Appuge Lyrical | Yuva | Yuva Rajkumar, Sapthami | Santhosh | Hombale Films|Ajaneesh|Vijay Kiragandur

Музыка

Presenting the Appuge Lyrical Video Song From the Movie Yuva, Starring: Yuva Rajkumar, Sapthami Gowda & Others Exclusive Only On Anand Audio Official KZread Channel..!!!
-----------------------------------------------------
#yuva #yuvarajkumar #sapthamigowda #vijayprakash
#santhoshananddram #vijaykirgandur
#hombalefilms #AjaneeshBLoknath #anandaudio
-----------------------------------------------------
To Listen On Your Favourite Music Streaming Platform
♪ JioSaavn : tinyurl.com/36b9dw5h
♪ Gaana Music : tinyurl.com/4tdtmumb
♪ Amazon Prime Music : tinyurl.com/29mjyy52
♪ Hungama :tinyurl.com/mpspd9xp
♪ KZread Music : tinyurl.com/mmntwv9a
♪ Apple Music : tinyurl.com/362d6s89
♪ Inst reels : tinyurl.com/yb6n7mbc
-----------------------------------------------------
►Song: Appuge
►Singer: Vijay Prakash
►Lyrics: Santhosh Ananddram
►Music: B.Ajaneesh Loknath
►Programming : B.Ajaneesh Loknath, Sharan Rao
►Violin : Embar Kannan
►Flute : Kiran
►Mixed and mastered by Sajayan, Renu Studio
►Violin and flute recorded at 2barq Studio, Chennai by Fenn Philip
►Vijay Prakash Voice recorded at Prabhath Studio,
Bengaluru by Rangaswamy and Ashwin
►Music Production : C.R. Bobby B. Ajaneesh Loknath
►Abbs Studios Bangalore
►Lyric video: Prasanth studio| yogi | Bovas
-----------------------------------------------------
►Movie: Yuva
►Banner: Hombale Films
►Producer : Vijay Kiragandur
►Director: Santhosh Ananddram
►DOP: Shreesha Kuduvalli
►Editor: Ashik kusugolli
►Music: B.Ajaneesh Loknath
►Starring: Yuvarajkumar, Sapthami Gowda,
Achyuth Kumar, Sudharani, Kishore
►Production Design: Vishwas Kashyap
►Poster designer: Prashanth Studio
►Costume Designer: Bharath Sagar
►Manager: KS Champakadhaama Babu, Kumar S, Manohara
►Direction Team: Arun Ram, Goutham Karanth, Sagar YA,
Sunil Bharadwaj S, Likith.S, Akshay Lokesh
►Record Label: AANANDA AUDIO VIDEO
-----------------------------------------------------
ಕೈ ಹಿಡಿದು ನಡೆಸೋ ಬೆನ್ನ್ ತಟ್ಟಿ ಬೆಳೆಸೋ
ನಮಗಾಗಿ ಶ್ರಮಿಸೋ ಆ ದುಡಿಮೆ ಜೀವನ
ಹೆಸರೊಂದಿಗೆ ಇರುವ ಬಾಳಿಗರ್ಥಕೊಡುವ
ನೋವಿನಲೂ ನಗುವ ಆ ತಂದೆ ಪಯಣ
ಬೇಕು ನಿನ್ನ ಅಪ್ಪುಗೆ ಒಂದೇ ಒಂದು ಅಪ್ಪುಗೆ
ಅಪ್ಪ ನನ್ನ ಪಾಲಿಗೆ
ಸರಿ ತಪ್ಪು ತಿಳಿಸೋ ಸಂಸ್ಕಾರ ಕಲಿಸೋ
ಸಂಸಾರ ಉಳಿಸೋ ದಿನಚರಿಯೇ ಜೀವನ
ನೆನೆದಾಗ ಸಿಗುವ ತಡವಾಗಿ ಬರುವ
ನೆರಳಾಗಿ ತನು-ಮನವ ಅರ್ಪಿಸುವ ಆ ಪಯಣ
ಬೇಕು ನಿನ್ನ ಅಪ್ಪುಗೆ ಒಂದೇ ಒಂದು ಅಪ್ಪುಗೆ
ಅಪ್ಪ ನನ್ನ ಪಾಲಿಗೆ
ಕೈ ಹಿಡಿದು ನಡೆಸೋ ಬೆನ್ನ್ ತಟ್ಟಿ ಬೆಳೆಸೋ
ನಮಗಾಗಿ ಶ್ರಮಿಸೋ ಆ ದುಡಿಮೆ ಜೀವನ
ಹೆಸರೊಂದಿಗೆ ಇರುವ ಬಾಳಿಗರ್ಥಕೊಡುವ
ನೋವಿನಲೂ ನಗುವ ಆ ತಂದೆ ಪಯಣ
ಬೇಕು ನಿನ್ನ ಅಪ್ಪುಗೆ ಒಂದೇ ಒಂದು ಅಪ್ಪುಗೆ
ಅಪ್ಪ ನನ್ನ ಪಾಲಿಗೆ
----------------------------------------------
►Also Watch Kannada Love Songs: tinyurl.com/bd33csxw
►Also Watch Compilation Jukebox: tinyurl.com/5ez6s93z
►Also Kannada Latest Lyrical Videos: tinyurl.com/4z885692
►Also Watch Video Songs Jukebox: tinyurl.com/yfw4mppp
►Also Listen Sing Along To Karaoke Songs: tinyurl.com/2x3b3e2t
►Also Watch Kannada New Movies: tinyurl.com/4p5akcjz
----------------------------------------------
👉 *Twitter: / aanandaaudio *
👉 *Facebook: / aanandaaudio *
👉 *Instagram: aanandaaudi... *
----------------------------------------------
VISIT OUR OTHER OFFICIAL CHANNELS:-
►Anand Audio: goo.gl/JtObUW
►Anand Audio Kannada: goo.gl/dLSjmK
►Anand Audio Comedy: goo.gl/UFXUhq
►Anand Audio Audio Songs: bit.ly/401TQ5d
►Anand Audio Video Songs: bit.ly/40pbQXb
►Anand Audio Lyrical Songs: bit.ly/40j0sMf
►Anand Audio Full Movie Story: bit.ly/3n9wxYU
►Anand Audio Karaoke: bit.ly/3hFMALq
►Anand Audio DJ Remix: bit.ly/3TvtlCS
►Anand Audio Entertainment: goo.gl/G2yx6X
►Anand Audio Shorts: bit.ly/40iIFF9
►Anand Audio Telugu: bit.ly/2SVGx3b
►Anand Audio Tamil: bit.ly/2NYSRyN
►Anand Audio Malayalam: bit.ly/3yNQFSS
►Anand Audio Hindi: bit.ly/3FxF91O
►Anand Audio Devotional: goo.gl/73RHJR
►Anand Audio Naadu Nudi: goo.gl/UCLZLj
►Anand Audio North Karnataka: bit.do/eUktp
►Anand Audio Tulu: goo.gl/v4cgYq
----------------------------------------------

Пікірлер: 1 600

  • @nimma_pradeep
    @nimma_pradeep3 ай бұрын

    *ಜಾಕಿ ಚಿತ್ರವನ್ನು ಯಾರೆಲ್ಲ ಕಣ್ಣು ತುಂಬ್ಕೊಂಡ್ರಿ?🤩❤️💥*

  • @royelrohit45sharma71

    @royelrohit45sharma71

    3 ай бұрын

    Mee🎉

  • @Appu-00717

    @Appu-00717

    3 ай бұрын

    We all ❤️

  • @niharshivakumar9685

    @niharshivakumar9685

    3 ай бұрын

    ❤❤

  • @manoharmanu5999

    @manoharmanu5999

    3 ай бұрын

    Nale hogthini boss 🎉

  • @godshivashankaryt516

    @godshivashankaryt516

    3 ай бұрын

    Me

  • @ANILKUMAR-yu4el
    @ANILKUMAR-yu4el3 ай бұрын

    ಅಂದು ಬೊಂಬೆ ಹೇಳುತೈತೆ.... ನಂತರ..ಪಾಠ ಶಾಲಾ........ಈಗ..ಅಪ್ಪು ಗೆ......❤❤❤❤❤ ಸಂತೋಷ್ ಅಣ್ಣಾ ನಿಮ್ಮ ಈ ಹಾಡುಗಳಿಗೆ ತಲೆದೂಗದವರೆ ಇಲ್ಲ❤❤

  • @SunilKumar-jb6zl

    @SunilKumar-jb6zl

    3 ай бұрын

    ❤❤❤

  • @rajuraaz5196

    @rajuraaz5196

    3 ай бұрын

    Jai bhim.. jai appu Bosssss..

  • @ANILKUMAR-yu4el

    @ANILKUMAR-yu4el

    3 ай бұрын

    @@rajuraaz5196 ಜೈ ಭೀಮ್ ✊🏻✊🏻 ಜೈ ಅಪ್ಪು ಬಾಸ್ ❤️

  • @mailaryappumailaryappu4970

    @mailaryappumailaryappu4970

    2 ай бұрын

    💙💙💙💙💙💙💙💙🙏

  • @sachinnp2571

    @sachinnp2571

    2 ай бұрын

    ಅಪ್ಪು ❤️❤️❤️😭

  • @nagarajchalavadi2151
    @nagarajchalavadi21513 ай бұрын

    Director ಪ್ರೇಮ್ ತಾಯಿ ಸೆಂಟಿಮೆಂಟ್ಗೆ ಹೆಸರು ವಾಸಿ, ಸಂತೋಷ್ sir ತಂದೆ ಸೆಂಟಿಮೆಂಟ್ಗೆ ಹೆಸರುವಾಸಿ ಎನ್ನುವುದನ್ನು ಪ್ರೂ ಮಾಡಿದ್ದರೆ ❤❤❤

  • @nileshjoshi8820

    @nileshjoshi8820

    2 ай бұрын

    But more than mother sentiment father sentiment hits more up it's moves up to reality that most people ignore😢

  • @anandpujarsiddappa7486

    @anandpujarsiddappa7486

    2 ай бұрын

    🔥🔥🔥

  • @ANILKUMAR-yu4el
    @ANILKUMAR-yu4el3 ай бұрын

    ಒಂದಕ್ಕಿಂತ ಹೆಚ್ಚಿನ ಬಾರಿ ಹಾಡು ಕೇಳಿದವರು ಯಾರೆಲ್ಲಾ ಇದೀರಾ ಫ್ರೆಂಡ್ಸ್ ❤❤❤❤❤

  • @baburaddy9251

    @baburaddy9251

    3 ай бұрын

    Ok

  • @ningappapatil9410

    @ningappapatil9410

    3 ай бұрын

    20 time watch bro

  • @shashidgowda4091

    @shashidgowda4091

    3 ай бұрын

    8 times

  • @ANILKUMAR-yu4el

    @ANILKUMAR-yu4el

    3 ай бұрын

    @@ningappapatil9410 ಸೂಪರ್ ಬ್ರೋ❤️❤️

  • @chethanh.kchethan8757

    @chethanh.kchethan8757

    3 ай бұрын

    5 time

  • @Anamika143-
    @Anamika143-3 ай бұрын

    ಯಾರ್ಯಾರು ಜಾಕಿ ಮೂವಿ ನೋಡಿದ ಮೇಲೆ ಬಂದಿದ್ದೀರಿ ಲೈಕ್ ಮಾಡಿ ಎಷ್ಟು ಜನ ಇದ್ದೀರೋ ನೋಡೋಣ....All The Best From Ds Boss❤❤❤Appu❤druvaa❤❤❤

  • @manjunathamanju2160

    @manjunathamanju2160

    3 ай бұрын

    ಸಂಡೆ ಬ್ರೋ

  • @biswaranjanransingh3872

    @biswaranjanransingh3872

    3 ай бұрын

    ​@@manjunathamanju2160Z☆Z...🎉I-- ☆☆.. Am Glad ☆..--- Sax☆🎉🎉Z🎉.-☆😢☆☆the recorded.😢-?--🎉🎉🎉🎉A×SAS🎉☆e🎉🎉

  • @sachinnp2571

    @sachinnp2571

    3 ай бұрын

    ನಾನು ಬ್ರೋ❤❤❤

  • @chaanakya1241
    @chaanakya12413 ай бұрын

    ☺️❤️ "ಕಲ್ಲುಗಳನ್ನು ಪೂಜಿಸುವ ನಾಡಿನಲ್ಲಿ; ನಾನು ಸಿಗುವ ನಮ್ಮ ಅಪ್ಪುವಿಗಾಗಿ ಹಂಬಲಿಸುವುದರಲ್ಲಿ ತಪ್ಪೇನಿಲ್ಲವಲ್ಲ"

  • @mahadevmadar2210

    @mahadevmadar2210

    2 ай бұрын

    ❤️👌

  • @prathamk9101

    @prathamk9101

    2 ай бұрын

    Loo kallanna poojisodu Andre yar bagge heliddu nivu

  • @maheshraj5931
    @maheshraj59313 ай бұрын

    ಯುವ ಚಿತ್ರಕ್ಕೆ ಕೆ ಆರ್ ಪುರಂ ಭದ್ರಕೋಟೆ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳಿಂದ ಸ್ವಾಗತ ಜೈ ಅಪ್ಪು ಬಾಸ್ ❤️

  • @punarvacare3046
    @punarvacare30463 ай бұрын

    ಈ ಹಾಡು ನೋಡಿ ರಾಜ್ ಕುಟುಂಬ... ದೊಡ್ಮನೆ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯ್ತು ♥️♥️♥️♥️ ಇಂತಹ ಸುಸಂಸ್ಕೃತ, ಸಂಸ್ಕಾರ, ಸಂಬಂಧಗಳ ಸಿನಿಮಾಗಳು ಬರೋದು ದೊಡ್ಮನೆ ಕುಟುಂಬದಿಂದ ಮಾತ್ರ. ಅದಕ್ಕೂ ಗಟ್ಟಿತನ ಬೇಕು 👌🙏ಅದ್ಭುತ

  • @kiranhrkiran5883
    @kiranhrkiran58833 ай бұрын

    ಧನ್ಯವಾದ ಹೇಳಿಸಿಕೊಳ್ಳದ... ಮಾಡಿದ್ದನ್ನು ಹೇಳಿಕೊಳ್ಳದ... ಜವಾಬ್ದಾರಿಯನ್ನ ಎಂದು ಮರೆಯದ ಜೀವ "ಅಪ್ಪ"..❤️‍🩹

  • @ManjuYadav-mx6qy

    @ManjuYadav-mx6qy

    3 ай бұрын

    ❤❤❤❤❤❤😊😊😊😊😊😊super

  • @maheshm4865

    @maheshm4865

    3 ай бұрын

  • @praveenprave7742

    @praveenprave7742

    3 ай бұрын

    ❤😢😊

  • @Gajendra_2.0
    @Gajendra_2.03 ай бұрын

    ಬೆಳಗ್ಗೆ ಇಂದ ಪುನೀತ್ ಮಾಮನ ಸಿನಿಮಾ ನೋಡಿ ಖುಷಿ ಆದಿವಿ. ನೀ ಈಗ ಕಣ್ಣೀರು ಆಕಿಸಿಬಿಟ್ಟೆ 😢😢😢😢😢 ಜೈ ಯುವ ❤️ ಜೈ ಪುನೀತ್ ಮಾಮ ❤🫶

  • @user-po8ur5qt7k
    @user-po8ur5qt7k3 ай бұрын

    ಎಲ್ಲರ ಮನೆಯ ನಿಜವಾದ ಹೀರೋಗಳ್ನ ನೆನಪಿಸಿ ಬಿಟ್ರಿ ಸರ್ ❣️👌👌

  • @queenpratidnya7984
    @queenpratidnya79842 ай бұрын

    ಅಂದು ಬೊಂಬೆ ಹೇಳುತೈತೆ.... ನಂತರ..ಪಾಠ ಶಾಲಾ........ಈಗ..ಅಪ್ಪು ಗೆ......❤ ಈ ಹಾಡುಗಳಿಗೆ ತಲೆದೂಗದವರೆ ಇಲ್ಲ ಜೈ ರಾಜವಂಶ ❤❤❤❤❤

  • @avimutthu2572
    @avimutthu25723 ай бұрын

    ತಂದೆ ಮತ್ತು ಮಕ್ಕಳ ಬಾಂಧವ್ಯದ ಪ್ರೀತಿಗೆ ಇನ್ನೂ ಹತ್ತಿರ ಈ ಹಾಡು ಲವ್ ಯು ಅಪ್ಪ❤💚 ಜೈ ರಾಜವಂಶ❤❤❤❤

  • @smileyminds8286
    @smileyminds82863 ай бұрын

    ಇವತ್ತು ಥೇಟರ್ನಲ್ಲಿ ಜಾಕಿ ಚಿತ್ರ ನೋಡಿದವರು ಲೈಕ್ ಮಾಡಿ ❤

  • @naveenrajkali1790

    @naveenrajkali1790

    3 ай бұрын

    Nan nodide❤

  • @rakeshgowda5549

    @rakeshgowda5549

    3 ай бұрын

    Hogtha idini iga

  • @kethan_arya

    @kethan_arya

    3 ай бұрын

    Evathu nodak aglilla brother nale pakka nodthini

  • @chethanr7614

    @chethanr7614

    3 ай бұрын

  • @smeti7673
    @smeti76733 ай бұрын

    ಮೊದಲ ಬಾರಿ ಲಿರಿಕ್ಸ್ ಏನಿದು ಅನಿಸ್ತು... ಅಪ್ಪನ ಒಂದ್ಸರಿ ಕಣ್ಣು ಮುಂದೆ ತಂದೆ.... ಅವಾಗ ಪ್ರತಿ ಪದಗಳು ಬೈಹಟ ಆಯ್ತು... 😍❤️❤️ ಪದೇ ಪದೇ ಕೇಳೋತರ ಇದೆ ಕೊನೆಗೆ ಬರೆದ lines.. ❤️❤️❤️

  • @appufc007
    @appufc0073 ай бұрын

    ಅರ್ಥ ಪೂರ್ಣ ಹಾಗೂ ಭಾವನಾತ್ಮಕ ಗೀತೆ ಹಾಡು ಕೇಳುತ್ತಲೇ ಎಲ್ಲರಿಗೂ ಅವರವರ ತಂದೆಯ ಮೇಲೆ ಪ್ರೀತಿ ಗೌರವ ಹೆಚ್ಷಿಸುವ ಹಾಡು❤

  • @Prashant_Appu
    @Prashant_Appu3 ай бұрын

    ಜನರಿಗೆ ಒಳ್ಳೆ ಸಂದೇಶ ಕೊಡುವ ಚಲನಚಿತ್ರ ಬರ್ಬೇಕು ಅಂದ್ರೆ ರಾಜ ಕುಟುಂಬದಿಂದ ಮಾತ್ರ ಸಾಧ್ಯ...

  • @sudeepboss5361

    @sudeepboss5361

    3 ай бұрын

    Mari hogi kaatera nodu boliamagane

  • @rcbroyalteamloyalfans6171

    @rcbroyalteamloyalfans6171

    3 ай бұрын

    @@sudeepboss5361 shatera 😂 tunne Tara ide dagar dasa ge acting baralla

  • @Prashant_Appu

    @Prashant_Appu

    3 ай бұрын

    @@sudeepboss5361 kaatera nalli heliro motivation, inspiration dialogues hero ge suite agilla avane nettaga illa berevarige heli en use... Hogo sede urkobeda jasti 28 kke ide bari habba wait madu

  • @Akash-sk3gw

    @Akash-sk3gw

    3 ай бұрын

    🐸​@@rcbroyalteamloyalfans6171

  • @shriharigowda9492

    @shriharigowda9492

    3 ай бұрын

    Nim amma keydidral nodla sulemagne​@@sudeepboss5361

  • @ANILKUMAR-yu4el
    @ANILKUMAR-yu4el3 ай бұрын

    ಪದಗಳೇ ಸಿಗುತ್ತಿಲ್ಲ ಗುರು ಈ ಹಾಡಿನ ಬಗ್ಗೆ ವರ್ಣಿಸಲು😢😢😢

  • @chandrashekhardmchandru9148

    @chandrashekhardmchandru9148

    3 ай бұрын

    ''''Yes'''' bro ❤😢

  • @ANILKUMAR-yu4el

    @ANILKUMAR-yu4el

    3 ай бұрын

    @@chandrashekhardmchandru9148 ಹೌದು ಬ್ರೋ ತುಂಬಾ ಚೆನ್ನಾಗಿದೆ ಹಾಡು... ಅಪ್ಪ ಮಕ್ಕಳ ಬಾಂಧವ್ಯ ಬಗ್ಗೆ😍😍🫶🏻🫶🏻🫶🏻

  • @siddarajub2902

    @siddarajub2902

    2 ай бұрын

    ❤❤❤❤

  • @golllalakumbar7647
    @golllalakumbar76473 ай бұрын

    ಯಾರೆಲ್ಲ ಇ ಹಾಡು ಕೇಳಿ ಅಪ್ಪನ ಮಿಸ್ ಮಾಡ್ಕೋಳ್ಳೊರು ಲೈಕ್ ಮಾಡಿ..😢😢😢

  • @chandankalyanmh4089

    @chandankalyanmh4089

    3 ай бұрын

    Like goskara en enella madthiro maraya

  • @dark-fg8ku
    @dark-fg8ku2 ай бұрын

    Theatre nali e song matra extraordinary guru

  • @Prashant_Appu
    @Prashant_Appu3 ай бұрын

    ಈ ಹಾಡು ಥೇಟರ್ ಅಲ್ಲಿ ಬಂದಾಗ ಕಣ್ಣೀರು ಬಂದೆ ಬರುತ್ತೆ 😢

  • @retrobgmkannada

    @retrobgmkannada

    2 ай бұрын

    ಪೂರ್ತಿ ನೋಡೋಕೆ ಆಗಲ್ಲ 😢

  • @nvn992

    @nvn992

    2 ай бұрын

    S nija alu baruthe

  • @user-us1em9ob8c
    @user-us1em9ob8c3 ай бұрын

    ಈ ಹಾಡು ನಮ್ಮ ಪ್ರೀತಿಯ ಅಪ್ಪುಗೆ ಅರ್ಪಣೆ ಅನ್ನೋರು ಲೈಕ್ ಮಾಡಿ 🎉🎉🎉🎉

  • @Boost_YourEnergy
    @Boost_YourEnergy3 ай бұрын

    ನಿಧಾನವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳತ್ತೆ ಈ ಹಾಡು ...‌ ಒಮ್ಮೆ ಇದರ ಸುಳಿಗೆ ಸಿಕ್ಕರೆ ಹೊರಬರಲು ತುಂಬಾ ದಿನ ಬೇಕು....

  • @nagarajvchannadasar4412
    @nagarajvchannadasar44123 ай бұрын

    ಸೂಪರ್ ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ ನಿಜಕ್ಕೂ ಅದ್ಭುತ ಸಾಹಿತ್ಯ ಮತ್ತು ಸಂಗೀತ❤❤❤

  • @anand_m_
    @anand_m_3 ай бұрын

    ತನ್ನ ಕುಟುಂಬದಲ್ಲಿ ಸ್ವಾರ್ಥವೇ ಬಯಸದೆ ನಿಸ್ವಾರ್ಥ ಸೇವೆ ಸಲ್ಲಿಸುವ ಜೀವವೆಂದರೆ ಅದುವೇ ಅಪ್ಪ❤.🙏 ಅದ್ಭುತವಾದ ಸಾಹಿತ್ಯ.. 🎼

  • @Prashant_Appu
    @Prashant_Appu3 ай бұрын

    ಬೇಕು ನಿನ್ನ ಅಪ್ಪುಗೆ… ಒಂದೇ ಒಂದು ಅಪ್ಪುಗೆ…❤️

  • @VijayMju
    @VijayMju3 ай бұрын

    🙏 ತಂದೆನೆ ಎಲ್ಲಾ ❤️ 🙏 ಯಾವಾಗಲೂ ದೊಡ್ಮನೆಯೊಂದಿಗೆ ಸದಾ ಇರ್ತೀವಿ 😘❤️🙂

  • @vinaykarthik2931
    @vinaykarthik29313 ай бұрын

    Yen artha ittidiya guruve 🥺👏 Kannali neer banthu 🙏 Jai Appu Boss 👑

  • @madeshamahadevaswamy
    @madeshamahadevaswamy3 ай бұрын

    ನಂಗೆ ಅಪ್ಪನ ಬಿಟ್ರೆ ಬೇರೆ ಪ್ರಪಂಚ ಇಲ್ಲ i love my father❤❤❤

  • @harshab9030
    @harshab90303 ай бұрын

    ಮಗ ತಂದೆ ಮೇಲಿನ ಪ್ರೀತಿ ಎಲ್ಲ ಎಳೆ ಎಳೆ ಆಗಿ ವೀವರಿಸಿದರೆ ❣️❣️❣️

  • @nagarajchalavadi2151
    @nagarajchalavadi21513 ай бұрын

    ಅಪ್ಪನನ್ನು ಕಳೆದುಕೊಂಡಿರುವ ನನ್ನಂಥ ಸಾವಿರ ಜೀವಗಳಿಗೆ ಈ ಹಾಡು ಅಪ್ಪನನ್ನು ನೆನಪಿಸುತ್ತದೆ. ಅಪ್ಪಾ ಇರುವಾಗಲೇ ಅವರನ್ನು ಸಾಕಷ್ಟು ಪ್ರೀತಿಸಿ, ಅವರು ಒಮ್ಮೆ ಮರೆಯದರೆ ಮರಳಿ ಅವರ ಸ್ಪರ್ಶ ಸಿಗುದಿಲ್ಲ. I Miss you Appa 😭

  • @kotreshnkotreshn5229

    @kotreshnkotreshn5229

    3 ай бұрын

    😢😍

  • @ShivaM-rs5yz
    @ShivaM-rs5yz3 ай бұрын

    ಜಾಕಿ ಮೂವೀ ನಾನು ನೋಡಿದ್ದುಕೊಂಡು ಬಂದೇ..craze ಮಾತ್ರ ಇನ್ನೂ ನಿತ್ತು ಇಲ್ಲ, ಕ್ರೇಜೆಗೆ boss ನಮ್ ಅಪ್ಪು ಬಾಸ್ ❤❤

  • @naveenkumarnaveen4941
    @naveenkumarnaveen49413 ай бұрын

    ಇನ್ನು ಸ್ವಲ್ಪ ಹಾಡು ಕೇಳ್ಬೇಕು ಅನ್ನಿಸ್ತಿದೆ...ಇನ್ನು ಸ್ವಲ್ಪ ಇರ್ಬೇಕು ಇತ್ತು 😢😢😢ತುಂಬಾ ಬೇಜಾರ್ ಆಗುತ್ತೆ ಅಪ್ಪು ಸರ್ ಇರಬೇಕು ಇತ್ತು... I miss u.. ಅಪ್ಪು ಸರ್ ನಿಜ್ವಾಗ್ಲೂ ಹಾಡು thumba ಇಷ್ಟ ಆಯಿತು ❤❤❤

  • @gniharika-vii7524
    @gniharika-vii75243 ай бұрын

    ನನ್ನ ಮನಸ್ಸಿಗೆ ತುಂಬ ಇಷ್ಟ ಆದ ಹಾಡು...really great ಸಾಹಿತ್ಯ...❤❤❤❤❤❤❤❤❤ನನ್ನ ತಂದೆಯೇ ನನ್ನ ದೇವರು..

  • @anandv2659
    @anandv26592 ай бұрын

    ಅಪ್ಪುಗೆ ಹಾಡು🎉🎉🎉 ಇದು ಅಪ್ಪುಗೆ ಅರ್ಪಣೆ❤❤❤🎉

  • @mpsarode9822
    @mpsarode98223 ай бұрын

    ಎನ್ ಲಿರಿಕ್ಸ್ ಗುರು ❤ ಮನಸು ಗೆದ್ದು ಬಿಟ್ರಿ. 🎉 ಅಪ್ಪು ಅಪ್ಪು ಅಪ್ಪುಗೆ ಈ ಹಾಡು ನೋಡಿದ ಮೇಲೆ ಅಪ್ಪು ಸರ್ ನೆನಪು ತುಂಬಾ ಆಯ್ತು 😔

  • @-MARTIN-jg5xh
    @-MARTIN-jg5xh3 ай бұрын

    Advance Happy Birthday 🎉❤ ಕರ್ನಾಟಕ ರತ್ನ #ಡಾ. ಪುನೀತ್ ರಾಜಕುಮಾರ್ 😍🙏

  • @jagadeeshajaggy377
    @jagadeeshajaggy3773 ай бұрын

    ಸಂತೋಷ್ ಸರ್ ನಿಮ್ಮಿಂದ ಮಾತ್ರ ಇಂತಹ ಅದ್ಬುತ ಸಾಹಿತ್ಯ ಸಾಧ್ಯ 🙏🙏🙏

  • @kingofkarnataka6389
    @kingofkarnataka63893 ай бұрын

    ಅಪ್ಪುವಿನ ಅಪ್ಪಟ ಅಭಿಮಾನಿಗಳು ❤😊🙏

  • @santoshpavshetty8163
    @santoshpavshetty81633 ай бұрын

    ಈ ತರಹ emotion ಲಿರಿಕ್ಸ್ ಬರೆಯೋ ತಾಕತ್ತು ಇರೋದು ಸಂತೋಷ್ ಅವರಿಗೆ ಮಾತ್ರ ಮತ್ತು ಕುಟುಂಬದ ಸಮೇತ ಕೂತ್ಕೊಂಡು ನೋಡು ಸಿನಿಮಾ ಮಾಡೋ ತಾಕತ್ತು ಇರೋದು ಬರಿ ರಾಜವಂಶದವರಿಗೆ ❤😢 Madly miss you Appu ❤

  • @mohanaccmohan2757

    @mohanaccmohan2757

    3 ай бұрын

    ಬೇರೆ ನಟರೆಲ್ಲ ಏನು ಹಾಗಾದ್ರೆ ನಿಮ್ ಪ್ರಕಾರ

  • @ANILKUMAR-yu4el
    @ANILKUMAR-yu4el3 ай бұрын

    ಬಳ್ಳಾರಿಯಲ್ಲಿ ಜಾಕಿ ಮೂವೀ ನೋಡಿದವರು ಯಾರೆಲ್ಲಾ ಇದೀರಾ ಫ್ರೆಂಡ್ಸ್❤❤

  • @rajgowdaboregowda1526
    @rajgowdaboregowda15263 ай бұрын

    ಮನೆಮಂದಿಯೆಲ್ಲಾ ಕೂತು ನೋಡುವ ಚಿತ್ರ ಆಗುತ್ತದೆ ಇಂಡಸ್ಟ್ರಿಯಲ್ ಇಷ್ಟ ಆಗುತ್ತೆ ರಾಜಕುಮಾರ❤ ತರ

  • @user-sm6mf9bp4r
    @user-sm6mf9bp4r3 ай бұрын

    ನಿಜವಾಗ್ಲು ನನ್ನ ಕಣ್ಣುಗಳಲ್ಲಿ ಕಣ್ಣ ಹನಿಗಳು ತಡ ಮಾಡದೆ ಆಚೆ ಬಂದವು 😢😢😢😢 ಸೊಗಸಾಗಿ ಮೂಡಿಬಂದಿದೆ ಈ ಹಾಡು

  • @shashankffyt1111
    @shashankffyt11113 ай бұрын

    ಅಪ್ಪಟ ಕನ್ನಡಿಗ ನಮ್ ಡಿ ಬಾಸ್💛❤ ಹಾಗು ಅವರ ಅಭಿಮಾನಿ ಕಡೆಯಿಂದ ಸಿನಿಮಾಗೆ ಶುಭವಾಗಲಿ ❤️💛

  • @WANTED763

    @WANTED763

    3 ай бұрын

    ಅಪ್ಪಟ ತಲೆ ಹಿಡುಕ ದರ್ಶನ್ 😂

  • @darshugaming18

    @darshugaming18

    3 ай бұрын

    Kappe always kappe 🫠​@@WANTED763

  • @blackdevil493

    @blackdevil493

    3 ай бұрын

    Jai D BOSS 🔥❤️

  • @sunilkumarksunil7154

    @sunilkumarksunil7154

    3 ай бұрын

    Bro olle coment aakidare so sumne yak avrna baitira bidi bro.. jai appu boss ..​@@WANTED763

  • @madhumadhu.c35

    @madhumadhu.c35

    3 ай бұрын

    ​@@WANTED763ಅಪ್ಪಟ ಸ್ಮಗ್ಲರ್ ಪುನೀತ್😂

  • @dabbalgundgitagarumanju4423
    @dabbalgundgitagarumanju44233 ай бұрын

    ಸೂಪರ್ ಯುವ ಚರಿತ್ರೆ ಸೃಷ್ಟಿಸಬೇಕು 🔥🔥🔥

  • @munirajmuni9445
    @munirajmuni94452 ай бұрын

    ಈ ಸಾಂಗ್ ಎಷ್ಟು ಸಲ ಕೇಳಿದ್ರು ಮತ್ತೆ ಕೇಳ್ಬೇಕು ಅನ್ಸುತ್ತೆ feel song😢❤❤

  • @parushofficial
    @parushofficial3 ай бұрын

    ಅಣ್ಣಾ ಸಂತೋಷನ್ನಾ ದಯವಿಟ್ಟು ಯುವರತ್ನ ತರ ಮೂವಿ ಮತ್ತೆ ಅದೇ ಫ಼್ಲೆವರ್ ಇಡಬೇಡ... ನಾನು ಅಪ್ಪು ಬಾಸ್ ನಾ ಪರಮಾಪ್ತ ಅಭಿಮಾನಿ.... ವಿಭಿನ್ನ ಮತ್ತು ಹೊಸತನ ತುಂಬಿರ... ಜೈ ರಾಜ ವಂಶ

  • @prabhulingeshwara5822
    @prabhulingeshwara58223 ай бұрын

    YUVA blockbuster loading 🥳❤❤❤

  • @dabbalgundgitagarumanju4423
    @dabbalgundgitagarumanju44233 ай бұрын

    ಜಾಕಿ ಎಲ್ಲರು ಹೋಗಿ ನೋಡಿ ಮತ್ತೆ ಮತ್ತೆ ಹೋಗಿ ನೋಡಿ ಜಾಕಿ ಚರಿತ್ರೆ ಶುರುವಾಗಿದೆ 🎉❤❤❤

  • @puneethrajkumar5602
    @puneethrajkumar56022 ай бұрын

    ಸೂಪರ್ ಮೂವೀ ಸರ್ ಅಪ್ಪು ನೆನಪಾಗಿ ಬಿಟ್ರು ಯುವ ಈ ಸಿನಿಮಾಗೆ ತುಂಬಾ ಕಷ್ಟ ಪಟ್ಟಿದ್ದಾರೆ ಅವರಿಗೆ ಪ್ರತಿಫಲ ಸಿಗುತ್ತದೆ all the best yuva 100 days celebration ನೋಡೋಕೆ ಕಾಯ್ತಾ ಇರ್ತೀನಿ😢😢😢😢😢

  • @bhimappahelavar3299
    @bhimappahelavar32993 ай бұрын

    ನಾ ನಾನು ಜಾಕಿ ಮೂವಿ ನೋಡಕ್ ಹೋಗಿದ್ದೆ ಟಿಕೆಟ್ ಸಿಗಲಿಲ್ಲ ನನಗೆ ಜೈ ಅಪ್ಪು ಬಾಸ್ ❤❤❤❤❤

  • @user-rh3yh4nx7h
    @user-rh3yh4nx7h3 ай бұрын

    ಸಂತೋಷ ಸರ್ ಲಿರಿಕ್ಸ್ ವಿಜಯ್ ಪ್ರಕಾಶ್ ವಾಯ್ಸ್ ನೆಸ್ಟ್ ಲೆವೆಲ್ ಸರ್ ♥️🙏

  • @shanbhogragavendra831
    @shanbhogragavendra8313 ай бұрын

    ತಂದೆಯ ಪ್ರೀತಿ 🎊🎁🎁 29 ಕ್ಕೆ ಚಿತ್ರಮಂದಿರಗಳು ಕಣ್ಣೀರ ಧಾರೆ.. ಅಪ್ಪ ಅಪ್ಪುವಿನ ಅಪ್ಪುಗೆ ಪದಗಳೇ ಸಾಲದು 🎊🎊💐💐💐💐

  • @deva_raju
    @deva_raju3 ай бұрын

    ಈ ಹಾಡು ಇತಿಹಾಸ ಸ್ಮೃಟಿ ಮಾಡುತ್ತದೆ ನೋಡಿಕೊಳ್ಳಿ ಸಂತೋಷ ಸಾರ್ 👌🙏ಜೈ ದೊಡ್ಡ ಮನೆ ❤

  • @subhasdasar3104
    @subhasdasar31043 ай бұрын

    ಕಣ್ಣಲಿ ನೀರು ಭರಿಸುವ...... ಅಪ್ಪು ಗೆ 💛❤️

  • @ANILKUMAR-yu4el
    @ANILKUMAR-yu4el3 ай бұрын

    ಎಂತಾ ಅದ್ಭುತ ಹಾಡು ಸಂತೋಷ್ ಅಣ್ಣಾ❤❤❤ ನಿಜವಾಗಿಯೂ ಕಣ್ಣೀರು ಬಂದು bitvu ಗುರು.... ಎಮೋಷನಲ್ ಆಗಿ ❤ tuch ಅಯ್ತು ❤❤❤

  • @feelingsmemoris1080
    @feelingsmemoris10803 ай бұрын

    ಜಾಕಿ ಮತ್ತೆ ರೀ ರಿಲೀಸ್ ಜೈ ಜಾಕಿ ❤

  • @dhananjayamb6964
    @dhananjayamb69643 ай бұрын

    ಬೇಕು ನಿನ್ನ ಅಪ್ಪುಗೆ... ಒಂದೇ ಒಂದು ಅಪ್ಪುಗೆ ...❤❤❤❤❤

  • @jayakumarv9498
    @jayakumarv94982 ай бұрын

    ಎಲ್ಲಾ ಸುಸಂಸ್ಕೃತ ಸಂಸ್ಕಾರವಂತ ವ್ಯಕ್ತಿ ಗಳು ಅಪ್ಪಿ ಒಪ್ಪಿ ಕೊಂಡ ಚಿತ್ರ❤❤❤❤ ನಮ್ಮ ಹೆಮ್ಮೆಯ ಕನ್ನಡಿಗ ಯುವ 🔥🔥🔥🔥🔥🔥🔥

  • @KannadigaOfficial-ws4vr
    @KannadigaOfficial-ws4vr3 ай бұрын

    ALLTHEBEST FROM APPUGOD DEVOTEES ❤👑🌍

  • @rocky8268
    @rocky82683 ай бұрын

    ಅಪ್ಪು ಅನ್ನೋದು ಬರೀ ಹೆಸರಲ್ಲ...!! ನನ್ನ ಉಸಿರು...🥹🖤

  • @sunilmds6013
    @sunilmds60133 ай бұрын

    ಹಾಡಿನ ಸಾಲುಗಳು ಮನಸಿಗೆ ಎಸ್ಟು ಮುದ ನೀಡುತ್ತಿವೆ.. ತುಂಬಾ ಅದ್ಬುತವಾದ ಬರವಣಿಗೆ ಕೇಳಲು ಕೀವಿಗೆ ಇಂಪಾದ ಸಂಗೀತ. ಭಾವನೆಗಳ ಸುತ್ತ.❤

  • @kiccha_8055
    @kiccha_80553 ай бұрын

    ಇವತ್ತು ಯಾರು ಯಾರು ಜಾಕಿ ಸಿನಿಮಾವನ್ನು ಕಣ್ಣು ತುಂಬಿಕೊಂಡು ಬಂದಿದ್ದೀರಾ ಅವರೆಲ್ಲರೂ ಒಂದು ಲೈಕ್ ಮಾಡಿ 😢❤

  • @lalayyaguttedar2888
    @lalayyaguttedar28883 ай бұрын

    ಬೇಕು ನಿನ್ನ ಅಪ್ಪುಗೆ ಒಂದೇ ಒಂದು ಅಪ್ಪುಗೆ..❤❤

  • @pammyvithan281
    @pammyvithan2813 ай бұрын

    ಪ್ರತಿಭಾರಿ ಕಾಡುವುದೊಂದೇ.. ಅಷ್ಟೊಂದು ಒಲವು ನೆಮ್ಮದಿಯನ್ನು ಎಲ್ಲಿಂದ ಹೊತ್ತು "ತಂದೆ"..❤❤

  • @s.revanna

    @s.revanna

    3 ай бұрын

    ಹಾಡು ಅರ್ಥಪೂರ್ಣವಾಗಿ ❤ಮೂಡಿಬಂದಿದೆ ಸಂತೋಷ್ sir ilove ❤you

  • @VENKATESHPOOJARI_05
    @VENKATESHPOOJARI_053 ай бұрын

    Super song

  • @ravih7003
    @ravih70033 ай бұрын

    Simply beautiful😍💓..... ❤❤❤ ಎಲ್ಲಾ ಹುಡುಗರ ಬೆವರಿನ ಹೊರಾಟ .. ....ಆ ಅಪ್ಪುಗೆ ಗೋಸ್ಕರ ನೇ... ❤ love u appa❤

  • @shivamadu4492
    @shivamadu44923 ай бұрын

    ನಿಮ್ ಅದ್ಭುತ ಸಾಹಿತ್ಯ ಕ್ಕೆ ಮರುಳಾದೆ ಸರ್ ❤

  • @madhunaik1106
    @madhunaik11063 ай бұрын

    ಈ ಹಾಡನ್ನು ಕೇಳಿ ನಿಜವಾಗ್ಲೂ ಕಣ್ಣೇರು ಬಂತು ಸರ್ 🙏🙏🙏🙏ಅಪ್ಪ ಮಕ್ಕಳ ಪ್ರೀತಿಯನ್ನು ಬಣ್ಣಿ ಸೋಕೆ ಪದಗಳೆ ಸಾಲದು 🙏

  • @bheemashankarbadyapur2796
    @bheemashankarbadyapur27963 ай бұрын

    ರಾಜಕುಮಾರ ಬೊಂಬೆ ಹೇಳುತೈತೆ ಮತ್ತೆ ಯುವರತ್ನ ಪಾಠಶಾಲಾ ಸಾಂಗ್. ಈಗ ಯುವ ಮೂವಿ ಸಾಂಗ್ ಅಪ್ಪುಗೆ. ಸಾಂಗ್ ಅಂದ್ರೆ ಬ್ಯೂಟಿಫುಲ್ ವೆರಿ ನೈಸ್,😍♥️♥️♥️♥️♥️♥️♥️♥️♥️

  • @sauravsauchi2915
    @sauravsauchi29153 ай бұрын

    ವಾ ಎಂಥಾ ಸಾಲುಗಳು ಸಂತೋಷ್ ಅಣ್ಣ ❤❤ ನಿಮ್ಮ ಬೊಂಬೆ song ನಂತರ ಪಾಠಶಾಲಾ song ಈಗ ಇದು ಬೇಕು ಅಪ್ಪುಗೆ ನಿಮ್ಮಗೆ ನಿಜವಾಗಲೂ ನಮ್ಮೆಲ್ಲರ ಅಪ್ಪುಗೆ ❤❤

  • @srpowerstarfans1418
    @srpowerstarfans14183 ай бұрын

    Yuva industry hit loading

  • @iamkanthu
    @iamkanthu3 ай бұрын

    ಜೈ ಅಪ್ಪು ಬಾಸ್. ಜೈ ಯುವ ಬಾಸ್ 👑

  • @manjudboss5321
    @manjudboss53213 ай бұрын

    Today i watch jackie movie 🥳🥰 All the best yuva from DBoss fan 👍🏻🥰

  • @srinathherursrkprkfan1263
    @srinathherursrkprkfan12633 ай бұрын

    ಅಪ್ಪ ಮಕ್ಕಳ ಬಾಂಧವ್ಯದ ಸಂಬದ ಅದ್ಭುತವಾಗಿ ಹಾಡಿನ ಮೂಲಕ ತಿಳಿಸಿದ ಸಂತೋಷ್ ಸರ್ ನಿಮಗೆ ಧನ್ಯವಾದಗಳು 🙏

  • @ShivarajShivu-zs4jd
    @ShivarajShivu-zs4jd3 ай бұрын

    All the best appu shivanna fan's ❤

  • @shekarmmuniyallappa4964
    @shekarmmuniyallappa49643 ай бұрын

    ಮಾಡಿದ್ದನ್ನು ಎಂದು ಹೇಳಿಕೊಳ್ಳದ ಜವಾಬ್ದಾರಿಯನ್ನು ಎಂದು ಮರೆಯದ ಜೀವ ಅಪ್ಪ ಅದ್ಭುತವಾದ ಸಾಲುಗಳು❤❤❤❤

  • @sureshamr1448
    @sureshamr14483 ай бұрын

    ಸಂತೋಶ್ ಸರ್ ಇ ಸಿನಿಮಾದಲ್ಲಿ ಅಪ್ಪು ಸರ್ ಯುವ ತಂದೆ ಹಾಗೆ ಇರುವ ಚಿತ್ರಣ ಇರಬಹುದು. Theses my dream opinion. Song is very very feeling sweetest😢😢😢 Vijay ser voice is very beautiful ❤️ Thank u ser super lirical song. Jai my god appu BOSS.🙏🙏🙏💐💐💐💐

  • @PuneethPradeep
    @PuneethPradeep3 ай бұрын

    Jai Nan Devaru Paramathma Appu Boss ❤❤❤ Jai Yuva Brother ❤❤❤ Jai Rajavamsha ❤❤❤

  • @suriyadarling7461
    @suriyadarling74613 ай бұрын

    ಅಪ್ಪು ಅಣ್ಣಾ ಫ್ಯಾನ್ಸ್ 🥰🌎❤️ ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ಅಣ್ಣಾ 💕🌎🥺 ನಿನ್ನನು ಪಡೆದ ನಾವು ಪುನೀತ ಬಳು ನಗುನಗುತಾ 🥰 ಯುವ ಅಪ್ಪು ಫ್ಯಾನ್ಸ್ ನಾವು ಇದೀವಿ ಯುವ 🎉ಒಳ್ಳೆದಾಗಲಿ 🎯🌎🎯🥇

  • @KannadigaOfficial-ws4vr
    @KannadigaOfficial-ws4vr3 ай бұрын

    JAI APPUGOD ❤️🔥

  • @mknemyanaik9901
    @mknemyanaik99013 ай бұрын

    Appuge appu❤..miss u you appu sir

  • @smeti7673
    @smeti76733 ай бұрын

    VP sir voice 😍 Santhosh sir lines😍 Ajinesh music 😍 Total song 😍😍 Appuge... ಇದರಲ್ಲಿ ನಾವು ಕಾಣ್ತಿದೀವಿ ನಮ್ಮ್ ಅಪ್ಪು ದೇವರ ಅಪ್ಪುಗೆ..😍😍😍 ಜಾಕಿ ಮತ್ತೆ ಬಂದಿದಾರೆ ನೋಡಿ ಮತ್ತೊಂದು ಇತಿಹಾಸ ದೊಡ್ಮನೆ ಗರಿಗೆ ಏರಿದೆ... 🙏🙏

  • @akshayb4095
    @akshayb40953 ай бұрын

    ಅಭಿಮಾನಕೆ ಅಪ್ಪುವ್ರೆ ಆದಿ 🤞" #APPUBOSS ❤️ Puneeth Rajkumar 🙌

  • @Sridhartg1963
    @Sridhartg19633 ай бұрын

    Wow wonderful lyrics and singing nice song... ತಂದೆಯ ನೆನಪುಗಳು😢

  • @nblrudresharadhyanblrudres4038
    @nblrudresharadhyanblrudres40383 ай бұрын

    ಐ ಮಿಸ್ ಯು ಅಪ್ಪ 😢😢😢😢😢😢😢😢😢😢

  • @naagus5446
    @naagus54463 ай бұрын

    ಸಮಸ್ತ #ದರ್ಶನ್ ಅಭಿಮಾನಿಗಳ ಕಡೆಯಿಂದ ಯುವ ತಂಡಕ್ಕೆ ಒಳ್ಳೇದು ಆಗ್ಲಿ 🤗♥️

  • @rampower7269
    @rampower72693 ай бұрын

    True lines ಸೂಪರ್ ಸರ್ ಲಿರಿಕ್ ಬರೆದಿದ್ದಕ್ಕೆ❤❤❤❤❤❤

  • @arunkumarr5399
    @arunkumarr53993 ай бұрын

    ದೊಡ್ಡಮನೆಯಿಂದ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ (Best Example today jackey movie crowd all over Karnataka) "ಬೊಂಬೆ ಹೇಳುತೈತೆ" ಹಾಡಿನ ಯಶಸ್ಸಿನ ನಂತರ ಈ ಹಾಡು ಖಂಡಿತವಾಗಿಯೂ ಇತಿಹಾಸವನ್ನು ನಿರ್ಮಿಸುತ್ತದೆ. 🔥

  • @virakthamathlimbayya913
    @virakthamathlimbayya9132 ай бұрын

    I love you pa❤❤❤

  • @jayanthshetty417
    @jayanthshetty4173 ай бұрын

    ಎನೆ ಆಗ್ಲಿ ಅಪ್ಪು ಇಲ್ಲಾ ಇದೆ ಸತ್ಯ ಆದರೆ ಇದನ್ನ ನಂಬಲು ಅಸಾಧ್ಯ 😢😭😭😭

  • @gadilingaugadilinga3937
    @gadilingaugadilinga39373 ай бұрын

    😊ಈ ಸಾಂಗ್ ಕೇಳ್ತಾ ಇದ್ರೆ ಅಪ್ಪು💞 ಬೋಸ್ ನೆನಪಾಗುತ್ತಿದ್ದಾರೆ ಆದರೆ ಈ ಸಾಂಗ್ ಅಪ್ಪು ಸರ್ ಕೇಳಿದ್ರೆ ಇನ್ನು ತುಂಬಾ ಖುಷಿಪಡುತ್ತಿದ್ದರು ತುಂಬಾ ಖುಷಿಪಡುತ್ತಿದ್ದರು😢😢⏯️◀️⏪ ಸೂಪರ್

  • @Shreeshailkoli79-yb4jv
    @Shreeshailkoli79-yb4jv3 ай бұрын

    E song nodi kannalli neer bantu tumba valle song jai appu and yuva boss❤❤❤❤❤😢😢😢😢

  • @lingarajlamani4953
    @lingarajlamani49533 ай бұрын

    So cute song e movie dodda mattakke hogute nijvagalu jai rajavamsha ❤❤❤❤❤

  • @ravitelangi1836
    @ravitelangi18363 ай бұрын

    ಆನಂದ ಸರ್ ಅರ್ಥಗರ್ಭಿತ ಪದಗಳು ತಂದೆಯ ಬಗ್ಗೆ ಒಳ್ಳೆಯ ಪದ ಜೋಡಣೆ ನಿಮಗೆ ಹೃದಯ ಪೂರ್ವಕ ನಮನಗಳು..... 🙏🙏🎉🎉

  • @deepikadeepika4256
    @deepikadeepika42563 ай бұрын

    I remembered my father and cried now. What a song santhosh Anna. 🙏🙏🙏🙏🙏jai yuva boss❤❤❤❤, jai santhosh anna❤❤❤, jai shivanna boss ❤❤❤❤, jai hombale films❤❤❤❤. Appu boss jai ❤❤❤❤. Appu boss we love u forever 🥰🥰🥰🥰❤❤❤❤

  • @appuniteesh8246
    @appuniteesh82463 ай бұрын

    This Song perfectly Dedicated for Fathers (ಅಪ್ಪ)❤

  • @ramk710
    @ramk7103 ай бұрын

    Congratulations santhosh sir and yuva film team. Appu god Alla the best YRK 🎉🎉🎉🎉

  • @maktarpower8799
    @maktarpower87992 ай бұрын

    ಯಾವತ್ತಿದ್ದರೂ ಅಪ್ಪುನ ಮರೆಯಬೇಡಿ. ಅವರು ಇಲ್ಲಾ ಅಂತಾ ನಾವು ಯಾವತ್ತೂ ಅನ್ನಕೋ ಬಾರದು. ಇದ್ದಾರೆ ಅಂತಾ ನಾವು ಯುವ ಮೂವಿಗೆ full ಸಪೋರ್ಟ್ ಮಾಡಬೇಕು.

  • @AbhiShek-mj5to
    @AbhiShek-mj5to3 ай бұрын

    All the best ಯುವ ಕಿಚ್ಚ fans

Келесі