200 th Episode... Gandugali Kumara Rama...

Пікірлер: 1 000

  • @uttarakarnataka8728
    @uttarakarnataka87282 жыл бұрын

    Sir ಗಂಡುಗಲಿ ಕುಮಾರ ರಾಮನ ಕೋಟೆಯಿಂದ 6 ಕಿ.ಮೀಟರ್ ಪೂರ್ವಕ್ಕೆ ಹೋದರೆ ಹಿರೇಬೆಣಕಲ್(Hirebenakal megalithic)ಗ್ರಾಮ ಬರುತ್ತೆ ಆ ಗ್ರಾಮದ ಬೆಟ್ಟ ಗುಡ್ಡಗಳಲ್ಲಿ 2500 ವರ್ಷಗಳ ಹಿಂದೆ ವಾಸವಿದ್ದ ಕುಬ್ಜ ಜನರು ಮತ್ತು ಹಳೆ ಶಿಲಾಯುಗದ ಆದಿಮಾನವರಿದ್ದರು. ಸರ್ ಅಲ್ಲಿ ಅರ್ಧ ಚಂದ್ರಾಕ್ರುತೀಯ ಅಂದರೆ ತಬಲದಂತೆ ಇರುವ ಕಲ್ಲಿನ ನಗಾರಿ ಗುಂಡು ಮತ್ತು ನೂರಾರು ಕಲ್ಲಿನ ಮನೆಗಳು ಮತ್ತು ಸಮಾಧಿಗಳು ಮತ್ತು ನೀರಿನ ಕೋಳ , 7 ಗುಹೆಗಳಲ್ಲಿರುವ ಕಲ್ಲಿನ ಬಂಡೆಗಳ ಮೇಲೆ ಚಿತ್ರಗಳು. ಆ ಚಿತ್ರಗಳೆಂದರೆ 15feet ಹೆಬ್ಬಾವಿನ ಚಿತ್ರ,ಜಿಂಕೆಗಳನ್ನ ಬೇಟೆಯಾಡುತ್ತಿರುವ ಆದಿಮಾನವರ ಚಿತ್ರಗಳು, ನವಿಲು,ಆಮೆ,ಉಡ,ಹುಲಿಗಳ ಚಿತ್ರಗಳು,ಪಗಡೆ ಆಟದ ರೀತೀಯ ಚಿತ್ರಗಳು,ನಡುವೆ ಬೆಂಕಿ ಹಚ್ಚಿ ಅದರ ಸುತ್ತ ಒಬ್ಬರ ಕೈ ಇನೋಬ್ಬರು ಹಿಡಿದು ಕೊಂಡು ಕುಣಿದಾಡುವ ಆದಿಮಾನವರ ಚಿತ್ರಗಳಿವೆ ಸರ್. KZread ಅಲ್ಲಿ Hirebenakal megalithic ಎಂದು search ಮಾಡಿ ನೋಡಿ ಸರ್. 🙏ಧನ್ಯವಾದಗಳು ಸರ್🙏 200 episode congratulations sir ಅದು ಗಂಡುಗಲಿ ಕುಮಾರ ರಾಮನ episode 🔥 ಗಂಡುಗಲಿ ಕುಮಾರ ರಾಮನ ಪ್ರಾಂತ್ಯ ದಲ್ಲಿ ಅಂದರೆ ಹೇಮಗುಡ್ಡ ದಲ್ಲಿ ಒಂದು ಬೆಟ್ಟ ಇದೆ ಸರ್ ಅಲ್ಲಿ ಯುಧ್ದದ ಸಮಯದಲ್ಲಿ ಮೈಸೂರಿನ ಅಂಬಾರಿ ಮತ್ತು ಚಿನ್ನಾಭರಣಗಳನ್ನ ಬಚ್ಚಿಟ್ಟಿದರಂತೆ ಅಲ್ಲಿ ಇನ್ನಾದರು ಚಿನ್ನಾಭರಣಗಳು ಇವೆಂತೆ ಆದರೆ ಅದಕ್ಕೆ ಕಾವಲು ದುರ್ಗಪರಮೇಶ್ವರಿ ಇದ್ದಾಳಂತೆ.ಗಂಡುಗಲಿ ಕುಮಾರ ರಾಮನ ಇನ್ನೋಂದು ಪ್ರಾಂತ್ಯ ಕನಕಗಿರಿ ತಾಲೂಕಿನ ಕುಮಾರ ಖೇಡ ಎಂಬ ಗ್ರಾಮ. 😎ನಾನು ಹೆಮ್ಮೆ ಯಿಂದ ಹೇಳುತ್ತೆನೆ ಗಂಗಾವತಿಯವನು ಎಂದು🙏

  • @venkataramanak7573

    @venkataramanak7573

    Жыл бұрын

    ನೀನು ಏನ್ ಕತೆ ಏಳ್ತಿಯಾ

  • @manjunathbalootagi6063

    @manjunathbalootagi6063

    Жыл бұрын

    ❤❤❤❤❤❤🚩🚩

  • @uttarakarnataka8728

    @uttarakarnataka8728

    Жыл бұрын

    ​@@venkataramanak7573 ಏನ್ ಹೆಳಬೇಕು

  • @vijayaac238

    @vijayaac238

    6 күн бұрын

    ಮತ್ತೆ ಮತ್ತೆ ನೋಡುವಂತಿದೆ ನಮ್ಮ ಹೆಮ್ಮೆಯ ಕುಮಾರ ರಾಮನ ಇತಿಹಾಸ ಕುರಿತಾದ ಮರೆಯಲಾಗದ ಜಾಗ!ಅನಂತಾನಂತ ಧನ್ಯವಾದ ಸಾರ್. 👌👌❤

  • @nirupadeesh96vaddarkal79
    @nirupadeesh96vaddarkal792 жыл бұрын

    ನಮ್ಮ ಪಠ್ಯ ಪುಸ್ತಕಗಳಲ್ಲಿಯೂ ಗಂಡಗಲಿ ಕುಮಾರ ರಾಮನ ⚔️⚔️ ಬಗ್ಗೆ ತಿಳಿಯಲು ಆಗಲಿಲ್ಲ ..ಕೋಟೆಗಳನ್ನು ಉಳಿಸಲು ಆಗಲಿಲ್ಲ...ನಿಮ್ಮ ವಿಡಿಯೋಗಳ ಮೂಲಕ ...... ತಿಳಿದುಕೊಳ್ಳುವಂತೆ ಮಾಡಿದ್ದಕ್ಕೆ ಧನ್ಯವಾದವುಗಳು ....ನಮ್ಮ ವೀರನ ಬಗ್ಗ್ಗೆ ಹೆಚ್ಚು ವಿಡಿಯೋಗಳು ಬರಲಿ.....

  • @amitsm3367

    @amitsm3367

    2 жыл бұрын

    Bcoz of congress

  • @umeshmudurga9148

    @umeshmudurga9148

    Жыл бұрын

    ಗಂಡಸರ ಇತಿಹಾಸ ಓದಬೇಕು ಅಂದ್ರೆ ಗಂಡಸರು ಆಡಳಿತದಲ್ಲಿ ಇರಬೇಕು ಬ್ರೋ..

  • @ANILKUMAR-uc9sx

    @ANILKUMAR-uc9sx

    Жыл бұрын

    MA li ide,

  • @user-it4zr4xb9w

    @user-it4zr4xb9w

    Жыл бұрын

    🙏🏿🙏🏿

  • @Comedy-143-1

    @Comedy-143-1

    10 ай бұрын

    ​@@umeshmudurga9148 Haa bro..

  • @anilmalali7049
    @anilmalali70492 жыл бұрын

    KGF can't stand before Kumara Rama story, Prashant Neel can't match your story telling, hats off to you Dharmi Sir, my favorite ❤

  • @umashankarugm7548

    @umashankarugm7548

    Жыл бұрын

    Sir you really great you really great thank you very much you standard man

  • @raghukanth5253

    @raghukanth5253

    Жыл бұрын

    Don't bring unnatural things here.. Its jst for entertainment no use of getting in our heads.. Try to focus to know our history and about great warriors.. Of our country..

  • @RaviKumar-vr3go

    @RaviKumar-vr3go

    Жыл бұрын

    dont compare film heros to our great real warriors

  • @moviemaster6128

    @moviemaster6128

    Жыл бұрын

    Why are you comparing Real history with Fictional Action movie, Gandugali kumara rama story was good but movie flopped because of poor making, compare it with Rajkumars Mayura how good it was and Gandugali kumara Rama is ordinary

  • @kvshashidhargowda8608

    @kvshashidhargowda8608

    Жыл бұрын

    Idakke bro nanu ninu nam Karnataka innu uddara agtilla nimmanthavru nammavranne keelagi nodtirodakke

  • @manoharahc6719
    @manoharahc67192 жыл бұрын

    ಕರ್ನಾಟಕ ರಾಜ್ಯ ಶಾಲಾ ಪಠ್ಯಕ್ರಮ ತಯಾರಿಕೆಗೆ ಇವರು ಉತ್ತಮ ಸದಸ್ಯರಾಗಳು ಅರ್ಹರು ...

  • @SantoshManker-dg5ue

    @SantoshManker-dg5ue

    8 ай бұрын

    Sule makkal party Congress party Murda baad 💯👍

  • @ekalavyafilms6857
    @ekalavyafilms68572 жыл бұрын

    ನಾನೊಂದು ಯುವಕ ಸಂಘವನ್ನು ಸ್ಥಾಪನೆ ಮಾಡುವಾಗ ಸಂಘಕ್ಕೆ ಗಂಡುಗಲಿ ಕುಮಾರರಾಮನ ಹೆಸರನ್ನು ಇಟ್ಟಿದ್ದೆ ಆಗ ನನಗೆ ನಿಜವಾಗ್ಲೂ ಗಂಡುಗಲಿ ಕುಮಾರರಾಮ ಇಷ್ಟೊಂದು ಭವ್ಯ ವ್ಯಕ್ತಿತ್ವದ ವ್ಯಕ್ತಿ ಎಂದು ನನಗೆ ತಿಳಿದಿರಲಿಲ್ಲ..ನಿಜವಾಗಲೂ ನಿಮ್ಮ ಬಗ್ಗೆ ಅಭಿಮಾನ ನಮಗೆ ಹೆಚ್ಚಾಗುತ್ತಿದೆ

  • @kanakahnayak7275
    @kanakahnayak72752 жыл бұрын

    ಸರ್ ಕೊನೆಗೂ ನನ್ನ ಹೀರೊ ಕುಮಾರರಾಮನ ಬಗ್ಗೆ ನಿಮ್ಮ ಬಾಯಲ್ಲಿ ಕಥೆ ಕೇಳಬೇಕು ಅನುವ ಆಸೆಯನ್ನು ಹಿಡಿರಿಸಿರುವ ನಿಮಗೆ ನನ್ನ ಧನ್ಯವಾದಗಳು ಸರ್ ನಿಮಗೆ ಆ ದೇವರು ಆರೋಗ್ಯ ಆಯಸ್ಸು ಕೊಟ್ಟುಕಾಪಾಡಲಿ

  • @sureshnayak-ih3dr

    @sureshnayak-ih3dr

    2 жыл бұрын

    200 ಸಂಚಿಕೆ ಈ ದಿನದ ಶುಭಾಶಯಗಳು🎂 ,ಶರಣು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಕೃಪೆ,ತಾಯಿ ಚಾಮುಂಡೇಶ್ವರಿ ಕೃಪೆ ಹಾಗೂ ಬಸವಾದಿ ಶರಣರ ಕೃಪೆ, ವಾಲ್ಮೀಕಿ ಶ್ರೀರಾಮನ ಕೃಪೆ ಇರಲಿ ಮತ್ತೊಮ್ಮೆ ಶುಭಾಶಯಗಳು 💐💐💐💐 ಇಂದ ಆರ್ ಸುರೇಶ್ ನಾಯಕ್(ಕನ್ನಡದ ಹೆಮ್ಮೇಯ ಸೈನಿಕ) ಕರವೇ ತಾಲ್ಲೂಕು ಅಧ್ಯಕ್ಷರು: ಗುಂಡ್ಲುಪೇಟೆ ಗಡಿ ಕನ್ನಡಿಗರ ಮುಖಂಡರು

  • @manoharahc6719
    @manoharahc67192 жыл бұрын

    ಮೊಘಲರು ಹೆಗ್ಡೆವಾರ್ ಬಗ್ಗೆ ನಮ್ಮ ಮಕ್ಕಳು ಕಲಿಯೊದ್ರು ಬದ್ಲು ಕರ್ನಾಟಕದ ರಾಜರ ಬಗ್ಗೆ ಕಲಿತರೆ ಒಳ್ಳೆಯದು ...

  • @k.srinivasb.pattar1545
    @k.srinivasb.pattar15452 жыл бұрын

    ಅಭಿನಂದನೆಗಳು ವಂದನೆಗಳು ಸರ್ ನಮ್ಮ ಭಾಗದ ಹೆಮ್ಮೆಯ ನಾಯಕ "ಪರನಾರಿ ಸಹೋದರ ಬಿರುದಾಕಿಂತ ಗಂಡುಗಲಿ ಕುಮಾರರಾಮ" ನ ಚರಿತ್ರೆ ಒಂದು ಅನನ್ಯ ಇತಿಹಾಸ ದ ಕಾಲಗರ್ಭ ದಲ್ಲಿ ಅಡಿಗಿಹೋದ ಚರಿತ್ರೆಯ ಪುಟ ಪುಟಗಳಲ್ಲಿ ಸತ್ಯತೆಯನ್ನು ಇಂದಿನ ಆಧುನಿಕ ಯುಗದಲ್ಲಿ ಅಂದಿನ ತಂತ್ರಜ್ಞಾನ ಮತ್ತು ರಾಜ ಪರಂಪರೆಯ ಆಡಳಿತ ವಿಜಯ ನಗರ ಸಾಮ್ರಾಜ್ಯದ ವೈಭವಕ್ಕೆ ನಾಂದಿ ಗೆ ಸ್ಪೋತಿಯಾಗಿ ಚ್ಯತನ್ಯ ಚಿಲುಮೆಯಾಗಿ ಕಪಿಲರಾಯನ ಸುಪುತ್ರ ಕುಮಾರ್ ರಾಮ. ಕುಮಾರ ರಾಮ ನ ಕುರಿತು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಪ್ರತಿಭಾನುವಾರ ರದ ಸಾಪ್ತಾಹಿಕ ದಲ್ಲಿ ಸು. ರುದ್ರಮೂರ್ತಿ ಯವರ ಕಾದಂಬರಿ (ಕಾದಂಬರಿ ಮತ್ತು ಕನ್ನಡ ಪ್ರಭ ದ ಸಂಪ್ತಾಹಿಕ ಎರಡುನ್ಧು ಪೋರ್ಣ ವಾಗಿ ಓದಿದ್ದು) ಮತ್ತೆ ತಮ್ಮ ಕಂಚಿನ ಧ್ವನಿ ಅದ್ಬುತವಾದ ಚಿತ್ರೀಕರಣ ನಮಗೆ ನಮ್ಮ ನಾಡಿನ ನಾಯಕರ ನಾಯಕ ಕುಮಾರ ರಾಮ ಇತಿಹಾಸ ಪ್ರಸಿದ್ಧ ನಾಯಕ ನ ಕಥೆ 200ನೇ ಸಂಚಿಕೆಯಲ್ಲಿ ಅರ್ಥಪೂರ್ಣವಾಗಿದೆ ಹಾಗು ಮುಂದಿನ ಸಂಚಿಕೆಯಲ್ಲಿ ಪೋರ್ಣಪ್ರಮಾಂಣ ವಾಗಿ ಮೂಡಿಬರಲಿ ಏಕೆಂದರೆ ಕನ್ನಡ ಚಲನಚಿತ್ರದಲ್ಲಿ ವರನಟ ಡಾ "ರಾಜಕುಮಾರ ಅಭಿನಯದಲ್ಲಿ ***" "ಗಂಡುಗಲಿ ಕುಮಾರರಾಮ ****" ಚಿತ್ರ ಚಿತ್ರಿಕರಣವಾಗಿ ಮೂಡಿಬಂದ್ದಿರೆ ಅದು ಕನ್ನಡ ಚಿತ್ರರಂಗದ ಇತಿಹಾಸ ಬಿಂಬಿಸುವ ಹೇಮ್ಮಯಚಿತ್ರವಾಗಿ ಜನಮನದಲ್ಲಿ ನೆನಪುನ ಅಂಗಳದಲ್ಲಿ ಇರುತ್ತಿತ್ತು ಆದರೆ ಅವರ ಪುತ್ರ ಶಿವರಾಜಕುಮಾರ್ ರಅಭಿನಯದಲ್ಲಿ ಭಾರ್ಗವ ರ ನಿರ್ದೇಶನಲ್ಲಿ ಚಿತ್ರ ಬಂದರು ಪ್ರೇಕ್ಷಕರ ನಿರೀಕ್ಷೆಯಲ್ಲಿ ಯಶಸ್ವಿಯಾಗಲಿಲ್ಲ ದಯವಿಟ್ಟು ತಾವು ನಮ್ಮ ಅಕಾಕ್ಷಿಯನ್ನು ನಿರಾಸೆ ಮಾಡದೆ ಕುಮಾರ್ ರಾಮ ಚರಿತ್ರೆಯನ್ನು ಪ್ರತಿಸಂಚಿಕೆಯನ್ನು ಸ್ಥಳ ಚರಿತ್ರೆ ಮತ್ತು ಇತಿಹಾಸ ವನ್ನು ಜನ ಮನದಲ್ಲಿ ದಂತಕಥೆ ಯಾಗದೆ ನ್ಯಜನಾಯನಕನ ಮನಸ್ಮರಣೆಯಾಗಲಿ. ಧನ್ಯವಾದಗಳು ನಮಸ್ಕಾರ. ಶ್ರೀನಿವಾಸ್ ಕಟ್ಟಿಮನಿ.

  • @manjunathbalootagi6063

    @manjunathbalootagi6063

    Жыл бұрын

    ❤❤❤❤❤

  • @k.srinivasb.pattar1545

    @k.srinivasb.pattar1545

    Жыл бұрын

    ​@@manjunathbalootagi6063🙏🙏ತಮ್ಮ ಅಭಿಮತ ದ ಪ್ರತಿಕ್ರಿಯೆ ಗೆ ಬಹಳ ತಡವಾಗಿ ನಮ್ಮ ಪ್ರೀತಿಯ ಗೆ ಕ್ಷೇಮೆ ಇರಲಿ* ಚರಿತ್ರೆ ಯ ನಾಯಕರನಾಯಕ ಕುಮಾರ ರಾಮ"

  • @anji.nayaka9470
    @anji.nayaka94702 жыл бұрын

    ನಮ್ಮ ಏರಿಯದಾ ಗಂಡುಗಲಿ ಕುಮಾರ ರಾಮ.... ಚರಿತೆ

  • @antplant9346

    @antplant9346

    2 жыл бұрын

    Modal hogi Clean maadu Kumar ರಾಮನ ಆಶೀರ್ವಾದ ನಿನಗೆ ಸಿಗುತ್ತೆ

  • @DBS608

    @DBS608

    2 жыл бұрын

    Nee yen maadidi avara guru ulisalu... doddadaagi helidare saaladu.... idi pradeshana surakshisi abhivruddi padisi, Adhaaya galisi... itihaasa ulisi

  • @anand_holkar
    @anand_holkar2 жыл бұрын

    Sir... ನಿಮಗೆ ಶಿರಾಷಸ್ತಂಗ ನಮಸ್ಕಾರ.... ಗಂಡುಗಲಿ ರಾಮ ನಮ್ಮ ಇತಿಹಾಸ ಪುಸ್ತಕಗಳಲ್ಲಿ serisalebeku

  • @karnatakadasampathu754
    @karnatakadasampathu7542 жыл бұрын

    Hats of to " Gandugali Kumararama"...A Real Warrior....

  • @RameshKumar-uk4dy

    @RameshKumar-uk4dy

    2 жыл бұрын

    Pepqpqpwerepyqeqttt1qp1p1eweqeqpqup wepqpeqowpeqrpottyepeqepEttypq

  • @gandugalikumararama7553

    @gandugalikumararama7553

    2 жыл бұрын

    ನೀವು ಬನ್ನಿ ಕುಮ್ಮಟದುರ್ಗಕ್ಕೆ

  • @sushilagajanan7963

    @sushilagajanan7963

    2 жыл бұрын

    @TJ ಒಅಅ

  • @Vk-bn4wb
    @Vk-bn4wb2 жыл бұрын

    ಅಭಿನಂದನೆಗಳು ಸರ್ 💛❤️...... ನಿಜವಾಗಲೂ ನಮ್ಮ ರಾಜಕಾರಿಣಿಗಳಿಗೆ ನಾಚಿಕೆ ಆಗಬೇಕು ಕಂಡ ಕಂಡವರನ್ನ ಮೆರೆಸುತ್ತಾರೆ, ಸಿಕ್ಕ ಸಿಕ್ಕ ಕಡೆ ಪ್ರತಿಮೆ ನಿರ್ಮಾಣ ಮಾಡಿ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ, ನಮಗೆ ನಮಗೆ ಬೇರೆಯವರ ಉದಾಹರಣೆ ಬೇಕಾ? ನಮ್ಮ ನಾಡು ಕಂಡ ಮಹಾನ್ ವೀರರ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ. ಇತಿಹಾಸವನ್ನು ಮರೆಮಾಚಿ ಸುಳ್ಳನ್ನ ಮೆರೆಸುತ್ತಿರುವ ಸ್ವಾರ್ಥಿಗಳಿಗೆ ಏನ್ ಹೇಳ್ಬೇಕು...

  • @harishkouti8272
    @harishkouti82722 жыл бұрын

    ಗಂಡು ಗಲಿ ಕುಮಾರ ರಾಮ ರಾಜರ ಇತಿಹಾಸ ಶೌರ್ಯ ಪರಾಕ್ರಮ ಗಳನ್ನ ನಿಮ್ಮ ಬಾಯಲ್ಲಿ ಕೇಳೋದು ಎಷ್ಟೊಂದು ಖುಷಿ ಹೆಮ್ಮೆ ಅನ್ಸುತ್ತೆ,, 🙏🙏sir 🙏🙏👑 ಜೈ ಕನ್ನಡಾಂಬೆ ಜೈ ಗಂಡುಗಲಿ ಕುಮಾರ ರಾಮ 😍,,

  • @MrLADVG
    @MrLADVG Жыл бұрын

    ಅಣ್ಣಾವ್ರು ಗಂಡುಗಲಿ ಕುಮಾರರಾಮ ಚಲನಚಿತ್ರ ಮಾಡಲು ಮನಸ್ಸು ಮಾಡಿದ್ದರು ಆದರೆ ಕಾರಣಾಂತರದಿಂದ ಕೈ ಬಿಟ್ಟರು. We missed a great historical movie

  • @antplant9346
    @antplant93462 жыл бұрын

    ಪ್ರಶಾಂತ್ ನಿಲ್ ಸರ್.........ನಿಮ್ಮ ಮುಂದಿನ ಚಿತ್ರ ಗಂಡುಗಲಿ ಕನ್ನಡದ ಕುಮಾರಾಮ..... ಆಗಲಿ

  • @sujan4696
    @sujan46962 жыл бұрын

    ಸೋಮವಾರದ ಅವಿಭಾಜ್ಯ ಅಂಗವಾಗಿದ್ದಿರಿ.. ನಿಮ್ಮ ಪ್ರಯತ್ನಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು... ನೂರು ಇನ್ನೂರಾದಂತೆ.. ಇನ್ನೂರು ಸಾವಿರಾಗಲಿ..

  • @prakashchanakya6840
    @prakashchanakya68402 жыл бұрын

    ಅಭಿನಂದನೆಗಳು ಸರ್, ನಿಮ್ಮ‌ ಪ್ರಯಾಣ ಹೀಗೆ ಮುಂದುವರೆಯಲಿ, ಮತ್ತಷ್ಟು ಐತಿಹಾಸಿಕ ಸತ್ಯಗಳ ಅನಾವರಣವಾಗಲಿ. ದೇವರು ನಿಮಗೆ ಹೆಚ್ಚು ಅರೋಗ್ಯ ಆಯುಷ್ಯ ನೀಡಲಿ.

  • @gururajhiremath9666
    @gururajhiremath96662 жыл бұрын

    ಘಜಿನಿ ಗೋರಿ ಜಾಂಗಿರ್ ದೆಹಲಿ ಸುಲ್ತಾನ ಅಂತ ಅಯ್ಯೋಗರ ಪಾಠ ಶಾಲೆಯಲ್ಲಿ ಪಾಠ ಮಾಡಿಸಿದಾಗ ನಮ್ಮ ರಕ್ತದ ಪರಿಚಯ ಹೇಗೆ ತಿಳಿಯಬೇಕು ನಮ್ಮ ಮಕ್ಕಳಿಗೆ

  • @rangaswamytrangaswamy3790
    @rangaswamytrangaswamy37902 жыл бұрын

    200 ನೇ ಎಪೀಸೋಡ್ "ಗಂಡುಗಲಿ ಕುಮಾರರಾಮ"... Full of GOOSEBUMPS ⚔️🙏⚔️

  • @santhupapu5355

    @santhupapu5355

    10 ай бұрын

    1000 episode barali jai mysore

  • @RajK-sr2ty
    @RajK-sr2ty2 жыл бұрын

    ನಿಮ್ಮ ಜೊತೆ ಸದಾ ಸ್ಫೂರ್ತಿ ತುಂಬಿದವರು ಇರುತ್ತಾರೆ. ನೀವು ಯಾವ ರೀತಿ ಇತಿಹಾಸಪ್ರಿಯರ ಮನಸ್ಸು ಗೆದ್ದಿದಿರಾ ಅನ್ನೋದು ಬಾಯಿ ಮಾತಲ್ಲಿ ಹೆಳೋಕಾಗಲ್ಲ. ಧನ್ಯನೆಂದು ಭಾವಿಸುತ್ತೇನೆ, ಧನ್ಯವಾದಗಳು ಸರ್

  • @gnsgwalappanayak3778
    @gnsgwalappanayak37782 жыл бұрын

    ಜೈ ಗಂಡುಗಲಿ ಕುಮಾರರಾಮ

  • @kannadachannel1771
    @kannadachannel17712 жыл бұрын

    ನಮ್ಮ ಪಠ್ಯ ಪುಸ್ತಕಗಳಲ್ಲಿ ಇಲ್ಲದಂತ ಇತಿಹಾಸವನ್ನು ಹೇಳಿದ್ದಕ್ಕೆ ಧನ್ಯವಾದಗಳು ಗುರುಗಳೇ...😊🙏🎉

  • @sowmya.c.ssowmya9900

    @sowmya.c.ssowmya9900

    Жыл бұрын

    ನಂಜುಂಡ ಕವಿಯ ರಾಮನಾಥ ಚರಿತೆ ಇದೆ. ಈ ಪಠ್ಯಪುಸ್ತಕದಲ್ಲಿ ಸಂಪೂರ್ಣವಾಗಿ, ವಿಸ್ತಾರವಾಗಿ ಮಾಹಿತಿ ಇದೆ

  • @vijayahosamani2539
    @vijayahosamani25392 жыл бұрын

    ಕನ್ನಡದ ಗಂಡುಗಲಿ ಮಾತುಗಳು ಕೇಳುವುದಕ್ಕೆ ಮೈ ರೋಮಾಂಚನವಾಗುತ್ತದೆ, Special thanks to brijesh cameraman

  • @chintuchintu1800
    @chintuchintu18002 жыл бұрын

    ನಿಮ್ಮ ಈ ಸೇವೆ ಯುವಕರಿಗೆ ಸ್ಪೂರ್ತಿದಾಯಕ ಹೀಗೆ ಮುಂದುವರೆಯಲಿ all the best sir 👏👍

  • @maheshpg7954
    @maheshpg79542 жыл бұрын

    ಸಾರ್ ಎಷ್ಟೊಂದು ಮಾಹಿತಿ ಸಾರ್ ಅದನ್ನ ಅರಗಿಸಿಕೊಳ್ಳೋಕೆ ಆಗೋಲ್ಲ ಸಾರ್, ನಿಮ್ಮ ಜ್ಞಾನ, ಬಂಡಾರ ಅದ್ಭುತ ಸಾರ್,

  • @salesbangalore9572
    @salesbangalore95722 жыл бұрын

    sad part all this was NEVER explained in our state syllabus, to our generation ....always read only abt north Indian raiders.....such a pity on our education system ..... so wherewill we safe guard our history ....hats off to u sir ........GREAT TRUTH

  • @chandrashekar-kg7oi

    @chandrashekar-kg7oi

    2 жыл бұрын

    ಇತರ ಧರ್ಮದ ಬೂಟು ನೆಕ್ಕುವ ರಾಜಕೀಯ ಪಕ್ಷಗಳು, ನಾಯಕರು ಇರುವಾಗ ಇವೆಲ್ಲ ಹೀಗೆ ಬಿಡಿ ಸಾರ್

  • @VijayKumar-tg9gs
    @VijayKumar-tg9gs2 жыл бұрын

    🐅🔱🕉️ Jai Gandugali kumara Rama

  • @maheshpg7954
    @maheshpg79542 жыл бұрын

    ಈ ನಿಮ್ಮ 200ನೇ ವಿಷಯದ ಬಂಡಾರಕ್ಕೆ ಕೋಟಿ ಕೋಟಿ ಧನ್ಯವಾದಗಳು ಸಾರ್, ನಿಮ್ಮ ಜ್ಞಾನ ಬಂಡಾರವನ್ನ ರಾಜ್ಯದ ಜನತೆಗೆ, ದೇಶಕ್ಕೆ ಹರಡಲಿ

  • @chethanaj302
    @chethanaj3022 жыл бұрын

    Congratulations Sir... ನಿಮ್ಮ ಸೇವೆ ಹೀಗೆ ನಿರಂತರವಾಗಿರಲಿ ...ಅದಕ್ಕೆ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮಗಿರಲಿ...

  • @gireeshd6100

    @gireeshd6100

    2 жыл бұрын

    Congratulations Sir

  • @deadlyhunter6933
    @deadlyhunter69332 жыл бұрын

    Hats off you sir Nammoru sogadu ಬಗ್ಗೆ ಹೇಳಿದಕ್ಕೆ ಧನ್ಯವಾದಗಳು ಗಂಡುಗಳಿ ಕುಮಾರ ರಾಮ ನಮ್ಮ ಕೊಪ್ಪಳ ಜಿಲ್ಲೆ ಮತ್ತು ನಮ್ಮ ಕರ್ನಾಟಕಕ್ಕೆ ಹೆಮ್ಮೆ❤❤❤❤

  • @naveenpraveen6917
    @naveenpraveen69172 жыл бұрын

    ಗಂಡುಗಲಿ ಕುಮಾರರಾಮ

  • @sridharmurthy7517
    @sridharmurthy75172 жыл бұрын

    ಇದು ಇಷ್ಟೇ ಸಾಲದು. ಸಾವಿರ ಕಂತುಗಳು ಬರಬೇಕು. ಆಮೇಲೆ ನೋಡೋಣ. ನಮಸ್ಕಾರಗಳು.ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ದೇವರು ಕಾಪಾಡಲಿ.🙏🙏⚘

  • @ravishastrichikkathimmaiah3263
    @ravishastrichikkathimmaiah32632 жыл бұрын

    ನಿಜಕ್ಕೂ ಮೈ ರೋಮಾಂಚನ ಆಗೋಯ್ತು 🙏🙏🙏🙏🙏🙏🙏🙏🙏🙏🙏 ಇಂಥ ಒಬ್ಬ ಧೀರ ಯೋಧ ನಮ್ಮ ಕರುನಾಡಲ್ಲಿ ಹುಟ್ಟಿರೋದು ನಮ್ಮ ಹೆಮ್ಮೆ ಹಾಗೇ ಅವನ ಇತಿಹಾಸ ಕೇಳ್ತಿರೋ ನಾವೇ ಧನ್ಯರು🥰🙏

  • @manjunathakn584
    @manjunathakn5842 жыл бұрын

    ಕುಮಾರ ರಾಮ ಶಿವ ರಾಜ್ ಕುಮಾರ್ ಅಭಿನಯಿಸಿರುವ ಚಿತ್ರದಲ್ಲಿ ಈ ಕಥೆ ಗಳನ್ನು ಬಹಳ ಸುಂದರವಾಗಿ ತೋರಿಸಿದ್ದಾರೆ.

  • @naveenkumarkumbarjnanasourabha
    @naveenkumarkumbarjnanasourabha Жыл бұрын

    ಕುಮಾರ ರಾಮ ನಂತಹ ವೀರ ಶೂರಾಧೀಶೂರನ ಐತಿಹಾಸಿಕ ಪಠ್ಯವನ್ನು ಸೇರಿಸದೆ ಸುಲ್ತಾನರ ಪಾಠವನ್ನೇ ಓದುತ್ತ ಬಂದಿದ್ದ ನಮಗೆ ನಮ್ಮ ನಾಡಿನ ಹೆಮ್ಮೆಯ ಕುಮಾರರಾಮನ ಆಳ್ವಿಕೆಯ ಬಗ್ಗೆ ತಿಳಿದು ನಮ್ಮ ನಾಡಿನ ಇನ್ನೂ ಅನೇಕ ರಾಜರ ಬಗ್ಗೆ ತಿಳಿಯುವ ಕೂತುಹಲ ಹೆಚ್ಚಾಗುತ್ತಿದೆ. ಧರ್ಮೇಂದ್ರ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಇಂತಹ ಐತಿಹಾಸಿಕ ಘಟನೆಗಳನ್ನು ಕೇಳುವಾಗ ಮೈ ರೋಮಾಂಚನ ವಾಗುತ್ತದೆ. ನಿಮ್ಮ ಮಾತಿನ ಶೈಲಿ ವಿವರಣೆ ಶೈಲಿ ತುಂಬಾ ಅದ್ಭತವಾಗಿದೆ ಸರ್. 🙏🙏👌👌👍👍

  • @sharathsetty6967
    @sharathsetty69672 жыл бұрын

    ನಿಮ್ಮ ಪರಿಶ್ರಮದ ಫಲವಾಗಿ ಇಂದು ನಾವು ನಮ್ಮ ಕನ್ನಡ, ಕರ್ನಾಟಕ, ಮೈಸೂರು ಮಹಾರಾಜರ ಬಗ್ಗೆ ಬಹಳ ತಿಳಿದು ಕೊಂಡಿದ್ದೇವೆ...ನಿಮಗೆ ನಮ್ಮ ಅನಂತಾನಂತ ಧನ್ಯವಾದಗಳು....

  • @darshanlokesh6498
    @darshanlokesh64982 жыл бұрын

    ದಂಪತಿಗಳನ್ನು ನೋಡಿ ಬಹಳ ಸಂತೋಷ ವಾಯಿತು.ಎಷ್ಟೋ ಪುಸ್ತಕಗಳನ್ನು ಓದಿ ಬರದ ಜ್ಞಾನವನ್ನು ತಾವು ತಮ್ಮ ವಿಡಿಯೋಗಳ ಮೂಲಕ ಕಣ್ಮುಂದೆಯೇ ತೋರಿಸಿದ್ದೀರಿ ತಮಗೆ ಅನಂತಾನಂತ ಧನ್ಯವಾದಗಳು .ತಮ್ಮoಥವರನ್ನು ಸಮಾಜ ಮತ್ತು ಸರಕಾರ ಗುರುತಿಸಬೇಕು ಎಂಬುದು ನಮ್ಮ ಆಶಯ

  • @ritheshkundar7936
    @ritheshkundar79362 жыл бұрын

    First time Darmi uncle ಅನ್ನು formals ನಲ್ಲಿ ನೋಡಿದ್ದು. ಸೂರ್ಯ ಚಂದ್ರರು ಇರುವವಾರೆಗು ನೀವು ನಿಮ್ಮ ಕೀರ್ತಿ ಅಜರಾಮರವಾಗಿ ಇರುತ್ತದೆ. ಶುಭಾಶಯಗಳು

  • @ravikumarkr9594
    @ravikumarkr95942 жыл бұрын

    ನಿಮ್ಮ 200 episode videos 200 ಪುಸ್ತಕ ಓದಿಗೆ ಸಮ. I have got lot of information thank a lot

  • @hanumanthappahanumanthappa3386
    @hanumanthappahanumanthappa33862 жыл бұрын

    ಸರ್ ಭಾರತೀಯ ಇತಿಹಾಸದ ಜನಮಾನಸದಲ್ಲಿ ಮರೆಯಲಾಗದ ಮಹಾ ವೀರ ಗಂಡುಗಲಿ ಕುಮಾರರಾಮನ ಕುರಿತು ತಾವು 200ನೇ ಸಂಚಿಕೆಯನ್ನು ಆಯ್ದುಕೊಂಡಿದ್ದು ಬಹಳ ಸಂತೋಷದ ವಿಷಯ, ದಕ್ಷಿಣ ಭಾರತದಲ್ಲಿ 14 ನೇ ಶತಮಾನದಲ್ಲಿ ದೆಹಲಿಯ ಸುಲ್ತಾನರ ದಾಳಿಯನ್ನು ಸಮರ್ಥವಾಗಿ ಎದುರಿಸಿ ಸೋಲಿಸುವ ಮ‌ೂಲಕ ಪ್ರಬಲ ಅರಸ,ಆತನ ಸೈನಿಕ ಸಾಧನೆಯ ಜೊತೆಗೆ ಅವರು ಕಟ್ಟಿಸಿದ ಕೋಟೆ ಕೊತ್ತಲ ಹಾಗೂ ಕುದುರೆಯ ದಾಳಿಯ ತಪ್ಪಿಸಲು ಅನುಸರಿಸಿದ ವಿದಾನ ಅದ್ಭುತವಾಗಿ ದೆ ಇಂತಹ ಸ್ಮಾರಕಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವು ಆಗಿದೆ, ಇಂತಹ ವೀರರ ಕುರಿತು ಪಠ್ಯ ಪುಸ್ತಕದಲ್ಲಿ ಸೇರಿಸಿ ಮಕ್ಕಳಿಗೆ ತಿಳಿಸಬೇಕಾಗಿದೆ,ತಾವು 200ನೇ ಎಪಿಸೋಡ್ ತುಂಬಾ ಅದ್ಭುತವಾಗಿದೆ ಇಂತಹ ಸಾವಿರಾರು ಎಪಿಸೋಡ್ ಮಾಡುವಂತಹ ಆಯುಷ್ಯ ಆರೋಗ್ಯ ಶಕ್ತಿ ಆ ದೇವರು ತಮಗೆ ನೀಡಲಿ 🙏

  • @gopalnayaka5913
    @gopalnayaka59132 жыл бұрын

    ಅಭಿನಂದನೆಗಳು ಸರ್ ಹೀಗೆ ಸಾವಿರ ಎಪಿಸೋಡ್ ಆಗಲಿ ನಿಮಗೂ ಆರೋಗ್ಯ ಭಾಗ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ🙏🙏💐💐

  • @anandgabbur2765
    @anandgabbur27652 жыл бұрын

    ನಮ್ಮ ಕೊಪ್ಪಳ ಬಗ್ಗೆ ನಮ್ಮ ಊರಿನ ಪಕ್ಕದ ಗ್ರಾಮದ ಬಗ್ಗೆ ವಿವರ ತುಂಬಾ ಚೆನ್ನಾಗಿ ತಿಳಿಸಿದ್ದೀರಾ 🙏🙏 ಆನಂದ ಗಬ್ಬುರ ಬುದಗುಂಪ ಗ್ರಾಮ

  • @nidhiacharya1983
    @nidhiacharya19832 жыл бұрын

    ನಮ್ಮ ರಾಜ್ಯದ ಇತಿಹಾಸ ಎಷ್ಟು ಸವಿಸ್ತಾರ ಎಂಬ ಅರಿವು ಮೂಡಿಸಿದ ನಿಮಗೆ ಧನ್ಯವಾದಗಳು.

  • @mahendramahisonu9409
    @mahendramahisonu94092 жыл бұрын

    Great the real warrior ಗಂಡುಗಲಿ ಕುಮಾರರಾಮ

  • @nanjundaswamyshivanna1867
    @nanjundaswamyshivanna18672 жыл бұрын

    South nalli henadru temples monuments henu agilla andre because of great kumara Rama , ashoka the great will replace by kumara Rama the great hatsoff to you sir for giving valuable information..

  • @Kannada1408
    @Kannada14082 жыл бұрын

    Tqsm ಸರ್ ಗಂಡುಗಲಿ ಕುಮಾರ ರಾಮ ಅವರ ಬಗ್ಗೆ ವಿಡಿಯೋ madidake

  • @rajahareeshnayaka6098
    @rajahareeshnayaka6098 Жыл бұрын

    ಅದ್ಬುತ ಮಾಹಿತಿ ಸರ್ ನಿಮ್ಮ ಮಾತು ಕೇಳಿದೆ ರೋಮಾಂಚನ ಆಗುತ್ತೆ ಜೈ ಗಂಡು ಗಲಿ ಕುಮಾರ ರಾಮ 🙏

  • @RadicalMJ
    @RadicalMJ2 жыл бұрын

    Kannadada kanmani neevu jai kannadambe

  • @sampathkumar6440
    @sampathkumar64402 жыл бұрын

    ಗುರುಗಳೆ ನೀವು ನಮ್ಮಂತ ಸಾವಿರಾರು ಯುವಕರಿಗೆ ಸ್ಪೂರ್ತಿ.. ನಿಮ್ಮ ಈ ಕಾರ್ಯಕ್ಕೆ ನಾವು ಸಧಾ ಆಭಾರಿ, ನಮ ಸಂಸೃತಿ, ಇತಿಹಾಸದಲ್ಲಿ ಅಡಗಿಹೊದ ಸತ್ಯಾಂಶ ತಿಳಿಸುತಿದ್ದೀರಿ ಧನ್ಯವಾದಗಳು..

  • @girishkb9648
    @girishkb96482 жыл бұрын

    ನಿಮಗೂ ನಿಮ್ಮ ತಂಡಕ್ಕೆ ಸಾಂಷ್ಟಾಗ ನಮಸ್ಕಾರ ಹಾಗೂ ಬ್ರಿಜೇಶ್ ವಿಶೇಷ ನಮನಗಳು

  • @niranjanr6689
    @niranjanr66892 жыл бұрын

    Jai kumara rama..... Namma purvajaru thumba ne great sir.. Naaav 1% kuda illa avr munde.

  • @harishkouti8272
    @harishkouti82722 жыл бұрын

    ನಿಮ್ಮ ಬಾಯಲ್ಲಿ ಕನ್ನಡಿಗರ ಹಾಗೂ ಕನ್ನಡದ ರಾಜರು ಗಳ ಇತಿಹಾಸ ಕೇಳೋದು ನಮ್ಮ ಪುಣ್ಯ 😍sir,,, ನೀವು ಹೇಳೋ ಇತಿಹಾಸ ಕೇಳೋದಕ್ಕೋಸ್ಕರ subscribe ಮಾಡ್ಕೊಂಡೆ sir ನಿಮ್ಮ ಚಾನೆಲ್ 😍,,,

  • @girijas2626
    @girijas2626 Жыл бұрын

    ಈ ವಿಡಿಯೋ ತುಂಬಾ ಚೆನ್ನಾಗಿತ್ತು.ಗಂಡುಗಲಿ ಕುಮಾರರಾಮನ ರೋಚಕ ಕತೆ ತಿಳಿದಂತಾಯಿತು.ಅದ್ಭುತವಾದ ವೀಡಿಯೋ 800 ವರ್ಷಗಳ ಹಿಂದಿನ ಸುವ್ಯವಸ್ಥಿತವಾದ ಕೋಟೆ ಕುದುರೆ ಸಾಲುಗಳು ಎಲ್ಲಾ ಅದ್ಭುತ.ಸೊಗಸಾದ ವಿವರಣೆ ಸರ್ 🙏💐

  • @veerannagowda1040
    @veerannagowda10402 жыл бұрын

    Great Maharaja Gandugali KumaraRama, jai karnataka

  • @nageshguruswamy9194
    @nageshguruswamy9194 Жыл бұрын

    Kannada sobagu kannadagarige detailagi thalapise... Kannadigara parakramavanna.. Saarri.. Belaku Moodothara belagisithiruva.. Maha kannadada Maanikya... Koti! Koti! Vandhane.. Namaskarahalu

  • @mahaancreations2627
    @mahaancreations2627 Жыл бұрын

    🚩ಜೈ ಗಂಡುಗಲಿ ಕುಮಾರರಾಮ ⚔️ 🙏

  • @4fundownload405
    @4fundownload4052 жыл бұрын

    Jai ಗಂಡುಗಲಿ ಕುಮಾರ ರಾಮ

  • @kanakappatalavar8713
    @kanakappatalavar87132 жыл бұрын

    ಅದ್ಬುತವಾದ ಗಂಡುಗಲಿಯ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು ನಾನೂ ಕೂಡ ಧನ್ಯನಾದೆನು.

  • @AmbreshHdonkr
    @AmbreshHdonkr2 жыл бұрын

    ಇದು ನಮ್ಮ ಊರಿನ ಪಕ್ಕದಲ್ಲಿ ಇದೆ. ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು.

  • @indreshaspujar

    @indreshaspujar

    3 ай бұрын

    ನಮ್ ದೋಸ್ತ್ ಅಮರ್ ಡೊಂಕರ ಇಂದರಾಗಿ

  • @hrg3483
    @hrg34832 жыл бұрын

    Many thanks to Civil Engineer- Historian- Scholar Sri Dharmendra Sir and his family members for supporting him on this coveted achievement of 200th episode. 🙏🙏

  • @bylaiahsubbanna2041

    @bylaiahsubbanna2041

    2 жыл бұрын

    ಇದು ಯಾವ ಜಿಲ್ಲೆ

  • @shashikumarhs9283

    @shashikumarhs9283

    2 жыл бұрын

    Smt. and Shri. Dharmendra Sir pranams to you both 🙏 Sir, you are doing a wonderful service to the society. We are eagerly waiting for your future episodes.

  • @rameshdalavai6069
    @rameshdalavai60692 жыл бұрын

    ಜೈ ಕುಮಾರ ರಾಮ

  • @mbcreatives2210
    @mbcreatives22102 жыл бұрын

    Nandu ಕಂಪ್ಲಿ sir ಕಂಪಲಿರಯna ಕೋಟೆ ಇದೇ ಬರೀ 🔥🔥

  • @kumarag326
    @kumarag3262 жыл бұрын

    Entha veranda Sathya heti hasavana pathya pustaka dali alavadi sidare mundina pelegege gota gute nejavada hebuli galante yudadali kadadida veraru Karnataka dali hotidare anta super sar enta rochaka hetihasa telisidake

  • @SampathKumarGPKumar
    @SampathKumarGPKumar2 жыл бұрын

    ಜೈ ಗಂಡುಗಲಿ ಕುಮಾರರಾಮ. 🙏

  • @pk_prasanna7390
    @pk_prasanna73902 жыл бұрын

    ಮೈಯಾಗ ರೋಮಾಂಚನ ಆಯ್ತು ರಿ ಸರ್💛❤️🙏 ದೇವ್ರು ಒಳ್ಳೇದು ಮಾಡಲಿ ನಿಮ್ಗೆ

  • @hanumeshnayakjbl4107
    @hanumeshnayakjbl41072 жыл бұрын

    ನಮ್ಮ ಊರಿಗೆ ಬಂದಿದ್ದೇಕ್ಕೆ ಥ್ಯಾಂಕ್ಸ್ sir❤️❤️❤️

  • @ram.myself8929
    @ram.myself8929 Жыл бұрын

    Gandu gali ya bagge esthu adbutha vagi yaru yelalu saadya ella. What a inspiration story motivation mathe namma karnataka history. Yelarigi chira runi sir navu.. 🙏

  • @raviraj-kh8vp
    @raviraj-kh8vp9 ай бұрын

    ಶರಣು ಶರಣು ದರ್ಮಣ್ಣ. ಕಣ್ಣುಗಳು ತೇವಗೊಂಡಿದ್ದು ಎಷ್ಟು ಸತ್ಯವೊ,ಕನ್ನಡಿಗನಾದ ನನ್ನ ಎದೆ ಹಮ್ಮೆಯಿಂದ ಉಬ್ಬಿಕೊಂಡಿತು.

  • @manjunathks477
    @manjunathks4772 жыл бұрын

    ಅಭಿನಂದನೆಗಳು ಸರ್. ಇನ್ನು ಮುಂದೆಯೂ ಸಹಾ ತಾವು ಮೈಸೂರಿನ ಕಥೆಗಳನ್ನು ಮುಂದುವರೆಸಲು ದೇವರು ತಮಗೆ ಆಯುರಾರೋಗ್ಯ ಭಾಗ್ಯಗಳನ್ನು ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ತಮ್ಮ ಈ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯುತ್ತಿರಲಿ, ಶುಭಮಸ್ತು 🙏🙏🙏

  • @manojbhajantri7953
    @manojbhajantri79532 жыл бұрын

    ಧನ್ಯನಾದೇ ತಾಯೆ ಕನ್ನಡ ನಾಡೊಳ ಪುಟ್ಟಿ,🙏🙏🙏🙏🙏❤️❤️Rip Govt😔

  • @hatakekakashi2971
    @hatakekakashi29712 жыл бұрын

    Veerara mele,namma tayinadina mele nimagiruva abhimana hagu nivu kannada vannu saragavagi matanaduva dhati...🙏🙏

  • @ManjunathBk-jk9sk
    @ManjunathBk-jk9sk9 ай бұрын

    ನಿಮಗೆ ಆ ದೇವರು ಒಳ್ಳೆ ಅರೋಗ್ಯ ಆಯೆಸ್ಸು ಕರುನುಸಿಲಿ 💛❤️🙏

  • @mahaveerjainms9827
    @mahaveerjainms98272 жыл бұрын

    ಶಿವ ಪರ್ವತಿ ಅಂತೆ ನಿಮ್ಮ ಜೋಡಿ ಹೀಗೆ ಇರಲಿ ಇತಿಹಾಸ ಎಂದರೆ ತುಂಬಾ ಇಷ್ಟ ಸೋಮವಾರ ಕಾಯುತ್ತಾ ಇರುತ್ತೇನೆ 🙏

  • @amarnathkonnaghatta8257
    @amarnathkonnaghatta82572 жыл бұрын

    Nimma ee sadhane mathu vichara dhareyannu namagagi dhare yerididdakkagi hruthpoorvaka Dhanyavadagalu. Nimma ee seve nirantharavagi saagali,

  • @vasantharajus2287
    @vasantharajus22872 жыл бұрын

    Indian kingdomli parakrama ekaika Veera...Paranari Sahodara

  • @shanmukhaassistantprofessor
    @shanmukhaassistantprofessor Жыл бұрын

    ರಾಜ ಮೌಳಿಯವರ ನಿರ್ದೇಶನದಲ್ಲಿ ಗಂಡುಗಲಿ ಕುಮಾರರಾಮನ ಪಾತ್ರದಲ್ಲಿ ಪ್ರಭಾಸ್ /ಯಶ್/‌ಸುದೀಪ್/ ದರ್ಶನ್ ಅವರ ಅಭಿನಯದ ಮೂಲಕ ವಿಶ್ವಕ್ಕೆ ಪರಿಚಿತನಾಗಲಿ ಆ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಬೇಕು ಹಾಗೂ ಇದು ರಾಜ ಮೌಳಿ ಅವರಿಗೆ ತಲುಪಿಸುವ ಕೆಲಸ ಆಗಬೇಕು.

  • @prashantkinnalvlogs5625
    @prashantkinnalvlogs56252 жыл бұрын

    I started KZread channel bcz of you sir really I inspired.. ಇಂದು ನಾನು ಯುಟ್ಯೂಬ್ ಚಾನೆಲ್ ಪ್ರಾರಂಭಿಸಲು ತಾವೇ ಮುಖ್ಯ ಕಾರಣ ಸರ್ ಧನ್ಯವಾದಗಳು

  • @v_i_c_k_y6486
    @v_i_c_k_y64862 жыл бұрын

    ಋಣಾನುಭಂದ ರೂಪೇನ ಪತಿ ಪತ್ನಿ ಸುತಲಯ 🙏🏿❤

  • @rameshdalavai6069
    @rameshdalavai60692 жыл бұрын

    ಈ ನಿಮ್ಮ ಉಪಕಾರವನ್ನು ಕನ್ನಡಿಗರು ಎಂದೂ ಮರೆಯಲಾರ ರು

  • @Mallikarjun02
    @Mallikarjun0211 ай бұрын

    🙏ಗುರುಗಳೇ... ನಿಜವಾದ ಇತಿಹಾಸಕಾರರು . ನೀವು... 🙏🙏🙏

  • @manjunathrao186
    @manjunathrao1862 жыл бұрын

    ಅಣ್ಣಾ ಅದ್ಭುತ ನಿರೂಪಣೆ, ನಿಮಗೆ ನೀವೇ ಸಾಠಿ. 200ನೇ ಸಂಚಿಕೆ ಕಳೆ ಕಟ್ಟಿದೆ. 💐

  • @yamanuranayak9553
    @yamanuranayak95532 жыл бұрын

    ತುಂಬಾ ಹೃದಯ ಅಭಿನಂದನೆಗಳು ಸರ್ ಅದ್ಭುತ ವಾಗಿದೆ ಚರಿತ್ರೆ....

  • @sanjayapj6812
    @sanjayapj68122 жыл бұрын

    Sir nangu tumba ista history sir nim jote nannu serskoli nimjote i love your explain

  • @ganeshprasadganu456
    @ganeshprasadganu4562 жыл бұрын

    🙏🙏🙏koti namanagallu sir Ji gandugalli Kumar rama

  • @manjunathhkjbl6622
    @manjunathhkjbl66222 жыл бұрын

    ನಿಮಗೆ ಒಂದು ದೊಡ್ಡ ವಂದನೆಗಳು ಸರ್ ನಮ್ಮ ಊರು ಗಂಡಗಲಿ ಕುಮಾರರಾಮ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು....,,🙏🏻🙏🏻🙏🏻 hats up sir thank you....

  • @naga-2035
    @naga-20352 жыл бұрын

    ಅದ್ಭುತ ಸರ್.... ನಿಮ್ಮ 200ನೆಯ ಎಪಿಸೋಡ್ ಅರ್ಥಪೂರ್ಣವಾಗಿದೆ, ಜೈ ಕುಮಾರ ರಾಮ. ಧನ್ಯವಾದಗಳು ಧರ್ಮೇಂದ್ರ ಸರ್🙏

  • @arunakiccha31
    @arunakiccha31 Жыл бұрын

    😘❤️ಸರ್ ನಿಮ್ಮ ದೇವರು ನೂರು ವರ್ಷ ಚೆನ್ನಾಗಿರಲಿ ಸರ್ ಯಾಕೆಂದರೆ ನಿಮ್ಮಲ್ಲಿರುವ ವಿಚಾರ ಬೇರೊಬ್ಬರಿಗೆ ತಿಳಿಸುವಂತಹ ಗುಣ ನಿಮ್ಮಲ್ಲಿದೆ ಒಳ್ಳೇದಾಗ್ಲಿ ಸರ್......👍❤️❤️

  • @thyagaraj665
    @thyagaraj6652 жыл бұрын

    ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್, ಇತಿಹಾಸದ ಬಗ್ಗೆ ಮಾಹಿತಿ ನೀಡುತ್ತೀದ್ಧೀರ ಧನ್ಯವಾದಗಳು ಸರ್, ಇನ್ನೂ ಹೆಚ್ಚು ಹೆಚ್ಚು ಸಂದೇಶ ರವಾನಿಸಿ ಮೈಂಡ್ ರಿಲಾಕ್ಸ್ ಆಯಿತು ಸರ್ 👃 ಇಂತಿ ಬೆಂಗಳೂರು ನಗರ.....

  • @raajprabha3026
    @raajprabha30262 жыл бұрын

    Jai gandugali kumara Rama🏹🏹

  • @prk1989
    @prk19892 жыл бұрын

    Dharmi sir nimage T shirt super kansutthe,starting nimna formal shirt nalli nodi enappa ivarige ishtu bega vayassagoytha antha annisthu amele endinanthe nimna nodi khushi aaythu... Dhanyavaadagalu sir 🙏🙏🙏🙏🙏

  • @basanagoudapatil8798
    @basanagoudapatil87982 жыл бұрын

    ಕನ್ನಡದ ಕಂದಾ 🙏🙏

  • @ramuc1483
    @ramuc14832 жыл бұрын

    Ithihasada Gyana Bhandar Dharmendrakumaravare

  • @sangameshsangameshkiran3490
    @sangameshsangameshkiran34902 жыл бұрын

    ಸರ್. ಕುವೆಂಪುರವರು ಚೇತನ ಬಗ್ಗೆ ಹೇಳುವಾಗ. ಎಲ್ಲಿಯೂ ನಿಲ್ಲದಿರು ಮನೆಯೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು... ಎಂಬ ಮಾತನ್ನ ನಿಮ್ಮಂಥವರನ್ನು ನೋಡಿಯೆ ಬರೆದಿರಬೇಕು. ಒಳ್ಳೆಯ ಮನಸ್ಸಿಗೆ ಒಳ್ಳೆಯದಾಗಲಿ ರಿ. ❤️🌹

  • @dssunil6
    @dssunil62 жыл бұрын

    Sir, finally you started video on great king , much awaited episode. Madakari nayaka, sangolli raayanna and kumara rama, are gems of Karnataka.

  • @Rajraj-bw7
    @Rajraj-bw72 жыл бұрын

    Sir yantha hollekelasa madthaiddira sir, thubhu hrdhayadha dhanyavadhaghalu sir, gov,mt avarighe yavdhu thum,bha pramukyavadhadhu ,heg huluskobekhu antha ne ghothilla mank mundhevhu, sir kumara Rama na bhghee innu 10 episode s madhale beku sir nivhu, 🔥🔥🔥🔥 yantha veera sir avnu iyyabha sarisati ne illa 🔥🔥🔥🔥🔥 200🔥🔥🔥🔥🔥👏👏👏👏👏👏👏👏

  • @sadhananjaya
    @sadhananjaya2 жыл бұрын

    hrudaya poorvaka abhinandanegalu, nimma sadhane kannadanadige hemme ya gari

  • @punith.dg.619
    @punith.dg.6192 жыл бұрын

    ಗಂಡುಗಲಿ ಕುಮಾರರಾಮ❤ veera.. shoora..ranadheera.. Namma Hemmeya Raja. Thank you so much Dharmi anna for all your service doing to our country/state/our Gatha Vaibhava and valorous life and sacrifcies.

  • @prashanthas6878
    @prashanthas68782 жыл бұрын

    Wow....Wow.......Wow...... What a war technique..... Very unique I never saw and I never hard before like this.... Really a goosebump movement Sir. Thanks a lot sir. I proud to be a ಕನ್ನಡಿಗ forever...🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chandrashekhardchandru7986
    @chandrashekhardchandru79862 жыл бұрын

    All the best sir innu saviraru vidio nimminda barali sir god bless you

  • @A.S.LAXMAN.0123
    @A.S.LAXMAN.01232 жыл бұрын

    ಇಂತಹ ಕುತೂಹಲ ವಿಷಯಗಳನ್ನ ಹೇಳೋ ನಿಮಗೆ ತುಂಬಾ ಧನ್ಯವಾದಗಳು ಸರ್ .. 🤗

Келесі