ಅನುಗೆ ರಘು ಸಿಕ್ಕಿದ್ದೇಗೆ? ಅನು ಆಕ್ರೋಶ ಯಾರ ಮೇಲೆ? Anu Raghu Marriage | Anu Prabhakar - Ep 13

Ойын-сауық

ಖ್ಯಾತ ನಟಿಯಾಗಿದ್ದ ಅನು ಪ್ರಭಾಕರ್ ಮದುವೆ ಕೃಷ್ಣಕುಮಾರ್ ಅವರ ಜೊತೆ ಆಗಿತ್ತು. ಕೆಲ ವರ್ಷಗಳ ನಂತರ ಇಬ್ಬರೂ ದೂರವಾಗಲು ನಿರ್ದರಿಸಿದರು. ಅನು ತವರು ಮನೆಗೆ ಮರಳಿದರು. ಪ್ಯಾರಿಸ್ ಪ್ರಣಯ ನಾಯಕ ರಘು ಮುಖರ್ಜಿಗೂ ಮದುವೆ ಆಗಿ ಡೈವರ್ಸ್ ಆಗಿತ್ತು. ಅನು ಮತ್ತು ರಘು ಮದುವೆಯಾಗಲು ನಿರ್ದರಿಸಿದರು. ಇದಕ್ಕೆ ಕಾರಣರಾದವರು ಯಾರು ಮದುವೆಯ ಬಗ್ಗೆ ಅನು ಹೇಳಿದ್ದೇನು ಎಂದು ತಿಳಿಯಲು ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #kmveeresh #anuprabhakar #gayathriprabhakar #anuprabhakarlifestory #actress #glam #smiling #lifestory #childactress #ಅನುಪ್ರಭಾಕರ್ #anumarriage #secondmarriage #raghumukherjee #parispranaya #secondwedding #happylife
Also See
ಅನು ಪ್ರಭಾಕರ್ ಮದುವೆ ಆಗಿದ್ದು ಎಲ್ಲಿ? | Love Story | Raghu Mukherjee Marriage | Anu Prabhakar Marriage • ಅನು ಪ್ರಭಾಕರ್ ಮದುವೆ ಆಗಿ...
ಅನು ಪ್ರಭಾಕರ್ ಮನೆಯಲ್ಲಿ ಏನೇನಿದೆ? ಅನು ಬರೆದ Love Letter ಎಲ್ಲಿದೆ? | Hollywood | Anu Prabhakar Home Tour • ಅನು ಪ್ರಭಾಕರ್ ಮನೆಯಲ್ಲಿ ...
ಅನು ಡಿಪ್ರೇಷನ್ ಗೆ ಹೋಗಿದ್ದೇಕೆ? Why Any Went to Depression? | Childhood | Anu Prabhakar Ep 03
• ಅನು ಡಿಪ್ರೇಷನ್ ಗೆ ಹೋಗಿದ...
ಅನುಗೆ ಶಾಂತಿ ಕ್ರಾಂತಿಯಲ್ಲಿ ರವಿ ಕೊಡಿಸಿದ್ದೇನು? ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದೇಗೆ ಅನು? | Anu Prabhakar 04 • ಅನುಗೆ ಶಾಂತಿ ಕ್ರಾಂತಿಯಲ್...
ಶಿವಣ್ಣಗೆ ನಾಯಕಿ ಆಗಿದ್ದೇಗೆ ಅನು - KISS ಕೊಟ್ಟಿದ್ದೇಗೆ? ಅನುಶ್ರೀ ಬೇಡಾ ಅಂದಿದ್ದೇಕೆ ಅನು? | Anu Prabhakar 05
• ಶಿವಣ್ಣಗೆ ನಾಯಕಿ ಆಗಿದ್ದೇ...
ಒಂದರಲ್ಲಿ ಗಂಡ...ಒಂದರಲ್ಲಿ ಅಣ್ಣ! ಒಂದೇ ಉಸಿರು ಮಾತ್ರ ಸೂಪರ್! | Ramesh Aravind | Onde Usiru | Anu Prabhakar 06
• ಒಂದರಲ್ಲಿ ಗಂಡ...ಒಂದರಲ್ಲ...
ಅನು ಬಳಿ ಸಾ ರಾ ಗೊವಿಂದು ಕೇಳಿದ್ದೇನು? 21ನೇ ವರ್ಷಕ್ಕೆ ಅಜ್ಜಿಯಾದ ಅನುಗೆ ಈಗ ವಯಸ್ಸೆಷ್ಟು? | Anu Prabhakar 07 • ಅನು ಬಳಿ ಸಾ ರಾ ಗೊವಿಂದು ...
ವಿಷ್ಣು ಸಾವು ಅನುಗೆ ಕಾಡಿದ್ದು ಹೇಗೆ? ವಿಷ್ಣು ಬಗ್ಗೆ ಅನು ಹೇಳಿದ್ದೇನು? | Vishnuvardhan | Anu Prabhakar 08 • ವಿಷ್ಣು ಸಾವು ಅನುಗೆ ಕಾಡಿ...
ಅನು ಪ್ರಭಾಕರ್ ಕಿಡ್ನ್ಯಾಪ್ ಆಗಿದ್ದೇಗೆ? ಸಿಕ್ಕಿದೆಲ್ಲಿ? Anu Kidnap | Child Trafficking | Anu Prabhakar 09
• ಅನು ಪ್ರಭಾಕರ್ ಕಿಡ್ನ್ಯಾಪ...
ಶಾಪದಲ್ಲಿ ಎಲ್ಲವೂ FIRST!! | ಪರೀಕ್ಷೆಯಲ್ಲಿ ಅನುಗೆ SHOCK | Shaapa | Parikshe | Swimming Anu Prabhakar 10
• ಶಾಪದಲ್ಲಿ ಎಲ್ಲವೂ FIRST!...
ಅನು ಪ್ರಭಾಕರ್ ಮೊದಲ ಮದುವೆಯಲ್ಲಿ ಆಗಿದ್ದೇನು? | Jayanthi | Krishnakumar | Anu Prabhakar Marriage - Ep 11
• ಅನು ಪ್ರಭಾಕರ್ ಮೊದಲ ಮದುವ...
ಅನು ಮಲ್ಲಿಗೆ ಹೂವು ಕೊಟ್ಟಾಗ ಜಯಂತಿ ಮಾಡಿದ್ದೇನು? Jayanthi | Jasmine Flower | Anu Prabhakar - Ep 12 • ಅನು ಮಲ್ಲಿಗೆ ಹೂವು ಕೊಟ್ಟ...

Пікірлер: 251

  • @ashwinihalyal9690
    @ashwinihalyal9690 Жыл бұрын

    ನಿಮ್ಮ ಅಭಿಪ್ರಾಯ ಸರಿಯಾಗಿದೆ.ನಿಮ್ಮ positiveness ನನಗೆ ತುಂಬಾ ಇಷ್ಟ ಆಯಿತು ಅನು ಮೇಡಂ .ನೀವು ಹೀಗೆ ಖುಷಿಯಲ್ಲಿ ಇರಿ. ನೀವು ಸರಿಯಾದ ನಿರ್ಧಾರ ಮಾಡಿದ್ದೀರಿ.ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.❤🎉💐💐✨

  • @sunishetty2400
    @sunishetty2400 Жыл бұрын

    ಅನು mam negative comments yellara life lu irode neglect it, I'm so so happy to see your happy life story ❤keep going😊god bless ನಂದನ😊 ದೇವ್ರು ಯೆಲ್ಲರಿಗೂ second chanse ಕೊಡೋದಿಲ್ಲ, u r very lucky

  • @kavyanaveenkumar3709
    @kavyanaveenkumar3709 Жыл бұрын

    ನೀವು ಮತ್ತೆ ರಘು sir ಜೊತೆಗೆ ತುಂಬಾ ಚನ್ನಾಗಿ ಕಾಣಿಸ್ತಿರಾ.... All the best.... ನಿಮ್ಮ ಲೈಫ್ ಇನ್ನೂ ಚನ್ನಾಗಿ ಇರಲಿ....

  • @lakshmisrinivas6556

    @lakshmisrinivas6556

    4 ай бұрын

    🎉

  • @surekhadssurekha9295
    @surekhadssurekha9295 Жыл бұрын

    ನಿಮ್ಮ ಈ ಮುಗ್ಧತೆ ಜಾಣತನ ನಿಮ್ಮ ಅನುಭವದ ಮಾತುಗಳು ನನಗೆ ಸ್ಫೂರ್ತಿ ಯಾಗಿವೆ tq mam ನಿಮ್ಮ ಅನುಭವದ ಮಾತುಗಳು ಸದಾ ನನ್ನ ಮನದಲ್ಲಿಟ್ಟು ಬದುಕಿನ ಗುರಿಯ ಕಡೆಗೆ ಆಲೋಚಿಸಿ ಹೆಜ್ಜೆ ಇಡುತ್ತೇನೆ love you lozzzz mam 🥰❤️

  • @drashasv6857
    @drashasv6857 Жыл бұрын

    ನೀವು ನಿಜವಾಗಿಯೂ ಅದ್ಭುತವಾದ ನಟಿ ಹಾಗೂ ಸ್ಫೂರ್ತಿದಾಯಕ ಮಹಿಳೆ 🙏🏻🙏🏻🙏🏻

  • @arunkumarvenkatasubbiah6871
    @arunkumarvenkatasubbiah6871 Жыл бұрын

    Learning lessons for others, thank you for your life perspective

  • @krishnagowda5528
    @krishnagowda55284 ай бұрын

    ನೀವು ಇ ಇಂಟಿರೀವ್ ಕೊಟ್ಟಿ ಇರೋದು ತುಂಬಾ ಸಂತೋಷ ಅಯ್ಯತು 🥰🥰 ನಿಮ್ಮ ಜೀವನದಲ್ಲಿ ಅದ ಘಟನೆ ಬಗ್ಗೆ ಕೇಳಿ ತುಂಬಾ ದುಃಖ ಆಯತಾ ಇತ್ತು ನೀವು ಇಗೆ ನಗು ನಗುತಾ ಇರಿ.... ಎಷ್ಟು ಬುದ್ದಿವಂತರು ಇದ್ದರು ಪರಿಸ್ಥಿತಿ ಹಾಗೇ ಮಾಡುತ್ತೆ ಏನು ಮಾಡಲು ಸಾಧ್ಯ ಇಲ್ಲಾ ನೀವು ನೀಮಗೆ ಒಳ್ಳೇದು ಹಾಗಲಿ ಅದೇ ನಮ್ಮ ಅಭಿಲಸೆ 🥰🥰

  • @manjunathrevannavar7254
    @manjunathrevannavar7254 Жыл бұрын

    ಒಂದೇ ಜೀವನ ಚನ್ನಾಗಿರಿ ಅನು god bless you both

  • @yogithkumarikp3616
    @yogithkumarikp361610 ай бұрын

    Nim anubhavada mathugalu nonda manasugalige thumba spoorti koduthe❤thank you

  • @mallubiradar7068
    @mallubiradar7068 Жыл бұрын

    ನೀವು ಇನ್ನು ಬಹಳ ಸಿನಿಮಾ ಮಾಡ್ರಿ ಸಿಸ್ಟೆರ್, ಇಂತದಕೆಲ್ಲ ತಲೆ ಕೆಡಿಸ್ಕೊಬೇಡಿ..... ಅದ್ಭುತ ಪ್ರತಿಭೆ ಮತ್ತು ವ್ಯಕ್ತಿತ್ವ ತಮ್ದು

  • @gangadharp.h.2956

    @gangadharp.h.2956

    Жыл бұрын

    We are Very proud of you , forget the past think of the Better'future. Univers is with you

  • @vijayalakshmivlogs8504
    @vijayalakshmivlogs8504 Жыл бұрын

    Very well said Anu Ma’am. Yes true i too tell people to be always positive in life. After all we all are human and if there is no humanity what is the point to be born as a human. Love you dear

  • @anasuyaprakash4782
    @anasuyaprakash4782 Жыл бұрын

    U spoke very well. I Feel very proud that U were our student. God bless you nd ur family abundantly. 👏👌👍🙌

  • @madhusudhankatti4123
    @madhusudhankatti4123 Жыл бұрын

    ತುಂಬಾ ಚೆನ್ನಾಗಿ ಮಾತನಾಡಿದ್ದೀರಿ.‌ ನೋವಿನ ದಿನಗಳನ್ನು ದಾಟಿ ಬಂದಿದ್ದೀರಿ. ನಿಮ್ಮ ಭವಿಷ್ಯದ ಜೀವನ‌ ಸಂತೋಷಕರವಾಗಿ, ಸುಂದರವಾಗಿ ಇರಲಿ.👍👍

  • @Mc53541
    @Mc53541 Жыл бұрын

    You are right mam, what ever past we should lead our present life happily. Forget Negatives and pain . Be happy mam

  • @prasannakumar-tg5ux
    @prasannakumar-tg5ux Жыл бұрын

    One of my favourite actress in kannada ...do more movie's

  • @djcakes2022
    @djcakes2022 Жыл бұрын

    👌jodi mam..Always Be happy 😘Nim Enocens thumba eshta mam..

  • @sudhirgshetshet1803
    @sudhirgshetshet1803 Жыл бұрын

    ತುಂಬಾ ಚೆನ್ನಾಗಿ ಜೀವನ ನಡೆಸಿ ❤️

  • @shanthasudhirshanthasudhir7151
    @shanthasudhirshanthasudhir7151 Жыл бұрын

    What a open talk. Thank u anu madam. Everything what u said is very true. May God bless ur family with more happiness❤

  • @lagamannachougala5224
    @lagamannachougala52245 ай бұрын

    Nim Ondondu wrds kuda heart 💝 touching 🥺😢 mam..... negative comments madorige aa novu gottirolla adke hage madtare...devru avrigu aa kasta kottag arta aagutte 😊avrgella....

  • @shreekitchenandvlogs
    @shreekitchenandvlogs Жыл бұрын

    Beautiful presentation anuprabakar jeeva nice sharing very practical lifestyle information nice sharing

  • @crunchworks3135
    @crunchworks313510 ай бұрын

    Well spoken Anu madam may your married life be with Raghu Sir be full of love and happiness ❤❤

  • @ravindrahk8676
    @ravindrahk8676 Жыл бұрын

    ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಿ...

  • @mayyasurabhi2632
    @mayyasurabhi2632 Жыл бұрын

    Great madam Good decision but yalla hen makligu adu sadya ella nanu kooda ennu hage oddadthidini but yara saport ella ebbaru makkalana thumba kashtapatu sakthidini madam . Makkalu eldidre badukuva asene ella thumba nondogidini . I am very proud of you mam. Nimma jodi yara drutinu thagalde erali ❤

  • @GirijajJ-vt7qi
    @GirijajJ-vt7qi Жыл бұрын

    Impressed by your words madam it's a goo Way of giving slaps to the negative commentors...it's definitely none of their buisness after lots of suffering finally you had a very good compatibility happy for you stay happy always

  • @bageshc401
    @bageshc4016 ай бұрын

    Tq so mach

  • @ngmanjunath6074
    @ngmanjunath6074 Жыл бұрын

    Talking styleis very good I like this episode u really great

  • @deepajs7256
    @deepajs72567 ай бұрын

    Well spoken Anu madam. We have always loved you as an actress and a human being. You have always been down to earth, a beautiful heroine and a person. Made for each other couple. God bless

  • @soulinspired213
    @soulinspired213 Жыл бұрын

    Very matured speech, all the best for your future ❤

  • @vasanthachandru1507
    @vasanthachandru15077 ай бұрын

    Mam watching from kuwait...well appreciated ur thinking and independence...parteners should have respect and care each other..

  • @CreativeKannadathi19
    @CreativeKannadathi1910 ай бұрын

    Very inspiring talk what u r telling

  • @aahiladhyanashfaqasma9417
    @aahiladhyanashfaqasma94174 ай бұрын

    Anu & raghu both r nice couple. What you tell a speech it's very good things I like that , all the best in you future

  • @shrur3527
    @shrur3527 Жыл бұрын

    Tq for speaking openly What u said is so true Just ignore negativity Tq🙏❤️ Good luck❤️ Stay blessed both of u❤️

  • @shubhalakshmeesha7249

    @shubhalakshmeesha7249

    Жыл бұрын

    Good luck

  • @kavikaveramma8129
    @kavikaveramma8129 Жыл бұрын

    Nivu heliddu seriyagide.nimma mathugalu jeevanada spurthidayaka mathugalu.❤

  • @raginibhat5117
    @raginibhat5117 Жыл бұрын

    God bless your family Madam Anu with lots of happiness in your life.

  • @Mohit_kumar68
    @Mohit_kumar68 Жыл бұрын

    ಪ್ರತಿಯೊಬ್ಬರ ಮನಸ್ಸಿನ ಮಾತಲ್ಲಿ ವಿಭಿನ್ನ ದೃಷ್ಟಿಕೋನ ಇರುತ್ತೆ, ಎಲ್ಲರ ಜೀವನದಲ್ಲಿ ಕಹಿ ಘಟನೆಗಳು ನಡೆದಿರುತ್ತದೆ, you said True madam, We should have the quality to Respect Human Feelings 👍🙏

  • @ashalatha9336
    @ashalatha9336 Жыл бұрын

    Anu, hats off to you. Very very matured talk

  • @sandhyashetty6628
    @sandhyashetty6628 Жыл бұрын

    Nice talk madam , I like your positiveness. May God bless to you and your family madam

  • @renukapatil1588
    @renukapatil1588 Жыл бұрын

    Correct aagi helidira ma'am nimma ella mathinallu nija ide ma'am..nimmagu nimma family gu olledagali ma'am...naavu olle manasinda nodidare kelidre ellavu olledagutte annodu sathya ma'am ..😊🥰

  • @kashyapkobain
    @kashyapkobain7 ай бұрын

    Very cool ...anu ma'am....I am planning for second marriage in few years ...i too have suffered in my first marriage

  • @Nabhu
    @Nabhu Жыл бұрын

    Very well said Mam, i never knew you are so mature. God bless you.

  • @liki4gowda
    @liki4gowda Жыл бұрын

    You are such a beautiful heart person ❤️

  • @GeetaBiradar
    @GeetaBiradar Жыл бұрын

    ಅನು ನಿವು ತುಂಬ ಚೆನ್ನಾಗಿ ಮಾತಾಡಿದಿರಿ ಒಳ್ಳೆವರಿಗ ದೇವರು ಎಂದು ಕೆಟ್ಟದು ಮಾಡಲ ಇದು ಸತ್ಯ ನನಗೆ ನಿವು ಮಾತಾಡಿದ್ದು ತುಂಬಾನೇ ಚೆನ್ನಾಗ್ ಅನುಸ್ತು ❤️❤️❤️❤️❤️

  • @ravibabums9180
    @ravibabums9180 Жыл бұрын

    Very well spoken, all experiences taught in our lives...we should be thankful to God!

  • @roopabj5355
    @roopabj5355 Жыл бұрын

    Ur every words are true mam all the best 👍💕

  • @lidwinlobo3063
    @lidwinlobo3063 Жыл бұрын

    ದೇವರು ನಿಮ್ಮಿಬ್ಬರನ್ನು ಕೊನೆವರೆಗೂ ಚೆನ್ನಾಗಿ ಇಟ್ಟಿರಲಿ.

  • @JyotiJyoti-my9cq
    @JyotiJyoti-my9cq Жыл бұрын

    Super anu mam 👌Together for ever ನಂದನಾ is so cute ❤

  • @kruparao6791
    @kruparao67917 ай бұрын

    ನಿಮ್ಮ ಆಲೋಚನೆ ತುಂಬಾ ಚೆನ್ನಾಗಿದೆ. ನಿಮಗೆ ನಮ್ಮ ಆಶೀರ್ವಾದ ಗಳು. ನಿಮ್ಮ ಜೀವನ ಸುಖ mayavaagi ಇರ ಲಿ.

  • @Vismayayoutubechannel
    @Vismayayoutubechannel Жыл бұрын

    Wow so humble and beautiful human being you are wish you the best life❤️❤️

  • @prasannaprasi3755

    @prasannaprasi3755

    Жыл бұрын

    Anu mem niu tumba chanagi .mathadudri nau nimma abhimani

  • @anasuyagopinath3164
    @anasuyagopinath3164 Жыл бұрын

    ಅನು ಮತ್ತು ರಘು ಎಂದೆಂದಿಗೂ ಯಾವಾಗಲೂ ಸುಖವಾಗಿರಿ ಸಂತೋಷವಾಗಿ ರಿ ದೇವರ ಕೃಪೆ ನಿಮಗಿರಲಿ ಜನರ ಮಾತಿಗೆ ಕಿವಿಗೊಡಬೇಡಿ❤ ಕಿವಿಗೊಡಬೇಡಿ

  • @fathimathamsi783
    @fathimathamsi78310 ай бұрын

    Nimma jeevana sukavagli Nimma dairya thumba kushiyagide.sada kushiyagri Family nirdara sariyagide mam Best of luck mam

  • @nalinanalina5623
    @nalinanalina5623 Жыл бұрын

    I love you mam ❤️ nanu nemana thuba esta paduthine so erodu ode life so adana adastu happy yagiru beku thi is very good

  • @collegestudent2053
    @collegestudent2053 Жыл бұрын

    Very nice 👍 All the best and happiness 💐

  • @nethravativ9436
    @nethravativ9436 Жыл бұрын

    Nice mam love you🥰🥰

  • @Madhusagar.1996
    @Madhusagar.1996 Жыл бұрын

    Very nice

  • @rajanids921
    @rajanids921 Жыл бұрын

    Well said. God bless you both.

  • @rubyjoy6947
    @rubyjoy69477 ай бұрын

    I always admire you in ur movie and ur life your really great to be a woman each human should be positive after devoce life is once it has to go on God bless you dear

  • @roopakkkudugalmane3527
    @roopakkkudugalmane3527 Жыл бұрын

    Might be both you hv spiritual knowledge. Good. Daughter also lucky

  • @vasanthacu7070
    @vasanthacu70705 ай бұрын

    ❤Good capal

  • @ashajaanu27
    @ashajaanu27 Жыл бұрын

    Well said... Very matured

  • @SuperSimpleMoment
    @SuperSimpleMoment7 ай бұрын

    Ignore negative comments madam... happy to hear your story

  • @user-rb3rs2qg2d
    @user-rb3rs2qg2d10 ай бұрын

    Super beautiful

  • @radhaaradhaa4412
    @radhaaradhaa4412 Жыл бұрын

    Ur every words are true

  • @shobam7458
    @shobam74584 ай бұрын

    very well spoken, Hats off to you Love from London

  • @arpanashekar1158
    @arpanashekar1158 Жыл бұрын

    Very well said , you are very civilized

  • @vijayalaxmipatil9014
    @vijayalaxmipatil901410 ай бұрын

    Super

  • @ChanduGowda-jf5nm
    @ChanduGowda-jf5nm Жыл бұрын

    Well said

  • @a.rupaharishhebbar3874
    @a.rupaharishhebbar38746 ай бұрын

    Hii. Exactly.. what u hv told is absolutely right. We should always think positively

  • @prabhug7136
    @prabhug7136 Жыл бұрын

    👌

  • @prathimam8709
    @prathimam870910 ай бұрын

    👌👌

  • @user-qn1ts7zy5d
    @user-qn1ts7zy5d10 ай бұрын

    Love u mam, nimma nagu Sada hige irali❤ nimma life hige kushi Khushiyagi munduvarili anta devar hatra bedakotini🎉❤

  • @anusuyammaht679
    @anusuyammaht6797 ай бұрын

    ನಿಮ್ಮ ಅಭಿಪ್ರಾಯ ನನಗೆ ತುಂಬಾ ಇಷ್ಟ. ❤❤❤❤❤

  • @vaishnavgowda9516
    @vaishnavgowda9516 Жыл бұрын

    Madam nimage 40 plus adru u maintained ur beauty and fitness very well. ... Go on... B positive...❤❤❤

  • @AnjalianjuAnju-pf6xw
    @AnjalianjuAnju-pf6xw3 ай бұрын

    Nijvaglu nimma dicision tumbaa olledu madam adjust madkondu henmaklu badukbardu namde life erathe alwa navu aduke justice kodbeku i am so proud of you mam enmeladru happy agiri

  • @rashmipoojari3905
    @rashmipoojari3905 Жыл бұрын

    Yes mam, life is too short, so we should enjoy and respect to others

  • @deepika9423
    @deepika9423 Жыл бұрын

    Yes ma'am your words are neart to reality

  • @bhagyalakshmi9629
    @bhagyalakshmi96294 ай бұрын

    God bless u anu, ede kushi yavaglu erli nim jeevandalli,

  • @goodlife5075
    @goodlife5075 Жыл бұрын

    I wish you a very happy life together forever and wish god bless you have another lovely baby .

  • @user-pallavipavi
    @user-pallavipavi10 ай бұрын

    My fav actor anu mam😊

  • @shashikalatm4729
    @shashikalatm4729 Жыл бұрын

    Very well mam live happily

  • @chethanaj7176
    @chethanaj7176 Жыл бұрын

    Happy Ugadhi Anu to you and your family, lots love to Nandana, we all love you and I think there is no need to clarify ma, we know you

  • @vandana-vt5pl
    @vandana-vt5pl Жыл бұрын

    True words

  • @laxmipadaki8506
    @laxmipadaki8506 Жыл бұрын

    Good, congratulations. All d best.

  • @user-kl1hg1td8w
    @user-kl1hg1td8w5 ай бұрын

    ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ 👍❤

  • @tejuteju1144
    @tejuteju1144 Жыл бұрын

    Super mam love you

  • @shankarsa348
    @shankarsa348 Жыл бұрын

    Janagala bage tale kedisikoll bedi janaglige vlledadaru kasta ketadadaru kasta nima jevans nima ista God bless you

  • @trivenibr
    @trivenibr2 ай бұрын

    ❤❤❤ I love u sister and I like your films also

  • @shwethanayan2739
    @shwethanayan273910 ай бұрын

    We'll said ❤🙏❤

  • @sushmamr5002
    @sushmamr50022 ай бұрын

    ❤❤ really great speech mam

  • @jayshreer2463
    @jayshreer24638 ай бұрын

    Super 👍 mam

  • @divyarani6498
    @divyarani64988 ай бұрын

    Well interview🎉❤

  • @buavyamnbhavyamn9158
    @buavyamnbhavyamn9158 Жыл бұрын

    God bless you dear

  • @sarojadesai9623
    @sarojadesai962310 ай бұрын

    Correct gi helidri madam ❤

  • @shreyaav8346
    @shreyaav83469 ай бұрын

    This lady is very positive ❤

  • @suchitragowda4638
    @suchitragowda4638 Жыл бұрын

    Ur 100% true mam Just believe in God bz he only knws the truth.

  • @lau7481
    @lau7481 Жыл бұрын

    Good. Be happy.

  • @ravir-kr7yt
    @ravir-kr7yt Жыл бұрын

    U spoke very well ❤

  • @shruthi7257
    @shruthi72575 ай бұрын

    God bless u both❤❤

  • @shrur3527
    @shrur3527 Жыл бұрын

    Good luck❤️

  • @ananthapadmanabharao8701
    @ananthapadmanabharao8701 Жыл бұрын

    Yes madam yor right god bless you

  • @renukamkhanapr8137
    @renukamkhanapr8137 Жыл бұрын

    Olle msg helidir mom

Келесі