ಬ್ರಾಹ್ಮೀ ಜ್ಯೂಸ್ ಒಳ್ಳೆಯದೋ ಅಥವಾ ಪೌಡರ್? | Brahmi for memory power | Ondelaga juice benefits in Kannada

ಡಾ. ವಿನಾಯಕ್ ಹೆಬ್ಬಾರ್ ಅವರನ್ನು ಭೇಟಿ ಮಾಡಲು ಬರುವ ಮೊದಲು 8660939261 ಈ ನಂಬರ್ ಗೆ ಕಾಲ್ ಮಾಡಿ ವೈದ್ಯರ ಇರುವಿಕೆಯನ್ನು ಖಚಿತಪಡಿಸಿಕೊಳ್ಳಿ.
ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನಮ್ಮ Whatsapp group ಅನ್ನು ನೀವು ಸೇರಬಹುದು. Admin phone number ಅನ್ನು ಸೇವ್ ಮಾಡಿಕೊಳ್ಳಿ. ಕಿರಿಕಿರಿಯಾಗುವ ಮೆಸ್ಸೇಜ್ ಗಳು ಇರುವುದಿಲ್ಲ.
chat.whatsapp.com/D9ilFpmdLyu...
In this video, I've explained
1. ondelaga leaf benefits in kannada
2. Brahmi juice benefits
3. Brahmi ghrita benefits
4. Brahmi powder benefits
ಉತ್ತಮ ಸಂತಾನವನ್ನು ಪಡೆಯಲು ಆಯುರ್ವೇದ ಹೇಳಿದ ಎಲ್ಲಾ ವಿಧಾನಗಳು ಮತ್ತು ವಿಷಯಗಳನ್ನು “ಸತ್ಪುತ್ರ ಪ್ರಾಪ್ತಿರಸ್ತು” ಎಂಬ ಗರ್ಭ ಸಂಸ್ಕಾರದ ಸೀರೀಸ್ ನಲ್ಲಿ ಹೇಳಿದ್ದೇನೆ. Playlistನ link ಇಲ್ಲಿದೆ:
• ಸತ್ಪುತ್ರ ಪ್ರಾಪ್ತಿರಸ್ತು
ಆಯುರ್ವೇದದ ಋಷಿಗಳು ನಮ್ಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಒಂದೊಂದಾಗಿ “ಆಯುರ್ವೇದ ತೋರಿದ ದಾರಿ” ಎಂಬ ಸೀರೀಸ್ ಮೂಲಕ ಹೇಳುತ್ತಿದ್ದೇನೆ. Playlistನ link ಇಲ್ಲಿದೆ:
• ಆಯುರ್ವೇದ ತೋರಿದ ದಾರಿ
ನಮ್ಮ ಸುತ್ತಮುತ್ತಲಿನ ಗಿಡಗಳ ಗುಣಗಳ ಜೊತೆಗೆ ಯಾವ ಯಾವ ತೊಂದರೆಗೆ ಅವು ಸಹಕಾರಿ ಎಂಬುದನ್ನು “ಹಸಿರು ಔಷಧ” ಎಂಬ ಈ ಸೀರೀಸ್ ನಲ್ಲಿ ಹೇಳಿದ್ದೇನೆ:
• ಹಸಿರು ಔಷಧ
ನಮಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಿಗೆ ಸುಲಭ ಮನೆಮದ್ದುಗಳನ್ನು ಈ ಸೀರೀಸ್ ನಲ್ಲಿ ಹೇಳಿದ್ದೇನೆ, Playlistನ link ಇಲ್ಲಿದೆ:
• ಆಯುರ್ವೇದ ಮನೆಮದ್ದುಗಳು
ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಹೇಳಿದ ಹಲವು ವಿಶೇಷ ವಿಷಯಗಳು ಮತ್ತು ನಿಯಮಗಳನ್ನು ವಿವರಿಸಿರುವ playlistನ link ಇಲ್ಲಿದೆ.
• ಆರೋಗ್ಯಕ್ಕಾಗಿ ವಿಶೇಷ ವಿಷ...
Thank You,
Dr. Vinayak Hebbar
Dhatri Ayurveda, Sirsi
8660939261
#DrVinayakHebbar #AuthenticAyurveda #Ondelaga #Brahmi #Memorypower #Nenapinashakti

Пікірлер: 153

  • @pallavishetty2779
    @pallavishetty27792 жыл бұрын

    ನೇರವಾಗಿ ಜಗಿದು ತಿನ್ನಬಹುದೇ??

  • @RavirajaGowda
    @RavirajaGowda2 жыл бұрын

    ನಮಸ್ಕಾರ ಸರ್, Anxiety,Stress, Pannick attacks ,Depression ಅಂತಾ ಸಮಸ್ಯೆ cure ಮಾಡಕ್ಕೆ ಆಯುರ್ವೇದದಲ್ಲಿ ಏನಾದ್ರೂ ಪರಿಹಾರ ಇದ್ರೆ ಹೇಳಿ..ತುಂಬಾ ಜನಕ್ಕೆ ಅನುಕೂಲ ಆಗುತ್ತೆ

  • @vithobsanganal6359
    @vithobsanganal635914 сағат бұрын

    ಸಣ್ಣ ಮಕ್ಕಳಿಗೆ ಯಾವ ರೀತಿಯಲ್ಲಿ ಕೂಡ ಬೇಕೆಂದು ತಿಳಿಸಿ ಬ್ರಹಿಂ ಪೌಂಡರ ಬಗ್ಗೆ ಹೇಳಿ ಕೊಂಡಿ ಸರ್ ದಯವಿಟ್ಟು ತಿಳಿಸಿ

  • @vithobsanganal6359
    @vithobsanganal635914 сағат бұрын

    ಬ್ರಹಿಂ ಪೌಂಡರನ ಮಕ್ಕಳಿಗೆ ಹಾಲು ನಲ್ಲಿ ಕೂಡ ಬಹುದಾ ಬೇಳಿಗೆ

  • @vineeth9s
    @vineeth9s

    Sir ನಮ್ಮ ಊರಲ್ಲಿ ಒಂದೆಳಗ ಸಿಗಲ್ಲ ಹಾಗಾಗಿ ಆಯುರ್ವೇದಿಕ್ ಅಂಗಡಿಯಿಂದ ಪೌಡರ್ ತಂದು ನೀರಿಗೆ ಒಂದು ಚಮಚ ಮಿಕ್ಸ್ ಮಾಡಿ ಕುಡಿತಿದಿನಿ. ನಿಜಕ್ಕೂ ಚಮತ್ಕಾರ ಅಂತ ಹೇಳ್ಬೋಹುದು ಧನ್ಯವಾದಗಳು ಸರ್.

  • @yoshadabai2880
    @yoshadabai2880 Жыл бұрын

    Sir, ಪಾರಿಜಾದ ಎಲೆ ಆರ್ತರೈಟಸ್ ಸಮಸ್ಯಗೆ ಬಳಸಬಹುದೇ? ಹಸಿ ಎಲೆ ಜ್ಯೂಸ್ ಅಥವಾ ಒಣಗಿಸಿದ ಎಲೆ ಚೂಣ೯ ತಗೋಬೇಕಾ? ಹೇಗೆ, ಯಾವಾಗ, ಎಷ್ಟು ತಗೋಬೇಕಾ? ದಯವಿಟ್ಟು ತಿಳಿಸಿ🙏

  • @hanumatharayahanumath8835
    @hanumatharayahanumath88352 жыл бұрын

    ದಪ್ಪ ಆಗ್ತಾರಾ 🙁🙁

  • @marypramila8377
    @marypramila8377

    ಸರ್. ಎಲೆ ತಿನ್ನಬಹುದಾ

  • @bhagyamomo3681
    @bhagyamomo3681 Жыл бұрын

    ಎಷ್ಟು ದಿನ ಅಥವಾ ವಾರ ತಿಂಗಳು ಕೊಡಬೇಕು

  • @vasudhaudupa
    @vasudhaudupa

    ಗುರುಗಳೇ, ಲೇಹ ಮಾಡಿ ಉಪಯೊಗಸೋದು ಒಳ್ಳೇಯದೇ?

  • @sangeetha5596
    @sangeetha55962 жыл бұрын

    ತುಂಬಾ ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದಗಳು

  • @rathishetty5234
    @rathishetty52342 жыл бұрын

    Tumba olleya mahiti sir omme nimmallige barabeku prayatna madutheve

  • @savitham7602
    @savitham76022 жыл бұрын

    ಧನ್ಯವಾದ ಸರ್.🙏

  • @jayanthn7657
    @jayanthn7657 Жыл бұрын

    Dhanyavaadagalu doctor 🙏🙏🙏

  • @vidyabp6763
    @vidyabp67632 жыл бұрын

    Thank you 🙏🙏🙏

  • @theresabuddini303
    @theresabuddini3032 жыл бұрын

    Thank you sir for sharing this video

  • @shanthisk8673
    @shanthisk86732 жыл бұрын

    Thanks 😊

  • @chandrikashivanandar8611
    @chandrikashivanandar86112 жыл бұрын

    Thank you so much

  • @malavenkatesh5988
    @malavenkatesh59882 жыл бұрын

    Thankyou sir🙏🙏

  • @PankajaPaakashaale
    @PankajaPaakashaale Жыл бұрын

    ಉತ್ತಮ ಮಾಹಿತಿ ಸರ್

Келесі