55 ರೂಪಾಯಿ ಲೀಟರ್ ಹಾಲು ಗುಣಮಟ್ಟದ ಹಾಲು ಕೊಡುವ ಮುರ್ರ ಎಮ್ಮೆ ಈಗ ಇಲ್ಲಿ ಸಿಗುತ್ತದೆ|KRUSHI SANCHARI

55 ರೂಪಾಯಿ ಲೀಟರ್ ಹಾಲು ಗುಣಮಟ್ಟದ ಹಾಲು ಕೊಡುವ ಮುರ್ರ ಹೆಮ್ಮೆ ಈಗ ಇಲ್ಲಿ ಸಿಗುತ್ತದೆ|KRUSHI SANCHARI
#krushisanchari #vinodbaligar #buffalodairyfarmingkannada #murrahbuffaloes #murrahbuffalodairyfarm #murrahbuffalodairyfarming #murrahbuffalodairyfarmingkannada
ರೈತರು :-
ಶಂಕರ್ ರೆಡ್ಡಿ ಹಿಟ್ನಾಳ
97409 06446
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಆರ್ಥಿಕ ಸಹಕಾರದ ಅವಶ್ಯಕತೆ ಇದೆ ಇನ್ನೂ ಹೆಚ್ಚಿನ ವೀಡಿಯೋ ಮಾಡಲು ನಮಗೆ ನೀವು ಆರ್ಥಿಕ ಸಹಾಯ ಮಾಡಬಹುದು
our UPI ID is
vinodvinod972@axl
vinodbaligar76631-1@oksbi
Click on the below link to Subscribe to KRUSHI SANCHAR KZread Channel. / @krushisanchari
ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಬೆಂಬಲಿಸಿ. ಶುಭವಾಗಲಿ.
About KRUSHI SANCHARI:
ಈ ನಮ್ಮ ಚಾನೆಲ್ ನಲ್ಲಿ ಎಲ್ಲಾ ತರಹದ ಕೃಷಿ ಬಗ್ಗೆ ಹಾಗೂ ಕೃಷಿ ಸಾಧಕರನ್ನು ಭೇಟಿಯಾಗಿ ಅವರ ಅನುಭವಗಳನ್ನು ತಿಳಿಸಿಕೊಡುವುದೇ ನಮ್ಮ ಈ ಚಾಲನೆನ ಉದ್ದೇಶವಾಗಿರುತ್ತದೆ ದಯವಿಟ್ಟು ಎಲ್ಲಾ ರೈತ ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ ನಮ್ಮ ಚಾಲನನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಇತರ ರೈತರಿಗೆ ನಮ್ಮ ಚಾಲನನ್ನು ಶೇರ್ ಮಾಡಿ ನಮ್ಮ ಉದ್ದೇಶ ಎಲ್ಲಾ ತರದ ಕೃಷಿಯಲ್ಲಿ ನಮ್ಮ ರೈತ ಬಾಂಧವರು ಮುಂದೆ ಬರಬೇಕು ಎನ್ನುವುದು ಒಂದೇ ಆಗಿರುತ್ತದೆ. ರೈತ ಬಾಂಧವರಿಗೆ ಶರಣು ಶರಣಾರ್ಥಿಗಳು ಈ ದೇಶದ ಬೆನ್ನೆಲುಬೆ ರೈತ
The Murrah buffalo is a breed of water buffalo known for its high milk production. Originating in India, it is popular for its large size, black color, and distinct curled horns. It's primarily raised for dairy purposes due to its ability to yield significant quantities of milk with high fat content.

Пікірлер: 39

  • @krushisanchari
    @krushisanchari11 ай бұрын

    ನಿಮ್ಮ ರೈತ ಮಿತ್ರರೊಂದಿಗೆ ಹಂಚಿಕೊಳ್ಳಿ ಮತ್ತು ಮುಕ್ತವಾಗಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ ❤

  • @kuberagoudapb7885

    @kuberagoudapb7885

    11 ай бұрын

    K 3:29

  • @sharangonwar9570
    @sharangonwar95709 ай бұрын

    Sir ಹೊಸದಾಗಿ ಮಾಡಬೇಕಾದ್ರೆ ಮೊದಲು ಆಕಳು ತರಬೇಕ ಅಥವಾ ಎಮ್ಮೆ ತಂದ್ರೆ ಏನು ಆಗಲ್ವಾ ಸ್ವಲ್ಪ ಹೇಳಿ

  • @krushidevonhava
    @krushidevonhava11 ай бұрын

    ಉತ್ತಮ ಮಾಹಿತಿ

  • @PraveenT-oi7rl
    @PraveenT-oi7rl11 ай бұрын

    💯👌💯

  • @BasavarajSk-sk6op
    @BasavarajSk-sk6op11 ай бұрын

    Anna yestu tirp aguti

  • @Ravikalavidh1259
    @Ravikalavidh125911 ай бұрын

    Rate ಹೆಂಗ ಮುರ್ರಾ ಎಮ್ಮಿದ?

  • @Tharun-nani-wk1rr
    @Tharun-nani-wk1rr11 ай бұрын

    ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ಮಾಹಿತಿ ನೀಡಿ.. ನಿಮ್ಮ ಯಾವುದೇ ವಿಡಿಯೋದಲ್ಲಿ ಆಗಿರಲಿ ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೀಡುವುದು ಮುಖ್ಯ.. ಇಲ್ಲದೇ ಹೋದರೆ ಸುಮ್ನೆ ಯಾಕ್ ನಿಮ್ಮ subscriber ಆಗ್ಬೇಕು ನಾವು..

  • @krushisanchari

    @krushisanchari

    11 ай бұрын

    ಸ್ಕ್ರೀನ್ ಅಲ್ಲಿ ಪ್ರತಿ ರೈತರ ಮಾಹಿತಿ ಹಾಕಲಾಗುವುದುದಿಲ್ಲ ದಯವಿಟ್ಟು discription box ಚೆಕ್ ಮಾಡಿ ಅಲ್ಲಿ ಇರುತ್ತದೆ

  • @mallangowda8823
    @mallangowda88236 ай бұрын

    ಕರು ಸೆಲ್ madathira

  • @pakirappabirasiddi606
    @pakirappabirasiddi60611 ай бұрын

    Yava uooru ivaradu

  • @user-jm7ip1lb3y
    @user-jm7ip1lb3y11 ай бұрын

    Anand Maii

  • @ramachandrabadiger3102
    @ramachandrabadiger31025 ай бұрын

    ಊರು ಮತ್ತು ನಂ ತಿಳಿಸಿ

  • @MuttappaNayak369
    @MuttappaNayak36911 ай бұрын

    Address sir Taluk district sariyagi haki or avar name uru helisi

  • @krushisanchari

    @krushisanchari

    11 ай бұрын

    Check discription box Anna screen mele hakoke agalla

  • @MuttappaNayak369

    @MuttappaNayak369

    11 ай бұрын

    @@krushisanchari sir enodu video nodide adress clear ayitu .... thank you

  • @pappurajreddy9473
    @pappurajreddy947311 ай бұрын

    Boffo Buffalo🐃

  • @mallikarjuntoranagatti6667
    @mallikarjuntoranagatti666711 ай бұрын

    ಯಾವ ಊರು

  • @shankarcs2843
    @shankarcs28433 ай бұрын

    👍👋👋🙏👋👋👋🌹🙏👋👌👌👌👍

  • @anadeshshiruru481
    @anadeshshiruru48111 ай бұрын

    ಸಂಚಾರಿ ಅವರೆ ರೈತರ ಪೋನ್ ನಂಬರ್ ಅನ್ನು ಹಾಕಿ ಬೆರೆ ರೈತರಿಗೆ ಅನುಕೂಲ ಆಗಲಿದೆ

  • @krushisanchari

    @krushisanchari

    11 ай бұрын

    ಸರ್ ದಯವಿಟ್ಟು ಡಿಸ್ಕ್ರಿಪ್ಷನ್ ಬಾಕ್ಸ್ ಚೆಕ್ ಮಾಡಿ ಅಲ್ಲಿ ರೈತರ ಮಾಹಿತಿ ಇರುತ್ತೆ

  • @yogeshr-bq2fo

    @yogeshr-bq2fo

    8 ай бұрын

    Ella number

  • @kavyaniralagi-gx3pi
    @kavyaniralagi-gx3pi11 ай бұрын

    Un subscribe madi yellaru e nann makkalu number hakala

  • @krushisanchari

    @krushisanchari

    11 ай бұрын

    Akka hogi first discription box check madi nodi swalp ಅಷ್ಟೊಂದು ಜನ ವೀಡಿಯೋ ನೋಡ್ತಾರೆ ನೋಡಿದವರು ಎಲ್ಲಾ ಕಾಲ್ ಮಾಡಿದರೆ ಅವ್ರಿಗೆ ಎಸ್ಟು ತೊಂದ್ರೆ ಆಗುತ್ತೆ ಅಂತ ಗೊತ್ತಾ ಅವಶ್ಯಕತೆ ಇರೋರು discription Box check ಮಾಡಿ call ಮಾಡ್ಲಿ ಅಂತ ನಾವು ಒಬ್ಬರೇ ಅಲ್ಲ ಎಲ್ಲ ಕೃಷಿ ವಾಹಿನಿಗಳು discription ಅಲ್ಲಿ ನಂಬರ್ ಹಾಕಿರುತ್ತಾರೆ

  • @SumanthSuman-ut2hv
    @SumanthSuman-ut2hv8 ай бұрын

    Fake😂

  • @dreamertosinger654
    @dreamertosinger65417 күн бұрын

    Anna nimad nabar send me

  • @muruligb9694
    @muruligb96947 ай бұрын

    Contact number sigutta

  • @prashantsavalgi1762
    @prashantsavalgi176210 ай бұрын

    Number plz

  • @harishbhm2202
    @harishbhm220211 ай бұрын

    Iam from Bangalore Farmer number plz

  • @krushisanchari

    @krushisanchari

    11 ай бұрын

    Check discription box

  • @ShreekantGurikar
    @ShreekantGurikar27 күн бұрын

    Number number

Келесі