No video

150th episode. Tumkur - The First Dalit King of India ruled Tumkur ತುಮಕೂರು- ದೇಶದ ಮೊದಲ ದಲಿತ ಮಹಾರಾಜ

Пікірлер: 731

  • @anandsedutech2055
    @anandsedutech20552 жыл бұрын

    ತುಂಬಾ ಆಶ್ಚರ್ಯವಾಯಿತು !! ಸ್ವತಃ ನಾನು ಒಬ್ಬ ಮಾದಿಗ ಕುಲದವನಾಗಿದ್ದು ಭೇದಭಾವ ಅನುಭವಿಸಿದ್ದೆ. ಆದರೆ ನಮ್ಮ ಕುಲದಲ್ಲಿ ರಾಜಮಹಾರಾಜರಿದ್ದರು ಎಂಬುದು ತಿಳಿದು ಬಹಳವೇ ಹೆಮ್ಮೆಯಹಿತು ಜೈ ಜೈ ಕುರಂಗರಾಜ

  • @vijaykumarm9724

    @vijaykumarm9724

    2 жыл бұрын

    Please prachara madi

  • @abhishekshankar808

    @abhishekshankar808

    2 жыл бұрын

    ಬಾದಾಮಿಯ ಅರಸರ ಬಗ್ಗೆ ತಿಳಿಯಿರಿ,

  • @mgrshekhar6693

    @mgrshekhar6693

    2 жыл бұрын

    ನೈಜ ಇತಿಹಾಸವನ್ನು ಇಂದಿನ ತಲೆಮಾರಿಗೆ ಪರಿಚಯಿಸಿದ ಧರ್ಮೆಂದ್ರಕುಮಾರ್ ಮತ್ತು ರವಿಕುಮಾರ್ ತಂಡದವರಿಗೆ ಧನ್ಯವಾದಗಳು 🙏

  • @Manoj-yd6xh

    @Manoj-yd6xh

    2 жыл бұрын

    ನಮ್ಮಲ್ಲೇ ನಾವು ಕೀಳು ಅನ್ನೋ ಮನೋಭಾವನೆ ಬಂದ್ರೆ ನಾವು ಯಾವತ್ತೂ ಹೀಗೆ ಇರ್ತೀವಿ, ಅಂತ ಮನೋಭಾವನೆಯಿಂದ ಹೊರಗೆ ಬರಬೇಕು.... ಭೀಮಾ ಕೊರೆಂಗಾವ್ ಯುದ್ಧದಲ್ಲಿ 500 ಜನ ದಲಿತ ಸೈನಿಕರು ಪೇಶ್ವೇ ಸೈನ್ಯನ ಸೋಲಿಸಿದ್ದಾರೆ...

  • @RaitaNag

    @RaitaNag

    Жыл бұрын

    Nanu school inda keluthiddene ee prashneyanna. Namma poorvaja dravida tribes na leaders rajaru yenadaru? Avaru yake kanisuthilla? Namma deshadalli navu bari dehli centric history jasthi helikodthare. British history navaru saviraru tribes bagge barediddare. Dravidians kooda leaders rajaru agidru. Mahabharathdalu idannu barediddare. Adre idanna moorkaru helodilla. Madiga annodu ondu tribe. Avaru south India da poorvajaru. Avaru raja ragidda kaladalli brahmanru yestu jana idro gothilla. Adre poojarigalu idru. Hindina ithihasa dalli asprushyate yeloo nanu odilla. Vibhisha shudra adre avanu pandava mathe kouravara PM. Vibhishana Neethi rajya alo manual. Bari sullu kathe huttisi asprushyathe etc huttisi yaro advantage togondu amele ade continue ad hangide. Inasthu shasana galu sikkidre olledu.

  • @padmarekha9925
    @padmarekha99252 жыл бұрын

    ಧನ್ಯವಾದಗಳು ಸರ್ ದಲಿತರಲ್ಲಿ ರಾಜರಾಗಿ ಭೂಮಿ ಯನ್ನು ಆಳಿದ್ದಾರೆ ಅಂಥ ಗೊತ್ತಿರಲಿಲ್ಲ ಬಹಳ ಹೆಮ್ಮೆ ಆಗುತ್ತೆ ಸರ್ ಈ ನಿಮ್ಮ ಮಾಹಿತಿಗೆ ತುಂಬು ಹೃದಯದ ನಮನಗಳು ಸಿದ್ದೇಶ್ವರ ಸ್ವಾಮಿಗೆ ನಮಸ್ಕಾರಗಳು ಓಂ ನಮಃ ಶಿವಾಯ ಜೈಕಾರ ಕುರಂಗರಾಜರಿಗೆ

  • @RaitaNag

    @RaitaNag

    Жыл бұрын

    Yake irabaradu? Avarella tribe nalli idru. Ee galu namma pooje nalli mara gida balli yele inda poojisutheve. Adu bandiddu south inda. Namma south ithihasada bagge hemme padona.

  • @sumanhv6149
    @sumanhv61492 жыл бұрын

    ತುಂಬಾ ಶ್ರಮವಹಿಸಿ ತಾಳ್ಮೆ ಯಿಂದ ಮರೆತ ಇತಿಹಾಸವನ್ನು ಬೆಳಕಿಗೆ ತಂದದ್ದಕ್ಕೆ ಬಹಳ ಸಂತೋಷ . ಸ್ಥಳೀಯರ ಉತ್ಸಾಹ ನೋಡಿ ತುಂಬಾ ಸಂತೋಷವಾಯಿತು. ಸಿದ್ದರ ಬೆಟ್ಟದ ಗಾಳಿ ನಿಮಗೆ ಹೆಚ್ಚಿನ ಅರೋಗ್ಯ ಕೊಡಲಿ.🙏🏻

  • @kishoreprakash6797
    @kishoreprakash67972 жыл бұрын

    I repeat, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು 🙏🙏🙏🙏

  • @terramythokannada5431
    @terramythokannada54312 жыл бұрын

    150 ನೇ ಸಂಚಿಕೆಗೆ ಅಭಿನಂದನೆಗಳು ...!! ಮರೆತು ಹೋಗಿರುವ ಇತಿಹಾಸದ ಪುಟಗಳನ್ನು ತೆಗೆದು ಬಹಳ ರಸವತ್ತಾಗಿ ವರ್ಣಿಸಿದ್ದೀರಾ...👌👌👌

  • @brajaacademycta3636
    @brajaacademycta36362 жыл бұрын

    Very very thankful for informing the first Dalit King in Karnataka, we must make it popular through including in the history books. Thank you very much Mr. Dharmendra Kumar Sir

  • @MrKattemane

    @MrKattemane

    Жыл бұрын

    ಕನ್ನಡ ದಲ್ಲೂ ಹೇಳಪ್ಪ

  • @raghuveeras4856
    @raghuveeras48562 жыл бұрын

    ಮೈ ನವಿರೇಳೆಸುವಂತಹ ಇತಿಹಾಸ🔥 ಇದನ್ನ ಪರಿಚಯಿಸಿದ ನಿಮಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.

  • @charithamysore6296
    @charithamysore62962 жыл бұрын

    ಅದ್ಭುತವಾದ ನರೇಶನ್. ಧನ್ಯವಾದಗಳು ಸರ್. ನಿಮ್ಮ ಉತ್ಸಾಹ ಮತ್ತು ಇತಿಹಾಸ ಕುರಿತ ಆಸಕ್ತಿಗೆ ಶರಣು 🙏🙏

  • @naagu7
    @naagu72 жыл бұрын

    ನಿಮ್ಮ ನಿರೂಪಣೆ ನ್ಯೂಸ್ ಚಾನೆಲ್ ಗಿಂತ 100% ಮೇಲೂ 🙏🌞🙏

  • @gurugunasagarguru7921
    @gurugunasagarguru79212 жыл бұрын

    ನಾವು ಸಿದ್ದರಬೆಟ್ಟಕ್ಕೆ ಹೋಗಿದ್ವಿ ಆದರೆ ಈ ಮಾಹಿತಿ ತಿಳಿದು ಆಶ್ಚರ್ಯ ಆಯಿತು, ದಲಿತ ರಾಜರ ಆಳ್ವಿಕೆಯ ಸಂಪೂರ್ಣ ಮಾಹಿತಿ ತಿಳಿಸಿದ ನಿಮಗೆ ಧನ್ಯವಾದ ಗುರುಗಳೇ. 🙏🏻👍🏻😊

  • @lakshminarayananija8683
    @lakshminarayananija86832 жыл бұрын

    ನಿಮ್ಮ ಈ ಎಲ್ಲಾ ಸಾಧನೆಗೆ ನಮ್ಮದೊಂದು ನಮಸ್ಕಾರ ಧನ್ಯವಾದಗಳು🙏💐 ಸರ್ ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮವಿದೆ ಹಿಂದೆ ಈ ಗ್ರಾಮ ವರ ಪುರವೆಂದು ಕರೆಸಿಕೊಳ್ಳುತ್ತಿತ್ತು ಈ ಗ್ರಾಮದಲ್ಲಿ ವಡ್ಡಗೆರೆ ವೀರನಾಗಮ್ಮ ದೇವಿ ದೇವಸ್ಥಾನವಿದೆ ಹಾಗೂ ಗ್ರಾಮದ ಸ್ವಲ್ಪ ದೂರದಲ್ಲಿ ತಾಯಿ ಮುದ್ದಮ್ಮ ಬೆಟ್ಟವಿದೆ ಬೆಟ್ಟದ ಸುತ್ತಮುತ್ತ ತುಂಬಾ ಇತಿಹಾಸ ಪ್ರಸಿದ್ಧ ಸ್ಥಳಗಳಿವೆ ಈ ಗ್ರಾಮದ ದೇವಸ್ಥಾನ ದೇವಿಯ ಕಥೆ ಹಾಗೂ ದೇವಸ್ಥಾನದ ಪೂಜಾರಿಯ ಮನೆಯಲ್ಲಿ ಗ್ರಾಮದ ಇತಿಹಾಸ ಈ ಗ್ರಾಮವನ್ನು ಆಳಿದ ವೀರ ಕ್ಯಾತ ರಾಯ ಎಂಬ ಪಾಳೇಗಾರರು ಪೇನು ಗುಂಡೆ ಅರಸರ ಜೊತೆಗಿನ ಸಂಬಂಧ, ಹೋರನ್ಗಲ್ಲು, ರಾಜಮನೆತನ ಪ್ರತಾಪರುದ್ರಇತಿಹಾಸವುಳ್ಳ ತಾಳೆಗರಿ ಗ್ರಂಥವಿದೆ ದಯವಿಟ್ಟು ಗ್ರಾಮಕ್ಕೆ ಹೋಗಿ ಪೂರ್ಣ ಇತಿಹಾಸವನ್ನು ಕಲೆಯಾಕಿ ದಯವಿಟ್ಟು ನಮ್ಮ ನಾಡಿನ ಜನರಿಗೆ ತಿಳಿಸಿ ಕೊಡಬೇಕಾಗಿ ಪ್ರಾರ್ಥಿಸುತ್ತೇನೆ. 🙏 ಸಂಜೀವಿನಿ ಲಕ್ಷ್ಮೀನಾರಾಯಣ🌱

  • @RaviKumar-dt5vh
    @RaviKumar-dt5vh2 жыл бұрын

    ನಿಮ್ಮ ಇತಿಹಾಸ ಜ್ಞಾನ ಅದ್ಭುತ ಸರ್.. ಡಾಕ್ಟರ್ ಅಂಬೇಡ್ಕರ್ ಅವರು ಹೇಳಿದಂತೆ ಕೋಟೆಕಟ್ಟಿ ಆಳಿದವರು ನಾವೇ ಮೂಲ ಮಾನವರು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದಿರಾ ನಿಮಗೆ ಅನಂತ ಅನಂತ ಧನ್ಯವಾದಗಳು ಜೈಭೀಮ್..

  • @kiranchakravarthyb.r4508
    @kiranchakravarthyb.r45082 жыл бұрын

    ಜೈ ಭೀಮ್... ಈ ಸಂಚಿಕೆ ನೋಡಿ ತುಂಬಾ ಆಶ್ಚರ್ಯವಾಹಿತು ಸರ್. ಕಾರಣ ದಲಿತರಲು ಒಬ್ಬ ರಾಜ ಆಳ್ವಿಕೆ ಮಾಡುತ್ತಿದ್ದರು ಅಂದ್ರೆ ತುಂಬಾ ಆಶ್ಚರ್ಯ ಬಿಡಿ. ದಲಿತರ ಬಗ್ಗೆ ಎಲ್ಲೂ ಉಲೇಖ... ನಾನು ಇದುವರೆಗೂ ನೋಡೇ ಇಲ್ಲ. ಇತಿಹಾಸ ಒಂದೊಂದಾಗಿ ಹೊರಗಡೆ ನಿಮ್ಮಿಂದ ಬೆಳಕಿಗೆ ಬರುತ್ತಿರುವುದಕ್ಕೆ ಅನಂತ ಅನಂತ ಧನ್ಯವಾದಗಳು ಸರ್. 🙏🙏🙏🙏🙏🙏🙏🙏🙏

  • @RaitaNag

    @RaitaNag

    Жыл бұрын

    Yakandre namma history yella delhi centric. South nalli yenu beda

  • @shivannashivanna3621

    @shivannashivanna3621

    Жыл бұрын

    Madigarukarnatakada halavede alvikemadiddare

  • @thippeswamys2287
    @thippeswamys22872 жыл бұрын

    ಸತ್ಯ ದಲಿತ ನಾಯಕ ಅನ್ನೂ ಕಾರಣಕ್ಕಾಗಿಯೇ ಇತಿಹಾಸಕಾರರು ತಿರಸ್ಕರಿಸಿ ದ್ದಾರೆ.ಆದರೆ ನಿಮ್ಮ ಚಿರಯೌವ್ವನದ ಮುಂದೆ ಅನಾವರಣ ಆಗಿದೆ...ಧನ್ಯವಾದಗಳು...

  • @user-yz2ld4su9l
    @user-yz2ld4su9l2 жыл бұрын

    ಯಶಸ್ವಿಯಾಗಿ ೧೫೦ ನೇ ವೀಡಿಯೋ ಪೂರ್ಣಗೊಳಿಸಿದ್ದಕ್ಕೆ ತಮಗೆ ಮತ್ತು ತಮ್ಮ ವೀಡಿಯೋಗ್ರಾಫರ್ ಗಳಿಗೆ ಅನಂತ ಅನಂತ ಅಭಿನಂದನೆಗಳು.💐💐💐💐💐

  • @neelagandanlneelagandanl4571
    @neelagandanlneelagandanl45712 жыл бұрын

    Wonderful job done by Mr Dharmendra. He explored the mighty of Dalit king to the world . 🙏 Beautiful Kannada , Unimaginable brisk walk . Every thing beautiful. In a nutshell it is supermessage, super video. Greetings and best wishes for his endeavour.

  • @joladarun
    @joladarun2 жыл бұрын

    ಸರ್ 150 ನೇ ಸಂಚಿಕೆಗೆ ಅಭಿನಂದನೆಗಳು. ನಿಮ್ಮ ಪುಟಿಯುವ ಜೀವನೋತ್ಸಾಹಕ್ಕೆ ಶರಣು, ಸಂಚಿಕೆಗಳು ಹೀಗೆ ಸಾಗಲಿ.

  • @dr.chikkahejjajimahadev2348
    @dr.chikkahejjajimahadev23482 жыл бұрын

    Great kannadiga king and First Dalith king KURANGA RAJA of Kuramkote of Tumkur district really you are great. Our Karnataka government should reconstruct this fort immediately and promote the tourism. one must visit siddarabetta also..... 11-10-2021 monday

  • @renukaprasadtumkur
    @renukaprasadtumkur2 жыл бұрын

    Oh Dharmendra Sir, your expedition and excursions are par excellence, being a tumkurian, I am not aware of all these facts and history, your work is commendable, wish you very very success in your endeavour Sir.

  • @Pillionriderkannadavlogs07
    @Pillionriderkannadavlogs072 жыл бұрын

    You are a true inspiration for youngsters, not sure if we will have half of your energy level at this age🙏🏻

  • @ravindrag8277
    @ravindrag82772 жыл бұрын

    150 ನೆ ಸಂಚಿಕೆ ಲೋಕಾರ್ಪಣೆಗೆ ಅಭಿನಂದ ದನೆಗಳು ಧರ್ಮೇಂದ್ರ ಸರ್.

  • @believerone2001
    @believerone20012 жыл бұрын

    A kingly presentation of Suvarnagiri fort built by a Dalit king using simple lime sugar and stones. What an engineering feat by that ancient technology? Many thanks to Sri Dharmendra Kumar.What a sweet and glowing presentation of history from you. A welfare society built by Kuranaga Raja was a standing example.

  • @gauthamdharani

    @gauthamdharani

    2 жыл бұрын

    It's a medieval to modern timeline. Not ancient.

  • @shashidharramachandrarao2275
    @shashidharramachandrarao22752 жыл бұрын

    ಸರ್, ನೀವೇನೋ ನಮಗೋಸ್ಕರ ಬೆಟ್ಟ ಹತ್ತದ್ರಿ. ಆದರೆ ಪಾಪ, ಬ್ರಿಜೇಷ ಅವರನ್ನೂ ಹತ್ತಿಸಿ ಬಿಟ್ರಲ್ಲಾ😂 ನಿಮ್ಮಿಬ್ಬರ ಆಸಕ್ತಿಗೆ ನನ್ನ ದೊಡ್ಡ ನಮಸ್ಕಾರ 🙏

  • @HemanthBakery
    @HemanthBakery3 ай бұрын

    ನಾನು ಒಬ್ಬ ಒಲಿಯ ಅಂತ ಹೆಮ್ಮೆ ಇಂದ ಹೇಳ್ಕೋತೀನಿ ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಭೀಮ್

  • @chintuchintu1800
    @chintuchintu18002 жыл бұрын

    ನಿಜ ನಮ್ಮ ತಂದೆ ಕೂಡ ಹೇಳಿದ್ದರು ಅಲ್ಲಿ ಔಷಧಿ ಸಸ್ಯ ಗಿಡಮರಗಳು ಹೆಚ್ಚಾಗಿದೆ ಅಂತ 👍

  • @murthymysore9938
    @murthymysore99382 жыл бұрын

    ನಿಮ್ಮ ಇತಿಹಾಸದ ಆಸಕ್ತಿ ನಮಗೇ ಹೇಳಿ ಚಿತ್ರೀರಿಸಿ. ಮನೋಜ್ಞ ವಾಗಿ ವಿವರಿಸುವ ನಿಮಗೆ ಪ್ರಣಾಮಗಳು 🙏🙏🙏🙏.ಇದೆ ರೀತಿ ಮನೋಬಲ. ದೇಹ ಬಲ. ವೃದ್ಧಿಸಲಿ.ಎಂದು ಮೈಸೂರುನ ಅಮ್ಮನಲ್ಲಿ ಕೇಳಿ ಕೊಳ್ಳ ತ್ತೇನೆ🤩🤩❤️❤️

  • @salimahmed5269
    @salimahmed5269 Жыл бұрын

    Superb superb,hats off to you, you will be remembered for long in India and abroad, thanks.

  • @seenappaseena4253
    @seenappaseena42534 ай бұрын

    ನಮ್ಮ ಮಾದಿಗರು ರಾಜ ರಾಗಿದರು ಅನ್ನುವುದಕ್ಕೆ ನೀವು ತಿಳಿಸಿದಕೆ ಮೊದಲು ನಮ್ಗ್ ಧನ್ಯವಾದಗಳು ಮಾದಿಗರು ಸಹಾ ವಿದ್ಯಾವಂತರಾಗಿ ರಾಜರಂತೆ ಬಾಳುಬೇಕು

  • @ravis.b7444
    @ravis.b74442 жыл бұрын

    ನಿಮ್ಮ ಜೋತೆ ನನ್ನ ಪ್ರೀತಿಯ ಗುರುಗಳು ಕೊರಟಗೆರೆ ಕಾಲೇಜು ರವಿ.ಸರ್ ಅವರನ್ನು ನೋಡಿ ತುಂಬಾ ಸಂತೋಷವಾಯಿತು....

  • @nagendraprasadbd4469
    @nagendraprasadbd44692 жыл бұрын

    Thanks for letting the people of tumkurians to know about the amazing historical places by your wonderful presentation. I wish let it inspires lots of people.

  • @prk1989
    @prk19892 жыл бұрын

    Nimmanthavranna nodilla and neevu kodu maahithigalannu saha kelilla sir....boodi munchida kenda danthaha mahithigalannu kodu nimage koti koti pranaamagalu....love you sir 🙏🙏🙏

  • @abhishekraibag6818
    @abhishekraibag68182 жыл бұрын

    ತುಂಬಾ ಧನ್ಯವಾದಗಳು ಸರ್.. ಜೈ ಭೀಮ ಜೈ ಕರ್ನಾಟಕ

  • @Karth1kNN
    @Karth1kNN2 жыл бұрын

    Very nice sir! Thank you for sharing! Really appreciate your efforts in bringing such lost historical facts to each and every mobile of ours! 😊🙏🏼

  • @honestreview7261
    @honestreview72612 жыл бұрын

    I am fan of your enthusiasm and energy sir.. any youngster has lots to learn from your knowledge and wisdom.. wish you lots and lots of happiness and health.. ☺️

  • @gunashekarann8863
    @gunashekarann88632 жыл бұрын

    ಅತ್ಯುತ್ತಮವಾದ ಐತಿಹಾಸಿಕ ಮಾಹಿತಿ... ಧನ್ಯವಾದಗಳು ಸರ್...

  • @MysoreStudio
    @MysoreStudio2 жыл бұрын

    Amazing video exploring unknown or better forgotten kings nnkingdoms! A Dalit Raja ruled for 60 years great history and the remains of the Fort I hope it be protected and I also wish ASI does some research on the inscriptions about KoranguRaja and registers the historical facts from fiction. Dharman Ji please do more research on the personal life of Korangu Raja definitely he should have had a family wife n children! What about his parents ?? What about happened to his kingdom! Seeing the condition of the FORT definitely after HIM HIS KINGDOM SHOULD HAVE COLLAPSED OR DESTROYED BY OTHER KINGS!!! Tumkur is full of buried treasure..... Buried History of Truth and I am confident you will show us the Truth! Thanks 🙏🤝👍

  • @shankarn5440
    @shankarn54402 жыл бұрын

    ಅದ್ಬುತವಾದ ಮಾಹಿತಿ ಕೈ ಮುಗಿದೆ. ನನ್ನದೊಂದು ಅನಿಸಿಕೆ.ಕೊನೆಯಲ್ಲಿ ತಾವು ಹೇಳಿದಂತೆ ಬರಕ ಎಂದು ಕೇಳಿರಲಿಲ್ಲ. ಆದರೆ ಮಲೆನಾಡಿನಲ್ಲಿ ಚಿರತೆಗೆ ಬರ್ಕ ಎಂದು ಕರೆಯುತ್ತಾರೆ.

  • @ilovepathologyVijayPatho
    @ilovepathologyVijayPatho2 жыл бұрын

    Yet another milestone for your channel...congrats on your 150th video...keep them coming...the best way to begin the week is to watch your videos!!!..very inspiring!! God Bless 😊

  • @sundar..6879
    @sundar..68792 жыл бұрын

    ತುಂಬಾ ಸಂತೋಷ ಆಯ್ತು ಸಾರ್👍👍🙏🙏👍🙏🙏 ಜೈ. ಭೀಮ್. ಜೈ ಭೀಮ್ ಜೈ ಭೀಮ್

  • @varada85
    @varada852 жыл бұрын

    Super work from Brijesh sir not to forget his beautiful work always 🤘

  • @pradeepgovindaraju8821
    @pradeepgovindaraju88212 жыл бұрын

    ದೇವರು ನಿಮಗೆ ಹೆಚ್ಚು ಹೆಚ್ಚು ಆರೋಗ್ಯ ಕೊಟ್ಟು ಕಾಪಾಡಲಿ 🙏🙏

  • @kumarramu4103
    @kumarramu41032 жыл бұрын

    No. 1 episode 👌👍🙏great work Sir 🙏🙏🙏🙏🙏

  • @faizullamedleri6766
    @faizullamedleri67662 жыл бұрын

    "ಕುರಂಗರಾಜ","ಹೈದರ್ ಅಲಿ","ಟಿಪ್ಪು ಸುಲ್ತಾನ್",ಈ ಮೂವರು ಕೆಳ ಜಾತಿಯ ರಾಜರ ಸಂಬಂಧ ದ ಇತಿಹಾಸ ತಿಳಿಸಿದಕ್ಕೆ 🙏🙏🙏.

  • @supriyas333
    @supriyas3332 жыл бұрын

    Sir, really it is a goosebumps episode....being tumkurian I am much more eager to know about my home town.... the first Dalit Maharaja of India should be recorded in the world heritage books...🙏🙏🙏🙏🙏👍👍👍👍

  • @chaithraschaithra1618

    @chaithraschaithra1618

    10 ай бұрын

    Thumba jana idhare record madila ashte

  • @78muthuraj
    @78muthuraj2 жыл бұрын

    ಅತ್ಯಂತ ಮಹತ್ವಪೂರ್ಣ ಕಥೆ... ಮೈ ನವಿರಾದ ರೊಚಕ ಕಥೆ ಆ ಬಗವಂತ ನಿಮಗೆ ಮತ್ತಷ್ಟು ಶಕ್ತಿ ತುಂಬಲಿ

  • @krishnappak4049
    @krishnappak40492 жыл бұрын

    ಮಾತಂಗ ಮಹಾ ರುಷಿ ಹಾಗೂ ಮೂಲ ನಿವಾಸಿ ಗಳಾದ ಮಾದಿಗ ಮಹಾದೀರ ರಾಜರ ವಂಶ ದವರಾದ ನಮ್ಮ ನು ತುಳಿದು ಹೀನ ಕುಲ ಎಂದು ಬಿಂಬಿಸಿದ ಮನುವಾದಿಗಳು ‌ ಈಗಲೂ ದಮನಿಸಲು ಯೋಚಿಸುತ್ತಿದ್ದ ರೆ. ಕುರಂ ರಾಜರ ಬಗ್ಗೆ ಬೆಳಕು ನೀಡಿದ ಬಗ್ಗೆ ನಮನಗಳು .

  • @chaithraschaithra1618

    @chaithraschaithra1618

    11 ай бұрын

    Nija

  • @naeemfaizi6231
    @naeemfaizi62312 жыл бұрын

    Great effort!! Sir this was was literally a journey we undertook with you . Amazing information and indeed all these needs to be documented and preserved for everyone to understand and value what our great ancestors left behind. Your efforts are Commendable sir. Thank you for bringing these gems to us. Best wishes

  • @ashokkarupaiah6963
    @ashokkarupaiah69632 жыл бұрын

    Amazing very informative video of history of Karnataka history and a king who should be celebrated. Love your knowledge, enthusiasm, energy and passion!

  • @ramadevilingaraju5375
    @ramadevilingaraju53752 жыл бұрын

    Such an important piece of our history. It should be in our history books!

  • @sandusahebchavadapur2199
    @sandusahebchavadapur21992 жыл бұрын

    ತಮ್ಮ ಸಾಹಸದ ಕೆಲಸಕ್ಕೆ ಅನಂತ ಅನಂತ ಅಭಿನಂದನೆಗಳು.

  • @padmagovindaswamy9058
    @padmagovindaswamy90582 жыл бұрын

    Congrats to your team for reaching the 150th episode. Please continue the good work thank you Sri Dharmendra kumar.

  • @riyazbpr8688

    @riyazbpr8688

    2 жыл бұрын

    super

  • @prakashradha8097
    @prakashradha80972 жыл бұрын

    Sir u r explaining soooooper sir, thank you for this wonderful documentary .

  • @shruthis7981
    @shruthis79812 жыл бұрын

    I really appreciate your efforts. Hats off to your enthusiasm.

  • @krishnamurthysv5422
    @krishnamurthysv54222 жыл бұрын

    Very nice information.I visited so many times this place.guide is required to know any historical place.very valuable information.long live sir,ur naration so impressive and fluency of kannada is .......

  • @ramakrishnaan7680
    @ramakrishnaan76802 жыл бұрын

    Awesome. Amazing Sir, this episode is most interesting. Good job sir, keep it up. May your tribe flourish. Thank you.

  • @srikantiahbelvadi6427
    @srikantiahbelvadi64272 жыл бұрын

    Sri Dharmendra Kumar, your enthusiasm, energy, is fantastic. This should be emulated by other guides. May God bless you with the best of health to enable you to continue to educate many like me

  • @harishhg1575
    @harishhg15752 жыл бұрын

    ಸೂಪರ್ ಸರ್ ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು❤️🙏

  • @satheeshaarya5481
    @satheeshaarya54812 жыл бұрын

    Sir nimma e anveshane haagu shramakke nanna hrudaya poorvaka danyavagalu...

  • @erannacharvb2942
    @erannacharvb29422 жыл бұрын

    Getting and sharing best information sir. You are really living legend sir. Thank you very much

  • @koushikkoushik4036
    @koushikkoushik40362 жыл бұрын

    Sir, please do the video of the Nolamba dynasty. They were native to Karnataka. They ruled the Tumkur for more than 300 years. They started ruling from 8 th century onwards. They have separate art and sculpture in the Karnataka. Their art is unique in Karnataka. Unfortunately Tumkurians don't know. Because their capital hemavathi ( madaksira, AP) gone to the Andra Pradesh during partition and they were long-lasting minor dynasty consisting of 32000 villages.

  • @nagacharv6784
    @nagacharv67842 жыл бұрын

    ದುರ್ಗಮ ಹಾದಿಯಲ್ಲಿ ಸಾಗಿ ರೋಚಕ ಅನುಭವ ಕಥನ ನೀಡಿದ ನಿಮಗೆ ವಂದನೆಗಳು.

  • @user-fp2wn2qd1p
    @user-fp2wn2qd1p2 жыл бұрын

    Incredible Story..! thanks for the true story of a Original and real Indian King!.. ಧನ್ಯವಾದಗಳು Dhanyavaadhagalu

  • @srikantha9408
    @srikantha94082 жыл бұрын

    ನಮ್ಮ ಇತಿಹಾಸವನ್ನು ತುಂಬಾ ಚೆನ್ನಾಗಿ ಹೇಳಿದಿರಿ ಸರ್ ನಿಮ್ಮ ಹಾಗೆ ಯಾರೂ ಹೇಳುವುದಿಲ್ಲ ನಮ್ಮನ್ನ ಆ ಕಾಲದಲ್ಲಿ ಇರುವಾ ಆಗಿ ತ

  • @arnayaka3934
    @arnayaka39345 ай бұрын

    ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕುರಂಗರಾಜನ ಇತಿಹಾಸ ತಿಳಿಸಿದ ನಿಮಗೆ ಧನ್ಯವಾದ

  • @varada85
    @varada852 жыл бұрын

    I wish you many more successful episodes gurugale 🙏🏻 nimma shramakke devru volle prathiphala siguthe gurugale.. god bless you gurugale

  • @maha5
    @maha52 жыл бұрын

    So happy to hear this. Thank you.

  • @user-um2ie1ov2v
    @user-um2ie1ov2v2 жыл бұрын

    One of the best episodes 👌 thank you 🙏 ನಿಮ್ಮ ನಿಸ್ವಾರ್ಥ ಸೇವೆಗೆ ಶುಭವಾಗಲಿ 👍

  • @mcmalinidr9580
    @mcmalinidr95802 жыл бұрын

    So informative, very nice discription,, we will learn so many life lesons from U sir, we r waiting stil many more videos in future, thanks Sir🎉🎉

  • @anilani8306
    @anilani8306 Жыл бұрын

    Sir tamma effort ge tumba dhanyavadagalu sir 🙏🙏🙏🙏. 🤗🤗🤗🤗🤗👏👏👏👏👏👏 Jai bheem 🙏🙏🙏 Jai kuranga dore ⚔️⚔️⚔️⚔️⚔️⚔️👑👑👑👑👑👑👑

  • @VembarMuralidhar
    @VembarMuralidhar2 жыл бұрын

    Aatmeeya Dharmendra Kumar mattu avara tanadkke 150neya ee sanchikeyannu namagaagi tandaddakke haardika shubhashayagalu. Nijavaagiyu nimma pratiyondu sanchikeyu Kannadigaru/Bharateeyaru maretirbahudaada illa nammagala arivige barade iruvanta yeshto ithihaasada vishayagalanna neevu sharamapattu aadanna belakige taruvantha nimma kainkaryakke naanu talebaaguttene.. I wish you all the best for all your future episodes. I pray that the Lord bless you enormous energy, health, strengh and also the resources to unearth many more such historical information and bring it to light at such a point when the Central Governement is planning to rewrite the history of our Great Land, which I am sure will be of much more help and informative to us to enrich our knowledge of our past, Jai Hind. Jai Karnataka..

  • @honeymgm
    @honeymgm2 жыл бұрын

    This is a very good start of a series of pertinent information on Kings and rulers from marginalized sections of society . As already informed by the learned professors in the video. It is true 90 % of all local chieftains under the vijaynagar rulers were people collectively recognized as "Holemadigas" who got the title Tawar, Nayaks and Singha (Lion). The chieftain rulers of Malvalli (Marehalli) were also from lower stratas Doddalingappa Nayaka and Chikkalingappa Nayaka. The other rulers was from Manganur. Each controlling around 24 villages each.

  • @eracinemas4854

    @eracinemas4854

    2 жыл бұрын

    Very good information sir

  • @themetanexus

    @themetanexus

    2 жыл бұрын

    For your kind information,, Caste sytem prevailed like anything those days... Oppressed castes like Hilemdigas were never made any palegar.... And as far as Nayakas are concerned, they were the Vijayanagara empire , not Vijayanagara empire made them Nayakas...... Even 100 years before Vijayanagara empire Hampi was ruled by A Nayaka dynasty. And in those days they were the kings and prime Kshatriyas not marginalized community....... Infact A valmilki Nayaka Gandugali Kumara rama , his nephews founded Vijayanagara Empire... The empire was By the Nayakas , of the Nayakas and for the Nayakas

  • @maheshacharya8153

    @maheshacharya8153

    2 жыл бұрын

    ಅಪರೂಪದ ಮಾಹಿತಿ. ಧರ್ಮೆಂದರ್ ಒಬ್ಬ ಅದ್ಭುತ ಪ್ರತಿಭೆ.

  • @honeymgm

    @honeymgm

    2 жыл бұрын

    @@themetanexus the word Nayak, Gowda, Patel are all titular positions awarded to important key functionaries in village administration . They became castes very recently. As a matter of fact the most recent creation is Shanbough by Hyderali saheb. Otherwise Talwar was the head of a village in Ganga till fall of vijaynagar empire.

  • @sharathnanjangud2688

    @sharathnanjangud2688

    2 жыл бұрын

    Sir how did you know this information

  • @prasadm2398
    @prasadm23982 жыл бұрын

    Jai Bhim

  • @ashokn4704
    @ashokn47042 жыл бұрын

    Very very thankful to you sir, great story , awesome and super,, hats off to your energy sir,,.

  • @onkarappatg1132
    @onkarappatg113210 ай бұрын

    ಇತಿಹಾಸದಲ್ಲಿ ಇಂತಹ ಎಷ್ಟೂ ವಿಷಯಗಳು ಹೊರ ಬರದಂತೆ ಮುಚ್ಚಿಹೋಗಿವೆ. ಪರಿಚಯಿಸಿದ್ದಕ್ಕೆ ಧನ್ಶವಾದಗಳು.

  • @HumanHopes
    @HumanHopes2 жыл бұрын

    Really great god gift sir neevooo... MashaAllah sir

  • @doctordang8612
    @doctordang86122 жыл бұрын

    Hats off to u sir.. Nimminda yeshtu kaliyod ide.. Namma rajyada sarkara yella kotegala jeernodhara maadbeku,nidi kallarinda namma aitihaasika stalagalannu ulisa beku🙏

  • @purushothamk.j6454
    @purushothamk.j64542 жыл бұрын

    ನಿಮ್ಮ ಅತ್ಯದ್ಭುತ ಮಾಹಿತಿ ಗೆ ಧನ್ಯವಾದಗಳು ಸರ್.!!🙏

  • @shashigs577
    @shashigs5772 жыл бұрын

    Tq informemison sir. Jai bhim

  • @user-yk3hl5gz1r
    @user-yk3hl5gz1r2 жыл бұрын

    Sir this video is so so so so so amazing I parked my bike on side of highway and watched this video this is so amazing

  • @chennaiahchenna8123
    @chennaiahchenna81238 ай бұрын

    ಸರ್ ನೀವು ಇತಿಹಾಸವನ್ನು ವಿವರಿಸಿದ ರೀತಿ ನಿಜವಾಗಲೂ ಅದ್ಭುತವಾಗಿದೆ ಮನ ಮುಟ್ಟುವಂತಿದೆ

  • @lingamanthum4672
    @lingamanthum467210 ай бұрын

    Nimma kalakalige nanna vandane abhinandane🙏❤️

  • @indianboybaru1644
    @indianboybaru16442 жыл бұрын

    Yentha adbutha video maadidira Sir, really great Sir really great

  • @santoshkumarnk332
    @santoshkumarnk3322 жыл бұрын

    1st person to sit in weekend with Ramesh in next season. Humble request to Ramesh Arvind.

  • @devrajdev303
    @devrajdev3032 жыл бұрын

    thumbadi grastharinda anantha anantha dhanyavadagalu dharmendra sar

  • @thyagaraj665
    @thyagaraj6652 жыл бұрын

    ಅದ್ಭುತ ಸ್ಥಳವಾಗಿದೆ. ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು...

  • @maheshmalalli9141
    @maheshmalalli91412 жыл бұрын

    Once again congratulations sir for 150th episode.

  • @natarajhosamani4320
    @natarajhosamani4320 Жыл бұрын

    ಸರ್ ನೀವು ಇತಿಹಾಸದ ಬಗ್ಗೆ ಮಾಹಿತಿ ತಿಳಿಸುವ ಶೈಲಿ ಅಧ್ಬುತ 💐💐 🙏🙏

  • @SampathKumarN
    @SampathKumarN2 жыл бұрын

    Dharmi Sir What an Expedition Sir in that Your Explanation is Toooo Good Thank You Sirr

  • @vinodr7078
    @vinodr70782 жыл бұрын

    Sir nanu trip ge alli hoggidde.. superb sir....but history now am watching this video.....🙏🙏

  • @natarajriya5550
    @natarajriya55502 жыл бұрын

    What an Pride Proud Movement...We All Thanku Full To U...The Truth Hidden... Thanks Lot......💞💞💞💞✨✨✨✨🎉🎉👏👏. We Are Blessed 💕✨

  • @user-fp2wn2qd1p
    @user-fp2wn2qd1p2 жыл бұрын

    Dear Friend, Kurunga Raja Kings story is incredible, however claim of "First Dalit King in India" is not true, during King Ashoka's time, before his time and after his time for about 1000 years numerous Paraiyars and other todays Scheduled caste Kings ruled various parts in India, especially in our South India, in Tamil Nadu, the Raja Raja Cholan and other Kingdoms repeatedly ruled by Paraiyar Kings (Dalit is not a respectable word to use, it is a politicized, obnoxious word, please use his native kudi name, he most probably a Paraiyar King). Can you post the Kurungum Raja's time period?.. According to your Tippu comments, it sounds like 16th, 17th century?, if that is the case, there were numerous, numerous Paraiyars or similar community Kings ruled India, will post the list later. Thanks for your work. Can someone Please post Kings real name and full name, Kurungu Raja is something like a nickname or alias!!, some literature references, Links etc.

  • @sureshnarasimha9031
    @sureshnarasimha90312 жыл бұрын

    Sir, please show Brijesh on camera.. he is doing a superb work.. hats off to both of you 🙏🙏

  • @nageshhebbagodi1047
    @nageshhebbagodi10472 жыл бұрын

    Dalit janaga ogudabeku dalit shakthi yenu anth thorsbeku ... plz share this msg every dalit king 🤴 🙏 ❤ Jai Jai Kurangaraja

  • @RaitaNag

    @RaitaNag

    Жыл бұрын

    Yarige thorisa beku? Yaranna neevu dalit athva ashayaka anthiro avaru ithihasadalli ashayaka agiralilla. Vibhishana Shudta. Adre avaru Vibhishana Neeti baredidru. Hege rajya alabeku antha. Avaru Pandavara Kauravara Prime Minister. Dayavithu ithihasa odi. Dalit word use madabedi. Avaroo bhuddivatharu bali badikisavaru. Yaro idanna kettadagi balesikondu south anna halu madakke try madiddare. Yaru dalitharalla.

  • @chaithraschaithra1618

    @chaithraschaithra1618

    10 ай бұрын

    ​@@RaitaNaghawdhu ur right hindhe siri sampathindha balidha raja mane thanadhavare now a days dhaliths antha karuskothidare kuranga dore he is not first dhalith king barathasha first destineis all are dhaliths adhana ella kade mare machidhare

  • @saistudio7200
    @saistudio72002 жыл бұрын

    ಅಪರೂಪದ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಸಾಷ್ಟಾಂಗ ನಮಸ್ಕಾರಗಳು🙏🙏🙏🙏

  • @ravishankarchandrashekar2827
    @ravishankarchandrashekar28272 жыл бұрын

    This is wonderful episode...Keep going Sir...Thanks for showing very rare places...

  • @acharnandakumar
    @acharnandakumar2 жыл бұрын

    Happy to see your energy sir you are the best ... BUT BE CAREFULL IN PLACES OF FOREST AND ALONE

  • @vijayakumar5159
    @vijayakumar51592 жыл бұрын

    Thanks very much sir 🙏 for your kind information your voice is super

  • @santhoshmudlumane1790
    @santhoshmudlumane1790 Жыл бұрын

    Thank🙏 you sir olle vishya Thilskotri

  • @mahanteshmantu5287
    @mahanteshmantu52872 жыл бұрын

    , ಈ ವಿಷಯ ಇತಿಹಾಸದಲ್ಲಿ ಮತ್ತು ಪಠ್ಯಪುಸ್ತಕದಲ್ಲಿ ಬರಬೇಕು, ಈ ವಿಷಯ ತಿಳಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್

  • @user-cg1rn7vv4d
    @user-cg1rn7vv4d2 жыл бұрын

    ನಮ್ಮ ಮಳವಳ್ಳಿ ದೊರೆ ಸೂಪರ್....

Келесі