ಬಾರೆ ಸಖೀ | Bare Sakhi Hoguva Rasa Kreede Aduva | Utsahi Bolma

Ойын-сауық

#bhajan #bhajane #bhajansong #bhajanmusic
ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ
ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ||ಬಾರೆ||
ಕೊಳಲನೂದುವಾ ಕ್ರಷ್ಣ ಕೊಳಲನೂದುವ||2||
ಜಾರನೆಂದು ಸಣ್ಣಮಾತನಾಡಿದ್ದಾಯಿತು
ಚೋರನೆಂದು ಬಹಳ ದೂರು ಮಾಡಿದ್ದಾಯಿತು ||ಜಾರನೆಂದು||
ಮೂರು ನಿಮಿಷ ಅವನ ಮರೆಯಲಾಗದಾಯಿತು ||ಮೂರು||
ಬೀರುತಿರುವ ಮೋಹಜಾಲ ಸಡಲದಾಯಿತು ||ಬೀರುತಿರುವ||
||ಬಾರೆ ಸಖಿ||
ಯಾವನೀತನೆಂದು ಚಿಂತೆ ಮಾಡಿದ್ದಾಯಿತು
ಗೋವಳನಿವನಲ್ಲವೆಂದು ನಿರ್ಧರಾಯಿತು ||ಯಾವನೀತ||
ಯಾವನಾದರೇನು ಇವನ ಕ್ಷಣವು ಕಾಣದ ||ಯಾವನಾದ||
ಜೀವನ ಕಳೆಯುವುದೆ ದೊಡ್ಡ ಭಾರವಾಯಿತು ||ಜೀವನ||
||ಬಾರೆ ಸಖಿ||
ಮಂದಹಾಸದಿಂದ ಸಕಲ ಜಗವ ಬೆಳಗುವ
ಚಂದ್ರನು ತಾನಿವನ ನೋಡಿ ಬಹಳ ನಾಚುವ ||ಮಂದಹಾಸ||
ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ||ಸಾಂದ್ರ||
ಮಂದ ಮಲಯ ಮಾರುತ ತಾ ತಲೆಯನಾಡುವ ||ಮಂದ||
||ಬಾರೆ ಸಖಿ||
ನಾದದ ಸುಧೆ ಸಾಗರದಲಿ ತೇಲುವಂತಿದೆ
ಮಾಧವ ತಾ ಸುಧೆಯ ರಸವನೆರಚುವಂತಿದೆ ||ನಾದದ||
ಬಾಧಿಸುತಿಹ ಭವದ ತಾಪವಡಗಿದಂತಿದೆ ||ಬಾಧಿಸುತಿಹ||
ಮಾದರಿಫಲ ರಾಸಕ್ರೀಡೆ ತೋರುವಂತಿದ ||ಮಾದರಿ||
|| ಬಾರೆ ಸಖಿ||
ಸಕಲ ಲೋಕನಾಥನೀತನೆಂದು ತಿಳಿಯಿತು
ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ||ಸಕಲ ಲೋಕ||
ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ||ಲಕುಮಿ||
ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು ||ಭಕುತಿ||
||ಬಾರೆ ಸಖಿ||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...

Пікірлер: 418

  • @durgadurga-mz8zq
    @durgadurga-mz8zq29 күн бұрын

    Thumba chennagidhe .jai sri krisna 🙏

  • @mahadevibm8224
    @mahadevibm8224Ай бұрын

    ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಎಲ್ಲಾ ಹಾಡುಗಳನ್ನು ನಮ್ಮ ಸಂಘದಲ್ಲಿ ಅಭ್ಯಾಸ ಮಾಡುತ್ತಿದ್ದೇವಿ.ನಿಮಗೆ ತುಂಬಾ ಧನ್ಯವಾದಗಳು.

  • @user-eq8nd5nd2z
    @user-eq8nd5nd2z29 күн бұрын

    ತುಂಬಾ ಚೆನ್ನಾಗಿದೆ ಈ ಕುಣಿತ ಭಜನೆ ನಮ್ಮ ಮನೆಯಲ್ಲಿ ಎಲ್ಲಾರಿಗೂ ತುಂಬಾ ಇಷ್ಟ ಆಗಿದೆ

  • @indiras7504
    @indiras75042 ай бұрын

    ನಮ್ಮ ಭಜನಾ ಮಂಡಳಿಯ ಸದಸ್ಯರು ಈ ಹಾಡಿಗೆ ರಾಮೋತ್ಸವದಲ್ಲಿ ಕುಣಿತ ಭಜನೆ ಮಾಡಿದರು. ತುಂಬಾ ಚೆನ್ನಾಗಿದೆ. ಬರೀ ಡಿಜೆ ಡಾನ್ಸ್ ಮಾಡುವ ಹುಡುಗರಿಗೆ ಇವರು ಮಾದರಿ. 👏👏👏👏👏❤❤❤❤❤🙏🙏🙏🙏

  • @prathibamanohar4502
    @prathibamanohar4502 Жыл бұрын

    ಈ ಬಾರಿಯ ವಿಭಿನ್ನ ಪ್ರಯತ್ನ ಅದ್ಭುತವಾಗಿದೆ.ಸಂಗೀತಕ್ಕೆ‌ ಅನುಗುಣವಾದ ಮಕ್ಕಳ ಕುಣಿತ ನೋಡಲು ಬಹಳ ಸೊಗಸಾಗಿದೆ. ಭಾಗವಹಿಸಿದ ಎಲ್ಲರಿಗೂ ಒಳ್ಳೆಯದಾಗಲಿ

  • @yakshithpoojary7015
    @yakshithpoojary7015 Жыл бұрын

    ಗೋವರ್ಧನಗಿರಿ ಮುಡಿಪು ಕೃಷ್ಣ ಧ್ಯಾನ ಮಂದಿರ❤️✨🙏🏻

  • @suryakharvitv9kannadachana423
    @suryakharvitv9kannadachana423 Жыл бұрын

    ನನ್ನ 6 ವರ್ಷದ ಮಗಳಿಗೆ ಒಂದು ಸಲ ಇ ಭಜನೆ ವಿಡಿಯೋ ತೋರಿದೆ ಈಗ ದಿನ ನೋಡುತ್ತಿದ್ದಾಳೆ ಇ ಭಜನೆ ಹಾಡಿ ಮನೆಯೆಲ್ಲಿ ನತ್ಯ ಮಾಡುಲು ಕಲಿತ್ತಿದ್ದಾಳೆ ಶ್ರೀ ಕೃಷ್ಣ ಪರಮಾತ್ಮನಾ ಅನುಗ್ರಹ ಸದಾ ನಿಮ್ಮ ತಂಡದ ಮೇಲಿರಲಿ 🙏

  • @ranganaths7812

    @ranganaths7812

    11 ай бұрын

    ಸಂತೋಷ. ಶುಭಾಶಯಗಳು ಮಗುವಿಗೆ.

  • @ranganaths7812
    @ranganaths781211 ай бұрын

    ತುಂಬಾ ಚೆನ್ನಾಗಿದೆ. ಗಂಡು ಹೆಣ್ಣು ನಿರ್ಮಲ ಸ್ನೇಹದಿಂದ ಹಾಡಿ ಕುಣಿವ ವಿಡಿಯೋ ಇಷ್ಟವಾಯಿತು. ಮತ್ತಷ್ಟು ಬರಲಿ. ಶುಭಾಶಯಗಳು.

  • @nagarajc9124
    @nagarajc91243 ай бұрын

    ಒಳ್ಳೆಯದು ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ

  • @dineshkkaikamba2598
    @dineshkkaikamba2598 Жыл бұрын

    ನಿಜವಾಗ್ಲೂ ಮನಸ್ಸಿಗೆ ತುಂಬಾನೇ ಖುಷಿಯಾಯ್ತು..ಕ್ರಷ್ಣ ದೇವರ ಕ್ರಪೆ ಸಧಾ ತಮ್ಮ ತಂಡದ ಮೇಲಿರಲಿ

  • @shivanandamendon4221
    @shivanandamendon42213 ай бұрын

    Voice super......a devara ashirvada nimma mele irali.....

  • @vasanthavasantha1468
    @vasanthavasantha1468 Жыл бұрын

    ಮಸ್ತ್ ಎಡ್ಡೆ ಅತುಂಡ್ 🚩. Irena voice spr👌

  • @rajeshshetty5960
    @rajeshshetty59606 ай бұрын

    ಬೆಳಿಗ್ಗೆ ಎಲ್ಲೋ ಸಣ್ಣ ತುಣುಕು ಕೇಳಿದ್ದು ಈವಾಗ ಎಷ್ಟು ಬಾರಿ ಕೇಳಿದ್ದೇನೆ ನನಗೆ ಗೊತ್ತಿಲ್ಲ ನಮೋ ನಮಃ 🙏 ನಾರಾಯಣಾಯ 🙏 ಜೈ ಶ್ರೀರಾಮ್ 🙏 ರಾಧೇ ರಾಧೇಃ 🙏

  • @user-kg4hb2hq5q
    @user-kg4hb2hq5q Жыл бұрын

    Nanna magalige 1vare varsha aithu e bajane hadu avlige thumba esta daily e hadu keli kuniyathle🙏🏻

  • @user-xi5yn2ph9y

    @user-xi5yn2ph9y

    2 ай бұрын

    Same ❤❤

  • @shwethas454

    @shwethas454

    Ай бұрын

    Looooooo

  • @ananthprasad4915
    @ananthprasad49153 ай бұрын

    ಅಣ್ಣಾ... ಉಂದು ಬರೆತಿನಾರ್ ಏರ್ ಗೊತ್ತಾಯಿಜಿ. ಎಂಕ್ ತೆರಿಯೋನರೇ ಕೇನ್ನಿ. ಎಂಚ ಬರೆತೆರ್ ಮಾರ್ರೆ. ಕೃಷ್ಣ ದೇವೆರೇ ಬರೆಪಾಯಿಲೆಕ ಉಂಡು. ಅದ್ಭುತಯೇ. ನಿಕ್ಲೆಗ್ ಮಾತೆರೆಗ್ಲಾ ದೇವೆರ್ ಎಡ್ಡೆ ಮಲ್ಪುವೆರ್. 🙏ಜೈ ಶ್ರೀ ಕೃಷ್ಣ 🙏

  • @nagarajc9124
    @nagarajc91243 ай бұрын

    ತುಂಬಾ ಸುಂದರವಾಗಿದೆ, ಹಾಗೆಯೇ ಮುಂದುವರಿಸಿ

  • @ashwini233
    @ashwini233 Жыл бұрын

    ಅಧ್ಬುತ ಅಧ್ಬುತ ಹೀಗೆ ಮುಂದೆ ವರೆಯಲಿ ಸರ್ ನಿಮ್ಮ ಗೋವಿಂದ ನ ಸೇವೆ

  • @srk6556
    @srk655610 ай бұрын

    ಸನಾತನ ಧರ್ಮಕ್ಕೆ ನಿಮ್ಮ ಈ ಕೊಡುಗೆ ಸದಾ ಮುಂದುವರಿಯಲಿ. ನಿಮ್ಮ ಧ್ವನಿ ಚೆನ್ನಾಗಿ ಉಂಟು.

  • @prathvirajshettigar6229
    @prathvirajshettigar6229 Жыл бұрын

    ಧನ್ಯನಾದೆನು.. ನಿಮ್ಮ ಭಜನೆ ಇದೆ ರೀತಿ ಮುಂದುವರಿಯಲಿ 😍.

  • @chithraaaradhyaaarushi6890
    @chithraaaradhyaaarushi6890 Жыл бұрын

    ಕೇಳಿದಷ್ಟು ಕೇಳೋಣ ಅನ್ಸುತ್ತೆ.. ಹೃದಯ ಕೃಷ್ಣನಲ್ಲಿ ತಲ್ಲಿನವಾಗಿ ಹೋಗುತ್ತೆ ❤

  • @ranganathr5124

    @ranganathr5124

    Жыл бұрын

    Jhh🙏🙏🙏🙏🙏

  • @ananyak6197
    @ananyak6197 Жыл бұрын

    ಅದ್ಭುತ ಭಜನೆ...😍 ನಿಮ್ಮ ತಂಡದಿಂದ ಮೂಡಿಬರುವ ಭಜನೆ ಕೇಳಲು ಸೊಗಸಾಗಿರುತ್ತದೆ..😍

  • @haivaibhav3545

    @haivaibhav3545

    Жыл бұрын

    😢😢😮😲😲😢❤ K l👍🥺🙆‍♀️🙏👌👍 😂🎉😢😮😅😊😢 😊

  • @savitajoshi214
    @savitajoshi214 Жыл бұрын

    ಸುಂದರ ಸಂಗೀತ ಸಂಯೋಜನೆ, ಅದಕ್ಕೊಪ್ಪುವ ನೃತ್ಯ ಸಂಯೋಜನೆ! ಬಹಳ ಇಷ್ಟವಾಯ್ತು!

  • @mamathamamin362
    @mamathamamin36210 ай бұрын

    ನಿಮ್ಮ ಉತ್ಸಾಹಕ್ಕೆ ಭಗವಂತ ನಿಮ್ಮೆಲ್ಲರನ್ನು ಹರಸಿ ಹಾರೈಸಲಿ.. ತುಂಬಾ ಅದ್ಭುತ ಸ್ವರ.. ಕೃಷ್ಣ ಭಗವಂತ ನ ಸಂಪೂರ್ಣ ಅನುಗ್ರಹ ನಿಮಗೆಲ್ಲರಿಗೂ ಸಿಗಲಿ.. ಇಲ್ಲಿ ಸಮಯದ ಅಭಾವ ಇದೆ.. ಆದರೂ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ಹೊರಟ ನಿಮ್ಮ ಈ ಪಯಣ ಉತ್ತಮ ವಾಗಿರಲಿ.. ಯಾವುದೇ ಅಡೆ ತಡೆ ಗಳಿಲ್ಲದೆ ಸಾಗಲಿ.. ನಮ್ಮ ಮುಂಬೈ ಕಲ್ವಾ ಭಜನಾ ಮಂಡಳಿಯಿಂದ ನಿಮಗೆ ನಮ್ಮೆಲ್ಲರ ಪರವಾಗಿ ಧನ್ಯವಾದಗಳು 🙏🙏🙏🙏🙏🙏💖

  • @UTSAHIBOLMA

    @UTSAHIBOLMA

    10 ай бұрын

    ಕೃಷ್ಣಾರ್ಪಣಮಸ್ತು 🙏

  • @ganeshmudigere6163
    @ganeshmudigere61638 ай бұрын

    ಅಣ್ಣ ನಿಮ್ಮ ಈ ಕುಣಿತ ಭಜನೆ ತುಂಬಾ ಸೊಗಸಾಗಿದೆ ಅದರಲ್ಲೂ ನೀವು ಆಯ್ಕೆ ಮಾಡಿದ ಕೃಷ್ಣ ಭಜನೆ ತುಂಬಾ ಖುಷಿ ಅಯ್ತು 🚩ಜೈ ಶ್ರೀ ರಾಮ್ ❤️

  • @mallikathilakkulal9985
    @mallikathilakkulal99857 ай бұрын

    Wow u anna mast yedde bajane satya yet kendala yauji repeat repeat kenve mans g nemmadi tikkundu anna nikuna swara a pada adbuta krishana bajane bokka nikulna mata bajane la amazing 🙏🙏🙏🙏🙏 hats of to u ❤❤

  • @thejaswinik4221
    @thejaswinik42219 ай бұрын

    ಆಹಾ ಎಂಥಾ ಅದ್ಭುತ ಭಜನೆ ಎಂಬ ನಾಮ ಸಂಕೀರ್ತನೆ ☺️👌.

  • @ThanushreeAThanu-dh7vl
    @ThanushreeAThanu-dh7vl Жыл бұрын

    Bro supr voice & Amazing Bajane 🙏🙏

  • @gangadharaneerari6768
    @gangadharaneerari6768 Жыл бұрын

    ನನ್ನ ನೆಚ್ಚಿನ ಭಜನೆ ತಂಡ ಶುಭವಾಗಲಿ

  • @solarpanel6716
    @solarpanel67164 ай бұрын

    Simply beautiful and melodious song.One can listen to this song again and again and will not be tired of listening.Congratulations to all the artists.

  • @sushmithanaik4704
    @sushmithanaik4704 Жыл бұрын

    ಅದ್ಬುತ 🙏🙏.. ಇನ್ನೂ ಹೆಚ್ಚಾಗಿ ಮೂಡಿ ಬರಲಿ ಇಂತಹ ಭಜನೆ ನೃತ್ಯಗಳು....ಇದು ನಮ್ಮ ಕೋರಿಕೆ 🙏🙏... ಯುವ ಪೀಳಿಗೆಗೆ ಭಜನಾ ಶಕ್ತಿ ನಿಮ್ಮಿಂದ ದೊರೆಯಲಿ 🙏🙏🥰👍

  • @hemachandrak.shetty5697
    @hemachandrak.shetty5697 Жыл бұрын

    ಬರಿ ಪೊರ್ಲ್ದ ಭಜನೆ ಬೊಕ್ಕ ಕುಣಿತ.....🙏👌👌👌🥰

  • @sudeepmogaveer979
    @sudeepmogaveer979 Жыл бұрын

    ಸುಮಧುರವಾದ ಭಜನೆ ಮನಸ್ಸು ಮತ್ತೆ ಮತ್ತೆ ಕೇಳಬೇಕೆಂದು ಹಂಬಲಿಸುತ್ತಿದೆ

  • @sujayasuja7012
    @sujayasuja70123 ай бұрын

    Nan Papu ge 8 month but ei song andhre thumba ishta. thinnovaga idhe song hakodu.ei song thumba ishta pattu kelthane.super bro

  • @shivunetthila4636
    @shivunetthila4636 Жыл бұрын

    ಮಸ್ತ್ ಪೊರ್ಲಾತುಂಡು....😍😍😍😍😍

  • @vidyavidya910
    @vidyavidya910 Жыл бұрын

    ಮಸ್ತ್ ಎಡ್ಡೆ ಆತ್0ಡ್. 🙏🙏🙏👌ಎಡ್ಡೆ ಪ್ರಯತ್ನ 👍

  • @anuschannel8227
    @anuschannel82273 ай бұрын

    Formation kunitha haadu ellau...super ..Shri Krishna na anugraha sada nimma melirali...

  • @raghurambhat6132
    @raghurambhat6132 Жыл бұрын

    ಚೆನ್ನಾಗಿ ಮೂಡಿ ಬಂದಿದೆ. ವೀಡಿಯೋಗ್ರಫಿ ಕೂಡಾ ಚೆನ್ನಾಗಿದೆ. 👌🌹😍

  • @sriraghavendrasangeethasev2328
    @sriraghavendrasangeethasev23289 ай бұрын

    ಹರೇ ಶ್ರೀ ನಿವಾಸ.ನಿಜವಾದದ್ದು.ನಿಶ್ಕಲ್ಮ.ಗಾಯನ.ಅಭಿಂದನೆ.ನಿಮ್ಮ ತಂಡಕ್ಕೆ

  • @sonisudhaaminamin4494
    @sonisudhaaminamin4494 Жыл бұрын

    Baari soku undu💯 🙏🙏

  • @SkCreativeBlogger
    @SkCreativeBlogger Жыл бұрын

    I was waiting for this bajane Where nice bajane in Krishna mandira mudipu

  • @RamNaik-zo3tt
    @RamNaik-zo3tt Жыл бұрын

    ತುಂಬಾ ಸೊಗಸಾಗಿ ಮೂಡಿ ಬಂದಿದೆ 😍

  • @dineshkulal2000
    @dineshkulal2000 Жыл бұрын

    ತುಂಬ ಸೊಗಸಾಗಿದೆ ರಾಯರ ಅನುಗ್ರಹ ಸದಾ ಇರಲಿ 💕🙏💕🚩🚩🚩

  • @umavathishenoy3116
    @umavathishenoy3116 Жыл бұрын

    ಉತ್ಸಾಹಿ ತಂಡದ ಭಜನೆ ಕೇಳಲು ತುಂಬಾ ಖುಷಿಯಾಗುತ್ತದೆ.

  • @JAMNAEntertainments
    @JAMNAEntertainments Жыл бұрын

    ನಿಮ್ಮ ಈ ವಿಷೇಶ ಮತ್ತು ವಿಷಿಷ್ಟ ರೀತಿಯ ಹಾಡು ಮತ್ತು ಪ್ರಸ್ತುತ ಪಡಿಸಿದ ನಿಮಗೆ ಶುಭವಾಗಲಿ

  • @harishmaiya7968
    @harishmaiya7968 Жыл бұрын

    Bahala chennagide. Keeup good work! Jai shree ram!

  • @UTSAHIBOLMA

    @UTSAHIBOLMA

    Жыл бұрын

    Thank you for your support sir

  • @MamathaDas-xy6fk

    @MamathaDas-xy6fk

    Ай бұрын

    the of ರಾಯವಾಗು ರಾಶಿರಾಣ

  • @nuthandermajal9118
    @nuthandermajal911821 күн бұрын

    ಸೂಪರ್ 🚩🚩🚩🚩🙏🏻🙏🏻🙏🏻🙏🏻

  • @akshathakulal8953
    @akshathakulal8953 Жыл бұрын

    Wowww... Supper

  • @geekayyeskay2171
    @geekayyeskay2171 Жыл бұрын

    ಅದ್ಭುತ... 🙏🙏

  • @user-yj1lz5gy5e
    @user-yj1lz5gy5eАй бұрын

    Nice song 😊

  • @SubithMudar-pe9tc
    @SubithMudar-pe9tc8 ай бұрын

    ಧನ್ಯನಾದೆನು.. ನಿಮ್ಮ ಭಜನೆ ಹೀಗೆ ಮುದುವರೆಯಲಿ 💞

  • @ravindrakulkarni8804
    @ravindrakulkarni88048 ай бұрын

    ಚೆನ್ನಾಗಿ ಹಾಡಿ ನಮ್ಮನ್ನು ಮೋಹ ಮುಗ್ಧ ಮಾಡಿದ್ದೀರಿ ಧ್ವನಿ ಇಂಪಾಗಿದೆ

  • @kashwini5614
    @kashwini561421 сағат бұрын

    Superrr teem🙏🙏

  • @geethaj2900
    @geethaj29008 ай бұрын

    ಅದ್ಭುತ ಸರ್ 🙏🏻🙏🏻👍🏻👍🏻

  • @shobharajendra7118
    @shobharajendra71184 ай бұрын

    ತುಂಬಾ ಚೆನ್ನಾಗಿದೆ ❤❤

  • @narayanshettigar4901
    @narayanshettigar4901 Жыл бұрын

    Baari porlu athnd bajane kunitha Super deverna kripe eppad

  • @shashikalashashi8076
    @shashikalashashi8076 Жыл бұрын

    Super brother....masth porlu atnd...🙏🏼🙏🏼🙏🏼

  • @krdevendraagumbe3440
    @krdevendraagumbe3440 Жыл бұрын

    ದೇವರು ಒಳ್ಳೇದು ಮಾಡಾಲಿ 🙏🌹👍👌🏼

  • @chethanvija
    @chethanvija3 ай бұрын

    Wonderful yankh mast eista aeina bajane

  • @dayanandakodical6142
    @dayanandakodical614211 ай бұрын

    ಸೂಪರ್ ಶ್ರುತಿ

  • @umeshshetty6085
    @umeshshetty60852 ай бұрын

    Voice supper..kenere Kushi aapundu..Kateel da Appe yedde Malpad Nikleg.

  • @shivarajashettigar6699
    @shivarajashettigar6699 Жыл бұрын

    ಅದ್ಬುತ.. ಒಂದು ಒಳ್ಳೆಯ ಪ್ರಯತ್ನ..🙏 ಶುಭವಾಗಲಿ 🚩

  • @reshmaacharya8796
    @reshmaacharya87969 ай бұрын

    ಇ ಹಾಡು ಕೇಳಲು ತುಂಬಾ ಖುಷಿಯಾಗುತ್ತೆ❤ ತುಂಬ ಅದ್ಬುತವಾಗಿದೆ❤

  • @sonisudhaaminamin4494
    @sonisudhaaminamin4494 Жыл бұрын

    ಮಸ್ತ್ ಶೋಕುಂಡ್ 💯😇

  • @kiranvitla
    @kiranvitla Жыл бұрын

    ಭಜನೆಯಿಂದ ಭಗವಂತನೆಡೆಗೆ.........

  • @sunitharai4705
    @sunitharai4705 Жыл бұрын

    ಸೂಪರ್.. Very very fvrt song🙏🙏

  • @DivyaDivya-te1ow
    @DivyaDivya-te1ow Жыл бұрын

    👌👌👌bhajana team👍👍

  • @vinayagvinaya8182
    @vinayagvinaya81827 ай бұрын

    ಅಧ್ಬುತ ಗಾಯನ ಮತ್ತು ಸಾಹಿತ್ಯ👍👍👌✨

  • @vscreationsullia5531
    @vscreationsullia5531 Жыл бұрын

    ಸೂಪರ್ athund 🙏🙏🙏🙏🙏🙏

  • @lathansuvarna3960
    @lathansuvarna3960 Жыл бұрын

    Edde pudar pothina bajana tanda 🙏

  • @vishwanaik8135
    @vishwanaik8135 Жыл бұрын

    ಈರೆನ ವಾಯ್ಸ್ superb bro😍🔥🧡

  • @vijithrhegde6161
    @vijithrhegde6161 Жыл бұрын

    ಬಾರಿ ಪೋರ್ಲಾಥುನ್ಡ್ 🙏🏽👌🏽🎉🎊

  • @AshaKumari-jq1rn
    @AshaKumari-jq1rn5 ай бұрын

    Nice voice nanna maganige E bajane ista avanige 2 vrsha avan bhasheyali yeluthane

  • @user-nx1nz9zq7c
    @user-nx1nz9zq7c8 ай бұрын

    Wow super bajane 🙏🏻

  • @chitras426
    @chitras4265 ай бұрын

    Supar 👌🙏

  • @rohithgatty5803
    @rohithgatty5803 Жыл бұрын

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಹರೇ ಕೃಷ್ಣ 🕉️

  • @rohanyekkur6511
    @rohanyekkur65117 ай бұрын

    Big fan you broo ❤

  • @santhushetty4648
    @santhushetty464810 ай бұрын

    Super bajane. Olledhagle ellaregu ❤🎉

  • @prashanthr3228
    @prashanthr3228 Жыл бұрын

    Spr brother voice song all voice superb

  • @ammimanvi3208
    @ammimanvi32089 ай бұрын

    ಬಾರಿ ಪೊರ್ಲುದ ಭಕ್ತಿ ಗೀತೆ ❤️👌🏻👌🏻🙏🏻🙏🏻🙏🏻🙏🏻

  • @sujankulal-li8zz
    @sujankulal-li8zz8 ай бұрын

    Super bro

  • @Satish_-9028
    @Satish_-9028 Жыл бұрын

    ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌👌👍👍👍🙏🙏🙏

  • @ramyaraj2177
    @ramyaraj217710 ай бұрын

    Beautiful very nice All the best ನಿಮ್ಮ ಮುಂದಿನ ಪ್ರಯತ್ನ ಕ್ಕೆ ಎಲ್ಲಾರಿಗೂ ಒಳ್ಳೇದಾಗ್ಲಿ 🙏🏽🙏🏽

  • @pramilasharath6989
    @pramilasharath6989 Жыл бұрын

    ಶುಭವಾಗಲಿ

  • @SweetyManglore
    @SweetyMangloreАй бұрын

    Dyana mandira undhu🙏🙏mudipu place Shoku athnd nice place & nice song 😍😍

  • @UTSAHIBOLMA

    @UTSAHIBOLMA

    Ай бұрын

    ಧನ್ಯವಾದಗಳು

  • @KamalakshaPerlapadi
    @KamalakshaPerlapadiАй бұрын

    Super broi❤❤❤

  • @shilpashashi6176
    @shilpashashi61769 ай бұрын

    Super voice brother keep it up

  • @user-xv1hy7hu8f
    @user-xv1hy7hu8f27 күн бұрын

    Super 👌👌👌👌👌

  • @geetha.snambiyar5315
    @geetha.snambiyar5315 Жыл бұрын

    Wonderful bro keep growing 👍🏻

  • @sadashivagatty5890
    @sadashivagatty58907 ай бұрын

    Super voice wonder full song

  • @TheSRAI
    @TheSRAI Жыл бұрын

    Sundara sumadhura Hari bhajane nirantara

  • @DivyaDivya-te1ow
    @DivyaDivya-te1ow Жыл бұрын

    Very good bhajana team

  • @varijaroshanmangalore6131
    @varijaroshanmangalore61318 ай бұрын

    Super voice, super song.God Bless u.

  • @prajwal5516
    @prajwal5516 Жыл бұрын

    Namo bhramhari bhajane panpuna video manpule anna💐✨

  • @user-jt5by1zk5i
    @user-jt5by1zk5i Жыл бұрын

    ಅದ್ಭುತ ಪ್ರಯತ್ನ

  • @jayashreemavilakochi627jms8
    @jayashreemavilakochi627jms8 Жыл бұрын

    🙏🙏superb👌

  • @amithasujith587
    @amithasujith5879 ай бұрын

    Suprrbbb

  • @raveendranaik3794
    @raveendranaik3794Ай бұрын

    jai shree ram jai shree krishna

  • @soullegendgaming4684
    @soullegendgaming4684 Жыл бұрын

    ಮಸ್ತ್ ಸೂಪರ್ ಸಾಂಗ್ 🥰

  • @user-dk6pz9iu7s
    @user-dk6pz9iu7sАй бұрын

    Super🎉

  • @ranjitharanjitha4250
    @ranjitharanjitha4250 Жыл бұрын

    Mast esta anda keneyere kushi apundu🥰🥰🥰🥰🥰

Келесі