Barayya Ba Ba ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ
This is one of the best composition of Sri Gopaladasaru. This video taken from a live programme arrange at Thiruvallur(TN). Sri Mysore Ramachandra Acharya sung this song with a ugabhoga as prelude.
ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರಭಾವನೆ
ವಾರಿಜ ಝಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅಪ||
ಸ್ಯಂದನವೇರಿಬಾಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದಭಂಗ ಕರುಣಾಪಾಂಗ
ಸಿಂಧುಶಯನ ಸುಂದರಾಂಗ ಹೇ ನಾರಸಿಂಗ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕ ಸನಂದನಾದಿ ಮುನಿ
ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||
ಜಗತ್ ಜನ್ಮಾದಿ ಕರ್ತ ಗೋವಿಂದ
ಉದರದಿ ಲೋಕ ಲಘುವಾಗಿ ಧರಿಸಿದ ಮುಕುಂದ
ಭಕುತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯ ಮಹಾ ಉರಗಗಿರಿವಾಸ ||೨||
ತಡಮಾಡ ಬ್ಯಾಡವೊ ಹೇ ನಲ್ಲ
ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ
ದೇವ ಪರಾಕು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ
ಮಡದಿಗೆ ಹೇಳದೆ ದುಡದುಡನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಯೊಡಗೂಡಿ ಬೇಗ ||೩||
Пікірлер: 84
Aparupada gayana .Bhakti poorvaka namaskaragalu .
Amazing.Jai Sriram. Jai Srinivasaraya.🙏🙏🙏👍👍👍🙏🙏🙏🙏🙏🙏🙏🙏👍
ಸೂಪರ್ ಇವರು ಹಾಡುತ್ತಿದ್ದರೆ ಎಂಥವರಿಗೂ ಕುಣಿಯಬೇಕೆನಿಸುತ್ತದೆ
Super voice & brahmana devarugalige nanna vandanegalu.* Jai shrikrishna*
He has a very unique and dynamic style of singing Devaranamas. Listeners are carried away by sheer force of his style, the exhibits he uses, and appropriate noises made using the musical instruments. 👌🏻
@kulkarnihariprakash6615
3 жыл бұрын
Yes it's 100% correct
ಅತ್ಯುತ್ತಮ ಕೃತಿ ನಮ್ಮಾ ಗೋಪಾಲ ದಾಸರುದು
@venkateshkulkarni7108
4 жыл бұрын
About kruty nammagopal
Excellent composition. Super singing. No one else can sing this song better than acharya ji.
ಇವರ ಹಾಡು ಕೇಳಿದ್ರೆ ಮನಸ್ಸು ಕುಣಿಲಿಕ್ಕೆ ಶುರು ಆಗತದೇ 🙏🙏
@phaneendranrao4165
Жыл бұрын
Purandara dasaru hadidagalu krishna avara munde bandu kuniyuttiddanante
🙏 ಆನಂದವಾಯಿತು. 💐 ನಮೋ ನಮಃ 💐ಸ್ವಸ್ತಿ...
Rayara mahimge smarne sanklpkke pathraragabeku
ತುಮ್ಬಾ ಸೊಗಸಾಗಿ ಹಾಡಿದ್ದೀರಿ!
Hare srinivasa
🙏🙏
Hare srinivas
@gopinathkasagar6820
5 жыл бұрын
Yes
best of one No second thought most powerful aweking
@vijayalakshmipavagada4608
7 жыл бұрын
Krishna Murthy Sheshachar nata narasimhanemba devanu
Sooooooper
super voice thank you so much
Beautiful song of Gopaldasaru, nice rendering of the song🙏🏼
This men is god my life shri Ramachandra aacharya .
@kiranavadhani1994
3 жыл бұрын
Koo
Awesome
ಹರೇ ಶ್ರೀನಿವಾಸ
Superrr song
Fabulous singing by Mysore Ramachandrachar
🙏🙏🙏🙏🙏🙏👌👌👌👌 ಬಹಳ ಚೆನ್ನಾಗಿದೆ
@shankarchandraacharya1883
4 жыл бұрын
ತುಂಭಾ ಸೊಗಸಾಗಿದೆ
🙏 Jai shree radhe krishna 🙏💐
ಹರಿ ಓಂ
..super..bhajan
My pranama to sri mysore ramachandraacharya
nice song
I like this
Hari sarvottama vaayu jeevottama
Hare Srinivasa🙏🙏
Superb sir
sriniwasa govindaa
Super song
Exlent, singing
Spr
Hahaaaaa super super super super super super super super super guruji super
Violonist👌👌👌
HARI SARVOTHAMA ||VAYU JEEVOTHAMA|| one of my all time fav song of mysore ji,always his voice and devaranama makes me fly into the sky.
@hsvasanthahssriranga4702
6 жыл бұрын
Manthara R
@anandaprasad4124
5 жыл бұрын
@@hsvasanthahssriranga4702 howdu sri yu thare
@gopalakrishnags3800
4 жыл бұрын
One of my favourites too
Govinda Govinda Namaha
Very good action and song
🙏🙏🙏Sharanu sharanu maharaj 🎉🎉🎉
Waw suppr👌
Evarang chand haduvavaru yaru ella.
adding namma before Kaveri and the performance is in tamilnadu,😁😁
@sathyapremaprema2036
6 жыл бұрын
Milind Kulkarni ಬ ವ ವ ಪ ೨ ವ ವ ೨ ಪ ೧೧ ವಯಸ್ಸಾದರೂ ೧೧ yy yvv? Vs vocaloid msg yy yy yvv yvv Vs vvfhhhhfffhhhh. F c, fhhvhಪಪಪ ರಾಮ ಪ ಪರರ ಬರುವ ರ? Y Y Gfe_rd Gfe_rd Gfe_rd Gfe_rd Gfe_rd Gfe_rd Gfe_rd Gfe_rd Gfe_rd Gfe_rd Gfe_rd Gfe_rd Gfe_rd Gfe_rd Gfe_rd ವ? ವಾರ chalisa ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವವನ ವ ವ ವ ೨ ಬ ೨ ನು ವಂದನೆಗಳು ಬ೧ ವ? ೧ಬ c v೦೦೦೦೦೦೦೦? Gfe_rd Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya Jaya ವಿವೇಕವು ವವನ?, ಬ ಬಂದ V yb ವಂದನೆಗಳು ವಂದನೆಗಳು ವಂದನೆಗಳು ವಂದನೆಗಳು ವಂದನೆಗಳು ವಂದನೆಗಳು ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ಬೆಳದಿಂಗಳತಂಪಿನಲಿp ವ ನಾ ವೈ ವಂದನೆಗಳು ವ ೨ ವ ನು ವ ೨ ವಬಬ೨ ನು ಷ ವ ೌ ನು ನನ ಬ ವ ನಾ ನನ್ನ ವ ವ ವೈ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ವಬವ ನೊೊೊ೧ನ ೊವ೨ಬವವ೧೧ೊ
@siddharthmdavse1271
4 жыл бұрын
But Language is of Karnataka...
@adhishkulkarni5651
4 жыл бұрын
lol,,, what an observation hahahhaha
धिं धिं धिमिकेंदु 👌👌
Super energy
👌👌👌👌👌
🙏🙏🙏 Beautiful
Legend 👏
Hare Srinivasa🙏🙏🙏🙏
Supersong
🙏🙏🙏
♥️
Hari vo
Òoooooooooooookķķķķkkkķķķkķķkķkķķkkkkkkkķkkkķkkkkkkkkkkkkkkkkkkkkkkkkkkkkkkkkkkkķkkkkkkkkkkkkkkkkkkkkkkkkkkķkkkkkkkkķkkkkkkkkkkkkkkkkkkkkm
Don't throw those photos like tht.....
All fine but why does he throw the gods pictures ..isn’t that horrible thing to do being that gifted and educated.. is it arrogance or ignorance or style ?
@akshayayachit7994
5 жыл бұрын
Yes..Good observation..
@sowmyasridhar1
4 жыл бұрын
That's his style and out of bhakti.
@manjubharadwaj9628
4 жыл бұрын
Style
@mahanubhaveharish9254
4 жыл бұрын
Look at his intension not action/style. He is fully involved in the song. As per my view he is not throwing.
@srooo1987
4 жыл бұрын
Acharya is making the bhakta sajjanas to visualise the Lord s Various Roopa s ..There is no Style Involved..Hari keerthane to be visualised with the Lord s Roops.. Treat to eyes & ears...
0pò89
😂
Awesome
🙏