"600 ಕೆಜಿ ಬೆಲ್ಲ, 100 ಕೆಜಿ ತುಪ್ಪ ಹಾಕಿ ಮಾಡಿದ ಮಠದ ಸ್ಪೆಷಲ್ ಪಾಯಸ!Ep02-Siddaganga Mutt MEGA KITCHEN-

Ойын-сауық

#siddagangamutt #megakitchen #kalamadhyama​​​​​​​​​​​​​​ #param​​​​​​​​​​​​​​ #kannadainterviews #kabbalu #trekking
ತುಮಕೂರಿನ ಶ್ರೀ ಸಿದ್ದಗಂಗಾ ಮಠದಸಂಪೂರ್ಣ ಟೂರ್ ನಿನಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
Sri Siddaganga Mutt Tour!
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Sri Siddaganga Mutt tour, Sri Siddaganga mutt Tumkur, Siddaganga Mutt Kitchen Tour, sidaganga muttswamiji, Sri Shivakumara swamiji, Sri siddalinga swamiji, Siddaganga mutt Education, siddaganga mutt tour kalamadhyama, kalamadhyama siddaganga mutt, mega kitchen tour, siddaganga school, siddaganga college, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZread Channel,

Пікірлер: 215

  • @KalamadhyamaYouTube
    @KalamadhyamaYouTube10 ай бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @nicenaaira1051

    @nicenaaira1051

    10 ай бұрын

    Vividbarti host .m shiwram sir jote madi plz sir

  • @shivraj-xb9nd
    @shivraj-xb9nd10 ай бұрын

    ಆಹಾಹ್ ಎನ್ ಗುರು ನ೦ಬೋಕೆ ಆಗಲ್ಲ ಎನ್ ಆಶ್ಚರ್ಯ ಇಡೀ ಜಗತ್ತಿನಲ್ಲಿ ನಮ್ಮ ಸಿದ್ದಗಂಗಾ ಮಠ ದೊಡ್ಡ ಧರ್ಮಸ್ಥಳ ಅನಿಸುತ್ತೇ ಇ ತರ ಯಾವ ದೇಶದಲಿ ಇಲ್ಲ ಗುರು ಎಪಿಸೋಡ್ ಮಾಡಿದಕ್ಕೆ ದನ್ಯವಾದ ಗುರು 🙏🏼🙏🏼🙏🏼🚩🚩ಜೈ ಸಿದ್ದೇಶ್ವರ ಒಂ ನಮ: ಶಿವಾಯ

  • @shanth583119
    @shanth58311910 ай бұрын

    ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು🙏 ನಾನು ಕೂಡ ಶ್ರೀ ಮಠದ ಹಳೆ ವಿದ್ಯಾರ್ಥಿ 1997 ರಿಂದ 2000 ರ ವರೆಗೆ ವಿದ್ಯಾಭ್ಯಾಸ ಮಾಡಿದ್ದೆ. ಶ್ರೀ ಮಠದ ಪರಂಪರೆ ಅದ್ಭುತ🚩🙏

  • @shivukumarkatti2049
    @shivukumarkatti204910 ай бұрын

    I am very proud to say, I m old student of Siddaganga Math😍😍😍😍(2005-2008) Now I m working as software engineer

  • @Kannada_discover

    @Kannada_discover

    10 ай бұрын

    I'm also one of old student 2007-2010

  • @shivukumarkatti2049

    @shivukumarkatti2049

    10 ай бұрын

    @@Kannada_discover Ohh nice!!🥰

  • @Kannada_discover

    @Kannada_discover

    10 ай бұрын

    Which company bro

  • @shilpa1996

    @shilpa1996

    10 ай бұрын

    I'm also old student from 2005 to 2011

  • @Kannada_discover

    @Kannada_discover

    10 ай бұрын

    @@shilpa1996 nice madam

  • @bharathchckmckm-vt3cv
    @bharathchckmckm-vt3cv10 ай бұрын

    ಮಠದ ಬಗ್ಗೆ ಕಾಮೆಂಟ್ ಮಾಡೋ ಯೋಗ್ಯತೆ ಕೂಡ ನಮಗಿಲ್ಲ ಗುರುಗಳೇ 🙏🏼😊👨🏻‍🍳💛❤

  • @sprincetaker4869
    @sprincetaker486910 ай бұрын

    ಜಗತ್ತಿಗೆ ಅನ್ನ ನೀಡೋ ನಮ್ಮ ಹಿಂದೂ ಧರ್ಮ

  • @baramanaguodahlt5705

    @baramanaguodahlt5705

    9 ай бұрын

    ❤❤❤❤❤

  • @user-mq5bb9gr3t

    @user-mq5bb9gr3t

    Ай бұрын

    ❤❤🙏🙏🌹🌹

  • @vinodpaispais3200
    @vinodpaispais320010 ай бұрын

    Black Shirt person looks very genuine. He truly follows "work is worship" - His words are very powerful. 😊❤WORK IS WORSHIP 😊❤

  • @ravisaketh843
    @ravisaketh84310 ай бұрын

    ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪಾದಗಳಿಗೆ ಶರಣು ಶರಣಾತ್ರಿ 🙏🙏🙏🙏🙏

  • @yoganandhirekurubar
    @yoganandhirekurubar10 ай бұрын

    ಅಣ್ಣನ ವಿವರಣೆ ಮಾತ್ರ ಅದ್ಭುತ ❤

  • @kmsmanoharc3076
    @kmsmanoharc307610 ай бұрын

    ಮಹಾ ಶಿವಯೋಗಿ ಸಿದ್ದಗಂಗಾ ಶ್ರೀ ಮಹಾ ದಾಸೋಹ ಮಠ ಧನ್ಯವಾದಗಳು 🙏🙏

  • @girishva9195
    @girishva919510 ай бұрын

    🙏ಓಂ ಅನ್ನಪೂರ್ಣೇ ಸಾಧಪೂರ್ಣೇ ಶಂಕರೆಪ್ರನಣವಲ್ಲಭೆ ಜ್ಞಾನವಿರಾಗ್ಯ ಸಿದ್ಧ್ಯರ್ತಾಮ್ ಭಿಕ್ಷೆಂದೇಹಿಚ ಪಾರ್ವತಿ 🙏 ಗೋರಿ ಗಣೇಶ ಹಬ್ಬದ ಶುಭಾಶಯಗಳು 🌹ಪುಷ್ಪಗಿರಿ

  • @lakshmiak3231

    @lakshmiak3231

    10 ай бұрын

    Gowri Ganesha habbada shubhashayagalu.

  • @nicenaaira1051

    @nicenaaira1051

    10 ай бұрын

    Vivid barti host mshiwram sir jote intarwiw madi plz

  • @vittal.h.bilakeri5985
    @vittal.h.bilakeri598510 ай бұрын

    ನಡೆದಾಡುವ ದೇವರು🙏💐

  • @nayanaj3154
    @nayanaj315410 ай бұрын

    ನಮ್ಮ ಹೆಮ್ಮೆ ನಮ್ಮ ಶ್ರೀ ಸಿದ್ದಗಂಗಾ ಮಠ 🙏🙏🚩🚩.

  • @sadashivappanp857
    @sadashivappanp85710 ай бұрын

    ಮಲ್ಲಿಕಾರ್ಜುನ್ ನೀವು ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದೀರಿ

  • @creativecreatorshere5966
    @creativecreatorshere596610 ай бұрын

    ನನಗೇ ಯಾವ ಮಠಗಳ ಮೇಲು ನಂಬಿಕೆ ಇಲ್ಲಾ ಎಲ್ಲರೂ ಹೊರಗಡೆ ತಳುಕು ಒಳಗಡೆ ಹುಳುಕು ಇವತ್ತಿಗೂ ದೇವರ ಇನ್ನು ಒಂದು ರೂಪ ಶ್ರೀ ಸಿದ್ದಲಿಂಗ ಶಿವಕುಮಾರ ಸ್ವಾಮೀಜಿ ದೇವರನ್ನು ನೋಡಿಲ್ಲ ಆದ್ರೆ ನನಗೇ ಅವರೇ ದೇವರು ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಚಿತ್ರದುರ್ಗದ ಮುರುಘ ಶ್ರೀ ಇನ್ನು ಹಲವಾರು ಯೋಗ್ಯರಲ್ಲ ಅಯೋಗ್ಯರು ಶ್ರೀ ಸಿದ್ದಲಿಂಗ ಶಿವುಕುಮಾರ ಸ್ವಾಮಿ ಅಜರಾಮರ ನಿಜವಾದ ದೇವರು

  • @shivanandkallangoudar4250
    @shivanandkallangoudar425010 ай бұрын

    ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಅನಂತ ಅನಂತ ಅಭಿನಂದನೆಗಳು

  • @shylajat989
    @shylajat98910 ай бұрын

    ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 💐💐💐💐💐💐

  • @chanduvidya2286
    @chanduvidya228610 ай бұрын

    Chikappa super speech❤

  • @tigerchakrapani6021
    @tigerchakrapani602110 ай бұрын

    Kindly bring much more video's on siddaganga mutt....thank you once again for your continued contents......❤

  • @nagendrar2181
    @nagendrar218110 ай бұрын

    Sir e video nodi Banda amount matakke kodi aga nimma kanike agutte thank you sir

  • @rameshgb6893
    @rameshgb689310 ай бұрын

    ನಮ್ಮ ತುಮಕೂರು ನಮ್ಮ ಹೆಮ್ಮೆ

  • @mysurusanchari8265
    @mysurusanchari826510 ай бұрын

    ಸರ್ ನಮ್ಮ ಸಿದ್ದಗಂಗಾ ಮಠದ ಬಗ್ಗೆ ಮಾಹಿತಿ ಕೊಡುತ್ತಿರುವ ನಿಮಗೆ ಧನ್ಯವಾದಗಳು 🙏 ಆದರೆ ನಿಮ್ಮ ಓವರ್ ಆಕ್ಟಿಂಗ್ ಆಯ್ತು ಸ್ವಲ್ಪ ಕಡಿಮೆ ಮಾಡಿ 😂😂 ನಿಮಗೆ ಏನನ್ನಿಸುತ್ತದೆ ನಮಗೆ ಗೊತ್ತಿಲ್ಲ ಆದರೆ ನೋಡುವವರಿಗೆ ಮುಜುಗರವಾಗುತ್ತದೆ 😅

  • @dgsuresh3791

    @dgsuresh3791

    10 ай бұрын

    ಲೇ ಗೂಬೆ ಅಲ್ಲಿ ಸೌಡ್ ಜಾಸ್ತಿ ಇರುತ್ತೆ ಅದುಕೆ ಅವರುಗಳು ಅಷ್ಟೊಂದು ಜೋರಾಗಿ ಮಾತಾತಿರೋದು ಗುಬಾಲ್ಡ್

  • @user-vc8ph5bj1x

    @user-vc8ph5bj1x

    10 ай бұрын

    Nija

  • @venkateshmurthym583

    @venkateshmurthym583

    10 ай бұрын

    ಇಂತಹ ಬೃಹತ್‌ ದಾಸೋಹವನ್ನ ನೋಡಿದಾಗ ಅದ್ಭುತ ಎನ್ನಿಸೋದು ಸಹಜ.ನಿರೂಪಕರು ಚೆನ್ನಾಗಿ ಮಾತಾಡಿದ್ದಾರೆ.ಓವರ್ ಆಕ್ಟಿಂಗ್ ಇಲ್ಲ ಎಂತದ್ದೂಇಲ್ಲ ಸೂಪರ್ ಸಾರ್

  • @nivedeethamadhu3927

    @nivedeethamadhu3927

    10 ай бұрын

    It’s overacting 😂

  • @amigoboyz13
    @amigoboyz1310 ай бұрын

    ಶ್ರೀ ಶ್ರೀ ಶಿವಕುಮಾರ ಸ್ವಾಮೀ ಅವರಿಗೆ ಅನಂತ ಅನಂತ ಅಭಿನಂದನೆ🙏

  • @SangappaMadar-yn7rh
    @SangappaMadar-yn7rh10 ай бұрын

    ಸಿದ್ದಿಗಗಂಗಾ ಮಠಕ್ಕೆ ನಮೋ ನಮಃ

  • @user-fc4ob2ds8d
    @user-fc4ob2ds8d10 ай бұрын

    Nanna aradya daiva shivakumara swamijigalu🥰Nadedaduva devaru❤

  • @alimurtuza6911
    @alimurtuza691110 ай бұрын

    Truly this is called pure worship ...🎉

  • @user-xx2ee8yp9r
    @user-xx2ee8yp9r10 ай бұрын

    Namma maneirode near by siddaganga mata❤❤❤

  • @sangeethasangu4390
    @sangeethasangu439010 ай бұрын

    Hi Sar ನಮಗ ಅಲ್ಲೇ ಓದ್ತಿದ್ದಾನೆ ಸರ್ ವಿಡಿಯೋಗಳು ಚೆನ್ನಾಗಿದೆ ಮಾಡ್ತಿದ್ದೀರಾ

  • @hanumeshhanu9279
    @hanumeshhanu927910 ай бұрын

    ಸಂಸ್ಕಾರ ಕಲಿಸುವ ಪಾಠ ಶಾಲೆ ಶ್ರೀ ಶ್ರೀ ಸಿದ್ದಗಂಗಾ ಮಠ ❤

  • @rajeshwariprasad5014
    @rajeshwariprasad501410 ай бұрын

    Enthaha punyatmarinda namma dharma rakshane aaguttide🙏🙏

  • @shreyasrkr
    @shreyasrkr10 ай бұрын

    Thank you param sir this series will motivate so many people to respect food and to donate towards poor people

  • @naveengowda1728
    @naveengowda172810 ай бұрын

    ಶ್ರೀ ಶ್ರೀ ಶಿವಕುಮಾರ ಸ್ವಾಮಿ

  • @NaveenKumar-tp4lv
    @NaveenKumar-tp4lv10 ай бұрын

    ಶ್ರೀ ಶ್ರೀ ಶಿವಕುಮಾರ್.ಸ್ವಾಮಿ ಗಲಿಗೆ ಕೋಟಿ ಕೋಟಿ ಪಡಗಳಿಗೆ ನಮಸ್ಕಾರಗಳು🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @geethashankar5648
    @geethashankar564810 ай бұрын

    Really very very special episodes thank you so much for kalamadhyama team💐💐💐🙏

  • @Compass1932
    @Compass19329 ай бұрын

    He is so humble n kind person 🙏🏽

  • @srinivasamssrinivasams5212
    @srinivasamssrinivasams521210 ай бұрын

    🙏🙏🙏 siddaganga shreegalige shreegale saati koti koti namanagalu

  • @anjanprasadk2638
    @anjanprasadk263810 ай бұрын

    Param Sir Onchur Nim Reaction Kammi Kodi Sir 😅 Otherwise Content is Super

  • @tejasnayak1539
    @tejasnayak153910 ай бұрын

    Proud of you sidda gangae Matta ❣️❣️❣️

  • @Hraju07
    @Hraju0710 ай бұрын

    Thanks param sir for this episode

  • @lingarajrathod7815
    @lingarajrathod781510 ай бұрын

    Best episode ❤❤

  • @umeshp.s6627
    @umeshp.s662710 ай бұрын

    ಅದ್ಭುತ ಶ್ರೀ ಸಿದ್ದ ಗಂಗಾ ಮಠಕ್ಕೆ ಜೈ ಇದು ದೇವರ ಸನ್ನಿದಿ ಅನ್ನಪೂರ್ಣೇಶ್ವರಿ ಇರುವ ಮತ್ತೊಂದು ಸ್ಥಳ ನಮ್ಮ ಇಡೀ ದೇಶದಲ್ಲಿರುವ ಎಲ್ಲ ದೇವಸ್ಥಾನದಲ್ಲೂ ಊಟ ಇರುತ್ತೆ ಇದೆ ತರ ಬೇರೆ ದೇಶದಲ್ಲೂ ಈರೀತಿ ಊಟ ಇರುತ್ತ

  • @bnkirankumar9311

    @bnkirankumar9311

    10 ай бұрын

    ತಮಿಳುನಾಡು ನಲ್ಲಿ ಊಟ ಇರಲ್ಲ ದೇವಸ್ಥಾನ ದಲ್ಲಿ

  • @shashishashikumar5459
    @shashishashikumar545910 ай бұрын

    jai siddaganga

  • @Rajaram-ez6bx
    @Rajaram-ez6bx10 ай бұрын

    Wow super Wow super

  • @kmsmanoharc3076
    @kmsmanoharc307610 ай бұрын

    ಓಂ ನಮೋ ಶಿವಾಯ 🙏

  • @mouneshpattar4277
    @mouneshpattar427710 ай бұрын

    ಧನ್ಯವಾದಗಳು ಸರ್ ಒಳ್ಳೆ ಪ್ರಯತ್ನ ಸರ್ 🙏🏻💞💐

  • @basavalingarajumc6701
    @basavalingarajumc670110 ай бұрын

    Namo Namo Namo sree SIDDAGANGA Guruve

  • @meghanad6328
    @meghanad632810 ай бұрын

    ಓಂ ನಮ ಶಿವಾಯಃ

  • @naveenkumare1622
    @naveenkumare162210 ай бұрын

    ಎಲ್ಲ ಸರಿ ಪರಂ ಸಾರ್ ನೀವು ತುಂಬಾ excited ಆಗೋದು ಸ್ವಲ್ಪ ಕಡಿಮೆ ಮಾಡಿ.. ದಯವಿಟ್ಟು.

  • @manjunathgubbi8526

    @manjunathgubbi8526

    10 ай бұрын

    😅😂

  • @somu-abd
    @somu-abd10 ай бұрын

    Proud to be tumakurian❤

  • @Thenameis_Me
    @Thenameis_Me10 ай бұрын

    Sri Shivarajkumar Swamy 🙏❤️

  • @sureshk3270
    @sureshk327010 ай бұрын

    🚩ಓಂ ಶ್ರೀ ಶಿವಕುಮಾರೇಶ್ವರಾಯ ನಮಃ 🙏

  • @spradeepkumarschandrasheka672
    @spradeepkumarschandrasheka67210 ай бұрын

    Super vlog sir 😊😊😊😊😊

  • @somashekharabomble967
    @somashekharabomble96710 ай бұрын

    ನನ್ನ ಹೆಮ್ಮೆಯ ವಿದ್ಯಾಮಂದಿರ

  • @sriveerabhdreswaraswamikit6628
    @sriveerabhdreswaraswamikit66289 ай бұрын

    ಜೈ ಶಿದ್ದಗಂಗಾ ಪ್ರಭುವೇ 🙏

  • @user-mf5fi8pp2q
    @user-mf5fi8pp2q10 ай бұрын

    Great

  • @rahul_d1401
    @rahul_d140110 ай бұрын

    Many people commenting param to stop overacting. But i like his overacting 😂

  • @gayatrikoulagi1316
    @gayatrikoulagi131610 ай бұрын

    Super 👌

  • @praneshvk9016
    @praneshvk901610 ай бұрын

    Om shivakumaraswamiyye namaha💛🙏🙏🙏🙏🙏🙏🙏🙏♥️

  • @govindrajseena4546
    @govindrajseena454610 ай бұрын

    ಸರ್ ಸಂಜೆಯ ಪ್ರಾಥನೆ ವಿಡಿಯೋ ಹಾಕಿ plz plz

  • @harishhari49
    @harishhari493 ай бұрын

    ಸೂಪರ್ ಸರ್

  • @chandrashekar4714
    @chandrashekar471410 ай бұрын

    ಜೈ ಗುರುದೇವೋ ನಮಃ.

  • @HemanthKumar-uc2tz
    @HemanthKumar-uc2tz10 ай бұрын

    🙏🙏🙏🌹🌹🌹🙏🙏🙏

  • @JayanthSurya
    @JayanthSurya3 ай бұрын

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಮೆಗಾ ಕಿಚನ್ ತೋರಿಸಿ ಸರ್🙏..

  • @sachinmanpnor2067
    @sachinmanpnor206710 ай бұрын

    Jaya siddagange

  • @shivashiva8676
    @shivashiva867610 ай бұрын

    Look parmeshwar curiosity 🙄🙄🙄😁😀😃😄😄

  • @manjunathbangalore5085
    @manjunathbangalore508510 ай бұрын

    Handsup

  • @sugureshireddy4590
    @sugureshireddy459010 ай бұрын

    I hope it won't turn out like Dharmasthala and muruga mutt.

  • @shanmukhasagara5
    @shanmukhasagara510 ай бұрын

    👏. Hage Iscon temple alli mado anna dasoha vlog madi sir

  • @umeshpalegara8179
    @umeshpalegara817910 ай бұрын

    siddaganga mata dalli uta super

  • @sharathg7220

    @sharathg7220

    10 ай бұрын

    Because it's Prasada 🙏

  • @parvathiks5443
    @parvathiks544310 ай бұрын

    ಓಂ ನಮಃ ಶಿವಾಯ 🙏🙏🙏🙏

  • @chandrashekarsharma28
    @chandrashekarsharma2810 ай бұрын

    No words to describe namaste

  • @pradeephulakund
    @pradeephulakund10 ай бұрын

    👌👌

  • @chandrikachand3232
    @chandrikachand323210 ай бұрын

    🙏🙏

  • @pushpavittal8224
    @pushpavittal822410 ай бұрын

    Kann tumbi bantu❤😮

  • @KpKumarPatil
    @KpKumarPatil9 ай бұрын

    Dhanya dhanya

  • @shashidhargowda798
    @shashidhargowda79810 ай бұрын

    🙏🙏🙏🙏🙏🙏ಗುರುದೇವ

  • @shubhap8124
    @shubhap812410 ай бұрын

    Nanu e matada school li odiddu .nanu beladara anno gramadalli matada jamininalli ragi beledu matakke kodtha edivi .namma mata antha heloke Hemme sir .

  • @rameshjayalakshmi9731
    @rameshjayalakshmi973110 ай бұрын

    Jai Sanatana Dharma Dhanyavadagalu

  • @nandeenandeshamm1478
    @nandeenandeshamm147810 ай бұрын

    ❤❤❤❤❤

  • @laxmikanth2673
    @laxmikanth267310 ай бұрын

    ❤❤❤

  • @kavitharavi7331
    @kavitharavi733110 ай бұрын

    Anna nammadu tumkur 🥰

  • @sujathak985
    @sujathak98510 ай бұрын

    ❤👌💐💐🌺

  • @manucreations6566
    @manucreations656610 ай бұрын

  • @Compass1932
    @Compass19329 ай бұрын

    Pl ask him to show us the sambar powder receipe param sir for one kilo

  • @shakunthalab.s2273
    @shakunthalab.s227310 ай бұрын

    Annapurna sadapoorne Devi Gayatri namostubhyam

  • @ravisaketh843
    @ravisaketh84310 ай бұрын

    ರೀ ಪರಮ.... ಪುಣ್ಯಕ್ಷೇತ್ರ ಕಣ್ರಿ ಅದು..... ನಿಮ್ ಒವರ್ ಆಕ್ಟಿಂಗ್ ಕಮ್ಮಿ ಮಾಡಿ....

  • @gskurdekarkurdekar8316

    @gskurdekarkurdekar8316

    10 ай бұрын

    😂😂

  • @muralikrishna.001

    @muralikrishna.001

    10 ай бұрын

    Correct 💯 bro

  • @narasimhamurthy3323

    @narasimhamurthy3323

    10 ай бұрын

    ವಿಡಿಯೋ. ನೋಡ ಬಹುದು. ಆದರೇ ಓವರ್ ಆಕ್ಟಿಂಗ್. ನೋಡೋದಕ್ಕೆ. ಆಗೋದಿಲ್ಲ

  • @sridhargabbar107
    @sridhargabbar10710 ай бұрын

    naavu nodiruva devaru shivakumara swamiji obbare

  • @siddalingaswamygn8055
    @siddalingaswamygn805510 ай бұрын

    ಓಂ ನಮಃ ಶಿವಾಯ

  • @madeshamahadevaswamy
    @madeshamahadevaswamy10 ай бұрын

    ಓಂ 🙏

  • @somashettyj1111
    @somashettyj111110 ай бұрын

    Om namo siddganga namo

  • @punithkumar6330
    @punithkumar633010 ай бұрын

    🙏🏻🙏🏻

  • @anandababu3200
    @anandababu320010 ай бұрын

    😢 super episode anna

  • @prajwalma9190
    @prajwalma919010 ай бұрын

    ಚಿಕ್ಕ ಬುದ್ದಿ ಅವರನ ಮಾತಾಡಿಸಿ ಸರ್

  • @aravirangaswami3082
    @aravirangaswami308210 ай бұрын

    🙏🙏🙏🙏🙏🙏 ಓಂ ನಾಮ ಶಿವಾಯಃ

  • @padmanabhkn6509
    @padmanabhkn650910 ай бұрын

    🙏🙏🙏

  • @Shtupndoyourwork
    @Shtupndoyourwork10 ай бұрын

    🙏🙏🙏👏🏻👏🏻👏🏻

  • @ajitbagi2403
    @ajitbagi240310 ай бұрын

    🙏🙏🙏🙏🙏

  • @umasomashekhar3310
    @umasomashekhar331010 ай бұрын

    🙏🙏🙏🌹

  • @malleshmalleshcm9664
    @malleshmalleshcm966410 ай бұрын

    🔥🙏

  • @mahadevaswamyp6896
    @mahadevaswamyp689610 ай бұрын

    🙏🙏🙏🙏🙏🙏🙏🙏🙏🙏🙏

Келесі