Vyasarajara Mukhyaprana ವ್ಯಾಸರಾಜರ ಮುಖ್ಯಪ್ರಾಣ

Vyasarajara Mukhyaprana ವ್ಯಾಸರಾಜರ ಮುಖ್ಯಪ್ರಾಣ

ಶ್ರೀ ಶ್ರೀ ಶ್ರೀ 1008 ವ್ಯಾಸರಾಜರು ಭಾರತಾದ್ಯಂತ 732 ಪ್ರಾಣದೇವರ ದೇವಸ್ಥಾನಗಳನ್ನು ಪ್ರತಿಷ್ಠಾಪಿಸಿದ್ದಾರೆ ,ನಾನು ಎಲ್ಲಾ‌ 732 ದೇವಸ್ಥಾನಗಳನ್ನು ಅಲ್ಲಿಯೇ ಹೋಗಿ ಸಂಗ್ರಹ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ.ದಯವಿಟ್ಟು ನೀವೆಲ್ಲರೂ ನನ್ನ ಚಾನಲ್‌ನ subscribe ಮಾಡಿ.ಧನ್ಯವಾದಗಳು 🙏



Sri Sri Sri 1008 Vyasarajaru installed 732 hanuman temples all over India , So I am trying to list all 732 temples by visiting there itself.So please do subscribed my channel so that you will get notification when I upload videos. thank you 🙏

Пікірлер

  • @prasadacharya4713
    @prasadacharya47132 күн бұрын

    ನಮಸ್ಕಾರ, ನಾನು ಒಂದು ತಿಂಗಳ ಹಿಂದೆ ಬೆಂಗಳೂರಿನ ಮಲ್ಲೇಶ್ವರಂ ಬಳಿ ಶ್ರೀರಾಂಪುರದಲ್ಲಿರುವ ವಾರಾಹಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಲ್ಲಿ ಒಳಗೆ ಮೇಲಿನ ವೀಡಿಯೋದಲ್ಲಿ ತಿಳಿಸಿರುವಂತಹ ಒಂದು ಪ್ರಾಣದೇವರನ್ನು ಕಂಡೆ...ನಿತ್ಯ ಪೂಜೆ ಸಲ್ಲುತ್ತಿಲ್ಲವೆಂದು ಕೂಡ ತಿಳಿಯಿತು. ಕೇಳಲಾಗಿ, ಆ ದೇವಸ್ಥಾನದವರಿಗೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ದೊರೆಯಿತೆಂದು ಹೇಳಿದರು. ಯಾರಾದರೂ ಶ್ರೀ ವ್ಯಾಸರಾಯರು ಪ್ರತಿಷ್ಠಿತ ಪ್ರಾಣದೇವರ ಬಗ್ಗೆ ತಿಳುವಳಿಕೆ ಇರುವವರು ನೋಡಿ ಏನಾದರೂ ಅಲ್ಲಿರುವ ಮುಖ್ಯಪ್ರಾಣದೇವರಿಗೆ ನಿತ್ಯ ಪೂಜೆ ಸಲ್ಲುವುದೋ ಎಂಬ ಚಿಂತನೆ. ಯಾರಾದರೂ ಗಮನಿಸಿಯಾರು ಎಂಬ ಅಪೇಕ್ಷೆ 🙏

  • @raovandana5055
    @raovandana50556 күн бұрын

    🙏🙏🙏🙏🙏

  • @arpithamujumdar1291
    @arpithamujumdar12918 күн бұрын

    🙏🏻🙏🏻🙏🏻🙏🏻🙏🏻

  • @radhagururaj4632
    @radhagururaj46328 күн бұрын

    🙏🙏🙏🙏🙏

  • @user-gb1bu2xc8q
    @user-gb1bu2xc8q10 күн бұрын

    Super song

  • @annapurna6462
    @annapurna646210 күн бұрын

    Hare panduranga vitala🙏🙏🙏🙏🙏

  • @RajuRaju-dq6mw
    @RajuRaju-dq6mw12 күн бұрын

    Govinda govinda govinda govinda govinda govinda govinda govinda govinda govinda govinda 🌹🙏🏼🙏🏼🙏🏼🙏🏼🌹

  • @manoharnarasimhaiah2313
    @manoharnarasimhaiah231314 күн бұрын

    Melodious

  • @shanthakp8652
    @shanthakp865214 күн бұрын

    Super song

  • @geethakm3896
    @geethakm389615 күн бұрын

    ಪಾಂಡುರಂಗ ವಿಠಲ

  • @SurekhaJoshi-vv5rq
    @SurekhaJoshi-vv5rq15 күн бұрын

    Very nice song

  • @SurekhaJoshi-vv5rq
    @SurekhaJoshi-vv5rq15 күн бұрын

    Very nice song

  • @srinathamrsrinathamr3345
    @srinathamrsrinathamr334515 күн бұрын

    😊👌

  • @rajeswarisundaram1715
    @rajeswarisundaram171515 күн бұрын

    Like this very much, 0ur childhood we are daily sung this,thanks. 🎉🎉

  • @vyasarajaramukhyaprana732
    @vyasarajaramukhyaprana73215 күн бұрын

    🙏🙏🙏

  • @vyasarajaramukhyaprana732
    @vyasarajaramukhyaprana73215 күн бұрын

    ನೆರೆನಂಬಿದೆ ಮದ ಹೃದಯ ಮಂಟಪದೊಳು ಪರಿಶೋಭಿಸುತಿರು ಪಾಂಡುರಂಗ ||ಪ|| ಶರಣು ಜನರ ಸಂಸಾರ ಮಹಾ ಭಯ ಹರಣ ಕರುಣ ಸಿರಿ ಪಾಂಡುರಂಗ ||ಅ.ಪ|| ನೆರೆದಿಹ ಬಹುಜನರೋಳಿದ್ದರು ಮನ ಸ್ಥಿರ ವಿಡು ನಿನ್ನಲಿ ಪಾಂಡುರಂಗ ಪರಿ ಪರಿ ಕೆಲಸವು ನಿನ್ನ ಮಹಾಪೂಜೆ ನಿರುತ ಎನಗೆ ಕೊಡು ಪಾಂಡುರಂಗ ||೧|| ಪರದೇವನೆ ನಿನ್ನಾ ಲೀಲಾ ಸ್ಮೃತಿಯನು ನಿರುತ ಎನಗೆ ಕೊಡು ಪಾಂಡುರಂಗ ಪರರಾಪೇಕ್ಷೆಯ ಬಿಡಿಸಿ ನಿರಂತರ ಪರಗತಿ ಪಥ ತೋರೋ ಪಾಂಡುರಂಗ ||೨|| ಸುಖವಾಗಲಿ ಬಹು ದುಃಖವಾಗಲಿ ಸಖನೀನಾಗಿರು ಪಾಂಡುರಂಗ ನಿಖಿಲಾಂತರ್ಗತ ವ್ಯಾಸ ವಿಠಲ ತವ ಮುಖ ಪಂಕಜ ತೋರೋ ಪಾಂಡುರಂಗ ||೩||

  • @chandrakanth2141
    @chandrakanth214116 күн бұрын

    Lyrics please

  • @vyasarajaramukhyaprana732
    @vyasarajaramukhyaprana73215 күн бұрын

    Comment box ನಲ್ಲಿ pin ಮಾಡಲಾಗಿದೆ.

  • @savitrikulkarni4187
    @savitrikulkarni418716 күн бұрын

    Super.song

  • @venkateshkuruhina7798
    @venkateshkuruhina779816 күн бұрын

    Kanakapura Shri Holi katte Anjaneya temple Sri vyasaraya pratishtha pisava temple.

  • @vyasarajaramukhyaprana732
    @vyasarajaramukhyaprana73216 күн бұрын

    ಧನ್ಯವಾದಗಳು , ಒಮ್ಮೆ ಹೋಗುತ್ತೇನೆ

  • @SujathaPoojary-ie3qc
    @SujathaPoojary-ie3qc17 күн бұрын

    Hari jari vittal

  • @rajubbandravi7960
    @rajubbandravi796017 күн бұрын

    Chitradurga district Molakalmuru taluku Bandravi village mukhya pranadevaru Sri Bandravappa Swamy

  • @vyasarajaramukhyaprana732
    @vyasarajaramukhyaprana73217 күн бұрын

    ಧನ್ಯವಾದಗಳು , ಒಮ್ಮೆ ಹೋಗುತ್ತೇನೆ

  • @MrLADVG
    @MrLADVG21 күн бұрын

    ಶ್ರೀ ವ್ಯಾಸರಾಜರು ಪ್ರತಿಷ್ಟಾಪಿಸಿದ 732 ಆಂಜನೇಯ ದೇವಸ್ಥಾನಗಳನ್ನು ಪರಿಚಯಸುತ್ತಿರುವ ತಮಗೆ ತುಂಬಾ ಧನ್ಯವಾದಗಳು 🙏

  • @vyasarajaramukhyaprana732
    @vyasarajaramukhyaprana73221 күн бұрын

    ಎಲ್ಲಾ ಮುಖ್ಯಪ್ರಾಣ ದೇವರು ನಡೆಸುತ್ತಿದ್ದಾರೆ ಅಷ್ಟೆ.

  • @shankargoudapatil5405
    @shankargoudapatil540522 күн бұрын

    ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏🙏🙏🙏🙏

  • @vyasarajaramukhyaprana732
    @vyasarajaramukhyaprana73221 күн бұрын

    ಜೈ ಶ್ರೀ ರಾಮ 🚩

  • @vijendransubbarao2970
    @vijendransubbarao2970Ай бұрын

    Super song!!! 🙏🙏Om Sri Panduranga Vittala namo namah:🙏🙏 Rendition by Sri Sheshagiri Das very beautiful!!!!!

  • @swamyharsha3143
    @swamyharsha31432 ай бұрын

    ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾ ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಆಂಜನೇಯ ಸ್ವಾಮಿ ಅವರು 600 ವರ್ಷ ಇತಿಹಾಸ ಹೊಂದಿದೆ ವ್ಯಾಸರಾಜ ಪ್ರತಿಷ್ಠಿತ ಹನುಮ ರ ಎಲ್ಲ ಲಕ್ಷಣ ಗಳು ಇವೆ

  • @vyasarajaramukhyaprana732
    @vyasarajaramukhyaprana732Ай бұрын

    ಧನ್ಯವಾದಗಳು ಖಂಡಿತ ಒಮ್ಮೆ ಹೋಗುತ್ತೇನೆ.

  • @MrLADVG
    @MrLADVG2 ай бұрын

    Add Google location link in all the videos without fail

  • @vyasarajaramukhyaprana732
    @vyasarajaramukhyaprana732Ай бұрын

    👍

  • @rakeshks7824
    @rakeshks78243 ай бұрын

    ಜೈ ಶ್ರೀ ರಾಮ್ 🙏🏼

  • @vishruth.iscool
    @vishruth.iscool5 ай бұрын

    🙏🙏🙏

  • @sachingowda4646
    @sachingowda46467 ай бұрын

    Om draam ram Dattatreya namaha ☮️❤️

  • @shankargoudapatil5405
    @shankargoudapatil54057 ай бұрын

    ಸರ್ ದಯವಿಟ್ಟು ವ್ಯಾಸರಾಜರ ಪ್ರತಿಷ್ಠಾಪಿಸಿದ ಎಲ್ಲ ಪ್ರಾಣದೇವರು ನಿಮ್ಮ ಚಾನೆಲ್ ಮುಖಾಂತರ ತೋರಿಸಿರಿ ಧನ್ಯವಾದಗಳು 🚩🌸🌺🌹💐🙏🙏🙏🙏🙏🚩 ಜೈ ಶ್ರೀ ರಾಮ್

  • @vyasarajaramukhyaprana732
    @vyasarajaramukhyaprana7327 ай бұрын

    ಖಂಡಿತ ಅದೇ ಪ್ರಯತ್ನ ಮಾಡುತ್ತಿದ್ದೇನೆ , ಶ್ರೀ ಹರಿ ಮತ್ತು ಮುಖ್ಯ ಪ್ರಾಣದೇವರ ಅನುಗ್ರಹ ಒಂದಿದ್ದರೆ ಸಾಕು.

  • @shankargoudapatil5405
    @shankargoudapatil54057 ай бұрын

    🙏ಜೈ ಶ್ರೀ ರಾಮ್🚩

  • @pradeepkumarpradeepc7621
    @pradeepkumarpradeepc76217 ай бұрын

    🙏🙏 Nice one❤

  • @vyasarajaramukhyaprana732
    @vyasarajaramukhyaprana7327 ай бұрын

    ಧನ್ಯವಾದಗಳು ಗೆಳೆಯ ❤🙏

  • @rakeshks7824
    @rakeshks78247 ай бұрын

    🙏🙏🙏🙏 ಜೈ ಶ್ರೀ ರಾಮ್ 🙏🙏🙏🙏

  • @vyasarajaramukhyaprana732
    @vyasarajaramukhyaprana7327 ай бұрын

    ಜೈ ಶ್ರೀರಾಮ್ 🚩

  • @jatteppagarasangi6065
    @jatteppagarasangi60657 ай бұрын

    ಇಂತಹ ಹಾಡು ಗುರುಗಳೇ. ತುಂಬಾ ಚೆನ್ನಾಗಿ ಮೂಡಿ ಬಂದಿದೆ.

  • @lakshmiaa1495
    @lakshmiaa14958 ай бұрын

    vishnuchakra jai anjaneya

  • @vyasarajaramukhyaprana732
    @vyasarajaramukhyaprana7327 ай бұрын

    ಜಯ ಹನುಮಂತ 🚩

  • @rajeswariravikumar2057
    @rajeswariravikumar20579 ай бұрын

    Super

  • @ra3jualaga45adi
    @ra3jualaga45adi10 ай бұрын

    Great rhythm, very Devine! listened many times already in just a month! 🙏

  • @vijaybanu6616
    @vijaybanu661610 ай бұрын

    🙏🏽

  • @VinodVinod-il2op
    @VinodVinod-il2op10 ай бұрын

    🙏🙏💐💐🙏🙏

  • @VinodVinod-il2op
    @VinodVinod-il2op10 ай бұрын

    🙏💐🙏

  • @viswanathasarma7441
    @viswanathasarma744111 ай бұрын

    Jai Sree Ram.

  • @VinodVinod-il2op
    @VinodVinod-il2op11 ай бұрын

    🙏🙏🙏🙏🙏

  • @M189J_30
    @M189J_3011 ай бұрын

    🙏🙏🙏

  • @M189J_30
    @M189J_3011 ай бұрын

    🙏🙏🙏

  • @M189J_30
    @M189J_3011 ай бұрын

    🙏🙏🙏

  • @M189J_30
    @M189J_3011 ай бұрын

    🙏🙏🙏

  • @M189J_30
    @M189J_3011 ай бұрын

    🙏🙏🙏

  • @M189J_30
    @M189J_3011 ай бұрын

    🙏🙏

  • @M189J_30
    @M189J_3011 ай бұрын

    🙏🙏🙏

  • @M189J_30
    @M189J_3011 ай бұрын

    🙏🙏🙏🙏

  • @M189J_30
    @M189J_3011 ай бұрын

    🙏🙏🙏