360 ಕಾಯಿಲೆಗಳಿಗೆ ಒಂದೇ ಮನೆಮದ್ದು | ಬಿಪಿ ಶುಗರ್ ಡೊಳ್ಳು ಹೊಟ್ಟೆ ಕೊಲೆಸ್ಟ್ರಾಲ್ | Tea Coffee Side Effects
Subscribe NOW! and Press the BELL icon so that you will never miss any update and you will get 1 or 2 new videos in a Day !!!!!
===============
🔴 Join WhatsApp 🔴
Group 9 ➤ chat.whatsapp.com/KAJy1KGpp2M...
Group 10 ➤ chat.whatsapp.com/BCNUw7E20fB...
Group 11➤ chat.whatsapp.com/EwhTw3hNDFN...
============================
Website ➤ ayurvedatipsinkannada.com/
Telegram ➤ t.me/AyurvedaTipsInKannada
Instagram ➤ / ayurveda_tips_in_kannada
Facebook ➤ / ayurvedatipsinkannada
You Tube ➤ / @mediamasterkannada
You Tube ➤ / @ayurvedatipskannada
You Tube ➤ / @arogyabhagyakananda
Mail Id ➤ ayurvedatipsinkannada@gmail.com
============================
ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ)
ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ
➤➤➤➤➤➤➤➤➤➤➤➤➤➤➤
ಟಾಟಾ ನಗರ ಸರ್ಕಲ್ ಬೆಂಗಳೂರು
ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9980277973, 7337618850
============================
360 ಕಾಯಿಲೆಗಳಿಗೆ ಒಂದೇ ಮನೆಮದ್ದು | ಬಿಪಿ ಶುಗರ್ ಡೊಳ್ಳು ಹೊಟ್ಟೆ ಕೊಲೆಸ್ಟ್ರಾಲ್ | Tea Coffee Side Effects
===============================
ಚಾನೆಲ್ ಗೆ ವಿಡಿಯೋ ಕೊಡಲು ಇಚ್ಚಿಸುವ ವೈದ್ಯರು ಕರೆ ಮಾಡಿ - 8087686883
===============================
#ayurveda_tips_in_kannada #Mane_maddu
Пікірлер: 458
ಕಷಾಯ ಹೇಗೆ ಮಾಡುವುದು & ಯಾವಾಗ ಸೇವಿಸುವುದು ಎಲ್ಲದರ ಬಗ್ಗೆ ಈಗಾಗಲೇ ವಿಡಿಯೋ ಮಾಡಿದೀವಿ ನಮ್ಮ ಯೂಟ್ಯೂಬ್ ಚಾನೆಲ್ ನೋಡಿ
ನಾನಗೂ ಚಾಹಾ ಇಲ್ಲದೆ ಆಗೋದಿಲ್ಲ, ತುಂಬಾ adict ಆಗಿದೆ. ಆದರೂ ಇವತ್ತಿನಿಂದ ಬಿಟ್ಟು ಬಿಡುವ ಪ್ರಯತ್ನ ಮಾಡುತ್ತೇನೆ
ಗುರುಗಳೇ ನೀವು ಆಯುರ್ವೇದ,ಆದ್ಯಾತ್ಮ ಮತ್ತು ಆರೋಗ್ಯದ ಬಗ್ಗೆ ನಿಮ್ಮ ಜ್ಞಾನ ಮತ್ತು ವ್ಯಕ್ತಪಡಿಸುವ ಭೋದನೆ ಅದ್ವಿತೀಯ ಗುರುವೇ. ನೀವು ಚಾಂಗದೇವ ಮಹಾರಾಜಾಗಿಂತ ಹೆಚ್ಚು ಕಾಲ ಬಾಳಬೇಕು...
Yavudu kettadalla use mado reethi thilkobeku limit use madbeku ashte coffee inda mind fresh aguthe kushi aguthe sir 🌹
ಭಾರತೀಯ ಸಂಸ್ಕೃತಿ ಮರುಸ್ಥಾಪನೆ ಮಾಡುತ್ತಿರುವ ನಿಮಗೆ ಧನ್ಯವಾದಗಳು
ಧನ್ಯವಾದ ಗುರುಗಳೇ..ಪ್ರತಿಯೊಂದು ವೀಡಿಯೋ ದಲ್ಲೂ ಅತ್ಯುಪ ಯುಕ್ತ ವಿಷಯ ತಿಳಿಸಿ ಕೊಡ್ತೀರಾ .ಈ ಕಾಲದ ಜೀವನ ಶೈಲಿ ಗಂತು ನಿಮ್ಮ ಮಾಹಿತಿ ಅತ್ಯಗತ್ಯ.
ಬೊಜ್ಜು ಕರಗಲು ಯಾವ ಪೇಯ
ಎಷ್ಟು ಚೆನ್ನಾಗಿ ಹೇಳಿದ್ರಿ ಗುರೂಜಿ, ಭಾರತೀಯ ಸಂಸ್ಕೃತಿ ಬಗ್ಗೆ, ಸೂಪರ್ 👍
ಧನ್ಯವಾದಗಳು ಗುರೂಜೀ. ನಿಮ್ಮೆಲ್ಲಾ ಕಾರ್ಯಕ್ರಮಗಳು ತುಂಬಾ ಚನ್ನಾಗಿ ಬರತ್ತೆ.ಯೋಗ ನಿದ್ರೆ ಮತ್ತು ಅಷ್ಟಚಕ್ರಗಳ ಜಾಗ್ರತೆಯ ಪ್ರಾಣಯಾಮಂತೂ ತುಂಬಾ ತುಂಬಾ ಚನ್ನಾಗಿದೆ.ಒಂದೊಂದು ಪ್ರಾಣಾಯಮವನ್ನೂ ವಿಷದವಾಗಿ ವಿವರಿಸಿ ಗುರೂಜಿಯವರೆ.
ತುಂಬಾ ಉತ್ತಮ ಮಾಹಿತಿ ನೀಡುತ್ತಿರುವ ಗುರುಗಳಿಗೆ ತುಂಬಾ ಧನ್ಯವಾದಗಳು.
ಗುರುಗಳೇ ನಿಮ್ಮ ಪುಸ್ತಕಗಳು ಇದೆಯಾ
ತುಂಬಾ ಚೆನ್ನಾಗಿ, ಅದ್ಬುತ ವಾಗಿ ಸರಳವಾಗಿ ನೀಟಾಗಿ ಎಲ್ಲಾರಿಗೂ ಅರ್ಥವಾಗುವಂತೆ ಹೇಳಿದ್ದೀರಿ 👍👌🙏🤝🇮🇳 ಹರಿ🕉️
ತುಂಬಾ ಒಳ್ಳೆಯ ಮಾಹಿತಿಯನ್ನು ಹೇಳಿದ್ದಿರಾ,,, ತುಂಬಾ ಧನ್ಯವಾದಗಳು ಸರ್ 🌸🙏🙏🙏🌸
ನಮಸ್ಕಾರಗಳು
Very nice information guru ji...
Wowww gurugale 👍... no words
Thank you gurugale
Dhanyavadagalu guruji
Thank you gurugale,super,great,padma saroja namanagalu
Tnx gurooji