ಅಲ್ಲಿಗೆ ಬರುವ ವಿದೇಶಿಯರು ಬೆಚ್ಚಿಬೀಳೋದ್ಯಾಕೆ ಗೊತ್ತಾ..? / Mystery behind Ajanta caves..!
Media Masters is a unique KZread channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.
Пікірлер: 382
ನಮ್ಮ ಭಾರತದ ಕಲಾಕಾರರಿಗೆ ಅಭಿನಂದನೆಗಳು ಏಕೆಂದರೆ ಭಾರತದಲ್ಲಿ ದಾಖಲೆಯನ್ನು ಭಾರತ ಪರಂಪರೆಯ ತಿಳಿಸಿ ತಮಗೆ ಹೃದಯಪೂರ್ವಕ ಧನ್ಯವಾದಗಳು ಇದು ಭಾರತದ ಹೆಮ್ಮೆಯ
ಅದ್ಭುತಗಳಿಗೆ ಅದ್ಭುತ ನಮ್ಮ ನಾಡು, ನುಡಿ ಹಾಗು ಈ ದೇಶ.. ಯಾರು ಏನೇ ಹೇಳಲಿ ನಮ್ಮ ದೇಶವೆ ಪ್ರಸಿದ್ಧ.
ಸರ್ ನೀವು subscribe ಮಾಡಿ ಮತ್ತು like ಮಾಡಿ ಅಂತಾ ಹೇಳೂದೇ ಬೇಡ automatic ಕೈ ಮಾಡೇ ಮಾಡುತ್ತದೆ ನಿಮ್ಮ ಧ್ವನಿ ಹಾಗೆ ವಿವರಣೆ ಹಾಗೆ ಇರುತ್ತದೆ ...Big salute
ನಿಮ್ಮ ನಿರೂಪಣೆ ಮತ್ತು ಧ್ವನಿ ಬಹಳ ಚನ್ನಾಗಿದೆ ಸರ್ ಜೈ ಹಿಂದ್ ಜೈ ಕರ್ನಾಟಕ
ಸಾರ್ ನೀವು ಹೇಳಿದ್ದಕ್ಕಿಂತ ತುಂಬಾ ಚೆನ್ನಾಗಿದೆ ಅಜಂತಾ ಗುಹೆಗಳು. ನಮ್ಮ ಬಸ್ 4 Kms ದೂರ ನಿಲ್ಲಿಸಿ ಬೇರೆ ಬಸ್ ನಲ್ಲಿ ಕರೆದುಕೊಂಡು ಹೋಗುತ್ತಾರೆ. ನಾನು ನೋಡಿದ್ದೀನಿ ಸೂಪರ್
ಅಜಂತಾದ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು ಸರ್ ನಿಮ್ಮ ಧ್ವನಿಯಂತೂ ಅದ್ಬುತ ಸೂಪರ್ ಸರ್
👏👏👌👌👌👌👌👌 ಸರ್.... ತಮಗೆ ಅನಂತ ಧನ್ಯವಾದಗಳು...... ತಮ್ಮ ಧ್ವನಿ, ವಿವರಣಾ ಶೈಲಿ ಸೂಪರ್ ಸರ್.....
ತುಂಬಾ ಚೆನ್ನಾಗಿ explain ಮಾಡಿದ್ದೀರಿ ಹಾಗೆ ಎಲ್ಲೋರದ ಕೈಲಾಸನಾಥ ದೇವಾಲಯದ ಬಗ್ಗೆ ತಿಳಿಸಿ.
ಅಜಂತಾದ ಬಗೆಗಿನ ಮಾಹಿತಿ ಬಹಳ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಸಾರ್
am proud to b an indian..bcoz indians r really great gretest..peoples...
ತುಂಬಾ ಅದ್ ಅದ್ಭುತವಾದ ವಿಡಿಯೋಗಳನ್ನ ಆಕೂತಿದೀರಾ ಸರ್.... ತುಂಬಾ ಥ್ಯಾಂಕ್ಸ್ ಸರ್
ಇಂಥ ಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯರು
ನಿಮ್ಮ ಅಧ್ಬುತವಾದ ಮಾಹಿತಿಗಾಗಿ ಧನ್ಯವಾದಗಳು ಸಾರ್, ದಯವಿಟ್ಟು ಚಿತ್ರದುಗ೯ ಕೋಟೆಯ ಬಗ್ಗೆ ಮಾಹಿತಿ ಕೊಡಿ ಸಾರ್.
ನಿಮ್ಮ ಹಿನ್ನಲೆ ದ್ವನಿಗೆ ನಾವಂತೂ ಪ್ಯಾನ್ ಆಗಿದ್ಧೀವಿ ಸರ್
Great Ajanta caves........ Our ancestors are great great...... No aliens made this it's our ancestors who made these caves...we are great great.. Thanks sir for this wonderful video...all your videos are super....I will watch all of them..
ತಮ್ಮ ವಿಶ್ಲೇಷಣೆ ಅದ್ಭುತ
ಧನ್ಯವಾದಗಳು ಸರ್ ನಿಮ್ಮನ್ನು ನೋಡಬೇಕು ಆಸೆ ಸರ್ ನಿಮ್ಮ ಧ್ವನಿಯಲ್ಲಿ ಅದ್ಭುತ ನಿಮ್ಮ ಧ್ವನಿ
ನಿಮ್ಮ ಕಂಠದಲ್ಲಿಯೇ ಒಂದು ಸೇಳತ ಇದೆ ಅದು ಎಲ್ಲರಲ್ಲೂ ಇರಲ್ಲ ಇದೆ ವಿಷಯವನ್ನ ಬೇರೆ ಯಾರೋ ಹೇಳಿದ್ರೆ ನಮಗೆ ಕೆಳಬೇಕು ಅನ್ಸಲ್ಲ ಕೂತುಹಲ ಬರಲ್ಲ ಇದೆಲ್ಲ ನಿಮ್ಮ ಕಂಠದಲ್ಲಿ ಇದೆ ಸರ್ ನಾನ್ ನಿಮ್ಮನ್ ಒಂದ ಸತಿ ಭೇಟಿ ಆಗ್ಬೇಕು Fan from kundapura (udupi)
ಇಂಥ ವಿಷಯಗಳನ್ನು ನಿಮ್ಮ ದನಿಯಿಂದ ಕೇಳುವುದೇ ತುಂಬಾ ಸಂತೋಷವಾಗುತ್ತೆ ಸಾರ್
ಅಬ್ಬಬ್ಬಾ ಎಂತ ಮಾಹಿತಿ ಸರ್ ನಿಮ್ಗೆ ಈ ತರ ವಿಡಿಯೋ ಚಿತ್ರೀಕರಣ ಮಾಡೋಕೆ ಬಳಕೆ ಮಾಡೋ ಕೆಮರಾ ಯಾವ್ದು ಸರ್ ತುಂಬಾ ಚೆನ್ನಾಗಿ ಇದೆ what a information merrcle
@learnwithpreethi9010
5 жыл бұрын
It's miracle not mercle k
@A.S.LAXMAN.0123
5 жыл бұрын
@@learnwithpreethi9010 ....don't show ur talent..keep quite
@blueboymanur3205
5 жыл бұрын
@@learnwithpreethi9010 yeah
ಸರ್ ಚಿತ್ರದುರ್ಗ ಕೋಟೆಯ ಬಗ್ಗೆ ವಿಡಿಯೋ ಮಾಡಿ......plz..plz..
ಪರಮಾದ್ಭುತ 😍😍
ಅದ್ಭುತ ಶಿಲ್ಪಕಲೆ 😍👌👌
ನಿಜಕ್ಕೂ ಅದ್ಭುತ
ಸಾರ್ ನೀವು ತೋರಿಸಿರುವ ವಿಡಿಯೋ ತುಂಭ ಚನ್ನಾಗಿದೆ.
ಸರ್ ಅದ್ಭುತ ಮಾಹಿತಿಯನ್ನು ಒದಗಿಸದಕ್ಕೆ ಧನ್ಯವಾದಗಳು
TQ sir . Keline ist Kushi aaythu. Nodle beku.. ajantha na.. Foreigners ge en gothu, India capacity. Avr language galu huttovaga ,. Nam lanaguage ge grammer itthu ... Great Britain antha helkolo avrge.. namdu great inda annodna sahiskolok agalla. Naayigalu.. illi nekki ..Alli kakkidare Ellanu kolle hod diro.. great kallaru avru.
Sir.. Please BELUR and Halebeedu.. Bagge video madi sir..
ಸಾರ್ ನಿಮಗೆ ಎಷ್ಟು ಧನ್ಯವಾದಗಳನ್ನ ಅರ್ಪಿಸಿದರು ಸಾಲಲ್ಲ🙏🙏🙏
Your all videos are awesome and having very important information Sir. Your explanations are really good please keep uploading such videos. I became your fan. Thank you for uploading valuable videos.
ಅತ್ಯದ್ಬುತ ಶಿಲ್ಪಶಾಸ್ತ್ರಜ್ಞರು
Superb sir
Wow ajanta caves sir your way of explaining and ur voice is so nice
chikka maahithiyaadru tumbaa vishaya tiliskotri sir tumbaa thank you sir...
ವ್ಹಾ...ಅದ್ಬುತಾ ಗುರುಗಳೆ ಧನ್ಯವಾದಗಳು
Nimge estu thanks helidru sakagalla sir......GREAT ........
Wow wow super sri super video. Nanu ilige hogabeko antha ankondideni
Superb sir .. thank you soo much your information and your voice superb sir
We are very much greatfull to you sir, and I salute you with a great honor for the materials that u geathered for us. And I like your way of speech and a great voice.
thanks for giving inforation ajanthacave
ಅಧ್ಬುತ ಅಜಂತ
Thank you so much for making nice vedio and giving information.
I have seen ellora. It has many gates. First and only one sentence strike to mind is "Indians are really Great". It shows Indian people talent
Sir tumba us full informations ಹೀಗೆ ನಿಮ್ಮ್ ವಿಡಿಯೋ ಗಳು ಬರಲಿ
Tq so mach sir for your information 👍👍👍
this is my India & I love my India
@venkateshn3084
5 жыл бұрын
l lovemy nation
ಅದಿಕ್ಕೇ ಹೇಳಿದ್ದು, ಅಜಂತಾ ಎಲ್ಲೋರಾನ ಬಾಳಲ್ಲಿ ಒಮ್ಮೆ ನೋಡು ಅಂಥ.
I love my India n I'm proud to be an indian
Amazing video sir, Grate work.
Super fantastic marvalees wonderful amazing information sir
Our India is Great.
Osm sir I saw the azanta and ellura both are amazing
Super amazing incredible understand I want more video
Super video, E tara innu jasti video madi sir, thank you olleya mahiti kottidakke
Thank you for uploading
Thanks bro for your wonderful information 😊🤗
Because 6 of us, we have been here but your explanation is wonderful love you and your voice please continue the same pace.........
Super sir ....Indians are always best
Please make a video about KONARK SUN TEMPLE 🚩🚩🚩
Super voice sir, thank you for give good information
ನೀವು ನಡೆಸಿಕೊಡುತ್ತಿದ್ದ ಸರಳ ಜೀವನ ವಾಹಿನಿ ಯಲ್ಲಿ ಪ್ರಸಾರವಾಗುತ್ತಿದ್ದ ಇಷ್ಟೋರಿ ಎಪಿಸೋಡುಗಳನ್ನು ಅಪ್ಲೋಡ್ ಮಾಡಿ ನೀವು ವಿವರಣೆ ಮಾಡುವ ರೀತಿ ಅದ್ಭುತ
good speech...
Danyavadagalu sir
sir thumba thanks. thumba olle information kodtira & adanna mana muttuva reeti helthira.
Thank you very much
Useful and valuable video. Thanks sir.
I like this canal
Sir ur videos simply superb. Hats of for u
Ulti sir & ur vioce also fentastic
Super sir image dhanyavaadhagalu
Friends please like ,share these types of videos.bcz these videos telling about our Indian people real talents .
ಸರ್ ನನಗೆ ಬಹಳ ಸಂತೋಷ ಆಯ್ತು
Very nice vedio all Indians should know about our history and value of our culture.
very nice sir , very good information sir .thnk you 🙏🙏🙏
I don't miss any of your videos. Thanks for the effort and deep research.
@user-dm6rj7nr3d
5 жыл бұрын
Anna does not surrender to your voice
Good information.Thankyou sir.
Our INDIA also GREAT
ತುಂಬ ಧನ್ಯವಾದಗಳು ಸರ್....
Great infarmation.
so nice wow super
ನಾನು ಅಜಂತಾ ನೋಡಿದ್ದೇನೆ ಸೂಪರ್
Nice video sir great nam india
Super INDIA IS/WILL ALWAYS BE GREAT
Super vedio sir
outstanding information. 👌
Adbhuta sir
Super sir thanku 🙏🙏🙏
woww nice information brother
Super voice and fine information sir
Exelent. Marvells
Superb great thank u sir
Great bhart.......supper.
Fantastic Sir Super
Wow sir super masth intrasting information thanks
ವವ್ ಸುಪರ್ ತುಂಬ ಚನ್ನಗಿದೆ ಏಕೆಂದರೆ ನಿವು ಚನ್ನಗಿ ಮತದಿದಿರ
Super guru
ತುಂಬಾ ದೊಡ್ಡ ವಿಸ್ಮಯ ಇದಾಗಿದೆ ಇದೆ ತರಹದ ವಿಡಿಯೋ ಮಾಡುತ್ತ ಇರಿ..
Super information sir tq
Your speech very nice sir, Thank you,
Really great we are Indians.