''5 ಲಕ್ಷ ಲೋನ್ ತಗೊಂಡೆ ಎರಡುವರೆ ಲಕ್ಷ ಸಬ್ಸಿಡಿ ಸಿಕ್ತು''!!Shivalaya Hotel&Mess

ಶಿವಣ್ಣ ಸೊಗಸಾಗಿ, ಅಷ್ಟೇ ನಿಷ್ಟೂರವಾಗಿ ಮಾತನಾಡುತ್ತಾರೆ.ಗಳಿಕೆ ಉಳಿಕೆಯ ಬಗ್ಗೆ ನಿಖರವಾದ ಲೆಕ್ಕಾಚಾರವಿದೆ.ಬರಿ ರೂ. 10 ಗೆ ತಿಂಡಿ, 30 ರುಪಾಯಿಗೆ ಹೊಟ್ಟೆ ತುಂಬ ಊಟ!ಕೊಟ್ಟು ಬಡವರ ಬಂಧುಗಳಾಗಿದ್ದಾರೆ, ಇದಕ್ಕೆ ಇಬ್ಬರು ದಂಪತಿಗಳು ಹಗಲು ಇರುಳು ದುಡಿಯುತ್ತಾರೆ. ಇಲ್ಲಿ ಐಎಎಸ್,ಐಪಿಎಸ್ ಕನಸು ಹೊತ್ತು ಹುಡುಗರ ಕೋಚಿಂಗ್ ಕ್ಲಾಸುಗಳು ನಡೆಯುತ್ತಿವೆ . ವಿದ್ಯಾರ್ಥಿಗಳ ಪಾಕೆಟ್ ಮನೆಯಲ್ಲಿ ತಿಂಡಿ ಊಟ ಕೊಡಬೇಕಾದ ಅನಿವಾರ್ಯ ಪರಿಸ್ಥಿತಿ,ಹೀಗಾಗಿ ಇಲ್ಲಿ ಹೆಚ್ಚಿನ ದರ ನಡೆಯುವುದಿಲ್ಲ. ಇಲ್ಲಿ ಸುಮಾರು ಹೋಟೆಲ್ ಗಳಿವೆ, ಎಲ್ಲವೂ ಕಡಿಮೆ ದರದ ಹೋಟೆಲ್ ಗಳಿವೆ ,ಬನ್ನಿ ಧಾರವಾಡಕೊಮ್ಮೆ .
Shivanna speaks elegantly, but also candidly. There is an accurate calculation of the residual earnings. Barely Rs. Breakfast for 10, a full meal for 30 rupees! They are relatives of the poor, for which two couples work day and night. Coaching classes for boys with dreams of IAS and IPS are going on here. It is an inevitable situation that students have to provide breakfast at home, so there is no high rate here. There are many hotels here, all are cheap hotels, come to Dharwad once.
Address:Shivalaya Hot&Mess, Haliyal Road, Sribagar, Shivalaya temple, Dharwad.
map:maps.app.goo.gl/okdcs9jHm78aX...
ph no:8971575923(Shivanna)
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 218

  • @sangameshhugar2834
    @sangameshhugar28346 ай бұрын

    ನಮ್ಮ ಹೈಸ್ಕೂಲ್ ಗೆಳೆಯ ಶಿವು ಸಂಗಳದ ಇವರು ತಮ್ಮ ಸ್ವ-ಉದ್ಯೋಗದಲ್ಲಿ ಬಡ ವಿದ್ಯಾರ್ಥಿಗಳಿಗೆ ಅನ್ನ ದಾಸೋಹದ ಮಹಾನ್ ಕಾರ್ಯ👏👏 ನಿಮ್ಮ ಕುಟುಂಬ ಸದಾ ಸುಖ ಸಂತೋಷದಿಂದ ಕೂಡಿರಲಿ ಮತ್ತು ತಮ್ಮ ಮಕ್ಕಳು ಉನ್ನತ ವ್ಯಾಸಂಗ ಪಡೆದು ಅಧಿಕಾರಿಗಳಾಗಿ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲಿ

  • @RameshBillur-iw3uj

    @RameshBillur-iw3uj

    2 ай бұрын

    🎉🎉🎉😢🎉🎉

  • @anithaj6332
    @anithaj6332Ай бұрын

    ಶಿವಾ ಪಾರ್ವತಿ ರವರಿಗೆ ತುಂಬು ಹೃದಯದ ಧನ್ಯವಾದಗಳು ನೀವು ನಮ್ಮ ಸ್ಪೂರ್ತಿ ಕಾಯಕವೇ ಕೈಲಾಸ

  • @myindia5736
    @myindia57367 ай бұрын

    ಜೀವನಕ್ಕೆ ಸಂಪಾದನೆ ಬೇಕೇ ಬೇಕು ಸಮಾಜಕ್ಕೂ ಉಪಕಾರಿ ಆಗಬೇಕು... ಚಿತ್ರೀಸಿದ ನಿಮಗೆ ವಂದನೆಗಳು 👍😊

  • @user-zn3tc8ep5m
    @user-zn3tc8ep5m5 ай бұрын

    ವಿದ್ಯಾರ್ಥಿ ಪಾಲಿಗೆ ಶಿವಣ್ಣ ದೇವರು🙏

  • @basupatil1717
    @basupatil17177 ай бұрын

    ಮುತ್ತಣ್ಣ ವಿಡಿಯೋ ನೋಡಿ ತುಂಬಾ ಖುಷಿಯಾಯಿತು.. ನಿಮ್ಮ ವ್ಯಾಪಾರದ ಮೇಲೆ ಯಾರ ಕಣ್ಣು ಬೀಳದಿರಲಿ ಹೀಗೆ ದೇವರ ಆಶೀರ್ವಾದ ಸದಾಕಾಲ ನಿಮ್ಮ ಮೇಲಿರಲಿ

  • @appannatotar1741
    @appannatotar17417 ай бұрын

    ಪ್ರೀತಿಯ ಸಹೊದರನಿಗೆ ತುಂಬಾ ಧನ್ಯವಾದಗಳು ನಿಮ್ಮ ಶ್ರಮದಿಂದ ಸಾಕಸ್ತ್ತು ; ವಿದ್ಯಾರ್ಥಿ ಗಳ ಜೀವನಕ್ಕಾಗಿ ದೇವರ ಇದ್ದ ಹಾಗೆ ಸಹೋದರ ನಿಮಗೆ ದೇವಾ ದೇವರ ಆಶಿರ್ವಾದ ಸದಾ ಕಾಲ ನಿಮ್ಮ ಮೇಲಿರಲಿ

  • @m.uprabhakar1913

    @m.uprabhakar1913

    5 ай бұрын

    6

  • @user-fz5dj8md1k
    @user-fz5dj8md1k7 ай бұрын

    ಶ್ರಮ ಜೀವಿ ಶಿವಣ್ಣ... ಉತ್ತಮ ಸಾಧನೆ... ನಿನ್ನ ಶ್ರಮಕ್ಕೆ ತಕ್ಕಂತೆ ದೇವರು ಫಲ ಕೊಡುತ್ತಾನೆ ಧನ್ಯವಾದಗಳು....

  • @hanamantappahallad8365

    @hanamantappahallad8365

    6 ай бұрын

    🙏🙏👌🌹👍

  • @s.v.prabhakararao4146
    @s.v.prabhakararao41467 ай бұрын

    ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗಿದೆ.ಧನ್ಯವಾದಗಳು.

  • @sanathansamskrit8592
    @sanathansamskrit8592Ай бұрын

    💐😎 ಅಣ್ಣಾ ನಿಮ್ ಸೇವೆ ಅಧ್ಬುತ..

  • @straightforward5459
    @straightforward545917 күн бұрын

    ನಿಮ್ಮ ಬದುಕಿನ ಬುತ್ತಿ ಸದಾ ದಾನ ಧರ್ಮದಿಂದ ತುಂಬಿ ತುಳುಕುತ್ತಿರಲ್ಲಿ💐💐🙏🙏

  • @chandandigital9357
    @chandandigital93575 ай бұрын

    ನಿಜವಾಗಿಯು ಆ ದೇವರು ನಿಮ್ಮನ್ನ & ನಿಮ್ಮ ಕುಟುಂಬವನ್ನು 101 ವರ್ಷ ಚನ್ನಾಗಿ ಇಟ್ಟಿರಲಿ ಅಂತ ಬಯಸುತ್ತೇನಿ

  • @rangappas3669
    @rangappas36694 ай бұрын

    ಅನ್ನದಾತನಿಗೆ ಧನ್ಯ ವಾದ ಗಳು ತಮಗೆ

  • @rajreddy1202
    @rajreddy12025 күн бұрын

    ನಿಮ್ಮಿಬ್ಬರಿಗೂ ನಿಮ್ಮ ಶಿವಾಲಯ ಮೆಸ್ಸ್ ಬಳಗಕ್ಕೂ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಸಾಕ್ಷಾತ್ ಶಿವಪಾರ್ವತಿ ನೋಡಿದಷ್ಟು ಸಂತೋಷವಾಯಿತು. ತುಂಬಾ ಅದ್ಭುತವಾದ ಕಾರ್ಯಕ್ರಮ ಮಾಡಿದ ಬದುಕಿನ ಬುತ್ತಿಯವರಿಗು ತುಂಬು ಹೃದಯದ ಧನ್ಯವಾದಗಳು 💐👏🙏👏💐

  • @alkadeshpande5164
    @alkadeshpande51647 ай бұрын

    ಶಿವಾಲಯ ಹೆಸರು ತುಂಬಾನೆ ಚೆನ್ನಾಗಿದೆ 😊

  • @vishalds8168
    @vishalds81684 ай бұрын

    ಶಿವಣ್ಣ ಶ್ರೀ ಮತಿ ಅಕ್ಕಾ ವಿಶ್ವ ಶಕ್ತಿ ನಿಮ್ಮ ಜೊತೆಗೆನೇ.ಇದ್ದಾರೆ ಸುಭವಾಗಲಿ ನಿಮಗೆಲ್ಲವರಿಗೋ❤❤❤

  • @vijaykumarb8862
    @vijaykumarb88623 ай бұрын

    ದೇವರು ನಿಮಗೆಲ್ಲರಿಗೂ ಒಳ್ಳೇದ್ ಮಾಡ್ಲಿ

  • @pveeresh3711
    @pveeresh3711Ай бұрын

    ನಗು ಮುಖದ ಶಿವಣ್ಣ❤

  • @vishwanathronad4918
    @vishwanathronad49187 ай бұрын

    ದೇವರು ನಿನಗೆ ಒಳ್ಳಯದನ್ನು ಮಾಡಲಿ ಮುತ್ತು 🎉🎉

  • @bassujoladadigiullesugur3115
    @bassujoladadigiullesugur3115Күн бұрын

    ಇದರಲ್ಲಿ ನಾನು ಊಟ ಮಾಡಿದ್ದೇನೆ ಊಟ ಬಹಳ ಚೆನ್ನಾಗಿದೆ ಧಾರವಾಡ

  • @_kumu_ku
    @_kumu_ku5 ай бұрын

    ಪಕ್ಕಾ ಲಿಂಗಾಯತ 🎉❤... ಜಾತಿ ಜಾತಿ ಅನ್ನದೇ ಅನ್ನ ಇಕ್ಕಿ

  • @chaithanyatimes6092
    @chaithanyatimes60927 ай бұрын

    ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಕಾಲೇಜು ಹುಡುಗರನ್ನ ಚೆನ್ನಾಗಿ ನೋಡಿಕೊಳ್ಳಿ

  • @manjusagar733
    @manjusagar7337 ай бұрын

    ಒಳ್ಳೆಯ ಉತ್ತಮವಾದ ಕಾಯಕ ಇವರ ಉದ್ಯಮ, ಒಳ್ಳೆಯದಾಗಲಿ...

  • @sidduholal748
    @sidduholal7483 ай бұрын

    ❤❤❤❤❤❤❤ ನಿಜಕ್ಕೂ ಶ್ಲಾಘನೀಯ ಕಾರ್ಯ...

  • @thilaknagar1452
    @thilaknagar14527 ай бұрын

    SHIVANNA is MANAGEMENT GURU ........ what a eye opening Video "veena madam is ideal housewife cum working women (behind every successful man there's an equally amazing supportive wife) hats off to SHIVANNA & VEENA JI FAMILY all the best for their future ... may MAHADEV bless them with the best in their life

  • @ShruthiMS-no9ws
    @ShruthiMS-no9ws5 ай бұрын

    E kaaldalu 10 rs ge oota sigate Andre really you are great.. super, Kushi aythu

  • @rameshmirajkar8283
    @rameshmirajkar82837 ай бұрын

    Navu daily ille Uta nashta madodu super kodtaru....namma anta bada vidhyarthi galige kalpa vruksha shivalaya mess

  • @Entertainment-pi1yc
    @Entertainment-pi1ycАй бұрын

    Nanu KZread alli nodiro one of the best video.

  • @ananda6115
    @ananda61156 ай бұрын

    ನಿಜವಾಗಿಯು ಆ ದೇವರು ನಿಮ್ಮನ್ನ & ನಿಮ್ಮ ಕುಟುಂಬವನ್ನು 101 ವರ್ಷ ಚನ್ನಾಗಿ ಇಟ್ಟಿರಲಿ ಅಂತ ಬಯಸುತ್ತೇನಿ.... ವಿದ್ಯಾರ್ಥಿಗಳಿಗೆ ಈ ಒಂದು ರೇಟ್ನಲ್ಲಿ ಅದು ಈವಾಗಿನ ಕಾಲದಲ್ಲಿ ಉತೃಷ್ಟವಾದ ಊಟ,, ತಿಂಡಿ ಕೊಡತಿದ್ದಿರಿ ಆ ಪುಣ್ಯ ನಿಮ್ಮನ್ನ ಯಾವತ್ತೂ ಕೈ ಬಿಡುವುದಿಲ್ಲ ಅಣ್ಣಾ.... ಇನ್ನು ಅನೇಕ ಹೋಟೆಲ್ ನಿರ್ಮಾಣವಾಗಲೂ ಆ ದೇವರು ನಿಮಗೆ ಶಕ್ತಿ ಕೊಡಲಿ ಅಂತ ಬಯಸುತ್ತೇನಿ.... ನಿಮ್ಮಂತವರ ಬಗೆ ವಿಡಿಯೋ ಮಾಡಿದಂತಹ ಆ ಸರ್ ಅವರಿಗೂ ಧನ್ಯವಾದಗಳು ಹೀಳ್ತೀನಿ.. 💐

  • @vasanthreddy366
    @vasanthreddy3667 ай бұрын

    ಬಳ್ಳಾರಿ ಹುಡುಗರಿಗೆ ಸೆಟ್ ಆಗೋ ಪರ್ಫೆಕ್ಟ್ ಊಟ ನೋಡ್ರಿ i feel like a ನಮ್ಮನಿ uta😂❤❤

  • @navanadu
    @navanadu7 ай бұрын

    ಭಾಳಾ ಖುಷಿ ಆತ್ರೀ.

  • @jayashreekulkarni6702
    @jayashreekulkarni67026 ай бұрын

    Woww….Amazed with Shivanna’s calculations, life ethics n principles. really really inspiring.. he is so talented person. Nijavaad Shivayogi👌. He is role model🙏.. hats-off to him. God Bless Him💐.

  • @ravikumaranche1683
    @ravikumaranche16836 ай бұрын

    This hotel owner himself is experiencing quality management's, inventory controle , just in time, and six sigma quality, price zero, time zero, negative working capital, etc . No compitator can stand againt him. Same quality management ,so many multinational company cannot apply. If he mind he can destroy swiggy, zomato , kentaky chicken fry. Only what we need is to creat big team with same concept. Shivanna can become another Ratan Tata. This is real education with real life time experience.

  • @sameerprabhat3414
    @sameerprabhat34147 ай бұрын

    Great Shivanna.. 🙏🙏

  • @ningrajhiremath5435
    @ningrajhiremath54357 ай бұрын

    Great Shivanna👍❤️

  • @umavirupakshibantanahalli2254
    @umavirupakshibantanahalli22547 ай бұрын

    Very useful video sir 🙏🙏

  • @fusiongourish6046
    @fusiongourish60467 ай бұрын

    I watched full vidio Full inspiration voidio Good blessed shivaanna

  • @naveenbadiger3621
    @naveenbadiger36217 ай бұрын

    Nice Anna....Anna dhanaprabu shivanna..god bless you anna

  • @manjunathmattihalli
    @manjunathmattihalli4 ай бұрын

    Wa wonderful nijvaglu my jum antu kandita barteni.from Haveri.

  • @ambikaramachandra621
    @ambikaramachandra6217 ай бұрын

    Good luck God bless you Om Shivaya Namah 🙏🙏🌹🌹

  • @yallutoravi9000
    @yallutoravi900026 күн бұрын

    ತುಂಬಾ ಖುಷಿ ಆಯಿತು ಸರ್ ನಿಮ ಮತ ಕಿಳೆ 🙏🙏🙏

  • @pankajanv3393
    @pankajanv33936 ай бұрын

    Hats off shivanna avare... Nive devaru.... Eegina kaaladalli health nodtiei and hottetumba ootanu kodtiri..

  • @kalyan20091000
    @kalyan200910007 ай бұрын

    బాగా ఉంది.సంతొషం.

  • @annapoornamk802
    @annapoornamk8027 ай бұрын

    Kayakave kailasa annodu nija nodri anna 🙏😍

  • @kvvkvv4309
    @kvvkvv43094 ай бұрын

    ಧನ್ಯವಾದಗಳು ಸರ್

  • @gautamkataria3492
    @gautamkataria34924 ай бұрын

    Really effortful work.

  • @user-ow4rq9mq9z
    @user-ow4rq9mq9z4 ай бұрын

    Really u r great god bless you and ur family

  • @archanapatil6213
    @archanapatil62137 ай бұрын

    Great shivanna

  • @bhagyalakshmi.mlakshmi8590
    @bhagyalakshmi.mlakshmi85903 ай бұрын

    I liked the fine charge if left food in plate.

  • @fakrusabbabusab1209
    @fakrusabbabusab120916 күн бұрын

    ದೇವ್ರು ನಿಮ್ಮ್ನ್ ಚನಾಗಿ ಈಡ್ಲಿ 🙏🙏

  • @ravinayak8009
    @ravinayak80096 ай бұрын

    Great olledagli nimge

  • @user-um7yc6vm9z
    @user-um7yc6vm9z5 ай бұрын

    ❤👌family God bless you and your

  • @vasanthineklaje8343
    @vasanthineklaje83436 ай бұрын

    God bless both of you.

  • @varadendrachouthai5699
    @varadendrachouthai56996 ай бұрын

    Best guideline for business in rural areas

  • @savitasanti7952
    @savitasanti79527 ай бұрын

    God bless you and your family brother

  • @gopalanrangarajan4911
    @gopalanrangarajan49116 ай бұрын

    God bless him with good health and happiness.

  • @srishail321
    @srishail3217 ай бұрын

    ಸೂಪರ್ 👌👏👍

  • @umashankarts8108
    @umashankarts81086 ай бұрын

    Good management. God bless your family

  • @ayushiruchiabhiruchi9114
    @ayushiruchiabhiruchi91147 ай бұрын

    God bless you and your family 👍

  • @Hony-gn4in
    @Hony-gn4in5 ай бұрын

    Great anna thanks

  • @rachagondapatil5473
    @rachagondapatil54737 ай бұрын

    Supper nice Sir 👌👍👌👍❤

  • @annapoornamk802
    @annapoornamk8027 ай бұрын

    God bless you and your family anna 🙏

  • @B.ChithraChithra-iu9oc
    @B.ChithraChithra-iu9oc7 ай бұрын

    Super concept ❤

  • @shakuntalaag9565
    @shakuntalaag95654 ай бұрын

    All your videos are ultimate sir .i am surprised at mature thinking of so many youngsters whom you have interviewed,hard and sincere.all the best to you sir 🎉

  • @slbhat882
    @slbhat882Ай бұрын

    Really great👍👏

  • @gangoobaigangu7052
    @gangoobaigangu70526 ай бұрын

    Super anna God bless you

  • @manteshagasar3303
    @manteshagasar33035 ай бұрын

    Badukina Buttiya ondondu video kuda adbuta. Badukalli sotu besaravad Nirudyogi jeevagalige nimma videosgalu badukuva hosa hosa daariyanna torisutte. Nimma e prayatnakke nanna koti namanagalu sir. ❤🙏

  • @shankardada5857
    @shankardada58577 ай бұрын

    Super ❤🎉namaste

  • @chandrashekarayyahiremath9596
    @chandrashekarayyahiremath95967 ай бұрын

    Sir mali band ninthanga aithu super sir devar kelsa shivanna sir super

  • @manjustephen3864
    @manjustephen38646 ай бұрын

    super shivanna

  • @rajendraprakshrajendra6182
    @rajendraprakshrajendra61826 ай бұрын

    God bless you 🙏🙏🙏🙏

  • @sarojabr5409
    @sarojabr54097 ай бұрын

    SirIntjavaranellaAbagavanthaneKalisirthanethankyousomuchbrother

  • @sudhasubbarama4790
    @sudhasubbarama47907 ай бұрын

    God bless them🙏🏻🙏🏻🙏🏻

  • @n.k5663
    @n.k56637 ай бұрын

    mind fresh episode thankssss

  • @gangadharkali4228
    @gangadharkali42283 ай бұрын

    My first comment in KZread ❤❤❤❤❤

  • @spradeepkumarschandrasheka672
    @spradeepkumarschandrasheka6726 ай бұрын

    Awesome vlog sir 😊😊😊😊😊😊😊

  • @sangannagonal9353
    @sangannagonal93537 ай бұрын

    Superb

  • @ganeshbhandarkar7602
    @ganeshbhandarkar76027 ай бұрын

    Super !

  • @nithyanandhareddy7501
    @nithyanandhareddy75016 ай бұрын

    Hatsup your service

  • @sunilsalunke7776
    @sunilsalunke77767 ай бұрын

    🙏🙏🙏nice sir

  • @suryak2627
    @suryak26273 ай бұрын

    God bless you brother

  • @user-uo8uz4nv8j
    @user-uo8uz4nv8jАй бұрын

    ಸೂಪರ್ ಸರ್ 🎉🎉🎉

  • @nandishkumarcm9432
    @nandishkumarcm94323 ай бұрын

    Your real superstar ❤❤...geeat work ur doing.

  • @KpKumarPatil
    @KpKumarPatil6 ай бұрын

    Akkana nagu beladingalante nuru kala sukavagiri dhanyavadagalu sir

  • @Nethrayesakkananagutumba-ub6hc
    @Nethrayesakkananagutumba-ub6hcАй бұрын

    ಸೂಪರ್ ಅಣ್ಣ ನೀವು

  • @vijayashivakumar6120
    @vijayashivakumar61207 ай бұрын

    Super sir

  • @rajus8303
    @rajus83037 ай бұрын

    Student adarvarge nivu , devar ashirvad nimma mele sada irali🙏🙏🙏

  • @raghukulkarni8718
    @raghukulkarni87187 ай бұрын

    Super 👌

  • @user-xi2uq8bp2j
    @user-xi2uq8bp2j4 ай бұрын

    Super Anna Valle kayaka hige munde sagali devaru nimma kutumbakke valleda madali

  • @mmeshwar1120
    @mmeshwar11207 ай бұрын

    Very good video, inspiration to youths

  • @mahaveerupasi3986
    @mahaveerupasi39867 ай бұрын

    Super bro ❤

  • @BasavarajMaradi-eh5ts
    @BasavarajMaradi-eh5ts4 күн бұрын

    Great

  • @PruuPruthvi
    @PruuPruthviАй бұрын

    ❤❤❤❤ inspiration 😮

  • @varadendrachouthai5699
    @varadendrachouthai56996 ай бұрын

    Best video

  • @leelavathileela8718
    @leelavathileela871821 күн бұрын

    Good job brother

  • @sharanabasappagv6525
    @sharanabasappagv65252 ай бұрын

    Doing good job

  • @sumitrakodate9927
    @sumitrakodate99277 ай бұрын

    Super

  • @mahendrasamerwade7743
    @mahendrasamerwade77437 ай бұрын

    Sir you are good news 🇳🇪🇳🇪🇳🇪👍👍👍

  • @raghavandramathrubai7590
    @raghavandramathrubai75907 ай бұрын

    ಅನ್ನದಾತ ಸುಖೀಭವ 🙏

  • @rudrayyaswamy653
    @rudrayyaswamy6537 ай бұрын

    Super br

  • @anandpanchal8795
    @anandpanchal87955 ай бұрын

    Super Anna 👌👌👌

Келесі