ಅಮ್ಮನ ಸ್ಪೆಷಲ್ ನುಗ್ಗೆ ಹೂವಿನ ಪಲ್ಯ, ನುಗ್ಗೆ ಸೊಪ್ಪಿನ ಚಟ್ನಿ ಪುಡಿ ಹಾಗೂ ಸಪ್ಪೆ ಕಟ್ಟು/Drumstick leaves recipes
Hello Friends,
I'm gayithri , I'm here with my new innovative video
SUBSCRIBE my channel
LIKE it , and Comment below
thanks for watching ❤
contact me: gayithrit21@gmail.com
facebook: Gayithri T
Instagram : Gayithri T
❤disclaimer❤
All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
Пікірлер: 264
ನುಗ್ಗೆ ಸೊಪ್ಪಿನ ಚಟ್ನಿ ಮಾಡ್ಬೋದು ಅಂತ ಗೊತ್ತಿರ್ಲಿಲ್ಲ ಸೂಪರ್ ಆಗಿಹೇಳಿರುವಿರಿ ಅಂದ್ರೆ ಇತರೆ ಉಪಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವಿರಿ ಧನ್ಯವಾದಗಳು 👍👌👌👌👌👌👌👌🙏
@Gayithri.T
3 жыл бұрын
Thank you
ಅಡುಗೆ ಜೊತೆ ಅಮ್ಮನ ಕೆಲವು ಬುದ್ಧಿಮಾತು ಕೇಳೊದೆ ತುಂಬಾ ಖುಷಿ ಆಗುತ್ತದೆ ಅದರಲ್ಲೂ ಅಮ್ಮ ಕೂನೆಯಲ್ಲಿ ಊಟ ಬನ್ನಿ ಅಂತ ಹೇಳೋ ಮಾತು ನಿಜವಾಗಿ ಊಟ ಮಾಡಿದ ಅಷ್ಟೇ ಖುಷಿ ಆಗುತ್ತದೆ
ಭಾಷೆ ವ್ಯಕ್ತಿಯ ವ್ಯಕ್ತಿತ್ವ ತೋರಿಸುತ್ತೆ ಅನ್ನೋ ಮಾತು ಸತ್ಯ, ಒಳ್ಳೆ ಕೈರುಚಿ ಜೊತೆಗೆ ಒಳ್ಳೆ ಜೀವನಾನುಭವದ ಮಾತುಗಳು thanks mom
ಅಮ್ಮನ ಅಡುಗೆಯ ಬಗೆ ಸವಿಯಾದ ಮಾತಿನಲ್ಲಿ ಹರಳುಗಟ್ಟುವ ರೀತಿ ಬಹಳ ಚಂದ. ಚೈತ್ರನ ಮಾತಿನ ಒಗ್ಗರಣೆಯ ಘಮ! ಆಹಾ!
ಅಮ್ಮ ನೀವು slim ಆಗಿರೋದು ಸರಿಯಾಗಿ ಗೊತ್ತಾಗ್ತಿದೆ...ಅಡುಗೆ 👌👌👌
How good is that. Divine and healthy
Very very sweet of you Amma . You talked abt nature's goodness. You brought awareness to many ...please give us home remedies.....
Thk u very much Gayu 🙏.. ಅಮ್ಮ ನಿಂಗೆ ತುಂಬಾ ಥ್ಯಾಂಕ್ಸ್ ಹೇಳಿ.. ತುಂಬಾ ಆರೋಗ್ಯಕರ ಆಹಾರ ನೋಡಿ ಬಹಳ ಸಂತೋಷವಾಯಿತು 🙏🙏
ಅಮ್ಮ ನಮಸ್ತೆ , ಒಳ್ಳೆ ರೆಸಿಪಿ. ನೀವು ಮನಸ್ತುಂಬಿ ಮಾಡೋ ಅಡಿಗೆ ನೋಡೋಕೆ ತುಂಬಾ ಚೆನ್ನಾಗಿರುತ್ತೆ.
ಸೂಪರ್ ಅಮ್ಮ.ತುಂಬಾ ಇಷ್ಟ ಆಯ್ತು. Thank you Chaitra for supporting Amma. thank you Gayathri madam for sharing such a super video
Hai Amma and gaythriavre super Chianti powder Samberg drumstick leaves playa super
Nimma mathu thumba arthapoorna.receips soooper 👌👌☺️
Very nice receipe amma Thank u
Tqu for healthy recipes sapeyesaru 👌👌👌
Gayu.nivu.tumba.adrusta.vantharu.inta.ammana.padediddakke.amma.magalanna.nodidre.tumba.kushiyagute..😘
Nice Amma recipe healthy food
👌👌👌👌🙏mam very nice and healthy recipe u have a nice knowdlege about nature and that to u r neighbour does not have I think so
Gayatri u r really lucky for having beautiful active and loving mother I see my mother I inher I don't is she is elder or youngerto me really u r great amma
I never knew abt nunge leaves chutney powder; thanks
Delicious traditional food thanks for sharing.vl try 2 ಐಟಮ್ಸ್ . Because for time being no flowers in our tree🙏
Super amma recipe and healthy
Amma you are inspiration to us
Hai namaste Amma recipe is a very useful for every people
Maatu super cute recipes super
🙏. 👌👌👌 Amma madiddu thumba ishta aythu.
Super Amma 🙏
Super recipes and tips, gayatri vlogs are very useful and young chaithra is getting great training in cooking and vlogging
My favourite recipes ❤️
Super Amma.....
ತುಂಬಾ ಚೆನ್ನಾಗಿ ಇರುತ್ತೆ ಅಮ್ಮ naanu madthini namma totadalli ide
🙏🙏akka wow suppr 👌👌👍👍 paly matu chtnipudi .naw kuda 3 tegina mara kadeseve nirigagi bhhla kstapatevi.nimma matu saty manusgne Vishy jantu.nanna amma kuda Ady helory.
Nuggesoppu chtney powder try made super ago testy agi Bantu thanks
Very nice and you did very fast all the dishes
Super Amma 👌
These resipes added to my cook book
ಸೂಪರ್ ರೆಸಿಪಿ ಮೇಡಂ 👌🙏
ಅಮ್ಮ ಸೂಪರ್ ನೀವು ಅಡಿಗೆ ಮಾಡೋದು ನೋಡೋಕೆ ಚಂದ 👌👌
Tq so much amma
ತುಂಬಾನೇ ಅದ್ಭುತ ವಿಶೇಷವಾದ ಹೊಸ ಬಗೆಯ ಪೋಷಕಾಂಶ ಭರಿತ ನುಗ್ಗೇಸೊಪ್ಪಿನ ಬಹುವಿಧ ಖಾದ್ಯಗಳ ವಿಶೇಷ ಕಿರು ಚಿತ್ರಕ್ಕೆ ಧನ್ಯವಾದಗಳು 🙏
@Gayithri.T
3 жыл бұрын
Thank you
@malamala7682
3 жыл бұрын
ಓಹ್ ನೀವು ಈ ಚಾನೆಲ್ ನೂ ನೋಡ್ತೀರಾ ಸಾರ್ ಈ ಆಂಟಿ ನಮ್ ಊರ ಕಡೆಯವರು
@SupremeRepairs
3 жыл бұрын
@@malamala7682 ಹೌದು ನಾನು ಎಲ್ಲರ ಚಾನೆಲ್ ಗಳನ್ನು ನೋಡುತ್ತೇನೆ ಧನ್ಯವಾದಗಳು ಮಾಲಾ ರವರೇ 🙏🙏
Thank you ma'am nice recipe and good for health🙏
@Gayithri.T
3 жыл бұрын
Thank you
Thank u. Your mom is a great cook. I Like your family and your traditional values
@Gayithri.T
3 жыл бұрын
Thank you
Nice information aunty
GOOD morning Amma and Gayatri and chaithra it's healthy recipe super tips Amma 👌👌🥰🥰
@Gayithri.T
3 жыл бұрын
Thank you
Amma nimma mathu nimma recipe super Amma thanku
Amma 👌👌👌dish
Good and healthy recipes.thanku amma
@sunilkudchi5109
3 жыл бұрын
Good and healthy recipes thanku amma 🙏🙏🙏🙏
Superb words amma
Hi mam hegidira amma hegidare 1st view n comment.😉super nuggesoppina chatni pudi n palya
Very words about nature
ಅಮ್ಮ🙏ಅಡುಗೆ ಮಾತು ಸೂಪರ್ ಆರೋಗ್ಯಕರ ಅಡುಗೆ ತುಂಬಾನೆ ಇಷ್ಟ ಆಯ್ತಾ 👌👌
Amma. akka. super. recipe
ನಮಸ್ತೆ ಅಮ್ಮ .ನೀವು ತೋರಿಸಿದ ನುಗೆಸೊಪಿನ ರೆಸಿಪಿ ತುಂಬಾ ಚೆನ್ನಾಗಿದೆ. ಆರೋಗ್ಯಕರವಾಗಿದೆ. ಹೀಗೆ ಉತ್ತಮ ರೆಸಿಪಿ ತೋರಿಸಿ. ನಾವು ಮಾಡುತ್ತೇವೆ. ಧನ್ಯವಾದಗಳು
ತುಂಬಾ ಒಳ್ಳೆಯ ವಿಷಯಗಳು ನಮಸ್ತೇ
Amma super recipe
Super 👌❤️🙏🙏 amma
Thanks 😊😘 mam nuggeysoppina chattnipudi thumba chennagidey nangey gothhiralilla.and nimma suggestions super. Once again thanks for super 👍👌 receipe
@Gayithri.T
3 жыл бұрын
Thank you
Super amma
Multi talent Amma👌👌👌😋😋😋
Superb Amma🙏
Healthy recipe
Amma speaking super🙏
Tq soooooooo much amma
Namaste🙏 amma nim nodi kushiyagute I love you amma
Super recipes... Please show drumstick leaves ನುಗ್ಗೆ ಸೊಪ್ಪಿನ ಪಲ್ಯ..
Suppar amma
👌👌🙏🙏ಅಮ್ಮ ತುಂಬಾ ಇಷ್ಟ ಆಯ್ತು
Nice recipe amma...
Super amma ❤❤❤
Thank you.so.so.much.amma
Nivu thilisuva ee maathu 100% sathya 🙏🙏🙏
Tq Amma information kottidake
@rameshrakshithara4374
3 жыл бұрын
Nanige madu ittidru Amma 1 year hushar irlila ivga hushar akidini amma
Nice vlog maam
Always super amma......👍👍👍
Namaste 🙏amma ammavase puja chanagethu needs manassas very good 👍♥ God bless you amma arundathi nanu
@Gayithri.T
3 жыл бұрын
Thank you ma'am
ಸೂಪರ್ ಅಮ್ಮಾ 👍
Super👌👌
Amma is just like mini encyclopedia 😊
Super madam.... 👌
ಒಳ್ಳೆ ಮಾತು ಹೇಳುದ್ರಿ,..... ಹಸಿದು ತಿಂದು ಹುಸಿ ಮಾತಾಡತೀವಿ....👌ಹೇಳಿಕೆ 🙏
@nayanaprabhu2171
3 жыл бұрын
ಚಟ್ನಿಪುಡಿ ಗೆ ಕೊಬ್ರಿ ಕಡ್ಲೆ ಹಾಕೋದು ಬೇಡ್ವಾ
Amma namaskara oned olleya helthy chatnepuddi pallaya hele kotedera i like you amma
U said rightly ..regarding environament
@freefire-tp3pj
3 жыл бұрын
ಅಮ್ಮ ನಮಸ್ತೇ 🙏 ನಿಮ್ಮ ಶುಚಿ ರುಚಿ ಆರೋಗ್ಯಕರ ಅಡುಗೆ ,ಅನುಭವದ ಮಾತು ಎಲ್ಲವೂ ಇಷ್ಟ ವಾಗುತ್ತೆ ಹೀಗೆ ಮುಂದುವರೆಸಿ🙏
ಅಮ್ಮನ ಅಡುಗೆ,ಮಾತು ಸೂಪರ್
Super sister and amma
Cute Amma😍😍
Hi Gayathri.... ❤Full Kushiyagi edira... Amma bartaridare anta🥰... Hi Amma.. Chaithra ❤
Super akka
Very nice
ಸೂಪರ್ ಅಮ್ಮ ಒಂದೇ ವಿಡಿಯೋ ದಲ್ಲಿ ಮೂರು ರೆಸಿಪಿ ಮತ್ತೆ ಅಮ್ಮನ ಒಳ್ಳೆಯ ಮಾತುಗಳು ಕೇಳೋದೇ ಚಂದ ❤❤
ನುಗ್ಗೆ ಸೊಪ್ಪಿನಿಂದ ಇಷ್ಟು ರುಚಿಯಾದ ಅಡುಗೆ ಮಾಡಬಹುದು ಅಂತ ಗೊತ್ತೇ ಇರ್ಲಿಲ್ಲ ಸುಪರ್
@Gayithri.T
3 жыл бұрын
Thank you so much
ವಿಭಿನ್ನ ರೀತಿಯ ಅಡುಗೆ ಅಮ್ಮ, ನಾನು ಪ್ರಯತ್ನ ಮಾಡುತ್ತೇನೆ 🥰💐👍
Super 👍
👌👌 amma
Sis nevu yava moisture creem hakter
Amma👌
ಅಮ್ಮ ನಮಸ್ತೇ 🙏🙏, hello ಗಾಯತ್ರಿ , ನಿಮ್ಮ ಮಾತು & ಅಡುಗೆ ಚೆಂದ, ತುಂಬಾ ಶಿಸ್ತು. ಹೀಗೆ ನಾನು. ನಿಮ್ಮೆಲ್ಲರ ಸ್ವಭಾವ & ಹೀತ ನುಡಿ ತಿಳಿಸಿ, bcz ನಮಗೆ ಅನುಕೂಲ ಆಗಬಹುದು, ಅಮ್ಮಾ. Take care 🙏🙏.
@Gayithri.T
3 жыл бұрын
Sure ma'am
Sakammaavere , you are legend champion
ನಾನು ಹೖೆದರಾಬಾದ ಇಂದ . Super sister.
Nice amma 👌
ನುಗ್ಗೆ ಸೊಪ್ಪಿನ ಐಟಂ 👌🙏
ಅಮ್ಮ ನುಗ್ಗೆ ಸೊಪ್ಪಿನ ಚಟ್ನಿಪುಡಿ ಸೂಪರಾಗಿದೆ ನಾನು ಟ್ರೈ ಮಾಡ್ಬೇಕು ಅಂತಿದೀನಿ