Keerthi ENT Clinic

Keerthi ENT Clinic

Keerthi ENTertainment Clinic .
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯೇ ನಮ್ಮನೆಯ ರೇಷನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.

Hello everyone, It's me Keerthi Narayana.
Welcome to my official KZread channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.


*** Association with Trendloud ***
Facebook: facebook.com/Trendloud
Instagram: instagram.com/trendloud/
Twitter: twitter.com/Trendloud

Пікірлер

  • @manmathkumarakadsuranandar7660
    @manmathkumarakadsuranandar7660Сағат бұрын

    Keethi ಯಾವರೆ ನಿಮಗೆ ಎಲ್ಲರೂ SIR SIR ಅಂತ ಬೈಯೋದು ಯಾಕೆ. ಆತರ ಬೈಯಿಸಿಕೊಳ್ಳಲು ನಿಮಗೆ ನಾಚಿಕೆ ಆಗಲ್ವ? S - Scoundrel I - Idiot R - Rascal SIR ಗಿಂತ ನಿಮ್ಮಪ್ಪ ಅಮ್ಮ ಇಟ್ಟಿರೋ ಹೆಸರೇ ಸುಂದರವಾಗಿದೆ.

  • @jayarathana1145
    @jayarathana11454 сағат бұрын

    🔥🔥🔥👌🏼❤️

  • @maalar1396
    @maalar13967 сағат бұрын

    Exactly Guruji your joke is not only jokes. Your innerfeelings. You talk always true. 🙏🙏👌

  • @darshangowda5793
    @darshangowda57938 сағат бұрын

    ಎಲ್ಲಾ ಕಡೆ ಹೋಗಿದ್ಯಾ ಅಜಿತ್ ಓಕೆ ಮಣಿಪುರಕೆ ಹೋಗಿದ್ದ ಚೆನ್ನಾಗ್ cover ಮಾಡ್ದ..?

  • @murthyarya1438
    @murthyarya143816 сағат бұрын

    ❤👌

  • @jagadeeshe2629
    @jagadeeshe262920 сағат бұрын

    Super 👌 yogi Gowda voice❤❤❤

  • @hemabr-brhcreations7826
    @hemabr-brhcreations782621 сағат бұрын

    ಸ್ಪಷ್ಟ ಕನ್ನಡದ , ತಿಳಿಹಾಸ್ಯದಿಂದ ಕೂಡಿದ , ಈ ಸಂಗೀತ ಅಂತ್ಯಾಕ್ಷರಿ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿಬಂದಿದೆ.👌👏👏👏👏👏👏👏🏆 ಹೀಗೇ ಹಳೇ ಕನ್ನಡ ಹಾಡುಗಳ ಸರಮಾಲೆಯೂ ಬರಲಿ, ಕನ್ನಡ ಗಾದೆಗಳ ಆಧಾರಿತ ಹಾಡುಗಳ ಕಾರ್ಯಕ್ರಮ ಮಾಡಿದರೆ, ಒಂದು ತಂಡದವರ ಗಾದೆಗಳ ಆಧಾರಿತ ಹಾಡಿಗೆ ಉತ್ತರವಾಗಿ ಇನ್ನೊಂದು ತಂಡದವರ ಉತ್ತರ ಗಾದೆಗಳ ಆಧಾರಿತ ಹಾಡಿನ ಮೂಲಕ ಉತ್ತರ ಇನ್ನೂ ಹಾಸ್ಯಮಯವಾಗಿ ಚೆನ್ನಾಗಿರುತ್ತದೆ. ಹಾಗೂ ಮುಂದಿನ ಕಂತುಗಳಲ್ಲಿ , ಸಾಧ್ಯವಾದಲ್ಲಿ ಒಂದೊಂದು ದಿನದ ಕಾರ್ಯಕ್ರಮದಲ್ಲಿ ಒಂದೊಂದು ವಿಷಯವನ್ನು ಆಧಾರವಾಗಿಟ್ಟುಕೊಂಡು. (ಉದಾಹರಣೆಗೆ: ಮಕ್ಕಳ ಗೀತೆ, ಪ್ರಕೃತಿ, ಹಸಿರು, ಹೂವು, ಕನ್ನಡಭಾಷೆ, ಕನ್ನಡನಾಡು, ದೇಶಭಕ್ತಿ, ವಿದ್ಯಾರ್ಥಿ, ನೀರು, ಒಗ್ಗಟ್ಟು, ನೈಸರ್ಗಿಕ ಸಂಪತ್ತು ಉಳಿಸಿ, ಸರಳಜೀವನ, ಇತ್ಯಾದಿ.....) ಆ ವಿಷಯಕ್ಕೆ ಸಂಬಂಧಪಟ್ಟ ಹಾಡುಗಳ ಮೂಲಕ ಅಂತ್ಯಾಕ್ಷರಿ ಕಾರ್ಯಕ್ರಮ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ಅರ್ಥಗರ್ಭಿತ ಸಾಹಿತ್ಯ ಇರುವ , ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಹಾಡುಗಳ ಪರಿಚಯ ನಮ್ಮ ಎಲ್ಲ ಕನ್ನಡಿಗರನ್ನೂ ತಲುಪುತ್ತದೆ . 🙏 ಹೀಗೇ ಒಳ್ಳೆಯ ಸಂಗೀತ ಆಧಾರಿತ ಕಾರ್ಯಕ್ರಮಗಳು ಮೂಡಿ ಬರಲಿ. ನಿಮ್ಮ ಚಾನಲ್ ಎಲ್ಲ ಕನ್ನಡಿಗರ ಮನ ತಲುಪಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ.🙏💐

  • @varadshetty
    @varadshetty22 сағат бұрын

    ಇವೆರಡು ದೇವರು ಕೊಟ್ಟ ಕೈ ❤️👌🌹

  • @AndalRangachar
    @AndalRangachar22 сағат бұрын

    ಇದೇ ರೀತಿಯ ಇನ್ನೊಂದು ಪ್ರೋಗ್ರಾಮ್ ಮಾಡಿದ್ದೀರಾ ಸಾರ್ ಕಲಾವಿದರಿಗೆ ನನ್ನ ಹೃತ್ಪೂರ್ವಕ ಮೆಚ್ಚುಗೆಗಳು

  • @AndalRangachar
    @AndalRangachar22 сағат бұрын

    ತುಂಬಾ impagithu ಇನ್ನೂ ಈ ಥರ ಪ್ರೋಗ್ರಾಮ್ ಗಳನ್ನು ನಡೆಸಿ ಕೊಡಿ ಪ್ಲೀಸ್

  • @lakshmivt3295
    @lakshmivt3295Күн бұрын

    Nice

  • @DHI0079
    @DHI0079Күн бұрын

    Adu yenri ENT advertisement beginning alle, yenu navu mooru toraskond bandu eee video nodbeka.. 😅😅😅

  • @LovelyBreakfast-px1ix
    @LovelyBreakfast-px1ixКүн бұрын

    ಸೂಪರ್ ❤❤ ನೀವಿಬ್ಬರೂ ನುಡಿಸುವುದನ್ನ ಕೆಳ್ತಿದ್ರೆ ಕಿವಿಗೆ ಹಬ್ಬ 🎉🎉

  • @tagarusathish3380
    @tagarusathish3380Күн бұрын

    Wonderfull sir 2nd one unbelievable brother, hadsoff this music.👌

  • @surajc7929
    @surajc7929Күн бұрын

    OT 😂

  • @vedan8178
    @vedan8178Күн бұрын

    Omg he is amazing 😍

  • @rameshgonal.
    @rameshgonal.Күн бұрын

    She's looking like 19 to 20 age and she's looking gorgeous My favourite role pushpa ❤

  • @Manishgowda-h8z
    @Manishgowda-h8zКүн бұрын

    ❤❤❤❤

  • @ramlaxman-lyricits_official
    @ramlaxman-lyricits_officialКүн бұрын

    ❤❤❤🥰💕

  • @anushabg910
    @anushabg910Күн бұрын

    Chocolate boy , ❤ my fav one, honest answers ,so entertainment

  • @ramaswamyc4285
    @ramaswamyc4285Күн бұрын

    ಅದ್ಬುತ ಸಂಗೀತ ಕಾರ್ಯಕ್ರಗಳನ್ನು ಇನ್ನೂ ಹೆಚ್ಚಾಗಿ ಪ್ರಸಾರ ಮಾಡಿ

  • @Manishgowda-h8z
    @Manishgowda-h8zКүн бұрын

    Spr😅😅

  • @kishorgowdakishorvirat6237
    @kishorgowdakishorvirat6237Күн бұрын

    Really Yogi sir u r the one of the best mimcri artist i ever seen

  • @ramlaxman-lyricits_official
    @ramlaxman-lyricits_officialКүн бұрын

    ❤❤😅😅

  • @user-vc8dm8yw2d
    @user-vc8dm8yw2dКүн бұрын

    Nakku nakku sakaithu❤😂

  • @user-vc8dm8yw2d
    @user-vc8dm8yw2dКүн бұрын

    Agnisakshi 👌👌👌matte barbeku niv serial suvarnadalli badbardhittu colour,zeenalli badbekittu❤❤

  • @ashishprabhu814
    @ashishprabhu8142 күн бұрын

    What did he drink😅

  • @vinodpattar4681
    @vinodpattar46812 күн бұрын

    Very good show ❤

  • @shivrajurs1387
    @shivrajurs13872 күн бұрын

  • @ranganathgaranganath901
    @ranganathgaranganath9012 күн бұрын

    ತುಂಬಾ ತಮಾಷೆಯಾಗಿ ಮಾತಾಡುತ್ತಾರೆ ತುಂಬಾ ಖುಷಿಯಾಯಿತು ಯಾರು ಏನೇ ಹೇಳಲಿ ಖುಷಿಯಾಯಿತು ಅವರು ಹೇಳದನ್ನ ಎಲ್ಲವನ್ನ ನಂಬಬೇಕು ಅಂತಿಲ್ಲ

  • @ranganathgaranganath901
    @ranganathgaranganath9012 күн бұрын

    ಗುರುಗಳ ವಿಡಿಯೋ ಎಲ್ಲೂ ಬೇಜಾರಾಗಲ್ಲ ತುಂಬಾ ಚನ್ನಾಗಿತ್ತು

  • @dr.k.s.dchannel2425
    @dr.k.s.dchannel24252 күн бұрын

    Healthy harate❤

  • @shubhabangera4353
    @shubhabangera43532 күн бұрын

    Nice House ❤❤

  • @appumanju7777
    @appumanju77772 күн бұрын

    Appu god blessing to you

  • @papuking7034
    @papuking70342 күн бұрын

    ಹುಟ್ಟು ಆಕಸ್ಮಿಕ ಸಾವು ಕಚಿತ ಸ್ವಾಮಿ ನಿಮ್ಮ ಫೋರ್ ವೀಲರ್ ಟೂರ್ ಯಾವಾಗ ? ನಿಮ್ಮ ಡೇಟ್ ನಿಮಗೆ ಗೊತ್ತಿದೆಯೇ ? ದೇವರ ರಹಸ್ಯ ಯಾರಿಂದಲೂ ಹೇಳಲು ಸಾಧ್ಯವಿಲ್ಲ ನಾವು ಮಾನವರುಅಷ್ಟೇ ಬೇರೇನೂ ಇಲ್ಲ

  • @prakashsultanpur1976
    @prakashsultanpur19762 күн бұрын

    Want more of this. Especially that anthyakshari

  • @jayaramajayaram8579
    @jayaramajayaram85792 күн бұрын

    Very good Wark bro, God bless you all of u 🙏 🙏 🙏 🙏 🙏

  • @santoshbommasagar762
    @santoshbommasagar7622 күн бұрын

    ಕಳ್ಳನ್ನ ಕಂಡ ಹಿಡಿದ😅😅

  • @user-qs1of8ld7m
    @user-qs1of8ld7m2 күн бұрын

    ತುಂಬಾ ಚೆನ್ನಾಗಿದೆ

  • @divakarapoojary6274
    @divakarapoojary62743 күн бұрын

    I loved this pair❤

  • @prasadcr9576
    @prasadcr95763 күн бұрын

    ❤ಕನ್ನಡದ ಹೆಮ್ಮೆ,ಹಿರಿಮೆ,ಹಾಗೂ ಅಪ್ಪಟ ಕನ್ನಡ ಕಲಿ.ನಾಡು ನುಡಿಗೆ ದಕ್ಕೆ ಬಂದರೆ ಸಾಕು ಹೋರಾಟಕ್ಕೆ ಹಿಂದೆ ಮುಂದೆ ನೋಡದೆ ಧುಮುಕುವ ಏಕೈಕ ನಮ್ಮ ವಾಟಾಳಣ್ಣ❤

  • @saraswathikrishnaswamy5193
    @saraswathikrishnaswamy51933 күн бұрын

    Guruji neevu helodu Sathya , Sathya janagalige kahi

  • @vijayadarshmaageri8162
    @vijayadarshmaageri81623 күн бұрын

    avndu 6inch avnige 6 number aaglla andre plastic surgery madiskllokke aagalla? illa mand -madkobekaa?

  • @jambannagoudapatil5102
    @jambannagoudapatil51023 күн бұрын

    ಇವರನ್ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು

  • @kamalakulkarni3373
    @kamalakulkarni33733 күн бұрын

    Ede thara ennu episod madi sir🎉

  • @middleclassnrifrommysore
    @middleclassnrifrommysore3 күн бұрын

    Shivanna the Boss of Sandlewood and living legend famous for his simplicity

  • @jyothiprashanth361
    @jyothiprashanth3613 күн бұрын

    Very proud of you Niki🎉❤

  • @vinu19871
    @vinu198713 күн бұрын

    One of the Best content creators in KZread

  • @srinivasmurthy5403
    @srinivasmurthy54033 күн бұрын

    Yellar voice thara bandila. Chennagila 😢😢