"ಅಮ್ಮ ಅನ್ನೋ ಪಟ್ಟ ಬಂದಿದ್ದು".. M V ರಾಜಮ್ಮ ಅವರ ಜೀವನ ಚರಿತ್ರೆ (ಭಾಗ - 1)..

Фильм және анимация

ಇದೇ ಮೊದಲ ಬಾರಿಗೆ M V ರಾಜಮ್ಮ ಅವರ ಜೀವನ ಚರಿತ್ರೆ ( ಭಾಗ 1)
For the very first time, Life story of legendary actress M V Rajamma..(Part 1)
Kannada cinema, Kannada interview, Cinema of Karnataka, Kannada Interview Actress, Kannada Interesting Real story, Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
#MVRajamma#NooronduNenapu #RaghuRam #Legendaryactress
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
FOLLOW US ON :
Our Official Website : raghuramblogs.com/
Podcast on Anchor : anchor.fm/raghuram-d-p
Podcast on Spotify : open.spotify.com/show/6nFtCRz...
Facebook : / raghuramoffl
Twitter : raghuram9777?s=11
Instagram : raghu_ram1977?u...
Share Chat : sharechat.com/profile/raghura...
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 318

  • @kanakakumargowda9750
    @kanakakumargowda9750 Жыл бұрын

    ರಘು ಅಣ್ಣ ನಿಮ್ಮ ಎಲ್ಲಾ ಕಾರ್ಯಕ್ರಮ ನನಗೆ ಅಚ್ಚು ಮೆಚ್ಚು ನಿಮಗೆ ನನ್ನ ಧನ್ಯವಾದಗಳು ಇನ್ನು ಒಳ್ಳೆ ಕಾರ್ಯಕ್ರಮವನ್ನು ಮಾಡಿ ನಮ್ಮ ಮನಸ್ಸಲ್ಲಿ ಸದಾ ಕಾಲ ನೆಲೆಯಾಗಿರುತ್ತದೆ

  • @raghuramdp

    @raghuramdp

    Жыл бұрын

    ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @kanakakumargowda9750

    @kanakakumargowda9750

    Жыл бұрын

    @@raghuramdp ನಿಮ್ಮ ಒಳ್ಳೆ ಹೃದಯಕ್ಕೆ ತುಂಬು ಹೃದಯದ ಅಭಿನಂದನೆಗಳು, ಅಣ್ಣ

  • @raghuramdp

    @raghuramdp

    Жыл бұрын

    @@kanakakumargowda9750 ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏

  • @lathas7462
    @lathas7462 Жыл бұрын

    Thumba olle kelasa madtidira sir dhanyavadagalu

  • @raghuramdp

    @raghuramdp

    Жыл бұрын

    Thanku Ma🤝

  • @shanthakumars1407
    @shanthakumars1407 Жыл бұрын

    ❤️❤️❤️ Amma 🌹 super

  • @user-bo6rl8np4p
    @user-bo6rl8np4p Жыл бұрын

    ರಘುರಾಮ್ ಸರ್🙏🙏🙏🙏🙏🙏💐💐💐💐💐💐💐💐

  • @user-bo6rl8np4p

    @user-bo6rl8np4p

    Жыл бұрын

    ರಘು ಸರ್ / ನಿಮ್ಮ ನಂಬರ್ ಕೊಡಿ ಸರ್🙏🙏🙏🙏🙏💐💐💐💐

  • @radhanair1456
    @radhanair1456 Жыл бұрын

    Namaskara Raghuram sir matte haleya nata natiyara parichay madiddakke, 👌👌👌❤🙏🙏❤

  • @raghuramdp

    @raghuramdp

    Жыл бұрын

    Namaskara Ma 🙏Tumba Hrudayada Dhanyavadagalu nimma prethiya abhimanada mathugalige 🙏

  • @bsmaduraisriram8003
    @bsmaduraisriram8003 Жыл бұрын

    Congratulations raghu sir cameraman and team

  • @mykannada8803
    @mykannada8803 Жыл бұрын

    ಗೊತ್ತಿಲ್ಲದೇ ಇರುವ ಅಪರೂಪದ ಸಂದರ್ಶನ. ಧನ್ಯವಾದಗಳು ರಘುಜಿ ನಿಮ್ಮ ಕೆಲಸಗಳಿಗೆ.

  • @raghuramdp

    @raghuramdp

    Жыл бұрын

    ತುಂಬು ಹೃದಯದ ಧನ್ಯವಾದಗಳು 🙏

  • @chaithrayogish1350
    @chaithrayogish1350 Жыл бұрын

    ಮೊದಲಿಗೆ ಅಮ್ಮಗೇ ಕೋಟಿ ನಮನಗಳು.... ಚನ್ನಾಗಿದೆ....

  • @raghuramdp

    @raghuramdp

    Жыл бұрын

    ಧನ್ಯವಾದಗಳು 🙏

  • @shwethadhanu3837
    @shwethadhanu3837 Жыл бұрын

    ತುಂಬು ಹೃದಯದ ಧನ್ಯವಾದಗಳು ರಘರಾಮ್ ಸರ್... ರಾಜಮ್ಮಾ 🙏🙏🙏

  • @raghuramdp

    @raghuramdp

    Жыл бұрын

    Thanku Ma🙏

  • @maheshbasavaraj2704
    @maheshbasavaraj2704 Жыл бұрын

    Chennai kannada super

  • @raghuramdp

    @raghuramdp

    Жыл бұрын

    Thanku

  • @radhanair1456
    @radhanair1456 Жыл бұрын

    kannada chitrada Adbuta nati sampatti ge saval Bangarads panjara mareyalu sadyavilla hagukityuru Rani chrnmaa 👌👌👌❤❤❤🙏

  • @raghuramdp

    @raghuramdp

    Жыл бұрын

    🙏

  • @nagarajab7689
    @nagarajab7689 Жыл бұрын

    ಕನ್ನಡ ಚಿತ್ರರಂಗ ದ ಅಣ್ಣಾವ್ರ ತಾಯಿಗೆ ಮಹಾ ನಮಸ್ಕಾರಗಳು 🙏

  • @raghuramdp

    @raghuramdp

    Жыл бұрын

    ಧನ್ಯವಾದಗಳು 🙏

  • @dakshayanispannayariyas7981
    @dakshayanispannayariyas7981 Жыл бұрын

    ಬಂಗಾರದ ಪಂಜರ ಮರೆಯಲಾಗದ ಸಿನಿಮಾ 👌👌

  • @raghuramdp

    @raghuramdp

    Жыл бұрын

    ಹೌದು

  • @dattatreyabhajantri8506
    @dattatreyabhajantri8506 Жыл бұрын

    Sir ragu avare niu thumba chennagi program nadasta eddira namge ero time alli olle entiment kodatta eddira nimage nannadondu namaskaragalu

  • @raghuramdp

    @raghuramdp

    Жыл бұрын

    Tumbu Hrudayada Dhanyavadagalu nimma prethiya abhimanada mathugalige 🙏

  • @shamsundar1245
    @shamsundar1245 Жыл бұрын

    GREAT raghu sir ನಿಮ್ಮ dialogues ಅದ್ಭುತ... ನಿಮ್ಮ ಜೊತೆಗೆ interview ಮಾಡುವುದನ್ನು ನೋಡಲು ತುಂಬಾ ಆಸೆ Sir...

  • @raghuramdp

    @raghuramdp

    Жыл бұрын

    ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಪ್ರೀತಿಯ ಮಾತುಗಳಿಗೆ 🙏

  • @prahladnadagouda939
    @prahladnadagouda939 Жыл бұрын

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿರುವ ತಮಗೆ ಧನ್ಯವಾದಗಳು ಸರ್ ಮುಂದುವರೆಸಿ .ನಮಸ್ಕಾರ.

  • @raghuramdp

    @raghuramdp

    Жыл бұрын

    ನಮಸ್ತೆ ತುಂಬು ಹೃದಯದ ಧನ್ಯವಾದಗಳು Prahalad sir ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @sukanyasuki623
    @sukanyasuki623 Жыл бұрын

    ಆ ಮಹಾ ತಾಯಿ ಅವರಿಗೆ ಮೊದಲು ನನ್ನ ನಮಸ್ಕಾರಗಳು. ಅಬ್ಬಾ ಅವರ ಎಷ್ಟು ಸಿನಿಮಾಗಳನ್ನು ನೋಡಿರುವೆ. ಸ್ಕೂಲ್ ಮಾಸ್ಟರ್, ನಮ್ಮ ಮಕ್ಕಳು, ಶಂಕರ್ ಗುರು, ಇನ್ನು ಅನೇಕ ಚಿತ್ರಗಳ ನ್ನು ನೋಡಿರುವೆ. ಅವರ ಜೀವನ ಚರಿತ್ರೆಯ ಎಪಿಸೋಡ್ ಗಳನ್ನು ನೋಡಲು ನನಗೇ ತುಂಬಾ ಪುಣ್ಯ ಸರ್. ವಂಡರ್ಫುಲ್ job ರಘುರಾಮ್ ಸರ್. ಧನ್ಯವಾದಗಳು 🙏🙏.

  • @raghuramdp

    @raghuramdp

    Жыл бұрын

    ತುಂಬು ಹೃದಯದ ಧನ್ಯವಾದಗಳು ಮ ನಿಮ್ಮ ಈ ಅಭಿಮಾನದ ಮಾತುಗಳಿಗೆ 🙏

  • @vasudevprabhu4222

    @vasudevprabhu4222

    Жыл бұрын

    Shankar guru movie li avaru act madilla..

  • @deepurajashekharaiaya8768
    @deepurajashekharaiaya8768 Жыл бұрын

    Sir 💐🙏🙏🙏🙏🙏🙏🙏🙏🙏🙏 ನೂರೊಂದು ನಮನ ನಿಮಗೆ . ನಾನು ಇವರ ಬಗ್ಗೆ ತುಂಬಾ search ಮಾಡಿದ್ದೆ.. ಬಹಳ ಅದ್ಭುತ ಕಲಾವಿದೆ. ಇವರ ಬಗ್ಗೆ ತಿಳಿಸಿ ಕೊಡುವ ನಿಮ್ಮ ಕಾರ್ಯಕ್ಕೆ ನನ್ನ ಮತೊಮ್ಮೆ ನಮಸ್ಕಾರಗಳು .🙏🙏🙏🙏🙏🙏🙏🙏💐

  • @raghuramdp

    @raghuramdp

    Жыл бұрын

    ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ 🙏

  • @ManjunathManjunath-dr8qz

    @ManjunathManjunath-dr8qz

    Жыл бұрын

    ಬಹಳ ಸ್ವಾಗತಾರ್ಹವಾದ ಕಾಮೆಂಟ್ ❣️❣️❣️❣️❣️❣️

  • @lionelmenezes5709
    @lionelmenezes5709 Жыл бұрын

    We are Indian's first & can stay in any Indian state, this is what these fabulous episodes are about....Thanks Raghu Sir.....🙏👍👌

  • @raghuramdp

    @raghuramdp

    Жыл бұрын

    Thanku sooo much for ur wonderful comment 🤝🙏

  • @chandrakalaat1510
    @chandrakalaat1510 Жыл бұрын

    E episod gagi kaytha edhe sir nim ee sadhanege nanadondu salam ragu sir nam karnatakadinda thamilnadige hogi interview madtidira andre ur great sir 🙏🙏🙏

  • @raghuramdp

    @raghuramdp

    Жыл бұрын

    Ma Namaskara Dhanyavadagalu nimma prethiya abhimanada mathugalige hagu karyakrama nodidakke 🙏

  • @muddammamh7348
    @muddammamh7348 Жыл бұрын

    Thumba Thank you sir

  • @raghuramdp

    @raghuramdp

    Жыл бұрын

    My pleasure 😇 ma

  • @LakshmiLakshmi-ru2gk
    @LakshmiLakshmi-ru2gk Жыл бұрын

    Her movies with BR pantulu were superb🙏🙏🙏

  • @raghuramdp

    @raghuramdp

    Жыл бұрын

    Yes ma true

  • @ramegowdahp270
    @ramegowdahp270 Жыл бұрын

    My favourite amma rajamma sampatti ke sawal.super.amma. 🙏🙏🙏

  • @raghuramdp

    @raghuramdp

    Жыл бұрын

    Thanku Ramegowda sir🙏

  • @brahmappajain3896
    @brahmappajain3896 Жыл бұрын

    Uttamavada srujanasheela kaladevate avarige namma namaskara

  • @raghuramdp

    @raghuramdp

    Жыл бұрын

    🤝🙏

  • @mamathaammurajrm
    @mamathaammurajrm Жыл бұрын

    Super sir 🙏🙏

  • @raghuramdp

    @raghuramdp

    Жыл бұрын

    Thanku Ma🤝

  • @kavitha4069
    @kavitha4069 Жыл бұрын

    Hi sir good evening 🌆 litterly ur soooooooo humbled 👍👌🙏🙏🙏💐🎉

  • @raghuramdp

    @raghuramdp

    Жыл бұрын

    Ma Namaskara Thanku Vry much for your kind words 🤝

  • @shamsundar1245
    @shamsundar1245 Жыл бұрын

    Mv Rajamma ಅದ್ಭುತ ನಟಿ... ತುಂಬಾ natural ಆಗಿ ಅಭಿನಯಿಸುತ್ತಾರೆ. ಗಾಳಿ ಗೋಪುರ, ಬಂಗಾರದ ಪಂಜರ, ಸಂಪತ್ತಿಗೆ ಸವಾಲು ಚಿತ್ರ ಮರೆಯಲು ಸಾಧ್ಯವೇ ಇಲ್ಲ....

  • @raghuramdp

    @raghuramdp

    Жыл бұрын

    ನಿಜ ಶ್ಯಾಮ್ ಸುಂದರ್ ಸರ್ 👍

  • @vinikrishna2710
    @vinikrishna2710 Жыл бұрын

    This episode is just goldmine......

  • @raghuramdp

    @raghuramdp

    Жыл бұрын

    Thanku Ma🤝

  • @shubhadav7490
    @shubhadav7490 Жыл бұрын

    Thank you Raghu Sir for this interview. M.V.Rajamma avara School Master chitrada abhinaya mareyoke sadhyavilla.

  • @raghuramdp

    @raghuramdp

    Жыл бұрын

    Namaskara Dhanyavadagalu nimma prathikriye ge🤝Nija nimma mathugalu 👍

  • @mmmsss5174
    @mmmsss5174 Жыл бұрын

    ತುಂಬಾ ಖುಷಿಯಾಯ್ತು ಸರ್ ಅವರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್

  • @raghuramdp

    @raghuramdp

    Жыл бұрын

    ಧನ್ಯವಾದಗಳು ಮ 🙏

  • @gururajab.m6685
    @gururajab.m6685 Жыл бұрын

    Wonderful son 🙏🙏Keep rocking Raghuram sir👍

  • @raghuramdp

    @raghuramdp

    Жыл бұрын

    Thanku Vry much gururaja sir🙏

  • @geethadvkrishna6703
    @geethadvkrishna6703 Жыл бұрын

    Namaste Raghuram sir super sir rajamma avara introduction super nijavagalu ammane sir ellarigu nimma e prayathnakke danyavadalu Halle actors bagge thilsthaiddira supersir best of luck sir 🙏

  • @raghuramdp

    @raghuramdp

    Жыл бұрын

    Namaskara Ma Thanku Vry much nimma prethiya mathugalige 🙏

  • @anusuresh8466
    @anusuresh8466 Жыл бұрын

    🙏🙏🙏🙏👌👍🙏🙏🙏🙏🙏😀

  • @hanumanthappa1396
    @hanumanthappa1396 Жыл бұрын

    Sir excellent ನನಗೆ ತಿಳಿದ knowledge ಪ್ರಕಾರ ಕನ್ನಡ ಚಿತ್ರರಂಗಕ್ಕೆ M V. ರಾಜಮ್ಮನವರ ಕೊಡುಗೆ ಕೂಡ ಅವಿಸ್ಮರಣೀಯವಾದುದ್ದು ಏಕೆಂದರೆ ಹೆಣ್ಣು ಮಕ್ಕಳು ಚಲನಚಿತ್ರಗಳಲ್ಲಿ ನಟಿಸುವುದು ಅವತ್ತಿನ ಕಾಲಕ್ಕೆ ಅತ್ಯಂತ ಕಠಿಣ ದಿನಗಳಲ್ಲಿ ಇವರು ದಿಟ್ಟವಾಗಿ ಅಭಿನಯಿಸಿದ ನಟಿ

  • @shamsundar1245

    @shamsundar1245

    Жыл бұрын

    Yess

  • @raghuramdp

    @raghuramdp

    Жыл бұрын

    @Hanumanthappa ನಿಜ ಸರ್ ಈ ಎಲ್ಲಾ ವಿಚಾರಗಳ ಬಗ್ಗೆ ಮಾತಾಡಿದ್ದೀವಿ sir

  • @raghuramdp

    @raghuramdp

    Жыл бұрын

    🤝

  • @rajeshsmusical
    @rajeshsmusical Жыл бұрын

    Very beautiful actress & sahaja nati MV Rajamma my fav amma

  • @raghuramdp

    @raghuramdp

    Жыл бұрын

    Nija sir👍

  • @nisargaswarna7787
    @nisargaswarna7787 Жыл бұрын

    M V Rajamma nd Pandribai both r irreplaceable ❤

  • @raghuramdp

    @raghuramdp

    Жыл бұрын

    True 👍

  • @parimalapr6854
    @parimalapr6854 Жыл бұрын

    Well-done sir tq very much

  • @raghuramdp

    @raghuramdp

    Жыл бұрын

    Thanku Ma it’s my pleasure 😇

  • @vasanthay1611
    @vasanthay1611 Жыл бұрын

    ನಮಸ್ತೆ ರಘು ಸರ್🙏🏾🙏🏾 ನಮಸ್ತೆ ರಾಜಮ್ಮ ಅವರ ಮಗ ಶ್ರೀಧರ್ ಸರ್ಗೆ🙏🏾🙏🏾 ಇವತ್ತಿನ ಸಂಚಿಕೆ ತುಂಬಾನೇ ಚೆನ್ನಾಗಿತ್ತು👌👌 ಅವರ ಬಾಲ್ಯ ಅವರ ಸಿಸ್ಲಿಂಗ್ ಮತ್ತೆ ಅವರ ಚಿತ್ರರಂಗ ಪ್ರವೇಶ ಕೇಳಿ ನೋಡಿ ಸಂತೋಷ ಆಯ್ತು❤❤ ಮುಂದಿನ ಸಂಚಿಕೆಗೆ ಕಾತುರ ದಿಂದ ಕಾಯುತ್ತಿದ್ದೇನೆ ಸರ್ ಧನ್ಯವಾದಗಳು ನಿಮ್ಮ ಈ ವಿಶೇಷ ಸಂಚಿಕೆಗೆ🙏🏾🙏🏾💐💐💐🌺🌺🌿🌿🌺🌺

  • @raghuramdp

    @raghuramdp

    Жыл бұрын

    ನಮಸ್ತೆ ಮ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏

  • @sachinmundinkeri215
    @sachinmundinkeri215 Жыл бұрын

    Super Sir

  • @raghuramdp

    @raghuramdp

    Жыл бұрын

    Thanku Vry much 🤝

  • @adhyaworld5673
    @adhyaworld5673 Жыл бұрын

    Tumba waiting episode sir thank you ❤️🙏🙏

  • @raghuramdp

    @raghuramdp

    Жыл бұрын

    Thanku adhitya sir

  • @ragukotian7370
    @ragukotian7370 Жыл бұрын

    ರಘು ಸಾರ್ ಇವರ ಸಿನಿಮಾ ನೋಡಿದಾಗ ಇವರ ಬಗ್ಗೆ ತಿಳಿದುಕೊಳ್ಳುವ ಈ ಕುತೂಹಲ ತುಂಬಾ ಇತ್ತು ಆ ಕೂತುಹಲಕ್ಕೆ ಇಂದು ಉತ್ತರ ದೊರೆತಿದೆ

  • @raghuramdp

    @raghuramdp

    Жыл бұрын

    🙏🙏🙏

  • @leela3496
    @leela3496 Жыл бұрын

    ಅತ್ಯುತ್ತಮ ಸಂದರ್ಶನ, ಶ್ಲಾಘನೀಯ ಕಾರ್ಯ ಸರ್🙏

  • @raghuramdp

    @raghuramdp

    Жыл бұрын

    ಧನ್ಯವಾದಗಳು ಮ 🙏

  • @gopinathn2530
    @gopinathn2530 Жыл бұрын

    M.V Rajamma is a very versatile actress of Kannada film industry. I have seen her once in Premiere Studio Mysore. Great human being as well.🙏🙏🙏🙏🙏

  • @raghuramdp

    @raghuramdp

    Жыл бұрын

    Thanku Vry much Gopinath sir for sharing ur wonderful memories 🤝🙏

  • @srikantswamy2975
    @srikantswamy2975 Жыл бұрын

    Super episode Raghu sir. I am Big fan of M.V Rajmma madam..

  • @raghuramdp

    @raghuramdp

    Жыл бұрын

    Oh nice thank vry much for watching the episode Srikanth avare🤝

  • @Darkdeffender1997
    @Darkdeffender1997 Жыл бұрын

    I am eagerly waiting for this episode

  • @raghuramdp

    @raghuramdp

    Жыл бұрын

    Thanku Vry much 🤝

  • @manjunathm844
    @manjunathm844 Жыл бұрын

    Simply great 👍

  • @raghuramdp

    @raghuramdp

    Жыл бұрын

    Thanku Manjunath sir🙏

  • @anuradhav4537
    @anuradhav4537 Жыл бұрын

    Great Raghu.

  • @raghuramdp

    @raghuramdp

    Жыл бұрын

    Thnx a lot🤝

  • @prabhakarnarayanareddy9592
    @prabhakarnarayanareddy9592 Жыл бұрын

    Sir, thank u so much for this episode.

  • @raghuramdp

    @raghuramdp

    Жыл бұрын

    My pleasure 😇 Prabhakar sir🙏

  • @prabhakarnarayanareddy9592

    @prabhakarnarayanareddy9592

    Жыл бұрын

    Welcome, your effort in reaching out to the forgotten stars is a great gesture and also very very tough. May God give you more strength in bringing more such stars in front of us thru u. Thank u

  • @shylajat989
    @shylajat989 Жыл бұрын

    NICE EPISODE 🌠🌠🌠🌠

  • @raghuramdp

    @raghuramdp

    Жыл бұрын

    Thanku Ma🤝

  • @nagarajambiga4788
    @nagarajambiga4788 Жыл бұрын

    ವಾವ್ ಸೂಪರ್ RR ಸರ್ ನಿಮ್ಮ ಚಾನಲ್ ಮಹಾನ್ ತಾಯಿ ಅಮ್ಮನವರ ಲೈಫ್ ಸ್ಟೋರಿ ಕೇಳಲು ಕಾಯುತ್ತಿದೆವೇ ಸರ್ ಮುಂದಿನ ಸಂಚಿಕೆಯಲ್ಲಿ 🙏🙏🙏

  • @raghuramdp

    @raghuramdp

    Жыл бұрын

    ಧನ್ಯವಾದಗಳು ನಾಗರಾಜ್ sir🤝

  • @malabadravati5584
    @malabadravati5584 Жыл бұрын

    Super sar

  • @raghuramdp

    @raghuramdp

    Жыл бұрын

    Thanku Ma🤝

  • @greeshmavannu2015
    @greeshmavannu2015 Жыл бұрын

    Very good and excellent Episode

  • @raghuramdp

    @raghuramdp

    Жыл бұрын

    Thanku Vry much ma🤝

  • @sinchanav8259
    @sinchanav8259 Жыл бұрын

    ಸೂಪರ್ ಸರ್

  • @raghuramdp

    @raghuramdp

    Жыл бұрын

    🤝🙏

  • @chaya6758
    @chaya6758 Жыл бұрын

    Raghuram sir 🙏 annapurnesjwari rajamma madam 🙏🙏 nice episode.

  • @raghuramdp

    @raghuramdp

    Жыл бұрын

    Ma Thanku Vry much🤝

  • @shashi1238
    @shashi1238 Жыл бұрын

    My favorite madma evru sir yemme thamanna movie ali osm acting

  • @raghuramdp

    @raghuramdp

    Жыл бұрын

    Thanku Shashi avare🤝

  • @vishalshekarb8559
    @vishalshekarb8559 Жыл бұрын

    Amazing Bro. 👍

  • @raghuramdp

    @raghuramdp

    Жыл бұрын

    Thanku vishal shekhar sir🤝

  • @partheeshlv9104
    @partheeshlv9104 Жыл бұрын

    ಸೂಪೇರ್ ಸರ್

  • @raghuramdp

    @raghuramdp

    Жыл бұрын

    ಧನ್ಯವಾದಗಳು sir🙏

  • @Gurupalegar
    @Gurupalegar Жыл бұрын

    This episode is all' time favorite ❤️

  • @raghuramdp

    @raghuramdp

    Жыл бұрын

    Thanku guru sir🤝🤝

  • @devarajgovidappa5949
    @devarajgovidappa5949 Жыл бұрын

    Super sir u

  • @raghuramdp

    @raghuramdp

    Жыл бұрын

    Thanku

  • @rajur4260
    @rajur4260 Жыл бұрын

    Fabulous information sir

  • @raghuramdp

    @raghuramdp

    Жыл бұрын

    Thanku raju avare

  • @ravinprasad2918
    @ravinprasad2918 Жыл бұрын

    Interesting

  • @raghuramdp

    @raghuramdp

    Жыл бұрын

    Thanku 🤝

  • @dakshayanispannayariyas7981
    @dakshayanispannayariyas7981 Жыл бұрын

    ನಮ್ಮ್ ಅಮ್ಮ ಹೀಗೆ ಇದ್ರು 🙏 eag ಅಮ್ಮ ella ಅಮ್ಮನ್ನೇ ನೋಡ್ದೆ 👌👍🏼

  • @raghuramdp

    @raghuramdp

    Жыл бұрын

    🙏🙏

  • @hemashekar3736
    @hemashekar3736 Жыл бұрын

    Great job sir ,

  • @raghuramdp

    @raghuramdp

    Жыл бұрын

    Thanku Ma🤝

  • @harishpradhan3061
    @harishpradhan3061 Жыл бұрын

    Very nice information

  • @raghuramdp

    @raghuramdp

    Жыл бұрын

    Thanku Harish sir🤝

  • @naomibabu8041
    @naomibabu8041 Жыл бұрын

    Always u gives awesome surprise 🙂 ❤️

  • @raghuramdp

    @raghuramdp

    Жыл бұрын

    Thanku Ma🤝

  • @dakshayanispannayariyas7981
    @dakshayanispannayariyas7981 Жыл бұрын

    ರಘು ಸರ್ ಗ್ರೇಟ್ neev👍🏼

  • @raghuramdp

    @raghuramdp

    Жыл бұрын

    ಮ ದೊಡ್ಡ ಮಾತು

  • @yogibm2144
    @yogibm2144 Жыл бұрын

    Wonderful and excellent episode, thanks a lot for both Sridhar Sir and Raghu Sir💐💐🙏🙏🙏👋👍👍👍👍

  • @raghuramdp

    @raghuramdp

    Жыл бұрын

    Thanku yogi avare 🤝

  • @bmpswamy3293
    @bmpswamy3293 Жыл бұрын

    ನಮ್ಮ ಮಾನದಾಳದಲ್ಲಿ ಸದಾಕಾಲವೂ ಎಂದೆಂದಿಗೂ ಗತಿಸದಂತೆ ಚಿರಕಾಲ ರತ್ನ ಮಕುಟ ದರಿಸಿ ನಿಂತ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ಗುಣಮಟ್ಟದ ಪಾತ್ರಗಳನ್ನು ದಾರೆ ಎರೆದು ಕನ್ನಡ ಕಲಾ ಪ್ರದರ್ಶನ ನೀಡಿದ ಅತ್ಯುತ್ತಮ ತಾರೆ ಎಂದು ನಾನು ನೆನಪಿನಂಗಳ ದಲ್ಲಿ ಉಸಿರಾಡುವ ಕಲಾ ಪ್ರೇಮಿ ಶುಭಂ ಶ್ರೀ

  • @raghuramdp

    @raghuramdp

    Жыл бұрын

    ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಹಾಗು ಅಕ್ಕರೆಯ ಮಾತುಗಳಿಗೆ 🙏ಸ್ವಾಮಿ ಸರ್

  • @acharyashastri7438
    @acharyashastri7438 Жыл бұрын

    Born in 1921, she started acting in 1935. How much of courage and strength it must have taken in those times, one can only guess! Hats off to the pioneer.

  • @raghuramdp

    @raghuramdp

    Жыл бұрын

    Exactly vry true words 👍🤝🙏

  • @geetabadiger8697
    @geetabadiger8697 Жыл бұрын

    Super..... Superb 👍 Video

  • @raghuramdp

    @raghuramdp

    Жыл бұрын

    Thanku ma 🤝

  • @pallavil7999
    @pallavil7999 Жыл бұрын

    Very nice

  • @raghuramdp

    @raghuramdp

    Жыл бұрын

    Thanku ma

  • @jayashreesbhat3634
    @jayashreesbhat3634 Жыл бұрын

    🙏🙏

  • @raghuramdp

    @raghuramdp

    Жыл бұрын

    👍🤝🙏

  • @chetassgowda1931
    @chetassgowda1931 Жыл бұрын

    ನಿಮಗೆ ಅನಂತ 🙏🙏🙏

  • @raghuramdp

    @raghuramdp

    Жыл бұрын

    ಧನ್ಯವಾದಗಳು 🙏

  • @shivkumargowda-oc7vx
    @shivkumargowda-oc7vx Жыл бұрын

    🙏🙏🙏

  • @raghuramdp

    @raghuramdp

    Жыл бұрын

    👍🤝🙏

  • @rajashekarbv3909
    @rajashekarbv3909 Жыл бұрын

    I love you amma

  • @raghuramdp

    @raghuramdp

    Жыл бұрын

    Thanku rajashekar sir

  • @shekarr7183
    @shekarr7183 Жыл бұрын

    Great work, Blessings will be on you.

  • @raghuramdp

    @raghuramdp

    Жыл бұрын

    Thanku Vry much Shekar sir🙏

  • @LakshmiLakshmi-ru2gk
    @LakshmiLakshmi-ru2gk Жыл бұрын

    Good work Raghu sir

  • @raghuramdp

    @raghuramdp

    Жыл бұрын

    Thanku Ma🤝

  • @MaheshMahesh-bc5sd
    @MaheshMahesh-bc5sd Жыл бұрын

    ಬಹಳ ಒಂದು ಒಳ್ಳೆಯ ದೊಡ್ಡ ಕೆಲಸ ಮಾಡಿದ್ದೀರಾ, ಅವರ ನಟನೆ ಮನ ಮಿಡಿಯುವಂತದ್ದು, ಮುಂದೆ ಇನ್ನು ಅವರ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಸಿ, ಧನ್ಯವಾದಗಳು.

  • @raghuramdp

    @raghuramdp

    Жыл бұрын

    ಧನ್ಯವಾದಗಳು ಮಹೇಶ್ ಸರ್ ನಿಮ್ಮ ಪ್ರತಿಕ್ರಿಯೆಗೆ 🙏

  • @munishwaracharim1551
    @munishwaracharim1551 Жыл бұрын

    ಇವರು ವಿಶ್ವಕರ್ಮ ಜಾತಿಗೆ ಸೇರಿದವರು.ಇವರ ಬಗ್ಗೆ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು,ಇದನ್ನು ಮುಂದುವರಿಸಿ ಸಾರ್.

  • @raghuramdp

    @raghuramdp

    Жыл бұрын

    Thanku ಸರ್ ಧನ್ಯವಾದಗಳು 🙏

  • @srikanthsrikanth2058
    @srikanthsrikanth2058 Жыл бұрын

    ರಾಜಮ್ಮ..... 🙏🙏🙏🙏

  • @raghuramdp

    @raghuramdp

    Жыл бұрын

    🙏🙏

  • @rukminicr8248
    @rukminicr8248 Жыл бұрын

    ಬಂಗಾರದ ಪಂಜರ ತುಂಬಾ ಅಳು ಬರುತ್ತೆ , ಧನ್ಯವಾದಗಳು ರಘುರಾಂ ಸರ್

  • @raghuramdp

    @raghuramdp

    Жыл бұрын

    ನಿಜ

  • @LakshmiLakshmi-ru2gk
    @LakshmiLakshmi-ru2gk Жыл бұрын

    Krishna statue is very beautiful🙏🙏🙏

  • @raghuramdp

    @raghuramdp

    Жыл бұрын

    Nija 🤝

  • @rajarajeshwari1943
    @rajarajeshwari1943 Жыл бұрын

    👏👏👏👏👏👏👏👏👏🙏

  • @raghuramdp

    @raghuramdp

    Жыл бұрын

    👍🙏🙏

  • @RajeshR-zi7cn
    @RajeshR-zi7cn Жыл бұрын

    rajamma owned imported cars proud

  • @raghuramdp

    @raghuramdp

    Жыл бұрын

    👍

  • @hspramod
    @hspramod Жыл бұрын

    ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿ.. ಎಂ ವಿ ರಾಜಮ್ಮ 🙏🏼🙏🏼

  • @raghuramdp

    @raghuramdp

    Жыл бұрын

    ನಿಜ ಪ್ರಮೋದ್ ಸರ್

  • @vijayalakshmivijaya7883

    @vijayalakshmivijaya7883

    Жыл бұрын

    ಶಾರದಾ ಅವರ ಬಗ್ಗೆ ತಿಳಿಸಿ

  • @raghuramdp

    @raghuramdp

    Жыл бұрын

    @@vijayalakshmivijaya7883 ಖಂಡಿತ ಪ್ರಯುತ್ನ ಮಾಡ್ತೀನಿ ಮ But pls ಈ ಸಂಚಿಕೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ 🙏

  • @varunshetty7900
    @varunshetty7900 Жыл бұрын

    👍🙏🙏🙏🙏🙏

  • @raghuramdp

    @raghuramdp

    Жыл бұрын

    👍🤝🙏

  • @bmpswamy3293
    @bmpswamy3293 Жыл бұрын

    ಆ ರಾಜಮಾತೆ ಯವರಿಗೆ ಅನಂತ ಅನಂತ ನಮನಗಳು

  • @raghuramdp

    @raghuramdp

    Жыл бұрын

    ತುಂಬು ಹೃದಯದ ಧನ್ಯವಾದಗಳು 🙏

  • @JeevanaYaana
    @JeevanaYaana Жыл бұрын

    🙏ammaa..

  • @raghuramdp

    @raghuramdp

    Жыл бұрын

    🙏🙏

  • @srspyoutubechannel1049
    @srspyoutubechannel1049 Жыл бұрын

    ಸೂಪರ್ ಸರ್ ನೀವು 💐💐💐ಎಲ್ರು ಮರ್ತಿದ್ರು ರಾಜಮ್ಮ ಅವ್ರನ್ನ ಮತ್ತೆ ನೆನಪು ಮರುಕಳಿಸೋ ಹಾಗೆ ಮಾಡಿದಕ್ಕೆ ತುಂಬಾ ಧನ್ಯವಾದಗಳು ನಿಮಗೆ...ಬಂಗಾರದ ಪಂಜರ movie ನ ಮರಿಯೋಕೆ ಸಾಧ್ಯನಾ ಹೇಳಿ.... ಅದ್ಬುತ... 👌👌👌 ಸರ್ ನಿಮ್ಮ ಹತ್ರ ಒಂದು ಮನವಿ ನಂದು ❤️ಜನುಮದ ಜೋಡಿ... ಶಿಲ್ಪಾ... ಮೇಡಂ ನ ಇಂಟರ್ವ್ಯೂ ಮಾಡಿ...🙏ಪ್ಲೀಸ್🙏 ಪ್ಲೀಸ್ ಪ್ಲೀಸ್🙏 ಪ್ಲೀಸ್🙏 ಪ್ಲೀಸ್🙏 ಪ್ಲೀಸ್....🙏

  • @raghuramdp

    @raghuramdp

    Жыл бұрын

    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏ಖಂಡಿತ ಪ್ರಯತ್ನ ಮಾಡ್ತೀನಿ 👍

  • @hemashekar3736
    @hemashekar3736 Жыл бұрын

    Dudde doddappa , my favorite movie

  • @raghuramdp

    @raghuramdp

    Жыл бұрын

    🙏

  • @rajeshsmusical
    @rajeshsmusical Жыл бұрын

    The one & only kunti devi MV Rajamma

  • @raghuramdp

    @raghuramdp

    Жыл бұрын

    🙏

  • @naaneeruvudeninngaagi3546
    @naaneeruvudeninngaagi3546 Жыл бұрын

    RAGHU SIR NIMAGE ANANTHANTHA DHANYVAADAGALU NIMAGE ESHTU DHANYAVAADAGALU HELIDARU SAALADU KONEGAADARU NEEVU AMMA RAJAMMANAVARA JEEVANA CHRITHRE TORISIDDIRALLA NIMAGE SAAVIARA VANDANEGALU. AAKE KNNADA CHITRARANGAKKE MAHAA THAYI KANNDADA ELLA NATA NATIYAUR AVARA MANEYALLI ANNAVANNU TINDIRUVUDU AAKE MAHA SWABHIMAANI NAMMA KARNATAK AAKEYANNU MARETHE HOOYITU KARMA AAKGE KANNADA RAJYOTHSAVA PRASHASTHIYANNU KOTTAGA KODALU HODAGA AAKE NAYAVAAGI ADANNU TIRASKARISDRU ANTHA SWABHIMANI NAMMA JANVAAGALE GOVERNMENTAGALI AAKEYANU AAHE B R PANTHALUAVARANNU NENESALILLA KRUTHAGNARU HELALU TUMBHA DUKHAVAAGUTHE

  • @raghuramdp

    @raghuramdp

    Жыл бұрын

    Namaskara tumba Hrudayada Dhanyavadagalu nimma prethiya abhimanada mathugalige 🙏Rajamma amma avara bagge thilisibekagirodu nanna karthavya hagu javabdari 🙏

  • @umeshumesha8891
    @umeshumesha8891 Жыл бұрын

    ರಘು ರಾಮ್ ಸರ್ ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು ಎಂ. ವಿ ರಾಜಮ್ಮ ನವರಂಥಹ ಧೀಮಂತ ಚಿತ್ರ ನಾಯಕಿ ಪೋಷಕ ನಟಿಯ ಮಗನ ಹತ್ತಿರ ಮಾತನಾಡಿಸಿ ಒಂದು ದೊಡ್ಡ ಸಾಹಸ ಮಾಡಿದ್ದಕ್ಕೆ ನಿಮಗೆ ಅನಂತ ಆನಂತ ಧನ್ಯವಾದಗಳು ಗ್ರೇಟ್ ಸಾರ್

  • @raghuramdp

    @raghuramdp

    Жыл бұрын

    ನಮಸ್ತೆ ಉಮೇಶ್ sir 🙏 ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏

  • @ramuc1483
    @ramuc1483 Жыл бұрын

    M.v.Rajammanavaru Kannada Cinemada Madala Mahila Nirmapaki Hagu Adubuthavada Ammana Patra Madutha iddaru Jai Kannadambe

  • @raghuramdp

    @raghuramdp

    Жыл бұрын

    🙏🙏🙏

  • @gopalchannappa7687
    @gopalchannappa7687 Жыл бұрын

    ಅಮ್ಮ ಅಂದ್ರೆ ರಾಜಮ್ಮ

  • @raghuramdp

    @raghuramdp

    Жыл бұрын

    ನಮ್ಮ ರಾಜಮ್ಮ 🙏

  • @rajeshsmusical
    @rajeshsmusical Жыл бұрын

    Raghuram ji more than just kannada she was an all language star. In tamil we adore her as the mother next door karnan, alayamani, ,padha kanikkai & many more especially in selvam movie. Please convey my regards to sridhar sir. My family lives in saligramam definitely will be honored to meet Sridhar sir🙏🙏

  • @raghuramdp

    @raghuramdp

    Жыл бұрын

    sure Rajesh avare will definitely convey it👍Thank you vry much for your wonderful comment 🤝

  • @coffeenaadu733
    @coffeenaadu733 Жыл бұрын

    ಅದ್ಬುತ ಕಲಾವಿದೆ avur ಬಗ್ಗೆ mathadok ಮಾತುಗಳೇ ella sir🙏🙏🙏

  • @raghuramdp

    @raghuramdp

    Жыл бұрын

    ಧನ್ಯವಾದಗಳು 🙏

  • @somashekarappamu6279
    @somashekarappamu6279 Жыл бұрын

    ಪ್ರಣಯಮೂರ್ತಿ ಯವರ ಸಂದರ್ಶನ ಮಾಡಿ ರಘುರಾಮ್ ಸರ್

  • @ramakumar2507
    @ramakumar2507 Жыл бұрын

    Raghu ji hope this series creates a record in KZread channel, shathapranams to Smt M V Rajamma, first lady producer of Karnataka. You are doing a great service to artists , kudos to you!

  • @raghuramdp

    @raghuramdp

    Жыл бұрын

    Namaskara 🙏Thanku Vry much for ur kind & encouraging words 🤝

  • @balakrishnarangaswamy9957
    @balakrishnarangaswamy9957 Жыл бұрын

    Great work Mr. Raghu. We are very happy to see your episodes and getting lots information about legends. Keep up the good work 👍

  • @raghuramdp

    @raghuramdp

    Жыл бұрын

    Thanku Vry much Balakrishna sir for ur kind & encouraging words 🤝🙏

Келесі