Hai,
Krupa Malnad here.
Regards everybody.
Being proud housewife & mother of king & queen, like to share malnad life style & recipes.
Iuv to share the best I luv.
Please. Watch share & subscribe my channel.
luv
Krupa Malnad
For Business enquiries
Gmail ID. [email protected]
Пікірлер
❤❤❤😂
❤❤❤❤
Hello, can u pls tell me where u bought ur knife. The one which u cut bendekayi.
Amazon
ನನಗೂ ಮೆಂತೆ paremala esta ಮೆಂತೆ Thambule chennage ಆಗುತ್ತದೆ
ಹಾಯ್ ಕೃಪಾ ಅಕ್ಕ ಸುಪರ್ ಲಾಗ್ ನಿವು ಹೆಚ್ಚೋದು ನೋಡುವುದೇ ಒಂದು ಚಂದ ಅಕ್ಕ 83ಲೈಕ
Hi sister hegidera and nice recipe yummy and Anna nevu international trip hogi banni evag Makkalu elwala free edhira adhakke
Hi Akka nanu mumbai enda
Hi ಅಕ್ಕ ನಿಮ್ಮ ಜೋಳದ ರೊಟ್ಟಿ ಬೆಂಡೆಕಾಯಿ ಪಲ್ಯ ತಿನ್ನುವಾ ಆಸೆ ನಿಮ್ಮ ಅಡುಗೆ ನನ್ನಗೆ ತಿನ್ನದೆನೇ ತುಂಬಾ ಇಷ್ಟ ಇನ್ನೂ ತಿಂದ್ರೆ ನನ್ನಗೆ ಎಷ್ಟು ಖುಷಿ ಆಗುಬಹುದು ನಮ್ಮಗೂ ಟೈಮೇ ಇಲ್ಲ ಅಕ್ಕ ಪಾಲರ್ ನಲ್ಲಿ ಕೆಲಸಕ್ಕೆ ಇದ್ರು ನಾನು ಕೂಡ ಮುಖಕ್ಕೆ ಏನು ಮಾಡಿಲ್ಲ ಬೆಳ್ಳಿಗೆ ಗಂಡನಿಗೆ ತಿಂಡಿ ಮಾಡಿ ಕೆಲಸಕ್ಕೆ ಬಂದ್ರೆ ಸಂಜೆ ಹೋಗುವಾಗ ಸಾಕು ಆಗತ್ತೆ ತುಂಬಾ ಕಾಲು ನೋವು ಅಕ್ಕ ನನ್ನಗೆ ಅಕ್ಕ ಇದ್ದಳು ಅವಳು ತೀರಿ ಹೋಗಿ 18 ವರ್ಷ ಆಯಿತು😭 ಅದಕ್ಕೆ ನನ್ನಗೆ ಅದ್ರ ಇಲ್ಲ ಒಬ್ಬ ತಮ್ಮ ಇದ್ದಾನೆ ನಿಮ್ಮ ಲಾಗ್ ನೋಡಿದ್ರೆ ಮನಸ್ಸಿಗೆ ಸಮಧಾನ bi akka❤❤
Hi krupa good morning hear falge modicare product use madi krupa
Hai Krupa good morning have a good day kosina mosarugai gottiralilla mulangi maadtini mulangi soppina palya nanage tumba ista Krupa bari mente dappa dose Maadi channagirutte nanage tumba khushi aaitu neevu washing machine tagondiddu bandu use maadta idira I am so happy
👌👌
ಇನ್ನೂ ಯಾರು comments ಮಾಡಿಲ್ಲ ನಾನೇ 1st ಅನಿಸುತ್ತದೆ.Nimma vlog ಪ್ರತಿ ದಿನಾ ನೋಡಿದರೆ ಸಮಾಧ ನ ಯಾವಾಗಲೂ ನಿಮ್ಮ ಅಡುಗೆ ತಿಂಡಿ ಮನೆ ಕೆಲಸ ಎಲ್ಲಾ ಇಷ್ಟ ಪಟ್ಟು ಮಾಡುವ ಗುಣ ನನಗೆ ಬಹಳ ಇಷ್ಟ. ದೇವರು ಒಳ್ಳೆಯದು ಮಾಡಲಿ.
Hi Krupa Good morning nim maneya home tour madi. Nange 4:52 noduvase.
🕉️🙏🕉️
Nimma saree. Pooje. Super. Nimma. Makkala taraha. Khushi nodi. Khushi. Aaytu.
Nija Krupa Aparna hogiddu nodi tumba bejar aayitu.Raatri Thursday 12 am gottayitu.Nice vlog ❤
ನಮ್ಮ ಮಲೆನಾಡು👌
Nimma vlogs nodi..nanage pooje nenapagiddu.. superrrrrrrr poje❤
I am back, still not 100% but getting there. Shreyas probably felt guilty for sleeping late, he will be okay. Don't worry! :) Pooje! 🙏🙏
Welcome back!
Hi krupa malnad nice daily vlog super agide dosa appala chanagide gravy super agide ashada sukravarada puje chanagi madiddira nodalu tumba kushi ayitu upittu chabagithu kannada nirupaki actor aprna Savina suddi keli namagu tumba bejarayitu like this video
ಊಟ ಸೂಪರಾಗಿದೆ ನಿಮ್ಮ ಮನೆಯಲ್ಲಿ ಊಟ ಮಾಡೋ ಹಾಗೆ ಆಗಿದೆ ಸೂಪರ್😊
YOur khadai is very beautiful Krupa is it aiyodanised khadai Krupa, Even i feel happy when my husband tells i won't come for lunch today anyway tq for the volg
So nice of you
Pooje chanagi madidira.
Hi hegideera krupa
Hi
Mobil vechardali nanu kuda thumba henday hedene nanu shukravara magalegay job segaley antha sankalpa madi pujay madedeni
Ethara dose nanu madthine changiruthe
Nanu poojemadthini 20yersinda madthaedini Krupa
Hi krupa avare nimma husband baval inocent nivu kuda nodalekke santosh anasutte
Hi hegideera Krupa good afternoon krupa nice Pooja beautiful viog
Green chillies and sambar pudi eradu hakbeka?masopige
Howdu
ಹೊಸನಗರದಲ್ಲಿ ಎಲ್ಲಿ ಖರೀದಿಸುತ್ತಾರೆ ಔಷಧಿಗಳನ್ನು ಕೃಪ..
ಕೃಷಿ ಇಲಾಖೆ
ನಮ್ಮ ಅಂಗಡಿ ಮಲೆನಾಡು ಅಗ್ರೊ ಇದೆ,ಒಮ್ಮೆ ಭೇಟಿ ಕೊಡಿ ಸತೀಶಣ್ಣ
Hi
77ಲೈಕ
ಹಾಯ್ ಕೃಪಾ ಅಕ್ಕ.ಹೌದು ಅಪರ್ಣ ತರ ಯಂಕರ್ ಇಲ್ಲ ಅಕ್ಕ ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತಿದ್ರು. ತುಂಬಾ ಚೆನ್ನಾಗಿ ಪೂಜೆ ಮಾಡಿದ್ದೀರಾ ಅಕ್ಕ ❤❤
ನನಗೂ ಅಪರ್ಣಾ ಅವರ ಕನ್ನಡ ಮಾತು ನಿರೂಪಣೆ ಬೇರೆ ಯಾರಿಂದ ಕೂಡ ಸಾದ್ಯ ಇಲ್ಲಾ.Igalla ಅಪರ್ಣಾ ಅವರ ಪಕ್ಕ ಅಬಿಮಾನಿ ನಾನು ಅ ದಿನ ಅಪರ್ಣಾ ಅವರ tv ಲಿ ಕೊನೆ ವರೆಗೂ ನೋಡಿ ಅಂತಿಮ ನಮನ ಸಲ್ಲಿಸಿದೆ ನಮ್ಮ ಮನೆಯಲ್ಲೆ from ಊಟಿ.
Super 👌👌
Hi good morning dear Krupa beautiful Pooja done ❤😮
Pooje chenagi Aagide Krupa. Namgu Aparna avra suddi keli tumba bejaru aytu. Yella Devara ihhe
Pooje super👌 vlog super👌👌👌👌❤❤❤
Hi akka ನಿನ್ನೆ ದೇವಸ್ಥಾನಕ್ಕೆ ಹೋಗಿದೆ ಬರುವಾಗ ಸಂಜೆ ಆಯಿತು ಅಮ್ಮನ ಮನೆಯಿಂದ ಬಂದ್ರೆ ಗಂಡ ಮನೆಯನ್ನು ಎಲ್ಲಾ ಕಸ ಹಾಕಿ ಎಲ್ಲಾ ಗಲಿಜು ಮಾಡಿದ್ರು ಎಲ್ಯಾ ಕಿಂಲ್ಲಿನಿಗ್ ಮಾಡಿ ಸಾಕಿಯಿತು ನಿಮ್ಮ ಅಡುಗೆ ನೋಡಿ ಆಸೆ ಆಗುತ್ತೆ❤
ಎಲ್ಲರ ಮನೆಯಲ್ಲೂ ಸೇಮ್ ಪ್ರಾಬ್ಲಮ್ 😁😁😁
ಹೌದು ಅಕ್ಕ❤
Howdu oparna ಥರಾ anchor ಮಾಡೋರು ಯಾರು ಇಲ್ಲ thumba ಬೇಜಾರು aayetu
Pooje chenagi maadidira Krupa olledaagali
Asada da modlane varadali navu devasthanke hogidvi
Hai Krupa have a day neevu magana bagge heliddu Keli bejaraitu hetta karulige novagodu sahaja makkala feature channagi aagli dose ge Anna haakadiddare beligge mixy Maadi haaki channagi aagutte nimma tea mug nodidre khushi agutte tempt aagutte tea kudibeku anisutte nuggesoopina bassaru,taalipattige haaki Maadi
Shreyu❤❤ veen joshi vedio helli thumbha janake upayoke baruthe
ಹೌದು ಹೇಳಬೇಕು ಬೇಡ್ವಾ ಅಂತ ಹೇಳಿಲ್ಲ
Hi Krupa avre nanige nimmana nodbekunta manasu ide Adu Dina bartado illva gotilla
ಪಾಪ ಶ್ರೇಯು
Hi sis nangu bhal bejaragide sis
Hi sister hegidera and nice recipe yummy and nice pooja
Hi good morning
Hi mam ❤