ಎಲ್ಲರ ಮೆದುಳಿನ ಶಕ್ತಿ ಹೆಚ್ಚಿಸುವ 21 ಅದ್ಭುತ ಪದಾರ್ಥಗಳು | How to increase Memory Power & Concentration
ಎಲ್ಲರ ಮೆದುಳಿನ ಶಕ್ತಿ ಹೆಚ್ಚಿಸುವ 21 ಅದ್ಭುತ ಪದಾರ್ಥಗಳು | How to increase Memory Power & Concentration #drvinayakhebbar #authenticayurveda #healthylifestyle #memory #memorybooster
ಕೇಸರಿ (Saffron) ಅದ್ಭುತ ಪ್ರಯೋಜನಗಳು😱😱 | ಎಷ್ಟು ಕೇಸರಿ ದೇಹಕ್ಕೆ Safe? | Saffron benefits in Kannada
• ಕೇಸರಿ (Saffron) ಅದ್ಭುತ...
ನಿಮ್ಮ ಮಗುವಿಗೆ ಅಮೃತ - ಬಜೆ | How to improve memory and IQ | Makkala nenapina shakti | Baje beru
• ನಿಮ್ಮ ಮಗುವಿಗೆ ಅಮೃತ - ಬ...
ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಆಗುವ ಆರೋಗ್ಯ ಲಾಭಗಳು || Almond benefits in kannada
• ನೆನೆಸಿಟ್ಟ ಬಾದಾಮಿಯನ್ನು ...
ತೂಕ ಇಳಿಸಬೇಕೇ? ಈ 5 ನ್ನು ನಿತ್ಯವೂ ಬಳಸಿ | Weight Loss Tips in Kannada | Barley | Dr. Vinayak Hebbar
• ತೂಕ ಇಳಿಸಬೇಕೇ? ಈ 5 ನ್ನು...
How to increase memory power in kannada | Swarna bindu prashana in Kannada | Dr Vinayak Hebbar
• How to increase memory...
Online Consultation ನ ವಿವರಗಳಿಗೆ: • Video
ಆಯುರ್ವೇದ ತೋರಿದ ದಾರಿ: • ಆಯುರ್ವೇದ ತೋರಿದ ದಾರಿ
ಆರೋಗ್ಯಕ್ಕಾಗಿ ವಿಶೇಷ ವಿಷಯಗಳು: • ಆರೋಗ್ಯಕ್ಕಾಗಿ ವಿಶೇಷ ವಿಷ...
ಮನೆಮದ್ದುಗಳು: • ಆಯುರ್ವೇದ ಮನೆಮದ್ದುಗಳು
* Images in the video are for representation purpose only *
Thank You,
Dr. Vinayak Hebbar
Dhatri Ayurveda, Sirsi
8660939261
#DrVinayakHebbar #AuthenticAyurveda
Пікірлер: 193
ನಿಮ್ಮಂತ ವೈದಯರು ಇರುವದು ನಮ್ಮ ಅದೃಷ್ಟ ಬಹಳ ಸಂತೋಷ ನಿಮ್ಮ ಮಾತು ಕೇಳುವುದಕ್ಕೆ ಧನ್ಯವಾದಗಳು 👏🙏
ತುಂಬಾ ಚನ್ನಾಗಿ ಹೇಳಿದಿರಿ ಗುರುಗಳೇ.. ನಿಮಗೆ ಧನ್ಯವಾದಗಳು 🙏
21ಪದಾರ್ಥ ಸೇರಿರುವ ಟಾನಿಕ್ ಇದ್ದರೆ ತಿಳಿಸಿ ಸರ್
ಬಹಳ ಉಪಯುಕ್ತ ಮಾಹಿತಿ... ಧನ್ಯವಾದಗಳು🙏🏻
ಅತ್ಯಂತ ಉಪಯುಕ್ತ ಮಾಹಿತಿಗಳು, ಧನ್ಯವಾದಗಳು ಗುರುಗಳೇ 🙏🏽🙏🏽
ತುಂಬಾ ಚೆನ್ನಾಗಿ ವಿವರಿಸಿದ್ದೀರಿ.ಧನ್ಯವಾದಗಳು sir.
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್ 🙏
ತುಂಬಾ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್.. ವಾಲ್ನಟ್ ಅನ್ನು ಹೇಗೆ ಬಳಸಬೇಕು.. ಅಂದರೆ ನೀರಲ್ಲಿ ನೆನೆಸಿಟ್ಟಾ ಅಥವಾ ನೇರವಾಗಿ ಜಗಿದು ತಿನ್ನಬೇಕಾ ಎನ್ನುವ ಬಗ್ಗೆ ಮಾಹಿತಿ ಕೊಡ್ತೀರಾ ಸಾರ್
ಮೊದಲು ಮನಸ್ಸು ಚೆನ್ನಾಗಿರಬೇಕು ಸತ್ಸಂಗ ಬೇಕು,🙏
@arnoldarnold817
10 ай бұрын
Manasu chennagira bekadre henu madabeku tilisi
Tumba olle visayagalu sir tq so much
Tumba upayukta sir ಧನ್ಯವಾದಗಳು ನಮಸ್ಕಾರ
Dhanyawadagalu🙏🙏
ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ ಧನ್ಯವಾದಗಳು.
ತುಂಬಾ ಅಸಿಡಿಟಿ ಕಡಿಮೆ ಮಾಡಲು ಸಹಾಯ ಮಾಡಿ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬರುತಿದೆ
@basavarajn176
Жыл бұрын
Namgu swlpaa heli sir
@azmiyaazwina6466
5 ай бұрын
@@basavarajn176àààaàààààxxxxxxxxxxxxxxaxxxxxxxxxxxxxxxxxxxxxxxxxxxxxxxxxxxxxxxxxxxxxxxxxxxxxxaaaaaaa aa aaaaa
@kalaiahk4502
4 ай бұрын
😊🎉😢😂
Thumba useful mahithi sir. Danyavadagalu gurugale.
ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಸೂಪರ್
Sir adeshtu informations. Nimage anantha anantha dhanyavadagalu. Nammellara health bagge thumba kaalaji madutthiruva nimage koti vandanegalu
ಧನ್ಯವಾದ ಗಳು
Very useful vedio .thank you so much sir
Thank you for your wonderful and valuable information
Very useful information sir.thank you.
ಧನ್ಯವಾದಗಳು ಸರ್
Useful mahithi. Dayavittu Bananthiyara areike bagge video madi Doctor 🙏.
Thank you. Good information
Thank you 🙏
ತುಂಬಾ ಧನ್ಯವಾಡಗಳು... Sir..... ಊಟದಲ್ಲಿ ಮದ್ದು ಇದ್ಕೆ ಮನೇಲಿ ಮಾಡಿಕೊಳ್ಳೋ ಪರಿಹಾರ ತಿಳಿಸಿ
Thanku sir
Tumba adbhuthavada mahiti sir dhanyavaada sor thamage
Uttama mahithi gurugale🙏🙏
Thanks you 🙏🙏
ತುಂಬಾ ಚೆನ್ನಾಗಿ ತಿಳಿಸಿದ್ದೀರ
Tq u very much for good information sir
Thank you so much doctor
Good information 👌
Thank you very much sir you are Great.
Thank you Doctor. Sinusitis problem ge solution heli please.
Very good information
Best information thank u sir
Thank you sir
ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ. ತುಂಬಾ ಧನ್ಯವಾದಗಳು
@krishnamurthyrangaiah9799
Жыл бұрын
😊
Thank s sir
Tq Dr.
Excellent dr.
Very good information and advice
Real sushruta.Thank you sir
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು sir ಆದ್ರೆ ಅಶ್ವಗಂಧ ಹೇಳೋದು ಬಿಟ್ಟಿದ್ದೀರಾ ಯಾಕೆ sir 🙏
Thank you Dr
very useful thank you Dr
Namasthe doctor, ನಿಮ್ಮ ಪ್ರತಿಯೊಂದು ಮಾಹಿತಿಯೂ ನಮಗೆ ತುಂಬಾ ಉಪಯುಕ್ತ ಮತ್ತು ಸುಲಭ ವಿಧಾನ, ಸರ್ feeding mother ಎಲ್ಲಾ ಡ್ರಿಫ್ರೂಟ್ಸ್ ಒಟ್ಟಿಗೆ ಪೌಡರ್ ಮಾಡಿಕೊಂಡು ಹಾಲಲ್ಲಿ ಹಾಕಿ ಕುಡಿಬಹುದಾ? ಇಲ್ಲ ಅದ್ರಲ್ಲೂ ಬೇರೆ ಬೇರೆ ರೀತಿ ಪುಡಿ madkolbeka ಅಂತ ತಿಳಿಸಿ ಕೊಡಿ.ಧನ್ಯವಾದಗಳು .
Thumb useful video sir Tq so much
Thank u sir very useful
Nimage devaru aau aarogya bhagavanta dayapaalisali.adbhuta vivarane
Very useful sir thankyou.
Thank you
Nimma nudigalu namige vedyavakyaviddanthe sir ,unnecessary mathugalannu bittu namma jeevanakke enu mukyavendu tilisikoduvadakke nimge tumba thanks sir
Thank you doctor 🙏🙏🙏🙏
Tq very much doctre
Thank you very very much sr
Thank you sir 🙏 namaste
Tq u doctor
Super helpful sir tq
Thank you so much sir
ಬಹು ಉಪಯುತ ಸಲಹೆಗಾಗಿ ಧನ್ಯವಾದಗಳು. ಅಮೃತ ಬಳ್ಳಿ ಸೊಪ್ಪಿನ ತಂಬಳಿ ಮಾಡಿ ಸೇವಿಸಬಹುದೇ?
Tnqqq for tips
TQ u ......,.....,.
ನಾನು ಮಹಿಳೆ ನನಗೆ 63 ವರ್ಷ ನನಗೆ ಸ್ಪೈನಲ್ ಕಾರ್ಡ್ ಆಪರೇಶನ್ ಆಗಿದೆ 2ಕಾಲು ಜೋಂ ಬರುತ್ತವೆ ಇದನ್ನು ಬಿಟ್ಟರೆ ಬೇರೇನೂ ರೋಗವಿಲ್ಲ ಇದಕ್ಕೆ ಪರಿಹಾರ ತಿಳಿಸಿ ಗುರುಗಳೇ ಒಳ್ಳೆಯ ಮಾಹಿತಿ ಕೊಡುತ್ತಿದ್ದೀರ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಸರ್
Punyathmaru! Vaidyo Narayano Hari!🙏🙏🙏🙏🙏
It was so useful thankyou sir.
Chagathe soppina upayoga tilisi🙏🏻
👌👌
Thank you Doctor ,very good information of all 21 items , conclusoin is very beautiful.
45 ವರ್ಷ ಮೇಲ್ಪಟ್ಟ ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಯಾವ (ಆಯುರ್ವೇದ) ಮಾತ್ರೆ , ಎಷ್ಟು ತೆಗೆದುಕೊಳ್ಳಬೇಕು ಮತ್ತು ಯಾವಾಗ ತೆಗೆದುಕೊಳ್ಳಬೇಕು ದಯವಿಟ್ಟು ಮಾಹಿತಿ ಕೊಡಿ 🙏 ಕ್ಯಾಲ್ಸಿಯಂ ಮಾತ್ರೆ
Tq sir
Tku. Ser
Super sir ❤
Namaste Doctor 🙏 Dayavittu makkalige aaguva Eczema bagge maahiti (information) mate parihaara ( treatment ) kodi 😊🙏
🙏🙏 sir, soriasis bagge mahiti kodi.
ನಮಸ್ತೆ ಸರ್ ಗಭೀಣಿ ಯರು ಕೇಸರಿಯನ್ನು ಸೇವನೆ ಮಾಡಬಹುದಾ ತಿಳಿಸಿ.
ಉತ್ತಮ ಮಾಹಿತಿ ಸರ್ ಕೈ ನಡುಗುವ ಬಗ್ಗೆ ವಿಡಿಯೋ ಮಾಡಿ ಅದಕ್ಕೆ ಪರಿಹಾರ ತಿಳಸಿ ಸರ್
Wonderful. Thank you doctor.
Pls....do video for eczema patients
namaste doctor baje and brahmi leaf water ottige kodabaduda 10 years kids
Pls doctore halinid _ tuppa natural agi maduva video madi sar pls yekendre mosaru navu agadiyalle thandu heppu hakbekall adake.
Thanks a lot Doctor.
ಧನ್ಯವಾದಗಳು 🙏🙏
I have tinitus problem please give any treatment sir ur information is very nice and useful sir TQ sir
Sir eating cravings Na hege hogladisbeku plz tilisikodi
Sir I have thyroid problem can I use a til oil
👌👍
Sir makkalu udda beleyalu thilisikodi, vyayamada jothege. Plz.
I have acidity how can l take amla ellu and ginger Please advice and also flax seeds
ಕುತ್ತಿಗೆ, ಕೈ pain solution ಬಗ್ಗೆ ವಿಡಿಯೋ ಮಾಡಿ ಡಾಕ್ಟರ್
👌🎉🤝
🙏🙏🙏
ಉತ್ತಮವಾದುದು.
Sir 🙏 nanna magalige 10 years avalu 6 month back menstruation agide,avalige dandruff tumbane agutte sir please idakke parihara...heli
Ela nelliyannu sambaru madalu upayigisabhuda?
Namaste Doctor, thank you for this video. You have given choices to different prakruthi persons. Please make a video on properties of ground nut as per ayurveda as many people equate this with almond.
Namaste gurugale namma magalige tumba husharilla fits barutte avalige evaga 13yrs tablet kotrunu daily 3times barutte sir adaknadru medicine elteera sir tumba sahaya agutte
Plz pre diabetic ge solution plz sir