshnayak6068Ай бұрын

    ಸೂಪರ್ ಸರ್ ನೀವು ಹೇಳೋದು

  • @soumyachintu5024
    @soumyachintu5024Ай бұрын

    Well said Sir1👏👏👏👏👏 Satru badikiro Dr Rajkumar, Badakidru sattu hogli anaskotiro Darshan...ajagajantara.

  • @gtshekar6638
    @gtshekar6638Ай бұрын

    Super sir 🙏🙏 good speech

  • @CommonCitizen-o5x
    @CommonCitizen-o5xАй бұрын

    Your each words make us think many times.... Very well spoken sir 👏🏻👏🏻👏🏻👏🏻

  • @SureshSuresh-yw8vw
    @SureshSuresh-yw8vwАй бұрын

    ಒಳ್ಳೆ ಮಾತು sir ..ದುಡ್ಡಿನ ಮದ ಸರ್

  • @michaeljoseph5373
    @michaeljoseph5373Ай бұрын

    ಗಣಪತಿ ಸರ್ ಇನ್ನೂ ಯಾಕೆ ವಿಡಿಯೋ ಮಾಡಿಲ್ಲ ಅಂತ ಯೋಚನೆ ಮಾಡ್ತೆದ್ದೆ

  • @user-xr8xv5ez2u
    @user-xr8xv5ez2uАй бұрын

    Jai Ganapati sir Avara thandege iddantha gowrava ella sarvanasha madida

  • @rajeevmenda7397
    @rajeevmenda7397Ай бұрын

    I really miss the classy actors like Dr. Rajkumar, Ambarish, Vishnuvardhan, Shankar nag, Ananth nag, tiger prabhakar upendra, ramesh mandya gentle men to the core. I happen to meet mandya ramesh once in bangalore kanteerva studio. I accidentally entered his dressing room , he called me inside n didn't leave me until I had a cup of tea with him. I was a coming man then too. I really adore his simplicity.

  • @sanjeevhasarani8127
    @sanjeevhasarani8127Ай бұрын

    Episode ಚಂದ ಬಂದಿದೆ..ನಮ್ಮ ಪ್ರೀತಿಯ ಗಣಪತಿ ಅಣ್ಣಾವ್ರು ಚಂದ ,ಸವಿಸ್ತಾರವಾಗಿ ಮಾತಾಡ್ತಾರೆ.ಕನ್ನಡ ನಮ್ಮ ರಾಜಣ್ಣನ ನಂತರ ನಮ್ಮ ಗಣಪತಿ ಅವರಿಂದ ಚಂದ ಬರ್ತದೆ .ಅವರ ಇಂಟರ್ವ್ಯೂ ಚಂದ ಬಂದಿದೆ...ರಾಜಣ್ಣನವರ ಬಗ್ಗೆ ತುಂಬಾ ಚಂದ ಹೇಳಿದ್ದಾರೆ ನಮ್ಮ ಪ್ರೀತಿಯ ಗಣಪತಿ ಅವರು... ಧನ್ಯವಾದಗಳು ಗಣಪತಿ ಅಣ್ಣನಿಗೆ ಮತ್ತು ನಿಮಗೆ... 🎉🎉🎉🎉🎉🎉

  • @shantharajuhr6732
    @shantharajuhr6732Ай бұрын

    Super nima mathugalili 👌

  • @mallikarjuntvtvm5321
    @mallikarjuntvtvm532118 күн бұрын

    👑ಹಣದ ಸಂತೆ... ಸಾಗರಕ್ಕೆ ಈ ರೀತಿಯ ಮಾತು👑 ಡಾಕ್ಟರ್ ರಾಜ್ ಕುಮಾರ್ ಸರ್ ಅಭಿಮಾನಿಗಳಿಗೆ ಶತ್ರು ನೀನೇ 💯💯💯ಅವರ ಅಭಿಮಾನಿಗಳು ಸರಿಯಿಲ್ಲ ಅನ್ನುವುದು ತಪ್ಪು ನಮ್ಮದು... ನಾನು ರಾಜ್ ಕುಮಾರ್ ಸರ್ ದೊಡ್ಡ ಅಭಿಮಾನಿ 👑👑👑 ಅಭಿಮಾನಿಗಳಿಗೆ ಕಳಂಕ ತರುವ ಕೆಟ್ಟ ಹುಳು ನೀನೇ

  • @rajudm2076
    @rajudm2076Ай бұрын

    He is not Challenging star he is "Tagadu"star.

  • @manjunathhiremath1855
    @manjunathhiremath1855Ай бұрын

    Why you compare the legendary actor Dr.Rajkumar sir, he is not a small stone infront of of Rajanna's famdom.

  • @DPRK442
    @DPRK442Ай бұрын

    Darshan abhimanigalige , Darshan kakkavannu enne yalli karedhu masala kakkas vade antha kodi thinnuthare 🤩 Avana mutrakke lavanga beresi kodi beer endhu kudiyuthare 🤩

  • @sachins6429

    @sachins6429

    Ай бұрын

    Correct bro 👌👌😂😂

  • @ravisajjan4449

    @ravisajjan4449

    Ай бұрын

    😀😀👌🏽👍🏽

  • @tharaml9816
    @tharaml9816Ай бұрын

    ಆಗಬೇಕು sir ನಿಮಗೆ ದನ್ಯ ವಾದಗಳು

  • @BharathRaj-fu1eg
    @BharathRaj-fu1egАй бұрын

    Hats off Ganapathi sir👏

  • @sachins6429
    @sachins6429Ай бұрын

    Super ganapathi sir well said👏👏put darshan 20 to 25 years to jail then he will get to know about his mistakes and ban from kannada film industry.

  • @RaviRaj-zf1ew
    @RaviRaj-zf1ewАй бұрын

    Really fantastic words sir. Kindly Watch this D Boss Fans

  • @anand15.ganesh64
    @anand15.ganesh64Ай бұрын

    Super sir nimma speach ge

  • @ALL_IN_ONEcanbe
    @ALL_IN_ONEcanbeАй бұрын

    Dr. Raj Kumar DR. Raj Kumar please never use

  • @kirankumarhp
    @kirankumarhpАй бұрын

    Best advice for all humans

  • @prakashputtanna5977
    @prakashputtanna5977Ай бұрын

    Ganapati sir your way of narration explaining simply very very nice Hat's off 👍

  • @surajbond7380
    @surajbond7380Ай бұрын

    We'll said 💯🙏

  • @madappas591
    @madappas591Ай бұрын

    Sir super sir nimma maathu aksharaha sathya

  • @reshmamh709
    @reshmamh709Ай бұрын

    ಬಿ ಗಣಪತಿಯವರ ಲೇಖನಗಳು ನನಗೆ ತುಂಬಾ ಇಷ್ಟ 👍👍 ತುಂಬಾ ವರ್ಷಗಳ ಹಿಂದೆ ಶರಾವತಿ ನದಿಯ ಬಗ್ಗೆ ತರಂಗದಲ್ಲಿ ಓದಿದ್ದೆ, ಅಂದಿನಿಂದ ನಾನು ಇವರ ಅಭಿಮಾನಿ 💐💐💐

  • @sathishs9126
    @sathishs9126Ай бұрын

    D for Dirty boss😂

  • @srinivasmurthy3006

    @srinivasmurthy3006

    Ай бұрын

    Dagar boss...😂😂

  • @sidindian1982

    @sidindian1982

    Ай бұрын

    BOSS D K 😅😅😁😁😆😆

  • @sarha20111
    @sarha20111Ай бұрын

    RIP ಜೈ(ಲ್) d boos 😔

  • @Jyothi_Gallery
    @Jyothi_GalleryАй бұрын

    What ever u spoke 100 percent true sir

  • @HARISHKARANAM
    @HARISHKARANAMАй бұрын

    ಸತ್ಯವಾದ ಮಾತು ಸರ್🎉

  • @sweetnsalt9999
    @sweetnsalt9999Ай бұрын

    Well said sir

  • @raveeshkumar8878
    @raveeshkumar8878Ай бұрын

    Ganapathi sir🙏🙏 nimma hridaya da mathu keli santhosha aythu, adrallu rajkumar bagge heli, namge halu jenu thuppa savisiddeeri, jay shree ram🙏🙏🙏🙏

  • @user-ve1ym7nz7m
    @user-ve1ym7nz7mАй бұрын

    Super sir ❤❤❤

  • @prashantadake4009
    @prashantadake4009Ай бұрын

    ಜೈ ಉಮಾಪತಿ👍

  • @mahendral6311
    @mahendral63119 күн бұрын

    Good speech Ganapathi sir❤🎉🎉🎉

  • @michaeljoseph5373
    @michaeljoseph5373Ай бұрын

    ಹೀರೋ ಆದವನಿಗೆ ಸ್ವಲ್ಪ ಆದರು ಮಾನವೀಯತೆ ( ಮನಸಾಕ್ಸಿ ) ಇರಬೇಕು

  • @muralikrishnahebbani8455
    @muralikrishnahebbani8455Ай бұрын

    Time to ban this film industry as they have turned anti societal in their deeds and reactions. They have shown its money that matters. We need to protect our society .

  • @user-pj8es4wo9y
    @user-pj8es4wo9yАй бұрын

    Super Ganapati sir

  • @shivarajr2409
    @shivarajr2409Ай бұрын

    ಜೈ ಡಾll ರಾಜ್ 🙏

  • @dakshayini6695
    @dakshayini66956 күн бұрын

    Namaskara, After Dr Rajkumar I watched few of Shivarajkumar movies before leaving Karnataka. Later I got to know about Puneeth Rajkumar acting in movies. By chance I watched Paramatma and became a big fan of Puneeth. Well for me the Kannada movies was just Rajkumar alone. Dr Rajkumar was not just a star he was a human being who taught us the right values. 🙏 Thanks to our parents who made us watch only Dr Raj’s movies. God Bless Dr Raj and his family always. 🙏

  • @user-oz8dc5ju5i
    @user-oz8dc5ju5iАй бұрын

    super sir👍

  • @create4747
    @create4747Ай бұрын

    ಈ ಸಾರಿ ತಗಡು ಕ್ವಾಲಿಟಿ ಸರಿ ಇರಲಿಲ್ಲ ಬಿಡಿ.....😂😂😂

  • @esquireprinters4424
    @esquireprinters4424Ай бұрын

    Excellent ganapati sir

  • @charlesaldrin8630
    @charlesaldrin8630Ай бұрын

    Excellent - Beautiful - Fabulous. Very Honest Obedient Gentlemen - Powerful Speech information - Thank Q - Ganapathi - Sir. 🙏

  • @travelingvibes1105
    @travelingvibes1105Ай бұрын

    ಅಯ್ಯೋ ತಗಡ ಮುದ್ದೆ ಮುರಿ😅

  • @LokeshLokesh-bh9vf
    @LokeshLokesh-bh9vfАй бұрын

    Super 💯🙏💐

  • @udayakumarmn258
    @udayakumarmn258Ай бұрын

    Donot compare any one with Dr Rajkumar ,he was gem, got highest fan following in india on that time.5424 registered fan associations and 4000 abou unregistered fan associations.

  • @AjithBPPuttappa-ye6fu
    @AjithBPPuttappa-ye6fuАй бұрын

    Very well said

  • @manjunathnayak4218
    @manjunathnayak4218Ай бұрын

    Hats of Bangalore police. Hats of Ganapathi sir👍

  • @rajurajup2498
    @rajurajup2498Ай бұрын

    rajkumar ge holisabedi pls rajkumar eddastu abimanigalu all over indiadalle ella nivu pade pade rajkumar ge holisabedi pls

  • @nagarajgowda1255
    @nagarajgowda1255Ай бұрын

    Super sir

  • @user-dw5ow6hz5e
    @user-dw5ow6hz5eАй бұрын

    Well said sir❤

  • @SureshKumar-jy1hw
    @SureshKumar-jy1hwАй бұрын

    Sir interview is excellent. Release one book on sayings and learnings from Rajkumar sir

  • @muraligunda1375
    @muraligunda1375Ай бұрын

    Super sir 💯

  • @user-jl6zp4wb2d
    @user-jl6zp4wb2dАй бұрын

    Supur,sir, 👌🙏💪

  • @nagendraraochavan7310
    @nagendraraochavan7310Ай бұрын

    Congratulations to Karnataka police team,

  • @user-es5mt4qu5u
    @user-es5mt4qu5uАй бұрын

    Suuuper Ganapathi sir🎉🎉🎉❤❤❤

  • @jyothishetty7370
    @jyothishetty7370Ай бұрын

    Super sir 🙏

  • @user-lb8ck2ie5p
    @user-lb8ck2ie5pАй бұрын

    Very nice good sir

  • @madhuchandrappa2156
    @madhuchandrappa2156Ай бұрын

    @Vistara News please give high volume. Audio is too low

  • @sandhyarajaram2727
    @sandhyarajaram2727Ай бұрын

    Best advice from your end. Thanks Sir.

  • @user-ns9xw8jo9z
    @user-ns9xw8jo9zАй бұрын

    Super speach sir thumba olle nudi mathugalu e mathugalu aa thagadu darshange elli artha agbeku mugithu dardhan kathe bitre munde innu dodda anahuthagalige anuvu madi kottanthe

  • @mallikarjuntvtvm5321
    @mallikarjuntvtvm532121 күн бұрын

    ❤ನಾನು ಪಾರ್ವತಿ ದೇವಿಯನ್ನು ಬೇಡುತ್ತೇನೆ ❤ ನಾನು ಹುಚ್ಚಿ...ಪಾತ್ರ ಅಲ್ಲ... ಏನ್ಮಾಡ್ಲಿ? ವಿಷ್ಣುವರ್ಧನ್ ಸರ್ ತುಂಬಾ ಒಳ್ಳೆಯ ದೇವ💜💜💜

  • @vasanthmnayak681
    @vasanthmnayak681Ай бұрын

    Well said

  • @praveenk6226
    @praveenk6226Ай бұрын

    ಹೌದು ಸರ್ ನೀವು ಹೇಳೋ ಮಾತು ಸತ್ತೇ ಇದನ್ನ ದರ್ಶನ್ ಸರ್ ನೋಡಿದ್ರೆ ಬದಲಾವಣೆ ಮಾಡ್ಕೊಂತಾರೆ ಅನ್ನೋ ನಂಬಿಕೆ ನನಗೆ ❤️

  • @kirankumarhp
    @kirankumarhpАй бұрын

    Real mentor for youth's

  • @aswthaaswtha20
    @aswthaaswtha20Ай бұрын

    Super sri

  • @pavik3047
    @pavik3047Ай бұрын

    Super sar

  • @anusuyaspoorthi2756
    @anusuyaspoorthi2756Ай бұрын

    👏👏👏👏

  • @SureshSuresh-yw8vw
    @SureshSuresh-yw8vwАй бұрын

    Super sir.

  • @shivannashivanna4
    @shivannashivanna4Ай бұрын

    You are,areal,heartman,sir,god,bllessyou

  • @anandanayaka-yp4om
    @anandanayaka-yp4omАй бұрын

    Rip d boss

  • @krishnamurthybv9455
    @krishnamurthybv9455Ай бұрын

    Ganapathy sir really impartial journalist. Courageous Frank don't care journalist.

  • @pradeep7573
    @pradeep7573Ай бұрын

    yest chanda sir nim kannada❤

  • @esquireprinters4424
    @esquireprinters4424Ай бұрын

    Good news sir

  • @ushabelgaonkar4293
    @ushabelgaonkar429329 күн бұрын

    Amazing comment Sir 👍

Келесі