ಬೆಳಿಗ್ಗೆ ಎದ್ದ ಕೂಡಲೇ ನಾವು ಏನು ಮಾಡಬೇಕು?|Dr Sowjanya Vasista|Tv9 Yoga Class
ಸಕಲ ರೋಗಕ್ಕೂ ಮನೆಮದ್ದು ಯೋಗ ಅಂತಾರೆ. ಯೋಗದ ಮೂಲಕ ನಾವು ನಮ್ಮ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದರೊಂದಿಗೆ ರೋಗ ರುಜಿನಗಳೊಂದಿಗೆ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅದರಲ್ಲೂ ಉಸಿರಾಟಕ್ಕೆ ಪ್ರಾಣಯಾಮ ಹೇಳಿ ಮಾಡಿಸಿದ್ದು. ಈಗಂತೂ ಎಲ್ಲರೂ ಕೊರೊನಾ ಭಯದಿಂದ ಬಳಲುತ್ತಿದ್ದಾರೆ. ಈ ಯೋಗ ಮೂಲಕ ಕೂಡ ನಾವು ಕೊರೊನಾ ವಿರುದ್ಧ ಹೋರಾಡಲು ವಿಶೇಷ ಶಕ್ತಿ ಪಡೆದುಕೊಳ್ಳಬಹುದು. ಯೋಗದ ಉಪಯೋಗಗಳ ಬಗ್ಗೆ ಖ್ಯಾತ ಮನಶಾಸ್ತ್ರಜ್ಞೆ, ಯೋಗ ಪಟು ಡಾ ಸೌಜನ್ಯ ವಶಿಷ್ಠ ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #Tv9YogaClass #relationshipbrake #brakeup #Relationship #Divorce #VishuddhaChakra #BhramariPranayama #Yoga #YogaForHealth #Breathing #Pranayama #DrSowjanyaVasista
TV9 Kannada | Kannada News | Latest Kannada News |
Credits: #Tv9YogaClass #ChetanMavoor/producer|#Sheshagiri/VideoEditor|#TV9D
Пікірлер: 47
ಉತ್ತಮವಾದ ಮಾಹಿತಿಗೆ ಧನ್ಯವಾದಗಳು ಮೇಡಂ!
ಮೇಡಮ್ ನಿಮ್ಮ ಮಾತು ನಿಮ್ಮಷ್ಟೇ ತುಂಬ ಸುಂದರವಾಗಿದೆ.
Superb information mam, You covered everything in this
Thank you so much for the suggestion 😊
💐💐 ನನ್ನ ಪ್ರೀತಿಯ ಅಕ್ಕ ನನ್ನ ಜೀವನದಲ್ಲಿ ನನ್ನ ಆಯುಷ್ಯ ಇಲ್ಲ ಆ ದೇವರು ನಿನಗೆ ಕೊಡಲಿ ನನ್ನಂತ ಮನನೊಂದ ವ್ಯಕ್ತಿಗಳು ಜೀವನಪೂರ್ತಿ ಒಂದು ಒಳ್ಳೆಯ ಸಾಧನೆಗೆ ಬರಲೆಂದು ನಾನು ಹೀಗೆ ಇರಬೇಕೆಂದು ತುಂಬಾ ಕಲಿಸಿಕೊಟ್ಟೆ ನಿಮ್ಮ ವಿಡಿಯೋಗಳನ್ನು ದಿನಾಲು ನೋಡುತ್ತೇನೆ my heartly sweet sister🍫🍫🍫🍫🍫🍫
Great information Soujanya madam.. Thank u
Tqsm 🙏
ಧನ್ಯವಾದಗಳು
Thnaku mam thanku universe
Nice suggestion.....❤️
Tq mind-blowing you are amezing so soothing and relaxing in your words
Thank you mam
Very nice information medam ಧನ್ಯವಾದಗಳು 🙏🙏💐💐
👌
Thank you very much Madam for information
Tq betti vry good thing u r doing for all the people, god bless u my child for ever
Thk u for information mam
Super mam.... Thq...
Super med
Good msg Madam tqu so much madam
Thank you so much 👌💖
Thank u madam 👌
Super medam
Super 👌👌
Nice one..very good n inspiring ...I am following your vlogs regularly 😊
Tq very much sister
Super mam
Tq mam❤❤❤❤❤❤super
Supar medam❤❤
Thanks medam
Tq mam
🙏💐 Hari OM Mm yours Words very much impressive to me...👌🌺
Tq so much madam very nic ...
Howdu mdm bariyodrinda namma ketta yochne galu nam enda dora agthave thnk u so much mdm😚
Tq mem
Hello maam.. Can please you give suggestions on Overthinking. It's pros & cons how to overcome by this
Good suggestion
@rajinisathish629
2 жыл бұрын
♥️
@lathadev6337
2 жыл бұрын
Thanku madem
ದೇವತೆ ಮೇಡಂ ನೀವು love u
Mam compitative exams ge odo students tips heli
Thankyou mam💐💐
Hotte bojjige mane maddu heli sister
Hi
Medam nimman meet aagabeku.yelli sigatira.....
ಬೆಳಿಗ್ಗೆ ಬೇಗ ಏಳಲು ಮನ್ಸೇ ಬರಲ ತುಂಬ ಕಷ್ಟ ಅನ್ಸುತ್ತೆ ಸೋಮಾರಿತನ ಆಗುತ್ತದೆ, ಏನಾದರೂ tips ಕೊಡಬಹುದ?
..